alex Certify ಬೆಕ್ಕು | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಶವರ್‌ ಮೇಲೆ ಹತ್ತಿದ ಬೆಕ್ಕಿನದ್ದು ಬೇಡ ಫಜೀತಿ

ಬೆಕ್ಕುಗಳ ಚೇಷ್ಟೆ ಕಿರಿಕಿರಿಯಾದರೂ ಸಹ ಅವುಗಳ ಚಿನ್ನಾಟ ನೋಡುವುದು ಬಹಳ ಮಂದಿಗೆ ಭಾರೀ ಮಜವೆನಿಸುತ್ತದೆ. ಅಮೆರಿಕದ ಮಿನಸೋಟಾದ ಕುಟುಂಬವೊಂದರ ಮನೆಯಲ್ಲಿ ಬೆಕ್ಕೊಂದು ಶವರ್‌ ಮೇಲೇರಿರುವ ವಿಡಿಯೋವೊಂದನ್ನು ಯೂಟ್ಯೂಬ್‌ನ ವೈರಲ್‌ಹಾಗ್ Read more…

ಮರವೇರಿದ್ದ ಬೆಕ್ಕನ್ನ ಕಾಪಾಡಲು ಹೋಗಿ ಅಪಾಯಕ್ಕೆ ಸಿಲುಕಿದ ಮಾಲೀಕ..!

ಪ್ರಾಣಿಗಳು ಹಾಗೂ ಮನುಷ್ಯನ ನಡುವಿನ ಸಂಬಂಧ ಅವಿನಾಭಾವವಾದದ್ದು. ಈ ಮಾತಿಗೆ ಸಾಕ್ಷಿ ಎಂಬಂತೆ ಒಕ್ಲಹೋಮದ ನಿವಾಸಿಯೊಬ್ಬರು ತಮ್ಮ ಮುದ್ದಿನ ಬೆಕ್ಕನ್ನು ಕಾಪಾಡುವ ಸಲುವಾಗಿ ಬೃಹತ್​ ಮರವೊಂದನ್ನ ಏರಿ ಅಪಾಯಕ್ಕೆ Read more…

ಪ್ರಾಣಿಗಳ ಸ್ನೇಹಕ್ಕೆ ಮೂಕವಿಸ್ಮಿತರಾದ ಜನ….!

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುವ ಕೆಲ ವಿಡಿಯೋಗಳು ನಮ್ಮ ಮನಸ್ಸಿಗೆ ಮುದ ನೀಡುತ್ತದೆ. ಅದರಲ್ಲೂ ಪ್ರಾಣಿಗಳ ವಿಡಿಯೋಗಳಂತೂ ನೋಡೋಕೆ ಎರಡು ಕಣ್ಣು ಸಾಲದು ಎಂಬಂತೆ ಇರುತ್ತದೆ. ಇದೇ ಸಾಲಿಗೆ Read more…

ಮನಸ್ಸಿಗೆ ಮುದ ನೀಡುತ್ತೆ ಬೆಕ್ಕಿನ ಈ ಮುದ್ದಾದ ವಿಡಿಯೋ

ಬೆಕ್ಕುಗಳು ತಮ್ಮ ಚೇಷ್ಟೆಗಳ ಮೂಲಕ ಯಾರನ್ನ ಬೇಕಿದ್ದರೂ ಆಕರ್ಷಿಸುವ ಸಾಮರ್ಥ್ಯವನ್ನ ಹೊಂದಿವೆ. ಈ ಮಾತಿಗೆ ಪುರಾವೆ ಎಂಬಂತಿದೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋ..! ಈ ವಿಡಿಯೋದಲ್ಲಿ Read more…

ಈ ಬೆಕ್ಕಿನ ಚಾಣಾಕ್ಷತನ ನೋಡಿದ್ರೆ ನೀವು ಶಾಕ್​ ಆಗೋದು ಗ್ಯಾರಂಟಿ..!

ಬೆಕ್ಕುಗಳನ್ನ ಬುದ್ಧಿವಂತ ಪ್ರಾಣಿಗಳು ಎಂದು ಕರೆದರೆ ತಪ್ಪಾಗಲಿಕ್ಕಿಲ್ಲ. ತಮಗೆ ಬೇಕಾಗಿದ್ದನ್ನ ಹೇಗೆ ಪಡೆದುಕೊಳ್ಳಬೇಕು ಅನ್ನೋದು ಬೆಕ್ಕುಗಳಿಗೆ ಚೆನ್ನಾಗಿಯೇ ತಿಳಿದಿರುತ್ತೆ. ಇದೇ ಮಾತಿಗೆ ಉದಾಹರಣೆ ಎಂಬಂತೆ ದಕ್ಷಿಣ ಕೊರಿಯಾದಲ್ಲಿ ಬೆಕ್ಕೊಂದು Read more…

ಇಲ್ಲಿದೆ ವೈರಲ್‌ ಆಗಿರೋ ಸಿಂಹಗಳ ವಿಡಿಯೋ ಹಿಂದಿನ ಅಸಲಿಯತ್ತು…!

