alex Certify ಬಾಲಿವುಡ್ | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಕರೀನಾ, ಹೃತಿಕ್‍‍ ರ ‘ಬೋಲೆ ಚೂಡಿಯನ್‍’ಗೆ ಹೆಜ್ಜೆ ಹಾಕಿದ ಸಿಂಗಾಪೂರದ ಯುವಕರು: ವಿಡಿಯೋ ವೈರಲ್

ಬಾಲಿವುಡ್ ಹಾಡುಗಳು ಭಾರತದಲ್ಲಿ ಮಾತ್ರ ಜನಪ್ರಿಯವಾಗಿಲ್ಲ, ಇತರೆ ದೇಶಗಳಲ್ಲೂ ಕೂಡ ಹಲವಾರು ಜನರು ಭಾರತದ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಇದರಲ್ಲಿ ಕಭಿ ಖುಷಿ ಕಭಿ ಗಮ್ ಅಪ್ರತಿಮ ಚಲನಚಿತ್ರಗಳಲ್ಲೊಂದಾಗಿದೆ. ಅದರ Read more…

ಫಿಟ್ನೆಸ್ ನ ವಿಡಿಯೋ ಹಂಚಿಕೊಂಡ ನಟಿ ದಿಶಾ ಪಟಾನಿ

ಬಾಲಿವುಡ್ ನಟಿ ದಿಶಾ ಪಟಾನಿಯ ಬೆರಗುಗೊಳಿಸುವ ನೋಟ ಹಾಗೂ ಆಕರ್ಷಕ ನೃತ್ಯ ಕೌಶಲ್ಯಗಳನ್ನು ಹೊರತುಪಡಿಸಿ, ಅವರು ಅದ್ಭುತ ಫಿಟ್ನೆಸ್ ಅನ್ನು ಕೂಡ ಹೊಂದಿದ್ದಾರೆ. ದಿಶಾ ಪಟಾನಿ ಆಗಾಗ್ಗೆ ತಮ್ಮ Read more…

ಪತಿಯಿಂದ ಹಲ್ಲೆಗೊಳಗಾದ ಬಾಲಿವುಡ್ ಹಾಟ್​ ಬೆಡಗಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು

ಬಾಲಿವುಡ್​ನ ಹಾಟ್​​ ನಟಿ ಹಾಗೂ ಮಾಡೆಲ್​ ಪೂನಂ ಪಾಂಡೆ ಪತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ತಮ್ಮ ಮೇಲೆ ಪತಿ ದೌರ್ಜನ್ಯ ನಡೆಸಿದ್ದಾರೆ ಎಂದು ಪೂನಂ ಪಾಂಡೆ ಆರೋಪಿಸಿದ್ದಾರೆ. ಪೂನಂ Read more…

ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ನಟಿ ಮಾಧುರಿ ದೀಕ್ಷಿತ್ ಪುತ್ರ ರಿಯಾನ್

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮತ್ತು ಶ್ರೀರಾಮ್ ನೆನೆ ಅವರ ಕಿರಿಯ ಪುತ್ರ ರಿಯಾನ್ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದಂದು (ನವೆಂಬರ್ 7 ) ತಮ್ಮ ತಲೆಗೂದಲನ್ನು ದಾನ Read more…

ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಯನ್ನು ತರಾಟೆಗೆ ತೆಗೆದುಕೊಂಡ ಸಲ್ಲು ಭಾಯ್..​..!

ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಹೀರೋಗಳ ಜೊತೆ ಸೆಲ್ಫಿ ತೆಗೆದುಕೊಳ್ಳೋದು ಅಂದರೆ ಅದೊಂತರಾ ಕ್ರೇಜ್​ ಇದ್ದಂಗೆ. ಆದರೆ ಬಹಳಷ್ಟು ಸೆಲೆಬ್ರಿಟಿಗಳು ಇದಕ್ಕೆ ಕಿರಿಕಿರಿ ಮಾಡಿಕೊಳ್ಳುವುದು ಇದೆ. ಇಂತದ್ದೇ ಒಂದು ಅನುಭವ Read more…

Shocking: ಸಿನಿಮಾದಲ್ಲಿನ ರೊಮ್ಯಾಂಟಿಕ್​ ದೃಶ್ಯ ನೋಡಿದ ಯುವಕನಿಂದ ಮಾನಗೇಡಿ ಕೆಲಸ..!

