alex Certify ಮಕ್ಕಳು | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್‌ಲೈನ್ನಲ್ಲಿ ಮಕ್ಕಳಿಗೂ ಕಿರುಕುಳ; ಇದರಿಂದ ರಕ್ಷಿಸಲು ಹೆತ್ತವರಿಗೆ ಇಲ್ಲಿದೆ ಟಿಪ್ಸ್…!

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಟ್ರೋಲಿಂಗ್‌, ಮೀಮ್ಸ್‌ ಹಾವಳಿ ಹೆಚ್ಚಾಗಿದೆ. ಮಕ್ಕಳು ಕೂಡ ಇದಕ್ಕೆ ಬಲಿಪಶುವಾಗುತ್ತಿದ್ದಾರೆ. ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮಗಳಲ್ಲಿ, ಚಾಟ್ ರೂಮ್‌, ಇಮೇಲ್, ಫೇಸ್‌ಬುಕ್, ವಾಟ್ಸಾಪ್‌ನಂತಹ ವೆಬ್‌ಸೈಟ್‌ಗಳು, ಆನ್‌ಲೈನ್ Read more…

ಸರ್ಕಾರಿ ಶಾಲೆ ಮಕ್ಕಳಿಗೆ ಸಚಿವ ಮಧು ಬಂಗಾರಪ್ಪ ಗುಡ್ ನ್ಯೂಸ್: ಶಾಲಾ ಅವಧಿ ಮುಗಿದ ನಂತರವೂ ಪಾಠ ಹೇಳಿಕೊಡಲು ಶಿಕ್ಷಕರಿಗೆ ಮನವಿ

ಶಿವಮೊಗ್ಗ: ಮಕ್ಕಳು ಖುಷಿಯಿಂದ ಸರ್ಕಾರಿ ಶಾಲೆಗಳಲ್ಲಿ ಓದುವಂತಹ ವಾತಾವರಣವನ್ನು ರೂಪಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ Read more…

ಕುಟುಂಬ ಪಿಂಚಣಿ: ಮಕ್ಕಳನ್ನು ನಾಮನಿರ್ದೇಶನ ಮಾಡಲು ಮಹಿಳಾ ನೌಕರರಿಗೆ ಅವಕಾಶ

ನವದೆಹಲಿ: ಮಹಿಳಾ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತಮ್ಮ ಕುಟುಂಬ ಪಿಂಚಣಿ ಪಡೆಯಲು ತಮ್ಮ ಸಂಗಾತಿ ಬದಲು ಮಕ್ಕಳನ್ನು ನಾಮನಿರ್ದೇಶನ ಮಾಡಲು ಕೇಂದ್ರವು ಅನುಮತಿ ನೀಡಿದೆ. ಪಿಂಚಣಿ ಮತ್ತು Read more…

ಮಕ್ಕಳ ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ಪರಿಹಾರ

ಕೂದಲು ಉದುರುವುದು ಈಗ ಸಾಮಾನ್ಯ ಎನ್ನುವಂತಾಗಿದೆ. ಹದಗೆಟ್ಟ ಜೀವನಶೈಲಿ,‌ ಮಲೀನ ವಾತಾವರಣ ಇದಕ್ಕೆ ಕಾರಣವಾಗಿದೆ. ವಯಸ್ಕರಲ್ಲಿ ಕೂದಲು ಉದುರುವುದು ಸಾಮಾನ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೂ ಈ ಸಮಸ್ಯೆ Read more…

ನಿಮಗೂ ಇದೆಯಾ ಹಲ್ಲು ಕಡಿಯುವ ಅಭ್ಯಾಸ….? ಇದು ಅನಾರೋಗ್ಯದ ಮುನ್ಸೂಚನೆ ಇರಬಹುದು ಎಚ್ಚರ…..!

