alex Certify ಬೆಲ್ಲ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮಲಬದ್ಧತೆ ನಿವಾರಣೆಗೆ ಇಲ್ಲಿದೆ ಸುಲಭ ಟಿಪ್ಸ್

ಮಲಬದ್ಧತೆ ಸಮಸ್ಯೆ ಹೆಚ್ಚಿನವರಿಗೆ ಕಾಡುತ್ತಿರುತ್ತದೆ. ಬಿಸಿ ನೀರು ಕುಡಿದರೂ, ಯಾವುದೇ ರೀತಿಯ ಆಹಾರ ತಿಂದರೂ ಸರಿಯಾಗಿ ಜೀರ್ಣಕ್ರೀಯೆ ಆಗದೇ ತೊಂದರೆ ಕೊಡುತ್ತಿರುತ್ತದೆ. ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗಿ Read more…

ಯುಗಾದಿ ಹಬ್ಬಕ್ಕೆ ಬೇಕೇ ಬೇಕು ‘ಬೇವು-ಬೆಲ್ಲ’

ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಯುಗಾದಿ ಹಬ್ಬಕ್ಕೆ ಏನಿರಲಿ ಬಿಡಲಿ ಬೇವು-ಬೆಲ್ಲ ಹಾಗೂ ಹೋಳಿಗೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರಲೇಬೇಕು. ದೇವಸ್ಥಾನಕ್ಕೆ ಹೋಗಿ ಬೇವು-ಬೆಲ್ಲ Read more…

ನೈಸರ್ಗಿಕವಾಗಿ ಕೂದಲಿಗೆ ಕಲರ್ ಮಾಡುವುದು ಹೇಗೆ ಗೊತ್ತಾ….?

ಕೂದಲು ಕಲರಿಂಗ್ ಮಾಡಲು ರಾಸಾಯನಿಕಯುಕ್ತ ಕಲರ್ ಗಳನ್ನು ಬಳಸುತ್ತಾರೆ. ಇದರಿಂದ ಕೂದಲು ಹಾನಿಗೊಳಗಾಗುತ್ತದೆ. ಹಾಗಾಗಿ ಕೂದಲು ಕಲರಿಂಗ್ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ. ಹಾಗಾಗಿ ಮಾರಿಗೋಲ್ಡ್ ಹೂವಿನಿಂದ ನಿಮ್ಮ ಕೂದಲಿಗೆ Read more…

ಇಲ್ಲಿದೆ ಚರ್ಮದ ರಕ್ಷಣೆಗೆ ಬೆಲ್ಲವನ್ನು ಬಳಸುವ ವಿಧಾನ

ಬೆಲ್ಲ ಆ್ಯಂಟಿ ಆಕ್ಸಿಡೆಂಟ್ , ಸತು ಮತ್ತು ಸೆಲೆನಿಯಂನಂತಹ ಖನಿಜಗಳಿಂದ ತುಂಬಿರುತ್ತದೆ. ಇದು ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುವ ಅಂಶಗಳ ವಿರುದ್ಧ ಹೋರಾಡುತ್ತದೆ. ಹಾಗಾಗಿ ಚರ್ಮದ ರಕ್ಷಣೆಗೆ ಬೆಲ್ಲವನ್ನು ಬಳಸುವ Read more…

ಸವಿದಿದ್ದೀರಾ ಹಲಸಿನಹಣ್ಣಿನ ಹಲ್ವಾ….?

ಹಲಸಿನ ಹಣ್ಣಿನಿಂದ ದೋಸೆ, ಇಡ್ಲಿ ಮಾಡಿಕೊಂಡು ಸವಿಯುತ್ತಿರುತ್ತೇವೆ. ಇಲ್ಲಿ ರುಚಿಕರವಾಗಿ ಹಲಸಿನ ಹಣ್ಣಿನ ಹಲ್ವಾ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: ಹಲಸಿನಹಣ್ಣಿನ Read more…

