alex Certify ಪ್ರೇಮಿಗಳ ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್‌ನಲ್ಲಿ ಮತ್ತೊಂದು ವಿಚ್ಛೇದನ ? ಅಜಯ್ ದೇವ್‌ಗನ್ – ಕಾಜೋಲ್ ಬೇರ್ಪಡೆ ವದಂತಿ

1995 ರಲ್ಲಿ “ಹಲ್ಚಲ್” ಚಿತ್ರದ ಚಿತ್ರೀಕರಣದ ವೇಳೆ ಭೇಟಿಯಾದ ಅಜಯ್ ದೇವ್‌ಗನ್ ಮತ್ತು ಕಾಜೋಲ್ ಫೆಬ್ರವರಿ 24, 1999 ರಂದು ವಿವಾಹವಾದರು. ಈ ದಂಪತಿಗೆ ನೈಸಾ (2003 ರಲ್ಲಿ Read more…

ವೈರಲ್‌ ಆಗಿದೆ ʼಪ್ರೇಮಿಗಳ ದಿನʼ ದ ದಂಪತಿ ಒಪ್ಪಂದ; ನಿಬಂಧನೆಗಳನ್ನು ನೋಡಿ ನೀವು ಮೆಚ್ಚಿಕೊಳ್ಳದೆ ಇರಲಾರಿರಿ…!

ಪಶ್ಚಿಮ ಬಂಗಾಳದ ದಂಪತಿ ತಮ್ಮ ವಿಶಿಷ್ಟ “ಪ್ರೇಮಿಗಳ ದಿನದ ಒಪ್ಪಂದ”ದಿಂದ ಇಂಟರ್ನೆಟ್‌ನ ಗಮನ ಸೆಳೆದಿದ್ದಾರೆ. ದಾಂಪತ್ಯ ಕಲಹಗಳನ್ನು ಕಡಿಮೆಗೊಳಿಸಿ, ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಅನನ್ಯ Read more…

ಪ್ರೀತಿಯನ್ನು ವ್ಯಕ್ತಪಡಿಸುವ ವಿಶೇಷ ದಿನ: ʼಪ್ರೇಮಿಗಳ ದಿನʼ

ಪ್ರೇಮಿಗಳ ದಿನವು ಪ್ರೀತಿ ಮತ್ತು ಬಾಂಧವ್ಯವನ್ನು ಆಚರಿಸುವ ವಿಶೇಷ ದಿನವಾಗಿದೆ. ಇದು ಪ್ರತಿ ವರ್ಷ ಫೆಬ್ರವರಿ 14 ರಂದು ಪ್ರಪಂಚದಾದ್ಯಂತ ಆಚರಿಸಲ್ಪಡುತ್ತದೆ. ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರಿಗೆ Read more…

ʼಪ್ರೇಮ ನಿವೇದನೆʼ ತಿರಸ್ಕರಿಸಿದ್ದಕ್ಕೆ ಯುವತಿ ಮೇಲೆ ಕೇಕ್ ಎಸೆದ ಯುವಕ | Shocking Video

ಪ್ರೇಮಿಗಳ ದಿನ ಹತ್ತಿರವಿರುವ ಕಾರಣ ಪ್ರೇಮ ನಿವೇದನೆಗಳು ಹೆಚ್ಚಾಗುತ್ತಿವೆ. ಕೆಲವರು ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಿದರೆ, ಇನ್ನು ಕೆಲವರು ನೇರವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇಂತಹ ಸಮಯದಲ್ಲಿ ಕೆಲವೊಮ್ಮೆ Read more…

Shocking: ಅತ್ಯಾಚಾರ ಅಪರಾಧಿ ಭಾವಚಿತ್ರವಿರುವ ಜಾಹೀರಾತು; ದೆಹಲಿ ʼಮೆಟ್ರೋʼ ವಿರುದ್ದ ನೆಟ್ಟಿಗರ ಆಕ್ರೋಶ

