alex Certify ಬೈಕ್ | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: 650 cc ಬೈಕ್‌ ಪರಿಚಯಿಸಲು ರಾಯಲ್ ಎನ್‌ಫೀಲ್ಡ್ ಸಿದ್ಧತೆ..!

ರಾಯಲ್ ಎನ್‌ಫೀಲ್ಡ್ ತನ್ನ ಪೋರ್ಟ್‌ಫೋಲಿಯೊವನ್ನ‌ ಮತ್ತಷ್ಟು ಹಿಗ್ಗಿಸುತ್ತಿದೆ ಎಂಬುದು ಹೊಸ ವಿಷಯವೇನಲ್ಲ. ಈ ಹಂತದಲ್ಲಿ ರಾಯಲ್ ಎನ್‌ಫೀಲ್ಡ್ ತನ್ನ ಹೊಸ 650 ಸಿಸಿ ಬೈಕ್‌ಗಳ ಮೇಲೆ ಗಮನ ಹರಿಸುತ್ತಿದೆ Read more…

ಒಂದೇ ದಿನ 65 ರಾಪಿಡೋ ಬೈಕ್‌ಗಳನ್ನು‌ ಸೀಜ್ ಮಾಡಿದ ಆರ್.‌ಟಿ.ಒ. ಅಧಿಕಾರಿಗಳು..!

ಕರ್ನಾಟಕದ ಬಳಿಕ‌ ಇದೀಗ ಪುಣೆಯಲ್ಲಿ ಆರ್.‌ಟಿ.ಒ. ಅಧಿಕಾರಿಗಳು ಬೈಕ್ ಟ್ಯಾಕ್ಸಿ ವಿರುದ್ಧ ಕ್ರಮ ಕೈಗೊಂಡು, ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ. ಒಂದೇ ದಿನ 65 ರಾಪಿಡೊ ಬೈಕ್‌ಗಳನ್ನು‌ ವಶಪಡಿಸಿಕೊಂಡಿದ್ದಾರೆ. ಇತ್ತೀಚೆಗೆ Read more…

4 ಗಂಟೆ ಫುಲ್ ಚಾರ್ಜ್ ಮಾಡಿ, 120 ಕಿಲೋಮೀಟರ್ ಆರಾಮಾಗಿ ಚಲಿಸಿ

ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ ಗಳಿಗೆ ಬೇಡಿಕೆ ತುಂಬಾ ಹೆಚ್ಚಾಗ್ತಿದೆ. ಅನೇಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ ಮಾಡ್ತಿವೆ. ಎಲೆಕ್ಟ್ರಿಕ್ ಮೊಬಿಲಿಟಿ ಬ್ರ್ಯಾಂಡ್ ಎಮೋ ಎಲೆಕ್ಟ್ರಿಕ್ ಬೈಕ್  ಹೊಸ ಎಲೆಕ್ಟ್ರಿಕ್ Read more…

ಎರಡು ಹೊಸ ಬಣ್ಣಗಳಲ್ಲಿ ಯಮಹಾ FZS 25 ಲಾಂಚ್‌

ಯಮಹಾ ಮೋಟಾರ್ಸ್ ತನ್ನ ಕ್ವಾರ್ಟರ್-ಲೀಟರ್ ಸ್ಟ್ರೀಟ್‌ ಫೈಟರ್ ಬೈಕ್‌ಗಾಗಿ MY2022 ನವೀಕರಣಗಳನ್ನು ಹೊಸ ಬಣ್ಣದ ಆಯ್ಕೆಗಳ ರೂಪದಲ್ಲಿ ಬಿಡುಗಡೆ ಮಾಡಿದೆ. ಎರಡು ರೂಪಾಂತರಗಳಲ್ಲಿ ಲಭ್ಯವಿರುವ 2022 ಯಮಹಾ FZS Read more…

CBR650R ಬಿಡುಗಡೆ ಮಾಡಿದ ಹೋಂಡಾ, ಹುಬ್ಬೇರಿಸುವಂತಿದೆ ಇದರ ಬೆಲೆ…!

