alex Certify ಪ್ಲಾಸ್ಟಿಕ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರೀ ಚೌಕಾಶಿ ಮಾಡಿ ಖರೀದಿಸಿದ ಟ್ರೇ ಈ ಮಹಿಳೆಗೆ ದುಬಾರಿಯಾಗಿದ್ದು ಹೇಗೆ ಗೊತ್ತಾ…..?

ಭಾರೀ ಚೌಕಾಶಿ ಮಾಡಿ ಕೇವಲ ಒಂದು ಪೌಂಡ್‌ಗೆ ಬೇಕಿಂಗ್ ಲೋಹದ ಟ್ರೇ ಖರೀದಿ ಮಾಡಿದ್ದೇನೆಂದು ಖುಷಿಯಲ್ಲಿದ್ದ ಮಹಿಳೆಯೊಬ್ಬರಿಗೆ ಅದು ಓವನ್‌ನಲ್ಲಿ ಕರದಗಿದ ಮೇಲಷ್ಟೇ ಅದು ಪ್ಲಾಸ್ಟಿಕ್ ಟ್ರೇ ಎಂದು Read more…

ಮತದಾರರ ಗುರುತಿನ ಚೀಟಿ ಕಳೆದಿದ್ಯಾ….? ಚಿಂತೆ ಬೇಡ ಸುಲಭವಾಗಿ ಪಡೆಯಲು ಇಲ್ಲಿದೆ ಮಾಹಿತಿ

ಮತದಾರರ ಗುರುತಿನ ಚೀಟಿ, ಮತದಾನದ ಮಾಡಲು ಮಾತ್ರವಲ್ಲ ಸರ್ಕಾರಿ ಸೇವೆಗಳನ್ನು ಪಡೆಯುವ ವೇಳೆ ದಾಖಲೆ ರೂಪದಲ್ಲಿ ಅವಶ್ಯಕ. ಕೆಲವೊಮ್ಮೆ ಮತದಾರರ ಗುರುತಿನ ಚೀಟಿ ಕಳೆದು ಹೋಗುತ್ತದೆ. ಇದಕ್ಕೆ ಚಿಂತಿಸುವ Read more…

ಮೈಕ್ರೋವೇವ್ ನಲ್ಲಿ ಮಾಡಿದ ಆಹಾರ ಸೇವಿಸಿದ್ರೆ ಕಾಡುತ್ತೆ ಈ ಅಪಾಯ…!

ದಿನವಿಡೀ ಆಫೀಸ್ ಕೆಲಸ, ಸಂಜೆ ಮನೆಗೆ ಬರುವಷ್ಟರಲ್ಲಿ ಸುಸ್ತೋ ಸುಸ್ತು. ಮತ್ಯಾರು ಗ್ಯಾಸ್ ಮೇಲೆ ಅಡುಗೆ ಮಾಡ್ತಾರೆ. ಫಟಾಫಟ್ ಮೈಕ್ರೋವೇವ್ ನಲ್ಲಿ ಮಾಡ್ಬಿಡೋಣ ಅಂದ್ಕೊಳ್ಳೋರೇ ಹೆಚ್ಚು. ಆದ್ರೆ ಮೈಕ್ರೋವೇವ್ Read more…

Shocking: ಸಾಗರದಾಳದಲ್ಲಿಯೂ ಇತ್ತು ಪ್ಲಾಸ್ಟಿಕ್ ತ್ಯಾಜ್ಯ

ಪ್ಲಾಸ್ಟಿಕ್ ಮಾಲಿನ್ಯ ಎಂಬುದು ಎಗ್ಗಿಲ್ಲದೇ ಸಾಗುತ್ತಿರುವ ಗಂಡಾಂತರವಾಗಿದ್ದು, ಸಾಗರಿಕ ಜೀವಸಂಕುಲಕ್ಕೆ ಇದೊಂದು ಭಾರೀ ಪಿಡುಗಾಗಿದೆ. ಅಧ್ಯಯನವೊಂದರ ಪ್ರಕಾರ ಪ್ರತಿ ವರ್ಷ ಭೂಮಿ ಮೇಲಿಂದ 8 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು Read more…

ಸ್ವಚ್ಛತಾ ಕಾರ್ಯದ ವೇಳೆ ಪತ್ತೆಯಾಯ್ತು ಬರೋಬ್ಬರಿ 29 ವರ್ಷ ಹಿಂದಿನ ಪ್ಲಾಸ್ಟಿಕ್​..!

