alex Certify ಮಂಜುಗಡ್ಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆನಡಾದ ಕರಾವಳಿಯಲ್ಲಿ ಕಾಣಿಸಿಕೊಂಡ ದೈತ್ಯ ಮಂಜುಗಡ್ಡೆ; ವಿಡಿಯೋ ನೋಡಿ ನೆಟ್ಟಿಗರು ದಿಗ್ಭ್ರಮೆ

ಕೆನಡಾದ ನ್ಯೂಫೌಂಡ್‌ಲ್ಯಾಂಡ್ ಕಡೆಗೆ ಬೃಹತ್ ಮಂಜುಗಡ್ಡೆ ತೇಲುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಳಕೆದಾರರನ್ನು ಬೆಚ್ಚಿಬೀಳಿಸಿದೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಚಿಕ್ಕ ವಿಡಿಯೋದಲ್ಲಿ, ಕೆನಡಾದ ಪೂರ್ವ ಕರಾವಳಿಯತ್ತ Read more…

ಮಂಜುಗಡ್ಡೆ ಅಡಿಯಲ್ಲಿ ಈಜುವ ಮೂಲಕ ಮಹಿಳೆಯಿಂದ ವಿಶ್ವ ದಾಖಲೆ

ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ಮಂಜುಗಡ್ಡೆಯ ಅಡಿಯಲ್ಲಿ 295 ಅಡಿ ಮತ್ತು ಮೂರು ಇಂಚುಗಳಷ್ಟು ದೂರ ಈಜುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದು ಇವರ Read more…

ದಾಖಲೆಯ ತಾಪಮಾನ: ಪೂರ್ವ ಅಂಟಾರ್ಕ್ಟಿಕಾದಲ್ಲಿ ಸಾಮಾನ್ಯಕ್ಕಿಂತ 30 ಡಿಗ್ರಿಗಳಷ್ಟು ಹೆಚ್ಚಿನ ತಾಪಮಾನ ದಾಖಲು

ಪ್ಯಾರಿಸ್: ಪೂರ್ವ ಅಂಟಾರ್ಕ್ಟಿಕಾದಲ್ಲಿ ಈ ವಾರ ಹೆಚ್ಚಿನ ತಾಪಮಾನ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. 3,000 ಮೀಟರ್ (9,800 ಅಡಿ) Read more…

ಹಿಮಪಾತದಲ್ಲಿ ಸಿಲುಕಿದ್ರೂ ಬದುಕುಳಿದ ಪರ್ವತಾರೋಹಿ: ಭಯಾನಕ ವಿಡಿಯೋ ವೈರಲ್

ಪರ್ವತಾರೋಹಿಯೊಬ್ಬರು ನೆಲದಿಂದ 400 ಅಡಿ ಎತ್ತರದಲ್ಲಿ ಹಿಮಪಾತವನ್ನು ಎದುರಿಸಿದಾಗ ಅವರು ಅನುಭವಿಸಿದ ಭಯಾನಕತೆಯನ್ನು ವಿವರವಾಗಿ ತೆರೆದಿಟ್ಟಿದ್ದಾರೆ. ಹಿಮಪಾತವು ಲೆಲ್ಯಾಂಡ್ ನಿಸ್ಕಿಗೆ ಅಪ್ಪಳಿಸಿದಾಗ ಕೊಲೊರಾಡೋದ ಔರೆಯಲ್ಲಿ ಮೌಂಟ್ ದಿ ರಿಬ್ಬನ್ Read more…

ಹೆಪ್ಪುಗಟ್ಟಿದ ಸರೋವರದ ಕೆಳಗೆ ಈಜಿದ ವ್ಯಕ್ತಿ ಕಂಡು ದಿಗ್ಭ್ರಮೆಗೊಳಗಾದ ನೆಟ್ಟಿಗರು……!

ಚಳಿಗಾಲದ ಸಮಯದಲ್ಲಿ ಮನೆಯಿಂದ ಹೊರಗಡೆ ಕಾಲಿಡೋಕೆ ಜನರು ಹಿಂದೇಟು ಹಾಕುತ್ತಾರೆ. ಹಾಯಾಗಿ ಬೆಚ್ಚಗೆ ಮನೆಯಲ್ಲಿರಲು ಹಲವರು ಇಷ್ಟಪಡುತ್ತಾರೆ. ಮೈನಸ್ ಡಿಗ್ರಿ ಇರುವಂತಹ ತಾಪಮಾನದಲ್ಲಂತೂ ಸ್ನಾನ ಮಾಡೋಕೆ ಕಷ್ಟಕಷ್ಟ. ಅಂಥಾದ್ರಲ್ಲಿ Read more…

