alex Certify ಪೊಲೀಸ್ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಲೇಡಿ SI ಮೇಲೆ ವಕೀಲ ಪತಿಯಿಂದ ಹಲ್ಲೆ: ಶಾಕಿಂಗ್ ವಿಡಿಯೋ ವೈರಲ್

ನವದೆಹಲಿ: ನೈಋತ್ಯ ದಿಲ್ಲಿಯ ದ್ವಾರಕಾದಲ್ಲಿ ದೆಹಲಿ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್ (ಎಸ್‌ಐ) ಅವರನ್ನು ಆಕೆಯ ವಕೀಲ ಪತಿ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಎಸ್‌ಐ ಡೋಲಿ ತೆವಾಥಿಯಾ ಅವರು ಟ್ವಿಟ್ಟರ್‌ನಲ್ಲಿ Read more…

ನಿಷೇಧಿತ ಪ್ರದೇಶಕ್ಕೆ ಪ್ರಯಾಣ; ವಿಮಾನ ಪ್ರಯಾಣಿಕನ ವಿರುದ್ಧ ದೂರು

ಬೆಂಗಳೂರು: ಭಾರತ ಸರ್ಕಾರದ ಗೆಜೆಟ್ ನೋಟಿಫಿಕೇಷನ್ ಪ್ರಕಾರ ಭಾರತೀಯ ಪ್ರಜೆಯು ಭಾರತೀಯ ಪಾಸ್‌ಪೋರ್ಟ್ ಬಳಸಿಕೊಂಡು ಯಮನ್ ದೇಶಕ್ಕೆ ಪ್ರಯಾಣಿಸುವಂತಿಲ್ಲ. ಇಂಥದೊಂದು ಆದೇಶ ಇದ್ದರೂ ಇಲ್ಲಿನ ಪ್ರಯಾಣಿಕನೊಬ್ಬ ಯಮನ್ ದೇಶಕ್ಕೆ ಪ್ರಯಾಣ Read more…

‘ಆರ್ಟ್ ಆಫ್ ಲಿವಿಂಗ್’ ಆಶ್ರಮದಲ್ಲಿದ್ದ ಯುವಕ ಆತ್ಮಹತ್ಯೆಗೆ ಶರಣು

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಹರಿಯಾಣ ಮೂಲದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. 30 ವರ್ಷದ ಅಂಕುಲ್ ಶರ್ಮಾ ಆತ್ಮಹತ್ಯೆಗೆ ಶರಣಾದವನಾಗಿದ್ದು, ಈತ Read more…

ಮಾಲ್ ಬಳಿ ಸಿಗರೇಟು ಸೇದುತ್ತಿದ್ದವರ ಬಳಿ ಹಣ ವಸೂಲಿ; ಇಬ್ಬರು ಪೊಲೀಸರ ಸಸ್ಪೆಂಡ್

ಬೆಂಗಳೂರು: ಇತ್ತೀಚೆಗಷ್ಟೆ ರಾತ್ರಿ 11 ಗಂಟೆ ನಂತರ ಓಡಾಡಿದ್ದರು ಎಂಬ ಕಾರಣಕ್ಕೆ ದಂಪತಿಗೆ ದಂಡ ಹಾಕಿ‌ ಪೊಲೀಸರು ಹಣ ವಸೂಲಿ ಮಾಡಿದ್ದರು. ಇದಾದ ಬಳಿಕ ದಂಪತಿ ಸೋಷಿಯಲ್ ಮೀಡಿಯಾದಲ್ಲಿ Read more…

ಬಾಲಕಿಯರ ಶಾಲೆಯ ಶೌಚಾಲಯದಲ್ಲಿ ನವಜಾತ ಗಂಡು ಶಿಶು ಪತ್ತೆ..!

