alex Certify ಪ್ರವಾಸ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಮನಮೋಹಕ ತಾಣ ‘ಅಬ್ಬಿ ಫಾಲ್ಸ್’

ಮಡಿಕೇರಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಅಬ್ಬಿ ಫಾಲ್ಸ್ ಕೂಡ ಒಂದಾಗಿದೆ. ಹಚ್ಚ ಹಸಿರಿನ ಕಾಫಿ ಕಣಿವೆಗಳು, ಬೆಟ್ಟಗಳು, ಅಬ್ಬಿ ಜಲಪಾತದ ಸೌಂದರ್ಯವನ್ನು ಹೆಚ್ಚಿಸಿವೆ. ಸುಮಾರು 40 ಅಡಿ Read more…

ಜಲಪಾತಗಳ ಆಗರ ಯಲ್ಲಾಪುರ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಜಲಪಾತಗಳ ತಾಲ್ಲೂಕು ಎಂದೇ ಹೆಸರುವಾಸಿ. ಹುಬ್ಬಳ್ಳಿಯಿಂದ ಸುಮಾರು 65 ಕಿಲೋ ಮೀಟರ್ ದೂರದಲ್ಲಿ ಯಲ್ಲಾಪುರ ಇದೆ. ಯಲ್ಲಾಪುರ ತಾಲ್ಲೂಕಿನ ಮಾಗೋಡು ಫಾಲ್ಸ್ ರಮಣೀಯ Read more…

ವೈಭವದಿಂದ ಭೋರ್ಗರೆಯುತ್ತಿದೆ ಜೋಗ ಜಲಪಾತ

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡೆ…! ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ….! ಎಂಬ ಮಾತಿದೆ. ಈ ಬಾರಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ  ಕಾರಣ ಜೋಗ Read more…

20 ರ ನಂತರ ಜೀವನದಲ್ಲಿ ನೀವೇನನ್ನು ಮಿಸ್ ಮಾಡಿಕೊಳ್ತೀರಾ ಗೊತ್ತಾ…?

ವಯಸ್ಸಾಗುತ್ತಾ ಹೋದಂತೆ ನಾವು ಜೀವನದಲ್ಲಿ ಒಂದೊಂದೇ ಸಂಗತಿಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಬಾಲ್ಯವನ್ನು, ವಯಸ್ಸಾಗುತ್ತಾ ಹೋದಂತೆ ಯೌವ್ವನವನ್ನು ಹೀಗೆ. ಟೀನೇಜ್ ಅಂದ್ರೆ 20 ರ ನಂತರದ ಬದುಕಿನಲ್ಲಿ Read more…

ಇಲ್ಲಿಗೋದರೆ ಗ್ಯಾರಂಟಿಯಂತೆ ‘ಫಾರಿನ್’ ಪ್ರವಾಸ…!

ಭಾರತದಲ್ಲಿ ವಿವಿಧ ಜಾತಿ- ಧರ್ಮಗಳು ಆಚರಣೆಯಲ್ಲಿದ್ದರೂ ನಂಬಿಕೆ ವಿಷಯದಲ್ಲಿ ಮಾತ್ರ ಯಾವ ಬೇಧ-ಭಾವವೂ ಇಲ್ಲವೆಂಬುದಕ್ಕೆ ಪ್ರಚಲಿತವಾಗಿ ನಡೆಯುತ್ತಿರುವ ಈ ಆಚರಣೆಯೇ ಸಾಕ್ಷಿಯಾಗಿದೆ. ಈ ಬಾಬಾನ ಸನ್ನಿಧಿಗೆ ಹೋದರೆ ಪಾಸ್ Read more…

ಕಣ್ಮನ ಸೆಳೆಯುವ ಅಮೃತಾಪುರ ‘ಅಮೃತೇಶ್ವರ’ ದೇವಾಲಯ

ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರ ಸ್ವರ್ಗ. ಗಿರಿಧಾಮಗಳು, ದೇವಾಲಯಗಳು, ಜಲಪಾತಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿವೆ. ತರೀಕೆರೆ ತಾಲ್ಲೂಕಿನ ಪ್ರವಾಸಿ ಸ್ಥಳಗಳಲ್ಲಿ ಅಮೃತಾಪುರ ಪ್ರಮುಖವಾಗಿದೆ. ಚಿಕ್ಕಮಗಳೂರಿನಿಂದ ಸುಮಾರು 67 ಕಿಲೋ ಮೀಟರ್ ದೂರದಲ್ಲಿದೆ. Read more…

