alex Certify ಬೀಚ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಸಮುದ್ರದಲ್ಲಿ ಸುಳಿಗೆ ಸಿಲುಕಿದ್ದ ಇಬ್ಬರು ವಿದೇಶಿ ಪ್ರವಾಸಿಗರ ರಕ್ಷಣೆ

ಕಾರವಾರ: ಸಮುದ್ರದಲ್ಲಿ ಸುಳಿಗೆ ಸಿಲುಕಿದ ಇಬ್ಬರು ವಿದೇಶಿ ಪ್ರವಾಸಿಗರನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ಕುಡ್ಲೆ ಕಡಲ ತೀರದಲ್ಲಿ Read more…

ಬೀಚ್ ಗೆ ಸುತ್ತಾಡಲು ಹೋಗುವವರು ಚರ್ಮ ಮತ್ತು ಕೂದಲಿನ ಬಗ್ಗೆ ಹೀಗೆ ವಹಿಸಿ ಕಾಳಜಿ

ಕೆಲವರಿಗೆ ಬೀಚ್ ಗೆ ಹೋಗುವುದು ಅಲ್ಲಿ ಸುತ್ತಾಡುವುದೆಂದರೆ ಬಹಳ ಇಷ್ಟ. ಆದರೆ ಅಲ್ಲಿನ ವಾತಾವರಣ ನಮ್ಮ ಕೂದಲು ಮತ್ತು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಬೀಚ್ Read more…

ಪ್ರವಾಸಿಗರನ್ನು ಸೆಳೆಯುವ ಸ್ಥಳ ‘ಕೋವಲಂ ಬೀಚ್’

ದೇವರ ಸ್ವಂತ ನಾಡು ಎಂದೇ ಕರೆಯಲ್ಪಡುವ ಕೇರಳ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ.ಸಮುದ್ರ ತೀರ, ತೆಂಗು, ಒಳನಾಡು ಜಲಸಾರಿಗೆ, ತೇಲುವ ಹೋಟೆಲ್ ಹೀಗೆ ಹಲವು ಸ್ಥಳಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಪ್ರವಾಸಿಗರನ್ನು ಸೆಳೆಯುವ Read more…

ತೀರದಲ್ಲಿ ಆಟವಾಡುವಾಗ ಅಲೆಗಳಿಗೆ ಸಿಲುಕಿ ಇಬ್ಬರು ವಿದ್ಯಾರ್ಥಿಗಳು ಸಮುದ್ರ ಪಾಲು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಸೋಮೇಶ್ವರ ಬೀಚ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದಾರೆ. ಬೀಚ್ ನಲ್ಲಿ ಆಟವಾಡುವ ವೇಳೆ ಅಲೆಗಳು ಅಪ್ಪಳಿಸಿದ್ದು, ಅಲೆಗಳ ನಡುವೆ Read more…

ಮಂಗಳೂರಿನ ಪಣಂಬೂರು ಬೀಚ್ ನ ವೈಶಿಷ್ಟ್ಯ ಬಲ್ಲಿರಾ….!

ಮಂಗಳೂರಿನ ಬೀಚ್ ಗಳ ಪೈಕಿ ಪಣಂಬೂರು ಕಡಲ ತೀರವು ಅತಿ ಪ್ರಸಿದ್ದಿ ಹೊಂದಿದ್ದು, ದೇಶ – ವಿದೇಶಗಳ ಹಲವಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈ ಕಡಲ ತೀರವು ಅರಬ್ಬೀ Read more…

ನಿಸರ್ಗ ಸೌಂದರ್ಯ, ವಾಸ್ತುಕಲೆಯ ಅಪೂರ್ವ ಸಂಗಮ ‘ಮಹಾಬಲಿಪುರಂ’

ನಿಸರ್ಗ ಸೌಂದರ್ಯ ಮತ್ತು ಪ್ರಾಚೀನ ವಾಸ್ತು ಕಲೆಯ ಅದ್ಭುತ ಸಂಗಮವಾಗಿರುವ ಮಹಾಬಲಿಪುರಂ ಚೆನ್ನೈನಿಂದ ಸುಮಾರು 60 ಕಿಲೋ ಮೀಟರ್ ದೂರದಲ್ಲಿದೆ. ಮಾಮಲ್ಲಪುರಂ ಹಿಂದೆ ಪ್ರಮುಖ ಪಟ್ಟಣವಾಗಿತ್ತು. ಪಲ್ಲವರ ಆಳ್ವಿಕೆಯಲ್ಲಿ Read more…

