alex Certify ಬೆಕ್ಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಚ್ಚಿನ ಪ್ರಾಣಿಗಳೇ ಬಹಿರಂಗಪಡಿಸುತ್ತವೆ ಮಾಲೀಕರ ನಿಜವಾದ ವ್ಯಕ್ತಿತ್ವ….! ಇಲ್ಲಿದೆ ಕುತೂಹಲಕಾರಿ ಮಾಹಿತಿ

ಸಾಕುಪ್ರಾಣಿಗಳೆಂದ್ರೆ ಯಾರಿಗಿಷ್ಟವಿಲ್ಲ ಹೇಳಿ ? ಬೆಕ್ಕು, ನಾಯಿ, ಮೊಲ, ಹಸು ಹೀಗೆ ಅನೇಕ ಪ್ರಾಣಿಗಳನ್ನು ಮನೆಯಲ್ಲಿ ಸಾಕುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಆದರೆ ಈ ಸಾಕು ಪ್ರಾಣಿಗಳು ನಮ್ಮ ವ್ಯಕ್ತಿತ್ವವನ್ನು Read more…

ಮನೆಯಲ್ಲಿ ಸಾಕಿದ್ದ ಬೆಕ್ಕು ಕಚ್ಚಿ ಮಹಿಳೆ ಸಾವು

ಶಿವಮೊಗ್ಗ: ಮನೆಯಲ್ಲಿ ಸಾಕಿದ್ದ ಬೆಕ್ಕು ಕಚ್ಚಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ನಡೆದಿದೆ. 50 ವರ್ಷದ ಗಂಗೀಬಾಯಿ ಮೃತಪಟ್ಟ ಮಹಿಳೆ. ಈ Read more…

ಮನೆಗೆ ಬೆಕ್ಕು ಬಂದು ಈ ರೀತಿ ಮಾಡಿದ್ರೆ ಅಶುಭ ಸಕೇತ

ಅನೇಕ ಜನರು ಶಕುನ-ಅಪಶಕುನವನ್ನು ನಂಬ್ತಾರೆ. ಒಂದು ಸೀನ್ ಸೀನಿದ್ರೆ, ಹಿಂದಿನಿಂದ ಕೂಗಿದ್ರೆ ಅಪಶಕುನ ಎನ್ನಲಾಗುತ್ತದೆ. ಹಾಗೆ ಬೆಕ್ಕು ಅಡ್ಡ ಹೋದ್ರೆ ಅನೇಕರು ಅಲ್ಲಿ ಸ್ವಲ್ಪ ಹೊತ್ತು ನಿಂತು ಹೋಗ್ತಾರೆ. Read more…

ಜೀರ್ಣಶಕ್ತಿ ವೃದ್ಧಿಸಲು ಅಭ್ಯಾಸ ಮಾಡಿ ಈ ಯೋಗ….!

ಕೆಲವರು ಜೀರ್ಣಕ್ರಿಯೆ ಸಮಸ್ಯೆಯನ್ನು ಅನುಭವಿಸುತ್ತಾರೆ. ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಇದ್ದಾಗ ದೇಹಕ್ಕೆ ಸರಿಯಾದ ಪೋಷಕಾಂಶಗಳು ಸಿಗುವುದಿಲ್ಲ. ಹಾಗಾಗಿ ಈ ಜೀರ್ಣಕ್ರಿಯೆ ಸಮಸ್ಯೆಯನ್ನು ಸುಧಾರಿಸಲು ಔಷಧಗಳನ್ನು ಸೇವಿಸುವ Read more…

ಚಿಕ್ಕ ಮಕ್ಕಳು ನಾಯಿಗಳೊಂದಿಗೆ ಆಟವಾಡುವುದು ಮತ್ತು ಮಲಗುವುದು ಅಪಾಯಕಾರಿ…!