ಸಕ್ಕರೆ ಬೇಡ, ಬೆಲ್ಲ ಬಳಸಿ ನೋಡಿ

ಮಧುಮೇಹಿಗಳು ಮತ್ತು ಮಧುಮೇಹಿಗಳಲ್ಲದವರು ತಿನ್ನುವ ಆಹಾರ ಅಥವಾ ಕುಡಿಯುವ ಚಹಾ ಕಾಫಿಗೆ ಸಕ್ಕರೆ ಅಥವಾ ಬೆಲ್ಲ ಬಳಸಿ ನೋಡಿ. ನಿಮ್ಮ ಆರೋಗ್ಯದಲ್ಲಿ ಅದೆಷ್ಟು ಬದಲಾವಣೆಗಳಾಗುತ್ತವೆ ಎಂಬುದನ್ನು ನೀವೇ ಗಮನಿಸಿ. Read more…

ರಾತ್ರಿ ಹಾಲಿನೊಂದಿಗೆ ಬೆಲ್ಲ ಬೆರೆಸಿ ಕುಡಿಯುವುದರಿಂದ ಇದೆ ಈ ಆರೋಗ್ಯ ಲಾಭ

ರಾತ್ರಿ ಹಾಲು ಕುಡಿದು ಮಲಗುವುದರಿಂದ ಆರೋಗ್ಯದ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆಲ್ಲಾ ತಿಳಿದ ಸಂಗತಿಯೇ. ಆದರೆ ಈ ಹಾಲಿಗೆ ತುಸು ಬೆಲ್ಲ ಸೇರಿಸಿ ಕುಡಿಯುವುದರ ಲಾಭಗಳೇನು ಗೊತ್ತಾ…? ಹಾಲಿನೊಂದಿಗೆ Read more…

ಈ ರೋಗಗಳಿಗೆ ಮನೆ ಮದ್ದು ‘ಜೀರಿಗೆ ಬೆಲ್ಲ’ದ ನೀರು

ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಜೀರಿಗೆ ಹಾಗೂ ಬೆಲ್ಲ ಇದ್ದೇ ಇರುತ್ತೆ. ಜೀರಿಗೆ ಹಾಗೂ ಬೆಲ್ಲ ಎರಡೂ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಜೀರಿಗೆ ಬೆಲ್ಲದ ನೀರು ಅನೇಕ ರೋಗಗಳನ್ನು Read more…

ʼವಿಟಮಿನ್ ಸಿʼ ಅಂಶ ಹೆಚ್ಚಿನ ಪ್ರಮಾಣದಲ್ಲಿರುವ ನೆಲ್ಲಿಕಾಯಿಯ ʼಸಿಹಿ ಕ್ಯಾಂಡಿʼ

ನಮ್ಮ ದೇಹಕ್ಕೆ ಅತ್ಯಗತ್ಯ ವಿಟಮಿನ್ ಸಿ, ವಿಟಮಿನ್ ಸಿ ಹೆಚ್ಚಿರುವ ಆಹಾರ ಸೇವನೆಗೆ ಮಹತ್ವ ನೀಡಲಾಗ್ತಿದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹಸಿ ನೆಲ್ಲಿಕಾಯಿ ತಿನ್ನಲು Read more…

ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ಈ ಆಹಾರ ಪದಾರ್ಥಗಳನ್ನು ಸೇವಿಸಿ

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ. ಇದರಿಂದ ನಿಮಗೆ ಬಹಳ ಬೇಗನೆ ಕಫ, ಶೀತದಂತಹ ಸಮಸ್ಯೆ ಕಾಡಬಹುದು. ಹಾಗಾಗಿ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಿ. ಅದಕ್ಕಾಗಿ ಈ ಆಹಾರಗಳನ್ನು ಸೇವಿಸಿ. *ಎಳ್ಳು Read more…

ದೇಹದಲ್ಲಿ ಉಷ್ಣತೆ ಹೆಚ್ಚಿದೆಯಾ……? ಹೀಗೆ ಮಾಡಿ

ದೇಹದಲ್ಲಿ ಉಷ್ಣ ಹೆಚ್ಚಿದಾಗ ಅದು ಹಲವು ರೂಪದಲ್ಲಿ ದೇಹದ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಮುಖದ ಮೇಲೆ ಮೊಡವೆಗಳು ಮೂಡುವ ಮೂಲಕ, ಮಲಬದ್ಧತೆಯ ಮೂಲಕ ಕಾಣಿಸಿಕೊಳ್ಳಬಹುದು. ಕೆಲವು ಮನೆ ಮದ್ದುಗಳ Read more…