ಭಕ್ತಿ – ಶ್ರದ್ದಾ ಕೇಂದ್ರ ಇಡಗುಂಜಿಯ ಸಿದ್ದಿ ವಿನಾಯಕ ದೇವಸ್ಥಾನ

ಉತ್ತರ ಕನ್ನಡ ಜಿಲ್ಲೆ ಹಲವಾರು ಪ್ರಾಕೃತಿಕ ವಿಸ್ಮಯವನ್ನು ಹೊಂದಿದ್ದು, ಮಾತ್ರವಲ್ಲ ತನ್ನ ಮಡಿಲಿನಲ್ಲಿ ಹಲವಾರು ಶಕ್ತಿ ಕ್ಷೇತ್ರಗಳನ್ನು ಹೊಂದಿದೆ. ಅದರಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವೂ ಸಹ ಅತ್ಯಂತ ಶ್ರದ್ದಾ Read more…

ಸಾಗರೋತ್ತರ ಪ್ರವಾಸದ ಬಗ್ಗೆ ಮಹತ್ವದ ಹೇಳಿಕೆ ನೀಡಿದ WHO

ವಿಶ್ವದ ಚಿತ್ರಣವನ್ನು ಕೊರೊನಾ ಸಂಪೂರ್ಣವಾಗಿ ಬದಲಿಸಿದೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಬಗ್ಗೆ ಡಬ್ಲ್ಯುಎಚ್ ಒ ಮಹತ್ವದ ಸೂಚನೆ ಒಂದನ್ನು ನೀಡಿದೆ. ಕೊರೊನಾ ವೈರಸ್ ವಿರುದ್ಧದ Read more…

ತಾನಿಲ್ಲದ ವೇಳೆಯ ತುರ್ತು ಪರಿಸ್ಥಿತಿಯಲ್ಲಿ ಯಾರಿಗೆಲ್ಲಾ ಕರೆ ಮಾಡಬೇಕೆಂದು ಮಗಳಿಗೆ ಪಟ್ಟಿ ಕೊಟ್ಟ ತಾಯಿ

ಮಕ್ಕಳು ಅದೆಷ್ಟೇ ದೊಡ್ಡವರಾದರೂ ಹೆತ್ತವರ ಪಾಲಿಗೆ ಅವರು ಮುದ್ದು ಕಂದಮ್ಮಗಳೇ. ಅದರಲ್ಲೂ ತಾಯಿ ಎಂಬ ಹುದ್ದೆಗೆ ವಿಶ್ರಾಂತಿಯೇ ಇಲ್ಲದ ಕಾಳಜಿ ಹಾಗೂ ಆರೈಕೆಯ ಕರ್ತವ್ಯ. ಇಲ್ಲೊಬ್ಬ ತಾಯಿ ತಾನು Read more…

ʼಕೋವಿಡ್ʼ ಲಸಿಕೆ ಪಡೆದಿದ್ದೀರಾ…? ಹಾಗಾದ್ರೆ ಇಲ್ಲಿದೆ ನಿಮಗೆ ಬಂಪರ್‌ ʼಟೂರ್‌ ಪ್ಯಾಕೇಜ್ʼ

ಕೊರೊನಾ ವೈರಸ್ ಲಸಿಕೆ ಪಡೆದ ಮಂದಿಗೆ ಮೇಘಾಲಯದ ಟ್ರಾವೆಲಿಂಗ್ ಕಂಪನಿಯೊಂದು ಅದ್ದೂರಿ ಟ್ರಾವೆಲ್ ಪ್ಯಾಕೇಜ್‌ಗಳನ್ನು ಕೊಡಮಾಡುತ್ತಿದೆ. ಮೇಘ್ ಹೆಸರಿನ ಈ ಟ್ರಾವೆಲ್ ಕಂಪನಿ ’ವ್ಯಾಕ್ಸ್ ಟ್ರಿಪ್’ ಎಂಬ ಹೆಸರಿನಲ್ಲಿ Read more…

ಫ್ಲಿಪ್ ಕಾರ್ಟ್ ತೆಕ್ಕೆಗೆ ಕ್ಲಿಯರ್ ಟ್ರಿಪ್….!

