alex Certify ಬಟ್ಟೆ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹದ ವೇಳೆ ವರ ಧರಿಸಿದ್ದ ಉಡುಗೆ ಕಾರಣಕ್ಕೆ ನಡೆಯಿತು ಮಾರಾಮಾರಿ

ಮುಂಬೈ: ಮದುವೆಯಲ್ಲಿ ವರನೊಬ್ಬ ಧೋತಿ ಕುರ್ತಾ ಧರಿಸದೆ ಶೇರ್ವಾನಿ ಧರಿಸಿದ್ದಕ್ಕೆ ವಧು ಮತ್ತು ವರನ ಕುಟುಂಬದ ನಡುವೆ ಮಾರಾಮಾರಿ ನಡೆದ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಮಂಗ್ ಬೇದಾ Read more…

ಬೇಸಿಗೆಯಲ್ಲಿ ಕಾಡುವ ದೇಹ ದುರ್ವಾಸನೆಗೆ ಇಲ್ಲಿದೆ ʼಪರಿಹಾರʼ

ಬಿಸಿಲಿನ ತಾಪಕ್ಕೆ ಮೈ ಬೆವರುವುದು ಸಾಮಾನ್ಯ. ಕೆಲವರ ಬೆವರು ದುರ್ಗಂಧ ಬೀರುತ್ತಿರುತ್ತದೆ. ಇದಕ್ಕೂ ಮದ್ದಿದೆ. ಅತಿಯಾಗಿ ಬೆವರುವುದರಿಂದ ಬಟ್ಟೆ ಒದ್ದೆಯಾಗಿ ಕಿರಿಕಿರಿ ಆಗಬಹುದು, ಇನ್ನು ಕೆಲವೊಮ್ಮೆ ಬೆವರಿನ ಕೆಟ್ಟ Read more…

ಅದ್ಭುತ ಆವಿಷ್ಕಾರ: ಹೃದಯ ಬಡಿತ ಕೇಳುವ ಬಟ್ಟೆ ತಯಾರಿಸಿದ ವಿಜ್ಞಾನಿಗಳು

ವಿಜ್ಞಾನಿಗಳು ಅದ್ಭುತ ಆವಿಷ್ಕಾರ ಮಾಡಿದ್ದಾರೆ. ಅಕ್ಷರಶಃ ನಿಮ್ಮ ಹೃದಯ ಬಡಿತವನ್ನು ಕೇಳುವಂತಹ ಬಟ್ಟೆ ತಯಾರಿಸಿದ್ದಾರೆ. ನಿಮ್ಮ ಹೃದಯ ಬಡಿತ ಕೇಳಲು ಈ ಉಡುಗೆ ಧರಿಸಿ… ಬಿಸಿಲು, ಮಳೆ ಮತ್ತು Read more…

ಹೊಸ ವರ್ಷಕ್ಕೆ ಗುಡ್ ನ್ಯೂಸ್: ತೀವ್ರ ವಿರೋಧದ ಹಿನ್ನೆಲೆ ಬಟ್ಟೆಗೆ GST ಏರಿಕೆಗೆ ತಡೆ

ನವದೆಹಲಿ: ಬಟ್ಟೆಗೆ ಶೇಕಡ 12ರಷ್ಟು ಜಿಎಸ್ಟಿ ವಿಧಿಸುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಎಸ್ಟಿ ಮಂಡಳಿ ಸಭೆಯಲ್ಲಿ ತಡೆ ನೀಡಲಾಗಿದೆ. ಗಾರ್ಮೆಂಟ್ಸ್, ಟೆಕ್ಸ್ ಟೈಲ್ಸ್ ಮತ್ತು ಪಾದರಕ್ಷೆ Read more…

ಬಾಲ್ಕನಿಯಲ್ಲಿ ಬಟ್ಟೆ ಒಣಹಾಕಿದ್ರೆ ಹುಷಾರ್…! ಸಿಗರೇಟು ಸೇದಿದ್ರೂ ಬೀಳುತ್ತೆ ದಂಡ

ಬಾಲ್ಕನಿಯಲ್ಲಿ ಬಟ್ಟೆ ಒಣ ಹಾಕುವುದು ಭಾರತದಲ್ಲಿ ಸಾಮಾನ್ಯ ಸಂಗತಿ. ಕೆಲವರು ಅನಿವಾರ್ಯ ಕಾರಣಕ್ಕೆ ಹೀಗೆ ಮಾಡಿದ್ರೆ ಮತ್ತೆ ಕೆಲವರ ಅಭ್ಯಾಸವಿದು. ಆದ್ರೆ ದುಬೈನಲ್ಲಿ ಬಾಲ್ಕನಿಯಲ್ಲಿ ಬಟ್ಟೆ ಹಾಕುವಂತಿಲ್ಲ. ಯಸ್. Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಹೊಸ ವರ್ಷದಿಂದ ದುಬಾರಿ ದುನಿಯಾ