ಮನೆಯಲ್ಲಿ ಸಾಕು ನಾಯಿಗಳಿದ್ದರೆ ಮಕ್ಕಳು ಅವುಗಳೊಂದಿಗೆ ಸ್ನೇಹದಿಂದಿರುತ್ತಾರೆ. ನಾಯಿಗಳು ಕೂಡ ಸದಾ ಮಕ್ಕಳ ಜೊತೆಗಿರುತ್ತವೆ, ಸದಾ ಆಟವಾಡಲು ಬಯಸುತ್ತವೆ. ಮಕ್ಕಳು ತಮ್ಮ ಮನೆಯ ಸಾಕುಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತಾರೆ. ನಾಯಿಗಳನ್ನು Read more…

32ನೇ ಮಹಡಿಯಿಂದ ಬಿದ್ದರೂ ಬೆಕ್ಕು ಬದುಕಿ ಉಳಿದಿದ್ಹೇಗೆ….? ಮಾರ್ಜಾಲಗಳ ದೇಹದಲ್ಲಿ ಅಡಗಿದೆ ವಿಶಿಷ್ಟ ರಹಸ್ಯ!

ಬೆಕ್ಕುಗಳು ಶತಮಾನಗಳಿಂದಲೂ ಮನುಷ್ಯರೊಂದಿಗೆ ವಾಸಿಸುತ್ತಿವೆ. ಆದರೆ ಇದುವರೆಗೂ ಅವುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವುಗಳ ದೇಹರಚನೆ ಕೂಡ ವಿಶಿಷ್ಟವಾಗಿದೆ. ಬೆಕ್ಕುಗಳು ಈ ಭೂಮಿಯ ಮೇಲಿನ ಅತ್ಯಂತ ನಿಗೂಢ ಜೀವಿಗಳಲ್ಲಿ Read more…

ಈಕೆ ಹೆಣ್ಣು ಬೆಕ್ಕು……! ಸುಂದರ ಹುಡುಗಿಯ ವಿಚಿತ್ರ ಅವತಾರ

ಜನರು ಚಿತ್ರವಿಚಿತ್ರ ಆಸೆಗಳನ್ನು ಹೊಂದಿರುತ್ತಾರೆ. ಎಲ್ಲರಿಗಿಂತ ಸುಂದರವಾಗಿ ಕಾಣ್ಬೇಕು ಎನ್ನುವ ಕಾರಣಕ್ಕೆ ಮೇಕಪ್, ಶಸ್ತ್ರಚಿಕಿತ್ಸೆಗೆ ಒಳಗಾಗೋ ಒಂದಿಷ್ಟು ಮಂದಿಯಿದ್ದಾರೆ. ಬಾರ್ಬಿ ಡಾಲ್‌ ನಂತೆ ಕಾಣ್ಬೇಕೆಂದು ಶಸ್ತ್ರಚಿಕಿತ್ಸೆಗೆ ಒಳಗಾದ ಹುಡುಗಿ Read more…

ಬೆಕ್ಕನ್ನು ಬೆನ್ನಟ್ಟಿದ‌ ಶ್ವಾನಕ್ಕೆ ಆಸಿಡ್ ಎರಚಿದ ಮಹಿಳೆ: ಶಾಕಿಂಗ್‌ ವಿಡಿಯೋ ವೈರಲ್

ಮುಂಬೈ: ತನ್ನ ಮುದ್ದಿನ ಬೆಕ್ಕನ್ನು ನೆರೆಮನೆಯ ಸಾಕು ಶ್ವಾನ ಬೆನ್ನಟ್ಟಿದ್ದಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ನಾಯಿಗೆ ಆಸಿಡ್ ಎರಚಿರುವ ಆಘಾತಕಾರಿ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಬುಧವಾರದಂದು ಈ Read more…

Viral Video | ಮಾಲೀಕರ ಮೇಲೆಯೇ ದಾಳಿ ಮಾಡಿದ ಬೆಕ್ಕು: ವಿಡಿಯೋ ನೋಡಿ ನೆಟ್ಟಿಗರು ಶಾಕ್

ಬಹಳ ಮಂದಿ ಮನೆಯಲ್ಲಿ ಬೆಕ್ಕುಗಳನ್ನು, ಶ್ವಾನಗಳನ್ನು ಸಾಕುತ್ತಾರೆ. ಅಪರಿಚಿತರು ಮನೆಗೆ ಬಂದಾಗ ನಾಯಿಗಳು ಅವರ ಮೇಲೆ ಮುಗಿಬೀಳುವುದು ಸಾಮಾನ್ಯ. ಇವು ತಮಗೆ ಅನ್ನ ಹಾಕಿದ ಮಾಲೀಕರಿಗೆ ಬಹಳ ನಿಷ್ಠೆಯುಳ್ಳವಾಗಿರುತ್ತವೆ. Read more…

