alex Certify ಬೈಕ್ ಸವಾರ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ʼಅದೃಷ್ಟʼ ನೆಟ್ಟಗಿದ್ದರೆ ಆಗುವುದಿಲ್ಲ ತೊಂದರೆ ಎಂಬುದಕ್ಕೆ ಈ ವಿಡಿಯೋದಲ್ಲಿದೆ ಉದಾಹರಣೆ

ಅದೃಷ್ಟ ನೆಟ್ಟಗಿದ್ದರೆ ಎಂಥ ವಿಪರೀತ ಅಪಘಾತವಾದರೂ ಬದುಕುಳಿಯುತ್ತಾರೆ ಎನ್ನುವುದಕ್ಕೆ ಈ ವೈರಲ್​ ವಿಡಿಯೋವೇ ಸಾಕ್ಷಿಯಾಗಿದೆ. ಬೈಕ್​ನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬ ಪಿಕಪ್ ಟ್ರಕ್‌ಗೆ ಗುದ್ದಿದರೂ ಸಿನಿಮೀಯ ರೀತಿಯಲ್ಲಿ ಪ್ರಾಣ ಉಳಿಸಿಕೊಂಡಿದ್ದಾನೆ. Read more…

ಅತಿ ವೇಗ, ನಿರ್ಲಕ್ಷದಿಂದ ಬೈಕ್ ಚಾಲನೆ ಮಾಡಿದ ಸವಾರನಿಗೆ ಜೈಲು ಶಿಕ್ಷೆ, ದಂಡ

ಚಿಕ್ಕಮಗಳೂರು: ಅತಿ ವೇಗ ನಿರ್ಲಕ್ಷ್ಯದಿಂದ ಬೈಕ್ ಚಾಲನೆ ಮಾಡಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾಗಿದ್ದ ಬೈಕ್ ಸವಾರನಿಗೆ ತರೀಕೆರೆ ನ್ಯಾಯಾಲಯ ಕಾರಾಗೃಹ ಶಿಕ್ಷೆ, ದಂಡ ವಿಧಿಸಿದೆ. ಅಜ್ಜಂಪುರ ಸಮೀಪದ ಸೊಕ್ಕೆ Read more…

BIG NEWS: ಬೈಕ್ ಸವಾರನ ಮೇಲೆ ಹರಿದ ಲಾರಿ; ಸ್ಥಳದಲ್ಲೇ ವ್ಯಕ್ತಿ ದುರ್ಮರಣ

ಬೆಂಗಳೂರು: ಸ್ಕಿಡ್ ಆಗಿ ಬಿದ್ದ ಬೈಕ್ ಸವಾರನ ಮೇಲೆಯೇ ವೇಗವಾಗಿ ಬಂದ ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ನಡೆದಿದೆ. Read more…

BIG NEWS: ಭಯಂಕರ ದೃಶ್ಯ; ಬೈಕ್ ಸವಾರನ ಮೃಗೀಯ ವರ್ತನೆ; ವ್ಯಕ್ತಿಯನ್ನು 1 ಕಿ.ಮೀ ರಸ್ತೆಯಲ್ಲಿಯೇ ಎಳೆದೊಯ್ದ ಕಿರಾತಕ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ಸವಾರನೊಬ್ಬ ಮೃಗೀಯ ವರ್ತನೆ ತೋರಿದ್ದು, ಬೈಕ್ ಹಿಂಬದಿಗೆ ಜೋತು ಬಿದ್ದಿದ್ದ ವ್ಯಕ್ತಿಯೋರ್ವರನ್ನು 1 ಕಿ.ಮೀ ರಸ್ತೆಯಲ್ಲಿ ಎಳೆದುಕೊಂಡು ಹೋಗಿರುವ ಅಮಾನವೀಯ ಘಟನೆ Read more…

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಅಪಘಾತ: ಬೈಕ್ ಸವಾರ ಸಾವು

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 56 ವರ್ಷದ ಪ್ರಕಾಶ್ ಮೃತಪಟ್ಟ Read more…

ಬೆಂಗಳೂರಲ್ಲಿ ತಡರಾತ್ರಿ ಅಪಘಾತ: ಬೈಕ್ ಸವಾರ ಸಾವು, ಬಸ್ ಗೆ ಕಲ್ಲು

ಬೆಂಗಳೂರು: ಬೆಂಗಳೂರಿನ ರಾಜಾಜಿನಗರದಲ್ಲಿ ತಡರಾತ್ರಿ 12.30 ರ ವೇಳೆಗೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ. ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ರಮೇಶ್(39) ಮೃತಪಟ್ಟಿದ್ದಾರೆ, ಮೃತ ರಮೇಶ್ Read more…

