Tag: ಭಾರತ

ಬೆಡ್​ರೂಮ್​ ಭಾರತದಲ್ಲಿ ಅಡುಗೆ ಮನೆ ಮ್ಯಾನ್ಮಾರ್​ನಲ್ಲಿ….! ಇದೆಂಥ ವಿಚಿತ್ರ ಅಂತೀರಾ ? ಹಾಗಾದ್ರೆ ಈ ಸುದ್ದಿ ಓದಿ

ನಾಗಾಲ್ಯಾಂಡ್ ಸಚಿವ ಟೆಮ್ಜೆನ್ ಇಮ್ನಾ ಅಲಾಂಗ್ ಟ್ವಿಟರ್‌ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ನಾಗಾಲ್ಯಾಂಡ್‌ನ ಎಲ್ಲಾ ವೈಭವದ…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ; ಒಂದೇ ದಿನದಲ್ಲಿ ಮತ್ತೆ 190ಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢ

ನವದೆಹಲಿ: ದೇಶದಲ್ಲಿ ರೂಪಾಂತರಿ ವೈರಸ್ BF.7 ಹಾಗೂ ಒಮಿಕ್ರಾನ್ ರೂಪಾಂತರಿ XBB 1.5 ಆತಂಕದ ನಡುವೆಯೇ…

ಕೆ.ಎಲ್. ರಾಹುಲ್ ಭರ್ಜರಿ ಬ್ಯಾಟಿಂಗ್: ಏಕದಿನ ಸರಣಿಯಲ್ಲೂ ಲಂಕಾ ದಹನ

ಕೊಲ್ಕೊತ್ತಾ: ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ಅವರ ಭರ್ಜರಿ ಬೌಲಿಂಗ್ ನಂತರ ಕೆ.ಎಲ್. ರಾಹುಲ್…

ಇಂದು ಭಾರತ ಹಾಗೂ ಶ್ರೀಲಂಕಾ ನಡುವಣ ಎರಡನೇ ಏಕದಿನ ಪಂದ್ಯ

ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದ್ದು, ಇಂದು ಎರಡನೇ ಪಂದ್ಯಕ್ಕೆ ಸಿದ್ದವಾಗಿದೆ…

ಕಲುಷಿತ ನೀರನ್ನೇ ಕುಡಿಯುತ್ತಿದ್ದಾರೆ ಭಾರತೀಯರು; ಜೀವಜಲದಲ್ಲಿ ಸೇರಿಹೋಗಿದೆ ಈ ಅದೃಶ್ಯ ವಸ್ತು; ಅದರಿಂದೇನಾಗ್ತಿದೆ ಗೊತ್ತಾ….?

ಆಘಾತಕಾರಿ ಸಂಶೋಧನಾ ವರದಿಯೊಂದು ಭಾರತದಲ್ಲಿ ನಾವು ಕುಡಿಯುತ್ತಿರುವ ನೀರು ಎಷ್ಟು ಕಲುಷಿತವಾಗಿದೆ ಎಂಬುದನ್ನು ಬಹಿರಂಗಪಡಿಸಿದೆ. ಲ್ಯಾನ್ಸೆಟ್…

ಶ್ರೀಲಂಕಾ ವಿರುದ್ದದ ಏಕದಿನ ಸರಣಿಯಿಂದ ಹೊರಗುಳಿದ ವೇಗಿ ಜಸ್ಪೀತ್ ಬೂಮ್ರಾ

ಮುಂಬರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ (ಒಡಿಐ) ಸರಣಿಯಿಂದ ಭಾರತದ ವೇಗಿ ಜಸ್ಪ್ರೀತ್…

BIG NEWS: ಒಂದೇ ದಿನದಲ್ಲಿ 170 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ರೂಪಾಂತರಿ ವೈರಸ್ BF.7 ಹಾಗೂ ಒಮಿಕ್ರಾನ್ ರೂಪಾಂತರಿ XBB 1.5 ಭೀತಿ ನಡುವೆಯೇ…

ವಾಹನೋದ್ಯಮದಲ್ಲಿ ಜಪಾನ್ ಹಿಂದಿಕ್ಕಿದ ಭಾರತ; ಮಾರಾಟದಲ್ಲಿ ಹೊಸ ದಾಖಲೆ

ವಾಹನ ಮಾರಾಟದಲ್ಲಿ ಭಾರತ ಇದೇ ಮೊದಲ ಬಾರಿಗೆ ಹೊಸ ದಾಖಲೆ ಒಂದನ್ನು ಬರೆದಿದೆ. 2022ರ ಜನವರಿ…

ಅಪ್ಲಿಕೇಶನ್ ನಿಯಂತ್ರಿತ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವೈಶಿಷ್ಟ್ಯತೆ

ಅಮೆರಿಕನ್ ಸೈಕಲ್ ತಯಾರಕ, ಫೈರ್‌ಫಾಕ್ಸ್, ತನ್ನ ಮೊದಲ ಅಪ್ಲಿಕೇಶನ್-ನಿಯಂತ್ರಿತ ಎಲೆಕ್ಟ್ರಿಕ್ ಬೈಸಿಕಲ್ಲನ್ನು ಭಾರತೀಯ ಮಾರುಕಟ್ಟೆಗಾಗಿ, ಅರ್ಬನ್…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ

ನವದೆಹಲಿ: ದೇಶದಲ್ಲಿ ರೂಪಾಂತರಿ ವೈರಸ್ BF.7 ಹಾಗೂ ಒಮಿಕ್ರಾನ್ ರೂಪಾಂತರಿ XBB 1.5 ಆತಂಕದ ಮಧ್ಯೆ…