ಆನ್ಲೈನ್ ಟ್ರಾವೆಲ್ ಸಂಸ್ಥೆ ಕ್ಲಿಯರ್ ಟ್ರಿಪ್ ಪ್ರವಾಸಿಗರಿಗೆ ಹಲವು ಸೇವೆಗಳನ್ನು ನೀಡುತ್ತಿದೆ. ಇದೀಗ ವಾಲ್ ಮಾರ್ಟ್ ಒಡೆತನದ ಫ್ಲಿಪ್ ಕಾರ್ಟ್, ಕ್ಲಿಯರ್ ಟ್ರಿಪ್ ಅನ್ನು ಖರೀದಿಸಲು ಮುಂದಾಗಿದೆ. ಪ್ರಸ್ತುತ Read more…

ವಿಜಯಪುರದ ಸಿರಿ ಈ ಶಿವಗಿರಿ

ಭಾರತ ಆಧ್ಯಾತ್ಮಿಕತೆಯ ತವರೂರು. ಸಹಸ್ರಾರು ವರ್ಷಗಳಿಂದ ಇಲ್ಲಿ ದೇವಾನುದೇವತೆಗಳ ಆರಾಧನೆ ನಡೆಯುತ್ತ ಬಂದಿದೆ. ಅವುಗಳಲ್ಲಿ ಶಿವನ ಆರಾಧನೆಯು ಪ್ರಮುಖ ಸ್ಥಾನವನ್ನು ಪಡೆದಿದೆ. ಪುರಾಣಗಳಲ್ಲಿ ಸ್ತುತಿಸಲ್ಪಡುವ ಹಾಗೂ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ Read more…

‘ಪ್ರವಾಸ’ ಹೊರಟಿದ್ದೀರಾ…? ಹಾಗಾದರೆ ತಪ್ಪದೆ ಓದಿ….

ಹಿಂದೆಲ್ಲಾ ಪ್ರವಾಸಕ್ಕೆ ಹೋಗುವುದೆಂದರೆ ಪುಣ್ಯಕ್ಷೇತ್ರಗಳಿಗೆ ಮಾತ್ರ ಎನ್ನುವಂತಿತ್ತು. ಆಧುನಿಕತೆ ಬೆಳೆದಂತೆಲ್ಲಾ ಐತಿಹಾಸಿಕ, ಪೌರಾಣಿಕ, ಆಧುನಿಕ, ನಿಸರ್ಗ ರಮಣೀಯ ಸ್ಥಳಗಳಿಗೂ ಪ್ರವಾಸೋದ್ಯಮದಲ್ಲಿ ಆದ್ಯತೆ ಸಿಕ್ಕಿದೆ. ಪ್ರವಾಸಿ ಸ್ಥಳಗಳಿಗೆ ವಿವಿಧೆಡೆಯಿಂದ ಜನ Read more…

ಭೂಲೋಕದ ʼಸ್ವರ್ಗʼ ಮುಳ್ಳಯ್ಯನಗಿರಿ ನೋಡಿದ್ದೀರಾ….?

ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಾಣಸಿಗುವ ಮುಳ್ಳಯ್ಯನ ಗಿರಿ ಎತ್ತರದ ಪರ್ವತವಾಗಿದೆ. ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳಂತೆ ಅತ್ಯಂತ ಎತ್ತರದ ಪರ್ವತ ಇದಾಗಿದ್ದು, ಬೆಟ್ಟದ ಮೇಲೆ ಮಠವಿದೆ. ಚಿಕ್ಕಮಗಳೂರು Read more…

‘ಬಾನಾಡಿ’ಗಳ ಬೀಡು ರಂಗನತಿಟ್ಟು ಪಕ್ಷಿಧಾಮ

ಮೈಸೂರಿನಿಂದ ಸುಮಾರು 16 ಕಿಲೋ ಮೀಟರ್ ದೂರದಲ್ಲಿ ರಂಗನತಿಟ್ಟು ಪಕ್ಷಿಧಾಮ ಇದೆ. ಕಾವೇರಿ ನದಿಯ ಹಿನ್ನೀರಿನಲ್ಲಿ ಇರುವ ಪಕ್ಷಿಧಾಮ, ಸುಮಾರು 675 ಹೆಕ್ಟೇರ್ ವ್ಯಾಪ್ತಿಯಲ್ಲಿದೆ. ಪಕ್ಷಿಗಳು ನೆಲೆಸಲು ಅನುಕೂಲವಾಗುವಂತಹ Read more…

