alex Certify ಬಾಲಿವುಡ್ | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಬೆಂಬಲಕ್ಕೆ ನಿಂತ ನಟಿ ಸ್ವರಾ ಭಾಸ್ಕರ್‌

ತಿಂಗಳಾನುಗಟ್ಟಲೆ ತಾಳ್ಮೆಯಿಂದ ಪ್ರತಿಭಟಿಸಿದ್ದ ರೈತರು, ಗಣರಾಜ್ಯೋತ್ಸವದಂದು ತಾಳ್ಮೆ ಕಳೆದುಕೊಂಡರು. ಟ್ರ್ಯಾಕ್ಟರ್ ರ್ಯಾಲಿ ಮೂಲಕ ಕೆಂಪುಕೋಟೆಯ ಆವರಣಕ್ಕೆ ನುಗ್ಗಿ ಪೊಲೀಸರ ದೌರ್ಜನ್ಯ ಅನುಭವಿಸಿದರು. ಅನೇಕರು ರೈತರ ವರ್ತನೆಯನ್ನೇ ಖಂಡಿಸಿದ್ದಾರೆ. ಆದರೆ, Read more…

ಅರ್ಜುನ್​ ರಾಮ್​ಪಾಲ್​ ಪುತ್ರನ ಮುದ್ದಾದ ಫೋಟೋಗಳನ್ನ ಕಂಡು ನೆಟ್ಟಿಗರು ಫಿದಾ

ಬಾಲಿವುಡ್​ ನಟ ಅರ್ಜುನ್​ ರಾಮಪಾಲ್​​ ಗಣರಾಜ್ಯೋತ್ಸವದ ದಿನದ ಪ್ರಯುಕ್ತ ಪುತ್ರ ಆರಿಕ್​​ ತ್ರಿವರ್ಣ ಹೊಂದಿರುವ ಟೀ ಶರ್ಟ್​ ಹಾಕಿದ ಮುದ್ದಾದ ಫೋಟೋಗಳನ್ನ ಶೇರ್​ ಮಾಡಿದ್ದಾರೆ. ಮುದ್ದಾದ ಫೋಟೋಗೆ ನಮ್ಮ Read more…

ಬಾಲಿವುಡ್ ಜೋಡಿ ವಿವಾಹಕ್ಕೆ ಸಿದ್ದವಾಗಿದೆ ವೇದಿಕೆ

ಬಾಲಿವುಡ್​ ನಟ ವರುಣ್​ ಧವನ್​ ಹಾಗೂ ಅವರ ಗೆಳತಿ ನತಾಶಾ ದಲಾಲ್​ ವೈವಾಹಿಕ ಜೀವನಕ್ಕೆ ಕಾಲಿಡೋಕೆ ಇನ್ನೇನು ದಿನಗಣನೆ ಶುರುವಾಗಿದೆ. ಅಲಿಭಾಗ್​​ನಲ್ಲಿ ಈ ಜೋಡಿ ಜನವರಿ 24ರಂದು ಅದ್ಧೂರಿಯಾಗಿ Read more…

ಸೀರೆ ಮ್ಯಾಚಿಂಗ್​ ಬ್ಲೌಸ್​ ಸಿಗದೇ ಹೋದ್ರೆ ಏನ್​ ಮಾಡಬೇಕು ಎಂದು ಹೇಳಿಕೊಟ್ರು ಬಾಲಿವುಡ್​ ನಟಿ ಕೊಂಕಣಾ

ಕೊಂಕಣಾ ಸೇನ್​ಶರ್ಮಾ ಭಾರತೀಯ ಸಾಂಪ್ರದಾಯಿಕ ಉಡುಗೆಯಾದ ಸೀರೆಯ ಕಟ್ಟಾ ಅಭಿಮಾನಿ. ಸಾಮಾಜಿಕ ಜಾಲತಾಣದಲ್ಲಿ ನೀವೂ ಈಕೆಯನ್ನ ಫಾಲೋ ಮಾಡ್ತಿದ್ರೆ ನಿಮಗೆ ಈ ಮಾತು ಸತ್ಯ ಎನಿಸದೇ ಇರದು. ಆದರೆ Read more…

