alex Certify ಭಾರತೀಯ ರೈಲ್ವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತೀಯ ಅಧಿಕಾರಿಗಳಿಗೆ ಲಂಚ; US ಕಂಪನಿಗಳಿಗೆ 1600 ಕೋಟಿ ರೂ. ದಂಡ

ಸುರಕ್ಷಿತ ಮಾರುಕಟ್ಟೆ ಮತ್ತು ಪಾರದರ್ಶಕ ಕಾರ್ಯಾಚರಣೆಗಳ ಮೇಲಿನ ಒತ್ತಡ ಹೆಚ್ಚುತ್ತಿರುವಂತೆ, ಅಕ್ರಮ ವಹಿವಾಟುಗಳ ಕುರಿತು ಪರಿಶೀಲನೆಯೂ ಹೆಚ್ಚಾಗುತ್ತಿದೆ. ಇತ್ತೀಚೆಗೆ, ಭಾರತದ ಸಾರ್ವಜನಿಕ ಸಂಸ್ಥೆಗಳಿಗೆ ಲಂಚ ನೀಡಿದ ಆರೋಪ ಹೊತ್ತ Read more…

BIG NEWS: ʼವೇಟಿಂಗ್ ಲಿಸ್ಟ್ʼ ಪ್ರಯಾಣಿಕರು ರಿಸರ್ವ್ಡ್ ಕೋಚ್ ನಲ್ಲಿ ಪ್ರಯಾಣಿಸುವಂತಿಲ್ಲ; ರೈಲ್ವೇ ಸಚಿವರಿಂದ ಮಹತ್ವದ ಹೇಳಿಕೆ

ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಕಾಯ್ದಿರಿಸಿದ ಪ್ರಯಾಣಿಕರು (waitlisted passengers) ರಿಸರ್ವ್ಡ್ ರೈಲು ಬೋಗಿಗಳಲ್ಲಿ ಪ್ರಯಾಣಿಸಲು ಅಧಿಕಾರ ಹೊಂದಿಲ್ಲ ಎಂದು ಸರಕಾರ ರಾಜ್ಯಸಭೆಗೆ ತಿಳಿಸಿದೆ. ಸಂಸದ ಸಂಜಯ್ ಸಿಂಗ್ ಕೇಳಿದ Read more…

ಮದುವೆಯಾಗಲು ವರನಿಗೆ ನೆರವಾದ ಭಾರತೀಯ ರೈಲ್ವೆ;‌ ಮಾನವೀಯತೆಯ ಸ್ಟೋರಿ ʼವೈರಲ್ʼ

ನವದೆಹಲಿ: ಹೌರಾ ನಿಲ್ದಾಣದಲ್ಲಿ ಸಂಪರ್ಕಿಸುವ ರೈಲನ್ನು ತಡೆದು ಮದುವೆಯ ಅತಿಥಿಗಳನ್ನು ಬ್ಯಾಟರಿ ಚಾಲಿತ ವಾಹನಗಳಲ್ಲಿ ಮತ್ತೊಂದು ರೈಲಿಗೆ ಸ್ಥಳಾಂತರಿಸಿದ ರೈಲ್ವೆಯ ಸಹಾಯದಿಂದ ಮುಂಬೈ ವ್ಯಕ್ತಿಯೊಬ್ಬರು ಭಾನುವಾರ ತನ್ನ ಮನದನ್ನೆಯನ್ನು Read more…

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: 150ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ‘ವಿಶೇಷ ನವರಾತ್ರಿ ಊಟ’ದ ವ್ಯವಸ್ಥೆ

ನವರಾತ್ರಿ ಹಬ್ಬದ ಸಮಯದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೇಯು 150 ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ವಿಶೇಷ ಊಟದ ವ್ಯವಸ್ಥೆ ಪ್ರಾರಂಭಿಸಿದೆ ಎಂದು ರೈಲ್ವೆ ಸಚಿವಾಲಯದ ಪತ್ರಿಕಾ Read more…

Job : ಭಾರತೀಯ ರೈಲ್ವೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ ಪಡೆಯೋದು ಹೇಗೆ ? ಇಲ್ಲಿದೆ ಉಪಯುಕ್ತ ಮಾಹಿತಿ

