alex Certify ಮಕ್ಕಳು | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಅ. 28 ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ಡಿಂಡಿಮ; ಮಕ್ಕಳಿಂದ ಕೋಟಿ ಕಂಠ ಗಾಯನ

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮ ರೂಪಿಸಲಾಗಿದೆ. ಅ. 28 ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕೋಟಿ ಕಂಠ Read more…

‘ಜಗತ್ತಿನ ಅತ್ಯಂತ ಕುರೂಪಿ ಮಹಿಳೆ’ಯ ನೋವಿನ ಕಥೆ; ಜೀವನ ನಿರ್ವಹಣೆಗೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ…!

ಜಗತ್ತಿನ ಅತ್ಯಂತ ಕುರೂಪಿ ಮಹಿಳೆ ಎಂದು ಗೂಗಲ್​ನಲ್ಲಿ ಹುಡುಕಿದಾಗ ಸಿಗುವುದು ಮೇರಿ ಆನ್ ಬೆವನ್. ಈಕೆಯ ಹೆಸರನ್ನು ಹುಡುಕಿ ಹಾಸ್ಯ ಮಾಡಿದವರು, ಮಾಡುತ್ತಿರುವವರು ಅದೆಷ್ಟೋ ಮಂದಿ. ಸಾಮಾಜಿಕವಾಗಿ ಅಸಡ್ಡೆಗೆ Read more…

ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಆರೋಗ್ಯಕರ ಗೋಧಿ ಬಿಸ್ಕೇಟ್

ಚಿಕ್ಕಮಕ್ಕಳಿಗೆ ಹಲ್ಲು ಮೂಡುತ್ತಿದ್ದಂತೆ ಏನಾದರೂ ಕಚ್ಚಿ ತಿನ್ನುವಂತಹ ವಸ್ತುಗಳನ್ನು ಅವರಿಗೆ ನೀಡಬೇಕಾಗುತ್ತದೆ. ಹಾಗಂತ ತುಂಬಾ ಗಟ್ಟಿ ಇರುವಂತಹ ವಸ್ತುಗಳನ್ನು ಅವರಿಗೆ ನೀಡುವುದಕ್ಕೆ ಆಗುವುದಿಲ್ಲ. ಇಲ್ಲಿ ಆರೋಗ್ಯಕರವಾದ ಹಾಗೂ ಬೇಗನೆ Read more…

ನಾಲ್ಕಕ್ಕಿಂತ ಹೆಚ್ಚು ಮಕ್ಕಳಿದ್ದವರಿಗಿಲ್ಲ ಸರ್ಕಾರಿ ನೌಕರಿ; ಮಣಿಪುರ ಸರ್ಕಾರದಿಂದ ಮಹತ್ವದ ನಿರ್ಧಾರ

ರಾಜ್ಯದ ಆರ್ಥಿಕತೆ ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ಗಮನದಲ್ಲಿರಿಸಿಕೊಂಡು ಮಣಿಪುರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವವರಿಗೆ ಸರ್ಕಾರಿ ಉದ್ಯೋಗ ಮತ್ತು ಇತರೆ ಸೌಲಭ್ಯಗಳನ್ನು ನೀಡದಿರಲು Read more…

ʼಬಿಟ್ರೂಟ್ʼ ಚಟ್ನಿ ಸವಿದಿದ್ದೀರಾ….?

ಕೆಲವರಿಗೆ ಬಿಟ್ರೂಟ್ ಸಾರು, ಪಲ್ಯವೆಂದರೆ ಮುಖ ತಿರುಗಿಸುತ್ತಾರೆ. ಮಕ್ಕಳಂತೂ ಬಿಟ್ರೂಟ್ ನೋಡಿದರೆ ಬೇಡ ಎಂದು ಹಟ ಹಿಡಿಯುತ್ತಾರೆ. ಆದರೆ ಬಿಟ್ರೂಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಿಟ್ರೂಟ್ ನ ಸಾರು, Read more…

ಮಕ್ಕಳ ಹೃದಯಾಘಾತಕ್ಕೂ ಕಾರಣವಾಗಬಹುದು ವಿಡಿಯೋ ಗೇಮ್‌, ಸಂಶೋಧನೆಯಲ್ಲಿ ಬಹಿರಂಗವಾಗಿದೆ ಶಾಕಿಂಗ್‌ ಸಂಗತಿ…!