ಸಿನಿಮಾಗಳು ಅಂದಮೇಲೆ ಅದರಲ್ಲಿ ರೊಮ್ಯಾಂಟಿಕ್​​ ದೃಶ್ಯಗಳು ಇರೋದು ಸರ್ವೇ ಸಾಮಾನ್ಯ. ಆದರೆ ಇಂತಹ ದೃಶ್ಯಗಳನ್ನು ನೋಡುವ ಮುನ್ನ ಭಾವನೆಗಳನ್ನು ನಿಯಂತ್ರಿಸಿಕೊಳ್ಳಬೇಕು. ಇಲ್ಲವಾದರಲ್ಲಿ ನೀವು ಬಹುದೊಡ್ಡ ಯಡವಟ್ಟು ಮಾಡಿಕೊಳ್ಳುವ ಸಾಧ್ಯತೆ Read more…

ಬಾಯಲ್ಲಿ ನೀರೂರಿಸುವ ಖಾದ್ಯಗಳ ಫೋಟೋ ಪೋಸ್ಟ್ ಮಾಡಿದ ನಟಿ ಸೋನಮ್ ಕಪೂರ್..!

ಬಾಲಿವುಡ್ ನಟಿ ಸೋನಂ ಕಪೂರ್ ಆಹಾರ ಪ್ರಿಯೆ.. ಕೇವಲ ತಿನ್ನೋದಷ್ಟೇ ಅಲ್ಲ, ತಮ್ಮ ಕೈಯಾರೆ ಖಾದ್ಯಗಳನ್ನು ಸಹ ಇವರು ತಯಾರಿಸುತ್ತಾರೆ. ದೀಪಾವಳಿ ಹಬ್ಬದ ವಾರವಂತೂ ಬಾಯಲ್ಲಿ ನಿರೂರಿಸುವ ಬಗೆಬಗೆಯ Read more…

ಅಮೆರಿಕಾದಲ್ಲಿ ಬೆಳಕಿನ ಹಬ್ಬ ಆಚರಿಸಿದ ಪ್ರಿಯಾಂಕಾ ಚೋಪ್ರಾ – ನಿಕ್ ಜೋನಾಸ್ ದಂಪತಿ

ದೇಶದಾದ್ಯಂತ ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಇದ್ರಿಂದ ಬಾಲಿವುಡ್ ಸೆಲೆಬ್ರೆಟಿಗಳು ಕೂಡ ಹೊರತಾಗಿಲ್ಲ. ಈ ವರ್ಷದ ದೀಪಾವಳಿಯು ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರಿಗೆ Read more…

ಪತಿಯ ಜನ್ಮದಿನದಂದು ಭಾವನಾತ್ಮಕ ಪೋಸ್ಟ್​ ಶೇರ್​ ಮಾಡಿದ ನಟಿ ಅನುಷ್ಕಾ ಶರ್ಮಾ..!

ಜನ್ಮದಿನದ ಸಂಭ್ರಮದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ಪತ್ನಿ ಹಾಗೂ ಬಾಲಿವುಡ್​ ನಟಿ ಇನ್​ಸ್ಟಾಗ್ರಾಂನಲ್ಲಿ ವಿಶೇಷವಾಗಿ ಶುಭ ಕೋರಿದ್ದಾರೆ. ಪತಿಯ ಜೊತೆಗಿನ ಮುದ್ದಾದ ಫೋಟೋವನ್ನು ಹಂಚಿಕೊಂಡಿರುವ ನಟಿ Read more…

ನಟ ಅನುಪಮ್ ಖೇರ್ ಅವರನ್ನು ಒಣಗಿದ ಮೀನಿಗೆ ಹೋಲಿಸಿದ್ದು ಯಾರು ಗೊತ್ತಾ..? ವಿಡಿಯೋ ವೈರಲ್

ಪ್ರತಿಯೊಬ್ಬರ ತಂದೆ-ತಾಯಿಯು ತಮ್ಮ ಮಕ್ಕಳ ಬಗ್ಗೆ ಒಳ್ಳೆಯದನ್ನೇ ಬಯಸುತ್ತಾರೆ. ಮಕ್ಕಳೇನಾದ್ರೂ ತಮ್ಮಿಂದ ದೂರದಲ್ಲಿದ್ದರೆ ಅಂತೂ ಅಮ್ಮನ ಸ್ಥಿತಿ ಕೇಳೋದೇ ಬೇಡ…. ತನ್ನ ಮಗ ಅಥವಾ ಮಗಳು ಊಟ ಮಾಡ್ರಿದ್ರೋ Read more…

