alex Certify ಬಾಲಿವುಡ್ | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ʼಇ.ಡಿ.ʼಯಿಂದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿಚಾರಣೆ

ಸಾರ್ವಜನಿಕ ಹಣದ ದುರ್ಬಳಕೆ ಪ್ರಕರಣವೊಂದರ ತನಿಖೆಯ ಭಾಗವಾಗಿ ನಟಿ ಜಾಕೆಲಿನ್ ಫರ್ನಾಂಡೆಸ್‌ರನ್ನು ಜಾರಿ ನಿರ್ದೇಶನಾಲಯ (ಇಡಿ) ಪ್ರಶ್ನಿಸಿದೆ. ಸುಖೇಶ್ ಚಂದ್ರಶೇಖರ್‌ ಹೆಸರಿನ ವ್ಯಕ್ತಿಯೊಬ್ಬ ನಡೆಸಿದ್ದ ಬಹು-ಕೋಟಿ ಸುಲಿಗೆ ದಂಧೆಯೊಂದರ Read more…

ವಿವಾಹ ವಾರ್ಷಿಕೋತ್ಸವದಲ್ಲಿ ಬಾಲಿವುಡ್ ಹಾಡಿಗೆ ಸ್ಟೆಪ್ ಹಾಕಿದ ವಿದೇಶಿ ದಂಪತಿ

ಅಂತರ್ಜಾಲದಲ್ಲಿ ಶೇರ್‌ ಮಾಡಲ್ಪಡುವ ಕೆಲವೊಂದು ವಿಡಿಯೋಗಳು ಬಹಳ ಟ್ರೆಂಡ್ ಆಗಿ ನೆಟ್ಟಿಗರ ಹೃದಯ ಗೆದ್ದುಬಿಡುತ್ತವೆ. ಅಮೆರಿಕದ ರಿಕಿ ಪಾಂಡ್ ಶೇರ್‌ ಮಾಡಿದ ಈ ವಿಡಿಯೋದಲ್ಲಿ ತಮ್ಮ ಮದುವೆಯ 25ನೇ Read more…

ಹಾಟ್​ ಉಡುಗೆ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ನಿಯಾ ಶರ್ಮಾ……!

ಹಿಂದಿ ಕಿರುತೆರೆ ನಟಿ ನಿಯಾ ಶರ್ಮಾ ತಮ್ಮ ಉಡುಗೆಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರ್ತಾರೆ. ಬೋಲ್ಡ್​ ಉಡುಗೆಗಳನ್ನು ತೊಡುವಲ್ಲಿ ನಿಯಾ ಯಾವುದೇ ರೀತಿಯ ಹಿಂದೇಟು ಹಾಕೋದೇ ಇಲ್ಲ. ಅಲ್ಲದೇ ಇವರು Read more…

ಟ್ರಿಕ್ಕಿ ಪ್ರಶ್ನೆಯೊಂದಕ್ಕೆ ಬಲು ಜಾಣ್ಮೆಯಿಂದ ಉತ್ತರ ನೀಡಿದ ಪ್ರಿಯಾಂಕಾ ಚೋಪ್ರಾ

ತಮ್ಮ ಮೊದಲ ಆದ್ಯತೆ ಹಾಲಿವುಡ್ಡೋ, ಬಾಲಿವುಡ್ಡೋ ಎಂದು ಇನ್‌ಸ್ಟಾಗ್ರಾಂನಲ್ಲಿ ಕೇಳಿದ ಟ್ರಿಕ್ಕಿ ಪ್ರಶ್ನೆಯೊಂದಕ್ಕೆ ಸೇಫ್ ಆಗಿ ಆಡಿದ್ದಾರೆ ಪ್ರಿಯಾಂಕಾ ಚೋಪ್ರಾ. ’ಇಟ್ಸ್‌ ಟ್ರಿಕ್ಕಿ’ ಚಾಲೆಂಜ್‌ನಲ್ಲಿ ಭಾಗಿಯಾದ ಪ್ರಿಯಾಂಕಾ, ಈ Read more…