ತನ್ನ ಪ್ರೀಮಿಯಂ ಬೈಕ್‌ಗಳ ಬಿಗ್‌ವಿಂಗ್ ಶೋರೂಂ ಮೂಲಕ CBR300R ಬೈಕುಗಳ ಮಾರಾಟ ಆರಂಭಿಸಿರುವ ಹೋಂಡಾ, ಇದರ ಬೆನ್ನಿಗೇ 2022 ಹೋಂಡಾ CBR650R ಮಾಡೆಲ್ ‌ಅನ್ನೂ ಸಹ ಲಾಂಚ್‌ ಮಾಡಿದೆ. Read more…

ಇದೇ ನೋಡಿ 1 ಕೋಟಿ ಮೈಲಿಗಲ್ಲು ಮುಟ್ಟಿದ 125 ಸಿಸಿಯ ಮೊದಲ ಬೈಕ್

ಹೋಂಡಾ ಮೋಟರ್‌ಸೈಕಲ್ ಮತ್ತು ಸ್ಕೂಟರ್‌ ಇಂಡಿಯಾ ಪ್ರೈ ಲೀ, ತನ್ನ ಹೋಂಡಾ ಶೈನ್ ಮಾಡೆಲ್‌ನ ಒಂದು ಕೋಟಿ ಘಟಕಗಳು ಭಾರತದಲ್ಲಿ ಮಾರಾಟವಾಗಿವೆ ಎಂದು ತಿಳಿಸಿದೆ. ಎಂದಿಗೂ ಬೇಡಿಕೆಯಲ್ಲೇ ಇರುವ Read more…

ʼರೆಡ್‌ʼ ಸಿಗ್ನಲ್‌ ಬಿದ್ದಾಗ‌ ಯುವಕನಿಂದ ಸಖತ್‌ ಫನ್

ಬಹಳ ಕಾಲ ಸಂಚಾರಿ ಸಿಗ್ನಲ್‌ಗಳ ಬಳಿ ಸಿಲುಕಿಕೊಳ್ಳುವಂಥ ಕಿರಿ ಕಿರಿ ಅನುಭವ ಬೇರೊಂದಿಲ್ಲ. ಈ ವೇಳೆ ಟೈಂ ಪಾಸ್ ಮಾಡಲು ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಸಖತ್ತಾದ ಪ್ಲಾನ್ ಒಂದನ್ನು ಕಂಡುಕೊಂಡಿದ್ದಾರೆ. Read more…

26 ವರ್ಷಗಳ ನಂತರ ಕಂಬ್ಯಾಕ್ ಮಾಡಿದ ಭಾರತದ ಕ್ಲಾಸಿಕ್ ಲೆಜೆಂಡ್ ʼಯೆಜ್ಡಿʼ, ಇಲ್ಲಿದೆ ಹೊಸ ಬೈಕ್‌ ಗಳ ವಿವರ

ಇಂಡಿಯನ್ ಮೇಡ್ ಮೋಟಾರ್ ಸೈಕಲ್ ಅಂದ್ರೆ ಮೊದಲು ನೆನಪಾಗೋದು ಐಕಾನಿಕ್ ಯೆಜ್ಡಿ ಬೈಕ್ ಗಳು‌. ಆದ್ರೆ ಇಪ್ಪತ್ತಾರು ವರ್ಷಗಳ ಹಿಂದೆಯೆ ಮಾರ್ಕೆಟ್ ನಿಂದ ಕಣ್ಮರೆಯಾಗಿದ್ದ ಈ ಕ್ಲಾಸಿಕ್ ಲೆಜೆಂಡ್ Read more…