ನವದೆಹಲಿ: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಹೊಸ ವರ್ಷದಿಂದ ಜೀವನ ದುಬಾರಿಯಾಗಲಿದೆ. ಆಪ್ ಮೂಲಕ ಆಟೋ, ಕಾರ್, ಬುಕಿಂಗ್ ಮಾಡಲು Read more…

ಮದ್ಯಪ್ರಿಯರಿಗೆ ಬಿಗ್ ಶಾಕ್: ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೆ ಬರೆ; ದುಬಾರಿಯಾಗಲಿವೆ ಬಟ್ಟೆ, ಎಲೆಕ್ಟ್ರಾನಿಕ್ಸ್ ವಸ್ತು, ಮದ್ಯ

ನವದೆಹಲಿ: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಮುಖ್ಯವಾದ ಮಾಹಿತಿ ಇಲ್ಲಿದೆ. ಎಲೆಕ್ಟ್ರಾನಿಕ್ಸ್ ವಸ್ತುಗಳು, ಮದ್ಯ ಮತ್ತು ಜವಳಿ ಉತ್ಪನ್ನಗಳ ದರ ಶೀಘ್ರದಲ್ಲೇ ಶೇಕಡ Read more…

ಇಲ್ಲಿ ಪ್ರತಿ ಉಡುಪಿನ ಬೆಲೆ ಕೇವಲ ರೂ.1 ರೂಪಾಯಿ…! ಇದರ ಹಿಂದಿದೆ ಮಾನವೀಯ ಕಾರಣ

ಬೆಂಗಳೂರು: ನಾಲ್ವರು ಕಾಲೇಜು ಸ್ನೇಹಿತರು ನಗರದಲ್ಲಿ ಬಟ್ಟೆ ಬ್ಯಾಂಕ್ ಅನ್ನು ಪ್ರಾರಂಭಿಸಿದ್ದಾರೆ. ಅಲ್ಲಿ ಬಡ ಮತ್ತು ನಿರ್ಗತಿಕರು ತಮ್ಮ ಆಯ್ಕೆಯ ಯಾವುದೇ ಪ್ರತಿ ಉಡುಪನ್ನು 1 ರೂಪಾಯಿಗೆ ಖರೀದಿಸಬಹುದು. Read more…

ಸ್ಕ್ರೀನ್ ಒರೆಸುವ ಬಟ್ಟೆಗೂ ದುಬಾರಿ ಬೆಲೆ ಇಟ್ಟ ಆಪಲ್…!‌ ಈ ಐ-ಕ್ಲಾಥ್ ಬೆಲೆ ಎಷ್ಟು ಗೊತ್ತಾ….?

ತನ್ನ ಫೋನ್‌ಗಳಿಗಿಂತಲೂ ಅಕ್ಸೆಸರಿಗಳಿಗೆ ಫಿಕ್ಸ್ ಮಾಡುವ ಫ್ಯಾನ್ಸಿ ಬೆಲೆಗಳಿಂದಾಗಿ ಜನರಿಂದ ಭಾರೀ ಟ್ರೋಲ್‌ ಗೆ ಗುರಿಯಾಗಿರುವ ಆಪಲ್ ಇದೀಗ ಇಂಥದ್ದೇ ಮತ್ತೊಂದು ಕೆಲಸ ಮಾಡಿದೆ. ತನ್ನ ಗ್ಯಾಜೆಟ್‌ಗಳಿಗೆ ಪಾಲಿಶ್ Read more…

ಜನಸಾಮಾನ್ಯರಿಗೆ ಶಾಕ್….! ದುಬಾರಿಯಾಗಲಿದೆ ಈ ಬಟ್ಟೆ

ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ನಿರಂತರವಾಗಿದೆ. ಪೆಟ್ರೋಲ್-ಡಿಸೇಲ್, ಸಿಲಿಂಡರ್ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗ್ತಿದೆ. ಈ ಮಧ್ಯೆ ಹತ್ತಿ ಬೆಲೆ ಏರಿಕೆ, ಬಟ್ಟೆ ಮೇಲಾಗಲಿದೆ. ನಿರಂತರವಾಗಿ ಹತ್ತಿ Read more…

ಅತ್ಯಾಚಾರಕ್ಕೆತ್ನಿಸಿದ್ದವನಿಗೆ ಬೇಲ್‌ ನೀಡಲು ಬಟ್ಟೆ ಒಗೆದು, ಇಸ್ತ್ರಿ ಮಾಡುವ ಶಿಕ್ಷೆ…!