ತಮಿಳುನಾಡು: ಬಾಲಕಿಯರ ಪ್ರೌಢಶಾಲಾ ಶೌಚಾಲಯದಲ್ಲಿ ನವ ಜಾತ ಗುಂಡು ಮಗು ಪತ್ತೆಯಾಗಿದೆ. ತಮಿಳುನಾಡಿನ ತಿರುವೆರುಪುರ್‌ನ ಕತ್ತೂ‌ ನಲ್ಲಿರುವ ಅದಿತ್ ದ್ರಾವಿಡರ ಕಲ್ಯಾಣ ಬಾಲಕಿಯರ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. Read more…

ಪೊಲೀಸ್​ ಅಧಿಕಾರಿಯಿಂದ ‘ಫಿರ್ ಮೊಹಬ್ಬತ್’ ಹಾಡು: ಕಂಠಸಿರಿಗೆ ನೆಟ್ಟಿಗರು ಫಿದಾ

ಪುಣೆ: ಪುಣೆ ಮೂಲದ ಪೊಲೀಸ್​ ಒಬ್ಬರು ತಮ್ಮ ಪ್ರಭಾವಶಾಲಿ ಗಾಯನದಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದ್ದಾರೆ. ಅರ್ಜಿತ್ ಸಿಂಗ್ ಅವರ ‘ಫಿರ್ ಮೊಹಬ್ಬತ್’ ಹಾಡನ್ನು ಹಾಡುವ ಮೂಲಕ ಸಂಚಲನ Read more…

ವೈರಲ್ ಹಾಡಿಗೆ ಮಹಿಳಾ ಪೊಲೀಸ್ ಸಖತ್ ನೃತ್ಯ….!

ಪಾಕಿಸ್ತಾನಿ ಹುಡುಗಿ ಆಯೇಷಾ ರಾತ್ರಿ ಕಳೆದು ಬೆಳಗಾಗೋಷ್ಟರಲ್ಲಿ ಖ್ಯಾತಿ ಗಳಿಸಿದವರು. ಮದುವೆ ಸಮಾರಂಭವೊಂದರಲ್ಲಿ ಲತಾ ಮಂಗೇಶ್ಕರ್ ಅವರ ಮೇರಾ ದಿಲ್ ಯೇ ಪುಕರೆ ಆಜಾಗೆ ನೃತ್ಯ ಮಾಡಿದಾಗ ಅವರು Read more…

ಬೇಕರಿಗೆ ನುಗ್ಗಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪಕ್ಕದ ಅಂಗಡಿ ಮಾಲೀಕನಿಂದಲೇ ಸುಪಾರಿ…!

ಬೆಂಗಳೂರಿನ ಕುಂದನಹಳ್ಳಿ ಬಳಿ ಇತ್ತೀಚೆಗೆ ಬೇಕರಿಯೊಂದಕ್ಕೆ ನುಗ್ಗಿದ್ದ ಪುಂಡರ ಗುಂಪು ಬೈಂದೂರು ಮೂಲದ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಸಿಗರೇಟು ಕೇಳುವ ನೆಪದಲ್ಲಿ ಈ ಗುಂಪು Read more…

ಉಡುಪಿಯಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ದುರ್ಮರಣ..!

ಉಡುಪಿ- ಖಾಸಗಿ ಬಸ್ ಹಾಗೂ ಕಾರಿನ‌ ನಡುವೆ ಅಪಘಾತವಾಗಿದ್ದು, ಇದರ ಪರಿಣಾಮ ಸ್ಥಳದಲ್ಲೇ ಮೂರು ಜನ ಸಾವನ್ನಪ್ಪಿದ್ದಾರೆ. ಈ ಘಟನೆ ಕಾರ್ಕಳ ತಾಲೂಕು ನೆಲ್ಲಿಕಾರು ಎಂಬಲ್ಲಿ ನಡೆದಿದೆ. ಕಾರಿನಲ್ಲಿ Read more…