ತಾಪಮಾನ ಏರಿಕೆ ವಿರುದ್ಧ ಜಾಗೃತಿ ಮೂಡಿಸಲು ಹೀಗೊಂದು ಐಸ್‌ ಸ್ಟಂಟ್

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ವಿಚಾರಗಳು ಇತ್ತೀಚಿನ ವರ್ಷಗಳಲ್ಲಿ ಬಹಳ ಚರ್ಚೆಗೆ ಒಳಗಾದ ಸಂಗತಿಗಳು. ಈ ಅಹಿತಕರ ಬೆಳವಣಿಗೆಯಿಂದ ಏನೆಲ್ಲಾ ಅನಾಹುತಗಳು ಆಗಲಿವೆ ಎಂದು ತಜ್ಞರು Read more…

ದೆಹಲಿಗಿಂತಲೂ ಮೂರು ಪಟ್ಟ ದೊಡ್ಡದಾದ ಮಂಜುಗಡ್ಡೆ ಫೋಟೋ ಸೆರೆ ಹಿಡಿದ ಉಪಗ್ರಹ

ಬರೋಬ್ಬರಿ 4320 ಚದರ ಕಿಲೋಮೀಟರ್​ ಗಾತ್ರದ ಬೃಹತ್​ ಮಂಜುಗಡ್ಡೆಯೊಂದು ಅಂಟಾರ್ಟಿಕಾದಲ್ಲಿ ಮುರಿದು ಬಿದ್ದಿದೆ. ಉಪಗ್ರಹಗಳ ಸಹಾಯದಿಂದ ಈ ಮಂಜುಗಡ್ಡೆಯ ಗಾತ್ರವನ್ನ ಅಳೆಯಲಾಗಿದೆ. ಈ ರೀತಿ ಮುರಿದುಬಿದ್ದ ಈ ಮಂಜುಗಡ್ಡೆಯು Read more…

ಕೊರೊನಾ ಕೊನೆಯಾಗಲೆಂದು ಹಿಮಗಟ್ಟಿದ ನೀರಿಗಿಳಿದು ಪ್ರಾರ್ಥನೆ

ಜಪಾನ್​ನ ಸಾಂಪ್ರದಾಯಿಕ ಲುಯಿನ್​ ಬಟ್ಟೆ ಧರಿಸಿದ ಅರೆಬೆತ್ತಲೆ ಪುರುಷರು ಹಾಗೂ ಬಿಳಿ ಬಣ್ಣದ ಬಟ್ಟೆ ಧರಿಸಿದ ಮಹಿಳೆಯರು ಮಂಜುಗಡ್ಡೆಯನ್ನ ಇರಿಸಲಾಗಿದ್ದ ನೀರಿನಲ್ಲಿ ಇಳಿದು ಕೊರೊನಾ ವೈರಸ್​ ಕೊನೆಯಾಗಲಿ ಅಂತಾ Read more…

ಗಾಳಿಯಲ್ಲಿ ತೇಲುತ್ತಿರುವ ನೂಡಲ್ಸ್‌ ಫೋಟೋ ವೈರಲ್…!

ಉತ್ತರ ಗೋಳಾರ್ಧದಲ್ಲಿ ವಾಸಿಸುತ್ತಿರುವ ಜನರು ಕಡು ಶೀತವನ್ನ ಅನುಭವಿಸುತ್ತಿದ್ದಾರೆ. ವಿಶ್ವಾದ್ಯಂತ ಅನೇಕ ಸ್ಥಳಗಳಲ್ಲಿ ಹಿಮಪಾತ ಉಂಟಾಗ್ತಿದೆ. ಈಗಾಗಲೇ ಹಿಮಮಳೆಯ ಸಾಕಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ. ಇದರ Read more…

ಈ ವಿಡಿಯೋ ನೋಡಿದ್ರೆ ಬಿದ್ದುಬಿದ್ದು ನಗೋದು ಗ್ಯಾರಂಟಿ

ಉಕ್ರೇನ್​ನ ಚಳಿಗಾಲದ ದಿನ ಇತರರಿಗೆ ನೋಡೋಕೆ ತಮಾಷೆ ಎನಿಸಬಹುದು. ಆದರೆ ಚಳಿಗಾಲದಲ್ಲೂ ಉಕ್ರೇನ್​​ನಲ್ಲಿ ನೆಲೆಸುವವರಿಗೆ ಅದರ ಕಷ್ಟ ಏನೆಂದು ಗೊತ್ತಿದೆ. ಸುದ್ಧಿ ಸಂಸ್ಥೆಯೊಂದು ಶೇರ್​ ಮಾಡಿದ ವಿಡಿಯೋದಲ್ಲಿ ಉಕ್ರೇನಿಯನ್​ Read more…