ಕುಡಿದ ಮತ್ತಿನಲ್ಲಿ ಅಪಘಾತ ಮಾಡಿದ ಪೊಲೀಸ್ ಪೇದೆ, ಜ಼ೊಮ್ಯಾಟೊ ಡೆಲಿವರಿ ಬಾಯ್ ಬಲಿ

ಜ಼ೊಮ್ಯಾಟೊ ಡೆಲಿವರಿ ಬಾಯ್ ಒಬ್ಬರು ಅಪಘಾತದಿಂದ ಸಾವನಪ್ಪಿದ್ದಾರೆ. ಮೃತರು ಓಡಿಸುತ್ತಿದ್ದ ಬೈಕನ್ನ ಕಾರೊಂದು ಹಿಂದಿನಿಂದ ಗುದ್ದಿದ್ದು, ಅಪಘಾತದಲ್ಲಿ ತೀವ್ರ ಗಾಯಗಳಾದ ಹಿನ್ನೆಲೆ ಅವರ ಸಾವಾಗಿದೆ.‌ ಅಷ್ಟಕ್ಕೂ ಇವರ ಬೈಕ್ Read more…

ಬೆಂಗಳೂರಲ್ಲಿ ಹೆಚ್ಚಾಯ್ತು ಬೈಕ್ ಕಳ್ಳರ ಹಾವಳಿ, ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕಳ್ಳನ ಕೈಚಳಕ

ಬೆಂಗಳೂರಿನಲ್ಲಿ ಬೈಕ್ ಕಳ್ಳತನ ಅನ್ನೋದು ಸಾಮಾನ್ಯ ಅನ್ನವಷ್ಟು ಹೆಚ್ಚಾಗಿ ಹೋಗಿದೆ‌. ಆದರೆ ಕೊರೋನಾ ಹಾಗೂ ಲಾಕ್ ಡೌನ್ ನಿಂದ ಕಮ್ಮಿಯಾಗಿದ್ದ ಬೈಕ್ ಕಳ್ಳರ ಹಾವಳಿ ಮತ್ತೆ ಶುರುವಾಗಿದೆ. ನಗರದ Read more…

ಮದ್ಯದ ಅಮಲಿನಲ್ಲಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ – ಇಬ್ಬರ ದುರ್ಮರಣ

ಬೆಂಗಳೂರು: ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನಗರದಲ್ಲಿನ ಪಿಇಎಸ್ ಕಾಲೇಜಿನ ಹತ್ತಿರ ನಡೆದಿದ್ದು, ಮದ್ಯದ ಅಮಲಿನಲ್ಲಿದ್ದ ಬೈಕ್ ಸವಾರ ರಸ್ತೆ ವಿಭಜಕಕ್ಕೆ ಡಿಕ್ಕಿ Read more…

ಬಿಡುಗಡೆಯಾದ ಸ್ವಲ್ಪ ಹೊತ್ತಲ್ಲೇ ಟಿವಿಎಸ್‌ ಅಪಾಚೆ ಆರ್‌ಟಿಆರ್‌ 165 ಆರ್‌ಪಿ ಸೋಲ್ಡ್ ಔಟ್

ಹೊಸ ವರ್ಷಕ್ಕೆ ಭರ್ಜರಿ ಆರಂಭ ಕಂಡಿರುವ ಟಿವಿಎಸ್‌ ತನ್ನ ಸೀಮಿತ ಎಡಿಶನ್‌ನ ಅಪಾಚೆ ಆರ್‌ಟಿಆರ್‌ 165 ಆರ್‌ಪಿ ಬೈಕ್‌ ಸೋಲ್ಡ್ ಔಟ್ ಆಗುವುದಕ್ಕೆ ಸಾಕ್ಷಿಯಾಗಿದೆ. ಟ್ವಿಟರ್‌ನಲ್ಲಿ ತನ್ನ ಅಧಿಕೃತ Read more…

ಕೊರೋನಾ ಎಫೆಕ್ಟ್: ವರ್ಷದ ಕೊನೆಯಲ್ಲಿ ಭಾರಿ ಇಳಿಕೆ ಕಂಡ ಆಟೋಮೊಬೈಲ್ ಕ್ಷೇತ್ರ..!