ಪ್ರತಿದಿನ ʼಬೆಲ್ಲʼ ತಿಂದು ನೀರು ಕುಡಿದರೆ ಸುಸ್ತು ಕಡಿಮೆಯಾಗಿ ದೇಹಕ್ಕೆ ಸಿಗುತ್ತೆ ಹೊಸ ಉತ್ಸಾಹ

ನಮ್ಮನ್ನು ಕಾಡುವ ಬಹುತೇಕ ರೋಗಗಳಿಗೆ ಮನೆಯಲ್ಲಿಯೇ ಮದ್ದಿದೆ. ಅಡುಗೆ ಮನೆಯಲ್ಲಿರುವ ಪದಾರ್ಥಗಳಿಗೆ ನಮ್ಮ ಆರೋಗ್ಯ ಕಾಪಾಡುವ ಶಕ್ತಿ ಇದೆ. ಅದ್ರಲ್ಲಿ ಬೆಲ್ಲ ಕೂಡ ಒಂದು. ಬೆಲ್ಲ ತಿನ್ನಲ್ಲೊಂದೇ ಸಿಹಿಯಲ್ಲ. Read more…

ಎದೆ ಹಾಲು ವೃದ್ದಿಸಲು ಇಲ್ಲಿವೆ ಟಿಪ್ಸ್

ತಾಯಿಯ ಎದೆ ಹಾಲು ಚಿಕ್ಕಮಗುವಿಗೆ ತುಂಬಾ ಅಗತ್ಯ. ಆರು ತಿಂಗಳವರಗೆ ಮಗುವಿಗೆ ಎದೆಹಾಲು ಅತ್ಯಗತ್ಯವಾದ ಆಹಾರವಾಗಿದೆ. ಇದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಕೆಲವರಿಗೆ ಎದೆಹಾಲು ಇರುವುದಿಲ್ಲ Read more…

ಬೆಲ್ಲದ ಅತಿಯಾದ ಸೇವನೆಯಿಂದ ಕಾಡುತ್ತೆ ಈ ಆರೋಗ್ಯ ಸಮಸ್ಯೆ

ಚಳಿಗಾಲದಲ್ಲಿ ದೇಹವು ಆರೋಗ್ಯವಾಗಿರಲು ಬೆಲ್ಲವನ್ನು ಬಳಸುತ್ತಾರೆ. ಇದು ದೇಹಕ್ಕೆ ಶಕ್ತಿಯನ್ನು ಕೊಡುವುದರ ಜೊತೆಗೆ ಹಲವು ಆರೋಗ್ಯ ಪ್ರಯೋಜನವನ್ನು ನೀಡುತ್ತದೆ. ಅದಕ್ಕಾಗಿ ನೀವು ಬೆಲ್ಲವನ್ನು ಅತಿಯಾಗಿ ಸೇವಸಿದರೆ ಈ ಆರೋಗ್ಯ Read more…

ತೂಕ ಇಳಿಸಿಕೊಳ್ಳಲು ಬಯಸುವವರು ಸೇವಿಸಿ ಈ ಪಾನಕ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರನ್ನು ಕಾಡುವ ಸಮಸ್ಯೆ ಎಂದರೆ ಅದು ತೂಕ ಹೆಚ್ಚಳವಾಗುವುದು. ಅತಿಯಾಗಿ ಆಹಾರ ಸೇವನೆ ಮತ್ತು ದೈಹಿಕ ಚಟುವಟಕೆಗಳ ಕೊರತೆಯಿಂದ ತೂಕ ಹೆಚ್ಚಳವಾಗುತ್ತದೆ. ಈ ತೂಕವನ್ನು Read more…