ಪ್ಲಾಸ್ಟಿಕ್​ ಭೂಮಿಯಲ್ಲಿ ಕರಗೋದಿಲ್ಲ ಎಂಬ ವಿಚಾರ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಸ್ಕಾಟ್​ಲ್ಯಾಂಡ್​ನ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಕ್ಕ ಸ್ಯಾಂಡ್​ವಿಚ್​ ರ್ಯಾಪರ್​ನ್ನು ಕಂಡ ಬಳಿಕ ಈ ಪ್ಲಾಸ್ಟಿಕ್​ಗಳು ಎಷ್ಟು ವರ್ಷ Read more…

ʼಪ್ಲಾಸ್ಟಿಕ್ ಬಾಕ್ಸ್ʼ ಕಲೆ ಮತ್ತು ವಾಸನೆ ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ

ಕೆಲವರು ಫ್ರಿಜ್ ನಲ್ಲಿ ವಸ್ತುಗಳನ್ನು ಸ್ಟೋರ್ ಮಾಡಿ ಇಡಲು ಪ್ಲಾಸ್ಟಿಕ್ ಬಾಕ್ಸ್ ಗಳನ್ನುಬಳಸುತ್ತಾರೆ. ಇವುಗಳನ್ನು ಹೆಚ್ಚು ಕಾಲ ಬಳಸುವುದರಿಂದ ಅದರಲ್ಲಿ ಕಲೆಗಳು ಉಂಟಾಗಿ ವಾಸನೆ ಬರುತ್ತದೆ. ಹಾಗಾಗಿ ಕಲೆಗಳನ್ನು Read more…

ನೀರಾನೆ ಬಾಯಿಗೆ ಪ್ಲಾಸ್ಟಿಕ್ ಕಪ್ ಎಸೆದ ಯುವತಿ; ಪ್ರಾಣಿ ಪ್ರಿಯರ ಆಕ್ರೋಶ

ಲಾಕ್‌ಡೌನ್‌ನಿಂದ ಪ್ರಯಾಣದ ಮೇಲೆ ಹೇರಲಾಗಿದ್ದ ನಿರ್ಬಂಧ ತೆರವುಗೊಳಿಸಿದ ಬಳಿಕ ಜನರು ಈಗ ಎಲ್ಲೆಲ್ಲೂ ಅಡ್ಡಾಡಲು ಆರಂಭಿಸಿದ್ದಾರೆ. ಮೃಗಾಲಯ ಹಾಗೂ ಜೈವಿಕಧಾಮಗಳಿಗೆ ಭೇಟಿ ಕೊಡಲು ಅವಕಾಶ ನೀಡಲಾಗಿದ್ದು, ವೀಕ್ಷಕರು ಹೆಚ್ಚಿನ Read more…

ಬ್ರಿಟನ್: ಐತಿಹಾಸಿಕ ತಾಣದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ

ಪ್ರವಾಸಿ ತಾಣಗಳು, ಪುರಾಣ ಪ್ರಸಿದ್ಧ ಸ್ಮಾರಕಗಳಲ್ಲಿ ತ್ಯಾಜ್ಯ ಎಸೆಯುವುದು ಬರೀ ಭಾರತದಲ್ಲಿ ಮಾತ್ರ ಇರುವ ದುರಭ್ಯಾಸ ಎಂದುಕೊಂಡಿದ್ದೆವು. ಬ್ರಿಟನ್‌ನ ವೇಲ್ಸ್‌ನಲ್ಲಿರುವ ಕೋಸ್ಟ್‌ ರಾಷ್ಟ್ರೀಯ ಉದ್ಯಾನದಲ್ಲಿರುವ ಕ್ಯಾಸಲ್ ಹೆನಿಲ್ಸ್‌ ಐರನ್ Read more…

ಸಿಂಗಲ್ ಯೂಸ್ ಪ್ಲಾಸ್ಟಿಕ್ ನಿಂದ ರಸ್ತೆ ನಿರ್ಮಾಣ ಪ್ರಾರಂಭಿಸಿದ ಉತ್ತರ ಪ್ರದೇಶ ಸರ್ಕಾರ

ಲಖನೌ: ಮರು ಬಳಕೆಗೆ ಬಾರದ ಪ್ಲಾಸ್ಟಿಕ್ ನಿಂದ 1500 ಕಿಮೀ ರಸ್ತೆ ನಿರ್ಮಾಣ ಮಾಡಲು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ‌ ಯೋಜಿಸಿದೆ‌. ಯುಪಿ ಲೋಕೋಪಯೋಗಿ ಇಲಾಖೆ Read more…

ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣಕ್ಕೆ ಮುಂದಾದ ರೈಲ್ವೇ ಇಲಾಖೆ: ಮಣ್ಣಿನ ಕುಡಿಕೆಗಳಲ್ಲಿ ಚಹಾ ಪೂರೈಕೆಗೆ ಸಿದ್ದತೆ

ಇನ್ನು ಮುಂದೆ ದೇಶಾದ್ಯಂತ ಇರುವ ರೈಲ್ವೇ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಕಪ್‌ಗಳ ಬದಲಾಗಿ ಮಣ್ಣಿನ ಕುಡಿಕೆಗಳಲ್ಲಿ ಚಹಾ ಪೂರೈಸಲಾಗುವುದು ಎಂದು ರೈಲ್ವೇ ಸಚಿವ ಪಿಯುಶ್ ಗೋಯೆಲ್ ಹೇಳಿದ್ದಾರೆ. ರಾಜಸ್ಥಾನದ ಅಲ್ವಾರ್‌ Read more…

ವೇಸ್ಟ್ ಪ್ಲಾಸ್ಟಿಕ್‌ ನಿಂದ ನಿರ್ಮಾಣವಾಗಿದೆ ಈ ಮನೆ….!

