alex Certify ಬಾಲಕ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲ್ಕನೇ ವಯಸ್ಸಿಗೇ ಪುಸ್ತಕ ಪ್ರಕಟಿಸಿ ಗಿನ್ನಿಸ್ ದಾಖಲೆ ಸೃಷ್ಟಿಸಿದ ಬಾಲಕ

ತನ್ನ ನಾಲ್ಕನೇ ವಯಸ್ಸಿನಲ್ಲೇ ಪುಸ್ತಕವೊಂದನ್ನು ಪ್ರಕಟಿಸಿದ ಬಾಲಕನೊಬ್ಬ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ್ದಾನೆ. ಯುಎಇನ ಸಯೀದ್ ರಶೀದ್ ಅಲ್‌ಮೆಹೆಯ್ರಿ ಹೆಸರಿನ ಈ ಬಾಲಕನಿಗೆ ಈಗ 4 ವರ್ಷ 218 Read more…

ದುರಂತ: ಲಿಫ್ಟ್‌ನಲ್ಲಿ ಆಟವಾಡುತ್ತಿದ್ದ ವೇಳೆ ಬಾಗಿಲಿನ ನಡುವೆ ಸಿಲುಕಿ ಒಂಬತ್ತು ವರ್ಷದ ಬಾಲಕ ಸಾವು

ನಾಲ್ಕು ಮಹಡಿಯ ಕಟ್ಟಡವೊಂದರ ಎಲಿವೇಟರ್‌ ಹಾಗೂ ಶಾಫ್ಟ್‌ಗಳ ನಡುವೆ ಸಿಲುಕಿದ ಒಂಬತ್ತು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ದೆಹಲಿಯ ವಿಕಾಸ್‌ಪುರಿಯಲ್ಲಿ ಜರುಗಿದೆ. ಈ ಘಟನೆ ಮಾರ್ಚ್ 24ರಂದು ಸಂಭವಿಸಿದ್ದು, Read more…

ಬಾಲಕನಿಗೆ ಸಿಕ್ತು ವಿಶ್ವ ಸಮರ-2‌ ರ ಜೀವಂತ ಗ್ರೆನೇಡ್

ಬಾಲಕನೊಬ್ಬ ತೋಟದಲ್ಲಿ ಏನನ್ನೋ ಹುಡುಕುತ್ತಿದ್ದ ಸಂದರ್ಭದಲ್ಲಿ ವಿಶ್ವ ಸಮರ-2 ಗ್ರೆನೇಡ್ ಸಿಕ್ಕಿರುವ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. 9 ವರ್ಷದ ಬಾಲಕನಿಗೆ ಇದು ಸಿಕ್ಕಿದ್ದು, ಈ ನಿಟ್ಟಿನಲ್ಲಿ ಈಗ ಸಂಶೋಧನೆ Read more…

ಸ್ನೇಹಿತರೊಂದಿಗೆ ಆಟವಾಡುವಾಗಲೇ ಅಪಹರಣಕ್ಕೆ ಯತ್ನ; ಚಾಣಾಕ್ಷತನದಿಂದ ತಪ್ಪಿಸಿಕೊಂಡ ಬಾಲಕ

ಸಂಜೆ ವೇಳೆ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಯುಕೆಜಿ ಓದುತ್ತಿದ್ದ ಬಾಲಕನನ್ನು ಅಪಹರಿಸಲು ಅಪರಿಚಿತ ವ್ಯಕ್ತಿಯೊಬ್ಬ ಯತ್ನಿಸಿದ್ದು, ಆದರೆ ಸಮಯಪ್ರಜ್ಞೆ ಮೆರೆದ ಬಾಲಕ ಚಾಣಾಕ್ಷತನದಿಂದ ಪಾರಾಗಿದ್ದಾನೆ. ಇಂತಹದೊಂದು ಘಟನೆ ಚಿಕ್ಕಮಗಳೂರಿನ Read more…

ಬಾಲಕನ ಜಿಮ್ನಾಸ್ಟಿಕ್ ಚಲನೆಗಳ ವಿಡಿಯೋ ವೈರಲ್​: ನೆಟ್ಟಿಗರು ಫಿದಾ

ಬಂಕುರಾ: ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಜೂನಿಯರ್ “ಟೈಗರ್ ಶ್ರಾಫ್” ವಾಸಿಸುತ್ತಿದ್ದಾನೆ. ಪರಿಪೂರ್ಣವಾದ ಚಮತ್ಕಾರಿಕ ಚಲನೆಗಳೊಂದಿಗೆ ಜೂನಿಯರ್ “ಟೈಗರ್ ಶ್ರಾಫ್” ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಈ ಧೈರ್ಯಶಾಲಿ ಬಾಲಕ ತನ್ನ Read more…