ಸಹೋದರನ ಮಗನೊಂದಿಗೆ ರಷ್ಯಾದಲ್ಲಿ ಚಿಲ್ ಮಾಡುತ್ತಿರುವ ಸಲ್ಮಾನ್‌

ರಷ್ಯಾದಲ್ಲಿ ಪ್ರಾಜೆಕ್ಟ್ ಒಂದರಲ್ಲಿ ಬ್ಯುಸಿಯಾಗಿರುವ ನಟ ಸಲ್ಮಾನ್ ಖಾನ್, ಅಲ್ಲಿನ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ತಮ್ಮ ಮುಂಬರುವ ’ಟೈಗರ್‌ 3’ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಲು ಹೋಗಿದ್ದಾರೆ. ’ಟೈಗರ್‌ ಜ಼ಿಂದಾ ಹೈ’ Read more…

ಇನಾಯಾ ಜೊತೆಗೆ ಮತ್ತೊಂದು ಡಾನ್ಸ್‌ ವಿಡಿಯೋದಲ್ಲಿ ವೈರಲ್ ಆದ ರಾಮ್ ಗೋಪಾಲ್ ವರ್ಮಾ

ಖುಲ್ಲಂಖುಲ್ಲಾ ಮಾತಾಡೋದ್ರಲ್ಲಿ ಎತ್ತಿದ ಕೈ ಆಗಿರುವ ರಾಮ್ ಗೋಪಾಲ್ ವರ್ಮಾ ನಟಿಯೊಬ್ಬರ ಜೊತೆಗೆ ವಿಚಿತ್ರವಾಗಿ ಸ್ಟೆಪ್ ಹಾಕುತ್ತಿರುವ ವಿವಾದಾತ್ಮಕ ವಿಡಿಯೋ ವೈರಲ್ ಆದ ಬಳಿಕ ಇದೀಗ ಇನಾಯಾ ಸುಲ್ತಾನಾ Read more…

ಮತ್ತೆ ಬಾಲಿವುಡ್ ಗೆ ಹಾರಿದ ಐಂದ್ರಿತಾ ರೇ: ಅಕ್ಟೋಬರ್ ನಲ್ಲಿ ‘ರಾವಣ ಲೀಲಾ’ ರಿಲೀಸ್

ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೇ ಮತ್ತೆ ಬಾಲಿವುಡ್ ಗೆ ಹಾರಿದ್ದು, ‘ರಾವಣ ಲೀಲಾ (ಭಾವೈ)’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವು ಅಕ್ಟೋಬರ್ 1ರಂದು ತೆರೆಗೆ ಬರಲು ಸಜ್ಜಾಗಿದೆ. Read more…

ರಕ್ಷಾಬಂಧನ ವಿಶೇಷ: ಬಾಲಿವುಡ್ ಸಹೋದರ – ಸಹೋದರಿಯರ ಕುರಿತು ಇಲ್ಲಿದೆ ಮಾಹಿತಿ

ಈ ವರ್ಷ ರಕ್ಷಾ ಬಂಧನದ ಹಬ್ಬವನ್ನು ಆಗಸ್ಟ್ 22 ರಂದು ಆಚರಿಸಲಾಗುತ್ತಿದೆ. ಸಹೋದರ – ಸಹೋದರಿಯರ ನಡುವಿನ ಬಾಂಧವ್ಯದ ಅನುಬಂಧವು ಸಿನಿಮಾದಲ್ಲೂ ಕೂಡ ಬಹಳ ಚೆನ್ನಾಗಿ ಮೂಡಿಬರುತ್ತದೆ. ರೀಲ್ Read more…

ವೈರಲ್ ಆಯ್ತು ಬಾಲಿವುಡ್ ಹಳೆಯ ಚಿತ್ರವೊಂದರ ಸೀನ್

ಬಾಲಿವುಡ್‌ನ ’ಮದರ್‌’ ಎಂಬ ಚಿತ್ರದ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲ. 1999ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರೇಖಾ, ರಣಧೀರ್ ಕಪೂರ್‌, ಶಶಿಕಲಾ, ಸನೋಬೆರ್‌ ಕಬೀರ್‌, ರಬತ್‌ ಖಾನ್ ಹಾಗೂ Read more…

ಕೊರೊನಾ ಸಂಕಷ್ಟದ ನಡುವೆ ಚಿತ್ರರಂಗದಲ್ಲಿ ಹೊಸ ಭರವಸೆ ಹುಟ್ಟು ಹಾಕಿದ ‘ಬೆಲ್​ಬಾಟಂ’….!