ಕೆಲವು ಮಕ್ಕಳು ನಿದ್ರೆಯಲ್ಲಿ ಅಥವಾ ಎಚ್ಚರವಿರುವಾಗ ಹಲ್ಲು ಕಡಿಯುತ್ತಾರೆ. ಇದು ಅನಾರೋಗ್ಯದ ಮುನ್ಸೂಚನೆ ಎಂದು ಮನೆಯ ಹಿರಿಯರು ಎಚ್ಚರಿಸುವುದನ್ನು ನೀವು ಗಮನಿಸಿರಬಹುದು. ಮಕ್ಕಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದಾಗ Read more…

ಮಕ್ಕಳ ಬಗ್ಗೆ ಅತೀವ ಕಾಳಜಿ ಆಪತ್ತಿಗೆ ‘ಆಹ್ವಾನ’

ಕೆಲ ತಂದೆ-ತಾಯಿ ಮಕ್ಕಳ ಮೇಲೆ ಅತಿ ಹೆಚ್ಚು ಕಾಳಜಿ ವಹಿಸ್ತಾರೆ. ಮಕ್ಕಳ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ಇಡ್ತಾರೆ. ಪಾಲಕರ ಈ ವರ್ತನೆ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ Read more…

ಮಕ್ಕಳಿಗೆ ಸುಲಭವಾಗಿ ಊಟ ಮಾಡಿಸಲು ಇಲ್ಲಿದೆ ಟಿಪ್ಸ್

ಸಣ್ಣ ಮಕ್ಕಳಿಗೆ ಊಟ ಮಾಡಿಸುವುದು ಸವಾಲಿನ ಕೆಲಸಗಳಲ್ಲಿ ಒಂದು. ಮಗು ಓಡಿದಲ್ಲಿ ತಾನೂ ಓಡಿ, ನಿಂತು, ಕೂತು ಬಟ್ಟಲು ಖಾಲಿ ಮಾಡುವ ಹೊತ್ತಿಗೆ ಅಮ್ಮ ಸುಸ್ತಾಗಿರುತ್ತಾಳೆ. ಮಗು ಸುಲಭದಲ್ಲಿ Read more…

SHOCKING: ತಲೆ ಕೆಳಗಾಗಿ ನೇತು ಹಾಕಿ ಕಾದ ಕಬ್ಬಿಣದ ರಾಡ್ ನಿಂದ ಬರೆ: ಅನಾಥಾಶ್ರಮದಲ್ಲಿ ಮಕ್ಕಳಿಗೆ ಚಿತ್ರಹಿಂಸೆ

ಇಂದೋರ್: ಮಧ್ಯಪ್ರದೇಶದ ಇಂದೋರ್‌ ನಲ್ಲಿರುವ ಅನಾಥಾಶ್ರಮವೊಂದರಲ್ಲಿ ವಾಸವಾಗಿರುವ ಸುಮಾರು 21 ಮಕ್ಕಳು ಸಂಸ್ಥೆಯ ಸಿಬ್ಬಂದಿಯಿಂದ ಕಿರುಕುಳ ಮತ್ತು ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರ Read more…

ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಒಮ್ಮೆ ಯೋಚಿಸಿ….!

ಈಗ ಯಾವ ಮಕ್ಕಳನ್ನು ನೋಡಿದ್ರೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡೇ ಇರುತ್ತಾರೆ. ಚಿಕ್ಕ ಮಗುವಿಗು ಊಟ, ತಿನಿಸುವುದಕ್ಕೆ, ಹಾಲು ಕುಡಿಸುವುದಕ್ಕೂ ಮೊಬೈಲ್ ಇದ್ದರೆ ಆಯ್ತು. ಈಗಂತೂ ಆನ್ ಲೈನ್ ಕ್ಲಾಸ್ Read more…

ದುಡುಕಿನ ನಿರ್ಧಾರ ಕೈಗೊಂಡ ಮಹಿಳೆ: ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ

ಬೆಳಗಾವಿ: ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ತಾಯಿ ಸರಸ್ವತಿ(27), ಪುತ್ರಿಯರಾದ Read more…

ಮಕ್ಕಳಿಗೆ ಮನೆಯಲ್ಲೆ ಮಾಡಿ ಕೊಡಿ ಮಿಕ್ಸ್ ಫ್ರುಟ್ಸ್ ಐಸ್ ಕ್ರೀಮ್

ಹಣ್ಣು ಅಂದ್ರೆ ಮಾರು ದೂರ ಓಡ್ತಾರೆ ಮಕ್ಕಳು. ಹಾಗೆ ಐಸ್ ಕ್ರೀಂ ಅಂದ್ರೆ ಬಾಯಿ ಚಪ್ಪರಿಸಿಕೊಂಡು ಹತ್ತಿರ ಬರ್ತಾರೆ. ಒಂದು ಕಪ್ ಐಸ್ ಕ್ರೀಂ ಕೊಟ್ಟರೆ ಅವರಿಗೆ ಸಾಕಾಗೋದಿಲ್ಲ. Read more…