ಪಶ್ಚಿಮ ಕರಾವಳಿಗೆ ಅಪ್ಪಳಿಸಿದ್ದ ತೌಕ್ತೆ ಚಂಡಮಾರುತ ಗಜರಾತ್‌ ರಾಜ್ಯದಲ್ಲೂ ಭಾರೀ ಅವಾಂತರ ಸೃಷ್ಟಿಸಿದೆ. ರಾಜ್ಯದ ಗಿರ್‌ ಸಿಂಹ ಧಾಮದಲ್ಲೂ ಸಹ ಚಂಡಮಾರುತದ ಪರಿಣಾಮ ಉಂಟಾಗಿದೆ. ಏಷ್ಯಾಟಿಕ್ ಸಿಂಹಗಳ ಹಿಂಡೊಂದು Read more…

ಅಗ್ನಿ ದುರಂತದಿಂದ ಪಾರಾಗಲು ಐದಂತಸ್ತಿನ ಕಟ್ಟಡದಿಂದ ಜಿಗಿದರೂ ಬದುಕುಳಿದ ಬೆಕ್ಕು..!

ಬೆಕ್ಕುಗಳು ನೋಡೋಕೆ ಮುದ್ದು ಮುದ್ದಾಗಿ ಕಾಣುತ್ತೆ. ಆದರೆ ಅವುಗಳ ಬುದ್ಧಿ ಕೂಡ ಅಷ್ಟೇ ತೀಕ್ಷ್ಣವಾಗಿ ಇರುತ್ತೆ ಅನ್ನೋ ಮಾತನ್ನೂ ನಾವು ತೆಗೆದು ಹಾಕುವಂತಿಲ್ಲ. ತನ್ನ ಜೀವವನ್ನ ಕಾಪಾಡಿಕೊಳ್ಳುವ ಸಲುವಾಗಿ Read more…

ಸಾಕು ಪ್ರಾಣಿಗಳ ದೇಹದಿಂದ ವಾಸನೆ ಬರುತ್ತಿದ್ದರೆ ಅದನ್ನು ಹೋಗಲಾಡಿಸಲು ಹೀಗೆ ಮಾಡಿ

ಕೆಲವರು ಮನೆಯಲ್ಲಿ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕನ್ನು ಸಾಕುತ್ತಾರೆ. ಈ ಸಾಕು ಪ್ರಾಣಿಗಳನ್ನು ಎಷ್ಟೆ ಕ್ಲೀನ್ ಮಾಡಿದರೂ ಕೂಡ ಕೆಲವೊಮ್ಮೆ ಅವುಗಳ ದೇಹದಿಂದ ವಾಸನೆ ಬರುತ್ತದೆ. ಹಾಗಾಗಿ ಈ Read more…

ಮನತಣಿಸುತ್ತೆ ಬೆಕ್ಕು ಹಾಗೂ ಮೊಲದ ಮುದ್ದಾದ ವಿಡಿಯೋ..!

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳು ವೈರಲ್​ ಆಗ್ತಿರುತ್ವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಕಂಟೆಂಟ್​ಗಳಲ್ಲಿ ಜಾನುವಾರುಗಳ ವಿಡಿಯೋ ಮುಂಚೂಣಿಯಲ್ಲಿದೆ. ಪ್ರಾಣಿಗಳಲ್ಲಿ ಇರುವಂತಹ ಮಾನವೀಯ ಗುಣ Read more…

15 ವರ್ಷದ ಬಳಿಕ ಸಿಕ್ತು ಕಳೆದುಹೋಗಿದ್ದ ಬೆಕ್ಕು….!