ಬೆಟ್ಟದ ನೆಲ್ಲಿಯಲ್ಲಿದೆ ಈ ʼಆರೋಗ್ಯʼಕರ ಪ್ರಯೋಜನ

ನೆಲ್ಲಿಕಾಯಿ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರುವುದು ಸಹಜ. ಮಲೆನಾಡಿನ ಬೆಟ್ಟ ಪ್ರದೇಶಗಳಲ್ಲಿ ಬೆಳೆಯುವ ಕಾಯಿಗೆ ಬೆಟ್ಟದ ನೆಲ್ಲಿಕಾಯಿ ಎಂಬ ಹೆಸರಿದೆ. ಈಗ ಬೇರೆ ಪ್ರದೇಶಗಳಲ್ಲೂ ಇತರ ಕಶಿ ಪ್ರಬೇಧಗಳನ್ನು Read more…

ಇಲ್ಲಿದೆ ‘ಸೋರೆಕಾಯಿ’ ಪಾಯಸ ಮಾಡುವ ವಿಧಾನ

ಸೋರೆಕಾಯಿ ಇತ್ತೀಚೆಗೆ ಎಲ್ಲಾ ಸೀಸನ್ ಗಳಲ್ಲೂ ಸಿಗುವ ತರಕಾರಿಯಾಗಿದೆ. ಸೋರೆಕಾಯಿ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಈ ಸೋರೆಕಾಯಿಂದ ನೀವು, ಸಾರು, ಪಲ್ಯ ಮಾಡಿರಬಹದು. ಆದ್ರೆ ನಿಮಗೆ ಗೊತ್ತಾ? ಸೋರೆಕಾಯಿಯಿಂದ Read more…

ತಲೆಹೊಟ್ಟನ್ನು ನಿವಾರಿಸಿ, ಕೂದಲಿನ ಬೆಳವಣಿಗೆಗ ಸಹಕಾರಿಯಾಗಿದೆ ಹುಣಸೆ ಹಣ್ಣು

ಹುಣಸೆ ಹಣ್ಣನ್ನು ಹೆಚ್ಚಾಗಿ ಅಡುಗೆಗೆ ಬಳಸುತ್ತಾರೆ. ಇದು ಆರೋಗ್ಯಕ್ಕೆ ಉತ್ತಮ. ಹಾಗೇ ಇದರಿಂದ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 100ಗ್ರಾಂ ಹುಣಸೆ ಹಣ್ಣನ್ನು ನೆನೆಸಿ ಹಿಸುಕಿ ಪೇಸ್ಟ್ Read more…

ನೆನಪಿದೆಯಾ ಹುಣಸೇ ಕ್ಯಾಂಡಿ ? ಇಲ್ಲಿದೆ ಅದರ ರೆಸಿಪಿ

ಮೂವತ್ತು ವರ್ಷಗಳ ಹಿಂದೆ ಇದ್ದ ಜಂಕ್ ಫುಡ್ ಗಳನ್ನ ನೆನಪು ಮಾಡಿಕೊಂಡರೆ ಹುಣಸೇ ಕ್ಯಾಂಡಿ ನೆನಪಾಗಬಹುದು. ಹಾನಿಕಾರಕವಲ್ಲದ ಜಂಕ್ ಇದು. ಹುಣಸೇ ಹಣ್ಣಿನ ಹೆಸರು ಕೇಳಿದರೇ ಸಾಕು ಬಾಯಲ್ಲಿ Read more…

ಸಾಕಷ್ಟು ನೀರು ಕುಡಿಯಿರಿ, ಉರಿ ಮೂತ್ರದಿಂದ ದೂರವಿರಿ

ನೀರು ಕಡಿಮೆ ಕುಡಿಯುವುದು ಉರಿಮೂತ್ರಕ್ಕೆ ಮೊದಲ ಕಾರಣ. ಈ ಸಮಸ್ಯೆ ಒಮ್ಮೆ ಕಾಣಿಸಿಕೊಂಡರೆ ಸಾಕು, ನಿಮ್ಮನ್ನು ಬಹುಕಾಲದ ವರೆಗೆ ಬಿಡದೆ ಕಾಡುತ್ತದೆ. ಇದರಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳಿವೆ. Read more…