ಭವಿಷ್ಯದ ಘಟನೆಗಳನ್ನು ಮೊದಲೇ ಅರಿತಿರುತ್ತದೆ ಬೆಕ್ಕು, ಮನೆಯ ಹೊರಗೆ ಬೆಕ್ಕು ಅತ್ತರೆ ಅದ್ಯಾವ ಸಂಕೇತ ಗೊತ್ತಾ….?

ಭವಿಷ್ಯದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಶಕುನ ಶಾಸ್ತ್ರದಲ್ಲಿ ಕೆಲವು ವಿಷಯಗಳನ್ನು ಹೇಳಲಾಗಿದೆ. ಪ್ರಾಣಿಗಳ ಅಳು ಕೂಡ ಶಕುನ ಶಾಸ್ತ್ರಕ್ಕೆ ಸಂಬಂಧಿಸಿದೆ. ಎಷ್ಟೋ ಬಾರಿ ಮನೆಯ ಹೊರಗಿನಿಂದ ಬೆಕ್ಕಿನ ಕೂಗು Read more…

ಟಿವಿ ವೀಕ್ಷಣೆ ವೇಳೆ ಗೋಲು ತಡೆಯಲೆತ್ನಿಸಿದ ಬೆಕ್ಕಿನ ಮರಿ; ನಗು ತರಿಸುತ್ತೆ ವಿಡಿಯೋ

ಬೆಕ್ಕುಗಳು ಸದಾ ತಮ್ಮ ತುಂಟ ಸ್ವಭಾವದಿಂದ ಏನಾದರೊಂದು ಚೇಷ್ಟೆ ಮಾಡುತ್ತಲೇ ಇರುತ್ತವೆ. ಅದರಲ್ಲೂ ಮರಿಗಳ ಚಿನ್ನಾಟ ನೋಡುವುದು ಭಾರೀ ಖುಷಿ ಕೊಡುವ ಸಂಗತಿ. ಟಿವಿ ಪರದೆ ಮೇಲೆ ಬರುತ್ತಿರುವ Read more…

ಸ್ವತಃ ಬಾವಿಗಿಳಿದು ಬೆಕ್ಕಿನ ಮರಿ ರಕ್ಷಿಸಿದ ಪೇಜಾವರ ಶ್ರೀಗಳು….!

ಸುಮಾರು 40 ಅಡಿ ಆಳದ ಬಾವಿಗೆ ಬಿದ್ದು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಬೆಕ್ಕಿನ ಮರಿಯೊಂದಕ್ಕೆ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು ಆಪದ್ಬಾಂಧವರಾಗಿದ್ದಾರೆ. ಹಗ್ಗದ ಸಹಾಯದಿಂದ ಸ್ವತಃ ಬಾವಿಗಿಳಿದ Read more…

ಪೊಲೀಸ್​ ಇಲಾಖೆಯಲ್ಲಿ ನಾಯಿ ಬದಲು ಬೆಕ್ಕು: ಎಲಾನ್​ ಮಸ್ಕ್ ಪುತ್ರನ​ ಪ್ರಶ್ನೆಗೆ ಇಲ್ಲಿದೆ ಉತ್ತರ

ನವದೆಹಲಿ: ದೆಹಲಿ ಪೋಲೀಸ್ ಇಲಾಖೆ ತನ್ನ ಮನೋರಂಜನೆಯ ಪೋಸ್ಟ್‌ಗಳು ಮತ್ತು ವಿವಿಧ ವಿಷಯಗಳ ಬಗ್ಗೆ ಜನರನ್ನು ಜಾಗೃತಗೊಳಿಸಲು ಹಾಸ್ಯದ ಮಾರ್ಗವನ್ನು ಅನುಸರಿಸುತ್ತಿದೆ. ಕಠಿಣವಾದ ಸಂದೇಶಗಳನ್ನು ಪ್ರಸಾರ ಮಾಡಲು ಮತ್ತು Read more…

