alex Certify ಪೊಲೀಸ್ | Kannada Dunia | Kannada News | Karnataka News | India News - Part 32
ಕನ್ನಡ ದುನಿಯಾ
    Dailyhunt JioNews

Kannada Duniya

’ಸೂರ್ಯವಂಶಿ’ ಚಿತ್ರದ ಲೋಪವೊಂದನ್ನು ಪತ್ತೆ ಹಚ್ಚಿದ IPS ಅಧಿಕಾರಿ

ತಮ್ಮ ಅಭಿನಯದ ’ಸೂರ್ಯವಂಶಿ’ ಚಿತ್ರದ ಸೆಟ್‌ನಿಂದ ಕೆಲವೊಂದು ಚಿತ್ರಗಳನ್ನು ಶೇರ್‌ ಮಾಡಿಕೊಂಡ ಅಕ್ಷಯ್‌ ಕುಮಾರ್‌ಗೆ ಐಪಿಎಸ್‌ ಅಧಿಕಾರಿಯೊಬ್ಬರು ಚಿತ್ರದ ದೃಶ್ಯವೊಂದರ ಕಾಂಪೋಸಿಂಗ್‌ನಲ್ಲಿ ಆದ ಪ್ರಮಾದವೊಂದರ ಬಗ್ಗೆ ವಿವರಿಸಿದ್ದಾರೆ. ಪೊಲೀಸ್ Read more…

ಮದುವೆಯಾಗುವುದಾಗಿ ನಂಬಿಸಿ ಯುವತಿ ಗರ್ಭಿಣಿಯಾದ ನಂತ್ರ ಕೈಕೊಟ್ಟ ಪೊಲೀಸ್…?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ಪೊಲೀಸ್ ಠಾಣೆ ಸಿಬ್ಬಂದಿಯೊಬ್ಬ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ನಡೆದಿದ್ದು, ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿರುವ ಆರೋಪ ಕೇಳಿಬಂದಿದೆ. Read more…

ಅಪ್ಪನಿಗೆ ಟ್ರಾಫಿಕ್ ನಿಯಮಗಳ ಪಾಠ ಹೇಳಿದ ಪುಟ್ಟ ಪೋರಿ

ಜೀವನ ಅನೇಕ ಕೌಶಲ್ಯಗಳನ್ನು ಕಲಿಸಲು ಪೋಷಕರು ತಮ್ಮ ಮಕ್ಕಳಿಗೆ ಪಾಠಗಳನ್ನು ಹೇಳುವುದು ಸಹಜ. ಆದರೆ ಪುಟ್ಟಿಯೊಬ್ಬಳು ತನ್ನ ತಂದೆಗೆ ಸಂಚಾರಿ ನಿಯಮ ಪಾಲಿಸುವ ಸಂಬಂಧ ಪಾಠ ಹೇಳುತ್ತಿರುವ ವಿಡಿಯೋವೊಂದು Read more…

BREAKING NEWS: ಬೆಂಗಳೂರಲ್ಲಿ ಮತ್ತೊಂದು ಐಷಾರಾಮಿ ಕಾರ್ ಆಕ್ಸಿಡೆಂಟ್, ಜಾಲಿ ರೈಡ್ ವೇಳೆ ಅವಘಡ

ಬೆಂಗಳೂರಿನಲ್ಲಿ ಮತ್ತೊಂದು ಐಷಾರಾಮಿ ಕಾರ್ ಅಪಘಾತಕ್ಕೀಡಾಗಿದೆ ತಡರಾತ್ರಿ. ಜಾಲಿರೈಡ್ ಹೋಗಿದ್ದ ಉದ್ಯಮಿಯೊಬ್ಬರ ಮಗ ಸಂಚರಿಸುತಿದ್ದ ಕಾರ್ ಕಮಾಂಡೋ ಆಸ್ಪತ್ರೆಯ ಬಳಿ ಅಪಘಾತಕ್ಕೀಡಾಗಿದೆ. ಇಂದಿರಾನಗರದಲ್ಲಿ ಜವೇರ್ ಮತ್ತು ಸ್ನೇಹಿತರು ರಾತ್ರಿ Read more…

ಮಳೆ ಬರುತ್ತಿದ್ದಾಗ ಕೊಡೆಯಡಿ ನಿಂತು ಟ್ರಾಫಿಕ್‌ ಪೊಲೀಸ್‌ ಗೆ ಸಾಥ್ ನೀಡಿದ ಶ್ವಾನ…!