ಮಳೆಗಾಲದಲ್ಲೂ ಭೇಟಿ ನೀಡಬಹುದಾದ ʼಬೀಚ್‌ʼಗಳಿವು

ಕಡಲ ತೀರಗಳು ಹೆಚ್ಚಾಗಿ ಮಳೆಗಾಲಕ್ಕಿಂತಲೂ ಇತರೇ ಸಮಯದಲ್ಲೇ ಜನರಿಂದ ತುಂಬಿರುತ್ತದೆ. ಆದರೆ ಮಳೆಗಾಲದಲ್ಲಿ ಕೂಡ ಭೇಟಿ ನೀಡಬಹುದಾದ ಕೆಲವು ಬೀಚ್‌ಗಳು ಭಾರತದ ಹಲವು ರಾಜ್ಯಗಳಲ್ಲಿವೆ. ಕಡಲ ತೀರಗಳ ಸುತ್ತಮುತ್ತ Read more…

ʼಬೀಚ್ʼನಲ್ಲಿ ಎಂಜಾಯ್ ಮಾಡುವ ಮುನ್ನ ಇರಲಿ ಈ ಕುರಿತು ಗಮನ

ಕಡಲ ತೀರದಲ್ಲಿ ಮಸ್ತಿ ಮಾಡುವುದು ಎಂದರೆ ಎಲ್ಲರಿಗೂ ಇಷ್ಟ. ಆದರೆ ಯಾರೂ ಕೂಡ ತಮ್ಮ ತ್ವಚೆಯ ಮೇಲೆ ಗಮನ ಹರಿಸುವುದಿಲ್ಲ. ಇದರಿಂದ ತ್ವಚೆ ತನ್ನ ಹೊಳಪು ಕಳೆದುಕೊಳ್ಳುತ್ತದೆ. ಹೀಗಾಗಿ Read more…

ಬೀಚ್​ನಲ್ಲಿ 3 ಸಾವಿರ ವರ್ಷದ ಹಿಂದಿನ ಈಜಿಪ್ಟ್​ ದೇವತೆ ಪ್ರತಿಮೆ ಪತ್ತೆ

ಟೆಲ್ ಅವೀವ್: ಟೆಲ್ ಅವೀವ್‌ನ ದಕ್ಷಿಣಕ್ಕೆ ಇಸ್ರೇಲ್‌ನ ಪಲ್ಮಹಿಮ್ ಬೀಚ್‌ನಲ್ಲಿ ಅಡ್ಡಾಡುತ್ತಿದ್ದ 74 ವರ್ಷದ ಮಹಿಳೆಯೊಬ್ಬರು ಮೂರು ಸಾವಿರ ವರ್ಷಗಳಷ್ಟು ಹಳೆಯದಾದ ಈಜಿಪ್ಟ್ ದೇವತೆಯ ಪ್ರತಿಮೆಯನ್ನು ಕಂಡು ಪುಳಕಿತಗೊಂಡಿದ್ದಾರೆ. Read more…

ಬೀಚ್ ನಲ್ಲಿ ಅನ್ಯಗ್ರಹದಂತ ವಿಚಿತ್ರ ಜೀವಿಗಳು ಪತ್ತೆ

ಕಡಲತೀರಗಳಲ್ಲಿ ವಿಲಕ್ಷಣ ಜೀವಿಗಳಿರುವ ಬಗ್ಗೆ ಇಂಟರ್ನೆಟ್ ನಲ್ಲಿ ಆಗಾಗ ಸುದ್ದಿಯಾಗುತ್ತಿರುತ್ತದೆ. ಇದೀಗ ಮಹಿಳೆಯೊಬ್ಬರು ನ್ಯೂಜಿಲೆಂಡ್‌ನ ನಾರ್ತ್ ಐಲ್ಯಾಂಡ್‌ನಲ್ಲಿ ಸಮುದ್ರ ಜೀವಿಗಳಿಂದ ಮುಚ್ಚಿದ ವಿಲಕ್ಷಣ ಜೀವಿಗಳನ್ನು ಗುರುತಿಸಿದ್ದಾರೆ. ಬೇ ಆಫ್ Read more…

