alex Certify ಬಾಲಿವುಡ್ | Kannada Dunia | Kannada News | Karnataka News | India News - Part 28
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಷೇಕ್​ ಬಚ್ಚನ್​ ಹೊಸ ರೂಪ ಕಂಡು ಫ್ಯಾನ್ಸ್​ ಶಾಕ್​..!

ಸರಿಯಾಗಿ ಒಂದು ವರ್ಷದ ಹಿಂದೆ ಬಾಲಿವುಡ್​ ನಟ ಶಾರೂಕ್​ ಖಾನ್​ ʼಬಾಬ್​ ಬಿಸ್ವಾಸ್ʼ​ ಎಂಬ ಚಿತ್ರವನ್ನ ಘೋಷಣೆ ಮಾಡಿದ್ದರು. ಈ ಸಿನಿಮಾದಲ್ಲಿ ಬಾಬ್​ ಬಿಸ್ವಾಸ್​ ಪಾತ್ರವನ್ನ ಸಾಸ್ವತಾ ಚಟರ್ಜಿ Read more…

ಬಾಲಿವುಡ್ ನಲ್ಲಿ ಮಿಂಚಲು ಸಜ್ಜಾದ ತೆಲುಗು ನಟ

ಟಾಲಿವುಡ್ ನಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ಬೆಲ್ಲಂಕೊಂಡ ಶ್ರೀನಿವಾಸ್ ಹಿಂದಿ ಸಿನಿವೊಂದರಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ಪ್ರಭಾಸ್ ನಟನೆಯ ತೆಲುಗಿನ ‘ಛತ್ರಪತಿ’ ಸಿನಿಮಾವನ್ನು ಹಿಂದಿಗೆ ರಿಮೇಕ್ Read more…

ಹೆತ್ತವರನ್ನು ಸ್ಮರಿಸಿ ಭಾವುಕರಾದ ಶಾರೂಖ್

ದಿವಂಗತರಾದ ತಮ್ಮ ಹೆತ್ತವರ ಕುರಿತು ಮಾತನಾಡಿರುವ ಬಾಲಿವುಡ್ ನಟ ಶಾರುಖ್ ಖಾನ್, ಬಹಳಷ್ಟು ಸಂದರ್ಭಗಳಲ್ಲಿ ಅವರನ್ನು ತಾವು ಹೇಗೆ ನೆನೆಯುತ್ತಾರೆ ಎಂದು ಹೇಳಿಕೊಂಡಿದ್ದಾರೆ. “ನಾನು ಮುಂಬೈಗೆ ಮೊದಲ ಬಾರಿಗೆ Read more…

ಮಂಜಿನಿಂದ ಆವೃತವಾದ ಮನೆ ಫೋಟೋ ಹಂಚಿಕೊಂಡ ನಟಿ ಕಂಗನಾ

ಸೋಶಿಯಲ್​ ಮೀಡಿಯಾದಲ್ಲಿ ಒಂದಿಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​, ಈ ಬಾರಿ ಮನಾಲಿಯಲ್ಲಿರುವ ತಮ್ಮ ನಿವಾಸದ ಸುಂದರವಾದ ಫೋಟೋವೊಂದನ್ನ ಶೇರ್​ ಮಾಡಿದ್ದಾರೆ. ಚಳಿಗಾಲದ ಹಿನ್ನೆಲೆ Read more…

ಇನ್‌ಸ್ಟಾಗ್ರಾಂ ಸೆನ್ಸೇಷನ್ ಆಗಿದೆ ಶಾರುಕ್ ಪುತ್ರಿಯ ಪೋಸ್ಟ್…!

ಈ ಸೆಲೆಬ್ರಿಟಿಗಳು ಕೆಮ್ಮಿದ್ದು ಸೀನಿದ್ದಕ್ಕೆಲ್ಲಾ ಮುಖ್ಯವಾಹಿನಿ/ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಕವರೇಜ್ ಸಿಗುತ್ತದೆ. ಅಂಥ ಸುದ್ದಿಗಳನ್ನೇ ಕಾದು ನೋಡುವವರ ಸಂಖ್ಯೆಯೇನೂ ಕಡಿಮೆ ಇಲ್ಲ ಬಿಡಿ. ಬಾಲಿವುಡ್ ನಟ್ ಶಾರುಕ್ ಖಾನ್ Read more…

ಹೃತಿಕ್ ರೋಷನ್​​ ಅಭಿಮಾನಿ ಮಗುವನ್ನ ಕಂಡ ನೆಟ್ಟಿಗರಿಗೆ ಅಚ್ಚರಿ…!