ಕೋಲ್ಕತ್ತಾ: ಕಳೆದ ಕೆಲ ದಿನಗಳಿಂದ ಕೋಲ್ಕತ್ತಾದಲ್ಲಿ ಭಾರಿ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ನಗರದ ಹಲವು ಪ್ರಮುಖ ರಸ್ತೆಗಳು ಮತ್ತು ಒಂದೆರಡು ತಗ್ಗು ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಈ ಮಧ್ಯೆ Read more…

ಶಿವಮೊಗ್ಗ: ಮಹಿಳೆಗೆ ಆಮಿಷವೊಡ್ಡಿ ಮತಾಂತರಕ್ಕೆ ಯತ್ನಿಸಿದ ಇಬ್ಬರು ಅರೆಸ್ಟ್

ಶಿವಮೊಗ್ಗ: ರಾಜ್ಯದಲ್ಲಿ ಮತಾಂತರ ನಿಷೇಧಕ್ಕಾಗಿ ಕಾನೂನು ತರುವ ಕುರಿತು ಗಂಭೀರ ಚಿಂತನೆ ನಡೆದಿದೆ ಎಂದು ಗೃಹಸಚಿವ ಆರೋಗ್ಯ ಜ್ಞಾನೇಂದ್ರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಮತಾಂತರಕ್ಕೆ Read more…

BIG NEWS: ಮಹಂತ್ ಗಿರಿ ಅನುಮಾನಾಸ್ಪದ ಸಾವು

ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಅವರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯ ಭಾಗಂಬರಿ ಮಠದ ತಮ್ಮ ಕೋಣೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ವಿಧಿವಿಜ್ಞಾನ Read more…

ʼಪೊಲೀಸ್‌ʼ ಗೆ ಬ್ಲಾಕ್‌ ಮೇಲ್‌: ಅತ್ಯಾಚಾರದ ಆರೋಪ ಹೊರೆಸಿ ದುಡ್ಡು ಕೀಳಲು ಯತ್ನಿಸಿದ ಮಹಿಳೆ

ತನ್ನ ವಿರುದ್ಧ ಅತ್ಯಾಚಾರದ ಆರೋಪದ ಮೇಲೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಲಕ್ಷಾಂತರ ರೂಪಾಯಿಗಳನ್ನು ಕೀಳಲು ಮಹಿಳೆಯೊಬ್ಬಳು ಬ್ಲಾಕ್‌ಮೇಲ್ ಮಾಡಿದ್ದಾಳೆ ಎಂದು ಹರಿಯಾಣ ಪೊಲೀಸ್ ಪೇದೆಯೊಬ್ಬರು ಆರೋಪಿಸಿದ್ದಾರೆ. ರಾಜ್ಯದ ಹಿಸ್ಸಾರ್‌ Read more…

ಬಸ್ ನಲ್ಲಿ ನಿದ್ರೆ ಮಾಡುತ್ತಿದ್ದ ಯುವತಿಗೆ ಮುತ್ತು ನೀಡಿ ಯುವಕ ಪರಾರಿ…!

ಬಳ್ಳಾರಿಯಿಂದ ಬೆಂಗಳೂರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರಿಗೆ ಅಪರಿಚಿತ ಯುವಕ ಮುತ್ತು ನೀಡಿ ಪರಾರಿಯಾಗಿರುವ ವಿಚಿತ್ರ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ Read more…

ಆತ್ಮಹತ್ಯೆಗೆ ಯತ್ನಿಸಿದ ಮಿಸ್ಟರ್ ಇಂಡಿಯಾ ಬಾಡಿ ಬಿಲ್ಡರ್….! ಇದಕ್ಕೆ ಕಾರಣನಾದ ನಟ ಯಾರು ಗೊತ್ತಾ….?