ಆಂಧ್ರಪ್ರದೇಶದ ರಾಮಕೃಷ್ಣಪುರಂ ಬೀಚ್ ನಲ್ಲಿ ಗರ್ಭಿಣಿ ಶವ ಪತ್ತೆ

ಆಂಧ್ರಪ್ರದೇಶದ ರಾಮಕೃಷ್ಣಪುರಂ ಬೀಚ್ ನಲ್ಲಿ ಗರ್ಭಿಣಿಯೊಬ್ಬರ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬೇಕೆಂಬ ಶಂಕೆ ವ್ಯಕ್ತವಾಗಿದೆ. ಪೆಡಗಂಟ್ಯಾಡ ಪ್ರದೇಶದ ಈ ಮಹಿಳೆ ಮಂಗಳವಾರ ಸಂಜೆ ತನ್ನ ಅತ್ತೆ ಮನೆಯಿಂದ ನಾಪತ್ತೆಯಾಗಿದ್ದರು. Read more…

‘ಪ್ರೇಮಿಗಳ ದಿನ’ ದಂದೇ ನೀರಿನಲ್ಲಿ ಮುಳುಗಿ ಮೃತಪಟ್ಟ ಯುವ ಜೋಡಿ

ಗೋವಾ ಪ್ರವಾಸಕ್ಕೆ ಬಂದಿದ್ದ ಉತ್ತರ ಪ್ರದೇಶದ ಯುವ ಜೋಡಿಯೊಂದು ಪ್ರೇಮಿಗಳ ದಿನದಂದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. 26 ವರ್ಷದ ಸುಪ್ರಿಯ ದುಬೆ ಹಾಗೂ 27 Read more…

ಭಾರತದಲ್ಲೇ ಇದೆ ಈ ಸುಂದರ ಬೀಚ್;‌ ಫೋಟೋ ಹಂಚಿಕೊಂಡ ಐಎಫ್‌ಎಸ್‌ ಅಧಿಕಾರಿ

ಭಾರತದಲ್ಲಿನ ಪ್ರವಾಸಿ ತಾಣಗಳು ಸ್ವಚ್ಛವಾಗಿರುವುದಿಲ್ಲ. ವಿದೇಶಗಳಲ್ಲಿ ಕ್ಲೀನಿಂಗ್ ಹೆಚ್ಚು ಅಂತ ಮೂದಲಿಸುವವರಿಗೆ ಇಲ್ಲಿದೆ ಉತ್ತರ. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಸಂತ ನಂದಾ ಅವರು ಒಡಿಶಾದ ಗೋಲ್ಡನ್ Read more…

ಬೆತ್ತಲೆ ತಿರುಗಲು ವ್ಯಕ್ತಿಗೆ ಸ್ಪ್ಯಾನಿಶ್ ನ್ಯಾಯಾಲಯದ ಅನುಮತಿ….!

29 ವರ್ಷದ ಸ್ಪ್ಯಾನಿಶ್ ವ್ಯಕ್ತಿಯೊಬ್ಬ ಕಳೆದ ಎರಡು ವರ್ಷಗಳಿಂದ ಬೆತ್ತಲೆಯಾಗಿ ತಿರುಗುತ್ತಿದ್ದು, ಆತನಿಗೆ ಅಲ್ಲಿನ ಹೈಕೋರ್ಟ್ ಈಗ ಅನುಮತಿ ನೀಡಿದೆ. Alejandro colomar ಎಂಬ ಈತ 2020 ರಿಂದಲೂ Read more…

ಗೋವಾ ಬೀಚ್​ನಲ್ಲಿ ಬೆತ್ತಲೆಯಾಗಿ ತಿರುಗಿದ ವ್ಯಕ್ತಿಗೆ ಸ್ಥಳೀಯರಿಂದ ಕ್ಲಾಸ್​; ವಿಡಿಯೋ ವೈರಲ್

ಗೋವಾ ಬೀಚ್​ ಎಂದರೆ ಅಲ್ಲಿ ಸಾಮಾನ್ಯವಾಗಿ ಅರೆ ಬೆತ್ತಲೆಯವರ ದರ್ಶನ ಕಾಣಸಿಗುತ್ತದೆ. ಇದೀಗ ಯುರೋಪ್‌ನಿಂದ ಭಾರತಕ್ಕೆ ಭೇಟಿ ನೀಡಿದ ವ್ಯಕ್ತಿಯೊಬ್ಬ ಗೋವಾ ಬೀಚ್‌ನಲ್ಲಿ ಬಹುತೇಕ ಬೆತ್ತಲೆಯಾಗಿ ತಿರುಗಾಡುತ್ತಿರುವ ವಿಡಿಯೋ Read more…

