alex Certify ಬೆಂಕಿ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಪಾದರಕ್ಷೆ ತಯಾರಿಕಾ ಕಾರ್ಖಾನೆಗೆ ಬೆಂಕಿ; ಇಬ್ಬರು ಸಾವು

ದೆಹಲಿಯ ನರೇಲಾ ಕೈಗಾರಿಕಾ ಪ್ರದೇಶದಲ್ಲಿರುವ ಪಾದರಕ್ಷೆ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಬೆಂಕಿ ತಗುಲಿದ್ದು, ವಿಷಯ Read more…

ಸ್ಟಂಟ್ ಮಾಡಲು ಹೋಗಿ ಅವಘಡ ಮಾಡಿಕೊಂಡ ಯುವಕ….! ವಿಡಿಯೋ ವೈರಲ್

ಬೆಂಕಿ ಜೊತೆ ಸರಸ ಬೇಡ ಅನ್ನೋ ಹಿರಿಯರ ಮಾತಿದೆ. ಆದರೂ ಒಂದಿಷ್ಟು ಜನ ಸ್ಟಂಟ್ ಮಾಡಲು ಹೋಗಿ ಅನಾಹುತ ಮಾಡಿ ಕೊಳ್ತಾರೆ. ಇದೀಗ ಇಲ್ಲೊಬ್ಬ ಯುವಕ ಹೀಗೆ ಸ್ಟಂಟ್ Read more…

ಚಲಿಸುತ್ತಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ ನಲ್ಲಿ ಬೆಂಕಿ; ಪವಾಡಸದೃಶ ರೀತಿಯಲ್ಲಿ ಸವಾರ ಪಾರು

ಬಿಗ್‌ ಬಾಸ್ಕೆಟ್‌ ಡೆಲಿವರಿ ಬಾಯ್‌ ಒಬ್ಬ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತ ಸವಾರಿ ಮಾಡ್ತಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಚಲಿಸ್ತಾ ಇದ್ದ ಸ್ಕೂಟರ್‌ನಿಂದ ಜಂಪ್‌ Read more…

BREAKING: ದೀಪಾವಳಿ ದಿನವೇ ಘೋರ ದುರಂತ; ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಪೋಟದಿಂದ ಭಾರಿ ಬೆಂಕಿ; ಮೂವರು ಸಾವು, 12 ಜನ ಗಂಭೀರ

ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಕೆಮಿಕಲ್ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡು 3 ಮಂದಿ ಸಾವು ಕಂಡಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಪಾಲ್ಘರ್ ಜಿಲ್ಲೆಯ ಬೋಯಿಸರ್ ಎಂಐಡಿಸಿ ಪ್ರದೇಶದಲ್ಲಿ ರಾಸಾಯನಿಕ ಕಂಪನಿಯಲ್ಲಿ ಬಾಯ್ಲರ್ Read more…

BIG NEWS: ಇಂಧನ ಟ್ಯಾಂಕರ್ ಗೆ ಬೆಂಕಿ; ಇಬ್ಬರು ಸಜೀವ ದಹನ

ಭೋಪಾಲ್: ಇಂಧನ ಟ್ಯಾಂಕರ್ ಗೆ ಬೆಂಕಿ ಬಿದ್ದು ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯಪ್ರದೇಶದ ಖರ್ಗೋಸ್ ಜಿಲ್ಲೆಯಲ್ಲಿ ನಡೆದಿದೆ. ಖರ್ಗೋಸ್ ಜಿಲ್ಲೆಯಲ್ಲಿ ಇಂಧನ ಟ್ಯಾಂಕರ್ ಗೆ ಏಕಾಏಕಿ ಬೆಂಕಿ Read more…