ಬಾಲಿವುಡ್​ ನಟ ಹೃತಿಕ್​ ರೋಷನ್​ರ ಅಭಿಮಾನಿಯಾದ ಹೃಷಿಕೇಶ್​ ಆಂಘೊಮ್​​ ತಮ್ಮ ಕಂದಮ್ಮನಿಗೆ ಹೃತಿಕ್​ ಎಂದು ಹೆಸರಿಟ್ಟಿದ್ದು ಮಾತ್ರವಲ್ಲದೇ ನೆಟ್ಟಿಗರು ಆಶ್ಚರ್ಯ ಪಡುವಂತಹ ವಿಚಾರವೊಂದನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. Read more…

ಕೊರೊನಾ ಸಂಕಷ್ಟದ ನಡುವೆ ದೇಶದ ಜನತೆಗೆ ‘ಬಿಗ್ ಬಿ’ ಪ್ರೀತಿಯ ಸಂದೇಶ

ಕೊರೊನಾ ವಿರುದ್ಧ ಹೋರಾಡುತ್ತಿರುವ ದೇಶದ ಜನತೆಗೆ ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಚನ್​ ಪ್ರೇರಣೆಯ ಸಂದೇಶವೊಂದನ್ನ ರವಾನಿಸಿದ್ದಾರೆ. ಅಧಿಕೃತ ಇನ್ಸ್​​ಟಾಗ್ರಾಂ ಖಾತೆಯಲ್ಲಿ ತಮ್ಮ ಸೆಲ್ಫಿಯನ್ನ ಪೋಸ್ಟ್ ಮಾಡಿರುವ ಅಮಿತಾಭ್​, Read more…

BIG BREAKING: ಡ್ರಗ್ಸ್ ಪ್ರಕರಣದಲ್ಲಿ ತಾರಾ ಜೋಡಿ ಅರೆಸ್ಟ್, ಮನೆಯಲ್ಲಿ 86 ಗ್ರಾಂ ಮಾದಕ ವಸ್ತು ಜಪ್ತಿ

ಮುಂಬೈ: ಬಾಲಿವುಡ್ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಹಾಸ್ಯ ಕಲಾವಿದೆ ಭಾರತಿ ಸಿಂಗ್ ಮತ್ತು ಆಕೆಯ ಪತಿ ಹರ್ಷ್ ಲಿಂಬಾಚಿಯಾ ಅವರನ್ನು ಬಂಧಿಸಿದ್ದಾರೆ. Read more…

ಬಾಲಿವುಡ್ ಸಾಂಗ್​​ ಗೆ ನ್ಯೂಜಿಲೆಂಡ್ ಪೊಲೀಸರಿಂದ ಭರ್ಜರಿ ಡಾನ್ಸ್…!

ಕಳೆದ ವಾರವಷ್ಟೇ ವಿಶ್ವದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ಹಿಂದೂಗಳು ಮಾತ್ರವಲ್ಲದೇ ವಿಶ್ವದ ಅನೇಕ ರಾಷ್ಟ್ರಗಳು ಬೆಳಕಿನ ಹಬ್ಬವನ್ನ ಖುಷಿಯಿಂದ ಆಚರಿಸಿವೆ. ಬೆಳಕಿನ ಹಬ್ಬದ ಸಾಕಷ್ಟು ವಿಡಿಯೋಗಳು ಸೋಶಿಯಲ್ Read more…

ಸಲ್ಮಾನ್ ಸಿಬ್ಬಂದಿಗೆ ಸೋಂಕು: ಐಸೋಲೇಷನ್​​ಗೆ ಒಳಗಾದ ನಟ

ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಐಸೋಲೇಷನ್​ಗೆ ಒಳಗಾಗಿದ್ದಾರೆ. ಸಲ್ಮಾನ್​ ಖಾನ್​​ ಡ್ರೈವರ್​ ಹಾಗೂ ಇಬ್ಬರು ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಮುಂಬೈ Read more…

ಅನುಷ್ಕಾ ಶರ್ಮಾ ದೀಪಾವಳಿ ಉಡುಪಿನ ಬೆಲೆ ಎಷ್ಟು ಗೊತ್ತಾ…?

