alex Certify ಮಂಗ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿನಲ್ಲೂ ಒಂದಾದ ತಾಯಿ – ಮಗ

ತಾಯಿ – ಮಗ ಒಂದೇ ದಿನ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ನಡೆದಿದೆ. 60 ವರ್ಷದ ದಶರಥ ಡಿ ದುರ್ವೆ ಹಾಗೂ ಅವರ ತಾಯಿ 95 ವರ್ಷದ Read more…

BIG NEWS: ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಯಾಕೆ ಬರೆ….? ಸಿಎಂ ಯಾಕೆ ರಾಜೀನಾಮೆ ಕೊಡಬೇಕು…..? ಸಚಿವ ಮಾಧುಸ್ವಾಮಿ ಸಮರ್ಥನೆ

ಬೆಂಗಳೂರು: ಶಾಸಕರ ಮಗ ಲಂಚ ಪಡೆದರೆ ಶಾಸಕರು, ಸಿಎಂ ಯಾಕೆ ರಾಜಿನಾಮೆ ಕೊಡಬೇಕು? ಇದಕ್ಕೂ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಸಂಬಂಧವಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. Read more…

ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ: ತಾಯಿ ಮೃತಪಟ್ಟಿದ್ದರ ಅರಿವಿಲ್ಲದೆ ಶವದ ಜೊತೆ ಎರಡು ದಿನ ಕಳೆದ 11 ವರ್ಷದ ಮಗ…!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ತನ್ನ ತಾಯಿ ಮೃತಪಟ್ಟಿದ್ದಾಳೆ ಎಂಬುದರ ಅರಿವೇ ಇಲ್ಲದ 11 ವರ್ಷದ ಮಗ ಎರಡು ದಿನಗಳ ಕಾಲ ಶವದ ಜೊತೆಯೇ ಕಾಲ Read more…

ಕೊರೋನಾ ಭೀತಿಯಿಂದ ಪತಿಗೂ ಮನೆಯೊಳಗೆ ಪ್ರವೇಶ ನೀಡದೇ ಮಗನೊಂದಿಗೆ 3 ವರ್ಷ ಗೃಹಬಂಧನದಲ್ಲಿದ್ದ ಮಹಿಳೆ

ನವದೆಹಲಿ: ಕೊರೋನಾ ಭೀತಿಯಿಂದ ತಾಯಿಯೇ ಮಗನನ್ನು ಗೃಹಬಂಧನದಲ್ಲಿ ಇರಿಸಿದ್ದ ಘಟನೆ ದೆಹಲಿ ಹೊರವಲಯ ಗುರುಗ್ರಾಮದಲ್ಲಿ ನಡೆದಿದೆ. ಮೂರು ವರ್ಷದಿಂದ 10 ವರ್ಷದ ಮಗನೊಂದಿಗೆ ತಾಯಿ ಮನೆಯಲ್ಲೇ ಇದ್ದಳು. ಕೊರೋನಾ Read more…

SHOCKING: ಕೊಡಲಿಯಿಂದ ಕೊಚ್ಚಿ ತಂದೆಯನ್ನೇ ಕೊಂದ ಮಗ

ಗದಗ: ಮಗನೇ ಕೊಡಲಿಯಿಂದ ಕೊಚ್ಚಿ ತಂದೆಯ ಕೊಲೆ ಮಾಡಿದ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ. ತಂದೆ ಮಲಕಸಾಬ ಮೃತಪಟ್ಟವರು ಎಂದು ಹೇಳಲಾಗಿದೆ. ಮಲಕಸಾಬ Read more…

BIG NEWS: ಎಂ.ಎಲ್.ಸಿ ಆರ್.ಶಂಕರ್ ಪತ್ನಿ, ಪುತ್ರನ ವಿರುದ್ಧ FIR

ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ ಎಲ್ ಸಿ ಆರ್.ಶಂಕರ್, ಪುತ್ರ ಸೇರಿದಂತೆ ನಾಲ್ವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಲೇಔಟ್ ಸೈಟ್ ಹಂಚಿಕೆಯಲ್ಲಿ ಪಾಲುದಾರರಿಗೆ ವಂಚನೆ Read more…

ಶಿಲ್ಪಕಲೆಯ ನೆಲೆವೀಡಿದು ಪ್ರವಾಸಿಗರ ಸೆಳೆವ ಹಳೆಬೀಡು…!

