alex Certify ಬಾಲಕಿ | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರ್ಕ್ ರಕ್ಷಿಸಿದ ಸಾಹಸಿ ಬಾಲಕಿಗೆ ಆನ್ಲೈನ್ ನಲ್ಲಿ ಮೆಚ್ಚುಗೆಯ ಸುರಿಮಳೆ

ಸಿಡ್ನಿ: ಕಲ್ಲುಗಳ ನಡುವೆ ಸಿಲುಕಿ ನೀರಿಗಿಳಿಯಲಾಗದೇ ಒದ್ದಾಡುತ್ತಿದ್ದ ಶಾರ್ಕ್ ಮೀನನ್ನು 11 ವರ್ಷದ ಬಾಲಕಿಯೊಬ್ಬಳು ಧೈರ್ಯದಿಂದ ಹಿಡಿದು ವಾಪಸ್ ನೀರಿಗೆ ಬಿಟ್ಟು ಪ್ರಾಣಿ ಪ್ರೀತಿ ಮೆರೆದಿದ್ದಾಳೆ. ಆಸ್ಟ್ರೇಲಿಯಾದ ಹೋಬರ್ಟ್ Read more…

ಬೆಚ್ಚಿ ಬೀಳಿಸುವಂತಿದೆ ಈ ವೇಶ್ಯಾವಾಟಿಕೆ ಪ್ರಕರಣ: ರಕ್ಷಕರಿಂದಲೇ ನಲುಗಿದ ಬಾಲಕಿ

ಚೆನ್ನೈ: ಆಘಾತಕಾರಿ ಘಟನೆಯೊಂದರಲ್ಲಿ 13 ವರ್ಷದ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ನೋರ್ ಪೊಲೀಸ್ ಇನ್ಸ್ಪೆಕ್ಟರ್ ಸಿ. ಪುಗಳೇಂದಿ ಅವರನ್ನು ಸೋಮವಾರ ಬಂಧಿಸಲಾಗಿದೆ. ಅಮಾನತ್ Read more…

7 ನೇ ವಯಸ್ಸಿಗೇ ಪುಟ್ಟ ಬಾಲಕಿಯ ಅಪ್ರತಿಮ ಸಾಧನೆ

ಗಾಜಿಯಾಬಾದ್: ಗಾಜಿಯಾಬಾದ್ ನ 7 ವರ್ಷದ ಬಾಲಕಿ ಅಭಿಜಿತಾ ಗುಪ್ತಾಳನ್ನು ವಿಶ್ವದ ಅತ್ಯಂತ ಕಿರಿಯ ಬರಹಗಾರ ʼದ ಇಂಟರ್ನಾಷನಲ್ ಬುಕ್ ಆಫ್ ರೆಕಾರ್ಡ್ಸ್ʼ ಗುರುತಿಸಿದೆ. 7 ನೇ ವಯಸ್ಸಿನಲ್ಲಿ Read more…

ಕಾಮದ ಮದದಲ್ಲಿ ಹೇಯ ಕೃತ್ಯ: ಚಾಕೊಲೇಟ್ ಆಸೆ ತೋರಿಸಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಅರೆಸ್ಟ್

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಚಾಕೊಲೇಟ್ ಆಸೆ ತೋರಿಸಿ 5 ವರ್ಷದ ಬಾಲಕಿ ಮೇಲೆ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. 55 ವರ್ಷದ ವೇಣುಗೋಪಾಲ್ ಇಂತಹ ಕೃತ್ಯ ಎಸಗಿದ ಆರೋಪಿ Read more…

ಅಪ್ರಾಪ್ತೆ ಆರೋಗ್ಯ ಸುಧಾರಿಸುವ ನೆಪದಲ್ಲಿ ಆಸೆ ತೀರಿಸಿಕೊಂಡ ನಕಲಿ ಸನ್ಯಾಸಿ

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗ್ತಿವೆ. ತೆಲಂಗಾಣದ ನಿಜಾಮಾಬಾದ್ ನಲ್ಲಿ ಸನ್ಯಾಸಿ ಹೆಸರಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ನಕಲಿ ಸನ್ಯಾಸಿಗೆ ಧರ್ಮದೇಟು ನೀಡಲಾಗಿದೆ. ಮಗುವಿನ ಮಾನಸಿಕ ಸ್ಥಿತಿ ಸರಿಪಡಿಸುವ ನೆಪದಲ್ಲಿ Read more…

ಆನ್ ಲೈನ್ ಕಲಿಕೆಗೆ ಶ್ರದ್ದೆಯಿಂದ ಕುಳಿತ ಮಂಗಗಳು…!