ಬೆಂಕಿಯ ಮಧ್ಯದಲ್ಲಿ ವಧು-ವರರ ನೃತ್ಯ; ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮದುವೆಗಳಲ್ಲಿ ಬೇರೆ ಬೇರೆ ಸಂಪ್ರದಾಯ ನೃತ್ಯಗಳು‌ ನಡೆಯುವುದುಂಟು, ಆದರೆ ಬೆಂಕಿಯ ಮಧ್ಯದಲ್ಲಿ ವಧು‌‌ – ವರರು ನೃತ್ಯ ಮಾಡುವುದನ್ನು ನೀವು ನೋಡಿದ್ದೀರಾ ? ಇದೀಗ ಕ್ರಿಶ್ಚಿಯನ್ ಸಂಪ್ರದಾಯದ ಮದುವೆಯ Read more…

BREAKING NEWS: S.K. ಮೂವೀಸ್ ಸ್ಟುಡಿಯೋದಲ್ಲಿ ಬೆಂಕಿ

ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದ ಕುದ್ಘಾಟ್ ಪ್ರದೇಶದಲ್ಲಿರುವ ಎಸ್ಕೇ ಮೂವೀಸ್ ಸ್ಟುಡಿಯೋದಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳದ ಪ್ರಕಾರ, 15 ಅಗ್ನಿಶಾಮಕ ಸಿಬ್ಬಂದಿ Read more…

ಜನನಿಬಿಡ ರಸ್ತೆಯಲ್ಲಿ ಸ್ಕೂಟರ್ ​ಗೆ ಬೆಂಕಿ; ಸಹಾಯಕ್ಕೆ ಧಾವಿಸಿದ ಅಪರಿಚಿತರು….! ವಿಡಿಯೋ ವೈರಲ್

ಜನನಿಬಿಡ ರಸ್ತೆಯಲ್ಲಿ ಸ್ಕೂಟರ್​ಗೆ ಬೆಂಕಿ ಹತ್ತಿಕೊಂಡ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಗಳು ತಕ್ಷಣವೇ ಸ್ಪಂದಿಸಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಪರಿಚಿತರೆಲ್ಲ ಒಟ್ಟಾಗಿ ಆ ಕ್ಷಣದಲ್ಲಿ ಸ್ಪಂದಿಸಿದ Read more…

BREAKING NEWS: ಚಲಿಸುತ್ತಿದ್ದ ಬಸ್ ಗೆ ಬೆಂಕಿ ತಗುಲಿ 10 ಜನ ಸಾವು, 24 ಮಂದಿಗೆ ಗಾಯ

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ ನಲ್ಲಿ ಶುಕ್ರವಾರ ರಾತ್ರಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. 24 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ Read more…

ದಸರಾ ಸಂಭ್ರಮಾಚರಣೆಯಲ್ಲಿ ಜನಸಮೂಹದ ಮೇಲೆ ಬಿದ್ದ ರಾವಣನ ಪ್ರತಿಕೃತಿ

ನವರಾತ್ರಿಯ ಕೊನೆಯ ದೊಡ್ಡ ಆಚರಣೆಯಾದ ದಸರಾ, ಭಗವಾನ್​ ಶ್ರೀ ರಾಮನು ಲಂಕಾದ ರಾಕ್ಷಸ ರಾಜನಾದ ತನ್ನ ಶತ್ರು ರಾವಣನನ್ನು ಸೋಲಿಸಿದ ದಿನವನ್ನು ಸೂಚಿಸುತ್ತದೆ. ಕೆಡುಕಿನ ದಿನಗಳ ಬಳಿಕ ವಿಜಯವನ್ನು Read more…

ದುರ್ಗಾ ಪೂಜೆ ಪೆಂಡಾಲ್ ಗೆ ಬೆಂಕಿ ತಗುಲಿ ಘೋರ ದುರಂತ: ಇಬ್ಬರು ಸಾವು, 64 ಮಂದಿಗೆ ಗಾಯ

ಭದೋಹಿ: ಉತ್ತರಪ್ರದೇಶದ ಭದೋಹಿ ಜಿಲ್ಲೆಯ ಔರಾಯ್‌ ನಲ್ಲಿರುವ ದುರ್ಗಾಪೂಜಾ ಪೆಂಡಾಲ್ ನಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದು, 64 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. Read more…