ಡಿಸೆಂಬರ್‌ನಲ್ಲಿ ಆಟೋಮೊಬೈಲ್ ಕ್ಷೇತ್ರದ ವ್ಯವಹಾರ ತೀವ್ರವಾಗಿ ಕುಸಿದಿದೆ. ಸಂಖ್ಯೆಗಳಲ್ಲಿ ಹೇಳುವುದಾದರೆ, ವಾಹನದ ಒಟ್ಟಾರೆ ಮಾರಾಟವು ಶೇಕಡಾ 16 ರಷ್ಟು ಇಳಿಕೆ ಕಂಡಿದೆ. ದ್ವಿಚಕ್ರ ವಾಹನಗಳು 20%, ಪ್ಯಾಸೆಂಜರ್ ವಾಹನಗಳು(ಟಿಟಿ, Read more…

ದ್ವಿಚಕ್ರ ವಾಹನಕ್ಕೆ ಗುದ್ದಿದ ಟಿಪ್ಪರ್, ಸ್ಥಳದಲ್ಲೆ ಸಾವನ್ನಪ್ಪಿದ ಇಂಜಿನಿಯರಿಂಗ್‌ ವಿದ್ಯಾರ್ಥಿನಿ

ಬೈಕ್ ಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ‌ ಹಿಂಬದಿ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಎಂಜಿ ರಸ್ತೆಯ ಗರುಡಮಾಲ್ ಬಳಿ ಅಪಘಾತ ನಡೆದಿದ್ದು Read more…

ಹೊಸ ಬೈಕ್ ಬಿಡುಗಡೆ ಮಾಡಿದ ಯಮಾಹಾ, ಇಲ್ಲಿದೆ ಇದರ ವಿವರ

ಯಮಾಹಾ ಮೋಟರ್‌ ಇಂಡಿಯಾ ತನ್ನ ನೂತನ ಎಫ್‌ಜ಼ಡ್‌‌ಎಸ್‌-ಫೈ ಮಾಡೆಲ್‌ ಶ್ರೇಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಶ್ರೇಣಿಯಲ್ಲಿ ಎಫ್‌ಜ಼ಡ್‌‌ಎಸ್‌-ಫೈ ಡೀಲಕ್ಸ್ ಮಾಡೆಲ್ ಸಹ ಸೇರಿದೆ. ಈ ಬೈಕುಗಳಿಗೆ ಎಲ್‌ಇಡಿಯ Read more…

ಮಾರ್ಪಾಡು ಮಾಡಲಾದ ಎನ್‌ಫೀಲ್ಡ್ ಇಂಟರ್ಸೆಪ್ಟರ್‌ 650 ಹೇಗೆ ಕಾಣುತ್ತಿದೆ ಗೊತ್ತಾ…?

ಜಗತ್ತಿನ ಅತ್ಯಂತ ಹಳೆಯ ದ್ವಿಚಕ್ರ ವಾಹನ ಉತ್ಪಾದಕರಲ್ಲಿ ಒಂದಾದ ರಾಯಲ್ ಎನ್‌ಫೀಲ್ಡ್‌ನ ರೆಟ್ರೋ ಮತ್ತು ಕ್ಲಾಸಿಕ್ ಶೈಲಿಯ ಬೈಕ್‌ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಅವುಗಳದ್ದೇ ಟ್ರೆಂಡ್ ಇದೆ. ಬ್ರಾಂಡ್‌ನ ಫ್ಲಾಗ್‌ಶಿಪ್‌ನಲ್ಲಿ Read more…