ದೆಹಲಿ ಮೆಟ್ರೋ ತನ್ನ ಕೋಚ್‌ಗಳಲ್ಲಿ ಅತ್ಯಾಚಾರ ಅಪರಾಧಿ ಅಸಾರಾಂ ಬಾಪು ಭಾವಚಿತ್ರವಿರುವ ಜಾಹೀರಾತುಗಳನ್ನು ಪ್ರದರ್ಶಿಸಿದ್ದಕ್ಕಾಗಿ ತೀವ್ರ ಟೀಕೆ ಎದುರಿಸುತ್ತಿದೆ. 83 ವರ್ಷ ವಯಸ್ಸಿನ ಸ್ವಯಂ-ಘೋಷಿತ ದೇವಮಾನವ ಅತ್ಯಾಚಾರ ಪ್ರಕರಣಗಳಲ್ಲಿ Read more…

180 ಮಕ್ಕಳ ತಂದೆ…… 200 ಮಹಿಳೆಯರ ಜೊತೆ ಸಂಬಂಧ……. ಆದ್ರೂ ಒಂಟಿ ಈ ವ್ಯಕ್ತಿ….!

ಫೆಬ್ರವರಿ 14 ರಂದು ವಿಶ್ವದಾದ್ಯಂತ ಪ್ರೇಮಿಗಳ ದಿನ ಆಚರಣೆ ಮಾಡಲಾಗಿದೆ. ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಿ, ಅವರ ಜೊತೆ ಸಮಯ ಕಳೆದು ಜನರು ವ್ಯಾಲಂಟೈನ್ಸ್‌ ಡೇ ಆಚರಿಸಿದ್ದಾರೆ. Read more…

ಪ್ರೇಮಿಗಳ ದಿನವನ್ನು ಸ್ಪೆಷಲ್‌ ಆಗಿ ಆಚರಿಸಿ ನೀವೇ ತಯಾರಿಸಿದ ಈ ಉಡುಗೊರೆಗಳೊಂದಿಗೆ

ಉಡುಗೊರೆಗಳನ್ನು ಮಾರುಕಟ್ಟೆಯಿಂದ ಖರೀದಿಸಿ ಅದನ್ನು ಪ್ರೀತಿಪಾತ್ರರಿಗೆ ನೀಡುವುದು ಸಾಮಾನ್ಯ. ಆದರೆ ನಾವೇ ಕೈಯ್ಯಾರೆ ಮಾಡಿದ ಉಡುಗೊರೆಗಳ ವಿಶೇಷತೆಯೇ ಬೇರೆ. ಇದರ ಹಿಂದಿನ ಪರಿಶ್ರಮ ಮತ್ತು ಪ್ರೀತಿ ವಿಶೇಷ ಭಾವನೆಗಳನ್ನು Read more…

ಪ್ರೇಮಿಗಳ ದಿನದಂದು ಸಂಖ್ಯಾಶಾಸ್ತ್ರದ ಪ್ರಕಾರ ಸಂಗಾತಿಗೆ ಈ ಉಡುಗೊರೆ ನೀಡಿ…!

ಫೆಬ್ರವರಿ ಅಂದ್ರೆ ಅದು ಪ್ರೇಮದ ತಿಂಗಳು. ಫೆಬ್ರವರಿ ಶುರು ಆಗ್ತಿದ್ದಂತೆ  ಪ್ರೇಮಿಗಳು ಖುಷಿಯಾಗ್ತಾರೆ. ತಿಂಗಳ ಆರಂಭದಿಂದ ತಿಂಗಳ ಕೊನೆಯವರೆಗೂ ಪ್ರೇಮದ ಹಬ್ಬದಂತೆ ಇದನ್ನು ಆಚರಣೆ ಮಾಡಲಾಗುತ್ತದೆ. ಫೆಬ್ರವರಿ ಹದಿನಾಲ್ಕರಂದು Read more…

ʼಪ್ರೇಮಿಗಳ ದಿನʼ ಈ ಗಿಫ್ಟ್ ನೀಡಿ ಸಂಬಂಧ ಹಾಳ್ಮಾಡಿಕೊಳ್ಬೇಡಿ…!

ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ಪ್ರೇಮಿಗಳು ಸಂಗಾತಿಗೆ ಉಡುಗೊರೆ ನೀಡಲು ತಯಾರಿ ನಡೆಸ್ತಿದ್ದಾರೆ. ಆನ್ಲೈನ್‌, ಆಫ್ಲೈನ್‌ ಶಾಪ್‌ ಗಳಲ್ಲಿ ಉಡುಗೊರೆ ಹುಡುಕಾಟ ಶುರುವಾಗಿದೆ. ಯಾವ ಉಡುಗೊರೆ ನೀಡ್ಬೇಕು ಎನ್ನುವ Read more…

ಪ್ರೇಮಿಗೆ ಸರ್ಪ್ರೈಸ್ ನೀಡ್ಬೇಕಾ ? ಹಾಗಾದ್ರೆ ನಿಮಗೆ ತಿಳಿದಿರಲಿ ʼವ್ಯಾಲೆಂಟೈನ್ಸ್ ವೀಕ್ʼ ಲಿಸ್ಟ್

ಫೆಬ್ರವರಿ ತಿಂಗಳು ಶುರುವಾಗಿದೆ. ಫೆಬ್ರವರಿ ಅಂದ್ರೆ ಪ್ರೇಮಿಗಳಿಗೆ ಹಬ್ಬ. ಇದನ್ನು ಪ್ರೇಮಿಗಳ ತಿಂಗಳು ಎಂದೇ ಕರೆಯಲಾಗುತ್ತದೆ. ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಣೆ ಮಾಡ್ತಿದ್ದರೂ ಇಡೀ ಒಂದು ವಾರ Read more…

ಪ್ರೇಮಿಗಳ ದಿನದಂದು ಕಿಕ್ಕಿರಿದ ರೈಲಲ್ಲೇ ಪ್ರೇಮಿಗಳಿಂದ ಲೈಂಗಿಕ ಕ್ರಿಯೆ: ಬೆಚ್ಚಿಬಿದ್ದ ಪ್ರಯಾಣಿಕರು

ಪ್ರೇಮಿಗಳ ದಿನದಂದು ರೈಲಿನಲ್ಲಿಯೇ ಜೋಡಿಯೊಂದು ಲೈಂಗಿಕ ಕ್ರಿಯೆ ನಡೆಸಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ಪ್ರಯಾಣಿಕರನ್ನು ತಲ್ಲಣಗೊಳಿಸಿದೆ. ಪ್ರೇಮಿಗಳ ದಿನದ ಗೌರವಾರ್ಥವಾಗಿ ಸಿಡ್ನಿ ಜೋಡಿಯೊಂದು ಮೈಮರೆತು ವರ್ತಿಸಿದೆ. ರೈಲಿನಲ್ಲಿದ್ದ ಪ್ರಯಾಣಿಕರು Read more…

ಪ್ರೇಮಿಗಳ ದಿನದಂದು ‘ಕಾಂಡೋಮ್’ ಮಾರಾಟದಲ್ಲಿ ಭಾರಿ ಏರಿಕೆ…! ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡ Blinkit ಫೌಂಡರ್

ಫೆಬ್ರವರಿ 14 ರಂದು ನಡೆದ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಕಾಂಡೋಮ್ ಹಾಗೂ ಕ್ಯಾಂಡಲ್ ಮಾರಾಟದಲ್ಲಿ ಭಾರಿ ಏರಿಕೆಯಾಗಿದೆ. ಈ ವಿಚಾರವನ್ನು ಬ್ಲಿಂಕಿಟ್ ಸಂಸ್ಥಾಪಕ ಅಲ್ಬಿಂದರ್ ದಿಂಡ್ಸಾ ಸಾಮಾಜಿಕ ಜಾಲತಾಣ Read more…

3 ಅಡಿ ಎತ್ತರದ ಯುವಕನಿಗೆ ಪ್ರೇಮಿಗಳ ದಿನವೇ ಮದುವೆ; ಕುಬ್ಜ ಯುವತಿಯೊಂದಿಗೆ ನೆರವೇರಿದೆ ನಿಖಾ….!