ಲಾಸ್ ಎಂಜಲೀಸ್: ಕಳೆದು ಹೋದ ಬೆಕ್ಕೊಂದು ಬರೋಬ್ಬರಿ 15 ವರ್ಷಗಳ ನಂತರ ಸಿಕ್ಕ ಅಪರೂಪದ ಘಟನೆ ಅಮೆರಿಕಾದ ಲಾಸ್ ಏಂಜಲೀಸ್ ನ ಕೌಂಟಿ ಎಂಬಲ್ಲಿ ನಡೆದಿದೆ. ಚಾರ್ಲ್ಸ್ ಎಂಬ Read more…

ಕೋರ್ಟ್ ವಿಚಾರಣೆ ವೇಳೆ ವಕೀಲರ ಜಾಗದಲ್ಲಿ ಹಾಜರಾದ ಬೆಕ್ಕು…!

ಅಮೆರಿಕದ ಕೋರ್ಟ್​ವೊಂದರಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ತಮಾಷೆಯ ಘಟನೆಯೊಂದು ನಡೆದಿದೆ. ಜೂಮ್​ ಅಪ್ಲಿಕೇಶನ್ ಮೂಲಕ ನಡೆಸಲಾಗುತ್ತಿದ್ದ ವಿಚಾರಣೆಯಲ್ಲಿ ಇಬ್ಬರು ವಕೀಲರ ಜೊತೆ ಬೆಕ್ಕೊಂದು ಭಾಗಿಯಾಗಿದೆ. ನ್ಯಾಯಾಧೀಶ ರಾಯ್​ ಫಗ್ಯೂಸನ್​​ Read more…

ತನಗಿಷ್ಟ ಅಂತಾ ಸಾಕಿದ ಬೆಕ್ಕಿಗೆ ಟ್ಯಾಟೂ ಹಾಕಿಸಿದ ಮಹಿಳೆ

ಟ್ಯಾಟೂ ಹಾಕಿಕೊಳ್ಳುವ ಕ್ರೇಜ್​ ಇರುವವರು ತಮ್ಮ ಮೈ ತುಂಬಾ ತಮಗೆ ಬೇಕಾದ ರೀತಿಯಲ್ಲಿ ಟ್ಯಾಟೂಗಳನ್ನ ಹಾಕಿಕೊಂಡು ಸಂಭ್ರಮಿಸ್ತಾರೆ. ಆದರೆ ನಿಮಗೆ ಇಷ್ಟ ಅಂತಾ ನಿಮ್ಮ ಮನೆಯ ಸಾಕು ಪ್ರಾಣಿಗೆ Read more…

‘ಲವ್ ಬ್ರೇಕಪ್’ ಆದವರು ಸೇಡು ತೀರಿಸಿಕೊಳ್ಳಲು ಇಲ್ಲಿದೆ ಒಂದು ವಿಚಿತ್ರ ಆಫರ್…!

ವ್ಯಾಲೆಂಟೈನ್ಸ್​ ಡೇ ಸಮೀಪಿಸ್ತಾ ಇದೆ. ಪ್ರೇಮಿಗಳ ಖುಷಿಗಂತೂ ಪಾರವೇ ಇಲ್ಲ ಎಂಬಂತಾಗಿದೆ. ಆದರೆ ಲವ್​ ಬ್ರೇಕಪ್​ ಆದೋರು ಏನು ಮಾಡಬೇಕು..? ಪ್ರೇಮದಿಂದ ಮೋಸ ಹೋದವರಿಗೆ ಈ ದಿನದಂದು ಬಹುಶಃ Read more…

ಹುಲಿ ಸೊಂಟಕ್ಕೆ ಸರ್ಜರಿ ಮಾಡಿದ ವೈದ್ಯರು

ಆರ್ಥರೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಹತ್ತು ವರ್ಷದ ಹುಲಿಯೊಂದಕ್ಕೆ ಸೊಂಟದ ರಿಪ್ಲೇಸ್‌ಮೆಂಟ್ ಸರ್ಜರಿಯನ್ನು ಯಶಸ್ವಿಯಾಗಿ ಮಾಡಿದ ಘಟನೆ ಷಿಕಾಗೋ ಮೃಗಾಲಯದಲ್ಲಿ ನಡೆದಿದೆ. ಈ ಸರ್ಜರಿಯಿಂದ ಹುಲಿಯ ಆಯುಷ್ಯ ಇನ್ನಷ್ಟು ಹೆಚ್ಚಾಗಲಿದೆ Read more…

ಮೊಗದಲ್ಲಿ ನಗು ಅರಳಿಸುತ್ತೆ ಪುಟ್ಟ ಕಂದಮ್ಮನ ವಿಡಿಯೋ

ಬಾಲ್ಕನಿಯ ತುದಿಯಲ್ಲಿ ನಿಂತ ಮಗು, ಗೋಡೆಯ ಮೇಲಿನ ಕಂಬಿ ಹಿಡಿಯಲು ಹೊರಟರೆ ಈ ಬೆಕ್ಕು ಅದಕ್ಕೆ ಅವಕಾಶವೇ ನೀಡುತ್ತಿಲ್ಲ. ಈ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, Read more…