ಭಾರತೀಯ ರೈಲ್ವೇಯಲ್ಲಿ ಸ್ಟಾಫ್ ನರ್ಸ್ ಕೆಲಸ ಮಾಡಲು ಆಸಕ್ತಿ ಹೊಂದಿರುವ ಜನರಿಗೆ ಖುಷಿ ಸುದ್ದಿಯೊಂದಿದೆ. ಶೀಘ್ರದಲ್ಲಿಯೇ ಸ್ಟಾಫ್‌ ನರ್ಸ್‌ ಹುದ್ದೆಗೆ ಅರ್ಜಿ ಆಹ್ವಾನಿಸುವ ಸಾಧ್ಯತೆ ದಟ್ಟವಾಗಿದೆ. ಆರ್‌ ಆರ್‌ Read more…

ʼಕನ್ಫರ್ಮ್ʼ ಟಿಕೆಟ್ ಪಡೆದರೂ ನಿಂತು ಪ್ರಯಾಣಿಸಿದ ಪ್ರಯಾಣಿಕ; ಇದರ ಹಿಂದಿದೆ ಒಂದು ಕಾರಣ !

ದೇಶದಲ್ಲಿ ಹೆಚ್ಚಿನ ಪ್ರಯಾಣಿಕರು ರೈಲ್ವೆ ಸೇವೆಯನ್ನೇ ಅವಲಂಬಿಸಿದ್ದಾರೆ. ಪ್ರತಿನಿತ್ಯ ರೈಲಿನಲ್ಲಿ ಸಂಚರಿಸೋ ಕೋಟ್ಯಂತರ ಪ್ರಯಾಣಿಕರಿದ್ದಾರೆ. ಆದರೆ ಇತ್ತೀಚಿಗೆ ರೈಲಿನಲ್ಲಿ ಪ್ರಯಾಣಿಕರು ಕಿಕ್ಕಿರಿದು ಸೇರುವ ಕ್ಷಣಗಳು ಕಾಣುತ್ತಲೇ ಇವೆ. ಟಿಕೆಟ್ Read more…

ಕಳೆದ 5 ವರ್ಷಗಳಲ್ಲಿ ಭಾರತೀಯ ರೈಲ್ವೆ 2.94 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿದೆ : ಅಶ್ವಿನಿ ವೈಷ್ಣವ್ ಮಾಹಿತಿ

ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಮತ್ತು 2023 ರ ಸೆಪ್ಟೆಂಬರ್ 30 ರವರೆಗೆ 2,94,115 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ Read more…

ಟಿಕೆಟ್ ಇಲ್ಲದೆಯೂ ರೈಲಿನಲ್ಲಿ ಪ್ರಯಾಣಿಸಬಹುದು..! ಶೀಘ್ರವೇ ಹೊಸ ನಿಯಮ ಜಾರಿ

ನವದೆಹಲಿ :  ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಕಾಲಕಾಲಕ್ಕೆ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಇದಲ್ಲದೆ, ರೈಲುಗಳಲ್ಲಿ ಪ್ರಯಾಣಿಕರಿಗೆ ಒದಗಿಸಲಾದ ಸೌಲಭ್ಯಗಳು ನಿರಂತರವಾಗಿ ಹೆಚ್ಚುತ್ತಿವೆ. ಭಾರತದಲ್ಲಿ ಪ್ರತಿದಿನ ಸುಮಾರು Read more…

BIGG NEWS : ಇ-ಟಿಕೆಟ್ ನಿಂದ ಭಾರತೀಯ ರೈಲ್ವೆಗೆ 2022-23ರಲ್ಲಿ 54,000 ಕೋಟಿ ರೂ.ಆದಾಯ!

ನವದೆಹಲಿ: 2014 ರಲ್ಲಿ ವ್ಯಾಪಕ ಆನ್ಲೈನ್ ಬಳಕೆ ಮತ್ತು ಡಿಜಿಟಲೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಒತ್ತು ನೀಡಿದ ನಂತರ, ಭಾರತೀಯ ರೈಲ್ವೆ (ಐಆರ್) ತನ್ನ ಬಳಕೆದಾರ ಸ್ನೇಹಿ ಇಂಟರ್ನೆಟ್ Read more…

BIGG NEWS : 2027 ರ ವೇಳೆಗೆ ದೃಢಪಡಿಸಿದ ಟಿಕೆಟ್ ಗಳು ಸೇರಿ ರೈಲ್ವೆಯ ದೊಡ್ಡ ವಿಸ್ತರಣಾ ಯೋಜನೆಗಳು ಜಾರಿ