ಇಲ್ಲಿದೆ 2021ರಲ್ಲಿ ಭಾರತದಲ್ಲಿ ಲಾಂಚ್‌ ಆದ ಟಾಪ್ ಕ್ಲಾಸಿಕ್ ಬೈಕ್‌ ಗಳ ಪಟ್ಟಿ

ಕ್ಲಾಸಿಕ್ ಬೈಕ್‌ಗಳ ಮೇಲೆ ಆಕರ್ಷಣೆ ಹಿಂದೆಂದಿಗಿಂತೂ ಈಗ ಹೆಚ್ಚಾಗಿಬಿಟ್ಟಿದೆ ಎನ್ನಬಹುದು. ರೆಟ್ರೋ ವಿನ್ಯಾಸದ ಟ್ರೆಂಡ್‌ ಈಗಿನ ದಿನಮಾನದಲ್ಲಿ ಅತ್ಯಂತ ಹೆಚ್ಚು ಕೇಳಲ್ಪಟ್ಟದ್ದಾಗಿದೆ. ಆರಂಭಿಕ ಹಂತದಿಂದ ಹಿಡಿದು ಪ್ರೀಮಿಯಂ ಕ್ಲಾಸಿಕ್ Read more…

ಕಿಡಿಗೇಡಿಗಳ ಕೃತ್ಯಕ್ಕೆ ಭಯಭೀತರಾದ ಜನ: ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳಿಗೆ ಬೆಂಕಿ

ಕಲಬುರಗಿ: ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಮೂರು ಬೈಕ್ ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಕಲಬುರ್ಗಿಯ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ Read more…

ಎರಡು ಬೈಕ್ ಡಿಕ್ಕಿಯಾಗಿ ಅಪಘಾತ: ಮೂವರು ಸ್ಥಳದಲ್ಲೇ ಸಾವು

ದಾವಣಗೆರೆ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ತಕ್ಕನಹಳ್ಳಿ ಸಮೀಪ ನಡೆದಿದೆ. ಅಪಘಾತದಲ್ಲಿ ಮಹೇಶಪ್ಪ, ಸಂಜು, Read more…

ಎನ್‌ಫೀಲ್ಡ್ ಕ್ಲಾಸಿಕ್ 350 ಖರೀದಿಸಲು ಇಲ್ಲಿದೆ ಟಾಪ್ 5 ಕಾರಣ

ವಿಂಟೇಜ್ ಚಾರ್ಮ್‌ನಿಂದ ಭಾರೀ ಆಕರ್ಷಣೆ ಪಡೆದಿರುವ ಕ್ಲಾಸಿಕ್ ಮೋಟರ್‌ ಸೈಕಲ್‌ಗಳು, ರೆಟ್ರೋ ಡಿಸೈನ್ ಮತ್ತು ರೈಡಿಂಗ್ ಅನುಭೂತಿಯಿಂದ ಭಾರೀ ಬೇಡಿಕೆಯಲ್ಲಿವೆ. ಇಂಥ ಬೈಕ್‌ಗಳಿಂದಲೇ ದೇಶದ ಸೂಪರ್‌ಬ್ರಾಂಡ್‌ಗಳಲ್ಲಿ ಒಂದಾಗಿರುವ ರಾಯಲ್ Read more…

ಇಲ್ಲಿದೆ ಲಕ್ಷ ರೂ. ಒಳಗೆ ಸಿಗುವ ಟಾಪ್ ಬೈಕ್‌ ಗಳ ಪಟ್ಟಿ

ದೇಶದ ಮಾರುಕಟ್ಟೆಯಲ್ಲಿ ಹೊಸ ಬೈಕ್‌ಗಳ ಭರಾಟೆಗೆ ಕೋವಿಡ್‌ ಕಾಟದಿಂದ ಯಾವ ಪರಿಣಾಮವೂ ಆದಂತೆ ಕಾಣುತ್ತಿಲ್ಲ. ಹೊಸ ಮಾಡೆಲ್‌ ಬೈಕ್‌ಗಳು ಮಾರುಕಟ್ಟೆಗೆ ಬರುವುದು ಕಡಿಮೆ ಏನೂ ಆಗಿಲ್ಲ. ಒಂದು ಲಕ್ಷ Read more…