ಒಂದೊಮ್ಮೆ ಹೊಯ್ಸಳರ ರಾಜಧಾನಿಯಾಗಿದ್ದ ಹಳೆಬೀಡು, ಶಿಲ್ಪಕಲೆಯ ನೆಲೆವೀಡು ಎಂದೇ ಪ್ರಸಿದ್ಧಿ ಪಡೆದಿದೆ. ಹೊಯ್ಸಳರು  ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ ಊರಾದ್ದರಿಂದ ಜನಪದವಾಗಿ ಹಳೆಯ ಬೀಡು (ಊರು) ಎಂಬ ಹೆಸರೇ ಬಂತು. ಇಲ್ಲಿನ Read more…

ಮಂಗಕ್ಕೆ ಆಹಾರ ನೀಡಲು ವಯೋವೃದ್ಧನ ಶತ ಪ್ರಯತ್ನ: ವೈರಲ್​ ವಿಡಿಯೋಗೆ ಜನರು ಫಿದಾ

ಮನುಷ್ಯತ್ವ, ಮಾನವೀಯತೆ ಮರೆಯಾಗುತ್ತಿದೆ ಎಂದು ಎಲ್ಲೆಡೆ ಹೇಳುತ್ತಿರುವ ಈ ಸಮಯದಲ್ಲಿ ವಯೋವೃದ್ಧರೊಬ್ಬರು ಕೋತಿಗೆ ಆಹಾರ ನೀಡಲು ಪ್ರಯತ್ನಿಸುತ್ತಿರುವ ಭಾವುಕ ವಿಡಿಯೋ ಒಂದು ವೈರಲ್​ ಆಗಿದೆ. ಎತ್ತರದ ಟೆರೇಸ್ ಮೇಲೆ Read more…

ಮೂರು ಮಂಗಗಳು ವಿಶ್ರಾಂತಿ ಪಡೆಯುವ ಕ್ಯೂಟ್​ ವಿಡಿಯೋ ವೈರಲ್​

ಮೂರು ಮಂಗಗಳು ಕೊಳದಲ್ಲಿ ವಿಶ್ರಾಂತಿ ಪಡೆಯುವ ಕ್ಯೂಟ್​ ವಿಡಿಯೋ ಒಂದು ವೈರಲ್​ ಆಗಿದೆ. ಈ ತಿಂಗಳ ಆರಂಭದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಶೇರ್​ ಮಾಡಿಕೊಳ್ಳಲಾಗಿದ್ದು, ಇದೀಗ ಜನರನ್ನು ರಂಜಿಸುತ್ತಿದೆ. Read more…

ಮಗ ಗೆದ್ದ ಪ್ಲೇಟ್​ನೊಂದಿಗೆ ತಾಯಿಯ ಸಂಬಂಧ: ವೈರಲ್​ ಪೋಸ್ಟ್​ಗೆ ನೆಟ್ಟಿಗರು ಭಾವುಕ

ಟ್ವಿಟ್​ ಬಳಕೆದಾರರೊಬ್ಬರು ತಮ್ಮ ಮೃತ ತಾಯಿಯ ಬಗ್ಗೆ ಹೃದಯ ಸ್ಪರ್ಶಿಸುವ ಕಥೆಯನ್ನು ಹಂಚಿಕೊಂಡಿದ್ದು, ಇದು ನೆಟ್ಟಿಗರನ್ನು ಭಾವುಕರಾಗಿಸುತ್ತದೆ. ಪ್ಲೇಟ್‌ನಂತೆ ಕಾಣುವ ಫೋಟೋವನ್ನು ಹಂಚಿಕೊಂಡ ವಿಕ್ರಮ್ ಎಸ್ ಬುದ್ಧನೇಶನ್ ಎನ್ನುವವರು Read more…

BIG NEWS; ಕರ್ನಾಟಕ ಅಂಡರ್ -14 ತಂಡಕ್ಕೆ ದ್ರಾವಿಡ್ ಪುತ್ರ ಕ್ಯಾಪ್ಟನ್

ಟೀಮ್ ಇಂಡಿಯಾದ ಕೋಚ್ ಹಾಗೂ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಕರ್ನಾಟಕದ ಅಂಡರ್ -14 ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಜನವರಿ 23 ರಿಂದ Read more…