ಕರ್ತವ್ಯದ ನಡುವೆಯೇ ಪೊಲೀಸ್​ ಅಧಿಕಾರಿಯ ಅದ್ಭುತ ಗಾಯನ

ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅಂತರ್ಜಾಲವು ಒಂದು ವೇದಿಕೆಯಾಗಿದೆ. ಇಂದಿನ ಸೂಪರ್ ಟ್ಯಾಲೆಂಟೆಡ್ ವ್ಯಕ್ತಿಗಳ ಆವೃತ್ತಿಯಲ್ಲಿ, ಎ.ಆರ್. ರೆಹಮಾನ್ ಸಂಯೋಜಿಸಿದ ಜನಪ್ರಿಯ ಗೀತೆಯ ಸುಮಧುರ ನಿರೂಪಣೆಯಿಂದ ಹೃದಯವನ್ನು ಗೆದ್ದವರು Read more…

ಹುಡುಗಿಯರ ಸ್ನಾನದ ವಿಡಿಯೋ ಶೂಟ್ ಮಾಡುತ್ತಿದ್ದವನು ಅಂದರ್

ಬೆಂಗಳೂರು: ಮಹಿಳಾ ಪಿಜಿಯಲ್ಲಿ ಹುಡುಗಿಯರ ಸ್ನಾನದ ದೃಶ್ಯ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡ್ತಾ ಇದ್ದ ಆರೋಪಿಯನ್ನ ಬಹಳ ಬುದ್ದಿವಂತಿಕೆಯಿಂದ ಪೊಲೀಸರು ಬಂಧಿಸಿದ್ದಾರೆ. ಪಾಂಡಿಚೇರಿ ಮೂಲದ ನಿರಂಜನ್ ಎಂಬಾತ Read more…

BIG NEWS: ಡೈಮಂಡ್ ಮನೆಯಲ್ಲಿದ್ದರೆ ಒಳ್ಳೆಯದು ಎಂದು ನಂಬಿಸಿ ವಂಚನೆ; ಖತರ್ನಾಕ್ ಗ್ಯಾಂಗ್ ಬಂಧನ

ಬೆಂಗಳೂರು: ಮನೆಯಲ್ಲಿ ಡೈಮಂಡ್ ಇಟ್ಟರೆ ಒಳ್ಳೆಯದಾಗುತ್ತದೆ ಎಂದು ಹೇಳಿ ಶ್ರೀಮಂತರನ್ನು, ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ನ್ನು ಬೆಂಗಳೂರಿನ ಪುಲಕೇಶಿ ನಗರದ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು Read more…

SHOCKING: ಅಸ್ವಾಭಾವಿಕ ಲೈಂಗಿಕ ಕ್ರಿಯೆ, ಸಾಮೂಹಿಕ ಅತ್ಯಾಚಾರ ಎಸಗಿ ಮಹಿಳೆ ಖಾಸಗಿ ಭಾಗ ಇರಿದು ಸಿಗರೇಟ್ ನಿಂದ ಸುಟ್ಟ ದುರುಳರು

ಮುಂಬೈ: ಮಹಿಳೆಯೊಬ್ಬರ ಮನೆಗೆ ನುಗ್ಗಿದ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ, ಹರಿತವಾದ ಬ್ಲೇಡ್‌ನಿಂದ ಇರಿದು ಆಕೆಯ ಖಾಸಗಿ ಭಾಗಗಳನ್ನು ಸಿಗರೇಟಿನಿಂದ ಸುಟ್ಟಿದ್ದಾರೆ. ಬುಧವಾರ ಮುಂಜಾನೆ ಕುರ್ಲಾದಲ್ಲಿ ಈ ಘಟನೆ Read more…

ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡುತ್ತಿದ್ದವರಿಂದ ಮೊಬೈಲ್ ಕಿತ್ತುಕೊಂಡ ಕಳ್ಳರು; ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಯುವಕನೊಬ್ಬ ತನ್ನ ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ವೇಳೆ ಮುಸುಕು ಧರಿಸಿ ಬೈಕಿನಲ್ಲಿ ಬಂದ 12 ಮಂದಿ ಖದೀಮರು ಅವರುಗಳನ್ನು ಬೆದರಿಸಿ ಹಣ ಹಾಗೂ ಮೊಬೈಲ್ ದೋಚಿದ ಘಟನೆ Read more…