ವೀಡಿಯೋ ಗೇಮ್‌ಗಳು ಮಕ್ಕಳ ಪಾಲಿಗೆ ಮಾರಣಾಂತಿಕವಾಗುತ್ತಿವೆ. ವಿಡಿಯೋ ಗೇಮ್‌ಗಳಿಂದ ಮಕ್ಕಳಲ್ಲಿ ಹೃದಯ ಬಡಿತದ ಸಮಸ್ಯೆಯಾಗಬಹುದು ಅನ್ನೋದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಕಾರ್ಡಿಯಾಕ್ ಆರ್ಹೆತ್ಮಿಯಾವನ್ನು ಇದು ಉಂಟುಮಾಡಬಹುದು ಎಂದು ಹೊಸ ಅಧ್ಯಯನವೊಂದು Read more…

ಮಕ್ಕಳು ಸುಳ್ಳು ಹೇಳುವುದನ್ನು ಪತ್ತೆ ಹಚ್ಚುವುದು ಹೇಗೆ ಗೊತ್ತಾ..…?

ಸುಳ್ಳು ಹೇಳೋದನ್ನು ಯಾರಿಗೂ ಕಲಿಸಿಕೊಡಬೇಕಾಗಿಲ್ಲ. ಕೆಲವು ಕಾರಣಗಳಿಂದ ಸುಳ್ಳು ಬಂದು ಬಿಡುತ್ತದೆ. ತಪ್ಪು ಮುಚ್ಚಿಕೊಳ್ಳಲು ಸುಳ್ಳು ಹೇಳ್ತಾರೆ. ಮಕ್ಕಳು ಇದನ್ನು ಸುಲಭವಾಗಿ ಕಲಿತು ಬಿಡ್ತಾರೆ. ಆರಂಭದಲ್ಲೇ ಇದನ್ನು ಚಿವುಟದಿದ್ದರೆ Read more…

ಚಿಣ್ಣರಿಗೆ ಇಷ್ಟವಾಗುವ ʼಚಾಕೋಲೆಟ್ʼ ಮಿಲ್ಕ್ ಶೇಕ್

ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮಿಲ್ಕ್ ಶೇಕ್ ಗಳು ಎಂದರೆ ತುಂಬಾ ಇಷ್ಟ. ಇಲ್ಲಿ ಸುಲಭವಾಗಿ ಮಾಡುವ ಚಾಕೋಲೆಟ್ ಮಿಲ್ಕ್ ಶೇಕ್ ಇದೆ. ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಹಾಲು Read more…

ಆಸ್ಪತ್ರೆಯಲ್ಲಿದ್ದ ಮಕ್ಕಳನ್ನು ಹುರಿದುಂಬಿಸಲು ‘ಸೂಪರ್ ‌ಹೀರೋ’ ಗಳಾದ ಕ್ಲೀನರ್ಸ್…! ಹೃದಯಸ್ಪರ್ಶಿ ಫೋಟೋ ವೈರಲ್

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ‌ ಮಕ್ಕಳನ್ನು ಹುರಿದುಂಬಿಸಲು ಇಲ್ಲೊಂದು ಆಸ್ಪತ್ರೆ ಹೊಸ ಪ್ರಯೋಗ ಮಾಡಿದೆ. ಕೆನಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಹುರಿದುಂಬಿಸಲು ಕಿಟಕಿ ಕ್ಲೀನರ್‌ಗಳು ಕೆಲಸ ಮಾಡುವಾಗ ಸೂಪರ್ Read more…

ಮಗುವಿಗೆ ಕೊಡುವ ಗಂಜಿ ಹೇಗಿರಬೇಕು ಗೊತ್ತೇ..…?