ಬೈಕ್ ತಪ್ಪಿಸಲು ಹೋಗಿ ಪಲ್ಟಿಯಾದ ಬಸ್; 30 ಪ್ರಯಾಣಿಕರು ಗಂಭೀರ

ರಾಯಚೂರು: ಬಸ್ ಪಲ್ಟಿಯಾಗಿ 30 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರಿನ ದೇವದುರ್ಗದ ಕೊತ್ತದೊಡ್ಡಿಯಲ್ಲಿ ನಡೆದಿದೆ. ಪುಣೆಯಿಂದ ಅರಕೇರಾ ಗ್ರಾಮಕ್ಕೆ ಬರುತ್ತಿದ್ದ ಖಾಸಗಿ ಬಸ್ ಗೆ ಬೈಕ್ ಡಿಕ್ಕಿ Read more…

ವೇಗವಾಗಿ ಕಾರು ಚಲಾಯಿಸಿ ಅಪಘಾತ ಮಾಡಿದ ಕಿರುತೆರೆ ನಟಿ

ಕಿರುತೆರೆ ನಟಿಯೊಬ್ಬರು ನಿರ್ಲಕ್ಷ್ಯದಿಂದ, ಯದ್ವಾತದ್ವಾ ವಾಹನ ಚಲಾಯಿಸಿ ಬೈಕ್ ಸವಾರನಿಗೆ ಗುದ್ದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಹೈದರಾಬಾದ್ ಹತ್ತಿರ ನಡೆದಿದೆ. ಲಹರಿ ಎಂಬ ತೆಲುಗು Read more…

ಭಾರತದಲ್ಲಿ ಬುಕಿಂಗ್‌ ಗೆ ಚಾಲನೆ ಕೊಟ್ಟ ಟ್ರಂಫ್ ಟೈಗರ್‌ ಸ್ಪೋರ್ಟ್ 660

ಬಹಳ ದಿನಗಳಿಂದ ಯುವಜನತೆ ಕಾಯುತ್ತಿರುವ ಟ್ರಂಫ್ ಟೈಗರ್‌ ಸ್ಪೋರ್ಟ್ 660 ಸರಣಿಯ ಬೈಕುಗಳು ಭಾರತಲ್ಲಿ ಲಾಂಚ್‌ ಆಗಲಿದ್ದು, ಮುಂಗಡ ಬುಕಿಂಗ್ ಸ್ಲಾಟ್‌ಗಳನ್ನು ಕಂಪನಿ ತನ್ನ ಗ್ರಾಹಕರಿಗೆ ಮುಕ್ತಗೊಳಿಸಿದೆ. ತನ್ನ Read more…

BMTC ಬಸ್-ಬೈಕ್ ನಡುವೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ದುರ್ಮರಣ

ಬೆಂಗಳೂರು: ಬಿಎಂಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಓಕಳಿಪುರಂ ಬಳಿ ನಡೆದಿದೆ. ಲಾಲು ಮಾರ್ಟ್ ಬಳಿ Read more…

ಹೈನೆಸ್‌ ಸಿಬಿ350 ಯ ವಾರ್ಷಿಕೋತ್ಸವದ ಎಡಿಷನ್‌ ಬಿಡುಗಡೆ ಮಾಡಿದ ಹೋಂಡಾ

ತನ್ನ ಹೈನೆಸ್‌ ಸಿಬಿ350 ಬೈಕ್‌ನ ವಾರ್ಷಿಕೋತ್ಸೊವದ ಪ್ರಯುಕ್ತ ವಿಶೇಷ ಅವತರಣಿಕೆಯ ಬೈಕ್ ಅನ್ನು ಹೋಂಡಾದ ಪ್ರೀಮಿಯಂ ಬೈಕ್‌ಗಳ ಅಂಗವಾದ ಬಿಗ್‌ ವಿಂಗ್ ಬಿಡುಗಡೆ ಮಾಡಿದೆ. ಈ ವಿಶೇಷ ಮೋಟಾರ್‌ Read more…