ಬಿಹಾರದ ಮಧುಬನಿ ಜಿಲ್ಲೆಯ ಲಲನ್, ಅನುದಿನ ಬಟ್ಟೆ ಒಗೆದು, ಇಸ್ತ್ರಿ ಮಾಡಿ, ಅವರವರ ಮನೆಗೆ ತಲುಪಿಸುತ್ತಾನೆ. ಹಾಗಂತ ಇವನು ಧೋಬಿಯಲ್ಲ. ಸ್ಥಳೀಯ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಕ್ಕೆ ನ್ಯಾಯಾಲಯದ Read more…

ಪ್ಲಾಸ್ಟಿಕ್ ತ್ಯಾಜ್ಯದಿಂದ ಬಟ್ಟೆ ಉತ್ಪಾದಿಸುವ ಕಂಪನಿ ತೆರೆದ 17ರ ಬಾಲಕ..!

ಪರಿಸರದ ಸುರಕ್ಷತೆಯು ನಾಗರೀಕರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದರೂ ಕೂಡ ಹಲವಾರು ಮಂದಿ ದಿನನಿತ್ಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಆದರೆ, ರಾಜಸ್ಥಾನದ 17 ವರ್ಷದ ಬಾಲಕನೊಬ್ಬ ಶುದ್ಧೀಕರಣ Read more…

ಬಟ್ಟೆ ಮಾಸ್ಕ್ ಹಾಕ್ತೀರಾ….? ಹಾಗಿದ್ರೆ ಈ ಸುದ್ದಿ ಅವಶ್ಯಕವಾಗಿ ಓದಿ

ಕೊರೊನಾ ಸಂದರ್ಭದಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ಕೊರೊನಾ ನಿಯಂತ್ರಿಸುವಲ್ಲಿ ಮಾಸ್ಕ್ ದೊಡ್ಡ ಅಸ್ತ್ರಗಳಲ್ಲಿ ಒಂದಾಗಿದೆ. ಮಾರುಕಟ್ಟೆಯಲ್ಲಿ ಅನೇಕ ಮಾಸ್ಕ್ ಲಭ್ಯವಿದೆ. ಅನೇಕರು ಸರ್ಜಿಕಲ್ ಮಾಸ್ಕ್ ಧರಿಸಿದ್ರೆ, ಮತ್ತೆ ಕೆಲವರು ಬಟ್ಟೆಯ Read more…

ಹಳೆ ಬಟ್ಟೆಯನ್ನು ದೀಪಿಕಾ ಯಾಕೆ ತೆಗೆಯುತ್ತಿದ್ದಾರೆ ಗೊತ್ತಾ….?

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ದೀಪಿಕಾ ಪಡುಕೋಣೆ  ತಮ್ಮ  ಹಳೆಯ ಬಟ್ಟೆ ಹರಾಜು ಹಾಕುತ್ತಿದ್ದಾರೆ. ಈ ಹರಾಜಿನಲ್ಲಿ ಸಿಕ್ಕ ಹಣವನ್ನು ನಟಿ ‘ಲೈವ್ ಲವ್ Read more…

ಮನದನ್ನೆಯ ಪದವಿ ಸಮಾರಂಭಕ್ಕೆ ಪ್ರಿಯತಮನಿಂದ ವಿಶೇಷ ಉಡುಪು…!

ನಾವು ಪ್ರೀತಿ ಮಾಡುವ ಮಂದಿಗೆ ಏನೇನೋ ಮಾಡುತ್ತೇವೆ. ಅದರಲ್ಲೂ ರೊಮ್ಯಾಂಟಿಕ್ ಸಂಬಂಧಗಳಿಗೆ ಬಂದರೆ ಇದು ಮತ್ತೊಂದು ಮಟ್ಟಕ್ಕೆ ಹೋಗುತ್ತದೆ. ಕಳೆದ 14 ವರ್ಷದಲ್ಲಿ ಭೂಮಿ ಮೇಲಿನ ಶಾಖ ಹೆಚ್ಚುವ Read more…