ಕೊರೊನಾ ಸಂಕಷ್ಟದ ಬಳಿಕ ಚಿತ್ರರಂಗಗಳ ಪರಿಸ್ಥಿತಿಯೇ ಬದಲಾಗಿದೆ. ಕೊರೊನಾ ಹೊಡೆತದಿಂದ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿರೋದರ ನಡುವೆಯೇ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ನಟನೆಯ ಬೆಲ್​ಬಾಟಂ ಸಿನಿಮಾ ಇಂದು ಥಿಯೇಟರ್​ಗಳಲ್ಲಿ Read more…

ನೀವು ನಂಬಲೇಬೇಕು…! ಅಫ್ಘಾನಿಸ್ಥಾನದಲ್ಲಿ ಚಿತ್ರೀಕರಣವಾಗಿತ್ತು ಬಾಲಿವುಡ್‌ ಚಿತ್ರ

ಅಫ್ಘಾನಿಸ್ತಾನವನ್ನು ಕ್ಷಿಪ್ರವಾಗಿ ತೆಕ್ಕೆಗೆ ತೆಗೆದುಕೊಂಡು ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನ್‌ ಸುದ್ದಿಗಳು ಜಾಗತಿಕ ಸಮುದಾಯದ ಗಮನ ಹಿಡಿದಿಟ್ಟಿರುವ ಕಾಲಘಟ್ಟ ಇದು. ಅಗ್ರ ನಾಯಕರು, ಸೆಲೆಬ್ರಿಟಿಗಳಾದಿಯಾಗಿ ಎಲ್ಲರೂ ಸಹ ಸಾಮಾಜಿಕ ಜಾಲತಾಣದಲ್ಲಿ Read more…

ಭಾರತೀಯ ಹಾಡಿಗೆ ವಿದೇಶಿಗನ ಭರ್ಜರಿ ಡಾನ್ಸ್

ಅಂತರ್ಜಾಲದಲ್ಲಿ ’ಡಾನ್ಸಿಂಗ್ ಡ್ಯಾಡ್’ ಎಂದೇ ಖ್ಯಾತರಾಗಿರುವ ಅಮೆರಿಕದ ವ್ಯಕ್ತಿಯೊಬ್ಬರು ಸಾಂಕ್ರಮಿಕದ ವೇಳೆ ತಮ್ಮ ವಿಶೇಷ ಪ್ರತಿಭೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ಅಲ್ಲು ಅರ್ಜುನ್‌ರ ’ಬುಟ್ಟ ಬೊಮ್ಮಾ’ Read more…

ದೀಪಿಕಾ ಪರ್ಸ್ ನಲ್ಲಿರುತ್ತೆ ಸೂಜಿ-ದಾರ….! ಕಾರಣ ಪತಿ ರಣವೀರ್ ಸಿಂಗ್

ಬಾಲಿವುಡ್ ನ ಪ್ರಸಿದ್ಧ ಜೋಡಿಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅತ್ಯಂತ ವಿಶೇಷ ಜೋಡಿ. ಈ ಇಬ್ಬರ ಫೋಟೋಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ರಣವೀರ್ Read more…

ಮತ್ತಷ್ಟು ಹೆಚ್ಚಾಯ್ತು ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಸಂಕಷ್ಟ

ರಾಜ್ ಕುಂದ್ರಾ ನೀಲಿ ಚಿತ್ರದ ವ್ಯವಹಾರದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್‌ನ ಕ್ರೈಂ ಬ್ರಾಂಚ್‌ ಇದಕ್ಕೆಂದೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದೆ. ನೀಲಿ ಚಿತ್ರಗಳ ನಿರ್ಮಾಣ Read more…

ಶಾರುಖ್‌ ಚಿತ್ರದ ಹಾಡಿಗೆ ಜಪಾನಿ ಹುಡುಗಿಯರ ಭರ್ಜರಿ ಸ್ಟೆಪ್

ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ದೊಡ್ಡ ಅಭಿಮಾನಿಗಳನ್ನು ಹೊಂದಿದೆ ಬಾಲಿವುಡ್. ತಮ್ಮ ಮೆಚ್ಚಿನ ಬಾಲಿವುಡ್ ಚಿತ್ರಗಳ ಹಾಡುಗಳಿಗೆ ಸ್ಟೆಪ್ ಹಾಕುತ್ತಾ ವಿಡಿಯೋ ಅಪ್ಲೋಡ್ ಮಾಡುವ ಮಂದಿ ಅನೇಕ ದೇಶಗಳಲ್ಲಿ ಇದ್ದಾರೆ. Read more…