ದೀಪಾವಳಿ ಹಬ್ಬ ಮುಗಿದ್ರೂ ಸಿನಿಮಾ ತಾರೆಯರ ಹಬ್ಬದ ಫೋಟೋಶೂಟ್​ಗಳು ಮುಗಿದಂತೆ ಕಾಣ್ತಿಲ್ಲ. ಎಲ್ಲಾ ಸಿನಿರಂಗದ ನಟ – ನಟಿಯರು ಅತ್ಯಂತ ಸುಂದರವಾದ ಧಿರಿಸನ್ನ ಹಾಕಿ ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ. Read more…

ಮುಂದಿನ ಪ್ರಾಜೆಕ್ಟ್ ಬಗ್ಗೆ ಸುಳಿವು ಬಿಟ್ಟುಕೊಟ್ರಾ ಶಾರೂಕ್ ಖಾನ್..?

‘ಝಿರೋ’ ಸಿನಿಮಾ ಬಳಿಕ ತಮ್ಮ ಮುಂದಿನ ಪ್ರಾಜೆಕ್ಟ್​ ಬಗ್ಗೆ ಯಾವುದೇ ಸುಳಿವನ್ನ ಬಿಟ್ಟುಕೊಡದ ಬಾಲಿವುಡ್​ ಬಾದ್​ ಶಾ ಶಾರುಕ್​ ಖಾನ್​ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ರು. ಆದರೆ ಬುಧವಾರ Read more…

ಕೊರೊನಾ ಸಂಕಷ್ಟದಲ್ಲಿ ಮಾನವೀಯತೆ ಮೆರೆದ ರಿಯಲ್ ಹೀರೋ; ಪಂಜಾಬ್ ಐಕಾನ್ ಆದ ಸೋನು ಸೂದ್

ಮುಂಬೈ; ರೀಲ್ ಲೈಫ್ ನಲ್ಲಿ ವಿಲನ್ ಪಾತ್ರಗಳಿಂದಲೇ ಜನಪ್ರಿಯತೆ ಪಡೆದುಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಸಾವಿರಾರು ಜನರಿಗೆ ಸಹಾಯ ಮಾಡಿ Read more…

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ದೀಪ್ವೀರ್​ ಜೋಡಿ..!

ಬಾಲಿವುಡ್​ನ ಕ್ಯೂಟೆಸ್ಟ್ ದಂಪತಿಯಾದ ರಣಬೀರ್​ ಸಿಂಗ್​​ ಹಾಗೂ ದೀಪಿಕಾ ಪಡುಕೋಣೆ ತಮ್ಮ 2ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಇನ್ಸ್​ಟಾಗ್ರಾಂನಲ್ಲಿ ತಮ್ಮ ಫೋಟೋ ಶೇರ್​ ಮಾಡಿರುವ ರಣವೀರ್​, 2ನೇ ವರ್ಷದ Read more…

ಕುತೂಹಲಕ್ಕೆ ಕಾರಣವಾಗಿದೆ ಅಕ್ಷಯ್ ಕುಮಾರ್ ಹೊಸ ಚಿತ್ರದ ಪೋಸ್ಟರ್

ದೀಪಾವಳಿ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಶುಭಸುದ್ದಿಯೊಂದನ್ನ ನೀಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ತಮ್ಮ ಮುಂದಿನ ಚಿತ್ರದ ಹೆಸರನ್ನ ಘೋಷಣೆ ಮಾಡಿದ್ದಾರೆ ಬಾಲಿವುಡ್​ ಕಿಲಾಡಿ. ಸಿನಿಮಾ ಪೋಸ್ಟರ್​ Read more…