ಮೆಟ್ಟಿಲುಗಳಿಂದ ಬೀಳುತ್ತಿರುವ ಮಗುವನ್ನು ರಕ್ಷಿಸಿದ ಬೆಕ್ಕು: ಕುತೂಹಲಕಾರಿ ವಿಡಿಯ ವೈರಲ್‌

ಬೆಕ್ಕುಗಳ ವೀಡಿಯೋಗಳನ್ನು ವೀಕ್ಷಿಸಲು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಹಲವು ಸಂದರ್ಭಗಳಲ್ಲಿ ನಾಯಿಗಳಂತೆಯೇ ಬೆಕ್ಕುಗಳು ಕೂಡ ತಮ್ಮ ಯಜಮಾನ ಮತ್ತು ಅವರ ಕುಟುಂಬವನ್ನು ಪ್ರಾಣಾಪಾಯದಿಂದ ಪಾರು ಮಾಡುವುದು ಇದೆ. ಅಂಥದ್ದೇ Read more…

ನಾಲ್ಕು ವರ್ಷದ ಮಗುವಿನಷ್ಟು ತೂಕದೊಂದಿಗೆ ನೆಟ್ಟಿಗರ ಗಮನ ಸೆಳೆದ ಬೆಕ್ಕು

ವರ್ಜೀನಿಯಾದ ಬೆಕ್ಕೊಂದು ತನ್ನ ತೂಕದ ಕಾರಣ ಭಾರೀ ಸುದ್ದಿಯಲ್ಲಿದೆ. ಪ್ಯಾಚಸ್ ಎಂಬ ಹೆಸರಿನಿಂದ ಗುರುತಿಸಲ್ಪಡುವ ಈ ಬೆಕ್ಕು 18.2 ಕೆಜಿಯಷ್ಟು ತೂಕವಿದೆ. ನಾಲ್ಕು ವರ್ಷದ ಮಗುವಿನಷ್ಟು ತೂಕವಿರುವ ಈ Read more…

ಪತಿ – ಪತ್ನಿ ಮಧ್ಯೆ ವಿಲನ್ ಆದ ಬೆಕ್ಕು: ಡಿವೋರ್ಸ್ ಕೇಳಿದ ಹೆಂಡತಿ

ಅದೆಷ್ಟೋ ಜನರ ಮನೆಯಲ್ಲಿ ನಾಯಿ, ಬೆಕ್ಕು, ಪಕ್ಷಿಗಳನ್ನ ಮನೆಯ ಸದಸ್ಯರಂತೆ ನೋಡೊಳ್ತಿರ್ತಾರೆ. ಪ್ರೀತಿಯಿಂದ ಮುದ್ದಾಡಿಸ್ತಿರ್ತಾರೆ. ಆದರೆ ಯಾವತ್ತಾದ್ರೂ ಯಾರಾದೂ ಪ್ರಾಣಿಗಳಿಗೋಸ್ಕರ ಡಿವೋರ್ಸ್‌ನ್ನೇ ಕೊಟ್ಟಿದ್ದನ್ನ ಕೇಳಿದ್ದೀರಾ? ಹಾಗೆಲ್ಲ ಆಗೋದಕ್ಕೆ ಚಾನ್ಸೇ Read more…

ರೈಲು ನಿಲ್ದಾಣಕ್ಕೆ ಸ್ಟೇಷನ್ ಮಾಸ್ಟರ್ ಆಗಿ ನೇಮಕಗೊಂಡ ಬೆಕ್ಕು……!