ಮಂಗಳೂರು:ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಗೆ ವಿಜ್ಞಾನಿಗಳು ಹೊಸ, ಹೊಸ ವಿಧಾನ ಸಂಶೋಧಿಸುತ್ತಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯದ ಮೂಲಕ ಕರ್ನಾಟಕದ ಮೊದಲ‌ ಮನೆಯೊಂದು ಈಗ ಮಂಗಳೂರಿನಲ್ಲಿ ನಿರ್ಮಾಣವಾಗಿದೆ. Read more…

ಶಾಕ್‌ ಆಗುವಂತಿದೆ ಈ ವಿಡಿಯೋ….!

ಪ್ಲಾಸ್ಟಿಕ್ ವನ್ಯ ಜೀವಿಗಳಿಗೆ ಗಂಡಾಂತರ ತರುತ್ತಿದೆ.‌ ಮೈಕ್ರೊ ಪ್ಲಾಸ್ಟಿಕ್ ಮಾಲಿನ್ಯ ಅಂಟಾರ್ಕ್‍ಟಿಕಾದಲ್ಲಿ ಆಗಿದೆ. ಗಿಡಗಳ ಮೇಲೆ ನ್ಯಾನೋ ಪ್ಲಾಸ್ಟಿಕ್ ಮಾಲಿನ್ಯ ಉಂಟಾಗುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಪರಿಸರವಾದಿಗಳು ವಿಶ್ವಾದ್ಯಂತ Read more…

OMG: ಪ್ಲಾಸ್ಟಿಕ್ ಕಿರೀಟಕ್ಕೂ ಸಿಕ್ಕಿದೆ ಭಾರೀ ಬೆಲೆ…!

ಅಮೆರಿಕದ ರ‍್ಯಾಪರ್‌ ನೊಟೋರಿಯಸ್ B.I.G. ಸಾಯುವ ಮುನ್ನ ತನ್ನ ಕಡೆಯ ಫೋಟೋಶೂಟ್‌ ಸಂದರ್ಭದಲ್ಲಿ ಧರಿಸಿದ್ದ ಚಿನ್ನದ ಬಣ್ಣದ ಪ್ಲಾಸ್ಟಿಕ್ ಕಿರೀಟವನ್ನು ಹರಾಜಿನಲ್ಲಿ $600,000 ತೆತ್ತು ಖರೀದಿಸಲಾಗಿದೆ. ಈ ಹರಾಜನ್ನು Read more…

ಗಿನ್ನಿಸ್ ದಾಖಲೆ ಸೇರಿದ ಪ್ಲಾಸ್ಟಿಕ್ ಬಾಟಲಿ ಮುಚ್ಚಳಗಳು…!

ಪ್ಲಾಸ್ಟಿಕ್ ಬಳಕೆ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ಸೌದಿ ಅರೇಬಿಯಾದ ವಿದ್ಯಾರ್ಥಿಗಳು ರಚಿಸಿದ ಕಲಾಕೃತಿಯು ಗಿನ್ನಿಸ್ ಪುಟ ಸೇರಿದೆ. ಇಲ್ಲಿನ ಬ್ರಿಟಿಷ್ ಅಂತಾರಾಷ್ಟ್ರೀಯ ಶಾಲೆಯ ಮಕ್ಕಳು 3,23,103 ಪ್ಲಾಸ್ಟಿಕ್ Read more…

ಅಬ್ಬಬ್ಬಾ…! ದೋಣಿಯೊಂದರಲ್ಲೇ ಸಂಗ್ರಹವಾಗಿದೆ 103 ಟನ್ ಪ್ಲಾಸ್ಟಿಕ್ ತ್ಯಾಜ್ಯ

ಹುಲು ಮಾನವರು ಪ್ರತಿನಿತ್ಯ ಸಾಗರದ ಒಡಲಿಗೆ ಅದೆಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಹಾಕುತ್ತಿದ್ದಾರೆ ಎಂದು ಪ್ರತಿನಿತ್ಯ ಓದುತ್ತಲೇ ಇರುತ್ತೇವೆ. ಇದೀಗ, ಅಮೆರಿಕಾದ ಓಷಿಯನ್ ವಾಯೇಜಸ್ ಸಂಸ್ಥೆಯ ದೋಣಿಯೊಂದು ಪೆಸಿಫಿಕ್ ಸಾಗರದಿಂದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...