Watch Video | ತರಗತಿಯಲ್ಲೇ ವಿದ್ಯಾರ್ಥಿಯಿಂದ ಹುಡುಗಿಗೆ ಪ್ರಪೋಸ್;‌ ಮುಂದೇನಾಯ್ತುಅಂತ ನೋಡಿದ್ರೆ ನಕ್ಕುಬಿಡ್ತೀರಿ…!

ಹುಡುಗ – ಹುಡುಗಿಗೆ ಪ್ರಪೋಸ್ ಮಾಡುವ ಹಲವಾರು ವಿಡಿಯೋಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಆದರೆ ಎಲ್ಲವೂ ಸುಖಾಂತ್ಯ ಆಗಬೇಕೆಂದೇನೂ ಇಲ್ಲ. ಅಂಥದ್ದೇ ಒಂದು ದುಃಖಾಂತ್ಯದ ಶಾಲಾ ಮಕ್ಕಳ ವಿಡಿಯೋ ವೈರಲ್‌ Read more…

ತಮ್ಮನ ಪ್ರಾಣ ಕಾಪಾಡಿದ ಮೂರು ವರ್ಷದ ಬಾಲಕ: ವಿಡಿಯೋ ವೈರಲ್​

ಚಿಕ್ಕ ಬಾಲಕನೊಬ್ಬ ತನ್ನ ತಮ್ಮನ ರಕ್ಷಣೆಗೆ ಬರುತ್ತಿರುವ ವಿಡಿಯೋ ಒಂದು ವೈರಲ್​ ಆಗಿದೆ. ಪುಟಾಣಿ ಕಂದನ ಪ್ರಾಣ ಉಳಿಸಿದ್ದಾನೆ ಈ ಪುಟಾಣಿ ಅಣ್ಣ. ಅಣ್ಣ ತನ್ನ ತಮ್ಮನ ಬಾಯಿಯಲ್ಲಿ Read more…

13 ವರ್ಷದ ಬಾಲಕನ ಮಗುವಿಗೆ ತಾಯಿಯಾದ 31 ವರ್ಷದ ಮಹಿಳೆಗೆ ತಪ್ಪಿದ ಜೈಲು…!

ಕಳೆದ ವರ್ಷ ಅಮೆರಿಕದಲ್ಲಿ ಆಘಾತಕಾರಿ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, 31 ವರ್ಷದ ಮಹಿಳೆಯೊಬ್ಬಳು 13 ವರ್ಷದ ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಳು. ಇದರ ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದು Read more…

ಕ್ರಿಮಿನಾಶಕ ಸೇವಿಸಿದ್ದ ಬಾಲಕ ಸಾವು

ಆಕಸ್ಮಿಕವಾಗಿ ಕ್ರಿಮಿನಾಶಕ ಸೇವಿಸಿದ್ದ ಐದು ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದೆ. ಪುಟ್ಟಿರಮ್ಮನ ದೊಡ್ಡಿ ಗ್ರಾಮದ ಕೇತೇಗೌಡ ಎಂಬುವರ ಪುತ್ರ 5 ವರ್ಷದ ಶಿವು Read more…

ಕೃತಕ ಕಾಲು ಅಳವಡಿಸಿಕೊಂಡ ಬಾಲಕನ ಮೊಗದಲ್ಲಿ ಮಂದಹಾಸ: ಭಾವುಕ ವಿಡಿಯೋ ವೈರಲ್​

ವೈದ್ಯರನ್ನು ದೇವರು ಕಳುಹಿಸಿದ ದೇವತೆಗಳು ಎಂದು ಕರೆಯಲಾಗುತ್ತದೆ. ವೈದ್ಯೋ ನಾರಾಯಣ ಹರಿಃ ಎನ್ನುವುದು ಇದಕ್ಕೇನೆ. ಆದರೆ ಇಂದು ವೈದ್ಯರು ಹಣ ಮಾಡುವ ದಂಧೆಗೆ ತೊಡಗಿಸಿಕೊಂಡಿದ್ದಾರೆ, ಹೆಣ ಕೊಡಲೂ ದುಡ್ಡು Read more…