ಮಗುವಿಗೆ ಅರು ತಿಂಗಳು ತುಂಬುತ್ತಲೇ ಎದೆಹಾಲಿನ ಹೊರತಾಗಿ ಇತರ ಆಹಾರ ನೀಡಿ ಎಂದು ವೈದ್ಯರು ಹೇಳತೊಡಗುತ್ತಾರೆ. ಮಕ್ಕಳಿಗೆ ಏನನ್ನು ತಿನ್ನಿಸಬಹುದು ಎಂಬುದು ಹೆತ್ತವರನ್ನು ಬಹುವಾಗಿ ಕಾಡುವ ಸಮಸ್ಯೆ. ಇನ್ನೂ Read more…

ಹೊಟ್ಟೆಯಲ್ಲಿ ಜಂತು ಹುಳುಗಳ ಉಪಟಳವೇ….?

ಮಕ್ಕಳಲ್ಲಿ ಹೊಟ್ಟೆಯ ಜಂತು ಹುಳುಗಳ ಸಮಸ್ಯೆ ಕಾಣಿಸುವುದು ಸಾಮಾನ್ಯ. ಹಸಿವಾಗದೆ ಇರುವುದು, ಯಾವಾಗಲೂ ಹೊಟ್ಟೆ ತುಂಬಿದ ಹಾಗೆ ಇರುವುದು, ಗ್ಯಾಸ್ಟ್ರಿಕ್ ಆಗುವುದು, ವಾಂತಿ ಆಗುವುದು, ವಾಕರಿಕೆ ಬರುವುದು, ಮಲದ್ವಾರ Read more…

BREAKING: ಮಳೆ ಬಂತೆಂದು ಮರದಡಿ ನಿಂತಾಗಲೇ ಘೋರ ದುರಂತ; ಸಿಡಿಲು ಬಡಿದು ತಾಯಿ, ಮಕ್ಕಳು ಸೇರಿ ನಾಲ್ವರು ಸಾವು

ಯಾದಗಿರಿ: ಯಾದಗಿರಿಯಲ್ಲಿ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿದ್ದಾರೆ. ತಾಯಿ, ಇಬ್ಬರು ಮಕ್ಕಳು ಹಾಗೂ ಮತ್ತೊಬ್ಬ ಯುವಕ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ. ಗಾಜರಕೋಟ ಗ್ರಾಮದ ಮೋನಮ್ಮ(25), ಮಕ್ಕಳಾದ Read more…

ಮಕ್ಕಳನ್ನು ಕಾಯಿಲೆ, ಸೋಂಕಿನಿಂದ ದೂರವಿಡಲು ನೀವು ಮಾಡಬೇಕಾಗಿರೋದಿಷ್ಟೇ…!

ಸುಡು ಬಿಸಿಲು, ಆಗಾಗ ಸುರಿಯುವ ಮಳೆ, ಗಾಳಿ ಹೀಗೆ ನಿರಂತರ ಬದಲಾವಣೆಗಳಿಂದ ಮಕ್ಕಳಲ್ಲಿ ಅನೇಕ ರೋಗಗಳು ಮತ್ತು ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ Read more…

ಸೀಸನಲ್ ಫ್ರೂಟ್ ಸೀತಾಫಲ -‌ ಇದರ ಪ್ರಯೋಜನ ನಿರಂತರ

ಸೀತಾಫಲ ಹಣ್ಣು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಲಭಿಸುವುದರಿಂದ ಇದಕ್ಕೆ ಬೇಡಿಕೆ ಹೆಚ್ಚು. ಬೀಜದಿಂದ ಹುಟ್ಟುವ ಈ ಗಿಡವನ್ನು ನಮ್ಮ ಮನೆಯಂಗಳದಲ್ಲೂ ಬೆಳೆಯಬಹುದು. ಈ ಹಣ್ಣಿನಲ್ಲಿ ವಿಟಮಿನ್ ಎ, ಮೆಗ್ನೀಷಿಯಂ, Read more…

ಖುಷಿಯಾಗಿರಲು ಮಕ್ಕಳ ಈ ‘ಗುಣ’ ಕಲಿಯಿರಿ

ಮಕ್ಕಳ ಮೊದಲ ಶಿಕ್ಷಕರು ಅವರ ಪೋಷಕರು. ಮಕ್ಕಳು ತಮ್ಮ ಹೆತ್ತವರಿಂದ ಜೀವನದ ಬಗ್ಗೆ ಅನೇಕ ಪ್ರಮುಖ ವಿಷಯಗಳನ್ನು ಕಲಿಯುತ್ತಾರೆ. ವಯಸ್ಸಾದವರು ಮಕ್ಕಳಿಂದ ಅನೇಕ ವಿಷ್ಯವನ್ನು ಕಲಿಯುತ್ತಾರೆ. ಮಕ್ಕಳಿಂದ ದೊಡ್ಡವರು Read more…