ನಿಮ್ಮ ಪಾದಗಳಿಗೆ ಹೊಂದುವಂತೆ ಇರಲಿ ಪಾದರಕ್ಷೆ

ಪಾದರಕ್ಷೆಗಳನ್ನು ಖರೀದಿಸುವ ಮುನ್ನ ನೀವು ಈ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದು ಮುಖ್ಯವಾಗುತ್ತದೆ. ಯಾವುದೋ ಒಂದು ಪಾದರಕ್ಷೆ ನಿಮಗಿಷ್ಟವಾಯಿತು ಎಂದಿಟ್ಟುಕೊಳ್ಳೋಣ, ಆಗ ಅದಕ್ಕೆ ಹೆಚ್ಚು ಹಣ ತೆತ್ತಾದರೂ Read more…

ಮಕ್ಕಳ ತೂಕ ಹೆಚ್ಚಳವನ್ನು ನಿಯಂತ್ರಿಸಲು ಅಭ್ಯಾಸ ಮಾಡಿಸಿ ಈ ಯೋಗಾಸನ

ಇತ್ತೀಚಿನ ದಿನಗಳಲ್ಲಿ ಕೊರೊನಾ ಕಾರಣದಿಂದ ಮಕ್ಕಳಿಗೆ ಶಾಲೆಗಳು ಇರದ ಕಾರಣ ಮನೆಯಲ್ಲಿದ್ದು ಅತಿಯಾಗಿ ತಿಂದು ಬೊಜ್ಜು ಬೆಳೆಸಿಕೊಂಡು ತೂಕ ಹೆಚ್ಚಳ ಮಾಡಿಕೊಂಡಿರುತ್ತಾರೆ. ಆದರೆ ಮಕ್ಕಳು ತಿನ್ನುವುದನ್ನು ಕಡಿಮೆ ಮಾಡಲು Read more…

ರಾತ್ತಿ ಮಲಗೋ ಸಮಯದಲ್ಲೂ ನಿಮ್ಮ ಮಕ್ಕಳು ಮೊಬೈಲ್ ನಲ್ಲಿ ಗೇಮ್ ಆಡ್ತಾರಾ..?‌ ಹಾಗಾದ್ರೆ ಓದಿ ಈ ಸುದ್ದಿ

ಈಗ ಮಕ್ಕಳಿಗೂ ಮೊಬೈಲ್ ಕ್ರೇಝ್, ಯಾವಾಗ್ಲೂ ಗೇಮ್ಸ್ ಆಡುತ್ತ, ಯುಟ್ಯೂಬ್ ನೋಡುತ್ತ ಕಾಲಕಳೆಯಲು ಮಕ್ಕಳು ಹವಣಿಸ್ತಾರೆ. ನಿಮ್ಮ ಮಕ್ಕಳಲ್ಲೂ ಇಂತಹ ಅಭ್ಯಾಸವಿದ್ರೆ ಆದಷ್ಟು ಬೇಗ ಅದನ್ನು ಬಿಡಿಸಿ, ಇಲ್ಲದಿದ್ರೆ Read more…

ನಿರೋಗಿಯಾಗಲು ಚಳಿಗಾಲದಲ್ಲಿ ಸೇವಿಸಿ ರಾಗಿ

ಮಧುಮೇಹ ನಿಯಂತ್ರಿಸುವಲ್ಲಿ ರಾಗಿಯ ಪಾತ್ರ ಬಲು ದೊಡ್ಡದು. ಅಕ್ಕಿ ಅಥವಾ ಗೋಧಿಯ ಚಪಾತಿ ಸೇವನೆ ಮಾಡುವುದಕ್ಕಿಂತ ರಾಗಿ ಮುದ್ದೆ ಅಥವಾ ರಾಗಿ ದೋಸೆ ಸೇವನೆ ಬಹಳ ಒಳ್ಳೆಯದು. ನಾರಿನಂಶದೊಂದಿಗೆ Read more…

ಪೋಷಕರನ್ನು ಹೊರ ಹಾಕುವ, ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳ ವಿರುದ್ಧ ಕ್ರಿಮಿನಲ್ ಕೇಸ್

ಬೆಂಗಳೂರು: ಇನ್ನು ಮುಂದೆ ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಪೋಷಕರನ್ನು ವೃದ್ದಾಶ್ರಮಕ್ಕೆ ಸೇರಿಸುವ ಮಕ್ಕಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ. Read more…