ಬಾತ್ ರೂಮಿನ ನಗ್ನ ಫೋಟೋ ಹಾಕಿ ಸುದ್ದಿ ಮಾಡಿದ ನಟಿ

ನಟಿ ಸೋಫಿಯಾ ಹಯಾತ್ ತೆರೆ ಮೇಲೆ ಕಾಣಿಸಿಕೊಳ್ತಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ತನ್ನನ್ನು ಸನ್ಯಾಸಿನಿ ಎಂದು ಬಣ್ಣಿಸಿಕೊಳ್ಳುವ ಸೋಫಿಯಾ, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಾಕಿ ಸುದ್ದಿಯಲ್ಲಿರ್ತಾಳೆ. ಸೋಫಿಯಾ Read more…

ಕೇದಾರನಾಥಕ್ಕೆ ಭೇಟಿ ನೀಡಿ ಫೋಟೋ ಹಂಚಿಕೊಂಡ ನಟಿ ಸಾರಾ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಮತ್ತು ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್ ನಿಂದಾಚೆಗೂ ಉತ್ತಮ ಸ್ನೇಹ Read more…

ಅಟಲ್ ಸುರಂಗಕ್ಕೆ ಭೇಟಿ ನೀಡಿ, ವಿಡಿಯೋ ಪೋಸ್ಟ್ ಮಾಡಿದ ಬಾಲಿವುಡ್ ನಟ ಧರ್ಮೇಂದ್ರ

ಮನಾಲಿ: ಬಾಲಿವುಡ್ ನ ಹಿರಿಯ ನಟ ಧರ್ಮೇಂದ್ರ ಅವರು ಹಿಮಾಚಲ ಪ್ರದೇಶದ ಅಟಲ್ ಸುರಂಗಕ್ಕೆ ಭೇಟಿ ನೀಡಿದ್ದಾರೆ. 9.02 ಕಿಮೀ ಉದ್ದವಿರುವ ಕುದುರೆಗಾಡಿ ಆಕಾರದ ಸುರಂಗವನ್ನು ನಿರ್ಮಿಸಿರುವ ಪ್ರಭಾವಶಾಲಿ Read more…

ಪತಿ ಲಡ್ಡು ತಿನ್ನುವ ಫೋಟೋ ಹಂಚಿಕೊಂಡು ದೀಪಾವಳಿ ಸಂಭ್ರಮಿಸಿದ ನಟಿ ನೇಹಾ ಧೂಪಿಯಾ

ಇವಾಗಂತೂ ಹಬ್ಬದ ಸೀಸನ್…. ಹಬ್ಬದ ಸಮಯ ಅಂದ್ರೆ ನೆನಪಾಗುವುದು ರುಚಿಯಾದ, ಬಾಯಲ್ಲಿ ನೀರೂರಿಸುವ ಬಗೆ-ಬಗೆಯ ತಿಂಡಿಗಳು. ಉದಾಹರಣೆಗೆ ಗುಲಾಬ್ ಜಾಮೂನ್, ಕಾಜು ಕಟ್ಲೀಸ್, ರಸಮಲೈ, ರಸಗುಲ್ಲಾ ಅಥವಾ ಇತರೆ Read more…

ಮತ್ಸ್ಯ ಕನ್ಯೆಯಂತೆ ಪೋಸ್​ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ಹಾಟ್​ ಬೆಡಗಿ ಜಾಕಲೀನ್ ಫರ್ನಾಂಡಿಸ್​..!