ಕೊರೊನಾ ಕಾರಣದಿಂದ ಎಲ್ಲೆಡೆ ಮಕ್ಕಳಿಗೆ ಆನ್ ಲೈನ್ ಕಲಿಕೆ ನಡೆಯುತ್ತಿದೆ. ಈಗ ಮೂರು ಮಂಗಗಳು ಆನ್ ಲೈನ್ ಕಲಿಕೆಗೆ ಮುಂದಾದ ಫೋಟೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಐಎಎಸ್ ಅಧಿಕಾರಿ Read more…

ಗೆಳತಿಯೊಂದಿಗಿರುವಾಗಲೇ ಹತ್ಯೆಗೀಡಾದ ಯುವಕ

ಬಾಲಕಿಯೊಂದಿಗೆ ಸಂಬಂಧ ಹೊಂದಿದ್ದ ಆರೋಪದ ಮೇಲೆ 18 ವರ್ಷದ ವಿದ್ಯಾರ್ಥಿಯೊಬ್ಬ ಥಳಿತಕ್ಕೊಳಗಾಗಿ ಮೃತಪಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ಪಶ್ಚಿಮ ದೆಹಲಿಯ ಆದರ್ಶ ನಗರದ 18ವರ್ಷದ ರಾಹುಲ್ ಮೃತನಾದವನು ಎಂದು Read more…

ಆಸ್ಪತ್ರೆಯಲ್ಲಿ ಗೊತ್ತಾಯ್ತು ಗರ್ಭಿಣಿಯಾದ ರಹಸ್ಯ: ಸೋದರ ಸಂಬಂಧಿಗಳಿಂದಲೇ ನೀಚ ಕೃತ್ಯ

ಗುಜರಾತ್ ನ ನವಸಾರಿ ಜಿಲ್ಲೆಯಲ್ಲಿ 12 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಸೋದರ ಸಂಬಂಧಿಗಳು ಅತ್ಯಾಚಾರವೆಸಗಿದ್ದಾರೆ. 5 ತಿಂಗಳ ಅವಧಿಯಲ್ಲಿ ನಿರಂತರ ಅತ್ಯಾಚಾರಕ್ಕೆ ಒಳಗಾದ ಬಾಲಕಿ ನಾಲ್ಕು Read more…

ಇಲ್ಲಿ ಐದು ಗಂಟೆಗೊಮ್ಮೆ ನಡೆಯುತ್ತಿದೆ ಒಬ್ಬ ಅಪ್ರಾಪ್ತೆ ಅತ್ಯಾಚಾರ

ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಪೈಶಾಚಿಕ ಪ್ರಕರಣಗಳು ಭಯ ಹುಟ್ಟಿಸುತ್ತಿವೆ. ಉತ್ತರ ಪ್ರದೇಶದಲ್ಲಿ ಕಳೆದ 5 ವರ್ಷಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಿರಂತರ ಅಪಹರಣ ಹಾಗೂ Read more…

ಸಹೋದರಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ದುಷ್ಕರ್ಮಿ, ದುಡುಕಿನ ನಿರ್ಧಾರ ಕೈಗೊಂಡ ಬಾಲಕಿ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಕುವಳ್ಳಿ ಗ್ರಾಮದಲ್ಲಿ 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದೊಡ್ಡಮ್ಮನ ಮಗನಿಂದ ಅತ್ಯಾಚಾರಕ್ಕೆ ಒಳಗಾದ Read more…

ವೈದ್ಯಕೀಯ ತಪಾಸಣೆಯಲ್ಲಿ ಗೊತ್ತಾಯ್ತು ಗರ್ಭಿಣಿಯಾದ ರಹಸ್ಯ: ಬಯಲಾಯ್ತು ತಂದೆಯ ನೀಚಕೃತ್ಯ

ಉತ್ತರ ಪ್ರದೇಶದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಬಾರಾಬಂಕಿಯಲ್ಲಿ 16 ವರ್ಷದ ಪುತ್ರಿಯ ಮೇಲೆ ವ್ಯಕ್ತಿಯೊಬ್ಬ ಒಂದು ವರ್ಷದಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು Read more…