ನಕಾರಾತ್ಮಕ ಸುದ್ದಿಗಳಿಂದ ತುಂಬಿರುವ ಸಮಾಜದಲ್ಲಿ ಧನಾತ್ಮಕವಾಗಿರುವ ಸುದ್ದಿ ಸಿಗುವುದೇ ಕಷ್ಟ ಎನಿಸುವಂತೆ ಆಗಿದೆ. ಅಂಥದ್ದರಲ್ಲಿ ಒಂದು ಸುದ್ದಿ ವೈರಲ್​ ಆಗಿದ್ದು, ಅದು ನಿಮ್ಮನ್ನು ಸಂತೋಷಕ್ಕೆ ತಳ್ಳುತ್ತದೆ, ಮೊಗದಲ್ಲಿ ನಗುವಿನ Read more…

ರಂಜಾನ್​ ಪ್ರಾರ್ಥನೆ ವೇಳೆ ಧರ್ಮ ಗುರುವಿನ ಹೆಗಲೇರಿ ಕುಳಿತ ಬೆಕ್ಕು: ಕ್ಯೂಟ್​ ವಿಡಿಯೋ ವೈರಲ್​

ಮುಸ್ಲಿಮರು ಪವಿತ್ರ ರಂಜಾನ್ ತಿಂಗಳಿನಲ್ಲಿ ವಿಶೇಷ ತರಾವೀಹ್ ಪ್ರಾರ್ಥನೆಗಳನ್ನು ಪಠಿಸುತ್ತಾರೆ. ಹಲವಾರು ಪುರುಷರು ಪ್ರಾರ್ಥನೆಯೊಂದಿಗೆ ಅಲ್ಲಾಹನನ್ನು ಆರಾಧಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ ಇಲ್ಲೊಂದು Read more…

ಮನೆ ಮುಂದೆ ನಾಯಿ ಮಲಗುವುದು ಈ ‘ಸಂಕೇತ’

ಮನುಷ್ಯನಿಗಿಂತ ಪ್ರಾಣಿಗಳು ತುಂಬಾ ಸೂಕ್ಷ್ಮ. ಮುಂದಾಗುವ ಘಟನೆಗಳ ಮುನ್ಸೂಚನೆ ಅವ್ರಿಗೆ ಮೊದಲೇ ಸಿಗುತ್ತದೆ. ಹಳೆಯ ಗ್ರಂಥಗಳಲ್ಲಿ ಕೂಡ ಪ್ರಾಣಿಗಳ ವರ್ತನೆ ಯಾವ ಸಂಕೇತ ನೀಡುತ್ತದೆ ಎಂಬುದನ್ನು ವಿವರವಾಗಿ ಹೇಳಲಾಗಿದೆ. Read more…

ದೋಸೆಯಲ್ಲಿ ಮೂಡಿ ಬಂದ ಬೆಕ್ಕು: ನೆಟ್ಟಿಗರಿಂದ ಶ್ಲಾಘನೆಗಳ ಸುರಿಮಳೆ

ಬೀದಿ ಬದಿಯ ಆಹಾರ ಮಾರಾಟಗಾರನೊಬ್ಬ ತಯಾರಿಸುತ್ತಿರುವ ಕಲಾತ್ಮಕ ದೋಸೆಯ ವಿಡಿಯೋ ವೈರಲ್‌ ಆಗಿದೆ. ನಾಂಡಿ ಫೌಂಡೇಶನ್‌ ನ ಸಿಇಒ ಮನೋಜ್ ಕುಮಾರ್ ಅವರು ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. Read more…

6 ವರ್ಷಗಳ ಬಳಿಕ ಸಿಕ್ತು ಕಳೆದುಹೋದ ಬೆಕ್ಕು…! ಆದರೆ ಸಾಗಿಸಲು ಬೇಕು 2 ಲಕ್ಷ ರೂ.

ಸಾಕುಪ್ರಾಣಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದರಿಂದ ಅದು ಉದ್ದೇಶಪೂರ್ವಕವಾಗಿ ಎಲ್ಲೋ ಅಲೆದಾಡಬಹುದು ಮತ್ತು ಕಳೆದುಹೋಗಬಹುದು ಎಂಬ ಭಯ ಇದ್ದೇ ಇರುತ್ತದೆ. ಜನರು ತಮ್ಮ ಸಾಕುಪ್ರಾಣಿಗಳನ್ನು ಈ ರೀತಿ ಕಳೆದುಕೊಂಡ ಅನೇಕ ನಿದರ್ಶನಗಳಿವೆ Read more…

ಬೆಕ್ಕು ಮತ್ತು ಪುಟಾಣಿ ಕಂದನ ಕ್ಯೂಟ್​ ಆಟಕ್ಕೆ ಮನಸೋಲದವರೇ ಇಲ್ಲ….!