‘ಅಕ್ವೇರಿಯಂ’ ನಲ್ಲಿದ್ದ ಮೀನು ಸತ್ತಿದ್ದಕ್ಕೆ ಮನನೊಂದ ಬಾಲಕ ನೇಣಿಗೆ ಶರಣು

ಇತ್ತೀಚಿನ ದಿನಗಳಲ್ಲಿ ಮಕ್ಕಳು ಕ್ಷುಲ್ಲಕ ಕಾರಣಕ್ಕೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಪ್ಪ – ಅಮ್ಮ ಒಂದು ಬುದ್ಧಿ ಮಾತು ಹೇಳಿದರೂ ಕಷ್ಟ ಎಂಬಂತಹ ಪರಿಸ್ಥಿತಿ ಇದೆ. ಇನ್ನು ಕೆಲವರು ಮಾನಸಿಕ Read more…

ಬ್ರೆಡ್​ ಸ್ಯಾಂಡ್​ವಿಚ್​ ಮಾಡಿ ತಿನ್ನುವ ಪುಟ್ಟ ಬಾಲಕ: ಕ್ಯೂಟ್​ ವಿಡಿಯೋ ವೈರಲ್​

ಈಗಿನ ಮಕ್ಕಳು ಅಡುಗೆ ಮನೆ ಕಡೆ ಬರುವುದೇ ಇಲ್ಲ ಎನ್ನುವ ಮಾತಿದೆ. ಆದರೆ ಇಲ್ಲೊಂದು ವಿಡಿಯೋ ನೋಡಿದರೆ ನೀವು ಖಂಡಿತವಾಗಿಯೂ ಹುಬ್ಬೇರಿಸುತ್ತೀರಾ. ಪುಟ್ಟ ಬಾಲಕನೊಬ್ಬ ತಿಂಡಿ ಮಾಡುತ್ತಿರುವುದನ್ನು ಈ Read more…

ಜಮೀನಿಗೆ ತೆರಳುತ್ತಿದ್ದ ಬಾಲಕ ಕಾಲು ಜಾರಿ ಕಾಲುವೆಗೆ ಬಿದ್ದು ಸಾವು

ಮಂಗಳವಾರದಂದು ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದ 13 ವರ್ಷದ ಬಾಲಕನೊಬ್ಬ ಬಳಿಕ ಜಮೀನಿನಲ್ಲಿದ್ದ ತಂದೆಯನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ ಕಾಲುವೆಗೆ ಜಾರಿ ಬಿದ್ದು ಸಾವನಪ್ಪಿದ್ದಾನೆ. ಇಂತಹದೊಂದು ಘಟನೆ ವಿಜಯಪುರ Read more…

ಬೀದಿ ನಾಯಿಗಳ ದಾಳಿಗೆ 5 ವರ್ಷದ ಬಾಲಕ ಬಲಿ; ಎದೆ ನಡುಗಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬೀದಿ ನಾಯಿಗಳ ದಾಳಿಗೆ ಬಲಿಯಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಆತಂಕಕಾರಿಯಾಗಿದೆ. ಇತ್ತೀಚೆಗಷ್ಟೇ ಗುಜರಾತಿನ ಸೂರತ್ ನಲ್ಲಿ ಬೀದಿ ನಾಯಿಗಳ ಕಡಿತಕ್ಕೊಳಗಾಗಿ ನಾಲ್ಕು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಹಿಂದೆಯೇ Read more…

ಬೀದಿ ನಾಯಿಗಳ ಕಡಿತಕ್ಕೆ ಮತ್ತೊಬ್ಬ ಬಾಲಕ ಬಲಿ; ಉತ್ತರ ಪ್ರದೇಶದಲ್ಲೊಂದು ದಾರುಣ ಘಟನೆ

ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಕಡಿತಕ್ಕೊಳಗಾಗಿ ಚಿಕ್ಕ ಬಾಲಕರು ಸಾವನ್ನಪ್ಪಿರುವ ಅನೇಕ ಪ್ರಕರಣಗಳು ನಡೆದಿದ್ದವು. ಇದೀಗ ಅಂತಹುದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಬೀದಿ ನಾಯಿಗಳ ದಾಳಿಗೆ Read more…

ಮೊಬೈಲ್ ಗೇಮ್ ಗೀಳಿಗೆ ಬಿದ್ದ ಬಾಲಕ ನೇಣಿಗೆ ಶರಣು

ಮೊಬೈಲ್ ಗೇಮ್ ಗೀಳಿಗೆ ಬಿದ್ದಿದ್ದ 15 ವರ್ಷದ ಬಾಲಕನೊಬ್ಬ ಪೋಷಕರು ಹಾಳಾದ ಮೊಬೈಲ್ ಸರಿ ಮಾಡಿಸಿಕೊಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ Read more…