ವ್ಯಾಲಂಟೈನ್‌ ದಿನದಂದು ಅನೇಕ ವಿಶಿಷ್ಟ ಘಟನೆಗಳಿಗೆ ಜಗತ್ತು ಸಾಕ್ಷಿಯಾಗಿದೆ. ಇದೀಗ ಅಲಿಗಢದಲ್ಲಿ ನಡೆದ ಮದುವೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಕೇವಲ 3 ಅಡಿ ಎತ್ತರದ ವಧು-ವರ ಹೊಸ ಬಾಳಿಗೆ Read more…

ʼಪ್ರೇಮಿಗಳ ದಿನʼದಂದು ವೈವಾಹಿಕ ಬದುಕಿಗೆ ಕಾಲಿಟ್ಟ ನೂರಕ್ಕೂ ಅಧಿಕ ಸಲಿಂಗಿ ಜೋಡಿ

ಫೆಬ್ರವರಿ 14ರ ಪ್ರೇಮಿಗಳ ದಿನದಂದು ಸಾಮೂಹಿಕ ವಿವಾಹದಲ್ಲಿ 100 ಮಂದಿ ಮದುವೆಯಾಗಿದ್ದಾರೆ. ವಿಶೇಷವೆಂದರೆ ವಿವಾಹವಾದವರೆಲ್ಲಾ ಸಲಿಂಗಿಗಳು. ಈ ಸಮಾರಂಭ ನಡೆದಿರೋದು ಮೆಕ್ಸಿಕೋದಲ್ಲಿ. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಮೆಕ್ಸಿಕನ್ ನಲ್ಲಿ Read more…

‘ಪ್ರೇಮಿಗಳ ದಿನ’ ದಂದೇ ನೀರಿನಲ್ಲಿ ಮುಳುಗಿ ಮೃತಪಟ್ಟ ಯುವ ಜೋಡಿ

ಗೋವಾ ಪ್ರವಾಸಕ್ಕೆ ಬಂದಿದ್ದ ಉತ್ತರ ಪ್ರದೇಶದ ಯುವ ಜೋಡಿಯೊಂದು ಪ್ರೇಮಿಗಳ ದಿನದಂದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. 26 ವರ್ಷದ ಸುಪ್ರಿಯ ದುಬೆ ಹಾಗೂ 27 Read more…

ಪ್ರೇಮಿಗಳ ದಿನವೇ ಬೆಚ್ಚಿ ಬೀಳಿಸುವ ಘಟನೆ: ಗೆಳತಿ ಮೇಲೆ ರೇಪ್, ಖಾಸಗಿ ಅಂಗಕ್ಕೆ ರಾಡ್; ದುರಂತ ಅಂತ್ಯ ಕಂಡ ಹುಡುಗಿ

ರಾಂಚಿ: ಜಾರ್ಖಂಡ್‌ ನಲ್ಲಿ ಪ್ರೇಮದ ಪಾಶಕ್ಕೆ ತುತ್ತಾದ ಹುಡುಗಿಯೊಬ್ಬಳು ಪ್ರೇಮಿಗಳ ದಿನವೇ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಪ್ರೇಮಿಗಳ ದಿನವನ್ನು ತನ್ನ ಸಂಗಾತಿಯೊಂದಿಗೆ  ಸ್ಮರಣೀಯವಾಗಿಸುವ ನಿರೀಕ್ಷೆಯಲ್ಲಿದ್ದ ಆಕೆಗೆ ಪ್ರಿಯಕರನೇ Read more…