ದುಡುಕಿನ ನಿರ್ಧಾರ ಕೈಗೊಂಡ ತಾಯಿ, ಮಗ ಆತ್ಮಹತ್ಯೆ

ರಾಮನಗರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ನಡೆದಿದೆ. ತಾಯಿ ವಿಜಯಲಕ್ಷ್ಮಿ(50) ಹಾಗೂ ಮಗ ಹರ್ಷ(25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ Read more…

ಮಗನನ್ನು ಬಿಡಿಸಲು ನಕಲಿ ಐಡಿ ಬಳಸಿ ವಿಮಾನ ನಿಲ್ದಾಣಕ್ಕೆ ಪ್ರವೇಶ: ಉದ್ಯಮಿ ಅರೆಸ್ಟ್​

ಭದ್ರತಾ ಅಧಿಕಾರಿಯಂತೆ ನಟಿಸಿ ತನ್ನ ಮಗನನ್ನು ಬಿಡಿಸಲು ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ದಕ್ಷಿಣ ಮುಂಬೈ ನಿವಾಸಿಯನ್ನು ಬಂಧಿಸಲಾಗಿದೆ. ಈತನನ್ನು Read more…

ಗಡಿ ದಾಟಲು ಹೋಗಿ ಗೋಡೆಯಿಂದ ಬಿದ್ದ ಪತಿಯ ದುರ್ಮರಣ: ಪತ್ನಿ, ಮಗನಿಗೆ ಗಂಭೀರ ಗಾಯ

ವಾಷಿಂಗ್ಟನ್: ಅಕ್ರಮವಾಗಿ ಗಡಿ ದಾಟಲು ಯತ್ನಿಸುತ್ತಿದ್ದ ಗುಜರಾತ್‌ನ ವ್ಯಕ್ತಿಯೊಬ್ಬರು ಅಮೆರಿಕ-ಮೆಕ್ಸಿಕೋ ಗಡಿ ಗೋಡೆಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಅಮೆರಿಕದ ಮಾಧ್ಯಮಗಳ ವರದಿಗಳ ಪ್ರಕಾರ, ವ್ಯಕ್ತಿಯನ್ನು ಗಾಂಧಿನಗರ ಜಿಲ್ಲೆಯ Read more…

ಅಪ್ಪನ ಹುಟ್ಟುಹಬ್ಬಕ್ಕೆ ಕನಸಿನ ಬೈಕ್ ಗಿಫ್ಟ್ ನೀಡಿದ ಮಗ; ಹೃದಯಸ್ಪರ್ಶಿ ವಿಡಿಯೋ ವೈರಲ್

ಮಕ್ಕಳಿಗೆ ತಂದೆ ತಾಯಿ ಕೇಳಿದ್ದನ್ನೆಲ್ಲಾ ಕೊಡಿಸ್ತಾರೆ. ಅವರ ಆಸೆ – ಕನಸು ಏನು ಅನ್ನೋದನ್ನ ತಿಳ್ಕೊಂಡು ಅದನ್ನ ಪೂರೈಸಲು ಪ್ರಯತ್ನಿಸ್ತಾರೆ. ಆದ್ರೆ ತಂದೆ- ತಾಯಿಯ ಆಸೆ, ಕನಸನ್ನ ಮಕ್ಕಳು Read more…

ಮಂಗಗಳಿಗೂ ಭರ್ಜರಿ ಭೋಜನ: ಮಂಕಿ ಫೀಸ್ಟ್​ನಲ್ಲಿ ಹೊಟ್ಟೆ ತುಂಬ ತಿಂದ ವಾನರ ಸೈನ್ಯ

ಸೆಂಟ್ರಲ್ ಥೈಲ್ಯಾಂಡ್‌ನಲ್ಲಿ ನಡೆಯುತ್ತಿರುವ ವಾರ್ಷಿಕ ಕೋತಿಗಳ ಹಬ್ಬದಲ್ಲಿ (ಮಂಕಿ ಫೀಸ್ಟ್ ಫೆಸ್ಟಿವಲ್‌) ಕೋತಿಗಳಿಗೆ ಭರ್ಜರಿ ಊಟ ನೀಡಲಾಯಿತು. ಬ್ಯಾಂಕಾಕ್‌ನಿಂದ ಉತ್ತರಕ್ಕೆ 150 ಕಿಲೋಮೀಟರ್ ದೂರದಲ್ಲಿರುವ ಪ್ರಾಂತ್ಯದಲ್ಲಿ ಈ ಹಬ್ಬ Read more…