ಅಂಧ ಬಾಲಕನ ಕಂಠಕ್ಕೆ ಮನಸೋತ ನೆಟ್ಟಿಗರು: ಶ್ಲಾಘನೆಗಳ ಸುರಿಮಳೆ

ವ್ಯಕ್ತಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಮಾಜಿಕ ಮಾಧ್ಯಮವು ಉತ್ತಮ ವೇದಿಕೆಯಾಗಿದೆ. ಇದು ಕಡೆಗಣಿಸಲ್ಪಡುವ ಸ್ಥಳಗಳಿಂದ ಪ್ರತಿಭೆಯನ್ನು ಹೊರತರುತ್ತದೆ. ದೃಷ್ಟಿಹೀನ ಮಗುವೊಂದು 90 ರ ಬಾಲಿವುಡ್​ ಹಾಡನ್ನು ಹಾಡುವ ಹೃದಯಸ್ಪರ್ಶಿ Read more…

ಬಾಲಿವುಡ್​ ಹಾಡಿಗೆ ಚೀನಾದ ಪುಟ್ಟ ಬಾಲಕನಿಂದ ಡಾನ್ಸ್​: ಮೆಚ್ಚುಗೆಗಳ ಮಹಾಪೂರ

ಬಾಲಿವುಡ್ ಹಾಡುಗಳು ಮತ್ತು ಚಲನಚಿತ್ರಗಳು ಪ್ರಪಂಚದಾದ್ಯಂತ ದೊಡ್ಡ ಅಭಿಮಾನಿಗಳನ್ನು ಹೊಂದಿವೆ. ಪ್ರಸಿದ್ಧ ಬಾಲಿವುಡ್ ಹಾಡುಗಳ ಹುಕ್ ಸ್ಟೆಪ್‌ಗೆ ವಿದೇಶಿಗರು ಸ್ಟೆಪ್​ ಹಾಕುವುದನ್ನು ನಾವು ಹಲವಾರು ಬಾರಿ ನೋಡಿದ್ದೇವೆ. ಇತ್ತೀಚೆಗೆ, Read more…

‘ಬಿ’ ಫಾರ್​ ಬೋಟ್​: ಬಾಲಕನ ಉತ್ತರ ಪತ್ರಿಕೆಗೆ ಶಾರ್ಕ್ ಟ್ಯಾಂಕ್ ಖ್ಯಾತಿಯ ಅಮನ್ ಗುಪ್ತಾ ಫುಲ್​ ಖುಷ್​

ಶಾರ್ಕ್ ಟ್ಯಾಂಕ್ ಖ್ಯಾತಿಯ ಅಮನ್ ಗುಪ್ತಾ, ಬೋಟ್‌ನ (‘BoAt’) ಸಹ-ಸಂಸ್ಥಾಪಕ ಮತ್ತು ಸಿಎಮ್‌ಒ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಕಂಪೆನಿಯ ಬ್ರ್ಯಾಂಡಿಂಗ್​ ಮಾಡುವಲ್ಲಿ ಅವರದ್ದು ಎತ್ತಿದ ಕೈ. Read more…

ವಿದ್ಯಾರ್ಥಿ ವಾಲಿಬಾಲ್ ಆಡುವಾಗಲೇ ಕಾದಿತ್ತು ದುರಂತ….!

ಸಾವು ಎಂಬುದು ಎಲ್ಲಿ, ಯಾವಾಗ ಬರುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಅಲ್ಲದೆ ಅನಾರೋಗ್ಯಕ್ಕೆ ಒಳಗಾಗಿರುವವರಿಗೆ ಮಾತ್ರ ಸಾವು ಬರುತ್ತದೆ ಎಂದಿಲ್ಲ. ಸಂತಸದಿಂದ ಇದ್ದ ಸಂದರ್ಭದಲ್ಲೂ ಜವರಾಯ ತನ್ನ ಅಟ್ಟಹಾಸ ಮೆರೆಯುತ್ತಾನೆ Read more…