ದೇಹಕ್ಕೆ ಬಲ ನೀಡುತ್ತೆ ‘ರಾಗಿ ಮಾಲ್ಟ್’

ರಾಗಿ ತಿಂದವನಿಗೆ ರೋಗವಿಲ್ಲ ಎಂಬುದು ಹಿಂದಿನ ಕಾಲದ ಮಾತು. ಅದರ ಮಹತ್ವ ಸಾರಲು ಇದೊಂದೇ ವಾಕ್ಯ ಸಾಕಲ್ಲವೇ…? ರಾಗಿ ಹಿಟ್ಟನ್ನು ನೀರಲ್ಲಿ ಕಲಸಿ ಕುದಿಯುವ ನೀರಿಗೆ ಕಲಸಿದ ರಾಗಿಯ Read more…

ಮಕ್ಕಳು ಸುಲಭವಾಗಿ ನೀರು ಕುಡಿಯಬೇಕೆಂದ್ರೆ ಹೀಗೆ ಮಾಡಿ

ಮನುಷ್ಯನ ದೇಹದಲ್ಲಿ ಶೇಕಡಾ 60ರಷ್ಟು ನೀರಿನ ಪ್ರಮಾಣವಿರುತ್ತದೆ. ಮೆದುಳು ಮತ್ತು ಹೃದಯದಲ್ಲಿ ಶೇಕಡಾ 73ರಷ್ಟು, ಶ್ವಾಸಕೋಶದಲ್ಲಿ ಶೇಕಡಾ 83ರಷ್ಟು, ಸ್ನಾಯುಗಳಲ್ಲಿ ಶೇಕಡಾ 64 ರಷ್ಟು ಮತ್ತು ಮೂತ್ರಪಿಂಡಗಳಲ್ಲಿ ಶೇಕಡಾ Read more…

BIG NEWS: ಪಿಂಚಣಿಗೆ ಪತಿ ಬದಲು ಮಕ್ಕಳ ನಾಮಿನಿ ಮಾಡಲು ಮಹಿಳಾ ಉದ್ಯೋಗಿಗಳಿಗೆ ಅವಕಾಶ

ನವದೆಹಲಿ: ವೈವಾಹಿಕ ಭಿನ್ನಾಭಿಪ್ರಾಯ ಪ್ರಕರಣಗಳಲ್ಲಿ ಪಿಂಚಣಿಗಾಗಿ ಪತಿ ಬದಲು ಮಕ್ಕಳನ್ನು ನಾಮನಿರ್ದೇಶನ ಮಾಡಲು ಮಹಿಳಾ ಉದ್ಯೋಗಿಗಳಿಗೆ ಸರ್ಕಾರ ಅವಕಾಶ ನೀಡಲಿದೆ. ವೈವಾಹಿಕ ಭಿನ್ನಾಭಿಪ್ರಾಯದ ಸಂದರ್ಭದಲ್ಲಿ ಮಹಿಳಾ ಉದ್ಯೋಗಿಯು ಈಗ Read more…

ಮಕ್ಕಳ ಮನಸ್ಸು ಗೆಲ್ಲುವುದು ಹೇಗೆ……?

ಮನೆಯಲ್ಲಿ ಮಕ್ಕಳು ಬೆಳೆಯುತ್ತ ಇದ್ದರೆ ಪೋಷಕರ ಬಳಿ ಸಾಕಷ್ಟು ಕಂಪ್ಲೆಂಟ್ ಗಳು ಇರುತ್ತದೆ. ಮೊದಲೆಲ್ಲಾ ಎಷ್ಟು ಚೆನ್ನಾಗಿ ಮಾತು ಕೇಳುತ್ತಿದ್ದ ಮಗ/ಮಗಳು ಈಗ ನಮ್ಮ ಮಾತೇ ಕೇಳುತ್ತಿಲ್ಲ. ಏನು Read more…

BIG NEWS: ಕೋವಿಡ್ ನಡುವೆ ವೈರಲ್ ಫೀವರ್ ಆತಂಕ; ಒಂದೇ ಶಾಲೆಯ 15 ಮಕ್ಕಳು ಅನಾರೋಗ್ಯ

ಚಾಮರಾಜನಗರ: ಮಹಾಮಾರಿ ಕೊರೊನಾ ಸೋಂಕು ಹೆಚ್ಚುತ್ತಿರುವ ನಡುವೆಯೇ ರಾಜ್ಯದಲ್ಲಿ ಮತ್ತೊಂದು ಆತಂಕ ಶುವಾಗಿದೆ. ಮಕ್ಕಳಲ್ಲಿ ವೈರಲ್ ಫೀವರ್ ಕಾಣಿಸಿಕೊಳ್ಳುತ್ತಿದ್ದು, ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಳೇಪೇಟೆ Read more…

ಮರು ಜೀವ ಬರುತ್ತದೆ ಎಂದು ಮಕ್ಕಳ ಮೃತದೇಹಗಳನ್ನು ಉಪ್ಪಿನ ರಾಶಿಯೊಳಗಿಟ್ಟ ಪೋಷಕರು

ಹಾವೇರಿ: ನೀರಲ್ಲಿ ಮುಳುಗಿ ಮೃತಪಟ್ಟ ಮಕ್ಕಳ ಮೃತದೇಹಗಳನ್ನು ಉಪ್ಪಿನ ರಾಶಿಯಲ್ಲಿ ಇಟ್ಟ ಘಟನೆ ಹಾವೇರಿಯಲ್ಲಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗಾಳಪೂಜಿ ಗ್ರಾಮದಲ್ಲಿ ನಡೆದಿದೆ. ಭಾನುವಾರ ಕೆರೆಯಲ್ಲಿ ಈಜಲು ತೆರಳಿದ್ದ Read more…

ಪುಸ್ತಕ ಓದುವಾಗ ಕಾಡುವ ನಿದ್ದೆಯನ್ನು ದೂರ ಮಾಡಲು ಇಲ್ಲಿದೆ ಟಿಪ್ಸ್‌…!

ಮಕ್ಕಳಿಗೆ ಓದುವುದು ಅಂದ್ರೆ ಬಹಳ ಬೇಸರದ ಸಂಗತಿ. ಹೋಮ್‌ವರ್ಕ್‌ ಮಾಡಲು ಪುಸ್ತಕ ತೆಗೆದ ತಕ್ಷಣ ನಿದ್ರೆ ಬರಲಾರಂಭಿಸುತ್ತದೆ. ಪುಸ್ತಕ ಓದಲು ಹೊರಟಾಗ ನಿದ್ದೆ ಬರುವ ಸಮಸ್ಯೆ ಕೇವಲ ಮಕ್ಕಳಿಗೆ Read more…

ಈ ಬಾರಿ ‘ಕ್ರಿಸ್ಮಸ್’ ಗೆ ಮಾಡಿ ʼಕ್ಯಾರೆಟ್ ಕೇಕ್ʼ

ವಿಟಮಿನ್ ಎ ಸಮೃದ್ಧವಾಗಿರುವ ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚಳಿಗಾಲದಲ್ಲಿ ಇದು ಬೆಸ್ಟ್. ಮಕ್ಕಳು ಕಚ್ಚಾ ಕ್ಯಾರೆಟ್ ಇಷ್ಟಪಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಕ್ಯಾರೆಟ್ ಕೇಕ್ ಮಾಡಿಕೊಡಬಹುದು. ಕ್ಯಾರೆಟ್ Read more…

1-10ನೇ ತರಗತಿ ಮಕ್ಕಳಿಗೆ ಸಚಿವರಿಂದ ಗುಡ್ ನ್ಯೂಸ್: ಎಲ್ಲಾ ಶಾಲೆಗಳಿಗೂ ಡೆಸ್ಕ್ ಪೂರೈಕೆ

ಶಿವಮೊಗ್ಗ: ಮುಂದಿನ ವರ್ಷದಿಂದ ರಾಜ್ಯದ ಎಲ್ಲಾ ಶಾಲೆಗಳಿಗೂ ಡೆಸ್ಕ್ ಪೂರೈಸಲಾಗುವುದು. ಯಾವುದೇ ಮಕ್ಕಳು ನೆಲದ ಮೇಲೆ ಕುಳಿತುಕೊಳ್ಳಬೇಕಿಲ್ಲ. ಇದು ಸರ್ಕಾರದ ಆದೇಶವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ Read more…