ವೀಸಾದಲ್ಲಿ ಲಿಂಗ ಬದಲಾವಣೆಯಿಂದ ತಪ್ಪಿಹೋಯ್ತು ಸಿಂಗಾಪುರ ಪ್ರವಾಸ

ಟ್ರಾವೆಲ್ ಏಜೆನ್ಸಿ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ಪ್ರತ್ಯೇಕ ದೂರು ಸಲ್ಲಿಸಿದ ಇಬ್ಬರು ಗೆಲುವು ಸಾಧಿಸಿದ್ದಾರೆ. ಮೊದಲ ಪ್ರಕರಣದಲ್ಲಿ ಮಹಿಳೆ ಗೆಲುವು ಸಾಧಿಸಿದ್ದಾಳೆ. ಸಿಂಗಾಪುರಕ್ಕೆ ಪ್ರಯಾಣ ಬೆಳೆಸಬೇಕಿದ್ದ ಮಹಿಳೆಗೆ ಟ್ರಾವೆಲ್ Read more…

ಮತ್ತೊಂದು ಸೆಲ್ಫಿ ದುರಂತ: ನೋಡನೋಡುತ್ತಿದ್ದಂತೆಯೇ ಕೊಚ್ಚಿ ಹೋದ್ಲು ಯುವತಿ

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ಯುವತಿಯೊಬ್ಬಳು ನೀರು ಪಾಲಾಗಿದ್ದಾಳೆ. ಒಡಿಶಾದ ಅನುಪಮಾ ಪ್ರಜಾಪತಿ (27) ಸಾವಿಗೀಡಾದ ದುರ್ದೈವಿ. ಜನವರಿ 3 ರಂದು ಸುಂದರಘಡದ ಕನಕುಂಡಕ್ಕೆ ಸ್ನೇಹಿತರ ಜೊತೆಗೆ ಪ್ರವಾಸ ತೆರಳಿದ್ದಳು. Read more…

ಮಹಾಕೂಟದ ಶಿವ ‘ದೇವಾಲಯ’

ವಿಜಯಪುರ ಜಿಲ್ಲೆಯ ಐಹೊಳೆ, ಬಾದಾಮಿ ಹಾಗೂ ಪಟ್ಟದಕಲ್ಲಿನಲ್ಲಿ ಕ್ರಿ.ಶ. 5 ನೇ ಶತಮಾನದಿಂದ 8 ನೇ ಶತಮಾನದವರೆಗಿನ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ದೇವಾಲಯಗಳು ನಿರ್ಮಾಣವಾಗಿವೆ. ಬಾದಾಮಿಯ ಸುತ್ತಮುತ್ತ ಇರುವ Read more…

ಜನವರಿಯಲ್ಲಿ ಸಾಲು ಸಾಲು ಸರ್ಕಾರಿ ರಜೆ – ಈಗಲೇ ಪ್ಲಾನ್ ಮಾಡಿಕೊಳ್ಳಿ

ಜನವರಿಯಲ್ಲಿ 9 ಸರ್ಕಾರಿ ರಜೆಗಳು ಇವೆ. ವಾರದ ರಜೆ, ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಹಬ್ಬದ ರಜೆ ಸೇರಿ 9 ರಜೆಗಳಿದ್ದು, ತಮ್ಮ ಯಾವುದೇ ವ್ಯವಹಾರ, ಊರು, Read more…

ಪ್ರವಾಸಿಗರ ಸ್ವರ್ಗ ಗೋವಾ…!