ಜಪಾನ್‌ನ ಅಪರೂಪದ ಬೀಚ್​ನ ವಿಹಂಗಮ ನೋಟದ ವಿಡಿಯೋ ವೈರಲ್​: ಮಂತ್ರಮುಗ್ಧರಾದ ನೆಟ್ಟಿಗರು

ಸಾಮಾಜಿಕ ಜಾಲತಾಣವು ಬೆರಗುಗೊಳಿಸುವ ಚಿತ್ರಗಳು ಮತ್ತು ವೀಡಿಯೊಗಳ ಕೇಂದ್ರವಾಗಿದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಇದು ಜಪಾನ್‌ನ ಬೀಚ್‌ ವಿಡಿಯೋ. ಈ ಬೀಚ್‌ನ ಒಂದು ವಿಶೇಷವೆಂದರೆ Read more…

ಬೀಚ್‌ನಲ್ಲಿ ಹಂದಿಯಂತಹ ನಿಗೂಢ ಜೀವಿ ಪತ್ತೆ: ಅಚ್ಚರಿಯೋ ಅಚ್ಚರಿ….!

ಹಂದಿಯನ್ನು ಹೋಲುವ ಸಮುದ್ರ ಜೀವಿಯ ಫೋಟೋಗಳು ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮೂಲತಃ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಚಿತ್ರಗಳು ಐರ್ಲೆಂಡ್‌ನ ಬರ್ನಾ ಪಿಯರ್ ಬೀಚ್‌ನ ತೀರದಲ್ಲಿ ಆ ಪ್ರಾಣಿಯು Read more…

ಗೋವಾ ಬೀಚ್‌ನಲ್ಲಿ ಕ್ರಿಕೆಟ್​ ಮಾಂತ್ರಿಕ ಸಚಿನ್​ ತೆಂಡೂಲ್ಕರ್​: ಜಗತ್ತಿನ ಅತ್ಯಂತ ಶ್ರೀಮಂತ ನಾನು ಎಂದ ಮೀನುಗಾರ

ಗೋವಾ: ಕ್ರಿಕೆಟ್​ ಲೋಕದ ಅಪೂರ್ವ ತಾರೆ ಸಚಿನ್ ತೆಂಡೂಲ್ಕರ್​ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕೆಲವೊಂದು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಗೋವಾದಲ್ಲಿ ಮೀನುಗಾರನೊಬ್ಬನ ಜತೆ ಕಾಲ ಕಳೆದ ಫೋಟೋಗಳನ್ನು Read more…

ಬರಿಯ ಕಡಲತೀರವಲ್ಲವಯ್ಯಾ…… ಹೂವಿನ ತೋಟ….. ಒಡಿಶಾದ ಕಣ್ಮನ ಸೆಳೆಯುವ ಬೀಚ್​ ಫೋಟೋ ವೈರಲ್​

ಒಡಿಶಾ: ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರು ಹಲವಾರು ಕುತೂಹಲಕರವಾಗಿರುವ ವಿಡಿಯೋಗಳನ್ನು ಆಗಾಗ್ಗೆ ಶೇರ್ ಮಾಡುತ್ತಿದ್ದು, ಅವುಗಳು ಸಾಕಷ್ಟು ವೈರಲ್​ ಆಗುತ್ತಿವೆ. ಇದೀಗ ಒಡಿಶಾದ ಸಮುದ್ರ ತೀರಗಳ ಸುಂದರ Read more…

WATCH: ಬ್ರೆಜಿಲ್ ಬೀಚ್ ನಲ್ಲಿ ಬೀಡುಬಿಟ್ಟ ಸಾವಿರಾರು ಮೊಸಳೆಗಳು; ಬೆಚ್ಚಿಬಿದ್ದ ಸ್ಥಳೀಯರು

ಬ್ರೆಜಿಲ್ ನ ಬೀಚ್ ಒಂದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೊಸಳೆಗಳು ಬೀಡು ಬಿಟ್ಟಿದ್ದು ಇದನ್ನು ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮೊಸಳೆಗಳು ಈ Read more…