ʼಪ್ರೇಮಿಗಳ ದಿನʼ ದ ಹೆಸರಿನಲ್ಲಿ ನಡೆದಿದೆ ವಂಚನೆ; ನಿಮಗೂ ತಿಳಿದಿರಲಿ ಈ ಮಾಹಿತಿ

ಫೆಬ್ರವರಿ 14 ವಾಲೆಂಟೇನ್ಸ್ ಡೇ. ಪ್ರೇಮಿಗಳ ದಿನಾಚರಣೆ ಆಚರಿಸಲು ಜೋಡಿ ಹೃದಯಗಳು ಕಾಯುತ್ತವೆ. ಆದರೆ ಇದೇ ದಿನದ ಹೆಸರಲ್ಲಿ ವಂಚನೆಯೂ ನಡೆದಿದೆ. ಆಘಾತಕಾರಿ ಘಟನೆಯೊಂದರಲ್ಲಿ, ಮುಂಬೈನ ಮಹಿಳೆಯೊಬ್ಬರಿಗೆ ಪ್ರೇಮಿಗಳ Read more…

ಪ್ರೇಮಿಗಳ ದಿನ ಸಂಗಾತಿಗೆ ಕೊಡಬೇಡಿ ಈ ಉಡುಗೊರೆ; ಸಂಬಂಧದಲ್ಲಿ ಮೂಡಬಹುದು ಬಿರುಕು….!

ವ್ಯಾಲಂಟೈನ್‌ ವೀಕ್‌ ಶುರುವಾಗಿದೆ. ಫೆಬ್ರವರಿ 14 ರಂದು ಪ್ರೇಮಿಗಳ ದಿನಕ್ಕಾಗಿ ಜೋಡಿಹಕ್ಕಿಗಳೆಲ್ಲ ಕಾಯುತ್ತಿದ್ದಾರೆ. ವ್ಯಾಲಂಟೈನ್‌ ಡೇ ಪ್ರೇಮ ನಿವೇದನೆಗೆ ಮೀಸಲಾದ ದಿನ. ನಾವು ಇಷ್ಟಪಟ್ಟವರ ಬಳಿ ನಮ್ಮ ಮನದ Read more…

BIG NEWS: ಪ್ರೇಮಿಗಳ ದಿನದಂದು ‘ಕೌ ಹಗ್ ಡೇ ; ಪ್ರಾಣಿ ರಕ್ಷಣಾ ಮಂಡಳಿ ಮನವಿ

ಪ್ರೇಮಿಗಳ ದಿನವನ್ನು ಆಚರಿಸುವ ಬದಲು ಫೆಬ್ರವರಿ14ರಂದು ಕೌ ಹಗ್‌ ಡೇ ಆಚರಿಸಿ ಎಂದು ಭಾರತೀಯ ಪ್ರಾಣಿ ರಕ್ಷಣಾ ಮಂಡಳಿ ಒತ್ತಾಯಿಸಿದೆ. ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ಗೋವಿನ Read more…

ಪ್ರೇಮ ನಿವೇದನೆ ಮಾಡುವಾಗ ಕೆಂಪು ಗುಲಾಬಿಯನ್ನೇ ಏಕೆ ಕೊಡಬೇಕು……? ಅದಕ್ಕೂ ಇದೆ ಕಾರಣ…..!

ಫೆಬ್ರವರಿ ತಿಂಗಳು ಹತ್ತಿರ ಬಂದೇಬಿಟ್ಟಿದೆ. ಇದನ್ನು ‘ಪ್ರೇಮಿಗಳ ತಿಂಗಳು’ ಎಂದೂ ಕರೆಯುತ್ತಾರೆ. ಫೆಬ್ರವರಿ 14ನ್ನು ಪ್ರೇಮಿಗಳ ದಿನವೆಂದು ಆಚರಿಸಲಾಗುತ್ತದೆ. ಈ ದಿನ ಸಾಮಾನ್ಯವಾಗಿ ಎಲ್ಲರೂ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. Read more…