ಮಿಸ್ಟರ್ ಇಂಡಿಯಾ ಬಾಡಿಬಿಲ್ಡರ್ ಮನೋಜ್ ಪಾಟೀಲ್ ಮುಂಬೈನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೋಜ್ ಪಾಟೀಲ್, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಡೆತ್ ನೋಟ್ ನಲ್ಲಿ ನಟ ಸಾಹಿಲ್ ಖಾನ್ Read more…

ಮನೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿದ ‘ಶೂಟರ್’

ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಶೂಟರ್ ಒಬ್ಬರು ತಮ್ಮ ಮನೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮೊಹಾಲಿಯಲ್ಲಿ ನಡೆದಿದೆ. ನಮನ್ ವೀರ್ ಸಿಂಗ್ ಬ್ರಾರ್ ಸಾವನ್ನಪ್ಪಿರುವ ಶೂಟರ್ ಆಗಿದ್ದಾರೆ. ಸೋಮವಾರದಂದು Read more…

ಫುಟ್ ಬಾಲ್ ಮೈದಾನದಲ್ಲೇ ಹರಿದ ನೆತ್ತರು, ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ

ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ ಮಾಡಲಾಗಿದೆ. ಅಶೋಕನಗರದ ಫುಟ್ಬಾಲ್ ಸಂಸ್ಥೆ ಆವರಣದಲ್ಲಿ ಘಟನೆ ನಡೆದಿದೆ. 30 ವರ್ಷದ ಅರವಿಂದ್ ಬರ್ಬರವಾಗಿ ಹತ್ಯೆಗೀಡಾದ ರೌಡಿಶೀಟರ್ ಎಂದು ಹೇಳಲಾಗಿದೆ. ಹಳೇ Read more…

ನಿರ್ಭಯಾ ದುರಂತ ನೆನಪಿಸಿದ ಮುಂಬೈ ಅತ್ಯಾಚಾರ ಪ್ರಕರಣ

2012ರ ನಿರ್ಭಯಾ ಸಾಮೂಹಿಕ ಅತ್ಯಚಾರ ಹಾಗೂ ಕೊಲೆ ಪ್ರಕರಣ ನೆನಪಿಸುವ ಘಟನೆಯೊಂದು ಮುಂಬಯಿಯಲ್ಲಿ ಜರುಗಿದ್ದು, 34 ವರ್ಷದ ಮಹಿಳೆಯ ಮೇಲೆ ಟೆಂಪೋ ಒಂದರಲ್ಲಿ ಮಾರಣಾಂತಿಕ ಲೈಂಗಿಕ ಹಲ್ಲೆ ನಡೆದು Read more…

ಪಾಕಿಸ್ತಾನದಲ್ಲಿ ಮಹಿಳಾ ಎಸ್ಐ ಅಪಹರಿಸಿ ಲೈಂಗಿಕ ಕಿರುಕುಳ

ದಕ್ಷಿಣ ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಲಿಂಗ ಪಕ್ಷಪಾತ ಹಾಗೂ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಕೆಲವು ಮಹಿಳೆಯರಿಗೆ ತಮ್ಮ ಕೆಲಸ ಮಾಡುವ ಜಾಗದಲ್ಲಿ Read more…

ʼನಮ್ಮಲ್ಲಿ ಆಳುವವರ ಪೊಲೀಸರಿದ್ದಾರೆಯೇ ಹೊರತು ಜನರ ಪೊಲೀಸರಲ್ಲʼ: ಮಾದರಿ ಪೊಲೀಸ್ ಕಾನೂನು ತರಲು ಆಗ್ರಹಿಸಿ ʼಸುಪ್ರೀಂʼಗೆ ಮೊರೆ

ಪೊಲೀಸ್ ವ್ಯವಸ್ಥೆಯನ್ನು ಪಾರದರ್ಶಕ, ಸ್ವತಂತ್ರ‍ ಹಾಗೂ ಜವಾಬ್ದಾರಿಯುತವಾಗಿ ಮಾಡಿ ಜನಸ್ನೇಹಿಯಾಗಿ ಮಾಡಲು ’ಮಾದರಿ ಪೊಲೀಸ್ ಕಾನೂನು’ ತರಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ದೆಹಲಿ ಬಿಜೆಪಿಯ ಮಾಜಿ Read more…

ಮುಂಬೈ ಪೊಲೀಸರ ಈ ಬ್ಯಾಂಡ್‌ ವಾದನಕ್ಕೆ ನೀವೂ ಆಗ್ತೀರಾ ಫಿದಾ…!