ನವದೆಹಲಿ : 2027 ರ ವೇಳೆಗೆ ಪ್ರತಿಯೊಬ್ಬ ರೈಲು ಪ್ರಯಾಣಿಕರು ದೃಢಪಡಿಸಿದ ಟಿಕೆಟ್ಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ರೈಲ್ವೆ  ಮೂಲಗಳು ಎನ್ಡಿಟಿವಿಗೆ ತಿಳಿಸಿವೆ, ದೊಡ್ಡ ರೈಲ್ವೆಯ ವಿಸ್ತರಣಾ ಯೋಜನೆಗಳಲ್ಲಿ Read more…

BIGG NEWS : ಮುಂದಿನ 5 ವರ್ಷಗಳಲ್ಲಿ 3,000 ಹೊಸ ರೈಲುಗಳ ಸಂಚಾರ : ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ

ಮುಂದಿನ ನಾಲ್ಕೈದು ವರ್ಷಗಳಲ್ಲಿ 3,000 ಹೊಸ ರೈಲುಗಳನ್ನು ಪರಿಚಯಿಸಲು ರೈಲ್ವೆ ಯೋಜಿಸುತ್ತಿದೆ. ಇದನ್ನು  ಸರಿದೂಗಿಸಲು ಹೆಚ್ಚಿನ ರೈಲುಗಳ ಅಗತ್ಯವಿದೆ. ಇದಲ್ಲದೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಗುರಿಯೊಂದಿಗೆ ಸಚಿವಾಲಯವು Read more…

ಪ್ರಯಾಣಿಕರ ಗಮನಕ್ಕೆ : ನ. 5 ರವರೆಗೆ 2,525 ರೈಲು ಸೇವೆ ರದ್ದುಗೊಳಿಸಿದ ಭಾರತೀಯ ರೈಲ್ವೆ

ನವದೆಹಲಿ : ನಿರ್ಮಾಣ ಚಟುವಟಿಕೆಗಳು ನಡೆಯುತ್ತಿರುವ ಕಾರಣ ಪಶ್ಚಿಮ ರೈಲ್ವೆ 2,525 ಉಪನಗರ ಸೇವೆಗಳನ್ನು ಒಂದು ವಾರದವರೆಗೆ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಶುಕ್ರವಾರದಿಂದ ಪಶ್ಚಿಮ ರೈಲ್ವೆಯ (ಡಬ್ಲ್ಯುಆರ್) ಸ್ಥಳೀಯ ರೈಲುಗಳ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ರೈಲ್ವೆ ಇಲಾಖೆಯಲ್ಲಿ 2409 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ರೈಲ್ವೆ ಇಲಾಖೆಯು ಭರ್ಜರಿ ಸಿಹಿಸುದ್ದಿ ನೀಡಿದ್ದು, ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 2409 ಅಪ್ರೆಂಟಿಸ್ಶಿಪ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು,ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು rrccr.com Read more…

ಉದ್ಯೋಗ ವಾರ್ತೆ : ಭಾರತೀಯ ರೈಲ್ವೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ, ಆ.28 ರೊಳಗೆ ಅರ್ಜಿ ಸಲ್ಲಿಸಿ

ಉತ್ತರ ರೈಲ್ವೆಯು ಸೀನಿಯರ್ ಟೆಕ್ನಿಕಲ್ ಅಸೋಸಿಯೇಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ನಿಗದಿತ ನಮೂನೆಯಲ್ಲಿ Read more…

BIGG NEWS : ಭಾರತೀಯ ರೈಲ್ವೆಯಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ : ಕೇಂದ್ರ ಸರ್ಕಾರ ಮಾಹಿತಿ

ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಸುಮಾರು 2.5 ಲಕ್ಷ ಹುದ್ದೆಗಳು ಖಾಲಿ ಇದ್ದು, ಹೆಚ್ಚಿನ ಹುದ್ದೆಗಳು ‘ಗ್ರೂಪ್ ಸಿ’ ಉದ್ಯೋಗಗಳಿಗೆ ಸಂಬಂಧಿಸಿವೆ ಎಂದು ಕೇಂದ್ರ ಸರ್ಕಾರ ಆಗಸ್ಟ್ 7 ರಂದು Read more…