ʼಪ್ರೇಮಿಗಳ ದಿನʼದಂದು ಗೆಳತಿ ಮನೆ ಬಾಗಿಲು ಬಡಿದ 5ರ ಪೋರ..! ಮುದ್ದಾದ ವಿಡಿಯೋ ವೈರಲ್

ಪ್ರೇಮಿಗಳ ದಿನ ಬಂತೆಂದ್ರೆ ಸಾಕು ಪ್ರಪಂಚದೆಲ್ಲೆಡೆ ಪ್ರೇಮಿಗಳಿಗೆ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ತನ್ನ ಪ್ರೇಮಿಗೆ ಸರ್ಪೈಸ್ ಕೊಡಲು ಪ್ರತಿಯೊಬ್ಬರು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ, ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ Read more…

40 ವರ್ಷಗಳ ದಾಂಪತ್ಯಕ್ಕೆ ಫುಲ್ ಸ್ಟಾಪ್: 73ರ ಇಳಿ ವಯಸ್ಸಿನಲ್ಲೂ ಉಕ್ಕಿತು ಪ್ರೇಮ..!

ಫೆಬ್ರವರಿ 14 ಬಂತೆಂದ್ರೆ ಸಾಕು ಪ್ರೇಮಿಗಳಿಗೆ ಹಬ್ಬ. ಪ್ರೇಮಿಗಳ ದಿನದಂದು ಪ್ರಪಂಚದಾದ್ಯಂತದ ಪ್ರೇಮಿಗಳು ಪರಸ್ಪರ ಸಮಯವನ್ನು ಕಳೆಯುವ ಮೂಲಕ ವಿಶೇಷ ಸಂದರ್ಭವನ್ನು ಆಚರಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಶುಭಾಶಯಗಳ Read more…

‘ಪ್ರೇಮಿಗಳ ದಿನ’ಕ್ಕೂ ಮುನ್ನ ತಯಾರಿ ಹೀಗಿರಲಿ

ಪ್ರತಿಯೊಬ್ಬ ಪ್ರೇಮಿಗೂ ಹುಟ್ಟುಹಬ್ಬಕ್ಕಿಂತ ಪ್ರೇಮಿಗಳ ದಿನ ವಿಶೇಷವಾದದ್ದು. ವ್ಯಾಲಂಟೈನ್ಸ್ ಡೇ ಹತ್ತಿರ ಬರ್ತಿದ್ದಂತೆ ಪ್ರೇಮಿಗಳ ತಯಾರಿ ಜೋರಾಗಿ ನಡೆಯುತ್ತದೆ. ಉಡುಗೊರೆ ಆಯ್ಕೆ, ಪ್ರೇಮಿಗಳ ದಿನವನ್ನು ಆಚರಿಸುವ ಸ್ಥಳದ ಆಯ್ಕೆ Read more…

ಪ್ರೇಮಿಗಳ ದಿನದಂದು ರೊಮ್ಯಾನ್ಸ್ ಇಮ್ಮಡಿಯಾಗ್ಬೇಕೆಂದ್ರೆ ಸೇವಿಸಿ ಈ ಆಹಾರ

ಪ್ರೇಮಿಗಳ ವಾರ ನಡೆಯುತ್ತಿದೆ. ವ್ಯಾಲಂಟೈನ್ ಡೇಗೆ ಇನ್ನು ಕೆಲವೇ ದಿನಗಳ ಬಾಕಿಯಿದೆ. ಹಬ್ಬದಂತೆ ಆ ದಿನವನ್ನು ಸಂಭ್ರಮಿಸುವ ಪ್ರೇಮಿಗಳಿಗೆ ಆ ದಿನವನ್ನು ಆನಂದಿಸಲು ಸಮಯದ ಜೊತೆ ಶಕ್ತಿ ಕೂಡ Read more…