ಮೊಸರಿನಲ್ಲಿದೆ ಆರೋಗ್ಯದ ʼಕೀಲಿ ಕೈʼ

ಪ್ರತಿನಿತ್ಯ ಆಹಾರದಲ್ಲಿ ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಬಹುದು. ಇದರಿಂದ ದೇಹದ ಮೇಲಾಗುವ ಪ್ರಯೋಜನಗಳು ಒಂದೆರಡಲ್ಲ. ಪ್ರತಿನಿತ್ಯ ಮೊಸರು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. Read more…

ಮಕ್ಕಳೊಂದಿಗೆ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯ

ತನ್ನ ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣ ಈಗ ಸುಖಾಂತ್ಯ ಕಂಡಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿ ವಿದ್ಯಾನಗರ ನಿವಾಸಿ ಮಹಿಳೆ ಹಾಗೂ Read more…

ಮಕ್ಕಳು ಬೆಳಗ್ಗೆ ತಿಂಡಿ ತಿನ್ನದಿದ್ರೆ ʼಪರೀಕ್ಷೆʼಯಲ್ಲಿ ಬರುತ್ತದೆ ಕಡಿಮೆ ಅಂಕ…!

ನಮ್ಮ ಮಗು ಚೆನ್ನಾಗಿ ಓದಿ ಒಳ್ಳೆಯ ಅಂಕ ಪಡೆಯಬೇಕು ಅನ್ನೋ ಆಸೆ ಹೆತ್ತವರಿಗೆ ಇರುವುದು ಸಹಜ. ನೀವು ಕೂಡ ಮಕ್ಕಳ ಓದಿನ ಬಗ್ಗೆ ಕನಸು ಕಟ್ಟಿಕೊಂಡಿದ್ರೆ ಪ್ರತಿ ದಿನ Read more…

ಮನಮೆಚ್ಚುವಂತಿದೆ ಮಕ್ಕಳು ಮಾಡಿರುವ ಈ ಕೆಲಸ​

ವ್ಯವಸ್ಥೆಯ ದೋಷ, ಸ್ಥಳೀಯರ ನಿರ್ಲಕ್ಷ್ಯ ದಿಂದ ಕಸದ ತೊಟ್ಟಿಯಂತಿದ್ದ ಪ್ರದೇಶವನ್ನು ಮಕ್ಕಳು ಸೇರಿ ಗ್ರೀನ್​ ಪಾರ್ಕ್​ ಮಾಡಿ ಗಮನ ಸೆಳೆದಿದ್ದಾರೆ. ಇದು ನಡೆದಿರುವುದು ಕೊಲ್ಕೊತ್ತಾದಲ್ಲಿ. ಸಬುಜ್​ ದ್ವೀಪ್​ ವಾರ್ಡ್​ Read more…

ಮಕ್ಕಳಲ್ಲಿನ ಭಯ ದೂರ ಮಾಡಲು ಹೀಗೆ ಮಾಡಿ

ತಿಳಿದೋ ತಿಳಿಯದೆಯೋ ಮಕ್ಕಳಲ್ಲಿ ಕೆಲವು ಭಯಗಳು, ನಿರಾಸಕ್ತಿ ಬೆಳೆದು ಬಿಟ್ಟಿರುತ್ತದೆ. ಭಯ ಉಂಟಾದ ಸಂದರ್ಭಗಳು ಎದುರಾದಾಗ ಹೆದರಿಕೆಯಿಂದ ಇರುವವರು ಒಂದಷ್ಟು ಜನರಾದರೆ,  ತಮಗಿಷ್ಟವಿಲ್ಲದ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ದುಃಖಿತರಾಗುವ Read more…