ಜಗತ್ತಿನೆಲ್ಲೆಡೆ ಅಲೆಯೆಬ್ಬಿಸಿರುವ ’ಮನಿ ಹೀಸ್ಟ್‌’ ಸರಣಿಯ 5ನೇ ಸೀಸನ್‌ಗೆ ಸಿನಿಪ್ರಿಯರು ಎಲ್ಲೆಲ್ಲೂ ಫಿದಾ ಆಗಿದ್ದಾರೆ. ಈ ಶೋ ವೀಕ್ಷಿಸಲು ತಾವೆಷ್ಟು ಕಾತರದಿಂದ ಇದ್ದೇವೆ ಎಂದು ತಿಳಿಸಲು ನೆಟ್ಟಿಗರು ಸಾಮಾಜಿಕ Read more…

ಅಶ್ಲೀಲ ಕಮೆಂಟ್‌ ಗೆ ಮನನೊಂದು ವಿಷ ಸೇವಿಸಿದ ಯುವತಿ

ಹತ್ತೊಂಬತ್ತು ವರ್ಷದ ಯುವತಿಯೊಬ್ಬಳು ಟಾಯ್ಲೆಟ್ ಕ್ಲೀನರ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ನಡೆದಿದೆ. ಹನ್ನೆರಡನೇ ತರಗತಿ ಓದುತ್ತಿದ್ದ ಈಕೆ, ಸ್ಥಳೀಯ ಮೂರು ಜನ Read more…

ಸಚಿವರ ವಿರುದ್ಧದ ತನಿಖೆ ವಿವರ ಲೀಕ್ ಮಾಡಲು ಪೊಲೀಸ್‌ ಅಧಿಕಾರಿಗೆ ಐಫೋನ್‌ ಗಿಫ್ಟ್

ಮಹಾರಾಷ್ಟ್ರದ ಮಾಜಿ ಮಂತ್ರಿ ಅನಿಲ್ ದೇಶ್‌ಮುಖ್ ಕಳಂಕಿತರಾಗಿರುವ ಪ್ರಕರಣವೊಂದರ ಸಿಬಿಐ ವಿಚಾರಣೆಯ ಗುಪ್ತ ಮಾಹಿತಿಗಳನ್ನು ಸೋರಿಕೆ ಮಾಡಲು ಪೊಲೀಸ್ ಸಬ್‌-ಇನ್ಸ್‌ಪೆಕ್ಟರ್‌ ಒಬ್ಬರು ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಐಫೋನ್ Read more…

ಪಬ್‌ ಪ್ರವೇಶಿಸಿದ 8 ವರ್ಷದ ಹುಡುಗಿ…! ಕೇಸ್‌ ದಾಖಲಿಸಿದ ಪೊಲೀಸ್

ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳಿಗೆ ಪಬ್ಬೊಳಗೆ ಪವೇಶಿಸಲು ಅನುವು ಮಾಡಿಕೊಟ್ಟ ಪಬ್ ಮಾಲೀಕರಿಗೆ ಹೈದರಾಬಾದ್ ಪೊಲೀಸ್ ಕೇಸೊಂದನ್ನು ದಾಖಲಿಸಿದ್ದಾರೆ. ಎಂಟು ವರ್ಷದ ಹುಡುಗಿಯೊಬ್ಬಳು, ಪಬ್ ಒಳಕ್ಕೆ ಇತರರೊಂದಿಗೆ ಕುಣಿಯುತ್ತಿದ್ದ ವಿಡಿಯೋ Read more…

ಮಾಸ್ಕ್ ಧರಿಸದ ಯೋಧನಿಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ

ಜಾರ್ಖಂಡಿನ ಛತ್ರ ಜಿಲ್ಲೆಯಲ್ಲಿ ಮಾಸ್ಕ್ ಧರಿಸದ ಯೋಧನೊಬ್ಬನಿಗೆ ಪೊಲೀಸರು ಹಲ್ಲೆ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ತಾಣದಲ್ಲಿ ಲಭ್ಯವಾಗಿದ್ದು, ನೋಡುಗರು ಆಘಾತ ವ್ಯಕ್ತಪಡಿಸುತ್ತಿದ್ದಾರೆ. ಛತ್ರ ಜಿಲ್ಲೆಯ ಮಯೂರ್ ಬಂದ್ನಲ್ಲಿ, Read more…

