alex Certify ಮಂಗ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹ ವಾರ್ಷಿಕೋತ್ಸವದಲ್ಲಿ ಕಪಿ ಚೇಷ್ಟೆ…! ಕೇಕ್ ಯಾರ ಪಾಲಾಯ್ತು ಗೊತ್ತಾ…?

ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕುಟುಂಬವೊಂದು ಅರಣ್ಯದಲ್ಲಿ ಸಂಭ್ರಮಿಸುತ್ತಿದ್ದಾಗ ಮಂಗ ಅವರ ಖುಷಿಯನ್ನು ಕಸಿದ ಪ್ರಸಂಗದ ವಿಡಿಯೋ ವೈರಲ್ ಆಗಿದೆ. ಅರಣ್ಯ ಅಧಿಕಾರಿ ಸುಶಾಂತ್ ನಂದಾ ಅವರು Read more…

ಮಗನೊಂದಿಗಿನ ಪಂದ್ಯದಲ್ಲಿ ಸೋತ ತಂದೆ ಗುಂಡು ಹಾರಿಸಿದ…!

ನೋಡಿ ಒಮ್ಮೊಮ್ಮೆ ತಮಾಷೆ ಮಾಡಲು ಹೋಗಿ ಏನೇನು ಅನಾಹುತವಾಗುತ್ತದೆ ಎಂದು. ಇಲ್ಲೊಬ್ಬ ಅಪ್ಪ 2 ಪೆಗ್ ಹಾಕಿದ್ದೇ ಹಾಕಿದ್ದು ಮಗನನ್ನು ಕರೆದು ತೋಳ್ಬಲದಲ್ಲಿ ಯಾರು ಮೇಲು ಎಂಬುದನ್ನು ನೋಡೇಬಿಡೋಣ Read more…

ಮಂಗನಿಗೂ ಗೊತ್ತಾಗಿದೆ ‘ಮಾಸ್ಕ್’ ಮಹತ್ವ….!

ಈಗ ಎಲ್ಲೆಲ್ಲೂ ಕೊರೊನಾ ಭಯ ಕಾಡುತ್ತಿದೆ. ಅಲ್ಲದೆ, ಸಾಮಾಜಿಕ ಅಂತರದ ಜೊತೆಗೆ ಫೇಸ್ ಮಾಸ್ಕ್ ಅನ್ನು ಸಹ ಬಳಸಬೇಕೆಂದು ಹೇಳಲಾಗುತ್ತಿದೆ. ಆದರೆ, ಈ ಮಂಗಕ್ಕೆ ಇದು ಮೊದಲೇ ಗೊತ್ತಿತ್ತೇ..? Read more…

ನೋಡನೋಡುತ್ತಲೇ ಉರುಳಿಗೆ ಬಲಿಯಾಯ್ತು ಮಂಗ

ಮರಕ್ಕೆ ಹಾಕಿದ್ದ ಉರುಳಿಗೆ ಸಿಲುಕಿ ಮಂಗವೊಂದು ಮೃತಪಟ್ಟಿರುವ ಮನಕಲಕುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇಲ್ಲಿನ ಖಮ್ಮಾಮ್ ಜಿಲ್ಲೆಯ ಸೇತುಪಲ್ಲಿ ಅರಣ್ಯ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು, ಮರವೇರಿದ ಮಂಗ Read more…

ಮನಕಲಕುತ್ತೆ ಪುಟ್ಟ ಪೋರ ಕಣ್ಣೀರಿಟ್ಟ ಘಟನೆ

ಮಕ್ಕಳ ಮನಸ್ಸು ತುಂಬಾ ಮೃದು. ಅವುಗಳೊಂದಿಗೆ ವ್ಯವಹರಿಸುವಾಗ ಭಾರೀ ಎಚ್ಚರಿಕೆ ವಹಿಸಬೇಕು. ಎಲ್ಲೋ ಏನೋ ನೋಡಿದ್ದು, ಕೇಳಿದ್ದನ್ನೇ ಇಟ್ಟುಕೊಂಡು ಪ್ರಶ್ನಿಸಿದಾಗ ಸೂಕ್ಷ್ಮವಾಗಿ ಅರ್ಥೈಸಬೇಕು. ಇಲ್ಲದಿದ್ದರೆ, ಮನಸಿನ ಮೇಲೆ ಬಹಳ Read more…

ಥೇಟ್‌ ಮಾನವರಂತೆ ನಾರು ತೆಗೆದು ಹಣ್ಣು ತಿಂದ ಕೋತಿ…!