ಮಂಗಳೂರು ಬೀಚ್ ನಲ್ಲಿ ಹಾಡಹಗಲೇ ಕಾಮುಕನ ಅಟ್ಟಹಾಸ: ಸ್ನೇಹಿತನ ಜೊತೆಗಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹೊರವಲಯದ ಸುರತ್ಕಲ್ ಸಮೀಪ ಎನ್.ಐ.ಟಿ.ಕೆ. ಬೀಚ್ ನಲ್ಲಿ ಹಾಡಹಗಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ತಡವಾಗಿ ಬಳಕೆಗೆ ಬಂದಿದೆ. Read more…

ಕೈ ಬೀಸಿ ಕರೆಯುವ ಕಾರವಾರ ʼಕಡಲತೀರʼ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಕಾರವಾರ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಸೀ ಬರ್ಡ್ ನೌಕಾನೆಲೆ, ರವೀಂದ್ರನಾಥ ಠಾಗೂರ್ ಕಡಲತೀರ ಸೇರಿದಂತೆ ಹತ್ತು ಹಲವು ನೋಡಬಹುದಾದ ಸ್ಥಳಗಳು ಇಲ್ಲಿವೆ. Read more…

ಕಡಲ ತೀರಕ್ಕೆ ಅಪ್ಪಳಿಸಿದ ದೈತ್ಯ ಜೀವಂತ ಸ್ಕ್ವಿಡ್….!

ಅಪರೂಪದ ದೃಶ್ಯವೊಂದರಲ್ಲಿ, ಪಶ್ಚಿಮ ಜಪಾನ್‌ನ ಕಡಲ ತೀರದಲ್ಲಿ ದೈತ್ಯ ಸ್ಕ್ವಿಡ್ ಜೀವಂತವಾಗಿ ಕಂಡುಬಂದಿದೆ. ಫುಕುಯಿ ಪ್ರಿಫೆಕ್ಚರ್‌ನ ಒಬಾಮಾದ ಉಗು ಬೀಚ್‌ನಲ್ಲಿ ಈ ಜೀವಿ ಕಂಡುಬಂದಿದೆ. ಸ್ಕ್ವಿಡ್ ಜೀವಿಯು ಮೂರು Read more…

ಅರಬ್ಬೀ ಸಮುದ್ರದಲ್ಲಿ ಮುಳುಗಿ ಯುವತಿಯರಿಬ್ಬರ ಸಾವು

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಮುಳುಗಿ ಇಬ್ಬರು ಯುವತಿಯರು ಸಾವು ಕಂಡಿದ್ದಾರೆ. ಮಂಗಳೂರಿನ ಸುರತ್ಕಲ್ ನ NITK ಬೀಚಿನಲ್ಲಿ ದುರಂತ ಸಂಭವಿಸಿದೆ. ಮಂಗಳೂರು ಮೂಲದ ತ್ರಿಷಾ(17), ವೈಷ್ಣವಿ(18) ಮೃತಪಟ್ಟವರು ಎಂದು Read more…

ʼಬೀಚ್ʼ ನಲ್ಲಿ ಜಲಕ್ರೀಡೆಯಾಡುವ ಮುನ್ನ ವಹಿಸಿ ಈ ಎಚ್ಚರ….!

ಬೀಚ್ ಗೆ ಪ್ರವಾಸ ಹೋಗುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಭೋರ್ಗರೆಯುವ ಅಲೆಗಳ ಮಡಿಲಲ್ಲಿ ಮಲಗಿ ನೀಲ ಜಲರಾಶಿಯನ್ನು ಕಣ್ತುಂಬಿಕೊಳ್ಳುವುದು ಎಲ್ಲರಿಗೂ ಪ್ರಿಯವಾದುದೇ. ಮಕ್ಕಳಂತೂ ಬೀಚ್ ಎಂಬ ಪದ ಕಿವಿಗೆ Read more…

ಕೇರಳದ ಈ ಬೀಚ್‍ನಲ್ಲಿ ನಿರ್ಮಾಣವಾಗಿದೆ ತೇಲುವ ಸೇತುವೆ..!