Video: ನೋಡ ನೋಡುತ್ತಿದ್ದಂತೆಯೇ ಜನನಿಬಿಡ ರಸ್ತೆಯಲ್ಲಿ ಹೊತ್ತಿ ಉರಿದ ಕಾರು

ಜನನಿಬಿಡ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ನೋಡ ನೋಡುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡಿದ್ದು, ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಇಂತಹದೊಂದು ಘಟನೆ ರಾಜ್ಯ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ನವದೆಹಲಿಯ ಡಿಎನ್‌ಡಿ ಫ್ಲೈ ಓವರ್ Read more…

BREAKING: ಬಾಯ್ಲರ್ ಸ್ಪೋಟದಿಂದ ಭಾರಿ ಬೆಂಕಿ; ಮೂವರು ಸಜೀವ ದಹನ, 8 ಕಾರ್ಮಿಕರು ಗಂಭೀರ

ಮುಂಬೈ: ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟಗೊಂಡು ಮೂವರು ಸಾವನ್ನಪ್ಪಿದ್ದಾರೆ. ಎಂಟು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ವಸಾಯಿ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಮಹಾರಾಷ್ಟ್ರದ Read more…

ಚಲಿಸುತ್ತಿದ್ದ ಕಾರಿಗೆ ಬೆಂಕಿ; ವ್ಯಕ್ತಿ ಸಜೀವ ದಹನ

ಚಲಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿದ ಪರಿಣಾಮ ವ್ಯಕ್ತಿಯೊಬ್ಬರು ಸಜೀವ ದಹನವಾಗಿ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ ಸಾತೇನಹಳ್ಳಿ ಗೇಟ್ ಬಳಿ ನಡೆದಿದೆ. ಗುಬ್ಬಿ ತಾಲೂಕಿನ ಹೊಸಕೆರೆ Read more…

ತಿರುಪತಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ: ವೈದ್ಯ, ಇಬ್ಬರು ಮಕ್ಕಳ ಸಾವು

ತಿರುಪತಿಯಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ವೈದ್ಯ ಮತ್ತು ಅವರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತಿರುಪತಿ ಜಿಲ್ಲೆಯ Read more…

BREAKING NEWS: ತಡರಾತ್ರಿ ಭಾರಿ ಅಗ್ನಿ ಅವಘಡ: ಮೂವರು ಸಜೀವ ದಹನ

ಆಂಧ್ರಪ್ರದೇಶದ ಚಿತ್ತೂರಿನಲ್ಲಿ ತಡರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಮೂವರು ಸಜೀವ ದಹನವಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಉಂಟಾಗಿ ಮೂವರು ಸಜೀವ ದಹನವಾಗಿದ್ದಾರೆ. ಪೇಪರ್ ಪ್ಲೇಟ್ Read more…

ಕಡಿಮೆ ಅಂಕ ಕೊಟ್ಟ ಶಿಕ್ಷಕನ ಬೈಕ್ ಗೇ ಬೆಂಕಿ ಹಚ್ಚಿದ ವಿದ್ಯಾರ್ಥಿಗಳು

ತರಗತಿಯ ಪ್ರಾಜೆಕ್ಟ್‌ ನಲ್ಲಿ ಉತ್ತೀರ್ಣ ಅಂಕಗಳನ್ನು ನೀಡಲು ನಿರಾಕರಿಸಿದ ಕಾರಣ 12 ನೇ ತರಗತಿಯ ವಿದ್ಯಾರ್ಥಿಗಳ ಗುಂಪು ತಮ್ಮ ಶಾಲಾ ಶಿಕ್ಷಕರ ಬೈಕ್‌ ಗೆ ಬೆಂಕಿ ಹಚ್ಚಿದ ಘಟನೆ Read more…