ನಟ ಸೋನು ಸೂದ್‌ ಗೆ ನ್ಯಾಯಾಲಯದಲ್ಲಿ ಭಾರಿ ಹಿನ್ನಡೆ

ಮುಂಬೈನ ಉಪನಗರ ಜುಹುನಲ್ಲಿ ಬಾಲಿವುಡ್​ ನಟ ಸೋನು ಸೂದ್​ ನಿರ್ಮಿಸಿದ್ದ ವಸತಿ ಕಟ್ಟಡವನ್ನ ಅಕ್ರಮ ನಿರ್ಮಾಣ ಎಂದು ಆರೋಪಿಸಿ ಬಿಎಂಸಿ ನೀಡಿದ್ದ ನೋಟಿಸ್​ ಪ್ರಶ್ನಿಸಿ ಮೇಲ್ಮನವಿ ಹಾಗೂ ಮಧ್ಯಂತರ Read more…

ಜಾಲಿ ಮೂಡ್​​ನಲ್ಲಿ ನಟಿ ಸಾರಾ ಅಲಿ ಖಾನ್​: ವೈರಲ್​ ಆಯ್ತು ವೆಕೇಷನ್​ ಫೋಟೋ

ತಮ್ಮ ಬಿಡುವಿಲ್ಲದ ಶೆಡ್ಯೂಲ್​ಗಳ ನಡುವೆಯೂ ಬಾಲಿವುಡ್​ ನಟಿ ಸಾರಾ ಅಲಿ ಖಾನ್​​ ಸ್ವಲ್ಪ ಸಮಯಾವಕಾಶವನ್ನ ಪಡೆದು ಮಾಲ್ಡೀವ್ಸ್​ ಟೂರ್​ ಮುಗಿಸಿ ಬಂದಿದ್ದಾರೆ. ಸಾಮಾನ್ಯವಾಗಿ ದ್ವೀಪ ರಾಷ್ಟ್ರಗಳಿಗೆ ಪ್ರವಾಸಕ್ಕೆ ತೆರಳುವ Read more…

ಮುಗಿಯದ ತಾಂಡವ್​ ವಿವಾದ : ಸೈಫ್​ ಅಲಿ ಖಾನ್​ ನಿವಾಸಕ್ಕೆ ಹೆಚ್ಚಿದ ಪೊಲೀಸ್​ ಭದ್ರತೆ

ಅಮೆಜಾನ್​ ಪ್ರೈಮ್​​ನಲ್ಲಿ ತೆರೆಕಂಡ ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಅಭಿನಯದ ʼತಾಂಡವ್ʼ​ ವೆಬ್​ ಸೀರಿಸ್​ ಅನೇಕರ ಕಣ್ಣು ಕೆಂಪಗಾಗಿಸಿದೆ. ಬಿಜೆಪಿ ಶಾಸಕ ರಾಮ್​ ಕದಮ್​​ ಘಾಟ್ಕೋಪರ್​ ಪೊಲೀಸ್​ Read more…

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಟ್ರೋಲಿಗೊಳಗಾದ ಅಕ್ಷಯ್​..!

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದು ಮಾತ್ರವಲ್ಲದೇ ಅಭಿಮಾನಿಗಳ ಬಳಿಯೂ ದೇಣಿಗೆ ನೀಡುವಂತೆ ಮನವಿ ಮಾಡಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ Read more…

ದೇಹದಂಡನೆಯಲ್ಲಿ ಬ್ಯುಸಿ ಆದ ಕಂಗನಾ: ವಿಡಿಯೋ ವೈರಲ್​

ಬಾಲಿವುಡ್​ ನಟಿ ಕಂಗನಾ ರಣಾವತ್​ ವಿವಾದಗಳು ಮಾತ್ರವಲ್ಲದೇ ಫಿಟ್​ನೆಸ್​ ಮೂಲಕವೂ ಸುದ್ದಿಯಲ್ಲಿ ಇರುವಂತಹ ನಟಿ. ಬಿಡುವಿಲ್ಲದ ಕೆಲಸದ ಒತ್ತಡದ ನಡುವೆಯೂ ಕಂಗನಾ ತಮ್ಮ ಫಿಟ್​ನೆಸ್​ ಕಾಯ್ದುಕೊಳ್ಳುವ ಸಲುವಾಗಿ ಯೋಗ, Read more…