Railway Jobs : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ರೈಲ್ವೆ ಇಲಾಖೆಯಲ್ಲಿ 1,303 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಭಾರತೀಯ ರೈಲ್ವೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅದರಂತೆ, ಕೇಂದ್ರ ರೈಲ್ವೆ ಜೂನಿಯರ್ ಎಂಜಿನಿಯರ್, ಲೋಕೋ Read more…

Railway Jobs 2023 : 10 ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ, ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ನವದೆಹಲಿ : ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭಾರತೀಯ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದ್ದು, ಆಗ್ನೇಯ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ 1000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. Read more…

ಭಾರತದಲ್ಲೇ ಇದೆ ಕಿಟಕಿ – ಬಾಗಿಲುಗಳು ಇಲ್ಲದ ವಿಶಿಷ್ಟ ರೈಲು…! ಇಲ್ಲಿದೆ ವಿವರ

ಸಾಮಾನ್ಯವಾಗಿ ಎಲ್ಲರೂ ರೈಲು ಪ್ರಯಾಣ ಮಾಡಿರ್ತಾರೆ. ಆದರೆ ಕಿಟಕಿ ಮತ್ತು ಬಾಗಿಲುಗಳೇ ಇಲ್ಲದ ರೈಲನ್ನು ನೋಡಿದ್ದೀರಾವ? ಭಾರತೀಯ ರೈಲ್ವೆ ಇಲಾಖೆಯ ಟ್ರೈನ್‌ಗಳಲ್ಲಿ ಕಿಟಕಿ, ಬಾಗಿಲುಗಳೇ ಇಲ್ಲದ ಬೋಗಿಗಳಿವೆ. ಕಿಟಕಿ Read more…

ಸಾಕುನಾಯಿಯೊಂದಿಗೆ ಯುವತಿ ರೈಲು ಪ್ರಯಾಣ; ವಿಡಿಯೋ ಶೇರ್‌ ಮಾಡಿದ ರೈಲ್ವೇ ಸಚಿವ

ನಿಮ್ಮ ಸಾಕು ನಾಯಿಯೊಂದಿಗೆ ರೈಲಿನಲ್ಲಿ ಪ್ರಯಾಣ ಮಾಡಬಹುದು ಎಂಬುದು ನಿಮಗೆ ತಿಳಿದಿತ್ತೇ ? ಎಸಿ ಪ್ರಥಮ ದರ್ಜೆ ಹಾಗೂ ಪ್ರಥಮ ದರ್ಜೆ ಕಂಪಾರ್ಟ್ಮೆಂಟ್‌ಗಳಲ್ಲಿ ಸಾಕು ನಾಯಿಗಳೊಂದಿಗೆ ಪ್ರಯಾಣಿಸಲು ಭಾರತೀಯ Read more…

ಭಾರತದ ರೈಲುಗಳಲ್ಲಿ ಕೆಂಪು ಮತ್ತು ನೀಲಿ ಎರಡು ಬಣ್ಣಗಳ ಬೋಗಿಗಳೇಕೆ….? ಇವೆರಡಕ್ಕೂ ಇದೆ ಬಹಳ ವ್ಯತ್ಯಾಸ…..!

ರೈಲುಗಳನ್ನು ಭಾರತದ ಜೀವನಾಡಿ ಎಂದು ಪರಿಗಣಿಸಲಾಗಿದೆ. ಯಾಕಂದ್ರೆ ದೇಶದ ಬಹುತೇಕ ಪ್ರದೇಶಗಳಲ್ಲಿ ರೈಲು ಪ್ರಮುಖ ಸಂಚಾರಿ ಸಾಧನವಾಗಿದೆ. ರೈಲು ಪ್ರಯಾಣದ ಸಂದರ್ಭದಲ್ಲಿ ಎರಡು ವಿಭಿನ್ನ ಬಗೆಯ ಕೋಚ್‌ಗಳನ್ನು ನೀವು Read more…

BIG NEWS: ಭಾರತೀಯ ರೈಲ್ವೆಯಿಂದ ವಿಶಿಷ್ಟ ಸಾಧನೆ; ವಿಶ್ವದ ಅತ್ಯಂತ ಶಕ್ತಿಶಾಲಿ ರೈಲು ಎಂಜಿನ್‌ ನಿರ್ಮಾಣ….!