ಬಾಲಕಿ ಪ್ರಜ್ಞೆ ತಪ್ಪಿಸಿ ಕಾಮತೃಷೆ ತೀರಿಸಿಕೊಂಡ ಪಾಪಿ

ಉತ್ತರ ಪ್ರದೇಶದಲ್ಲಿ ಮಹಿಳೆಯರು, ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ದಿನ ದಿನಕ್ಕೂ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಏಳು ವರ್ಷದ ಬಾಲಕಿಗೆ ಮಾದಕ ದ್ರವ್ಯವನ್ನು Read more…

ಶಾಕಿಂಗ್: 12 ವರ್ಷದ ಬಾಲಕಿ ಆತ್ಮಹತ್ಯೆಗೆ ಕಾರಣವಾಯ್ತು ಈ ವಿಷ್ಯ

ಫರಿದಾಬಾದ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. 12 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ತಿಳಿದ ಪೊಲೀಸರು ದಂಗಾಗಿದ್ದಾರೆ. ಬಾಲಕಿ ಪ್ರೀತಿಯಲ್ಲಿ ಮೋಸವಾಗಿ ಆತ್ಮಹತ್ಯೆ Read more…

ಮನಕಲಕುತ್ತೆ ಈ ವಿದ್ಯಾರ್ಥಿನಿಯರ ಕರುಣಾಜನಕ ಕಥೆ

ಶಾಲೆ ನೀಡಿದ್ದ ಹೋಂ ವರ್ಕ್ ಪೂರ್ಣಗೊಳಿಸಲು ರೆಸ್ಟೋರೆಂಟ್ ಒಂದರ ವೈಫೈ ಬಳಸಿಕೊಂಡಿದ್ದ ಇಬ್ಬರು ವಿದ್ಯಾರ್ಥಿನಿಯರ ಶಿಕ್ಷಣಕ್ಕೆ 1.40 ಲಕ್ಷ ಡಾಲರ್ ಫಂಡ್ ರೈಸ್ ಮಾಡಿರುವ ಘಟನೆ ನಡೆದಿದೆ. ಕ್ಯಾಲಿಫೋರ್ನಿಯಾದ Read more…

ಅಪ್ರಾಪ್ತರಿಂದಲೇ ಆಘಾತಕಾರಿ ಕೃತ್ಯ: ಮನೆಗೆಲಸದ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ, ವಿಡಿಯೋ ಮಾಡಿ ಬೆದರಿಕೆ

ಲೂಧಿಯಾನ: ಲೂಧಿಯಾನದಲ್ಲಿ 16 ವರ್ಷದ ಬಾಲಕಿಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ತಮ್ಮ ಕೃತ್ಯದ ದೃಶ್ಯಗಳನ್ನು ಮೊಬೈಲ್ ಫೋನ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಭಾನುವಾರ ಸಂಜೆ ಘಟನೆ ನಡೆದಿದ್ದು Read more…

ಶವಕ್ಕೆ ನೀರು ಹಾಕ್ತಿದ್ದಂತೆ ಎದ್ದು ಕುಳಿತ ಬಾಲಕಿ…!

ಮಗಳನ್ನು ಕಳೆದುಕೊಂಡು ದುಃಖದಲ್ಲಿ ಅಂತ್ಯ ಸಂಸ್ಕಾರಕ್ಕೆ ತಯಾರಿ ನಡೆಸಿದ್ದ ತಾಯಿ ದಂಗಾಗಿದ್ದಳು. ಶವಕ್ಕೆ ನೀರು ಹಾಕ್ತಿದ್ದಂತೆ ಮತ್ತೆ ಹೃದಯ ಬಡಿತ ಶುರುವಾಗಿತ್ತು. ಹುಡುಗಿ ಎದ್ದು ಕುಳಿತಿದ್ದಳು. ಇದನ್ನು ನೋಡಿ Read more…

ಆತ್ಮಹತ್ಯೆಗೆ ಶರಣಾದ ಬಾಲಕಿ ಪಿಎಂಗೆ ಬರೆದಿದ್ದಾಳೆ 18 ಪುಟದ ಪತ್ರ

ಮಾಲಿನ್ಯ, ಭ್ರಷ್ಟಾಚಾರ ಹಾಗೂ ಅಸಮಾನತೆ ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿದೆ. ಮಾಲಿನ್ಯ ಮತ್ತು ಭ್ರಷ್ಟಾಚಾರದಂತಹ ಸಾಮಾಜಿಕ ಪಿಡುಗು ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ನೂಗ್ತಿದೆ. ಸಾಮಾಜಿಕ ಪಿಡುಗಗಳಿಂದ ಚಿಂತೆಗೊಳಗಾಗಿದ್ದ 16 ವರ್ಷದ Read more…