ಮಲೆನಾಡ ಮಡಿಲಲ್ಲಿ ಬಾಲಿವುಡ್ ಬೆಡಗಿ; ಕಿಮ್ಮನೆ ರೆಸಾರ್ಟ್ ನಲ್ಲಿ ಜಾಕ್ವೆಲಿನ್

ಶಿವಮೊಗ್ಗ: ಬಾಲಿವುಡ್ ನ ಬಹುಬೇಡಿಕೆಯ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇದೀಗ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡಲು ಸಜ್ಜಾಗಿದ್ದು, ಶಿವಮೊಗ್ಗದಲ್ಲಿ ಬೀಡು ಬಿಟ್ಟಿದ್ದಾರೆ. ಶಿವಮೊಗ್ಗದ ಕಿಮ್ಮನೆ ರೆಸಾರ್ಟ್ ನಲ್ಲಿ ಕಳೆದ Read more…

ನಟಿ ಟಬು ಇನ್ಸ್ಟಾಗ್ರಾಂ ಖಾತೆ ಹ್ಯಾಕ್….!

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದ ಬಳಿಕ ಅದು ಹ್ಯಾಕ್ ಆಗಿದೆ ಎಂದು ಬಾಲಿವುಡ್ ನಟಿ ಟಬು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಟಬುಗೆ ಅರಿವಿಲ್ಲದಂತೆಯೇ ಅವರ ಇನ್‌ಸ್ಟಾ Read more…

ಹಾಟ್‌ ಫೋಟೋ ಹಂಚಿಕೊಂಡ ಇಶಾ ಗುಪ್ತಾ

ಎಲ್ಲಾ ಬಾಲಿವುಡ್ ನಟಿಮಣಿಯರಂತೆ ಇಶಾ ಗುಪ್ತಾಗೂ ಸೋಷಿಯಲ್ ಮೀಡಿಯಾ ಫಾಲೋಯಿಂಗ್ ದೊಡ್ಡದಾಗಿಯೇ ಇದೆ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಚಿತ್ರಗಳನ್ನು ಪೋಸ್ಟ್ ಮಾಡುತ್ತಲೇ ಇರುವ ಇಶಾ, ಫ್ಯಾನ್ಸ್‌ ಜೊತೆಗೆ ಟಚ್‌ನಲ್ಲಿ ಇರುತ್ತಾರೆ. Read more…

ನೋಡುಗರನ್ನು ಮಂತ್ರಮುಗ್ದಗೊಳಿಸಿದೆ ಈ ಹಾಡು

ಸಾಮಾಜಿಕ ಜಾಲತಾಣದಲ್ಲಿ ಮನಸ್ಸಿಗೆ ಮುದ ನೀಡುವ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಭೈಯಾಜಿ ಎಂಬ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಲಾದ ವಿಡಿಯೋದಲ್ಲಿ ಜೋಡಿಯೊಂದು ಬಾಲಿವುಡ್​ನ ಪ್ರಸಿದ್ಧ ಸಿನಿಮಾ ಬಾರ್ಡರ್​​ನ Read more…

ಚಿತ್ರರಂಗ ತೊರೆದು ಟೇಲರಿಂಗ್ ಆರಂಭಿಸಿದ್ರಾ​ ನಟ ಸೋನು ಸೂದ್​…!?

ಬಾಲಿವುಡ್​ ನಟ ಸೋನು ಸೂದ್​​ ಟೇಲರಿಂಗ್​​ ಕೆಲಸ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ. ಈ ವಿಡಿಯೋವನ್ನ ಸ್ವತಃ ಬಾಲಿವುಡ್​ ನಟ ಸೋನು ಸೂದ್​ ಶೇರ್​ Read more…

ಹೃತಿಕ್ ಮೇಲೆ ಕಂಗನಾಗೆ ಇತ್ತಾ ಹೇಳತೀರದ ವ್ಯಾಮೋಹ…? ಅರ್ನಬ್ ಚಾಟ್‌ನಲ್ಲಿ ಬಹಿರಂಗವಾದ ವಿಷಯ ಏನು ಗೊತ್ತಾ…?