ಪೋಷಕರೇ….. ‘ಮಕ್ಕಳ’ ಮೇಲೆ ಒತ್ತಡ ಹೇರದಿರಿ

ಶಾಲೆಗ ಹೋಗುವ ಮಕ್ಕಳನ್ನು ಮನೆಯಲ್ಲಿ ಸಂಬಾಳಿಸುವುದು ದೊಡ್ಡ ತಲೆಬಿಸಿಯ ಕೆಲಸ. ಶಾಲೆಗೆ ರಜೆ ಇದ್ದಾಗ ಅವರನ್ನು ಒಂದೆಡೆ ಕೂರಿಸಿಕೊಂಡು ಹೇಳಿಕೊಡುವುದು ಪೋಷಕರಿಗೆ ಸವಾಲಿನ ಕೆಲಸವೆ ಸರಿ. ಶಾಲೆಯಲ್ಲಿ ತಮ್ಮ Read more…

ಮಕ್ಕಳಿಗೆ ಉಳಿತಾಯದ ಪಾಠ ಹೇಳಿ ಕೊಡಲು ಇಲ್ಲಿದೆ ʼಟಿಪ್ಸ್ʼ

ಚಿಕ್ಕ ಮಕ್ಕಳಿಗೆ ಹಣದ ಮಹತ್ವದ ಬಗ್ಗೆ ಚಿಕ್ಕಂದಿನಿಂದಲೇ ತಿಳಿಸಿ ಹೇಳಬೇಕು. ಅಗತ್ಯ ಮತ್ತು ಕೋರಿಕೆಗಳ ನಡುವೆ ಎಷ್ಟು ವ್ಯತ್ಯಾಸ ಇದೆಯೋ ಅವರಿಗೆ ಅರ್ಥವಾಗುವಂತೆ ಸ್ಪಷ್ಟವಾಗಿ ವಿವರಿಸಬೇಕು. ಊಟ-ತಿಂಡಿ, ಬಟ್ಟೆ, Read more…

ಮಕ್ಕಳ ಕೋಪ ಶಾಂತಗೊಳಿಸಲು ಬಳಸಿ ಈ ʼಟಿಪ್ಸ್ʼ

ಮಕ್ಕಳು ಕಿರಿಕಿರಿ ಮಾಡುವುದು ಸಾಮಾನ್ಯ. ಆದ್ರೆ ಪ್ರತಿ ಮಾತಿಗೂ ಗಲಾಟೆ, ಕೈನಲ್ಲಿರುವ ವಸ್ತುವನ್ನು ಎಸೆಯುವುದು, ಮುರಿಯುವುದು ಮಾಡಿದ್ರೆ ಮಕ್ಕಳನ್ನು ಶಾಂತಗೊಳಿಸುವುದು ಕಷ್ಟ. ಇಂಥ ಸಂದರ್ಭದಲ್ಲಿ ಪಾಲಕರು ಮಕ್ಕಳನ್ನು ಮನಶಾಸ್ತ್ರಜ್ಞರಿಗೆ Read more…

ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ..…!

ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವ ಅಭ್ಯಾಸವನ್ನು ಮಕ್ಕಳಿಗೆ ಹೇಳಿ ಕೊಡುತ್ತೇವೆ. ಇದರ ಹಿಂದಿರುವ ಕಾರಣ ನಿಮಗೆ ಗೊತ್ತೇ… ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ Read more…

ಸರ್ಕಾರಿ ಶಾಲೆಗಳ 1 ರಿಂದ 10 ನೇ ತರಗತಿ ಮಕ್ಕಳಿಗೆ ಸಿಹಿ ಸುದ್ದಿ

ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ 44,98,573 ವಿದ್ಯಾರ್ಥಿಗಳಿಗೆ ವಿದ್ಯಾ ವಿಕಾಸ ಯೋಜನೆಯಡಿ ಒಂದು ಜತೆ ಶೂ, ಎರಡು ಜತೆ ಸಾಕ್ಸ್ ವಿತರಣೆಗೆ 132 ಕೋಟಿ ರೂ. Read more…

