alex Certify ಭಾರತೀಯರು | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಬಳಕೆದಾರರಿಗೆ ವಾಟ್ಸಾಪ್ ಬಿಗ್ ಶಾಕ್: ಒಂದೇ ತಿಂಗಳಲ್ಲಿ 20 ಲಕ್ಷ ಭಾರತೀಯರ ಖಾತೆ ಬ್ಯಾನ್

ನವದೆಹಲಿ: ಮೇ 15 ರಿಂದ ಜೂನ್ 15 ರ ನಡುವೆ 20 ಲಕ್ಷ ಭಾರತೀಯರ ಖಾತೆಗಳನ್ನು ಜನಪ್ರಿಯ ಜಾಲತಾಣ ವಾಟ್ಸಾಪ್ ನಿಷೇಧಿಸಿದೆ. ವಾಟ್ಸಪ್ ವೇದಿಕೆಯ ಸೇವೆಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಫೇಸ್ಬುಕ್ Read more…

BIG NEWS: ಸ್ವಿಸ್​ ಬ್ಯಾಂಕ್​ನಲ್ಲಿ ಭಾರತೀಯರ ಠೇವಣಿ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಹೇಳಿದ್ದೇನು…?

ಸ್ವಿಸ್​ ಬ್ಯಾಂಕ್​​ನಲ್ಲಿ ಭಾರತೀಯ ವ್ಯಕ್ತಿಗಳು ಇಟ್ಟಿರುವ ಹಣದ ಮೊತ್ತ ಏರಿಕೆಯಾಗಿದೆ ಎಂಬ ಹೇಳಿಕೆಯನ್ನ ಕೇಂದ್ರ ಹಣಕಾಸು ಸಚಿವಾಲಯ ತಳ್ಳಿ ಹಾಕಿದೆ. ಶುಕ್ರವಾರ ಸ್ವಿಡ್ಜರ್​ಲೆಂಡ್​ನ ಕೇಂದ್ರ ಬ್ಯಾಂಕ್​ ಬಿಡುಗಡೆ ಮಾಡಿದ Read more…

ಶಾಕ್ ಆಗುವಂತಿದೆ ಭಾರತೀಯರ ʼಸ್ಮಾರ್ಟ್ ಫೋನ್ʼ ಗೀಳು…!

ಸ್ಮಾರ್ಟ್ ಫೋನ್ ಅನ್ನೋದು ಜನರಿಗೆ ಒಂದು ರೀತಿಯ ಚಟವಾಗಿಬಿಟ್ಟಿದೆ. ದಿನದ 24 ಗಂಟೆಯೂ ಮೊಬೈಲ್ ಜೊತೆಗಿರಲೇಬೇಕು. ಸ್ಮಾರ್ಟ್ ಫೋನ್ ಬಳಕೆದಾರರು ಯಾವ ರೀತಿ ಸೈಬರ್ ದಾಳಿಗೆ ತುತ್ತಾಗುತ್ತಿದ್ದಾರೆ ಅನ್ನೋ Read more…

ʼಟೈಮ್ʼ‌ ಉದಯೋನ್ಮುಖ ನಾಯಕರ ಪಟ್ಟಿಯಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಸೇರಿ ಆರು ಭಾರತೀಯರು

ಟೈಮ್ ನಿಯತಕಾಲಿಕೆಯ ’ಭವಿಷ್ಯ ರೂಪಿಸುತ್ತಿರುವ 100 ಉದಯೋನ್ಮುಖ ನಾಯಕರು’ ಪಟ್ಟಿಯಲ್ಲಿ ಭಾರತದ ಮೂಲದ ಆರು ಮಂದಿ ಸ್ಥಾನ ಪಡೆದಿದ್ದಾರೆ. ಟ್ವಿಟರ್‌ ವಕೀಲೆ ವಿಜಯಾ ಗಡ್ಡೆ, ಭೀಮ್ ಆರ್ಮಿ ಮುಖ್ಯಸ್ಥ Read more…

ಕೊರೊನಾ ಕಾಲದಲ್ಲಿ ಭಾರತೀಯರು ಅನುಭವಿಸಿರುವ ಸಂಕಷ್ಟದ ಚಿತ್ರಣ ಸಮೀಕ್ಷೆಯಲ್ಲಿ ಬಹಿರಂಗ

ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರಲ್ಲಿ ಅರ್ಧದಷ್ಟು ಮಂದಿ ಮನೆ ನಿರ್ವಹಣೆಗೂ ಹಣವಿಲ್ಲದ ಕಾರಣ ಸಾಲದ ಮೊರೆ ಹೋಗಿದ್ದಾರೆ ಎಂಬ ಅಂಶ ಅಧ್ಯಯನವೊಂದರಿಂದ ಬಯಲಾಗಿದೆ. ಕೈಗಾರಿಕೆಗಳಲ್ಲಿ ಉದ್ಯೋಗ ನಷ್ಟ Read more…

ಬಿಗ್ ನ್ಯೂಸ್: ಸಮೀಕ್ಷೆಯಲ್ಲಿ ಬಯಲಾಯ್ತು ಉಳಿತಾಯ, ನಿವೃತ್ತಿ ಯೋಜನೆ ಕುರಿತಾದ ಆಘಾತಕಾರಿ ಮಾಹಿತಿ