ಸಾಕು ಪ್ರಾಣಿಗಳಿಗೂ ಮಕ್ಕಳೆಂದರೆ ಅದೆಷ್ಟು ಇಷ್ಟ. ನಾಯಿ, ಬೆಕ್ಕುಗಳು ಮತ್ತು ಮಕ್ಕಳ ನಡುವಿನ ಪ್ರೀತಿಯನ್ನು ತೋರುವ ಹಲವಾರು ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ದೊಡ್ಡವರು ಸ್ವಲ್ಪ ನೋವು ಕೊಟ್ಟರೂ ಬೆಕ್ಕು, Read more…

ಆಕರ್ಷಣೆಯ ಕೇಂದ್ರಬಿಂದುವಾದ ಈ ಬೆಕ್ಕಿಗೆ ಸಿಕ್ಕಿದೆ 5 ಸ್ಟಾರ್ಸ್…!

ಪೋಲಿಷ್ ನಗರವಾದ ಸ್ಜೆಸಿನ್‌ನಲ್ಲಿ ‘ಗ್ಯಾಸೆಕ್’ ಹೆಸರಿನ ಬೆಕ್ಕು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಕಪ್ಪು-ಬಿಳುಪು ಬೆಕ್ಕು ಗೂಗಲ್ ನಕ್ಷೆಗಳಲ್ಲಿ ಐದು ಸ್ಟಾರ್​ಗಳ ರೇಟಿಂಗ್ ಹೊಂದಿರುವುದು ಇದರ ಘನತೆಯನ್ನು ತೋರಿಸುತ್ತದೆ. 1346 Read more…

ಬೆಕ್ಕು ಕಳೆದುಹೋಗಿದ್ಯಾ? ಬೇಗ ಹೇಳಿ……. ವಿಮಾನದಲ್ಲಿ ಕುತೂಹಲದ ಘೋಷಣೆ ವೈರಲ್​

ನ್ಯೂಯಾರ್ಕ್​: ವಿಮಾನಗಳಲ್ಲಿ ಸಾಮಾನ್ಯವಾಗಿ ಕೆಲವು ಸುರಕ್ಷತಾ ಕ್ರಮಗಳ ಬಗ್ಗೆ ಘೋಷಣೆ ಮಾಡುವುದು ಸಾಮಾನ್ಯ. ಆದರೆ ಯುನೈಟೆಡ್ ಏರ್‌ಲೈನ್ಸ್ ದೇಶೀಯ ವಿಮಾನದ ಸಿಬ್ಬಂದಿಯು ಕಳೆದುಹೋದ ಬೆಕ್ಕಿನ ಪ್ರಕಟಣೆಯನ್ನು ಮಾಡಿದ್ದು, ಇದೀಗ Read more…

ಬೆಕ್ಕು, ನಾಯಿಯ ಬದಲು ಪುಟ್ಟ ಹಂದಿ ಸಾಕಿ ವೈರಲ್​ ಆಗ್ತಿದ್ದಾಳೆ ಈ ಯುವತಿ

ಸಾಕು ಪ್ರಾಣಿಗಳು ಎಂದಾಕ್ಷಣ ಬೆಕ್ಕು, ನಾಯಿ, ಮೊಲ ಹೀಗೆ ನೆನಪಿಗೆ ಬರುತ್ತದೆ. ಆದರೆ ಇಲ್ಲೊಬ್ಬ ಯುವತಿ ಹಂದಿಯನ್ನು ಸಾಕಿ ಸುದ್ದಿಯಲ್ಲಿದ್ದಾಳೆ. ಹಂದಿ ಸಾಕಾಣಿಕೆ ಮಾಡುವವರು ಕಾಣಸಿಗುತ್ತಾರೆ. ಅದರೆ ಕ್ಯಾಲಿಫೋರ್ನಿಯಾದ Read more…