ಈ ವೆಬ್‌ ಸೈಟ್ ನಲ್ಲಿ ಹಳೆ ಬಟ್ಟೆ ಮಾರಾಟ ಮಾಡಿ ‌ʼಹಣʼ ಗಳಿಸಿ

ಕೆಲವೊಂದು ಬ್ಯುಸಿನೆಸ್ ಬಗ್ಗೆ ನಮಗೆ ತಿಳಿದಿರುವುದೇ ಇಲ್ಲ. ಹೀಗೂ ಮಾಡ್ಬಹುದಾ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬಳಸಿ ಬಿಟ್ಟಿರುವ ಬಟ್ಟೆಗಳಿರುತ್ತವೆ. ಕೆಲವರು ಒಂದೆರಡು ಬಾರಿ Read more…

ಬಳಸಿದ ಒಳ ಉಡುಪು ಮಾರಾಟ ಮಾಡಿ ಈಕೆ ಗಳಿಸ್ತಾಳೆ ಲಕ್ಷಾಂತರ ರೂ…!

ಸಾಮಾನ್ಯವಾಗಿ ಬೇರೆಯವರು ಧರಿಸಿದ ಉಡುಪು ಎಲ್ಲರಿಗೂ ಇಷ್ಟವಾಗೋದು ಸಹಜ. ಅದೇ ಡಿಸೈನ್ ಡ್ರೆಸ್ ಬೇಕೆಂದು ಅನೇಕರು ಬಯಸ್ತಾರೆ. ಆದ್ರೆ ಅದೇ ವಿನ್ಯಾಸದ ಡ್ರೆಸ್ ಸಿಗುವುದು ಕಷ್ಟ. ಆದ್ರೆ ಜನರ Read more…

ಟೈಟ್‌ ಪ್ಯಾಂಟ್ ಧರಿಸಿ ಬಂದ ಸಂಸದೆಯನ್ನು ಹೊರ ಕಳುಹಿಸಿದ ಸ್ಪೀಕರ್‌…!

ತಂಝಾನಿಯಾದ ರಾಷ್ಟ್ರೀಯ ಸಭೆಗೆ ಆಗಮಿಸಿದ್ದ ಮಹಿಳಾ ಸಂಸದೆಯೊಬ್ಬರನ್ನು ಅವರು ಧರಿಸಿದ ಬಟ್ಟೆ ಸರಿಯಾಗಿಲ್ಲವೆಂದು ಸಭೆಯಿಂದ ಹೊರಗೆ ಹೋಗಲು ಆದೇಶಿಸಿದ ಘಟನೆ ಮಹಿಳಾಪರರ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಂಡೆಸ್ಟರ್‌ Read more…

ನಗು ತರಿಸುತ್ತೆ ಈ ಹೊಸ ಜೀನ್ಸ್‌ ಪ್ಯಾಂಟ್….!

ಫ್ಯಾಶನ್ ಜಗತ್ತಿನಲ್ಲಿ ಚಿತ್ರವಿಚಿತ್ರಗಳು ಸಿಕ್ಕಾಪಟ್ಟೆ ಇವೆ. ಆದರೆ ಕೆಲವೊಮ್ಮೆ ಈ ವಿಚಿತ್ರಗಳು ವಿಪರೀತವಾಗಿ ಹರಕಲು ಬಟ್ಟೆಯ ಫ್ಯಾಶನ್‌ನಂಥ ಟ್ರೆಂಡ್‌ಗಳೂ ಚಾಲ್ತಿಯಲ್ಲಿವೆ. ಮುಂಬೈ ಪೊಲೀಸ್ ಸೋಶಿಯಲ್​ ಮೀಡಿಯಾ ಯಶಸ್ಸಿನ ಹಿಂದಿದ್ದಾರೆ Read more…

ಆನ್ಲೈನ್ ನಲ್ಲಿ ಸುಂದರ ಡ್ರೆಸ್ ನೋಡಿ ಆರ್ಡರ್ ಮಾಡಿದ ಹುಡುಗಿಗೆ ಕಾದಿತ್ತು ಶಾಕ್

ಆನ್ಲೈನ್ ನಲ್ಲಿ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಿದೆ. ಆನ್ಲೈನ್ ಪೊರ್ಟಲ್ ಗಳಲ್ಲಿ ಮಾಡೆಲ್ ಗಳು ಧರಿಸುವ ಬಟ್ಟೆ ನೋಡಿ ಮನಸೋಲುವ ಲಲನೆಯರು ತಾವೂ ಹೀಗೆ ಕಾಣಬೇಕೆಂದು ಕನಸು ಕಾಣ್ತಾರೆ. Read more…