ನವದೆಹಲಿ: ಭಾರತೀಯರ ನಿವೃತ್ತಿ ಯೋಜನೆ ಕುರಿತಾಗಿ ಪಿಜಿಐಎಂ ಇಂಡಿಯಾ ಮ್ಯೂಚುವಲ್ ಫಂಡ್ ಸಮೀಕ್ಷೆ ನಡೆಸಿದ್ದು ಇದರಲ್ಲಿ ಆಘಾತಕಾರಿ ಸಂಗತಿ ಗೊತ್ತಾಗಿದೆ. ನಗರ ಪ್ರದೇಶದ ಜನರಲ್ಲಿ ಉಳಿತಾಯ ಮತ್ತು ಹೂಡಿಕೆ Read more…

ಭಾರತೀಯರ ‘ನಿದ್ರಾ’ ಸಮಯ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗ

ಭಾರತೀಯರು ಪ್ರತಿ ದಿನ ಸರಾಸರಿ 9.2 ತಾಸು ನಿದ್ರೆಯಲ್ಲೇ ಕಳೆಯುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.‌ ರಾಷ್ಟ್ರೀಯ ಸಾಂಖ್ಯಿಕ ಇಲಾಖೆ 2019 ರ ಜನವರಿಯಿಂದ 2020 ರ ಡಿಸೆಂಬರ್ ವರೆಗೆ Read more…

ಗ್ರೀನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಅಮೆರಿಕ ಪೌರತ್ವ ಪಡೆಯಲು 195 ವರ್ಷ ಕಾಯಬೇಕು…!

 ವಾಷಿಂಗ್ಟನ್: ಅಮೆರಿಕದ ಗ್ರೀನ್ ಕಾರ್ಡ್ ಪಡೆಯಲು ಭಾರತೀಯರು 195 ವರ್ಷ ಕಾಯಬೇಕಿದೆ. ವಿದೇಶಿಯರಿಗೆ ಅಮೆರಿಕದ ಶಾಶ್ವತ ಪೌರತ್ವಕ್ಕೆ ಅಗತ್ಯವಾಗಿದ್ದ ಗ್ರೀನ್ ಕಾರ್ಡ್ ಪಡೆಯಲು ಈಗಿರುವ ನಿಯಮಗಳ ಪ್ರಕಾರ ಈಗಾಗಲೇ Read more…

ಹೆಚ್1 ಬಿ ವೀಸಾ ರದ್ದು: ಡೊನಾಲ್ಡ್ ಟ್ರಂಪ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಭಾರತೀಯರು

ವಾಷಿಂಗ್ಟನ್: ಹೆಚ್1 ಬಿ ವೀಸಾ ರದ್ದು ಪ್ರಶ್ನಿಸಿ ಭಾರತೀಯ ವಲಸಿಗರು ಮೊಕದ್ದಮೆ ಹೂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಇತ್ತೀಚೆಗೆ ಹೆಚ್1 ಬಿ ವೀಸಾ ಸೇರಿದಂತೆ Read more…

ಕುವೈತ್ ‌ನಲ್ಲಿರುವ ಭಾರತೀಯರಿಗೆ ಎದುರಾಯ್ತು ʼಸಂಕಷ್ಟʼ

ಒಂದು ಕಡೆ ಕೊರೊನಾದಿಂದಾಗಿ ಕಂಪನಿಗಳಲ್ಲಿ ನೌಕರರನ್ನು ತೆಗೆದು ಹಾಕಲಾಗುತ್ತಿದೆ. ಮತ್ತೊಂದು ಕಡೆ ಹೊಸ ಮಸೂದೆ ಜಾರಿಗೆ ತರುತ್ತಿರುವುದು ಹೊರ ದೇಶದಲ್ಲಿರುವ ಭಾರತೀಯರಿಗೆ ಸಂಕಷ್ಟ ಎದುರಾಗಿದೆ. ಇದರಿಂದ ನೆಲೆಸಿರುವ ದೇಶದಿಂದ Read more…

ಉದ್ಯಮ ಆರಂಭಿಸುವ ದೇಶದ ಜನರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ

ನವದೆಹಲಿ: ಭಾರತೀಯ ನಾಗರಿಕರಿಗೆ ಕೇಂದ್ರ ಸರ್ಕಾರದ ವತಿಯಿಂದ ಖುಷಿ ಸುದ್ದಿ ನೀಡಲಾಗಿದೆ. ತಮ್ಮದೇ ಹೊಸ ಕಂಪನಿ ತೆರೆಯುವುದನ್ನು ಕೇಂದ್ರ ಸರ್ಕಾರ ಈಗ ಬಲು ಸುಲಭಗೊಳಿಸಿದೆ. ಇದಕ್ಕಾಗಿ ಸ್ವಯಂ ಘೋಷಣೆಯ Read more…

ಕೆಲವರು ಮಾಡಿದ ಈ ಕೆಲಸಕ್ಕೆ ಬೇಸರಗೊಂಡಿದ್ದಾಳೆ ನೀಲಿ ಚಿತ್ರತಾರೆ….!

ಸೂಪರ್‌ ರೇಸರ್‌ ರೇನಿ ಗ್ರೇಸಿ ವಯಸ್ಕರ ಚಿತ್ರಗಳಲ್ಲಿ ನಟಿಸಲು ಶುರು ಮಾಡಿದ್ದಾರೆ ಎಂಬುದು ಹಳೆಯ ಸುದ್ದಿ, 25 ವರ್ಷದ ವಯಸ್ಸಿನ ಈ ನಟಿಯ ಚಿತ್ರಗಳಿಗೆ ಎಡತಾಕಿ ಅಂತರ್ಜಾಲದಲ್ಲಿ ಭಾರೀ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...