BIG NEWS: ಬಿಎಂಟಿಸಿ ಬಸ್ ಡಿಕ್ಕಿ ಕೇಸ್ ಗೆ ಟ್ವಿಸ್ಟ್ ಕೊಟ್ಟ ಖಾಕಿ

ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಟ್ವಿಸ್ಟ್ ಕೊಟ್ಟಿದ್ದಾರೆ. ಬೈಕ್ ಸವಾರನ ಸಾವಿಗೆ ರೋಡ್ ಸ್ಟ್ರಿಪ್ಸ್ ಕಾರಣ ಎಂದು ಹೇಳಿದ್ದಾರೆ. ಸುಮ್ಮನಹಳ್ಳಿ-ಲಗ್ಗೆರೆ Read more…

BREAKING: ಅಪಘಾತದಲ್ಲಿ ಬೈಕ್ ಸವಾರ ಸಾವು, ರೊಚ್ಚಿಗೆದ್ದ ಸಾರ್ವಜನಿಕರಿಂದ ಚಾಲಕನಿಗೆ ಧರ್ಮದೇಟು

ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ಸುಮ್ಮನಹಳ್ಳಿ ಬ್ರಿಡ್ಜ್ ಸಮೀಪ ಅಪಘಾತ ಸಂಭವಿಸಿದ್ದು, ತಲೆಗೆ Read more…

ಭಾರೀ ಮಳೆಯಿಂದ ಘೋರ ದುರಂತ: ಮೈಮೇಲೆ ಬಿದ್ದ ಬೃಹತ್ ಮರದ ಕೆಳಗೆ ನರಳಾಡಿ ಪ್ರಾಣಬಿಟ್ಟ ಬೈಕ್ ಸವಾರ

ಹಾಸನ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಮರ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ಮಾಳೆಕೊಪ್ಪಲಿನಲ್ಲಿ ಘಟನೆ ನಡೆದಿದೆ. ಬೈಕ್ ನಲ್ಲಿ ತೆರಳುತ್ತಿದ್ದ ವೇಳೆಯೇ ಭಾರಿ ಗಾತ್ರದ Read more…

BJP MLC ಬಸವರಾಜ್ ಹೊರಟ್ಟಿ ಕಾರು ಅಪಘಾತ; ಓರ್ವನಿಗೆ ಗಂಭೀರ ಗಾಯ

ಹುಬ್ಬಳ್ಳಿ: ಬಿಜೆಪಿ ಎಂ ಎಲ್ ಸಿ ಬಸವರಾಜ್ ಹೊರಟ್ಟಿ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ Read more…

ಭಯಾನಕ ಅಪಘಾತದಲ್ಲಿ ಬೈಕ್ ಸವಾರನ ಪಾಲಿಗೆ ಜೀವರಕ್ಷಕವಾದ ಹೆಲ್ಮೆಟ್: ಸಾವಿನಿಂದ ಜಸ್ಟ್ ಮಿಸ್

ಹೆಲ್ಮೆಟ್ ಕಡ್ಡಾಯ ಅನ್ನೋ ಕಟ್ಟುನಿಟ್ಟಿನ ನಿಯಮ ಜಾರಿ ಇದೆ. ದಂಡ ಕಟ್ಟಬೇಕು ಅನ್ನೋ ಕಾರಣಕ್ಕೆ ಹೆಲ್ಮೆಟ್ ಧರಿಸುತ್ತಾರೆ ವಿನಃ ಸುರಕ್ಷತೆಗಾಗಿ ಅಲ್ಲ. ಉತ್ತಮ ಗುಣಮಟ್ಟದ ಹೆಲ್ಮೆಟ್ ಆಗಿಲ್ಲದಿದ್ದರೂ, ಕಡಿಮೆ Read more…

ಬೈಕ್ ನಲ್ಲಿ ತೆರಳುತ್ತಿದ್ದಾಗಲೇ ದುರಂತ: ಕಾರ್ ಡಿಕ್ಕಿಯಾಗಿ ಇಬ್ಬರ ಸಾವು

ಮಡಿಕೇರಿ: ಕಾರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಗುಡ್ಡೆಹೊಸೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಗುಡ್ಡೇಹೊಸೂರು ಬಳಿ ನಡೆದ ಅಪಘಾತ Read more…

ಎರಡು ಬೈಕ್ ಮುಖಾಮುಖಿ ಡಿಕ್ಕಿ: ಸವಾರರಿಬ್ಬರು ಸಾವು

ಮೈಸೂರು: ಕವಲಂದೆ ಸಮೀಪ ಎರಡು ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ನೇರಳೆ ಗ್ರಾಮದ ನಿವಾಸಿಗಳಾದ Read more…

ಹೆಲ್ಮೆಟ್ ಧರಿಸದ್ದಕ್ಕೆ ಕಾರು ಚಾಲಕನಿಗೆ 500 ರೂ. ದಂಡ…!