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ: ಪ್ರೀತಿಗೆ ವಿರೋಧಿಸಿದ ಯುವತಿ ತಾಯಿ ಕೊಂದ ಯುವಕ ಅರೆಸ್ಟ್

ಮೈಸೂರು: ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಯುವತಿ ತಾಯಿಯನ್ನು ಹತ್ಯೆ ಮಾಡಿದ್ದ ಆರೋಪಿ 24 ವರ್ಷದ ಮನೋಜ್ ಕುಮಾರ್ ನನ್ನು ಬಂಧಿಸಲಾಗಿದೆ ಮೈಸೂರು ಜಿಲ್ಲೆ ಟಿ. ನರಸೀಪುರ ಠಾಣೆ ಪೊಲೀಸರು Read more…

1200 ವರ್ಷ ಹಳೆಯ ದುರ್ಗಾಮಾತೆ ಪ್ರತಿಮೆ ಕಾಶ್ಮೀರದಲ್ಲಿ ಪತ್ತೆ

ಕೇಂದ್ರ ಕಾಶ್ಮೀರದ ಬುಡ್ಗಾಂ ಜಿಲ್ಲೆಯಲ್ಲಿ ದುರ್ಗಾಮಾತೆಯ 1200 ವರ್ಷಗಳಷ್ಟು ಹಳೆಯದಾದ ಮೂರ್ತಿಯೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಕ್ಕಾ ಮಾಹಿತಿ ಆಧರಿಸಿ, ಇಲ್ಲಿನ ಖಾನ್ ಸಹಾಬ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ Read more…

ʼಸ್ಪೆಷಲ್‌ 26ʼ ಸಿನಿಮಾ ಸ್ಟೈಲ್‌ನಲ್ಲಿ ಆಭರಣದಂಗಡಿ ದೋಚಿದ ಕಳ್ಳರು

ಅಕ್ಷಯ್ ಕುಮಾರ್‌, ಅನುಪಮ್ ಖೇರ್‌ ಅಭಿನಯದ ’ಸ್ಪೆಷಲ್ 26’ ಚಿತ್ರವು ಬಾಲಿವುಡ್‌ನ ಅತ್ಯಂತ ವಿಶಿಷ್ಟ ಚಿತ್ರಗಳಲ್ಲಿ ಒಂದಾಗಿದೆ. ಕಾನೂನು ಪಾಲನೆ ಪಡೆಗಳ ಸೋಗಿನಲ್ಲಿ ದೊಡ್ಡ ದೊಡ್ಡ ವರ್ತಕರ ಮೇಲೆ Read more…

20 ವರ್ಷಗಳ ನಾಪತ್ತೆ ಪ್ರಕರಣ ಬೇಧಿಸಲು ನೆರವಾದ ಗೂಗಲ್ ಮ್ಯಾಪ್ಸ್‌

ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಬಳಸಲ್ಪಟ್ಟ ಅಪ್ಲಿಕೇಶನ್‌ಗಳಲ್ಲಿ ಒಂದಾದ ಗೂಗಲ್ ಮ್ಯಾಪ್ಸ್‌ ನೀವಿರುವ ಹಾಗೂ ತಲುಪಬೇಕಾದ ಜಾಗದ ಟ್ರಾಕಿಂಗ್ ಮಾಡುತ್ತದೆ ಎಂಬುದು ಗೊತ್ತಿರುವ ಸಂಗತಿ. ಎರಡು ಜಾಗಗಳ ನಡುವಿನ ಅಂತರ, Read more…