ವಾಟ್ಸಾಪ್‌ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳು ಲೀಕ್ ಆದ ಬಳಿಕ ಸುದ್ದಿಯಲ್ಲಿರುವ ರಿಪಬ್ಲಿಕ್ ಸುದ್ದಿವಾಹಿನಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ, ಮತ್ತೊಮ್ಮೆ ಭಾರೀ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಟಿಆರ್‌ಪಿ ಹಗರಣದಲ್ಲಿ ಅರ್ನಬ್ ಹೆಸರು Read more…

ಯುವ ಕ್ರಿಕೆಟಿಗರಿಗೆ ವೇದಿಕೆ ಸೃಷ್ಟಿಸಲು ಸೋನು ಚಿಂತನೆ

ದೇಶಾದ್ಯಂತ ಇರುವ ಯುವ ಕ್ರಿಕೆಟಿಗರಿಗೆ ವೇದಿಕೆ ಸೃಷ್ಟಿಸಿಕೊಡಲು ಬಾಲಿವುಡ್ ನಟ ಸೋನು ಸೂದ್‌ ತಯಾರಿ ನಡೆಸುತ್ತಿದ್ದಾರೆ. “ನಾನು ಕ್ರಿಕೆಟರ್‌ ಆಗಬೇಕೆಂದು ಯಾವಾಗಲೂ ಕನಸು ಕಾಣುತ್ತಿದ್ದೆ, ಆದರೆ ನಮ್ಮ ಪುಟ್ಟ Read more…

ಫರ್ಹಾನ್ ‌- ಫರಾ ಬಾಲ್ಯದ ದಿನಗಳ ಫ್ಲಾಶ್‌ ಬ್ಯಾಕ್ ಫೋಟೋ ವೈರಲ್

ಚಿತ್ರ ನಿರ್ಮಾಪಕಿ ಫರಾ ಖಾನ್‌ ತಮ್ಮ ಸಹೋದರ ಫರ್ಹಾನ್ ಅಖ್ತರ್‌ ಜೊತೆಗೆ ಸ್ಟೆಪ್ ಹಾಕುತ್ತಿರುವ ಥ್ರೋಬ್ಯಾಕ್ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ’ಅವೆಲ್ಲಾ ಅದ್ಭುತ ದಿನಗಳು’ ಎಂದು ಕ್ಯಾಪ್ಷನ್ Read more…

ಹಸಿ ಈರುಳ್ಳಿ ಉಪ್ಪಿನಕಾಯಿ ತಯಾರಿಸಿ ವಿಡಿಯೋ ಹಂಚಿಕೊಂಡ ಸಲ್ಮಾನ್

ತಮ್ಮ ಅಭಿಮಾನಿಗಳನ್ನು ಇಂಪ್ರೆಸ್ ಮಾಡಲು ಸಲ್ಮಾನ್ ಖಾನ್ ಏನೆಲ್ಲಾ ಮಾಡುತ್ತಾರೆ — ನಟನೆ, ಡ್ಯಾನ್ಸಿಂಗ್‌ನಿಂದ ಹಿಡಿದು ಹೋಸ್ಟಿಂಗ್‌ವರೆಗೂ ನಾನಾ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ಬಾಣಸಿಗನ ಪಾತ್ರವನ್ನೂ ರಿಯಲ್ ಲೈಫ್‌ನಲ್ಲಿ Read more…

ಲತಾ ಮಂಗೇಶ್ಕರ್‌ ಕುರಿತ ಪೋಸ್ಟ್‌ ಗೆ ಟ್ವಿಟ್ಟರ್‌ ಬಳಕೆದಾರಳ ಮೇಲೆ ಕೆಂಡಾಮಂಡಲಗೊಂಡ ಅಭಿಮಾನಿಗಳು

ದೇಶದಲ್ಲಿ ಕೆಲವೊಂದು ವಿಷಯಗಳಿಗೆ ಅದೆಷ್ಟರ ಮಟ್ಟಿಗೆ ಪಾವಿತ್ರ‍್ಯತೆಯ ಲೇಪನ ಮಾಡಲಾಗುತ್ತದೆ ಎಂದರೆ, ಆ ವಿಚಾರಗಳು ಅಥವಾ ವ್ಯಕ್ತಿಗಳ ಬಗ್ಗೆ ರಚನಾತ್ಮಕವಾಗಿಯೂ ಸಹ ಟೀಕೆಗಳನ್ನು ಮಾಡಿದಲ್ಲಿ ಭಾರೀ ವಿವಾದಗಳು ಸೃಷ್ಟಿಯಾಗಿಬಿಡುತ್ತವೆ. Read more…