ಭಾರತವು ಕಳೆದ ಕೆಲವು ವರ್ಷಗಳಿಂದ ವಿಶ್ವದ ಅತ್ಯಂತ ಶಕ್ತಿಶಾಲಿ ರೈಲು ಎಂಜಿನ್‌ಗಳನ್ನು ತಯಾರಿಸುತ್ತಿದೆ. ಈ ಎಂಜಿನ್‌ಗಳನ್ನು ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಶಕ್ತಿಶಾಲಿ ಎಂಜಿನ್‌ಗಳ Read more…

ರೈಲಿನಲ್ಲಿ ಪ್ರಯಾಣಿಸುವ ʼಹಿರಿಯ ನಾಗರಿಕʼ ರಿಗೆ ಗುಡ್‌ ನ್ಯೂಸ್

ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಶೀಘ್ರ ಶುಭ ಸುದ್ದಿ ಸಿಗುವ ನಿರೀಕ್ಷೆ ಇದೆ. ಭಾರತೀಯ ರೈಲ್ವೇ ಶೀಘ್ರದಲ್ಲೇ ಅವರಿಗೆ ರಿಯಾಯಿತಿಗಳನ್ನು ಪುನಃಸ್ಥಾಪಿಸಲು ಯೋಚಿಸಿದೆ. ಇದಲ್ಲದೆ, ಹಿರಿಯರು ಈ ಸೌಲಭ್ಯವನ್ನು Read more…

ರೈಲ್ವೆಯಿಂದ ಜ್ಯೋತಿರ್ಲಿಂಗ ಯಾತ್ರೆ: ಎಂಟು ದಿನಗಳ ಪ್ರವಾಸದಲ್ಲಿ ವಿವಿಧ ದೇಗುಲ ದರ್ಶನ

ನವದೆಹಲಿ: ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಜ್ಯೋತಿರ್ಲಿಂಗ ಯಾತ್ರೆಯನ್ನು ಆರಂಭಿಸಿದೆ. ಇದೇ 15ರಿಂದ ಯಾತ್ರೆ ಆರಂಭವಾಗಿದ್ದು, ಇದು 7 Read more…

ಪ್ರಯಾಣಿಕರಿಗಾಗಿ ಭಾರತೀಯ ರೈಲ್ವೆಯಿಂದ ʼನವರಾತ್ರಿʼ ಸ್ಪೆಷಲ್ ಮೆನು

ದೇಶಾದ್ಯಂತ ನವರಾತ್ರಿ ಸಂಭ್ರಮವಿದೆ. ಆಯಾ ಭಾಗಕ್ಕೆ ಪ್ರತ್ಯೇಕ ಆಚರಣೆ ನಡೆಯುತ್ತವೆ. ಈ ಅವಧಿಯಲ್ಲಿ, ಅನೇಕರು ಮಾಂಸಾಹಾರ ಪದಾರ್ಥಗಳನ್ನು ಮತ್ತು ಮದ್ಯಪಾನ ತ್ಯಜಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಸಚಿವಾಲಯವು ವಿಶೇಷ Read more…

ರೈಲು ಮಿಸ್ಸಾದರೇನು ? ವಿದ್ಯಾರ್ಥಿಯನ್ನು ಬಾಡಿಗೆ ಕಾರಿನಲ್ಲಿ ಕಳುಹಿಸಿಕೊಟ್ಟ ರೈಲ್ವೆ ಅಧಿಕಾರಿಗಳು….!

ಸಾಮಾನ್ಯವಾಗಿ ನಿಗದಿತ ರೈಲು ಸಂಚಾರ ರದ್ದಾದರೆ ಅಥವಾ ಬಸ್ ಅಥವಾ ವಿಮಾನ ರದ್ದಾದರೆ ಟಿಕೆಟ್ ಹಣವನ್ನು ವಾಪಸ್ ಕೊಡುವುದನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಬಸ್ ಸಂಚಾರ ರದ್ದಾದರೆ Read more…

ರೈಲು ಅಪಹರಣವೆಂದು ಟ್ವೀಟ್ ! ನೆಟ್ಟಿಗರೇನೇಳಿದ್ರು ಗೊತ್ತಾ?