ಬಾಲಿವುಡ್​ ನಟಿ ಜಾಕ್ಲೀನ್ ಫರ್ನಾಂಡೀಸ್​​ ತಮ್ಮ ಹಾಲೋವನ್​​ ವೇಷದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಮತ್ಸ್ಯಕನ್ಯೆಯಂತೆ ತಯಾರಾಗಿ ಇವರು ಪೋಸ್​​ ಕೊಟ್ಟ ಪರಿ ಕಂಡು ಅನೇಕರು ಫಿದಾ Read more…

ಇಂದು ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್‍ಗೆ ಹುಟ್ಟುಹಬ್ಬದ ಸಂಭ್ರಮ

ಇಂದು ಕರಾವಳಿ ಬೆಡಗಿ ಬಾಲಿವುಡ್ ಬ್ಯೂಟಿ ಕ್ವೀಟ್ ಐಶ್ವರ್ಯಾ ರೈ ಬಚ್ಚನ್ ಅವರ ಜನ್ಮದಿನ. 1973ರ ನವೆಂಬರ್ 1 ರಂದು ಮಂಗಳೂರಿನಲ್ಲಿ ಜನಿಸಿದ ಇವರು, ಇಂದು ವಿಶ್ವದ ಅತ್ಯಂತ Read more…

ಇಲ್ಲಿದೆ ಬಾಲಿವುಡ್ ಸೆಲೆಬ್ರಿಟಿಗಳ ಮುಜುಗರದ ಅಪ್ಪುಗೆ ಫೋಟೋಗಳು

ತಾಯಿ-ಮಗುವನ್ನು ಅಪ್ಪಿ ಹಿಡಿದುಕೊಳ್ಳುವುದು ಕರುಳ ಬಳ್ಳಿಯ ಸಂಬಂಧವಾಗಿದೆ. ಹಾಗೆಯೇ ಸ್ನೇಹಿತರು, ಸಂಗಾತಿ ಅಥವಾ ಕುಟುಂಬಸ್ಥರ ಜೊತೆಗೆ ಅಪ್ಪುಗೆ ಮಾಡಿಕೊಳ್ಳುವುದು ನಮ್ಮಲ್ಲಿ ಭಾವನಾತ್ಮಕವಾಗಿ ಬೆರೆಯುವಂತಾಗುತ್ತದೆ. ಆದರೆ, ಕೆಲವು ಸೆಲೆಬ್ರಿಟಿಗಳ ಅಪ್ಪುಗೆಗಳ Read more…

ಬೆಬೋ ಪುತ್ರನ ಫೋಸ್‍ಗೆ ನೆಟ್ಟಿಗರು ಫಿದಾ

ಬಾಲಿವುಡ್ ನಟಿ ಕರೀನಾ ಕಪೂರ್ ತನ್ನ ಪತಿ ಸೈಫ್ ಅಲಿ ಖಾನ್ ಹಾಗೂ ಪುತ್ರರ ಜೊತೆ ಫುಲ್ ಜಾಲಿ ಮೂಡ್ ನಲ್ಲಿದ್ದಾರೆ. ಬೆಬೋ ತಮ್ಮ ಹಿರಿಯ ಪುತ್ರ ತೈಮೂರ್ Read more…

ಪುನೀತ್ ನಿಧನಕ್ಕೆ ಕಂಬನಿ ಮಿಡಿದ ಬಾಲಿವುಡ್

ಕರ್ನಾಟಕದ ಮಗ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ. ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಇರುವ ಅಭಿಮಾನಿಗಳಿಗೆ ಪುನೀತ್ ಅವರ ಹಠಾತ್ Read more…

ನಟಿ ದಿಶಾ ಪಟಾನಿಯ ಬೀಚ್‌ ಫೋಟೋ ನೋಡಿ ಪಡ್ಡೆ ಹುಡುಗ್ರು ಕ್ಲೀನ್ ಬೋಲ್ಡ್..!

ನಟಿ ದಿಶಾ ಪಟಾನಿ ಬೀಚ್ ನಲ್ಲಿ ತೆಗೆದ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಂತರ್ಜಾಲದಲ್ಲಿ ಇದು ಸೆನ್ಸೇಶನ್ ಕ್ರಿಯೇಟ್ ಮಾಡಿದ್ದು, ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಬಿಳಿ ಬಿಕಿನಿಯನ್ನು ಧರಿಸಿರುವ Read more…