ನಟನ‌ ಸಾವಿನ ಕುರಿತು ಜೋಕ್ ಮಾಡಿದ ಕಮೆಡಿಯನ್‌ ಗೆ ನೆಟ್ಟಿಗರ ತರಾಟೆ

ಹಿಂದೂ ದೇವತೆಗಳ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿ ವಿವಾದ ಸೃಷ್ಟಿಸಿದ ಸ್ಟಾಂಡ್‌-ಅಪ್ ಕಮೆಡಿಯನ್ ಮುನಾವರ್‌ ಫರೂಕಿ ಪ್ರಕರಣದ ಬಳಿಕ ಇದೀಗ ಮತ್ತೊಬ್ಬ ಸ್ಟಾಂಡ್-ಅಪ್ ಕಮೆಡಿಯನ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿವಾದಕ್ಕೆ Read more…

ಹಿಂದಿ ಆಲ್ಬಂ ಸಾಂಗ್ ಗೂ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ

ಟಾಲಿವುಡ್ ಸಿನಿಮಾಗಳ ಯಶಸ್ಸಿನ ಬೆನ್ನಲ್ಲೇ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಹಿಂದಿ ಆಲ್ಬಂ ಸಾಂಗ್ ನಲ್ಲಿ ಕೂಡ ಅಭಿನಯಿಸುತ್ತಿದ್ದಾರೆ. ರ್ಯಾಪರ್ ಬಾದ್ Read more…

ಬೆಲ್ಲಿ ನೃತ್ಯದ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ಜಾನ್ವಿ ಕಪೂರ್.​..!

ಬಾಲಿವುಡ್​ ದಂತಕತೆ ಶ್ರೀದೇವಿ ಪುತ್ರಿ ನಟಿ ಜಾನ್ವಿ ಕಪೂರ್​ ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ. ಬಾಲಿವುಡ್​ ನಟಿ ಕರೀನಾ ಕಪೂರ್ ಅಭಿನಯದ ಸಿನಿಮಾ ಅಶೋಕ Read more…

ನಟ ರಿತೇಶ್​ ದೇಶಮುಖ್ ಮನ ಗೆದ್ದಿದೆ ಈ ವಿಡಿಯೋ..!

ನೀವು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ವ್ಯಕ್ತಿ ಆಗಿದ್ದರೆ ನಿಮಗೆ ಅಮೆರಿಕದ ವ್ಯಕ್ತಿ ಬಾಲಿವುಡ್​ ಹಾಡಿಗೆ ನೃತ್ಯ ಮಾಡೋ ವಿಡಿಯೋಗಳನ್ನ ನೋಡಿರ್ತೀರಾ. ರಿಕಿ ಎಲ್​ ಪಾಂಡ್​​ ಹೃತಿಕ್​​ ರೋಶನ್ Read more…

25 ದಿನಗಳಲ್ಲಿ ಹಣ ದುಪ್ಪಟ್ಟು ಮಾಡೋ ಪ್ಲಾನ್​ ಹೇಳಿಕೊಡ್ತಾರಂತೆ ನಟ ಅಕ್ಷಯ್​ ಕುಮಾರ್…!

2006ರಲ್ಲಿ ತೆರೆಕಂಡ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅಭಿನಯದ ಹಿಂದಿ ಸಿನಿಮಾ ಫಿರ್​ ಹೇರಾ ಫೇರಿ ಸಿನಿಮಾವನ್ನ ನೋಡಿದ್ರೆ 25 ದಿನಗಳಲ್ಲಿ ಪೈಸಾ ಡಬಲ್ ಸ್ಕೀಮ್​ ಬಗ್ಗೆ ನಿಮಗೆ Read more…