ಪೋರ್ಚ್ ಗೀಸರ ವಶದಲ್ಲಿದ್ದ ಗೋವಾ 1961 ರಲ್ಲಿ ಸ್ವಾತಂತ್ರ್ಯ ಪಡೆಯಿತು. ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲಿಯೂ ಗೋವಾ ಅತ್ಯುತ್ತಮ ಪ್ರವಾಸಿ ತಾಣವೆಂದು ಗುರುತಿಸಲ್ಪಟ್ಟಿದೆ. ವಿದೇಶಿ ಪ್ರವಾಸಿಗರು ಗೋವಾದ ಸೌಂದರ್ಯಕ್ಕೆ ಮಾರು Read more…

ಶನಿವಾರ – ಭಾನುವಾರದ ಆಸುಪಾಸಿನಲ್ಲೇ ಬಂದಿದೆ ಮುಂದಿನ ವರ್ಷದ ಸರ್ಕಾರಿ ರಜಾ…! ಇಲ್ಲಿದೆ ಡಿಟೇಲ್ಸ್

ಕೊರೊನಾ ವೈರಸ್​ನಿಂದಾಗಿ ಜನರಿಗೆ ಮನೆಯಲ್ಲಿ ಇರೋಕೆ ಅವಕಾಶ ಸಿಕ್ಕರೂ ಸಹ ಪ್ರವಾಸ ಮಾಡೋಕೆ ಧೈರ್ಯ ಬರಲಿಲ್ಲ. ಎಲ್ಲಿ ಸೋಂಕು ನಮ್ಮ ಮೈಗೆ ಅಂಟುತ್ತೋ ಅಂತಾ ಬಹುತೇಕ ಮಂದಿ ತಮ್ಮ Read more…

ಕೈ ಬೀಸಿ ಕರೆಯುವ ಕಾರವಾರ ಕಡಲ ತೀರ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಕಾರವಾರ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಸೀ ಬರ್ಡ್ ನೌಕಾನೆಲೆ, ರವೀಂದ್ರನಾಥ ಠಾಗೂರ್ ಕಡಲತೀರ ಸೇರಿದಂತೆ ಹತ್ತು ಹಲವು ನೋಡಬಹುದಾದ ಸ್ಥಳಗಳು ಇಲ್ಲಿವೆ. Read more…

ಬಿಜೆಪಿ ಅಧ್ಯಕ್ಷರಿಂದ ಭರ್ಜರಿ ಪ್ಲಾನ್: ಜೆ.ಪಿ. ನಡ್ಡಾ 100 ದಿನ ಪ್ರವಾಸ

ನವದೆಹಲಿ: 2024 ರ ಲೋಕಸಭೆ ಚುನಾವಣೆಗೆ ಬಿಜೆಪಿ ಈಗಲೇ ತಯಾರಿ ಆರಂಭಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ 100 ದಿನ ಭಾರತ ಪ್ರವಾಸ ಕೈಗೊಂಡಿದ್ದಾರೆ. ಕಳೆದ ಲೋಕಸಭಾ Read more…

ಕೊರೊನಾ ಸಂಕಟದ ಮಧ್ಯೆಯೂ ರಜಾ- ಮಜಾದಲ್ಲಿ ಚೀನಿಯರು..!

ಮಾರಕ ರೋಗ ಕೊರೊನಾ ಶುರುವಾಗಿದ್ದೆ ಚೀನಾದಿಂದ. ಆದ್ರೆ ಈ ದೇಶದ ಜನರಿಗೆ ಕೊರೊನಾ ಬಗ್ಗೆ ಭಯವಿಲ್ಲ. ಹೆಚ್ಚು ಜನಸಂಖ್ಯೆಯಿರುವ ಈ ದೇಶದ ಕೆಲ ಫೋಟೋಗಳು ಅಲ್ಲಿನ ಜನರಿಗೆ ಕೊರೊನಾ Read more…

ಚೀನಾದ ಮಹಾಗೋಡೆ ಹತ್ತಿದ್ರೆ ಬೀಳುತ್ತೆ ಭಾರೀ ದಂಡ….!