KBC ಯಲ್ಲಿ ಕೋಟಿ ರೂಪಾಯಿ ಗೆದ್ದ ಮತ್ತೊಬ್ಬ ಸ್ಪರ್ಧಿ

ಕೌನ್​ ಬನೇಗಾ ಕರೋಡ್​ಪತಿ ಸೀಸನ್​ 12ರ 2ನೇ ಕರೋಡ್​ಪತಿಯಾಗಿ ಐಪಿಎಸ್​ ಅಧಿಕಾರಿ ಮೋಹಿತಾ ಶರ್ಮಾ ಆಯ್ಕೆಯಾಗಿದ್ದಾರೆ. ದೆಹಲಿ ನಾಜಿಯಾ ನಸೀಮ್​ ಕೆಲ ದಿನಗಳ ಹಿಂದಷ್ಟೇ ಈ ಸೀಸನ್​ನಲ್ಲಿ ಭಾಗಿಯಾಗಿ Read more…

ಬಾಲಿವುಡ್ ನಟ ಆಸಿಫ್ ಬಾಸ್ರಾ ಆತ್ಮಹತ್ಯೆಗೆ ಶರಣು

2020ರಲ್ಲಿ ಬಾಲಿವುಡ್ ಗೆ ಮತ್ತೊಂದು ಆಘಾತವಾಗಿದೆ. ಬಾಲಿವುಡ್ ನಟ ಆಸಿಫ್ ಬಾಸ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುವಾರ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾದಲ್ಲಿ ಬಾಸ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ Read more…

ಟ್ರೋಲ್‌ ಮಾಡಿದವನಿಗೆ ತಿರುಗೇಟು ನೀಡಿದ ಅಭಿಷೇಕ್

ಬಾಲಿವುಡ್​ ನಟ ಅಭಿಷೇಕ್​ ಬಚ್ಚನ್​ ಅಂದ್ರೆ ಗೊತ್ತಿಲ್ಲ ಅನ್ನೋರು ಯಾರೂ ಇಲ್ಲ. ತಮ್ಮ ಸಿನಿಮಾ, ಕ್ರೀಡಾಸಕ್ತಿ ಜೊತೆ ಜೊತೆಗೆ ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿ ಇರುವ ಮೂಲಕವೂ ಮಿ.‌ ಜೂನಿಯರ್ Read more…

‘ದೇವದಾಸ್’ ಚಿತ್ರದ ಇಂಟ್ರೆಸ್ಟಿಂಗ್ ಮಾಹಿತಿ ಈಗ ಬಹಿರಂಗ

ಶಾರುಕ್ ಖಾನ್ ಹಾಗೂ ಐಶ್ವರ್ಯಾ ರೈ ಅಭಿನಯದ ದೇವದಾಸ್ ಚಿತ್ರ ಬಿಡುಗಡೆಯಾಗಿ ಎರಡು ದಶಕಗಳೇ ಆಗಿವೆ. ಈ ಚಿತ್ರದ ಹಾಡೊಂದರ ಚಿತ್ರೀಕರಣದ ವೇಳೆ ನಡೆದಿದೆ ಎನ್ನಲಾದ ವಿವಾದವೊಂದು ಈಗ Read more…

ಡ್ಯಾಶಿಂಗ್​ ಲುಕ್​​ ನಲ್ಲಿ ರಣವೀರ್​ ಸಿಂಗ್​ ಸಖತ್​ ಮಿಂಚಿಂಗ್​..!

ಬಾಲಿವುಡ್​ ನಟ ರಣವೀರ್​ ಸಿಂಗ್​ ಇನ್​ಸ್ಟಾಗ್ರಾಂನಲ್ಲಿ ತಮ್ಮ ಶರ್ಟ್​ಲೆಸ್​ ಫೋಟೋವೊಂದನ್ನ ಶೇರ್​ ಮಾಡಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ . ಉದ್ದವಾದ ಕೂದಲು ಹಾಗೂ ಬಿಯರ್ಡ್ ಲುಕ್​​ನಲ್ಲಿ ರಣವೀರ್​ ಸಖತ್​ Read more…

ಮುಂದಿನ ಸಿನಿಮಾ ರಿವೀಲ್​ ಮಾಡಿದ ಅರ್ಜುನ್​ ಕಪೂರ್​..!