ದಕ್ಷಿಣ ಕೊರಿಯಾದಲ್ಲಿ ಸಾಕು ಪ್ರಾಣಿಗಳಲ್ಲೂ ಕೊರೊನಾ ಸೋಂಕು ದೃಢ

ದಕ್ಷಿಣ ಕೊರಿಯಾದಲ್ಲಿ ಬೆಕ್ಕಿನ ಮರಿಯೊಂದು ಕೊರೊನಾ ಸೋಂಕಿಗೆ ಒಳಗಾಗಿದೆ. ಅಲ್ಲದೇ ದಕ್ಷಿಣ ಕೊರಿಯಾದಲ್ಲಿ ಪ್ರಾಣಿಗಳಲ್ಲಿ ಕೊರೊನಾ ಸೋಂಕು ಬೆಳಕಿಗೆ ಬಂದ ಮೊದಲ ಪ್ರಕರಣ ಇದಾಗಿದೆ. ದಕ್ಷಿಣ ಜಿಯೊಂಗ್‌ಸಾಂಗ್ ಪ್ರಾಂತ್ಯದ Read more…

ವಿಮಾನ ನಿಲ್ದಾಣದಲ್ಲಿ ನಾಪತ್ತೆಯಾದ ಬೆಕ್ಕು 11 ದಿನದ ನಂತರ ಶ್ವಾನದ ಸಹಾಯದಿಂದ ಪತ್ತೆ

ನ್ಯೂಯಾರ್ಕ್: ಮಹಾ ನಗರದ ಲಾ ಗುರ್ಡಿಯಾ ಏರ್ ಪೋರ್ಟ್ ನಲ್ಲಿ ನಾಪತ್ತೆಯಾದ ಬೆಕ್ಕೊಂದು ಬರೊಬ್ಬರಿ 11 ದಿನಗಳ ನಂತರ ಪತ್ತೆಯಾಗಿದೆ. ಅದೂ ಒಂದು ನಾಯಿಯ ಸಹಾಯದಿಂದ ಎಂಬುದೇ ವಿಶೇಷ. Read more…

ನಾಯಿ-ಬೆಕ್ಕಿನ ನಂಟಿನ ವಿಡಿಯೋಕ್ಕೆ ಫುಲ್ ಡಿಮಾಂಡ್

ಕೆಲವು ಕಡೆ ಮಳೆ, ಇನ್ನು ಕೆಲವೆಡೆ ಚಳಿ ಇದೆ. ಚಳಿಗಾಲದಲ್ಲಿ ಒಲೆಯ ಎದುರು ಕುಳಿತು ಬೆಂಕಿ ಕಾಯಿಸುವುದೇ ಅನೂಹ್ಯ ಅನುಭವ. ಇಲ್ಲೊಂದು ಅಪರೂಪದ ವಿಡಿಯೋ ಚಳಿಗಾಲದ ನೆನಪನ್ನು ಉಕ್ಕಿಸುತ್ತದೆ. Read more…

ಪದೇ ಪದೇ ಪರಚುತ್ತಿದ್ದ ಬೆಕ್ಕಿನ ಉಗುರು ಕಟ್ ಮಾಡಿದ ಯಜಮಾನಿ

ಪದೇ ಪದೇ ಪರಚುತ್ತಿದ್ದ ತನ್ನ ಸಾಕು ಬೆಕ್ಕಿನ ಉಗುರುಗಳನ್ನು ಕತ್ತರಿಸುತ್ತಿರುವ ಮಹಿಳೆಯೊಬ್ಬ ಟಿಕ್‌ಟಾಕ್ ವಿಡಿಯೋ ವೈರಲ್‌ ಆಗಿದೆ. ಶರ್ಲಿನ್ ಕಾನ್ಸುಗ್ರಾ ಹೆಸರಿನ ಈ ಮಹಿಳೆ ತನ್ನ ತುಂಟ ಬೆಕ್ಕನ್ನು Read more…

ಪದವಿ ಪ್ರಮಾಣ ಪತ್ರ ಪಡೆದು ಮನೆಗೆ ಬಂದ ವಿದ್ಯಾರ್ಥಿಗೆ ಕಾದಿತ್ತು ಶಾಕ್​..!