ಉತ್ತರ ಪ್ರದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: ಸಾಮೂಹಿಕ ಅತ್ಯಾಚಾರವೆಸಗಿ ಬಾಲಕಿಗೆ ಬೆಂಕಿ

ಪಿಲಿಭಿತ್: ಉತ್ತರಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ ದಲಿತ ಬಾಲಕಿಯೊಬ್ಬಳನ್ನು ಸುಟ್ಟು ಹಾಕಿದ ಘಟನೆ ನಡೆದಿದೆ. ಸೆ7 ರಂದು ಘಟನೆ ನಡೆದಿದ್ದು, ಸಂತ್ರಸ್ತೆ ಕಳೆದ 12 ದಿನಗಳಿಂದ Read more…

ರಾಷ್ಟ್ರಧ್ವಜ ಸುಟ್ಟು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್; ಕಿಡಿಗೇಡಿ ಅರೆಸ್ಟ್

ರಾಯ್ ಬರೇಲಿ: ತ್ರಿವರ್ಣ ಧ್ವಜವನ್ನು ಸುಟ್ಟು, ಕೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ ವ್ಯಕ್ತಿಯನ್ನು ರಾಯ್ ಬರೇಲಿ ಪೊಲೀಸರು ಬಂಧಿಸಿದ್ದಾರೆ. ನರೇಂದ್ರ ಸೈನಿ(27) ಬಂಧಿತ ಆರೋಪಿ, ಈತನನ್ನು Read more…

ಹೈವೈಯಲ್ಲಿ ಐಷಾರಾಮಿ ಕಾರಿಗೆ ಬೆಂಕಿ; ನೆರವಿಗೆ ಧಾವಿಸಿದ ಸಿಎಂ ಶಿಂಧೆ ವಿಡಿಯೋ ವೈರಲ್

ಮಹಾರಾಷ್ಟ್ರದ ಪಶ್ಚಿಮ ಎಕ್ಸ್ ಪ್ರೆಸ್ ಹೈವೇಯಲ್ಲಿ ಮಂಗಳವಾರ ಮುಂಜಾನೆ ಐಷಾರಾಮಿ ಕಾರಿಗೆ ಏಕಾಏಕಿ ಬೆಂಕಿ ತಗುಲಿದ್ದು, ಇದೇ ವೇಳೆ ಅದೇ ಹಾದಿಯಲ್ಲಿ ಸಾಗುತ್ತಿದ್ದ ಮುಖ್ಯಮಂತ್ರಿ, ಏಕನಾಥ್ ಶಿಂಧೆ ತಮ್ಮ Read more…

ಎಲೆಕ್ಟ್ರಿಕ್ ವೆಹಿಕಲ್ ಶೋರೂಂನಲ್ಲಿ ಸ್ಪೋಟದಿಂದ ಭಾರಿ ಅಗ್ನಿ ಅವಘಡ: ಕಟ್ಟಡಕ್ಕೆ ಬೆಂಕಿ ತಗುಲಿ 7 ಜನ ಸಾವು

ಹೈದರಾಬಾದ್: ಹೋಟೆಲ್ ನಲ್ಲಿ ಅಗ್ನಿ ಅವಘಡದಿಂದ 7 ಜನರು ಸಾವನ್ನಪ್ಪಿದ ಘಟನೆ ಹೈದರಾಬಾದ್ ನ ಸಿಕಂದರಾಬಾದ್ ನಲ್ಲಿ ನಡೆದಿದೆ. ಅಗ್ನಿದುರಂತದಲ್ಲಿ ಮಹಿಳೆ ಸೇರಿದಂತೆ 7 ಜನ ಸಾವನ್ನಪ್ಪಿದ್ದಾರೆ. 10 Read more…