ಕೋಝಿಕೋಡ್‌: ಸಮುದ್ರದ ಅಲೆಗಳ ಮೇಲೆ ನಡೆಯುವುದು ಅಸಾಧ್ಯವಾದ ಮಾತು. ಆದರೀಗ ಅಸಾಧ್ಯವನ್ನು ಇಲ್ಲಿ ಸಾಧಿಸಿ ತೋರಿಸಲಾಗಿದೆ. ಕೇರಳದ ಕೋಝಿಕೋಡ್‌ ಬೀಚ್‍ನಲ್ಲಿ ಹೊಸದಾಗಿ ತೇಲುವ ಸೇತುವೆಯನ್ನು ನಿರ್ಮಿಸಲಾಗಿದೆ. ಕೋಝಿಕ್ಕೋಡ್‌ನ ಬೇಪೋರ್ Read more…

ಸುಂಟರಗಾಳಿಯಾಗಿ ಮಾರ್ಪಾಡಾದ ವಾಟರ್‌ಸ್ಪೌಟ್; ಭೀತಿಯಲ್ಲಿ ಓಟಕಿತ್ತ ಜನ..!

ಫ್ಲೋರಿಡಾ: ವಾಟರ್‌ಸ್ಪೌಟ್ ಸುಂಟರಗಾಳಿಯಾಗಿ ಮಾರ್ಪಡುತ್ತಿದ್ದಂತೆ ಬೀಚ್‌ನಲ್ಲಿದ್ದ ಜನರು ಭಯಭೀತರಾದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ. ದೊಡ್ಡ ಸುಳಿ (ಜಲಪ್ರವಾಹ ಅಥವಾ ವಾಟರ್‌ಸ್ಪೌಟ್) ದಡದ ಕಡೆಗೆ ಚಲಿಸುತ್ತಾ ಸುಂಟರಗಾಳಿಯಾಗಿ ಬದಲಾಗುತ್ತಿರುವುದನ್ನು Read more…

ತಿಂಡಿ ತಿನ್ನುತ್ತಿದ್ದವರ ಮೇಲೆ ಏಕಾಏಕಿ ನುಗ್ಗಿದ ಕಾರು; ಓರ್ವ ಮಹಿಳೆ ಸಾವು, ಐವರ ಸ್ಥಿತಿ ಚಿಂತಾಜನಕ

ಜನ ಸಂದಣಿಯೇ ನೆರೆದಿದ್ದರೂ ಬೀಚ್ ನತ್ತ ಕಾರು ನುಗ್ಗಿಸಿಕೊಂಡು ಬಂದಿದ್ದ ವ್ಯಕ್ತಿಯೊಬ್ಬ ನೋಡ ನೋಡುತ್ತಿದ್ದಂತೆ ಅಲ್ಲಿದ್ದ ಅಂಗಡಿಯೊಂದಕ್ಕೆ ಗುದ್ದಿ ಮಹಿಳೆಯ ಸಾವಿಗೆ ಕಾರಣವಾಗಿದ್ದಾರೆ. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದು, Read more…

ಬೀಚ್ ನಲ್ಲಿ ಹೊಸ ವರ್ಷಾಚರಣೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಉತ್ತರ ಕನ್ನಡ ಕಡಲ ತೀರಗಳಲ್ಲಿ ಪ್ರವೇಶ ನಿಷೇಧ

ಕಾರವಾರ: ಹೊಸವರ್ಷಕ್ಕೆ ಉತ್ತರ ಕನ್ನಡ ಜಿಲ್ಲೆಯ ಬೀಚ್ ಗಳನ್ನು ಬಂದ್ ಮಾಡಲಾಗುವುದು. ಬೀಚ್ ಗಳ ಪ್ರವೇಶಕ್ಕೆ ಜಿಲ್ಲಾಧಿಕಾರಿ ನಿರ್ಬಂಧ ವಿಧಿಸಿದ್ದಾರೆ ಡಿಸೆಂಬರ್ 31ರ ರಾತ್ರಿ 8 ರಿಂದ ಜನವರಿ Read more…

ಮಾಲ್ಡೀವ್ಸ್ ಬೀಚ್ ನಲ್ಲಿ ಮಾಜಿ ವಿಶ್ವಸುಂದರಿ ಮಾನುಷಿ ಛಿಲ್ಲರ್ ಬೋಲ್ಡ್ ಲುಕ್….!

ಮಾಜಿ ವಿಶ್ವಸುಂದರಿ ಮಾನುಷಿ ಛಿಲ್ಲರ್ ತನ್ನ ರಜೆಯ ಮಜಾವನ್ನು ಮಾಲ್ಡೀವ್ಸ್ ನಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ಕೆಂಪು ಈಜುಡುಗೆಯಲ್ಲಿ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ಮಾಲ್ಡೀವ್ಸ್ ಕಡಲ ತೀರದಲ್ಲಿ ಬಿಕಿನಿ ಧರಿಸಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...