ʼವ್ಯಾಲೆಂಟೈನ್ಸ್ʼ​ ದಿನ ಪತ್ನಿ ಕೊಟ್ಟ ವಿಚಿತ್ರ ಗಿಫ್ಟ್​ ಕಂಡು ದಂಗಾದ ಪತಿ

ವ್ಯಾಲೆಂಟೈನ್ಸ್ ಡೇ ದಿನ ಬಾಳ ಸಂಗಾತಿಗೆ ಅನೇಕರು ಅವರ ನೆಚ್ಚಿನ ವಸ್ತುಗಳನ್ನ ಉಡುಗೊರೆಯಾಗಿ ನೀಡ್ತಾರೆ. ಆದರೆ ಇಲ್ಲೊಬ್ಬ ಪತ್ನಿ ಮಾತ್ರ ತನ್ನ ಪತಿಗೆ ಆತ ಇನ್​ಸ್ಟಾಗ್ರಾಂನಲ್ಲಿ ಲೈಕ್​ ಮಾಡಿದ Read more…

ಪ್ರೇಮಿಗಳ ದಿನದಂದು ಪಾರ್ಕ್ ನಲ್ಲಿದ್ದ ಜೋಡಿಗೆ ಅನಿರೀಕ್ಷಿತ ಮದುವೆ

ಕಲ್ಬುರ್ಗಿ: ಫೆಬ್ರವರಿ 14 ರ ಪ್ರೇಮಿಗಳ ದಿನ ಆಚರಿಸಬಾರದು ಎಂದು ಹಿಂದು ಜಾಗೃತಿ ಸೇನೆ ಕಾರ್ಯಕರ್ತರು ಕರೆ ನೀಡಿದ್ದು, ಭಾನುವಾರ ಕಲಬುರ್ಗಿಯ ವಿವಿಧ ಪಾರ್ಕ್ ಗಳಲ್ಲಿ ನಿಗಾವಹಿಸಿದ್ದಾರೆ. ಸಂಘಟನೆಯ Read more…

ವ್ಯಾಲೆಂಟೇನ್ಸ್ ಡೇ ಗೆ ಹೊಸ ಪೋಸ್ಟರ್ ಹಂಚಿಕೊಂಡ ‘ರೈಡರ್’ ಚಿತ್ರತಂಡ

ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’ ಚಿತ್ರ ಈಗಾಗಲೇ ನಿರೀಕ್ಷೆ ಹೆಚ್ಚಿಸಿದ್ದು, ಇಂದು ಪ್ರೇಮಿಗಳ ದಿನಕ್ಕೆ ‘ರೈಡರ್’ ಚಿತ್ರತಂಡ ಹೊಸ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದ್ದಾರೆ. ದರ್ಶನ್ ಹುಟ್ಟುಹಬ್ಬಕ್ಕೂ ಮುಂಚೆಯೇ Read more…

ಪ್ರೇಮಿಗಳ ದಿನವೇ ಸ್ಯಾಂಡಲ್ ವುಡ್ ಜೋಡಿ ಮದುವೆ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಾರ್ಲಿಂಗ್ ಕೃಷ್ಣ – ಮಿಲನಾ ನಾಗರಾಜ್

‘ಲವ್ ಮಾಕ್ಟೇಲ್’ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಮದುವೆ ಇಂದು ನೆರವೇರಲಿದೆ. ಪ್ರೇಮಿಗಳ ದಿನವೇ ಮದುವೆ ಸಂಭ್ರಮದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ್ ಅವರಿದ್ದಾರೆ. Read more…

ಮಾಜಿ ಪ್ರೇಮಿ ‌ಮೇಲೆ ಟೀ ಎರಚಲು ಆನ್ಲೈನ್‌ ಆರ್ಡರ್‌ ಮಾಡಿದ ಯುವತಿ‌

ಫೆಬ್ರವರಿಯು ಪ್ರೇಮದ ತಿಂಗಳು ಎಂದು ಜಗತ್ತಿನೆಲ್ಲೆಡೆ ಖ್ಯಾತಿ ಪಡೆದಿದೆ. ಪ್ರೇಮಿಗಳ ದಿನಕ್ಕೆ ಕ್ಷಣಗಣನೆ ಆರಂಭವಾಗುತ್ತಲೇ ತಂತಮ್ಮ ಸಂಗಾತಿಗಳಿಗೆ ಸರ್ಪೈಸ್ ನೀಡಲೆಂದು ಜೋಡಿಗಳು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಬ್ರೇಕಪ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...