ಮಕ್ಕಳು ಎಲ್ಲಿ ದಾರಿ ತಪ್ಪುತ್ತಾರೆ…..? ಇಲ್ಲಿದೆ ಒಂದಷ್ಟು ಮಾಹಿತಿ

ಪ್ರತಿಯೊಬ್ಬ ತಂದೆ – ತಾಯಂದಿರೂ ತಮ್ಮ ಮಕ್ಕಳ ಮೇಲೆ ಆಗಾಧವಾದ ಕನಸು, ನಿರೀಕ್ಷೆ ಕಟ್ಟಿಕೊಂಡಿರುತ್ತಾರೆ. ಮಕ್ಕಳು ಸುಸಂಸ್ಕೃತರಾಗಬೇಕು ಅವರಿಗೆ ಸಮಾಜದಲ್ಲಿ ಒಂದು ಒಳ್ಳೆಯ ಮನ್ನಣೆ ಸಿಗಬೇಕು, ತನ್ನ ಮಗ/ಮಗಳು Read more…

ನಗರವಾಸಿ ಮಕ್ಕಳಿಗೆ ಹೋಲಿಸಿದ್ರೆ ಹಳ್ಳಿಯ ಪುಟಾಣಿಗಳಲ್ಲಿದೆ ಇಂಥಾ ಶಕ್ತಿ…!

ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗಿಂತ ಪಟ್ಟಣ ಮತ್ತು ನಗರಗಳಲ್ಲಿ ವಾಸಿಸುವ ಮಕ್ಕಳಿಗೆ ಉಸಿರಾಟದ ಸೋಂಕಿನ ಅಪಾಯ ಹೆಚ್ಚು ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಡೇ ಕೇರ್‌,  ಒದ್ದೆಯಾದ ಥಂಡಿ Read more…

ಮಕ್ಕಳನ್ನು ಶೀತ, ಕಫದ ಸಮಸ್ಯೆಯಿಂದ ದೂರವಿರಿಸಲು ಬೆಸ್ಟ್ ಈ ಮನೆಮದ್ದು

ಹವಾಮಾನ ಬದಲಾವಣೆಯಾದಾಗ, ಚಳಿಗಾಲದಲ್ಲಿ ತಂಪಾದ ಗಾಳಿಯ ಕಾರಣದಿಂದ ಹೆಚ್ಚಾಗಿ ಮಕ್ಕಳ ಆರೋಗ್ಯ ಕೆಡುತ್ತದೆ. ಮಕ್ಕಳಿಗೆ ಶೀತ ಕಫದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಮಕ್ಕಳಿಗೆ ಈ ಮನೆಮದ್ದು Read more…

ಯಾವ ವಯಸ್ಸಿನ ಮಕ್ಕಳಿಗೆ ನೀಡಬೇಕು ʼಗುಡ್ ಟಚ್ ಮತ್ತು ಬ್ಯಾಡ್ ಟಚ್ʼ ಶಿಕ್ಷಣ…..? ಇಲ್ಲಿದೆ ಉಪಯುಕ್ತ ಮಾಹಿತಿ

ಈಗಿನ ಪರಿಸರದಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದು ಬಹಳ ಮುಖ್ಯ. ಮಕ್ಕಳ ವಯಸ್ಸಿಗೆ ತಕ್ಕಂತೆ ಅವರಿಗೆ ಅಗತ್ಯವಿರುವ ಮಾಹಿತಿಯನ್ನು ನೀಡಬೇಕಾಗುತ್ತದೆ. ಹರಿಹರೆಯಕ್ಕೆ ಬಂದ ಮೇಲೆ ಅವರು ಎಲ್ಲವನ್ನು ತಿಳಿಯುತ್ತಾರೆಂಬ Read more…

BIG NEWS: ವಸತಿ ಶಾಲೆ ಮಕ್ಕಳಿಂದ ಶೌಚ ಗುಂಡಿ ಸ್ವಚ್ಚತೆ ಪ್ರಕರಣ; ಮೊರಾರ್ಜಿ ಶಾಲೆಯ ಪ್ರಾಂಶುಪಾಲೆ ಸೇರಿ ನಾಲ್ವರು ಸ್ಪಸ್ಪೆಂಡ್

ಕೋಲಾರ: ಕೋಲಾರದ ಯಲುವಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಶೌಚ ಗುಂಡಿಗೆ ಇಳಿಸಿ ಸ್ವಚ್ಚತೆ ಮಾಡಿಸಿದ ಪ್ರಕರಣ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿಯರಿಗೆ ಶಿಕ್ಷಕರು ಹೊಡೆದು ಚಿತ್ರ ಹಿಂಸೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...