ಇಂದಿರಾ ಗಾಂಧಿಯಾಗಿ ಕಾಣಿಸಿಕೊಳ್ಳಲಿರುವ ಲಾರಾ ದತ್ತಾ

ಅಕ್ಷಯ್ ಕುಮಾರ್‌ ಅಭಿನಯದ ಮುಂಬರುವ ಚಿತ್ರ ‘ಬೆಲ್ ಬಾಟಂ’ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಲಾರಾ ದತ್ತಾ ತಮ್ಮ ಲುಕ್ಸ್‌ನಿಂದ ಎಲ್ಲರನ್ನೂ ದಂಗು ಬಡಿಸಿದ್ದಾರೆ. ಭಾರತೀಯ Read more…

ವಿಡಿಯೋ: ಲೈವ್‌ ಶೋ ವೇಳೆ ನೇಹಾ-ರೋಹನ್‌ಪ್ರೀತ್‌ ರೊಮ್ಯಾನ್ಸ್‌

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿ ಮಾಡುತ್ತಲೇ ಇರುವ ಸಲೆಬ್ರಿಟಿ ದಂಪತಿ ನೇಹಾ ಕಕ್ಕರ್‌-ರೋಹನ್‌ಪ್ರೀತ್ ಸಿಂಗ್ ಎಲ್ಲೇ ಇದ್ದರೂ ಪರಸ್ಪರ ಪ್ರೀತಿ ವ್ಯಕ್ತಪಡಿಸುಲು ಯಾವತ್ತೂ ಹಿಂದೇಟು ಹಾಕುವುದಿಲ್ಲ. ಶುಕ್ರವಾರ ಬೆಂಗಳೂರಿಗೆ Read more…

ನನ್ನ ಬೋಲ್ಡ್ ವಿಡಿಯೋಗಳನ್ನು ಶಿಲ್ಪಾ ಶೆಟ್ಟಿ ಮೆಚ್ಚಿಕೊಂಡಿದ್ದರು: ಶೆರ್ಲಿನ್ ಚೋಪ್ರಾ

ಅರೆ ನಗ್ನ ಚಿತ್ರಗಳು ಹಾಗೂ ನೀಲಿಚಿತ್ರಗಳ ಶೂಟಿಂಗ್ ಸಾಮಾನ್ಯವಾದ ವಿಚಾರವೆಂದು ತನ್ನನ್ನು ನಂಬಿಸಿ ತಪ್ಪು ದಾರಿಗೆ ಎಳೆಯಲಾಗಿತ್ತು ಎಂದು ನಟಿ ಶೆರ್ಲಿನ್ ಚೋಪ್ರಾ ತಿಳಿಸಿದ್ದಾರೆ. ನೀಲಿ ಚಿತ್ರಗಳ ನಿರ್ಮಾಣ Read more…

ಗ್ರಾಮೀಣ ವ್ಯಾಪಾರಿಗಳ ಆದಾಯ ಹೆಚ್ಚಿಸಲು ಮುಂದಾದ ಸೋನು ಸೂದ್

ಬಾಲಿವುಡ್ ನಟ ಸೋನು ಸೂದ್, ಭಾರತದ ಮೊದಲ ಗ್ರಾಮೀಣ ಬಿ 2 ಬಿ ಟ್ರಾವೆಲ್ ಟೆಕ್ ಪ್ಲಾಟ್‌ಫಾರ್ಮ್, ಟ್ರಾವೆಲ್ ಯೂನಿಯನ್ ಪ್ರಾರಂಭಿಸಿದ್ದಾರೆ. ನಟ ಸೋನು ಸೂದ್ ಅವರ, ಟ್ರಾವೆಲ್ Read more…

ನಟಿ ಶೆರ್ಲಿನ್ ಚೋಪ್ರಾಗೆ ಶುರುವಾಯ್ತು ಸಂಕಷ್ಟ

ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಕೇಳಿ ಬರುತ್ತಿರುವ ನೀಲಿ ಚಿತ್ರ ನಿರ್ಮಾಣದ ಸಂಬಂಧ ನಡೆಯುತ್ತಿರುವ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾಗೆ ಮುಂಬೈ ಕ್ರೈಂ ಬ್ರಾಂಚ್‌ ಪೊಲೀಸರು ಸಮನ್ಸ್ ಜಾರಿ Read more…