ಕೊರೊನಾ ಸೋಂಕು ವ್ಯಾಪಿಸಿದ ಹಿನ್ನೆಲೆಯಲ್ಲಿ ಬಂದ್ ಆಗಿರುವ ಚೀನಾ ಮಹಾಗೋಡೆಗೆ ಭದ್ರತೆ ಹೆಚ್ಚಿಸಿದ್ದು, ಯಾರೂ ಕಾಲಿಡದಂತೆ ಎಚ್ಚರಿಸಿದೆ. ಅದರಲ್ಲೂ ಅ‌.1 ರಿಂದ 8 ರಾಷ್ಟ್ರೀಯ ರಜೆ ದಿನ ಇರಲಿದ್ದು, Read more…

ಮನೆಯಲ್ಲೇ ʼಹಾಲಿಡೇʼ ಮರುಸೃಷ್ಟಿ ಮಾಡಿದ ಟ್ರಾವೆಲರ್‌

ಕೊರೊನಾ ಲಾಕ್‌ಡೌನ್ ಕಾರಣದಿಂದ ಜನರು ತಮ್ಮ ಹಾಲಿಡೇ ಕಾರ್ಯಕ್ರಮಗಳನ್ನು ಕ್ಯಾನ್ಸಲ್ ಮಾಡಿಕೊಂಡು ಮನೆಗಳಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಸಮಯದಲ್ಲಿ ಮನೆಯಲ್ಲೇ ಕುಳಿತುಕೊಂಡು ತಮ್ಮ ರಜೆಯ ಚಿತ್ರಗಳನ್ನು ರೀಕ್ರಿಯೇಟ್ Read more…

ಪ್ರವಾಸದ ಪ್ಲಾನ್ ನಲ್ಲಿದ್ರೆ ಇದನ್ನೊಮ್ಮೆ ಓದಿ

ಕೊರೊನಾ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸೋದ್ಯಮದ ಮೇಲೆ ಪ್ರಭಾವ ಬೀರಿದೆ. ನಿಧಾನವಾಗಿ ಅನೇಕ ರಾಜ್ಯಗಳು ಗಡಿ ಬಾಗಿಲು ತೆರೆದಿವೆ. ಕೊರೊನಾ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯಗಳು ಪ್ರವಾಸಿಗರಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿವೆ. ಕೊರೊನಾ Read more…

ದೊಡ್ಡ ಆಲದ ಮರ ನೀವೂ ನೋಡಿದ್ದೀರಾ….?

ಒಂದು ಸುಂದರ ತಾಣಕ್ಕೆ ಹೋಗಬೇಕು. ಒಂದೇ ದಿನದಲ್ಲಿ ಹೋಗಿ ಬರುವಂತೆ ಇರಬೇಕು ಎಂದು ಬಯಸುವವರು ಬೆಂಗಳೂರು ಹೊರ ವಲಯದಲ್ಲಿರುವ ದೊಡ್ಡ ಆಲದ ಮರಕ್ಕೆ ಭೇಟಿ ನೀಡುವುದು ಸೂಕ್ತ. ಇದು Read more…

ಪ್ರಧಾನಿ ಮೋದಿಯಿಂದ 58 ದೇಶಗಳಿಗೆ ಭೇಟಿ: ವೆಚ್ಚ 517.82 ಕೋಟಿ ರೂಪಾಯಿ

ಪ್ರಧಾನಿ ನರೇಂದ್ರ ಮೋದಿಯವರು 2015 ರಿಂದ ಇಲ್ಲಿಯವರೆಗೆ ಒಟ್ಟು 58 ದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ. ಮುರಳಿಧರನ್ ರಾಜ್ಯಸಭೆಗೆ ನೀಡಿರುವ ಲಿಖಿತ Read more…

ಆಗ್ರಾದ ತಾಜ್ ಮಹಲ್ ಕುರಿತು ಪ್ರವಾಸಿಗರಿಗೆ ಇಲ್ಲಿದೆ ಮಾಹಿತಿ

ತಾಜ್ ಮಹಲ್ ಮೊದಲಾದ ಐತಿಹಾಸಿಕ ಕಟ್ಟಡಗಳನ್ನು ಹೊಂದಿರುವ ಆಗ್ರಾ ವಿಶ್ವ ವಿಖ್ಯಾತ ಪ್ರವಾಸಿ ತಾಣವಾಗಿದೆ. ಮೊಘಲರ ಕಾಲದ ಸುಂದರ ಸ್ಮಾರಕಗಳು ಇಲ್ಲಿದ್ದು, ವಾಸ್ತುಶಿಲ್ಪ ಕಲೆಗೆ ಹೆಸರಾಗಿವೆ. 1526 ರಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...