ಪದೇ ಪದೇ ಟಿ.ವಿ.ನೋಡುತ್ತಿದ್ದ ಮಗನಿಗೆ ಹೀಗೊಂದು ಪಾಠ ಕಲಿಸಿದ ಅಪ್ಪ-ಅಮ್ಮ….! ಭೇಷ್​ ಎಂದ ನೆಟ್ಟಿಗರು

ಚೀನಾ: ಮಕ್ಕಳು ತಪ್ಪು ಮಾಡಿದಾಗ ಪೋಷಕರ ತಮ್ಮದೇ ಆದ ಶೈಲಿಗಳು ಮತ್ತು ವಿಧಾನಗಳಲ್ಲಿ ಶಿಕ್ಷಿಸುತ್ತಾರೆ. ಮಕ್ಕಳು ಪದೇ ಪದೇ ಮೊಬೈಲ್​ ನೋಡುವುದು, ಟಿ.ವಿ. ನೋಡುವುದು ಮಾಡಿದಾಗಲೂ ಶಿಕ್ಷೆಗಳು ಮಾಮೂಲಿ. Read more…

BIG NEWS: 17 ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕನ ಪತ್ತೆಗೆ ಸುಪ್ರೀಂನಿಂದ ತನಿಖಾ ತಂಡ ರಚನೆಗೆ ಆದೇಶ

ನವದೆಹಲಿ: ಸುಮಾರು 17 ವರ್ಷಗಳ ಹಿಂದೆ ನಾಪತ್ತೆಯಾಗಿರುವ ಅಪ್ರಾಪ್ತ ಬಾಲಕನೊಬ್ಬನನ್ನು ಹುಡುಕಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ಸುಪ್ರೀಂ ಕೋರ್ಟ್ ಮಧ್ಯಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. 17 ವರ್ಷಗಳಿಂದ Read more…

ಪೋಷಕರ ಬುದ್ಧಿ ಮಾತಿಗೆ ಕೋಪಗೊಂಡು ಬಾಲಕ ಆತ್ಮಹತ್ಯೆಗೆ ಶರಣು

ಪೋಷಕರು ಬುದ್ಧಿ ಮಾತು ಹೇಳಿದರು ಎಂಬ ಕಾರಣಕ್ಕೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ Read more…

ಮನುಷ್ಯರಂತೆಯೇ ಮೇಲಿನಿಂದ ಜಿಗಿದು ಸ್ವಿಮ್ಮಿಂಗ್​ ಮಾಡುವ ಕೋತಿಗಳನ್ನು ಕಂಡಿರುವಿರಾ…..?

ಮಂಗನಿಂದಲೇ ಮಾನವ ಎನ್ನುವ ಮಾತನ್ನು ಹಲವು ಬಾರಿ ಕೋತಿಗಳು ಸಾಬೀತು ಮಾಡುತ್ತವೆ. ಅದರಂತೆಯೇ ಇಲ್ಲೊಂದು ವೈರಲ್​ ಆಗಿರುವ ಕ್ಯೂಟ್​ ವಿಡಿಯೋ ನೋಡಿದರೆ ಇದು ನಿಜ ಎನ್ನಿಸುತ್ತದೆ. ಕೋತಿಗಳು ನೀರಿನಲ್ಲಿ Read more…

ಬೈಕ್​ ಚಕ್ರಕ್ಕೆ ಸಿಲುಕಿದ ಕೋತಿಯನ್ನು ರಕ್ಷಿಸಿದ ಜನ: ಮನ ಮಿಡಿಯುವ ವಿಡಿಯೋ ವೈರಲ್​

ನೋಯ್ಡಾ: ಬೈಕ್‌ನ ಚಕ್ರಗಳ ಮಧ್ಯೆ ಸಿಲುಕಿಕೊಂಡಿದ್ದ ಕೋತಿಯನ್ನು ಜನರ ಗುಂಪೊಂದು ರಕ್ಷಿಸಲು ಯತ್ನಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಬಾರಾಬಂಕಿಯ ಬಡೋಸರೈ ಪ್ರದೇಶದಲ್ಲಿ Read more…