BIG NEWS: ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಬಿಗ್ ರಿಲೀಫ್

ನವದೆಹಲಿ: ದೇಶದ್ರೋಹ ಪ್ರಕರಣಕ್ಕೆಸಂಬಂಧಿಸಿದಂತೆ ಬಾಲಿವುಡ್ ನಟಿ ಕಂಗನಾ ರಾಣಾವತ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಜನವರಿ 25ರವರೆಗೂ ಅವರನ್ನು ಬಂಧಿಸದಂತೆ ಬಾಂಬೆ ಹೈಕೋರ್ಟ್ ಬಾಂದ್ರಾ ಪೊಲೀಸರಿಗೆ ಸೂಚನೆ ನೀಡಿದೆ. Read more…

ಗರ್ಲ್ಸ್​ ಗ್ಯಾಂಗ್​ ಜೊತೆ ಜಾಲಿ ಮೂಡ್​ನಲ್ಲಿ ನಟಿ ಕರೀನಾ

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ಕರೀನಾ ಕಪೂರ್​ ತಮ್ಮ ಗರ್ಲ್ಸ್​ ಗ್ಯಾಂಗ್​ ಜೊತೆ ಸೇರಿ ಸಖತ್​ ಎಂಜಾಯ್​ ಮಾಡ್ತಿದ್ದಾರೆ. ಇನ್ಸ್​ಟಾಗ್ರಾಂನಲ್ಲಿ ತಮ್ಮ ಗರ್ಲ್ಸ್​ ಗ್ಯಾಂಗ್​ ಫೋಟೋವನ್ನ ನಟಿ Read more…

ಜಾನಿ ಲಿವರ್​ ಪುತ್ರಿಯ ಟ್ಯಾಲೆಂಟ್​ಗೆ ಮನಸೋತ ನಿರ್ದೇಶಕಿ..!

ಕಾಮಿಡಿಯನ್​ ಜಾನಿ ಲಿವರ್ ಮಗಳು ಮತ್ತೊಮ್ಮೆ ಫರಾ ಖಾನ್​ ರೀತಿಯಲ್ಲಿ ನಟನೆ ಮಾಡುವ ಮೂಲಕ ಅವರನ್ನ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಾಮಿ ಲಿವರ್, ಕೆಲ ದಿನಗಳ ಹಿಂದಷ್ಟೇ ಫರಾ ಖಾನ್​ Read more…

ಮಾನಸಿಕ, ದೈಹಿಕ ಹಿಂಸೆಯಿಂದ ತತ್ತರಿಸಿದ್ದೇನೆ ಎಂದ ನಟಿ ಕಂಗನಾ

ಬಾಲಿವುಡ್​ ನಟಿ ಕಂಗನಾ ರಣಾವತ್​ ತಾನು ಮಾನಸಿಕವಾಗಿ, ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ಹಿಂಸೆಗೆ ಒಳಗಾಗಿದ್ದೇನೆ ಅಂತಾ ಆರೋಪಿಸಿದ್ದಾರೆ. ಅಲ್ಲದೇ ನನಗಾಗುತ್ತಿರುವ ಚಿತ್ರಹಿಂಸೆಗಳ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳದಂತೆ ಸೂಚನೆ Read more…

ಪ್ರತಿಭಟನಾನಿರತ ರೈತರ ಪರ ನಿಂತ ಬಾಲಿವುಡ್​ನ ಖ್ಯಾತ ಗಾಯಕ

ಬಾಲಿವುಡ್​ ಗಾಯಕ ಮಿಕಾ ಸಿಂಗ್​​ ತಮ್ಮ ವಾಟರ್​ ಬ್ರ್ಯಾಂಡ್​ ಅನಾವರಣಗೊಳಿಸಿದ್ದು ಈ ನೀರಿನ ಬಾಟಲಿಗಳನ್ನ ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರಿಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೇ ಅಭಿಮಾನಿಗಳ ಬಳಿಯೂ ರೈತರಿಗೆ ನೆರವಾಗುವಂತೆ Read more…

ಬಿಕಿನಿ ಧರಿಸಿ ಪಡ್ಡೆ ಹೈಕಳ ಎದೆ ಬಡಿತ ಹೆಚ್ಚಿಸಿದ ನಟಿ

ಕೊರೊನಾ ಕಾಲದಲ್ಲಿ ಮನೆಯಲ್ಲಿ ಬಂಧಿಯಾಗಿದ್ದ ಕಲಾವಿದರು ಈಗ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾದ ಕಲಾವಿದರಲ್ಲಿ ಜನ್ನತ್ ನಟಿ ಸೋನಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...