ಚರ್ಚೆಗೆ ಕಾರಣವಾಯ್ತು ನಟಿ ಕೇಕ್‌ ಕತ್ತರಿಸಿದ ವಿಧಾನ

ಗುರುವಾರದಂದು ತಮ್ಮ 47ನೇ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್ ನಟಿ ಕಾಜೋಲ್‌ರನ್ನು ಅಭಿನಂದಿಸಲು ಅವರ ಜೂಹೂ ನಿವಾಸದ ಬಳಿ ಅಭಿಮಾನಿಗಳು ನೆರೆದಿದ್ದರು. ಮೆಚ್ಚಿನ ನಟಿಗಾಗಿ ಹುಟ್ಟುಹಬ್ಬದ ಕೇಕ್‌ ಅನ್ನೂ ತಂದಿದ್ದರು Read more…

ಸಂಚಲನ ಸೃಷ್ಟಿಸುತ್ತಿರುವ ’ಗಣಿತಜ್ಞ’ ಅನಿಲ್ ಕಪೂರ್‌

ಗಣಿತದ ಸಮಸ್ಯೆಗೂ ಬಾಲಿವುಡ್ ಚಿತ್ರದ ಹಾಡಿಗೂ ಎತ್ತಿಂದೆತ್ತಣ ಅಲ್ವಾ…? ಇದೇ ಗಣಿತದ ಕಾರಣದಿಂದಾಗಿ ನಟ ಅನಿಲ್ ಕಪೂರ್‌ ನೆಟ್ಟಿಗರ ಬಳಗದಲ್ಲಿ ವೈರಲ್ ಆಗಿದ್ದಾರೆ. ರಾಮ್ ಲಖನ್‌ರ ’ಒನ್ ಟೂ Read more…

ಮಧ್ಯರಾತ್ರಿ ಬಾತ್ ರೂಮಿಗೆ ಕರೆದೊಯ್ದ ಈ ನಟಿ ಪತಿ ಮಾಡಿದ್ದ ಇಂಥಾ ಕೆಲಸ…!

ಕಿರುತೆರೆ ಹಾಗೂ ಸಿನಿಮಾ ಕಲಾವಿದರ ಕೌಟುಂಬಿಕ ದೌರ್ಜನ್ಯದ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗ್ತಿದೆ. ಅನೇಕ ಸೆಲೆಬ್ರಿಟಿಗಳು ತಮ್ಮ ನೋವು ತೋಡಿಕೊಂಡಿದ್ದಾರೆ. ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಏಕ್ತಾ ಕಪೂರ್, Read more…

ಪ್ರೀಬರ್ತ್‌ಡೇ ಸಂಭ್ರಮದ ಫೋಟೋ ಶೇರ್‌ ಮಾಡಿದ ಕಾಜೊಲ್

ಈ ಸೆಲೆಬ್ರಿಟಿಗಳೇ ಹಾಗೆ ನೋಡಿ. ಪಾರ್ಟಿ ಮಾಡಲು ಏನಾದರೊಂದು ಕಾರಣ ಉತ್ಪತ್ತಿ ಮಾಡಿಬಿಡುತ್ತಾರೆ. ತಮ್ಮ ಹುಟ್ಟುಹಬ್ಬ ಹತ್ತಿರವಾಗುತ್ತಿರುವುದನ್ನೂ ಆಚರಿಸಲು ಮುಂದಾದ ಕಾಜೋಲ್ ’ಪ್ರೀಬರ್ತ್‌ಡೇ’ ಆಚರಣೆಯನ್ನು ಸಹೋದರಿ ತನಿಷಾ ಹಾಗೂ Read more…

ಮದುವೆ ವಿಚಾರವಾಗಿ ಇಂಟ್ರಸ್ಟಿಂಗ್​ ಮಾಹಿತಿ ಶೇರ್​ ಮಾಡಿದ ನಟಿ ಜಾನ್ವಿ ಕಪೂರ್​..!