ತಿರುವನಂತಪುರಂ: ಹೆಲ್ಮೆಟ್ ಧರಿಸದಿದ್ರೆ ಬೈಕ್ ಸವಾರರಿಗೆ ನೋಟಿಸ್, ದಂಡ ನೀಡುವುದು ಸಾಮಾನ್ಯ. ಆದರೆ, ಇಲ್ಲೊಂದೆಡೆ ಹೆಲ್ಮೆಟ್ ಧರಿಸಿಲ್ಲಾ ಅಂತಾ ಕಾರು ಚಾಲಕರಿಗೆ ದಂಡ ವಿಧಿಸಲಾಗಿರೋ ವಿಲಕ್ಷಣ ಘಟನೆ ನಡೆದಿದೆ. Read more…

ಕರ್ತವ್ಯನಿರತ ಎಎಸ್ಐ ಮೇಲೆ ಬೈಕ್ ಸವಾರನಿಂದ ಹಲ್ಲೆ ಯತ್ನ

ಮಂಡ್ಯ: ಮಾಸ್ಕ್, ಹೆಲ್ಮೆಟ್ ತಪಾಸಣೆ ವೇಳೆ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡ ವ್ಯಕ್ತಿಯೊಬ್ಬ ಕರ್ತವ್ಯನಿರತ ಎಎಸ್ಐ ಮೇಲೆ ಹಲ್ಲೆಗೆ ಮುಂದಾದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ. ಪಾಂಡವಪುರ Read more…

BREAKING: ಬೆಂಗಳೂರಲ್ಲಿ ತಡರಾತ್ರಿ ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಬಲಿ

ಬೆಂಗಳೂರು: ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಬಲಿಯಾದ ಘಟನೆ ಲಾಲ್ ಭಾಗ್ ಪಶ್ಚಿಮ ಗೇಟ್ ಸಮೀಪ ನಡೆದಿದೆ. ತಡರಾತ್ರಿ ಬೈಕ್ ಗೆ ಡಿಕ್ಕಿ ಹೊಡೆದು Read more…

BREAKING: ಸಚಿವ ಗೋವಿಂದ ಕಾರಜೋಳ ಕಾರ್ ಅಪಘಾತ, ಸವಾರ ಗಂಭೀರ

ಬೆಂಗಳೂರು: ಸಚಿವ ಗೋವಿಂದ ಕಾರಜೋಳ ಪ್ರಯಾಣಿಸುತ್ತಿದ್ದ ಕಾರ್ ಅಪಘಾತವನ್ನುಂಟು ಮಾಡಿದೆ.  ದ್ವಿಚಕ್ರವಾಹನಕ್ಕೆ ಸಚಿವರ ಕಾರ್ ಡಿಕ್ಕಿ ಹೊಡೆದಿದೆ. ನೆಲಮಂಗಲ ತಾಲ್ಲೂಕಿನ ಕುಲವನಹಳ್ಳಿಯಲ್ಲಿ ಮಹಿಮಾಪುರ ಗೇಟ್ ಬಳಿ ಘಟನೆ ನಡೆದಿದೆ. Read more…

ಬೈಕ್ ಸ್ಟಂಟ್ ಮಾಡುವ ಯುವಕರೇ ಹುಷಾರ್….! ವ್ಹೀಲಿಂಗ್ ಮಾಡೋ ಮುನ್ನ ಈ ವಿಡಿಯೋ ನೋಡಿ

ಒಂದು ಕ್ಷಣದ ಸುಖಕ್ಕಾಗಿ ಹಲವಾರು ಮಂದಿ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವ್ಹೀಲಿಂಗ್ ಮಾಡುವುದು ಅಪಾಯ ಎಂದು ಗೊತ್ತಿದ್ದರೂ ಯುವಜನತೆ ಬೈಕ್ ನಲ್ಲಿ ಸ್ಟಂಟ್ ಮಾಡುವುದನ್ನು ಕಡಿಮೆ ಮಾಡಿಲ್ಲ. ಹಾಗೆಯೇ Read more…