ಅತ್ಯದ್ಭುತ ಅಡುಗೆ ಮಾಡುವ ಏಳು ವರ್ಷದ ಬಾಲಕ….! ವಿಡಿಯೋ ವೈರಲ್

ನಮ್ಮಲ್ಲಿ ಕೆಲವರು ಅಡುಗೆ ಮನೆಯಲ್ಲಿ ಕಷ್ಟಪಡುತ್ತಿರುವಾಗ 7 ವರ್ಷದ ಬಾಲಕ ತನ್ನ ಅಡುಗೆ ಕೌಶಲ್ಯದಿಂದ ಇಂಟರ್ನೆಟ್​ನಲ್ಲಿ ಬಿರುಗಾಳಿ ಎಬ್ಬಿಸಿದ್ದಾನೆ. ರಾಜಸ್ಥಾನಿ ಪಾಪಡ್ ಕಿ ಸಬ್ಜಿಯಿಂದ ಚಾಕೊಲೇಟ್ ಕೇಕ್​ವರೆಗೆ ಈ Read more…

ಭೀಕರ ಕಟ್ಟಡ ದುರಂತ: ಪುಟ್ಟ ಬಾಲಕನ ಜೀವ ಕಾಪಾಡಿದ ಕಾರ್ಟೂನ್​ ಧಾರಾವಾಹಿ….!

ಲಖನೌ: ಲಖನೌದಲ್ಲಿ ಮೂರು ದಿನಗಳ ಹಿಂದೆ ನಡೆದ ಹಜರತ್‌ಗಂಜ್‌ನಲ್ಲಿರುವ ಅಲಯಾ ಅಪಾರ್ಟ್‌ಮೆಂಟ್ ಕಟ್ಟಡ ಕುಸಿತ ಪ್ರಕರಣವು ಕಟ್ಟಡದ ಗುಣಮಟ್ಟದ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿದೆ. ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. Read more…

ನಾಯಿಯ ಜೊತೆ ಬಾಲಕನ ಬೇಸ್​ ಬಾಲ್​ ಆಟ: ಕ್ಯೂಟ್ ವಿಡಿಯೋ ವೈರಲ್​​

ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಚಿಕ್ಕ ಬಾಲಕನೊಬ್ಬ ಸಾಕು ನಾಯಿಯೊಂದಿಗೆ ಬೇಸ್‌ಬಾಲ್ ಆಡುತ್ತಿರುವ ವಿಡಿಯೋ ಶೇರ್​ ಮಾಡಿದ್ದಾರೆ. ಈ ವಿಡಿಯೋ ಮೂಲಕ ಅವರು ಮಹತ್ವದ ಸಂದೇಶವನ್ನು ರವಾನಿಸಿದ್ದಾರೆ. Read more…

ಶಾಲೆಗೆ ಹೋಗಲು ಹಠ ಮಾಡಿದ ಬಾಲಕನನ್ನು ಹೊತ್ತುಕೊಂಡು ಹೋದ ಸಹಪಾಠಿಗಳು; ಮೊಗದಲ್ಲಿ ಮಂದಹಾಸ ಮೂಡಿಸುವ ವಿಡಿಯೋ ವೈರಲ್

ಈ ಹಿಂದೆ ಚಿಕ್ಕ ವಯಸ್ಸಿನಲ್ಲಿ ಶಾಲೆಗೆ ಹೋಗುವುದೆಂದರೆ ಮಕ್ಕಳಿಗೆ ಬಲು ಕಷ್ಟ. ಅಪ್ಪ ಅಮ್ಮ ಹೊಡೆದು ಬಡಿದು, ಅಥವಾ ಚಾಕಲೇಟ್ ತೋರಿಸಿ ಶಾಲೆಗೆ ಕಳುಹಿಸಬೇಕಾಗಿತ್ತು. ಆದರೆ ಈಗಿನ ಮಕ್ಕಳು Read more…

ಹೈಟೆನ್ಶನ್ ವೈಯರ್ ತಗುಲಿ ಮತ್ತೊಬ್ಬ ಬಾಲಕ ಬಲಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೈಟೆನ್ಶನ್ ವೈಯರ್ ತಗುಲಿ ಈ ಹಿಂದೆ ಬಾಲಕನೊಬ್ಬ ಮೃತಪಟ್ಟಿದ್ದು, ಇದೀಗ ಮತ್ತೊಂದು ಪ್ರಕರಣ ಮರುಕಳಿಸಿದೆ. ಆರ್.ಟಿ. ನಗರದ ಚಾಮುಂಡಿ ನಗರದ ಚಿಂಗಂ ಫ್ಯಾಕ್ಟರಿ ಬಳಿ Read more…