ಮಕ್ಕಳ ‘ರೈಲು’ ಟಿಕೆಟ್ ಬುಕ್ ಮಾಡಲು ಇಲ್ಲಿದೆ ಟಿಪ್ಸ್

ಇತ್ತೀಚೆಗೆ ರೈಲ್ವೆ ಇಲಾಖೆ, ಟಿಕೆಟ್​ ಬುಕಿಂಗ್​ ವಿಚಾರದಲ್ಲಿ ಸುದ್ದಿಗೆ ಬಂದಿತ್ತು. ಮಕ್ಕಳ ಟಿಕೆಟ್​ ಬುಕಿಂಗ್​ ನಿಯಮ ಬದಲಾಗುತ್ತದೆ ಎಂಬ ಸುದ್ದಿಹರಿದಾಡಿತ್ತು, ಕೊನೆಗೆ ಅಂತಹ ಯಾವುದೇ ಪ್ರಸ್ತಾಪ ಇಲ್ಲ ಎಂದು Read more…

BIG NEWS: ರಾಜ್ಯದ 20,000 ಅಂಗನವಾಡಿಗಳಲ್ಲಿ ನವೆಂಬರ್ ನಿಂದಲೇ ಎನ್ಇಪಿ ಜಾರಿ

ಬೆಂಗಳೂರು: ಮುಂಬರುವ ಶೈಕ್ಷಣಿಕ ಸಾಲಿನಿಂದ ಶಾಲಾ ಶಿಕ್ಷಣದಲ್ಲಿ ಎನ್ಇಪಿ(ರಾಷ್ಟ್ರೀಯ ಶಿಕ್ಷಣ ನೀತಿ) ಜಾರಿಗೆ ತರಲಿದ್ದು, ಈ ನಿಟ್ಟಿನಲ್ಲಿ ನವೆಂಬರ್ ನಿಂದ ಮೊದಲ ಹಂತದಲ್ಲಿ 20,000 ಅಂಗನವಾಡಿ ಕೇಂದ್ರಗಳಲ್ಲಿ ಎನ್ಇಪಿ Read more…

ಮಕ್ಕಳಿಗೆ ಮಾಡಿಕೊಡಿ ಗರಿಗರಿಯಾದ ಆಲೂಗಡ್ಡೆ ಚಿಪ್ಸ್

ಮಕ್ಕಳು ಮನೆಯಲ್ಲಿ ಇದ್ದರೆ ಏನಾದರೂ ಕೇಳುತ್ತಲೇ ಇರುತ್ತಾರೆ. ಇಡ್ಲಿ, ದೋಸೆಗಿಂತ ಅವರಿಗೆ ಚಿಪ್ಸ್, ಚಾಕೊಲೇಟ್ ಗಳು ಹೆಚ್ಚು ಇಷ್ಟವಾಗುತ್ತದೆ. ಈಗಂತೂ ಹೊರಗಡೆಯಿಂದ ತಂದು ಕೊಡುವುದಕ್ಕೂ ಭಯ ಪಡುವ ಸ್ಥಿತಿ Read more…

ಮರೆಯದೆ ತಿನ್ನಿ ʼಮಜ್ಜಿಗೆ ಸೊಪ್ಪುʼ

ಮಕ್ಕಳಿಗೆ ಅತ್ಯಂತ ಉಪಯುಕ್ತವಾದ ಸಸ್ಯಗಳಲ್ಲಿ ಮನೆಯಂಗಳದಲ್ಲಿ ಬೆಳೆಯುವ ಮಜ್ಜಿಗೆ ಸೊಪ್ಪಿನ ಗಿಡವೂ ಒಂದು. ಅದರಿಂದ ಮಕ್ಕಳಿಗೆ ದೊರೆಯುವ ಉಪಯೋಗಗಳ ಬಗ್ಗೆ ತಿಳಿಯೋಣ. ನಗರ ಪಟ್ಟಣ ಸೇರಿದಂತೆ ಎಲ್ಲೆಡೆ ಬೆಳೆಯುವ Read more…

‘ತುಂಬೆ’ ಗಿಡ ಅದೆಷ್ಟು ರೋಗಗಳಿಗೆ ಮದ್ದು ಗೊತ್ತಾ…?

ದೇಹದ ಯಾವ ಭಾಗದಲ್ಲಾದರು ಗಾಯವಾಗಿದ್ದರೆ ತುಂಬೆ ಗಿಡವನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ನೀರಿಗೆ ಹಾಕಿ ಕುದಿಸಿ ಕಷಾಯ ಮಾಡಿ. ಈ ಕಷಾಯವನ್ನು ಸೋಸಿ ನಂತರ ಅದರಿಂದ ಗಾಯವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...