ಬೆಂಗಳೂರಲ್ಲಿ ಆಘಾತಕಾರಿ ಘಟನೆ: ಕ್ಷುಲ್ಲಕ ಕಾರಣಕ್ಕೆ ಫೈರಿಂಗ್

ಬೆಂಗಳೂರು: ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಮೇಲೆ ಫೈರಿಂಗ್ ಮಾಡಲಾಗಿದೆ. ರಾಮಯ್ಯ ಆಸ್ಪತ್ರೆ ಹಿಂಬದಿ ಗೇಟ್ ಬಳಿ ಘಟನೆ ನಡೆದಿದೆ. ರಾತ್ರಿ 9.30 ರ ಸುಮಾರಿಗೆ ಗುಂಡಿನ ದಾಳಿ Read more…

ಬೈಕ್​ ಸವಾರನ ಕುತ್ತಿಗೆಯನ್ನೇ ಇರಿದ ಗಾಳಿಪಟ…..!

ಬೈಕಿನಲ್ಲಿ ಸಾಗುತ್ತಿದ್ದ ವೇಳೆ ಗಾಳಿಪಟದ ದಾರ ಬಡಿದ ಪರಿಣಾಮ ಬೈಕ್​ ಸವಾರನ ಕುತ್ತಿಗೆ ಹಾಗೂ ಕೈ ಬೆರಳುಗಳಿಗೆ ಗಂಭೀರವಾದ ಗಾಯವಾದ ಘಟನೆ ಪುಣೆಯ ದಪೋಡಿ ಎಂಬಲ್ಲಿ ನಡೆದಿದೆ. ಗಾಯಾಳುವನ್ನು Read more…

ರಸ್ತೆ ಮಧ್ಯದಲ್ಲಿ ಬಿದ್ದಿದ್ದ ಬೈಕ್ ಸವಾರ…! ಸಿಸಿ ಟಿವಿ ನೋಡಿದ ಪೊಲೀಸರಿಗೆ ಶಾಕ್

ಈ ಪ್ರಪಂಚದಲ್ಲಿ ಎಂತೆಂಥಾ ಜನ ಇರುತ್ತಾರೆಂದರೆ ಆಶ್ಚರ್ಯವಾಗುತ್ತದೆ. ವ್ಹೀಲಿಂಗ್ ಮಾಡಬೇಡಿ ಅಂದ್ರೂ ಅದೆಷ್ಟೋ ಜನ ಯುವಕರು ವ್ಹೀಲಿಂಗ್ ಮಾಡಿ ತಮ್ಮ ಜೀವ ಮಾತ್ರವಲ್ಲದೆ ಬೇರೆಯವರ ಜೀವದಲ್ಲೂ ಚೆಲ್ಲಾಟವಾಡುವವರಿದ್ದಾರೆ. ಅಂಥದ್ರಲ್ಲಿ Read more…

ನೋ ಪಾರ್ಕಿಂಗ್ ನಲ್ಲಿದ್ದ ಸವಾರನ ಸಮೇತ ಬೈಕ್ ಎತ್ತೊಯ್ದ ಟ್ರಾಫಿಕ್ ಪೊಲೀಸರು…!

ಪುಣೆ: ಪುಣೆಯ ನಾನಾಪೇಠ್ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರು ಸವಾರನ ಸಮೇತ ಬೈಕ್ ಎತ್ತಿಕೊಂಡು ಹೋಗಿದ್ದಾರೆ. ಯುವಕರು ಬೈಕ್ ಮೇಲಿದ್ದಾಗಲೇ ಕ್ರೇನ್ ಬಳಸಿ ಬೈಕ್ ಎತ್ತಿದ್ದು ಗಾಳಿಯಲ್ಲಿ ನೇತಾಡುತ್ತಿದ್ದಾನೆ. ಆಘಾತಕಾರಿ Read more…

ಮಳೆಯ ನಡುವೆ ʼಟ್ರಾಫಿಕ್ʼ ನಲ್ಲೇ ಬೈಕ್ ಸವಾರ ಮಾಡಿದ ಕೆಲಸಕ್ಕೆ ದಂಗಾದ್ರು ಪೊಲೀಸ್….!

ಬೀಜಿಂಗ್: ಬೈಕ್‍ನಲ್ಲಿ ಬರುತ್ತಿದ್ದ ಸವಾರನಿಗೆ ‘ಧೋ’ ಎಂದು ಸುರಿಯುತ್ತಿದ್ದ ಮಳೆಯು ಪೂರ್ಣ ನೆನೆಯುವಂತೆ ಮಾಡಿತ್ತು. ಅದರ ನಡುವೆ ಟ್ರಾಫಿಕ್ ಸಿಗ್ನಲ್ ಕೂಡ ಎದುರಾಗಿತ್ತು. ಎಷ್ಟು ಕಾದರೂ ಹಸಿರು ಚಿಹ್ನೆ Read more…

ಹಾರುತ್ತಿದ್ದ ನವಿಲು ಬಡಿದು ಬೈಕ್​ ಸವಾರ ಸಾವು….!