ಕೆಟ್ಟದೃಷ್ಟಿ ನಿವಾರಣೆಗೆ ಅಮಾವಾಸ್ಯೆಯಂದು ಮನೆ ಮುಂದೆ ಹಚ್ಚಿ ಈ ದೀಪ

ಕೆಟ್ಟ ದೃಷ್ಟಿ ಮನುಷ್ಯನ ಮೇಲೆ ಬಿದ್ದರೆ ಆತನ ಜೀವನದಲ್ಲಿ ಅನೇಕ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಈ ಕೆಟ್ಟ ದೃಷ್ಟಿಯನ್ನು ನಿವಾರಿಸಲು ಮನೆಯ ಮುಂದೆ ಈ ದೀಪವನ್ನು ಹಚ್ಚಿ. ಕೆಲವರು Read more…

ಸಕ್ಕರೆ ಬದಲು ಬೆಲ್ಲ ತಿಂದರೆ ಮಧುಮೇಹ ನಿಯಂತ್ರಿಸಬಹುದೇ ? ಇಲ್ಲಿದೆ ಉಪಯುಕ್ತ ಮಾಹಿತಿ

ದೇಶದಲ್ಲಿ ಸಕ್ಕರೆ ಕಾಯಿಲೆ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಮಧುಮೇಹ ಜನಸಾಮಾನ್ಯರಲ್ಲಿ ಆತಂಕ ಹುಟ್ಟಿಸಿರುವ ಕಾಯಿಲೆಗಳಲ್ಲೊಂದು. ಹಾಗಾಗಿ ಸಕ್ಕರೆ ಕಾಯಿಲೆ ಇರುವವರು ಆಹಾರದ ಬಗ್ಗೆ ವಿಶೇಷ Read more…

ತೂಕ ಇಳಿಸಲು ಸಹಕಾರಿ ಬೆಲ್ಲ ಸೇರಿಸಿ ಕುಡಿಯೋ ಬೆಚ್ಚನೆ ನೀರು

ಸಕ್ಕರೆಯ ಬದಲಾಗಿ ಬೆಲ್ಲವನ್ನ ಅಡುಗೆಗೆ ಬಳಕೆ ಮಾಡಿಕೊಳ್ಳಬಹುದು ಎಂಬ ವಿಚಾರ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಕಬ್ಬಿನಿಂದ ತಯಾರು ಮಾಡುವ ಈ ಬೆಲ್ಲವು ಸಕ್ಕರೆಗೆ ಹೋಲಿಸಿದ್ರೆ ಆರೋಗ್ಯಕ್ಕೆ ತುಂಬಾನೇ Read more…

ಇಲ್ಲಿದೆ ʼಆರೋಗ್ಯʼಕರವಾದ ‌ʼಆಳವಿ ಲಡ್ಡುʼ ಮಾಡುವ ವಿಧಾನ

ಆಳವಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇದನ್ನು ತಿನ್ನಬಹುದು. ಇದನ್ನು ಸೇವಿಸುವುದರಿಂದ ಮಲಬದ್ಧತೆ, ಕೂದಲು ಉದುರುವಿಕೆ ಸಮಸ್ಯೆಗಳು ನಿವಾರಣೆಯಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಬೇಕಾಗುವ Read more…

ರೋಗನಿರೋಧಕ ಶಕ್ತಿಯನ್ನು ದ್ವಿಗುಣಗೊಳಿಸುತ್ತೆ ನೈಸರ್ಗಿಕ ತಾಳೆಬೆಲ್ಲ…!

ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಬೆಲ್ಲದ ಬಗ್ಗೆ ತಿಳಿದಿರುವ ಹಲವರಿಗೆ ತಾಳೆಮರದ ಬೆಲ್ಲದ ಬಗ್ಗೆ ಗೊತ್ತಿರಲಿಕ್ಕಿಲ್ಲ. ಇದರ ಸೇವನೆಯಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕಬ್ಬಿನ ರಸ ಮತ್ತು Read more…

ಧಿಡೀರ್‌ ಅಂತ ಮಾಡಿ ‘ಗೋಧಿ ಲಡ್ಡು’