Viral Video: ಮಂಗಕ್ಕೂ ಇಷ್ಟವಾಗಿಲ್ಲ ಇವನ ಹೇರ್ ಸ್ಟೈಲ್; ಟೋಪಿ ತೆಗೆಯುತ್ತಿದ್ದಂತೆ ಪಲ್ಟಿ…!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತವೆ. ಅಂಥವುದೇ ಒಂದು ವಿಡಿಯೋ ಈಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಂಗ ಒಂದು ವ್ಯಕ್ತಿಯೊಬ್ಬನ ಪಕ್ಕ ಕುಳಿತಿದ್ದು ಆತ ತಲೆಗೆ Read more…

ಮಗನನ್ನು ಎತ್ತಿಕೊಂಡೇ ಭಾಷಣ ಮಾಡಿದ ಜಿಲ್ಲಾಧಿಕಾರಿ: ಪರ – ವಿರೋಧಗಳ ಚರ್ಚೆ ಶುರು

ತಿರುವನಂತಪುರ: ಮಹಿಳಾ ಜಿಲ್ಲಾಧಿಕಾರಿಯೊಬ್ಬರು ಸಾರ್ವಜನಿಕ ಕಾರ್ಯಕ್ರಮದಲ್ಲಿ ತಮ್ಮ ಮೂರೂವರೆ ವರ್ಷದ ಮಗನನ್ನು ಎತ್ತಿಕೊಂಡು ಭಾಷಣ ಮಾಡಿದ್ದು, ಇದೀಗ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಕೇರಳದ ಪತ್ತನಂತಿಟ್ಟ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಐಎಎಸ್ Read more…

ಕ್ಯಾನ್‌ ನಿಂದ ಬಿಯರ್‌ ಹೀರಿದ ಮಂಗ; ಇದರ ವರ್ತನೆಯಿಂದ ಸಾಕಾಗಿದ್ದಾನೆ ಮದ್ಯದಂಗಡಿ ಮಾಲೀಕ…!

ರಾಯ್ಬರೇಲಿ: ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಕೋತಿಯೊಂದು ಬಿಯರ್ ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಂಗವೊಂದು ಕ್ಯಾನ್‌ನಿಂದ ಬಿಯರ್ ಕುಡಿಯುತ್ತಿರುವುದು ಕಂಡು ಬಂದಿದೆ. ಈ ಕೋತಿ, ಹತ್ತಿರದ Read more…

ತನ್ನೊಡೆಯನ ಮೃತದೇಹದ ಮುಂದೆ ಕುಳಿತು ರೋಧಿಸಿದ ಕೋತಿ..! ಕಣ್ಣೀರು ತರಿಸುತ್ತೆ ವೈರಲ್ ವಿಡಿಯೋ​

ಮನುಷ್ಯ ಮತ್ತು ಕೆಲವು ಪ್ರಾಣಿಗಳ ಅನುಬಂಧಕ್ಕೆ ಬೆಲೆ ಕಟ್ಟಲಾಗದು. ಅದರಲ್ಲಿ ಒಂದು ಕೋತಿ. ಇಂದು ವೈರಲ್ ಆಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ತನಗೆ ದಿನವೂ ಆಹಾರ Read more…

ಅಚ್ಚರಿಯಾದರೂ ಇದು ನಿಜ…! ಈ ಗ್ರಾಮದಲ್ಲಿ ಮಂಗಗಳ ಹೆಸರಿನಲ್ಲಿದೆ 32 ಎಕರೆ ಜಮೀನು

ಭೂ ವಿವಾದಗಳು ಸಾಮಾನ್ಯವಾಗಿರುವ ಪ್ರಸ್ತುತ ಕಾಲಘಟ್ಟದಲ್ಲಿ ಮಹಾರಾಷ್ಟ್ರದ ಗ್ರಾಮ ಒಂದರಲ್ಲಿ ಮಂಗಗಳ ಹೆಸರಿನಲ್ಲಿ 32 ಎಕರೆ ಜಮೀನು ಇದ್ದು, ಪ್ರಸ್ತುತ ಇಲ್ಲಿ ವಾಸವಿರುವವರು ಸಹ ಇದನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. Read more…