Viral Video: ಸಲ್ಮಾನ್ ಖಾನ್ ಹಾಡಿಗೆ ಸ್ಟೆಪ್ ಹಾಕಿ ರಂಜಿಸಿದ ಡಾನ್ಸಿಂಗ್ ಡ್ಯಾಡ್

ಬಾಲಿವುಡ್ ಹಾಡುಗಳು ಭಾರತದಲ್ಲಿ ಮಾತ್ರವಲ್ಲದೇ ಭಾರತೀಯ ಸಂಜಾತರು ಇರುವಲ್ಲೆಲ್ಲಾ ಸದ್ದು ಮಾಡುತ್ತಲೇ ಇರುತ್ತವೆ. ವಾಷಿಂಗ್ಟನ್‌ನಲ್ಲಿರುವ ಇಂಥ ಒಬ್ಬ ಅಭಿಮಾನಿ ರಿಕಿ ಎಲ್‌ ಪಾಂಡ್. ಕಂಟೆಂಟ್ ಸೃಷ್ಟಿಕರ್ತನಾಗಿರುವ ರಿಕಿ, ಬಾಲಿವುಡ್ Read more…

ಹುಟ್ಟುಹಬ್ಬದ ನಂತರ ರಿಲ್ಯಾಕ್ಸ್ ಮೂಡ್ ನಲ್ಲಿ ಡ್ರೀಮ್ ಗರ್ಲ್ ಹೇಮಾಮಾಲಿನಿ….!

ಅಕ್ಟೋಬರ್ 16ರಂದು ತಮ್ಮ ಕುಟುಂಬ ಮತ್ತು ಆಪ್ತರೊಂದಿಗೆ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಟಿ ಹೇಮಾ ಮಾಲಿನಿ ಈಗ ತಮ್ಮ ಪತಿ, ನಟ ಧರ್ಮೇಂದ್ರ ಅವರೊಂದಿಗೆ ರಿಲ್ಯಾಕ್ಸ್ ಆಗಿದ್ದಾರೆ. ನಟಿ Read more…

ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಲೇ ಚಿತ್ರದ ಶೂಟಿಂಗ್ ಮುಗಿಸಿದ ನಿರ್ದೇಶಕ

ತಮ್ಮ ನಿದೇರ್ಶನದ ’ಅಂತಿಮ್’ ಚಿತ್ರದ ಶೂಟಿಂಗ್‌ ನ ಕೊನೆಯ ಭಾಗದ ವೇಳೆ ಮಹೇಶ್ ಮಾಂಜ್ರೇಕರ್‌ ಗೆ ಕ್ಯಾನ್ಸರ್‌ ಇರುವ ವಿಚಾರ ತಿಳಿದು ಬಂದಿದೆ. ಇದರ ನಡುವೆಯೂ ಶೂಟಿಂಗ್ ಮುಂದುವರೆಸಿದ್ದಾರೆ Read more…

ಕ್ಯಾಡ್‌ ಬರಿ ಜಾಹೀರಾತಿನೊಂದಿಗೆ ನೆಟ್ಟಿಗರ ಹೃದಯ ಗೆದ್ದ ಶಾರುಖ್ ಖಾನ್

ಸಿಹಿ ತಿನಿಸುಗಳ ದಿಗ್ಗಜ ಕ್ಯಾಡ್‌ಬರೀಯ ಹೊಸ ಜಾಹೀರಾತಿನ ಮೂಲಕ ಬಾಲಿವುಡ್ ನಟ ಶಾರುಖ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ. ಈ ದೀಪಾವಳಿ ವೇಳೆ ಸ್ಥಳೀಯ ಕಿರಾಣಿ Read more…

ಶಾರುಖ್ ಖಾನ್ ಸರಳತೆಯನ್ನು ಮೆಲುಕುಹಾಕಿದ ಗಾಯಕಿ

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮ್ಮ ಸರಳತೆ ಹಾಗೂ ನಮ್ರತೆಗೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ ವಿಷಯವನ್ನು ಗಾಯಕಿ ಚಿನ್ಮಯಿ ಶ್ರೀಪಾದ ಅವರು Read more…

ಬಿಜೆಪಿ ಸಂಸದರ ಕೆಂಗಣ್ಣಿಗೆ ಗುರಿಯಾದ ಅಮೀರ್‌ ಖಾನ್‌ ಜಾಹೀರಾತು

ದೀಪಾವಳಿಯನ್ನು ವರ್ಣಿಸಲು ಉರ್ದು ಸಾಲುಗಳನ್ನು ಆಯ್ದುಕೊಂಡು ಜಾಹೀರಾತೊಂದನ್ನು ಸೃಷ್ಟಿಸಿದ ಫ್ಯಾಬ್‌ ಇಂಡಿಯಾಗೆ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ದಿನಗಳ ಬಳಿಕ ಇದೀಗ ಸಿಯಟ್ ಟೈರ್‌ಗಳ ಜಾಹೀರಾತೊಂದು ’ಹಿಂದೂಗಳ Read more…

ಆರ್ಯನ್ ಬೆಂಬಲಿಸುವ ಭರದಲ್ಲಿ ನ್ಯಾಯಾಂಗದ ನಿಂದನೆ ಮಾಡಿದ್ರಾ ಸೆಲೆಬ್ರಿಟಿಗಳು…?