Watch | ಬೆನ್ನಿನ ಮೇಲೆ ಬೆಕ್ಕು ಕೂರಿಸಿಕೊಂಡು ಹೋದ ಬೆಂಗಳೂರಿಗ

ಬೆಂಗಳೂರು: ಬೆಂಗಳೂರಿನ ಹೊರ ವರ್ತುಲ ರಸ್ತೆಯ ವಿಡಿಯೋ ವೈರಲ್ ಆಗಿದ್ದು, ಎರಡು ಮುದ್ದಾದ ಬೆಕ್ಕುಗಳೊಂದಿಗೆ ಬೈಕ್ ಸವಾರ ಸವಾರಿ ಮಾಡುತ್ತಿರುವುದನ್ನು ತೋರಿಸುತ್ತದೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಬೆಂಗಳೂರಿನ ಒಆರ್‌ಆರ್‌ನಲ್ಲಿ Read more…

ನಾಯಿಯಂತೆ ಉಸಿರಾಡುತ್ತಿದ್ದ ಬೆಕ್ಕಿನ ಚಿಕಿತ್ಸೆಗೆ ಖರ್ಚಾಗಿದ್ದು 7 ಲಕ್ಷ ರೂಪಾಯಿ….!

ಪ್ರಾಣಿಗಳನ್ನು ಮಕ್ಕಳಂತೆ ಸಾಕುವವರು ಮಕ್ಕಳಂತೆಯೇ ಅವುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದುತ್ತಾರೆ. ಅಂಥದ್ದೇ ಒಂದು ಕಾಳಜಿಯ ಕುರಿತು ಇಲ್ಲಿ ಹೇಳುತ್ತಿದ್ದೇವೆ. ಲೇಕರ್ ಎಂಬ ಮಹಿಳೆ ತಮ್ಮ ಅಬಿಗೈಲ್ Read more…

ದೀರ್ಘಕಾಲ ಬದುಕಿರುವ ಬೆಕ್ಕಿನ ಪಟ್ಟಿ ಸೇರಿದ ಫ್ಲೋಸ್ಸಿ: ಇದರ ವಿಶೇಷತೆಗಳೇನು ಗೊತ್ತಾ ?

27 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬ್ರಿಟಿಷ್ ಬೆಕ್ಕು ಈಗ ದೀರ್ಘಕಾಲ ಬಾಳಿರುವ ಬೆಕ್ಕು ಎಂದು ದಾಖಲೆ ಪುಟ ಸೇರಿದೆ. 26 ವರ್ಷ 316 ದಿನಗಳ ಫ್ಲೋಸ್ಸಿ ಎಂಬ ಬೆಕ್ಕು Read more…

ಚಿಕಿತ್ಸೆ ಪಡೆಯಲು ಒಂಟಿಯಾಗಿ ಆಸ್ಪತ್ರೆಗೆ ಧಾವಿಸಿದ ಬೆಕ್ಕು: ಅಪರೂಪದ ವಿಡಿಯೋ ವೈರಲ್

ಟರ್ಕಿ: ರೋಗಿಗಳು ಒಬ್ಬರೇ ಆಸ್ಪತ್ರೆಗಳಿಗೆ ಬರುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಗಾಯಗೊಂಡ ಬೆಕ್ಕು ಆಸ್ಪತ್ರೆಗೆ ಏಕಾಂಗಿಯಾಗಿ ಬಂದಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಟರ್ಕಿಯ ಸಾರ್ವಜನಿಕ Read more…

ಸಾಕು ಪ್ರಾಣಿಗಳಿಂದ ಜನರಿಗೆ ಹಾನಿಯಾದರೆ 10 ಸಾವಿರ ರೂ. ದಂಡ: ಚಿಕಿತ್ಸೆಯ ಸಂಪೂರ್ಣ ವೆಚ್ಚ ಮಾಲೀಕರ ಮೇಲೆ

ನೋಯ್ಡಾ (ಉತ್ತರ ಪ್ರದೇಶ): ಕಳೆದ ಕೆಲವು ತಿಂಗಳುಗಳಿಂದ ನೋಯ್ಡಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಯಿ ಕಡಿತದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನೋಯ್ಡಾ ಪ್ರಾಧಿಕಾರವು ಸಾಕು ನಾಯಿ ಅಥವಾ ಬೆಕ್ಕುಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...