ವಿಡಿಯೋ ತೆಗೆಯಲು ಹೋಗಿ ಕೋತಿ ದಾಳಿಗೊಳಗಾದ ಯುವತಿ; ಆಘಾತಕಾರಿ ವಿಡಿಯೋ ವೈರಲ್​

ಮೆಕ್ಸಿಕೊ: ಮೆಕ್ಸಿಕೋದ ಯುವತಿಯೊಬ್ಬಳು ಮೃಗಾಲಯದಲ್ಲಿ ಕೆಲವು ಕೋತಿಗಳ ವಿಡಿಯೋ ತೆಗೆಯಲು ಹೋಗಿ ಕೋತಿಯ ದಾಳಿಗೆ ಒಳಗಾದ ಆಘಾತಕಾರಿ ಘಟನೆ ದೃಶ್ಯ ವೈರಲ್​ ಆಗಿದೆ. ಸ್ಪೈಡರ್​ ಜಾತಿಗೆ ಸೇರಿದ ಮಂಗಗಳನ್ನು Read more…

ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿದ ಕೋತಿಗೆ ಸ್ಥಳೀಯರಿಂದ ಅಂತ್ಯಕ್ರಿಯೆ

ರಾಜಸ್ಥಾನದ ಅಲ್ವಾರ್‌ನಲ್ಲಿ ಕೋತಿಯ ಅಂತ್ಯಕ್ರಿಯೆ ನಡೆಸುವ ಮನಕಲಕುವ ಹೃದಯ ವಿದ್ರಾವಕ ವೀಡಿಯೊ ಸಾಮಾಜಿಕ‌ ಜಾಲತಾಣದಲ್ಲಿ ನೆಟ್ಟಿಗರನ್ನು ಭಾವುಕರನ್ನಾಗಿದೆ. ವಿದ್ಯುತ್ ಸ್ಪರ್ಶದಿಂದ ಕೋತಿ ಗಾಯಗೊಂಡು ಸಾವನ್ನಪ್ಪಿತ್ತು. ಸ್ಥಳೀಯರು 5 ತಿಂಗಳ Read more…

Watch Video | ಹುಟ್ಟುಹಬ್ಬದಂದು ಪುತ್ರನ ಸರ್ಪ್ರೈಸ್; ಕಣ್ಣಂಚನ್ನು ತೇವಗೊಳಿಸುತ್ತೆ ತಂದೆ – ಮಗನ ಬಾಂಧವ್ಯದ ವಿಡಿಯೋ

ತಂದೆ – ತಾಯಿ ಜೊತೆಗಿನ ಮಕ್ಕಳ ಬಾಂಧವ್ಯ ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ತಮ್ಮ ಮಕ್ಕಳ ಶ್ರೇಯಸ್ಸಿಗಾಗಿ ಸದಾ ಇವರುಗಳು ಚಿಂತಿಸುತ್ತಿರುತ್ತಾರೆ. ಒಂದೊಮ್ಮೆ ವಿದ್ಯಾಭ್ಯಾಸ ಅಥವಾ ಕೆಲಸ ನಿಮಿತ್ತ ಮಕ್ಕಳು Read more…

BREAKING NEWS: ಭಾರಿ ಮಳೆಯಿಂದ ಘೋರ ದುರಂತ, ಮನೆ ಗೋಡೆ ಕುಸಿದು ಇಬ್ಬರು ಸಾವು

ಬೆಳಗಾವಿ: ಭಾರಿ ಮಳೆಯಿಂದ ಮನೆ ಗೋಡೆ ಕುಸಿದು ತಾಯಿ, ಮಗ ಸಾವು ಕಂಡ ಘಟನೆ ಮಾಡಗೇರಿ ಗ್ರಾಮದಲ್ಲಿ ನಡೆದಿದೆ. ಯಲ್ಲವ್ವ(40), ಪುತ್ರ ಪ್ರಜ್ವಲ್(5) ಸಾವು ಕಂಡವರು ಎಂದು ಹೇಳಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...