ಮಾನವರು ಹಾಗೂ ಮಂಗಗಳಿಗೆ ಸಾಕಷ್ಟು ಸಾಮ್ಯತೆ ಇದೆ ಎಂದು ಅನೇಕ ಸಂಶೋಧನೆಗಳು ವೈಜ್ಞಾನಿಕವಾಗಿ ಸಾಬೀತು ಮಾಡಿವೆ. ಥೇಟ್ ಮಾನವರನ್ನು ಅಣಕ ಮಾಡುವ ಸಖತ್‌ ಕಲಾಕಾರ ಕೋತಿಗಳನ್ನು ಸಾಕಷ್ಟು ಕಂಡಿದ್ದೇವೆ. Read more…

ಬಲೆಗೆ ಸಿಲುಕಿ ಪರಿತಪಿಸುತ್ತಿದ್ದ ಲಂಗೂರ್ ರಕ್ಷಿಸಿದ ರೈತರು

ಬಲೆಯೊಂದರಲ್ಲಿ ಸಿಲುಕಿದ್ದ ಲಂಗೂರ್‌ ಮಂಗವೊಂದರ ಮರಿಯನ್ನು ರೈತರು ರಕ್ಷಿಸಿದ ವಿಡಿಯೋವೊಂದು ವೈರಲ್ ಆಗಿದೆ. ಬಲೆಯನ್ನು ನಾಜೂಕಾಗಿ ಕಡಿದು, ಮರಿಯನ್ನು ಬಹಳ ಜತನದಿಂದ ಹೊರ ತೆಗೆಯಲು ರೈತರು ಮುಂದಾದ ವೇಳೆ Read more…

ಅಣ್ಣ, ತಮ್ಮನಿಗೆ ಮದುವೆ: ತನಗೂ ಮದುವೆ ಮಾಡುವಂತೆ ಪೀಡಿಸಿದ ಪುತ್ರನಿಂದಲೇ ಘೋರ ಕೃತ್ಯ

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪಟ್ಟಣದ ಮಾರುತಿ ನಗರದಲ್ಲಿ ಮದುವೆ ಮಾಡದ ಕಾರಣಕ್ಕೆ ತಂದೆಯನ್ನೇ ಪುತ್ರ ಕೊಲೆ ಮಾಡಿದ್ದಾನೆ. 65 ವರ್ಷದ ಸಣ್ಣಯ್ಯ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಅವರ Read more…

ʼಮಾನವೀಯತೆʼ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ

ಸಮಾಜದಲ್ಲಿ ಎಲ್ಲರಿಗೂ ಒಳಿತನ್ನು ಬಳಸುವುದನ್ನು ಸಿಗುವುದು ತೀರಾ ಕಡಿಮೆ. ಸ್ವಾರ್ಥ ಪ್ರಪಂಚದಲ್ಲಿ ಸುತ್ತಮುತ್ತಲಿನವರು ಚೆನ್ನಾಗಿರುವಂತೆ ನೋಡಿಕೊಂಡು,‌ತಮ್ಮ ಕೈಲಾದ ಸಹಾಯ ಮಾಡುವವರು ಇನ್ನೂ ಕಡಿಮೆ. ಈ ಸಹಾನುಭೂತಿ ಬಗ್ಗೆ ಹೇಳುತ್ತಿರುವುದಕ್ಕೂ Read more…

ಆಸ್ಪತ್ರೆಗೆ ಬಂದು ಗಾಯಕ್ಕೆ ಚಿಕಿತ್ಸೆ ಪಡೆದುಕೊಂಡ ಮಂಗ…!

ಕಾಲಿಗೆ ಗಾಯ ಮಾಡಿಕೊಂಡಿದ್ದ ಮಂಗವೊಂದು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ. ಶುಕ್ರವಾರದಂದು ಈ ಘಟನೆ ನಡೆದಿದ್ದು, ದಾಂಡೇಲಿ ನಗರದ Read more…

ಉಸಿರು ಬಿಗಿಹಿಡಿದು ನೋಡುವಂತೆ ಮಾಡುತ್ತೆ ಈ ವಿಡಿಯೋ…!

ಚಿರತೆಯೊಂದು ಮರದ ಮೇಲೆ ಹತ್ತಿ ಕೊಂಬೆಯ ತುದಿಯಲ್ಲಿ ಕುಳಿತಿದ್ದ ಕೋತಿಯನ್ನು ಕೆಳಗೆ ಬೀಳಿಸಲು ಕೊಂಬೆಯನ್ನು ಅಲುಗಿಸಿದ ವಿಚಿತ್ರ ಪ್ರಸಂಗದ ವಿಡಿಯೋ ವೈರಲ್ ಆಗಿದೆ. ಸರಸರನೆ ಮರ ಏರುವ ಚಿರತೆ Read more…

ಕಾಳಿಂಗ ಸರ್ಪದೊಂದಿಗೆ ಕಬಡ್ಡಿಯಂತೆ ಆಡಿ ಗೆದ್ದ ಮಂಗ

ಪ್ರಾಣಿಗಳ ನಡುವಿನ ಕಾದಾಟದ ವಿಡಿಯೋಗಳು ಅಂತರ್ಜಾಲ ತಾಣದಲ್ಲಿ ಸೆನ್ಸೇಶನ್ ಸೃಷ್ಟಿಸಿಬಿಡುತ್ತದೆ. ನೆಟ್ಟಿಗರು ಅದನ್ನು ಅಚ್ಚರಿಯಿಂದ ವೀಕ್ಷಿಸಿ ಕಮೆಂಟ್ ಮಾಡುತ್ತಾರೆ. ಇದೀಗ ಈ ಸರಣಿಗೆ ಹೊಸ ವಿಡಿಯೋ ಸೇರ್ಪಡೆಯಾಗಿದೆ. ಭಾರತೀಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...