ಉತ್ತರೆಯ ಬಿಸಿಲಿಗೆ ಒಣಗಿಸಿ ಬೆಲೆಬಾಳುವ ರೇಷ್ಮೆ ಸೀರೆ

ಉತ್ತರೆಯ ಬಿಸಿಲು ಬಂತೆಂದರೆ ಸಾಕು ಮಹಿಳೆಯರು ಫುಲ್ ಖುಷ್ ಆಗುತ್ತಾರೆ. ಕಪಾಟಿನಲ್ಲಿ ವರ್ಷಗಟ್ಟಲೆ ಮಡಚಿಟ್ಟ ರೇಷ್ಮೆ ಸೀರೆಗಳು ಅ ತಿಂಗಳ ಒಂದು ದಿನ ಮಾತ್ರ ಹೊರಬಂದು ಸೂರ್ಯನ ಬಿಸಿಲನ್ನು Read more…

ಕಾರಿನಲ್ಲಿ ಬಟ್ಟೆ ಬದಲಿಸಿದ ನಟಿ…! ಫೋಟೋ ವೈರಲ್

ಬಾಲಿವುಡ್ ನಟಿ ಜಾಹ್ನವಿ ಕಪೂರ್ ರೂಹಿ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ರೂಹಿ ಚಿತ್ರ ತೆರೆಗೆ ಬಂದಿದ್ದು, ಜಾಹ್ನವಿ  ಚಿತ್ರದ ಪ್ರಚಾರ ಮುಂದುವರೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಜಾಹ್ನವಿ ಪ್ರಚಾರದ Read more…

ಬಟ್ಟೆ ಕಾರಣಕ್ಕೆ ಯುವತಿ ವಿಮಾನ ಹತ್ತಲು ಬಿಡಲಿಲ್ಲ ಸಿಬ್ಬಂದಿ

ಬಟ್ಟೆ ವಿಚಾರಕ್ಕೆ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರ ಮಧ್ಯೆ ಆಗಾಗ ಅನೇಕ ಗಲಾಟೆಗಳು ಕೇಳಿ ಬರ್ತಿರುತ್ತವೆ. ಆಸ್ಟ್ರೇಲಿಯಾದಲ್ಲಿ ಈಗ ಮತ್ತೊಂದು ಇಂತಹದೇ ಸುದ್ದಿ ಹೊರ ಬಿದ್ದಿದೆ. ಬಟ್ಟೆ ಕಾರಣಕ್ಕೆ Read more…

ಈ ವರ್ಷವಿಡಿ ನೀವು ಸಂತೋಷದಿಂದಿರಲು ಸಂಕ್ರಾಂತಿ ಹಬ್ಬದಂದು ಈ ಬಣ್ಣದ ಬಟ್ಟೆ ಧರಿಸಿ

ಹೊಸ ವರ್ಷದಲ್ಲಿ ಬರುವ ಮೊದಲನೇ ಹಬ್ಬ ಸಂಕ್ರಾಂತಿ ಹಬ್ಬ. ಈ ದಿನ ತುಂಬಾ ವಿಶೇಷವಾಗಿರುವುದರಿಂದ ಅಂದು ನಾವು ನಮಗೆ ಅದೃಷ್ಟ ತರುವಂತಹ ಕೆಲಸಗಳನ್ನು ಮಾಡಿದರೆ ವರ್ಷವಿಡೀ ನಮ್ಮ ಜೀವನದಲ್ಲಿ Read more…

ದಂಗಾಗಿಸುತ್ತೆ ಶೋ ಟಾಪರ್ ಊರ್ವಶಿ ಧರಿಸಿದ್ದ ಡ್ರೆಸ್ ಬೆಲೆ

ಬಾಲಿವುಡ್ ನಟಿ ಊರ್ವಶಿ ರೌತೆಲಾರ ಅರಬ್ ಫ್ಯಾಶನ್ ವೀಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅರಬ್ ಫ್ಯಾಶನ್ ವೀಕ್ ನ ಶೋ ಸ್ಟಾಪರ್ ಆಗಿದ್ರು ಊರ್ವಶಿ. ಇದು Read more…