ಪಿಟ್‌ ಬುಲ್ ದಾಳಿಯಿಂದ ಗಾಯಗೊಂಡ ಬಾಲಕ; ಆಕ್ರೋಶದಿಂದ ಶ್ವಾನ ಹತ್ಯೆ ಮಾಡಿದ ಪೋಷಕರು

ಹರಿಯಾಣದ ಕರ್ನಾಲ್‌ನಲ್ಲಿ ಪಿಟ್‌ಬುಲ್ ನಾಯಿಯ ದಾಳಿಯಿಂದ 12 ವರ್ಷದ ಬಾಲಕ ಗಾಯಗೊಂಡಿದ್ದಾನೆ. ಬಾಲಕನನ್ನು ವಸಂತ್ ಎಂದು ಗುರುತಿಸಲಾಗಿದ್ದು, ಪ್ರಸ್ತುತ ಕರ್ನಾಲ್‌ನ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ತನ ಕುಟುಂಬವು Read more…

ಮೋದಿ ಮನುಷ್ಯರೇ ಅಲ್ಲ ಅವರು ದೇವರು; ಪ್ರಧಾನಿಯವರಿಗೆ ಹಾರ ಹಾಕಲು ಯತ್ನಿಸಿದ್ದ ಬಾಲಕನ ಬಣ್ಣನೆ

ಪ್ರಧಾನಿ ನರೇಂದ್ರ ಮೋದಿಯವರು 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡುವ ಸಲುವಾಗಿ ಗುರುವಾರದಂದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಬಾಲಕನೊಬ್ಬ ಭಾರಿ ಭದ್ರತೆಯ ನಡುವೆಯೂ Read more…

‘ರಾಷ್ಟ್ರೀಯ ಶೌರ್ಯ ಪ್ರಶಸ್ತಿ’ ಗೆ ಆಯ್ಕೆಯಾದ ಜಗಳೂರಿನ ಬಾಲಕ

ನವದೆಹಲಿಯ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್ ನೀಡುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಜಗಳೂರಿನ ಏಳನೇ ತರಗತಿ ವಿದ್ಯಾರ್ಥಿ ಕೀರ್ತಿ ವಿವೇಕ್ ಸಾಹುಕಾರ್ ಆಯ್ಕೆಯಾಗಿದ್ದು, ಈತ ಪಟ್ಟಣದ ಎನ್.ಕೆ. Read more…

ʼದೀವಾನಾ ಹುವಾ ಬಾದಲ್ʼ ಹಾಡಿಗೆ ಬಾಲಕನ ದನಿ: ನೆಟ್ಟಿಗರು ಫಿದಾ

ನೀವು ಸಂಗೀತ ಪ್ರೇಮಿಯಾಗಿದ್ದರೆ, ಜಾಲತಾಣಗಳಲ್ಲಿ ವೈರಲ್​ ಆಗುವ ಮೆಚ್ಚಿನ ಹಾಡುಗಳನ್ನು ಪದೇ ಪದೇ ಕೇಳುತ್ತಿರುತ್ತೀರಿ. ಅವುಗಳಲ್ಲಿ ಒಂದು ಶಮ್ಮಿ ಕಪೂರ್ ಮತ್ತು ಶರ್ಮಿಳಾ ಟ್ಯಾಗೋರ್ ಅವರ ಐಕಾನಿಕ್ ಸಾಂಗ್ Read more…

ದೂರದಲ್ಲಿರುವ ಬಾಟಲಿಗೆ ಒಳಗೆ ಕಲ್ಲೆಸೆಯುವ ಬಾಲಕ…..! ಅಬ್ಬಾ ಅನ್ನುವಷ್ಟರಲ್ಲಿ ಆಗಿದ್ದೇ ಬೇರೆ

ಚಿಕ್ಕ ಹುಡುಗನೊಬ್ಬ ಕತ್ತರಿಸಿದ ನೀರಿನ ಬಾಟಲಿಯತ್ತ ಕಲ್ಲು ಎಸೆಯುವ ಹಾಸ್ಯಮಯ ವಿಡಿಯೋ ವೈರಲ್ ಆಗುತ್ತಿದೆ. ಒಬ್ಬ ಬಾಲಕ ದೂರದಲ್ಲಿ ಇರುವ ನೀರಿನ ಬಾಟಲಿಗೆ ಕಲ್ಲು ಹಾಕುತ್ತಿದ್ದಾನೆ. ಆ ಕಲ್ಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...