ಮಕ್ಕಳು ಮನೆಯಲ್ಲಿ ಇದ್ದರೆ ಸಿಹಿತಿಂಡಿಗೆ ಬೇಡಿಕೆ ಜಾಸ್ತಿ. ಏನಾದರೂ ತಿಂಡಿ ಬೇಕು ಎಂದು ಹಟ ಮಾಡುತ್ತಾ ಇರುತ್ತಾರೆ. ಬೇಗನೆ ಆಗುವಂತಹ ತಿಂಡಿ ಇದ್ದರೆ ತಾಯಂದಿರಿಗೂ ಕೆಲಸ ಕಡಿಮೆ. ಹಾಗಾಗಿ Read more…

ಮಳೆಗಾಲದಲ್ಲಿ ಕಬ್ಬಿಣಾಂಶ ಹೇರಳವಾಗಿರುವ ಕಡಲೆ ಬೆಲ್ಲ ತಿನ್ನಿ, ಶಕ್ತಿ ಪಡೆಯಿರಿ…..!

ಮಳೆಗಾಲದಲ್ಲಿ ಆರೋಗ್ಯವೂ ಪದೇ ಪದೇ ಕೈಕೊಡುತ್ತದೆ. ಗಾಳಿಗೆ ದೇಹದ ಚರ್ಮವೆಲ್ಲ ಒರಟಾಗಿ ಮನುಷ್ಯನಲ್ಲಿ ಲವಲವಿಕೆಯೇ ಇಲ್ಲದಂತೆ ಮಾಡುತ್ತದೆ. ಈ ಋತುವಿನಲ್ಲಿ ದೇಹವನ್ನು ಬೆಚ್ಚಗಿರಿಸುವ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ Read more…

ಕಬ್ಬಿನ ಬೆಲ್ಲದ ಬದಲು ಈ ಸಿಹಿ ಪದಾರ್ಥದಿಂದ ತಯಾರಿಸಿದ ಬೆಲ್ಲವನ್ನು ಸೇವಿಸಿ; ಇದರಲ್ಲಿದೆ ಅದ್ಭುತ ಪ್ರಯೋಜನ…!

ಕಬ್ಬಿನಿಂದ ತಯಾರಿಸಿದ ಬೆಲ್ಲ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ರಾಸಾಯನಿಕ ಪ್ರಕ್ರಿಯೆಯ ಮೂಲಕ ಸಂಸ್ಕರಿಸುವ ಬಿಳಿ ಸಕ್ಕರೆಗಿಂತ ಬೆಲ್ಲ ಆರೋಗ್ಯಕರ. ಸಕ್ಕರೆಯನ್ನು ಸಂಸ್ಕರಿಸಲು ಸಲ್ಫರ್ ಡೈಆಕ್ಸೈಡ್, Read more…

ಸ್ವಾದಿಷ್ಟಕರ ‘ಬಾಳೆಹಣ್ಣಿನ ಸಿಹಿ ಪೊಂಗಲ್’

ಪೊಂಗಲ್ ಎಂದರೆ ಎಲ್ಲರಿಗೂ ಇಷ್ಟ. ಇದನ್ನು ಇನ್ನಷ್ಟು ರುಚಿಕರವಾಗಿ ಮಾಡಲು ಬಾಳೆಹಣ್ಣು ಸೇರಿಸಿ. ಮತ್ತಷ್ಟು ಇದರ ಸ್ವಾದ ಹೆಚ್ಚುತ್ತದೆ. ಮಾಡುವ ವಿಧಾನ ಹೀಗಿದೆ. ಬೇಕಾಗುವ ಸಾಮಾಗ್ರಿಗಳು: 1 ½ Read more…

ಬೆಲ್ಲಕ್ಕೆ ಇವುಗಳನ್ನು ಮಿಕ್ಸ್ ಮಾಡಿ ತಿಂದರೆ ಏನಾಗುತ್ತದೆ ಗೊತ್ತಾ…?

ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಲ್ಲಿ ಬೆಲ್ಲವೂ ಒಂದು. ಬೆಲ್ಲವನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಾಗೇ ಬೆಲ್ಲದ ಜೊತೆ ಇತರ ಕೆಲವು ಪದಾರ್ಧಗಳನ್ನು ಸೇವಿಸುವುದರಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...