ಹತ್ತು ವರ್ಷದ ಬಾಲಕಿ ಮೇಲೆರಗಿದ 70ರ ವೃದ್ಧ

ತಮಿಳುನಾಡಿನ ಕೊಯಮತ್ತೂರಿನಲ್ಲಿ ನಾಚಿಕೆಗೇಡಿ ಕೆಲಸ ನಡೆದಿದೆ. 10 ವರ್ಷದ ಬಾಲಕಿ ಮೇಲೆ 70 ವರ್ಷದ ವೃದ್ಧ ಅತ್ಯಾಚಾರ ನಡೆಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವೃದ್ಧ Read more…

ಮತ್ತೊಂದು ಬೆಚ್ಚಿಬೀಳಿಸುವ ಘಟನೆ: ಕಬ್ಬಿನಗದ್ದೆಯಲ್ಲಿ ಅತ್ಯಾಚಾರದ ಬಳಿಕ ಪೈಶಾಚಿಕ ಕೃತ್ಯ

ಲಖ್ನೋ: ಉತ್ತರಪ್ರದೇಶದ ಲಖೀಂಪುರ್ ಖೇರಿ ಜಿಲ್ಲೆಯಲ್ಲಿ ಕಾಮುಕರು ಪೈಶಾಚಿಕ ಕೃತ್ಯವೆಸಗಿದ್ದಾರೆ. 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಕಣ್ಣು ಕಿತ್ತು, ನಾಲಿಗೆ ಕತ್ತರಿಸಿ ಬರ್ಬರವಾಗಿ Read more…

ಶಾಕಿಂಗ್: ಮನೆಗೆ ನುಗ್ಗಿ ಒಂಟಿಯಾಗಿದ್ದ ಹುಡುಗಿ ಮೇಲೆ ಅತ್ಯಾಚಾರ

ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಗ್ರಾಮವೊಂದರಲ್ಲಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಅದೇ ಗ್ರಾಮದ 22 ವರ್ಷದ ಯುವಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿ Read more…

ಅನಾಥಾಶ್ರಮದಲ್ಲಿ ನಿರಂತರವಾಗಿ ನಡೆದ ಅತ್ಯಾಚಾರಕ್ಕೆ ಬಾಲಕಿ ಬಲಿ

ತೆಲಂಗಾಣದಲ್ಲಿ ಕರುಳು ಹಿಂಡುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಅಮೀನ್ಪುರ್ ಅನಾಥಾಶ್ರಮದಲ್ಲಿ 14 ವರ್ಷದ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ನಡೆದಿದೆ. ಅನಾರೋಗ್ಯಕ್ಕೊಳಗಾಗಿದ್ದ ಬಾಲಕಿ ಸರ್ಕಾರಿ ಆಸ್ಪತ್ರೆಯಲ್ಲಿ Read more…

ಬಾಲಕಿಯೇ ಶಿಕ್ಷಕಿ, ವಿದ್ಯಾರ್ಥಿಗಳಾದ ಬೆಕ್ಕುಗಳು

ಮಕ್ಕಳಿಗೆ ಶಿಕ್ಷಕರನ್ನು ಅನುಕರಿಸುವುದು, ಅವರ ರೀತಿಯೇ ಪಾಠ ಮಾಡುವುದು ಬಲು ಇಷ್ಟ. ಹಲವು ಮಕ್ಕಳು ಅವರ ಸ್ನೇಹಿತರನ್ನೇ ವಿದ್ಯಾರ್ಥಿಗಳಂತೆ ಕೂರಿಸಿಕೊಂಡು ಶಿಕ್ಷಕರಂತೆ ಪಾಠ ಮಾಡುವ ಆಟ ಆಡುವುದನ್ನು ನೋಡಿದ್ದೇವೆ. Read more…

ಅನಾಥಾಶ್ರಮದಲ್ಲಿ ಆಘಾತಕಾರಿ ಘಟನೆ: ಮತ್ತು ಬರಿಸಿ ಲೈಂಗಿಕ ದೌರ್ಜನ್ಯ – ನಲುಗಿದ ಬಾಲೆಯರು

ಹೈದರಾಬಾದ್: ತೆಲಂಗಾಣದ ಅನಾಥಾಶ್ರಮದಲ್ಲಿ 14 ವರ್ಷದ ಬಾಲಕಿ ಮೇಲೆ ಮೂವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಕಳೆದ ಒಂದು ವರ್ಷದಿಂದ ಮೆಡ್ಚಲ್ ಜಿಲ್ಲೆಯ ಮಾರುತಿ ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದ ಬಾಲಕಿ ಮೇಲೆ Read more…