4 ವರ್ಷದ ಬಾಲಕಿ ಮೇಲೆ ಅತ್ಯಾಚಾರವಾಗುವುದನ್ನು ತಪ್ಪಿಸಿದ ಆಟೋ ಚಾಲಕನಿಗೆ ಸನ್ಮಾನ

ನಾಲ್ಕು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರಗೈಯ್ಯಲು ಮಾಡಿದ ಯತ್ನಗಳನ್ನು ವಿಫಲಗೊಳಿಸಿದ ಆಟೋ ರಿಕ್ಷಾ ಚಾಲಕರೊಬ್ಬನನ್ನು ಇಂದೋರ್‌ ಪೊಲೀಸರು ಸನ್ಮಾನಿಸಿದ್ದಾರೆ. “ನಗರದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ವರ್ಷದ Read more…

ಮಠದಲ್ಲೇ ಘೋರ ಕೃತ್ಯ: ಸಂಬಂಧ ಹೊಂದಿದ್ದ ಮಹಿಳೆಯನ್ನೇ ಮುಗಿಸಿದ ಬೋಧಕ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯ ಮಠದಲ್ಲಿ ನಡೆದ ಆಘಾತಕಾರಿ ಅಪರಾಧದ ಪ್ರಕರಣದಲ್ಲಿ 58 ವರ್ಷದ ಬೌದ್ಧ ಸನ್ಯಾಸಿ ಭಾನುವಾರ ಸಹ ಮಹಿಳಾ ಬೋಧಕಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. Read more…

ಅಶ್ಲೀಲ ವಿಡಿಯೋ ಹರಿಬಿಟ್ಟ ಡೈವೋರ್ಸ್ ನೀಡಿದ ಗಂಡ, ದುಡುಕಿನ ನಿರ್ಧಾರ ಕೈಗೊಂಡ ಪತ್ನಿ

ಮುಜಾಫರ್ ನಗರ್: ಪತ್ನಿಗೆ ತಲಾಖ್ ನೀಡಿದ ಪತಿರಾಯ ಆಕೆಯ ಅಶ್ಲೀಲ ವೀಡಿಯೋ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಹರಿಬಿಟ್ಟಿದ್ದಾನೆ. ಇದರಿಂದ ಮನನೊಂದ 25 ವರ್ಷದ ಗೃಹಿಣಿ ವಿಷ ಸೇವಿಸಿ Read more…

ಕುತೂಹಲಕ್ಕೆ ಕಾರಣವಾಗಿದ್ದಾನೆ ’ದಿ ರಾಕ್‌ʼ ತದ್ರೂಪಿ

ಕುಸ್ತಿ ತಾರೆ ಡ್ವೇನ್ ’ದಿ ರಾಕ್’ ಜಾನ್ಸನ್‌ ರೀತಿಯೇ ಕಾಣುವ ಅಲಬಾಮಾದ ಪೊಲೀಸ್ ಪೇದೆಯೊಬ್ಬರ ಚಿತ್ರವೊಂದು ವೈರಲ್ ಆಗಿದೆ. ಮಾರ್ಗನ್ ಕೌಂಟಿ ಶೆರೀಫ್ ಪೊಲೀಸರು ಫೆಸ್ಬುಕ್‌ನಲ್ಲಿ ಹಂಚಿಕೊಂಡಿರುವ ಈ Read more…

BIG NEWS: ಗ್ಯಾಂಗ್ ರೇಪ್ ಪ್ರಕರಣದ ಐವರು ಆರೋಪಿಗಳು ಅರೆಸ್ಟ್; ಆರೋಪಿಗಳ ಹೆಜ್ಜೆ ಗುರುತು ಪತ್ತೆ ಮಾಡಿತ್ತು ‘ಆ ಒಂದು ಟಿಕೆಟ್’

ಮೈಸೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಎಲ್ಲರೂ ತಮಿಳುನಾಡು ಮೂಲದವರಾಗಿದ್ದಾರೆ. ಬೆಂಗಳೂರು ಹಾಗೂ ಮೈಸೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ Read more…

ಪೊಲೀಸರ ಭರ್ಜರಿ ಬೇಟೆ: 85 ಗಂಟೆಯೊಳಗೆ ಗ್ಯಾಂಗ್ ರೇಪ್ ಕಾಮುಕರು ವಶಕ್ಕೆ, ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದ ಪ್ರಕರಣ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತನ ಮಾಹಿತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...