ಧರ್ಮಶಾಲಾ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದ ಬಾಲಿವುಡ್​ ನಟ ಅರ್ಜುನ್​ ಕಪೂರ್​ ತಮ್ಮ ಮುಂದಿನ ಸಿನಿಮಾದ ಹೆಸರನ್ನ ಘೋಷಣೆ ಮಾಡಿದ್ದಾರೆ. ಈ ದೀಪಾವಳಿಯಿಂದ ಭೂತ್​ ಪೊಲೀಸ್​ ಎಂಬ ಹಾರರ್​ Read more…

ಈ ಕಾರಣಕ್ಕೆ ಬದಲಾಯ್ತು ದೀಪಿಕಾಳ ಟ್ವಿಟ್ಟರ್ ಖಾತೆ ಹೆಸರು…!

ಬಾಲಿವುಡ್​ನ ಖ್ಯಾತ ನಿರ್ದೇಶಕಿ ಫರಾ ಖಾನ್​​ ಆಕ್ಷನ್​ ಕಟ್​ ಹೇಳಿದ್ದ ಸಿನಿಮಾ ‘ಓಂ ಶಾಂತಿ ಓಂಂ’ ಈಗ 13 ವರ್ಷವನ್ನ ಪೂರೈಸಿದೆ. 2007ರಲ್ಲಿ ರಿಲೀಸ್​ ಆಗಿದ್ದ ಈ ಸಿನಿಮಾ Read more…

ಅಮಿತಾಬ್​ ಬಚ್ಚನ್ ಗೆ ಅಭಿಮಾನಿಯಿಂದ ರಂಗೋಲಿ ಗಿಫ್ಟ್

ಬಾಲಿವುಡ್​ ನಟ ಅಮಿತಾಬ್​ ಬಚ್ಚನ್​ ಕೆಲ ದಿನಗಳ ಹಿಂದಷ್ಟೇ 51 ವರ್ಷಗಳ ತಮ್ಮ ಸಿನಿ ಯಾನವನ್ನ ಪೂರ್ತಿ ಮಾಡಿದ್ದಾರೆ. ತಮ್ಮ ಸುದೀರ್ಘ ಸಿನಿ ಜರ್ನಿಯಲ್ಲಿ ಸಾಕಷ್ಟು ಅಭಿಮಾನಿಗಳನ್ನ ಬಿಗ್​ Read more…

ಟ್ರೋಲಿಗರ ಚಳಿ ಬಿಡಿಸಿದ ಟ್ವಿಂಕಲ್​ ಖನ್ನಾ…!

ಹೆಸರಿನ ಮೂಲಕವೇ ವಿವಾದ ಸೃಷ್ಟಿಸಿದೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಸಿನಿಮಾ ಲಕ್ಷ್ಮೀ ಬಾಂಬ್​. ಹಿಂದೂ ಭಾವನೆಗಳಿಗೆ ಧಕ್ಕೆ ಮಾಡುತ್ತಿರುವ ಈ ಚಿತ್ರದ ಹೆಸರನ್ನ ಬದಲಾವಣೆ ಮಾಡಬೇಕು ಅಂತಾ Read more…

ಅನನ್ಯಾ ಪಾಂಡೆ ಬಾಲ್ಯದ ಫೋಟೋ ವೈರಲ್…!

ಸೆಲೆಬ್ರಿಟಿಗಳು, ಅದರಲ್ಲೂ ಈ ನಟಿಮಣಿಯರು ಸೋಷಿಯಲ್ ಮೀಡಿಯಾದಲ್ಲಿ ಏನೇ ಹಾಕಿದ್ರೂ ಅದಕ್ಕೆ ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ಪಕ್ಕಾ. ಬಾಲಿವುಡ್ ನಟಿ ಅನನ್ಯಾ ಪಾಂಡೆ ತಮ್ಮ ಬಾಲ್ಯದ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ Read more…

