Tag: ಬಡ್ಡಿ ದರ

ಬಡ್ಡಿ ದರ ಹೆಚ್ಚಳ ನಿರೀಕ್ಷೆಯಲ್ಲಿದ್ದ ‘ಸಣ್ಣ ಉಳಿತಾಯ ಯೋಜನೆ’ ಖಾತೆದಾರರಿಗೆ ಶಾಕ್: ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ: ಮುಂಬರುವ ತ್ರೈಮಾಸಿಕದಲ್ಲಿ ಏಪ್ರಿಲ್ 1 ರಿಂದ ಜೂನ್ 30, 2024 ರವರೆಗೆ ಸಣ್ಣ ಉಳಿತಾಯ…

ಹೂಡಿಕೆದಾರರಿಗೆ ಉತ್ತಮ ಆದಾಯ ನೀಡುವ ಗೋಲ್ಡ್ ಬಾಂಡ್: 8 ವರ್ಷದಲ್ಲಿ ಶೇ. 128 ರಿಟರ್ನ್ಸ್

ನವದೆಹಲಿ: ಹೂಡಿಕೆದಾರರಿಗೆ ಸಾವರಿನ್ ಗೋಲ್ಡ್ ಬಾಂಡ್ ಗಳು ಸುರಕ್ಷಿತ ಹೂಡಿಕೆಯ ಸಾಧನಗಳಾಗಿವೆ. ಎಫ್.ಡಿ. ಮೊದಲಾದ ಸಾಂಪ್ರದಾಯಿಕ…

BIG NEWS: ಸಣ್ಣ ಉಳಿತಾಯ ಯೋಜನೆ ನಿಯಮಗಳಲ್ಲಿ ಬದಲಾವಣೆ: ತೃತೀಯ ತ್ರೈಮಾಸಿಕದಿಂದಲೇ ಅನ್ವಯ

ನವದೆಹಲಿ: ಸಣ್ಣ ಉಳಿತಾಯ ಯೋಜನೆ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಪ್ರಸಕ್ತ ವರ್ಷದ ತೃತೀಯ ತ್ರೈಮಾಸಿಕದಿಂದಲೇ ಅನ್ವಯವಾಗುವಂತೆ…

ನೌಕರರಿಗೆ ಶಾಕಿಂಗ್ ನ್ಯೂಸ್: ಏರಿಕೆಯಾಗದ ಜಿಪಿಎಫ್ ಬಡ್ಡಿ ದರ ಯಥಾಸ್ಥಿತಿಯಲ್ಲೇ ಮುಂದುವರಿಕೆ

ನವದೆಹಲಿ: ಜನರಲ್ ಪ್ರಾವಿಡೆಂಟ್ ಫಂಡ್(ಜಿಪಿಎಫ್) ಬಡ್ಡಿ ದರವನ್ನು ಕೇಂದ್ರ ಹಣಕಾಸು ಸಚಿವಾಲಯ ಯಥಾಸ್ಥಿತಿಯಲ್ಲಿ ಮುಂದುವರೆಸಿದ್ದು, ಇದರಿಂದಾಗಿ…

ಗೃಹ ಸಾಲಗಾರರಿಗೆ `RBI’ ನಿಂದ ಬಿಗ್ ರಿಲೀಫ್!

ನವದೆಹಲಿ : ಗೃಹ ಸಾಲಗಾರರಿಗೆ  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಬಿಗ್ ರಿಲೀಫ್ ನೀಡಿದ್ದು,…

ಮನೆ ಕಟ್ಟಲು ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಕಡಿಮೆ ಬಡ್ಡಿಯಲ್ಲಿ ‘ಗೃಹ ಸಾಲ’

ಸ್ವಂತ ಮನೆ ಹೊಂದಬೇಕೆನ್ನುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಅಂದಹಾಗೆ, ಇತ್ತೀಚಿನ ದಿನಗಳಲ್ಲಿ ಗೃಹ ಸಾಲದ…

ಚಿಲ್ಲರೆ ಹಣದುಬ್ಬರ ಇಳಿಕೆ ಹಿನ್ನೆಲೆ: ಆರ್‌ಬಿಐ ಬಡ್ಡಿದರ ಯಥಾಸ್ಥಿತಿ ಸಾಧ್ಯತೆ

ಮುಂಬೈ: ಚಿಲ್ಲರೆ ಹಣದುಬ್ಬರ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್.ಬಿ.ಐ. ಬಡ್ಡಿದರವನ್ನು ಈ ತಿಂಗಳು ಶೇ. 6.5 ರಷ್ಟು…

ಚಿನ್ನದ ಬೆಲೆ 68,000 ರೂ.ಗೆ ಏರಿಕೆ ಸಾಧ್ಯತೆ

ಮುಂಬೈ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿ ಸಾಗುತ್ತಿರುವ ಚಿನ್ನದ ಬೆಲೆ 68,000 ರೂ.ಗೆ ತಲುಪಬಹುದು. ಕಳೆದ ಆರ್ಥಿಕ…