ಶಾಕಿಂಗ್ ನ್ಯೂಸ್: ಖಾಸಗಿ ಆಸ್ಪತ್ರೆಯಲ್ಲೇ ಕೊರೊನಾ ಸೋಂಕಿತೆ ಮೇಲೆ ಲೈಂಗಿಕ ದೌರ್ಜನ್ಯ

ರಾಯ್ ಪುರ: ಛತ್ತೀಸ್ ಗಢದ ರಾಯ್ ಪುರ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ನಡೆದಿದೆ. ರಾವಾಭಟ ಏರಿಯಾದಲ್ಲಿರುವ ಆಸ್ಪತ್ರೆಯಲ್ಲಿ 9 Read more…

ಕಾಮುಕರಿಂದ ಮತ್ತೊಂದು ಪೈಶಾಚಿಕ ಕೃತ್ಯ: ಬೆಚ್ಚಿಬಿದ್ದ ದೆಹಲಿ ಜನ

ನವದೆಹಲಿ: ದೆಹಲಿಯಲ್ಲಿ ಮತ್ತೊಂದು ಭೀಕರ ಅತ್ಯಾಚಾರ ಪ್ರಕರಣ ನಡೆದಿದೆ. 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ದುಷ್ಕರ್ಮಿಗಳು ಮುಖ, ತಲೆಯ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿದ್ದಾರೆ. ಮಂಗಳವಾರ Read more…

ತಂದೆಯೊಂದಿಗೆ ಹೊಲಕ್ಕೆ ಹೋಗಿದ್ದಾಗಲೇ ಅತ್ಯಾಚಾರ, ನೊಂದು ದುಡುಕಿನ ನಿರ್ಧಾರ

ಧಾರವಾಡ ತಾಲ್ಲೂಕಿನ ಬೋಗೂರಿನಲ್ಲಿ ಅತ್ಯಾಚಾರದಿಂದ ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿಂಗನಹಳ್ಳಿ ಬಶೀರ್ ಮಾಬು ಸಾಬ್(24) ಅತ್ಯಾಚಾರ ಎಸಗಿದ ಆರೋಪಿಯಾಗಿದ್ದಾನೆ. ಜುಲೈ 30 ರಂದು 15 ವರ್ಷದ ಬಾಲಕಿ Read more…

ಅಶ್ಲೀಲ ವಿಡಿಯೋ ತೋರಿಸಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಜೀವ ಕಳೆದುಕೊಂಡ ಯುವಕ

ಮಂಡ್ಯ ತಾಲೂಕಿನ ಎಸ್ಐ ಕೋಡಿಹಳ್ಳಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಯುವಕನನ್ನು ಬಾಲಕಿಯ ಪೋಷಕರು ಹೊಡೆದು ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 30 Read more…

ಶಾಕಿಂಗ್: ಅರಣ್ಯ ಪ್ರದೇಶದಲ್ಲಿ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ತ್ರಿಪುರಾ: ರಾಜ್ಯದ ಖೋವಾಯ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಐವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದು, Read more…

ಪುಸಲಾಯಿಸಿ ಕರೆದೊಯ್ದು ಕಾಮುಕರಿಂದ ಪೈಶಾಚಿಕ ಕೃತ್ಯ: ಉಸಿರು ನಿಲ್ಲಿಸಿದ ಹುಡುಗಿ

ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಹುಡದಳ್ಳಿ ಗ್ರಾಮದಲ್ಲಿ 16 ವರ್ಷದ ಬಾಲಕಿ ಅಪಹರಿಸಿ ಲೈಂಗಿಕ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ. ಪೋಷಕರು ಕೆಲಸಕ್ಕೆ ಹೋಗಿದ್ದ ವೇಳೆ ಬಾಲಕಿ ಮನೆಯಲ್ಲಿ Read more…

ಕಿರಿ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿದ ಪೋರಿ ಈಗ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ನಲ್ಲಿ

ಕಿರಿ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿರುವ ಪುಟ್ಟ ಪೋರಿಯೊಬ್ಬಳ ಹೆಸರು ಈಗ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ನಲ್ಲಿ ದಾಖಲಾಗಿದೆ. ಶಿವಮೊಗ್ಗ ನಿವಾಸಿ ಟೆರೆನ್ಸ್ ಹಾಗೂ ರಕ್ಷಿತಾ ದಂಪತಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...