ಇಲ್ಲಿದೆ ಬಿಎಸ್‌ಎ ಗೋಲ್ಡ್ ಸ್ಟಾರ್‌ ವಿಶೇಷತೆಗಳ ಪಟ್ಟಿ

ಜಾವಾ ಬಳಿಕ ಮಹಿಂದ್ರಾ ಮಾಲೀಕತ್ವದ ಕ್ಲಾಸಿಕ್ ಲೆಜೆಂಡ್ಸ್‌ ಇದೀಗ ಬಿಎಸ್‌ಎ ಮೋಟಾರ್‌ ಸೈಕಲ್‌ಗಳನ್ನು ಐದು ದಶಕಗಳ ಬಳಿಕ ರಸ್ತೆಗೆ ಇಳಿಸಲು ಸಜ್ಜಾಗಿದೆ. 1861ರಲ್ಲಿ ಗನ್ ಉತ್ಪಾದಕನಾಗಿ ಸ್ಥಾಪಿತವಾದ ಬರ್ಮಿಂಗ್‌ಹ್ಯಾಮ್ Read more…

ರೆಟ್ರೋ ಅವತಾರದಲ್ಲಿ ಬಂದ ಬಿಎಸ್‌ಎ ’ಗೋಲ್ಡ್‌ ಸ್ಟಾರ್‌’

ಬ್ರಿಟಿಷ್‌ ಮೋಟಾರ್‌ ಸೈಕಲ್ ಉತ್ಪಾದಕ ಬಿಎಸ್‌ಎ ಮೋಟಾರ್‌ ಸೈಕಲ್ಸ್‌ ದಶಕಗಳ ಬಳಿಕ ಮರುಜೀವ ಪಡೆದುಕೊಂಡಿದ್ದು, ಬ್ರಿಟನ್‌ನ ಬರ್ಮಿಂಗ್‌ಹ್ಯಾಂನಲ್ಲಿ ಆಯೋಜಿಸಿದ್ದ ವಿಶೇಷ ಸಮಾರಂಭವೊಂದರಲ್ಲಿ ರೀಲಾಂಚ್ ಆಗಿದೆ. ಮಹಿಂದ್ರಾ ಸಮೂಹದ ಕ್ಲಾಸಿಕ್ Read more…

ಹೋಂಡಾದಿಂದ ಹೈನೆಸ್‌ 350ಯ ವಾರ್ಷಿಕೋತ್ಸವದ ಎಡಿಷನ್‌ ನಾಳೆ ಬಿಡುಗಡೆ

ತನ್ನ ಹೈನೆಸ್‌ ಸಿಬಿ350 ಬೈಕ್‌ನ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಅವತರಣಿಕೆಯ ಬೈಕ್ ಅನ್ನು ಹೋಂಡಾ ನಾಳೆ, ಡಿಸೆಂಬರ್‌ 4ರಂದು, ಬಿಡುಗಡೆ ಮಾಡಲಿದೆ. ಈ ವಿಶೇಷ ಮೋಟರ್‌ ಸೈಕಲ್‌ ಬಗ್ಗೆ Read more…

ಧೋನಿ ಫಾರ್ಮ್ ಹೌಸ್ ಗೆ ಬಂದ ಯಮಹಾ ಆರ್.ಡಿ. 350 : ಇಲ್ಲಿದೆ ರೇಸಿಂಗ್ ಡೆತ್ ಎಂದೇ ಹೆಸರಾಗಿದ್ದ ಈ ಬೈಕ್ ವಿಶೇಷತೆ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಬೈಕ್  ಮೇಲೆ ವಿಶೇಷ ಪ್ರೀತಿಯಿದೆ. ಮಹೇಂದ್ರ ಸಿಂಗ್ ಧೋನಿ ಅನೇಕ ಸೂಪರ್ ಬೈಕ್‌ಗಳು ಮತ್ತು ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...