ಅಭಿಮಾನಿಯ ವಿಚಿತ್ರ ಪ್ರಶ್ನೆಗೆ ಕೂಲಾಗಿ ಉತ್ತರಿಸಿದ ಕಿಯಾರಾ

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಸದ್ಯ ಅಕ್ಷಯ್ ಕುಮಾರ್ ಜೊತೆ ಲಕ್ಷ್ಮೀ ಬಾಂಬ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಅಭಿಮಾನಿಯೊಬ್ಬ ವಿಚಿತ್ರ ಪ್ರಶ್ನೆಯೊಂದನ್ನು ಕೇಳಿದ್ದಾನೆ. ಇದಕ್ಕೆ ಕಿಯಾರಾ ಕೂಲಾಗಿ ಉತ್ತರ ನೀಡಿದ್ದಾರೆ. Read more…

ಕುತೂಹಲ ತಡೆಯೋಕೆ ಆಗ್ತಿಲ್ಲ ಅಂದ್ರು ಸನ್ನಿ ಲಿಯೋನ್​​..!

ಅಮೆರಿಕದಲ್ಲಿ ಚುನಾವಣಾ ಫಲಿತಾಂಶದ ಲೆಕ್ಕಾಚಾರ ನಡೆಯುತ್ತಿದ್ದು ಇಡೀ ವಿಶ್ವವೇ ದೊಡ್ಡಣನ ಸಾರಥಿ ಯಾರಾಗ್ತಾರೆ ಅಂತಾ ಕಾದು ನೋಡ್ತಿದೆ. ಮುಂದಿನ ನಾಲ್ಕು ವರ್ಷಕ್ಕೆ ಟ್ರಂಪ್​ ಮತ್ತೊಮ್ಮೆ ಆಯ್ಕೆಯಾಗುತ್ತಾರಾ ಇಲ್ಲವೇ ಜೋ Read more…

ಬಾಲಿವುಡ್ ನಟಿ ಮೇಲೆ ನಡೆದಿದೆ ಮಾರಣಾಂತಿಕ ಹಲ್ಲೆ

ಬಾಲಿವುಡ್ ನಟಿ ಮಾಲ್ವಿ ಮಲ್ಹೋತ್ರಾ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ನಂತ್ರ ಮಾಲ್ವಿ ಮಲ್ಹೋತ್ರಾರನ್ನು ಮುಂಬೈನ ಕೋಕಿಲಾಬೆನ್ ಧಿರುಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟಿಗೆ ಅಲ್ಲಿ ಚಿಕಿತ್ಸೆ ಮುಂದುವರೆದಿದೆ. Read more…

ಮದುವೆ ಆಗ್ಬಿಟ್ರಾ ವಿವಾದಾತ್ಮಕ ನಟಿ ಶೆರ್ಲಿನ್​ ಚೋಪ್ರಾ…?

ಬಾಲಿವುಡ್​ ನಟಿ ಶೆರ್ಲಿನ್ ಚೋಪ್ರಾ ತಮ್ಮ ಬೋಲ್ಡ್​ ಕ್ಯಾರೆಕ್ಟರ್​ ಮೂಲಕವೇ ಸದಾ ಸುದ್ದಿಯಲ್ಲಿ ಇರ್ತಾರೆ. ತನ್ನ ವರ್ಕೌಟ್​ ಸೆಷನ್​, ಯೋಗಾ ಕಲೆಯ ಮೂಲಕ ಸದಾ ಸೋಶಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: 23 ವರ್ಷಗಳಿಂದಲೂ ಈ ಚಿತ್ರಮಂದಿರದಲ್ಲಿ ಪ್ರದರ್ಶನವಾಗಿತ್ತು ಒಂದೇ ಚಿತ್ರ…!

25 ವರ್ಷಗಳ ಹಿಂದೆ ಬಿಡುಗಡೆಯಾದ ಚಿತ್ರವೊಂದು ನಿರಂತರ ಪ್ರದರ್ಶನ ಕಂಡಿತ್ತು ಎಂದರೆ ನೀವು ನಂಬಲೇಬೇಕು. ಹೌದು, ಇಂಥದೊಂದು ಹೆಗ್ಗಳಿಕೆಗೆ ಶಾರುಕ್-ಕಾಜೋಲ್ ಅಭಿನಯದ ‘ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ’ ಚಿತ್ರ ಪಾತ್ರವಾಗಿತ್ತು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...