ಹೈಜಾಕ್ ಶಬ್ದ ಕೇಳಿದರೆ ಎಂತವರನ್ನೂ ಬೆಚ್ಚಿ ಬೀಳಿಸುತ್ತದೆ. ಏಕೆಂದರೆ ಭಯೋತ್ಪಾದಕರು, ದರೋಡೆಕೋರರು ಈ ಹಿಂದೆ ಅನೇಕ ಪ್ರಕರಣಗಳಲ್ಲಿ ಸಾಮಾನ್ಯ ಜನರನ್ನು ಹೈಜಾಕ್ ಮಾಡಿದ್ದುಂಟು. ಇದೀಗ ರೈಲೊಂದು ಹೈಜಾಕ್ ಆದ Read more…

ರೈಲಿನಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ ? ಹಾಗಿದ್ರೆ ನಿಮಗೆ ತಿಳಿದಿರಲಿ ಈ ʼಸೇವೆʼಯ ಮಾಹಿತಿ

ರೈಲಿನಲ್ಲಿ‌ ರಾತ್ರಿ ಪ್ರಯಾಣದ ವೇಳೆ ನಿದ್ರೆಯ ಗುಂಗು ಅಥವಾ ಕತ್ತಲಲ್ಲಿ ಇಳಿಯಬೇಕಾದ ಸ್ಥಳ ಬಿಟ್ಟು ಮುಂದೆ ಪ್ರಯಾಣ ಸಾಗಿಬಿಟ್ಟರೆ ಎಂಬ ಆತಂಕ ಅನೇಕರಲ್ಲಿರುತ್ತದೆ. ಇಳಿಯಬೇಕಾದ ಸ್ಥಳ‌ಬಿಟ್ಟು ಮುಂದಿನ‌ ನಿಲ್ದಾಣದಲ್ಲಿ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! 20 ರೂ. ʼಟೀʼ ಗೆ 50 ರೂಪಾಯಿ ತೆರಿಗೆ

ರೈಲಿನಲ್ಲಿ ಪ್ರಯಾಣ ಮಾಡುವಾಗ ಟೀ, ಕಾಫಿ ಕುಡಿಯಬೇಕೆಂದಿದ್ದರೆ ನಿಮ್ಮ ಕಿಸೆಯಲ್ಲಿ ಹೆಚ್ಚು ಹಣ ಇಟ್ಟುಕೊಂಡು ಬನ್ನಿ. ಒಂದು ಕಪ್ ಟೀ ಕುಡಿದರೆ ಅದರ ಮೂಲಬೆಲೆಗಿಂತ ಎರಡೂವರೆ ಪಟ್ಟು ಸರ್ವೀಸ್ Read more…

BIG NEWS: 35 ರೂ. ರೀಫಂಡ್‌ಗಾಗಿ ಓರ್ವನ ಹೋರಾಟ; ಇದರಿಂದ 3 ಲಕ್ಷ IRCTC ಬಳಕೆದಾರರಿಗೆ ಅನುಕೂಲ….!

ರದ್ದಾದ ಟಿಕೆಟ್‌ನಲ್ಲಿ 35 ರೂಪಾಯಿ ರೀಫಂಡ್‌ ಮಾಡುವಂತೆ ಆಗ್ರಹಿಸಿ ಒಬ್ಬ ವ್ಯಕ್ತಿ ಭಾರತೀಯ ರೈಲ್ವೆ ಜತೆಗೆ ಸತತ 5 ವರ್ಷ ನಡೆಸಿದ ಹೋರಾಟದ ಫಲ, 3 ಲಕ್ಷ IRCTC Read more…

ನಿಮಗೆ ತಿಳಿದಿರಲಿ ರೈಲು ಪ್ರಯಾಣದ ವೇಳೆ ಒಂಟಿ ಮಹಿಳೆಯರ ಸುರಕ್ಷತೆಗಾಗಿ ಇರುವ ಕಾನೂನು

ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರನ್ನು ರಕ್ಷಿಸುವ ಕಾನೂನು ಇದೆ ಎಂದು ನಿಮಗೆ ತಿಳಿದಿದೆಯೇ ? ಭಾರತೀಯ ರೈಲ್ವೆಯು ಒಂಟಿ ಮಹಿಳಾ ಪ್ರಯಾಣಿಕರನ್ನು ರಕ್ಷಿಸುವ ಕಾನೂನನ್ನು 1989ರಲ್ಲಿ ರೂಪಿಸಿದೆ. ಬಹಳಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...