ಸಾಕು ಪ್ರಾಣಿಗಳು ಮನೆಯಲ್ಲಿ ಇದ್ದರೆ ಸಮಯ ಸಾಗೋದೇ ಗೊತ್ತಾಗೋದಿಲ್ಲ. ಆದರೆ ಒಮ್ಮೊಮ್ಮೆ ಇದೇ ಪ್ರಾಣಿಗಳ ಚೇಷ್ಟೆ ಬುದ್ಧಿ ಮಾಲೀಕರಿಗೆ ಕಿರಿಕಿರಿಯುಂಟು ಮಾಡಬಲ್ಲದು. ಮಲೇಷ್ಯಾದ ಅತೀಫ್​ ಆಡ್ಲಾನ್​ ಬಿನ್​ ಮೊಹಮ್ಮದ್​ Read more…

ಪಿಯಾನೊ ನುಡಿಸುವ ಬೆಕ್ಕು

ಮಾಸ್ಕೊ: ನಾಯಿಗಳನ್ನು ಪಳಗಿಸಿ, ಅವುಗಳಿಂದ ವಿಧ – ವಿಧದ ಸರ್ಕಸ್ ಮಾಡಿಸುವುದನ್ನು ನೋಡಿದ್ದೇವೆ. ಆದರೆ, ಮಾನವನ ಪ್ರೀತಿಯ ಪ್ರಾಣಿ ಬೆಕ್ಕು ಮಾತು ಕೇಳುವುದು ಕಡಿಮೆ. ಇಲ್ಲೊಬ್ಬರು ಬೆಕ್ಕಿಗೆ ಪಿಯಾನೊ Read more…

ಕಳ್ಳನಿಗೆ ಪಾಠ ಕಲಿಸಲು ಬೆಕ್ಕಿನ ಮಲ ಇಟ್ಟ ಮಹಿಳೆ

ಕಳ್ಳರ ಕಾಟದಿಂದ ಬೇಸತ್ತಿದ್ದ ಮಹಿಳೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿ ಆತನಿಗೆ ಪಾಠ ಕಲಿಸುವ ಬದಲು ತಾನೇ ಕಳ್ಳನಿಗೆ ಚಳ್ಳೆ ಹಣ್ಣನ್ನ ತಿನ್ನಿಸಿದ್ದಾಳೆ. ಕೆನಡಾದಲ್ಲಿ ವಾಸವಿದ್ದ ಮಹಿಳೆ Read more…

ನಗು ತರಿಸುತ್ತೆ ಬೆಕ್ಕಿನ ಈ ಮುದ್ದು ಮುದ್ದಾದ ವೇಷ…!

ಬೆಕ್ಕಿನ ತುಂಟಾಟದ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತೆ. ಅದರಲ್ಲೂ ಬೆಕ್ಕುಗಳು ಮಾಡುವ ಮೂರ್ಖತನದ ಕೆಲಸಗಳಂತೂ ನೋಡೋದೇ ಒಂದು ಚಂದ. ಇಂತದೇ ಒಂದು ವಿಡಿಯೋದಲ್ಲಿ ಚೀನಾದ ಬೆಕ್ಕೊಂದು Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಆನೆಯನ್ನು ಹೆದರಿಸಲು ಮುಂದಾದ ಬೆಕ್ಕು

ಹೀಗೆಲ್ಲಾ ಆಗುತ್ತಿದೆಯೇ ಎನಿಸುವ ಮಟ್ಟದಲ್ಲಿ ಅಚ್ಚರಿ ಮೂಡಿಸುವ ನಿದರ್ಶನವೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಮ್ಮ ತುಂಟಾಟ ಹಾಗೂ ಚೇಷ್ಟೆಗಳಿಂದ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸದ್ದಿನಲ್ಲಿರುವ ಬೆಕ್ಕುಗಳು Read more…

ಬೆಕ್ಕು ಪ್ರಿಯರಿಗೆಂದೇ ಬಂದಿದೆ ಈ ಹೊಸ ಅಪ್ಲಿಕೇಶನ್….!