ಸೆಲೆಬ್ರಿಟಿಗಳ ಮದುವೆ ಅಂದರೆ ಸಾಕು ವಿಜೃಂಭಣೆಯಿಂದ ಕೂಡಿರುತ್ತೆ. ವಿವಾಹ ಮಹೋತ್ಸವ ನಡೆಯುವ ಸ್ಥಳ, ಸೆಲೆಬ್ರಿಟಿ ದಂಪತಿ ಫೋಟೋ ಇವನ್ನೆಲ್ಲ ನೋಡೋದೇ ಅಭಿಮಾನಿಗಳ ಕಣ್ಣಿಗೆ ಪರಮಾನಂದವೆನಿಸುತ್ತೆ. ಇದೀಗ ಬಾಲಿವುಡ್​ ನಟಿ Read more…

ರಾಜ್ ಕುಂದ್ರಾ ವಿರುದ್ಧ ಲೈಂಗಿಕ ಹಲ್ಲೆ ಆಪಾದನೆ ಮಾಡಿದ ನಟಿ

ನೀಲಿ ಚಿತ್ರಗಳ ನಿರ್ಮಾಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ರಾಜ್ ಕುಂದ್ರಾಗೆ ಕೆಳ ಹಂತದ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ. ಇದೇ ವೇಳೆ ಕುಂದ್ರಾ ವಿರುದ್ಧ ದನಿಯೆತ್ತಿರುವ ಕೆಲವೊಂದು ನಟಿಯರು, Read more…

ʼಹಾಲಿಡೇʼ ಚಿತ್ರಗಳನ್ನು ಶೇರ್‌ ಮಾಡಿದ ಇಶಾ ಗುಪ್ತಾ

’ಬಾದ್‌ಶಾಹೋ’, ’ರುಸ್ತೊಂ’, ಕಮಾಂಡೋ 2’ ಚಿತ್ರಗಳಲ್ಲಿ ನಟಿಸಿರುವ ಇಶಾ ಗುಪ್ತಾ ಇತ್ತೀಚೆಗೆ ಸ್ಪೇನ್‌ ಪ್ರವಾಸಕ್ಕೆ ತೆರಳಿದ ನೆನಪುಗಳನ್ನು ಚಿತ್ರಗಳ ರೂಪದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. SHOCKING VIDEO: ಖ್ಯಾತ Read more…

ಪೊಲೀಸರೊಂದಿಗೆ ಪತಿ ಬರ್ತಿದ್ದಂತೆ ಶಿಲ್ಪಾ ಶೆಟ್ಟಿ ಮಾಡಿದ್ದೇನು ಗೊತ್ತಾ….?

ಅಶ್ಲೀಲ ವಿಡಿಯೋ ಪ್ರಕರಣದ ವಿಚಾರಣೆ ಸಂಬಂಧ ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ರಾಜ್​ ಕುಂದ್ರಾ ಜೊತೆ ಶುಕ್ರವಾರ ಶಿಲ್ಪಾ ಶೆಟ್ಟಿ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಟಿ Read more…

ಅಂದುಕೊಂಡಂತೆ ನಡೆದಿದ್ದರೆ 3 ವರ್ಷದಲ್ಲಿ ಇಷ್ಟಾಗ್ತಿತ್ತು ರಾಜ್ ಕುಂದ್ರಾ ಆಸ್ತಿ…!

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಉದ್ಯಮಿ ರಾಜ್ ಕುಂದ್ರಾ, ಪ್ರಕರಣದ ಬಗ್ಗೆ ದಿನಕ್ಕೊಂದು ಸಂಗತಿ ಬಹಿರಂಗವಾಗ್ತಿದೆ. ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ಗಳಿಕೆ ಬಹಿರಂಗವಾಗಿದೆ. ಮುಂಬರುವ 3 Read more…

KBC ಯಲ್ಲೂ ಭಾಗವಹಿಸಿದ್ದರು ಭೂಕುಸಿತದಲ್ಲಿ ಬಲಿಯಾದ ವೈದ್ಯೆ

ಹಿಮಾಚಲ ಪ್ರದೇಶದ ಸಂಗಾ ಕಣಿವೆಯಲ್ಲಿ ಭೂಕುಸಿತಕ್ಕೆ ಸಿಲುಕಿ ಮೃತಪಟ್ಟ ಜೈಪುರ ಮೂಲದ ವೈದ್ಯೆ ದೀಪಾ ಶರ್ಮಾರ ಸಾವಿಗೆ ನೆಟ್ಟಿಗ ಸಮುದಾಯ ಕಂಬನಿ ಮಿಡಿದಿದೆ. ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ಭಾಗಿಯಾಗಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...