ಮಾನ ಮುಚ್ಚಿಕೊಳ್ಳಲು ಬಾಳೆಹಣ್ಣು ಕಟ್ಟಿಕೊಂಡು ಪ್ರತಿಭಟನೆ

ಪ್ರತಿಭಟನೆಯಲ್ಲಿ ನಾನಾ ರೂಪ. ಇಲ್ಲೊಬ್ಬ ಮಹಾಶಯ ಪ್ಯಾಂಟ್ ರಹಿತನಾಗಿ ಸೊಂಟಕ್ಕೆ ಬಾಳೆಹಣ್ಣು ಕಟ್ಟಿಕೊಂಡು ವಿಚಿತ್ರವಾಗಿ ತನ್ನ ಆಕ್ರೋಶ ಹೊರಹಾಕಿ ಪ್ರತಿಭಟಿಸಿದ್ದಾನೆ. ಕೊರೋನ ವೈರಸ್ ಹರಡುವುದನ್ನು ತಡೆಯಲು 17 ದಿನಗಳ Read more…

87ರ ಹರೆಯದಲ್ಲೂ ಮರುಬಳಕೆ ಬ್ಯಾಗ್‌ ಮಾರಾಟ ಮಾಡುವ ಜೋಶಿ ಅಂಕಲ್‌

’ಬಾಬಾ ಕಾ ಢಾಬಾ’ ಮಾಡಿದ ಮೋಡಿಯ ಬಳಿಕ ದೇಶವಾಸಿಗಳಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಮಿಡಿಯುವ ಸ್ವಭಾವ ಇನ್ನಷ್ಟು ಮುನ್ನೆಲೆಗೆ ಬಂದಿದೆ. ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟದಲ್ಲಿರುವ ಜನರ ನೆರವಿಗೆ ಬರುವುದು ಹೇಗೆಂದು Read more…

ಜಿಮ್ ಗೆ ಹೋಗುವ ಮುನ್ನ ಆಲೋಚಿಸಿ

ಲಾಕ್ ಡೌನ್ ಮುಗಿದು, ಜಿಮ್ ಗಳೆಲ್ಲಾ ಮತ್ತೆ ತೆರೆದುಕೊಂಡಿವೆ. ಈ ಸಮಯದಲ್ಲಿ ಜಿಮ್ ಗೆ ಹೋಗುವವರು ಮರೆಯದೆ ಈ ನಿಯಮಗಳನ್ನು ಪಾಲಿಸಿ. ಲಾಕ್ ಡೌನ್ ಅವಧಿಯಲ್ಲಿ ಅಂತರ್ಜಾಲ ನೋಡಿ Read more…

ಚಳಿಗಾಲದ ಶಾಪಿಂಗ್ ಮಾಡಬೇಕಾ…? ಇಲ್ಲಿಗೆ ಹೋಗೋದನ್ನ ಮರೆಯಬೇಡಿ

ಚುಮುಚುಮು ಚಳಿ ನಿಧಾನವಾಗಿ ಆವರಿಸಿಕೊಳ್ತಿದೆ. ಚಳಿಗಾಲದಲ್ಲಿ ಮೊದಲು ತಡಕಾಡೋದು ಬೆಚ್ಚಗಿನ ಉಡುಪುಗಳನ್ನ. ವರ್ಷದಿಂದ ವರ್ಷಕ್ಕೆ ಟ್ರೆಂಡ್​​ ಬದಲಾಗ್ತಿರೋದ್ರಿಂದ, ಜನರು ಹೊಸ ಸ್ಟೈಲಿಶ್​​ ಆಗಿರೋ ಜ್ಯಾಕೆಟ್​​, ಕ್ಯಾಪ್​​, ಗ್ಲೌಸ್​​ಗಳನ್ನ ಖರೀದಿ​ Read more…

ಡಿಸ್ಕೌಂಟ್ ಜಾಹೀರಾತಿಗೆ ಅರೆಬೆತ್ತಲಾದ ಮಹಿಳಾ ಜಡ್ಜ್

ಮಹಿಳಾ ಜಡ್ಜ್ ಒಬ್ಬರು ಬಟ್ಟೆ ಡಿಸ್ಕೌಂಟ್ ಜಾಹೀರಾತಿಗೆ ನ್ಯೂಡ್ ಆಗಿದ್ದಾರೆ. ಅಲ್ಲದೆ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಘಟನೆ ಕೊಲಂಬಿಯಾದಲ್ಲಿ ನಡೆದಿದೆ. ಈ ಮಹಿಳಾ ಜಡ್ಜ್ ವಿರುದ್ಧ ತನಿಖೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...