ನಮ್ಮ ದೇಶದ ರಸ್ತೆಗಳ ಕಳಪೆ ಗುಣಮಟ್ಟದ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ. ದೇಶದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತದಿಂದಲೇ ಅತೀ ಹೆಚ್ಚು ಮಂದಿ ಸಾವನ್ನಪ್ಪುತ್ತಾರೆ. ಕೇರಳದ ತ್ರಿಶೂರ್​​ನ ಅಯ್ಯಂತೋಳೆ Read more…

SHOCKING: ಬೈಕ್ ಸವಾರನ ಕುತ್ತಿಗೆ ಕೊಯ್ದ ಗಾಳಿಪಟದ ದಾರ

ಬೆಂಗಳೂರು: ಗಾಳಿಪಟದ ದಾರ ಕತ್ತಿಗೆ ತಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಬೆಂಳೂರಿನಲ್ಲಿ ನಡೆದಿದೆ. ಚೈನೀಸ್ ಮಾಂಜಾದಿಂದ ಯುವಕನ ಕತ್ತು ಕೊಯ್ದು ಗಂಭೀರ ಗಾಯವಾಗಿದೆ. ಕೂದಲೆಳೆಯ ಅಂತರದಲ್ಲಿ ಸವಾರ Read more…

ಅದೃಷ್ಟ ಅಂದ್ರೆ ಇದಪ್ಪಾ…! ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್​ ಸವಾರ

ಅದೃಷ್ಟವೊಂದು ಜೊತೆಲಿದ್ದರೆ ಸಾವಿನ ದವಡೆಯಿಂದ ಬೇಕಿದ್ದರೂ ಪಾರಾಗಿಬಿಡಬಹುದು..! ಇಷ್ಟಕ್ಕೂ ಈ ಮಾತನ್ನ ಇಲ್ಲಿ ಹೇಳ್ತಿರೋದಕ್ಕೆ ಕಾರಣ ಸಹ ಇದೆ. ವಿಯೆಟ್ನಾಂನಲ್ಲಿ ನಡೆದ ಮೈ ಝುಂ ಎನ್ನಿಸುವ ಘಟನೆಯೊಂದು ಸೋಶಿಯಲ್​ Read more…

ಬೈಕ್​​ನಲ್ಲಿ ಹೋಗುತ್ತಿದ್ದವನನ್ನ ಅಟ್ಟಾಡಿಸಿದ ಕರಡಿ..! ಮುಂದೇನಾಯ್ತು ನೋಡಿ

ರಸ್ತೆಯಲ್ಲಿ ಹೋಗುವಾಗ ಕ್ರೂರ ಪ್ರಾಣಿ ನಿಮ್ಮನ್ನ ಅಟ್ಟಾಡಿಸಿಕೊಂಡು ಬಂದರೆ ಹೇಗೆ ಆಗಬೇಡ..! ಇದೊಂದು ಘಟನೆ ನಮ್ಮ ಜೀವನದಲ್ಲಿ ನಡೆಯೋದೇ ಬೇಡ ಅಂತಾ ಅನೇಕರು ಅಂದುಕೊಳ್ತಿರಬಹುದು. ಆದರೆ ಇಂತಹ ಘಟನೆಗಳು Read more…

ಬೈಕ್ ನಂಬರ್ ಪ್ಲೇಟ್ ಮೇಲೆ POLICE ಸ್ಟಿಕ್ಕರ್ ಹಚ್ಚಿಕೊಂಡು ಬೆಂಗಳೂರಿಗೆ ಬಂದ ಭೂಪನಿಗೆ ಬಿಗ್ ಶಾಕ್

ಬೆಂಗಳೂರು: ಅನಂತಪುರದಿಂದ ಬೆಂಗಳೂರಿನವರೆಗೆ ನಂಬರ್ ಪ್ಲೇಟ್ ಮೇಲೆ ಪೊಲೀಸ್(POLICE) ಎಂದು ಬರೆಸಿ ರಾಜಾರೋಷವಾಗಿ ತಿರುಗಾಡುತ್ತಿದ್ದ ಸವಾರನಿಗೆ 2000 ರೂಪಾಯಿ ದಂಡ ವಿಧಿಸಲಾಗಿದೆ. ಕೆಆರ್ ಪುರ ಟ್ರಾಫಿಕ್ ಪೊಲೀಸ್ ಇನ್ಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...