ಬೆಕ್ಕು ಪ್ರಿಯರು ನೀವಾಗಿದ್ರೆ ಅದರ ಭಾಷೆಯನ್ನ ಅರ್ಥ ಮಾಡಿಕೊಳ್ಳೋದು ಎಷ್ಟು ಸವಾಲಿನ ವಿಚಾರ ಅನ್ನೋದು ನಿಮಗೆ ಚೆನ್ನಾಗೇ ಗೊತ್ತಿರುತ್ತೆ. ಆದರೆ ಈ ಸಮಸ್ಯೆಗೆ ಪರಿಹಾರ ಹುಡುಕಿರುವ ಇಂಜಿನಿಯರ್​ ಒಬ್ಬರು Read more…

ಮೂಕವಿಸ್ಮಿತರನ್ನಾಗಿಸುತ್ತೆ ಅಪರೂಪದ ಈ ಘಟನೆ

ಬೀದಿ ಬದಿಯಲ್ಲಿದ್ದ ಬೆಕ್ಕಿಗೆ ಸಹಾಯ ಮಾಡಿದ್ದ ಮಹಿಳೆಗೆ ಆ ಬೆಕ್ಕು ತನ್ನ ಮಕ್ಕಳ ಸಮೇತ ಬಂದು ಧನ್ಯವಾದ ಪ್ರದರ್ಶಿಸಿದ ಅಪರೂಪದ ಘಟನೆ ಕೆನಡಾದಲ್ಲಿ ನಡೆದಿದೆ. ನಿತ್ಯ ತನ್ನ ಮನೆಯ Read more…

ಮೊಬೈಲ್‌ ನಲ್ಲಿ ಸೆರೆಯಾಯ್ತು ಅಪರೂಪದ ಕರಿ ಚಿರತೆ

ಭಾರತದ ಅರಣ್ಯವೊಂದರಲ್ಲಿ ಕಾಣಿಸಿಕೊಂಡಿರುವ ಕರಿ ಚಿರತೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಶೇರ್‌ ಮಾಡಿಕೊಂಡಿದ್ದಾರೆ. ಹೆಸರು Read more…

ಬೆಕ್ಕು ಬೇಟೆಯಾಡಿ ತಂದ ಪ್ರಾಣಿಯನ್ನು ನೋಡಿ ಬೆಚ್ಚಿಬಿದ್ದ ಮಾಲೀಕ

ಬೆಕ್ಕುಗಳನ್ನ ಚೇಷ್ಠೆ ಹೇಗಿರುತ್ತೆ ಅನ್ನೋದು ಅದನ್ನ ಸಾಕಿದವರಿಗೇ ಗೊತ್ತು. ಮನೆಯ ಮಾಲೀಕ ಅದಕ್ಕೆ ಇಷ್ಟ ಆದ ಅಂದ್ರೆ ಈ ಬೆಕ್ಕುಗಳು ಅವರಿಗೆ ಗಿಫ್ಟ್​ಗಳನ್ನೂ ನೀಡುತ್ತೆ ಅಂತಾರೆ ಪ್ರಾಣಿ ತಜ್ಞರು. Read more…

ಬೆಕ್ಕು ಮಾಡಿದ ಅವಾಂತರಕ್ಕೆ ಮನೆ ಮಾಲೀಕರು ಕಂಗಾಲು

ಬೆಕ್ಕುಗಳನ್ನ ಚೇಷ್ಠೆ ಬುದ್ಧಿಯ ಪ್ರಾಣಿಗಳು ಅಂತಾ ಕರೆಯಲಾಗುತ್ತೆ. ಇದೇ ಮಾತಿಗೆ ಉದಾಹರಣೆ ಎಂಬಂತೆ ನಲ್ಲಿಯನ್ನ ಆನ್​ ಮಾಡಲು ಕಲಿತಿದ್ದ ಬೆಕ್ಕೊಂದು ಮನೆ ಮಾಲೀಕೆಗೆ ಲಕ್ಷಗಟ್ಟಲೇ ಹಣ ನಷ್ಟ ಮಾಡಿದೆ. Read more…

ತೆವಳಿಕೊಂಡು ಸಾಗುತ್ತಿದ್ದ ಕಳ್ಳನಿಗೆ ಎದುರಾಗಿದ್ದೇನು ಗೊತ್ತಾ…? ಇಲ್ಲಿದೆ ಫನ್ನಿ ವಿಡಿಯೋ

ಕದಿಯಬೇಕು ಅಂತಾ ಬಂದ ಕಳ್ಳನೊಬ್ಬ ಆಕಸ್ಮಿಕವಾಗಿ ಮನೆಯ ಬೆಕ್ಕಿಗೆ ಎದುರಾದ ಫನ್ನಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಾರ್ಕ್​ ಲಾಸನ್​ ಎಂಬ ಹೆಸರಿನ ಈ ವ್ಯಕ್ತಿ ಮಾರ್ಚ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...