ಮಂಜುಗಡ್ಡೆಯಲ್ಲಿ ಸಿಲುಕಿದ್ದ ಶ್ವಾನ ರಕ್ಷಿಸಿದ ಚೀನಾ ಪೊಲೀಸರು : ವಿಡಿಯೋ ವೈರಲ್

ಚೀನಾದಲ್ಲಿ ಭಾಗಶಃ ಹೆಪ್ಪುಗಟ್ಟಿದ ಸರೋವರದಲ್ಲಿ ಸಿಲುಕಿ ಹಾಕಿಕೊಂಡಿದ್ದ ಗೋಲ್ಡನ್​ ರಿಟ್ರೈವರ್​ ಜಾತಿಯ ನಾಯಿಯನ್ನ ಇಬ್ಬರು ಚೀನಿ ಪೊಲೀಸರು ರಕ್ಷಿಸಿದ್ದು, ವಿಡಿಯೋ ವೈರಲ್​ ಆಗಿದೆ. ಪೊಲೀಸ್​ ಅಧಿಕಾರಿಗಳ ಕಾರ್ಯಕ್ಕೆ ನೆಟ್ಟಿಗರು Read more…

ವಿಶ್ವದ ಅತ್ಯಂತ ದೊಡ್ಡ ಮಂಜುಗಡ್ಡೆ ಪರ್ವತ ಪತ್ತೆ

ದಕ್ಷಿಣ ಜಾರ್ಜಿಯಾ ಕಡೆ ಸಂಚರಿಸುತ್ತಿದ್ದ ಆರ್​ಎ​ಎಫ್​ ವಿಮಾನದಲ್ಲಿದ್ದ ಸಿಬ್ಬಂದಿ ವಿಶ್ವದ ಅತಿದೊಡ್ಡ ಮಂಜುಗಡ್ಡೆ ಪರ್ವತದ ಫೋಟೋಗಳನ್ನ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಫೋಟೋ ಈಗ ಸೋಶಿಯಲ್​ ಮೀಡಿಯಾದಲ್ಲಿ Read more…

ಆತಂಕಕ್ಕೆ ಕಾರಣವಾಗಿದೆ‌ ಡೆಲ್ವೇರ್ ರಾಜ್ಯದಷ್ಟು ವಿಸ್ತಾರವಿರುವ ಮಂಜುಗಡ್ಡೆ

ಅಮೆರಿಕ ಡೆಲ್ವೇರ್ ರಾಜ್ಯದಷ್ಟು ವಿಸ್ತಾರವಿರುವ ಬೃಹತ್‌ ಮಂಜುಗಡ್ಡೆಯೊಂದು ದಕ್ಷಿಣ ಜಾರ್ಜಿಯಾದ ಉಪ-ಅಂಟಾರ್ಕ್ಟಿಕ್‌ ದ್ವೀಪದ ಬಳಿ ತೇಲಿ ಬರುತ್ತಿದ್ದು ಸಾಕಷ್ಟು ಆತಂಕ ಸೃಷ್ಟಿಸಿದೆ. ಈ ಬೆಳವಣಿಗೆಯಿಂದ ವನ್ಯಸಂಪತ್ತಿಗೆ ಹಾನಿಯಾಗುವ ಭೀತಿ Read more…

ಎದೆ ನಡುಗಿಸುತ್ತೆ ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯ

ಸಮುದ್ರದಲ್ಲಿ ತೇಲಿಬಂದ ಭಾರಿ ಗಾತ್ರದ ಮಂಜುಗಡ್ಡೆ ಏರಲು ಪ್ರಯತ್ನಿಸಿದ ಇಬ್ಬರು ಸಾಹಸಿಗಳು, ಜೀವಾಪಾಯದಿಂದ ಪಾರಾದ ಪ್ರಸಂಗ ನಡೆದಿದೆ. ಅಪಾಯಕಾರಿ ಟ್ರಕಿಂಗ್ ನಲ್ಲಿ ಪಾಲ್ಗೊಳ್ಳುವ ಹಾರ್ನ್ ಎಂಬ ಸಾಹಸಿ ಕಳೆದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...