ಐಷಾರಾಮಿ ಕ್ರೂಸ್‌ನಲ್ಲಿ ಸ್ನೇಹಿತರೊಂದಿಗೆ ರೇವ್‌ ಪಾರ್ಟಿ ಮಾಡುತ್ತಾ ಎನ್‌ಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುವ ಬಾಲಿವುಡ್‌ನ ಕಿಂಗ್‌ ಖಾನ್‌ ’ಶಾರುಖ್‌’ ಪುತ್ರ ಆರ್ಯನ್‌ ಖಾನ್‌ಗೆ ಬುಧವಾರ ವಿಶೇಷ ಕೋರ್ಟ್‌ ಜಾಮೀನು Read more…

ಪಂಜಾಬಿನೆಲ್ಲೆಡೆ ಭಾರಿ ಫೇಮಸ್ ಈ ಸಹೋದರರು ಮಾಡುವ ಹೇರ್ ಕಟ್: ಅಂಥ ವಿಶೇಷತೆ ಏನು ಗೊತ್ತಾ..?

ಹೇರ್ ಕಟ್ ಮಾಡುವುದು ಕೂಡ ಒಂದು ಕಲೆ. ಇತ್ತೀಚಿನ ದಿನಗಳಲ್ಲಿ ಪೈಪೋಟಿ ಜಾಸ್ತಿ ಇರುವುದರಿಂದ ಕ್ಷೌರಿಕರು ವಿಭಿನ್ನ ಹೇರ್ ಕಟ್ ಮಾಡುವುದನ್ನು ಪ್ರಯತ್ನಿಸುತ್ತಾರೆ. ಹಾಗೆಯೇ ಇಲ್ಲೊಂದೆಡೆ ಒಡಹುಟ್ಟಿದವರು ಮಾಡುತ್ತಿರುವ Read more…

ಹಾಟ್ ಫೋಟೋದಲ್ಲಿ ಸೆಕ್ಸಿ ಫಿಗರ್ ತೋರಿಸಿದ ಬಿಪಾಷಾ ಬಸು

ಬಾಲಿವುಡ್ ಸೆಲೆಬ್ರಿಟಿಗಳ ನೆಚ್ಚಿನ ತಾಣ ಮಾಲ್ಡೀವ್ಸ್. ರಜೆಯ ಮಜಾ ಅನುಭವಿಸಲು ಬಹುತೇಕ ಬಿ –ಟೌನ್ ಸೆಲೆಬ್ರಿಟಿಗಳು ಮಾಲ್ಡೀವ್ಸ್ ಗೆ ಹೋಗ್ತಾರೆ. ಕೊರೊನಾ ನಂತ್ರ ಅನೇಕ ಸೆಲೆಬ್ರಿಟಿಗಳು ಮಾಲ್ಡೀವ್ಸ್ ಗೆ Read more…

ʼಬಾಲಿವುಡ್ʼನ 20 ವರ್ಷಗಳ ಪ್ರಯಾಣ ಸಂಭ್ರಮಿಸಿದ ನಟಿ ದಿಯಾ ಮಿರ್ಜಾ

ಬಾಲಿವುಡ್​ನ ಪ್ರಸಿದ್ಧ ಸಿನಿಮಾಗಳಲ್ಲಿ ಒಂದಾದ ರೆಹೆನಾ ಹೈ ತೆರೆ ದಿಲ್​ ಮೇ ತೆರೆ ಕಂಡು ಇಂದಿಗೆ 20 ವರ್ಷಗಳನ್ನು ಪೂರೈಸಿದೆ. ಆರ್​.ಮಾಧವನ್​, ದಿಯಾ ಮಿರ್ಜಾ ಹಾಗೂ ಸೈಫ್​ ಅಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...