ಬೇರೆ ಜಾತಿ ಯುವಕನೊಂದಿಗೆ ಸಂಬಂಧ ಬೆಳೆಸಿದ ಮಗಳನ್ನು ಹೊಲಕ್ಕೆ ಕರೆದೊಯ್ದ ರೈತನಿಂದ ಘೋರ ಕೃತ್ಯ

ಶಾಮ್ಲಿ: ಬೇರೆ ಜಾತಿಯ ಯುವಕನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ 18 ವರ್ಷದ ಹುಡುಗಿಯನ್ನು ಆಕೆಯ 56 ವರ್ಷದ ತಂದೆ ಕೊಲೆ ಮಾಡಿದ ಘಟನೆ ಉತ್ತಪ್ರದೇಶದ ಶಾಮ್ಲಿ ಜಿಲ್ಲೆ ಹಳ್ಳಿಯಲ್ಲಿ ನಡೆದಿದೆ. Read more…

ಮನೆ ಮುಂದೆ ನಿಲ್ಲಿಸಿದ್ದ ಬೈಕುಗಳಿಗೆ ದುಷ್ಕರ್ಮಿಗಳಿಂದ ಬೆಂಕಿ

ಶಿವಮೊಗ್ಗ: ಮನೆಯ ಮುಂಭಾಗ ನಿಲ್ಲಿಸಿದ ಬೈಕ್ ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಸಮೀಪದ ವಿರುಪನಕೊಪ್ಪ ಹಾಗೂ ಕೋಟೆಗಂಗೂರು ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ವಿರುಪಿನ ಕೊಪ್ಪ Read more…

ಚಡ್ಡಿಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆ ಮಾಡುತ್ತಿದ್ದ ಬಾಲಕನಿಗೆ ವಿಚಿತ್ರ ಶಿಕ್ಷೆ…!

ಚಡ್ಡಿಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆ ಮಾಡುತ್ತಿದ್ದ ಪುಟ್ಟ ಬಾಲಕನೊಬ್ಬನಿಗೆ ವಿಚಿತ್ರ ಶಿಕ್ಷೆ ನೀಡಲಾಗಿದೆ. ಇಂಥದೊಂದು ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಅಂಗನವಾಡಿಯೊಂದರಲ್ಲಿ ನಡೆದಿದೆ. ಮೂರು ವರ್ಷದ Read more…

SHOCKING NEWS: ‘ಹೋಮ್ ವರ್ಕ್’ ಒತ್ತಡ ಹೆಚ್ಚಾಗಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕ

ಶಾಲೆಗಳಲ್ಲಿ ಮಕ್ಕಳಿಗೆ ಓದುವ ಕುರಿತಂತೆ ಒತ್ತಡ ಹೇರಬಾರದೆಂದು ಮನಃಶಾಸ್ತ್ರಜ್ಞರು ಈ ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬರುತ್ತಿದ್ದಾರೆ. ಆದರೆ ಕೆಲವೊಂದು ಶಾಲೆಗಳು ಅನಗತ್ಯವಾಗಿ ಹೆಚ್ಚಿನ ಹೋಮ್ ವರ್ಕ್ ನೀಡುವ ಮೂಲಕ ವಿದ್ಯಾರ್ಥಿಗಳ Read more…

ಈ ನಗರದಲ್ಲಿ 60 ವರ್ಷಗಳಿಂದ ಹೊತ್ತಿ ಉರಿಯುತ್ತಿದೆ ಬೆಂಕಿ, ಹರಸಾಹಸಪಟ್ಟರೂ ಆರುತ್ತಿಲ್ಲ ಅಗ್ನಿ ಜ್ವಾಲೆ…..!

ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ 60 ವರ್ಷಗಳಿಂದ ಹೊತ್ತಿ ಉರಿಯುತ್ತಿರುವ ನಗರವೊಂದಿದೆ. ಇಲ್ಲಿ ವಾಸಿಸುವ ಜನರು ವಲಸೆ ಹೋಗಿದ್ದಾರೆ. 1962ರಲ್ಲಿ ಪ್ರಾರಂಭವಾದ ಈ ಬೆಂಕಿಯನ್ನು ನಂದಿಸಲು ಸಾಕಷ್ಟು ಪ್ರಯತ್ನ ಮಾಡಿದ್ರೂ ಸಾಧ್ಯವಾಗಿಲ್ಲ. Read more…

ಚಾರ್ಜಿಂಗ್ ವೇಳೆಯಲ್ಲೇ ಬೆಂಕಿ: ಧಗ ಧಗನೇ ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್

ಹೊಸಪೇಟೆ: ಎಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿ ತಗುಲಿದ ಮತ್ತೊಂದು ಪ್ರಕರಣ ವರದಿಯಾಗಿದೆ. ವಿಜಯನಗರ ಜಿಲ್ಲೆ ಕೊಟ್ಟೂರು ಸಮೀಪದ ಸುಟ್ಟಕೋಡಿಹಳ್ಳಿಯಲ್ಲಿ ಚಾರ್ಜ್ ವೇಳೆಯಲ್ಲಿಯೇ ಎಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿ ತಗುಲಿದೆ. Read more…

ಅಳುವ ಮಗುವಿನ ಈ ಫೋಟೋ ಹಿಂದಿದೆ ಒಂದು ರಹಸ್ಯ

  ವಿಶ್ವದಲ್ಲಿರುವ ಕೆಲ ವಸ್ತುಗಳನ್ನು ಜನರು ಅಪಶಕುನವೆಂದು ಪರಿಗಣಿಸಿದ್ದಾರೆ. ಕಾಕತಾಳೀಯವೆಂಬಂತೆ ಕೆಲವೊಮ್ಮೆ ನಡೆಯುವ ಘಟನೆಗಳು ಆ ವಸ್ತು ಕೆಟ್ಟದ್ದು ಎನ್ನುವ ತೀರ್ಮಾನಕ್ಕೆ ಜನರು ಬರುವಂತೆ ಮಾಡುತ್ತದೆ. ಈ ಅಪಶಕುನದ Read more…

ಅಪಘಾತಕ್ಕೀಡಾದ ಕಾರಿನಲ್ಲಿ ಬೆಂಕಿ, ಬಹುತೇಕ ಸುಟ್ಟು ಹೋಗಿದೆ ಹಾಲಿವುಡ್‌ ನಟಿಯ ದೇಹ…..!

ಕಾರು ಅಪಘಾತವೊಂದರಲ್ಲಿ ಹಾಲಿವುಡ್‌ ನಟಿ ಅನ್ನೆ ಹೆಚ್ಚೆ ದೇಹ ಬಹುತೇಕ ಸುಟ್ಟು ಹೋಗಿದೆ. ಕ್ಯಾಲಿಫೋರ್ನಿಯಾದಲ್ಲಿ ನಟಿಯ ಕಾರು ಅಪಘಾತಕ್ಕೀಡಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು, ಈ ವೇಳೆ Read more…

ಪ್ರಕೃತಿ ವೈಚಿತ್ರ್ಯ; ಬೆಂಕಿಯ ಜೊತೆಗೆ ಮಿಂಚಿನ ಅಬ್ಬರ…!

ಎರಡು ದಿನಗಳ ಹಿಂದೆ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಗುಡುಗು ಸಹಿತ ಗಾಳಿಯಿಂದ ಕಾಡ್ಗಿಚ್ಚು ಉಲ್ಬಣಗೊಂಡಿತು. ಇದಾದ ಬಳಿಕ ಈ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಿಂಚು ಕಾಣಿಸಿದೆ. ಫೋರ್ಟ್​ ಜೋನ್ಸ್​ನ ಪಶ್ಚಿಮಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...