ಆಯುಧ ಹಿಡಿದು ಹಣ ದೋಚಲು ಹೊಂಚು ಹಾಕುತ್ತಿದ್ದ ಆರೋಪಿಗಳು ‘ಅಂದರ್’

ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರಿಂದ ಹಣ ದೋಚಲು ಹೊಂಚು ಹಾಕುತ್ತಿದ್ದ ಮೂವರು ಆರೋಪಿಗಳನ್ನು ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 30ರಂದು ರಾತ್ರಿ ಇವರುಗಳು ವಿದ್ಯಾನಗರ ಕಡೆಯಿಂದ Read more…

ಆರೋಪಿ ಬದಲು ಅದೇ ಹೆಸರಿನ ಮತ್ತೊಬ್ಬನ ಬಂಧನ…! ಪೊಲೀಸರಿಗೆ ಭಾರಿ ದಂಡ ವಿಧಿಸಿದ ನ್ಯಾಯಾಲಯ

ಮಂಗಳೂರು: ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನವೀನ್‌ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಪರಾರಿಯಾಗಿದ್ದ. ಬಾಲಕಿ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸ್ ಅಧಿಕಾರಿ ಎಸ್‌.ಐ. Read more…

ಅಮಾಯಕ ಯುವತಿಯರನ್ನು ಅತ್ಯಾಚಾರದ ಕೂಪಕ್ಕೆ ತಳ್ಳಿದ್ದ ಆರೋಪಿಗಳು ಅರೆಸ್ಟ್

ಉತ್ತಮ ವೇತನ ಕೊಡಿಸುವ ನೆಪದಲ್ಲಿ ಅಮಾಯಕ ಯುವತಿಯರನ್ನು ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆಂಧ್ರದ ವಿಶಾಖಪಟ್ಟಣಂ ಮೂಲದ ಗಂಧ ಭವಾನಿ ಹಾಗೂ ಗೋದಾವರಿ ಜಿಲ್ಲೆಯ Read more…

ಮೀಟರ್ ಬಡ್ಡಿ ಉರುಳಿಗೆ ಸಿಲುಕಿದ್ದ ಯುವಕನ ಸಂಕಷ್ಟಕ್ಕೆ ಮಧ್ಯರಾತ್ರಿಯಲ್ಲೂ ಗೃಹ ಸಚಿವರ ಸ್ಪಂದನೆ….!

ಮೀಟರ್ ಬಡ್ಡಿ ದಂಧೆ ಎಂಬುದು ಬಡ ಜನರ ಪಾಲಿಗೆ ಒಂದು ದುಃಸ್ವಪ್ನ. ಬ್ಯಾಂಕುಗಳು ಕೇಳುವ ದಾಖಲೆಗಳನ್ನು ನೀಡಲಾಗದೆ ಅನಿವಾರ್ಯವಾಗಿ ಮೀಟರ್ ಬಡ್ಡಿ ದಂಧೆಕೋರರಿಂದ ಹಣ ಪಡೆದುಕೊಳ್ಳುವ ಇವರುಗಳು ಸಕಾಲಕ್ಕೆ Read more…

ಮದುವೆಯಾಗೋದಾಗಿ ವಿಧವೆ ನಂಬಿಸಿ ಚಿನ್ನಾಭರಣ ಕದ್ದು ಪರಾರಿ

ಬೆಂಗಳೂರು: ಉಂಡು ಹೋದ ಕೊಂಡು ಹೋದ ಅನ್ನೋ ಮಾತು ಇತ್ತೀಚಿನ ಕೆಲವು ಘಟನೆಗಳಿಗೆ ಅನ್ವಯ ಆಗುತ್ತಿದೆ. ಬೆಂಗಳೂರಿನಲ್ಲಿ ಇಂಥಹದ್ದೇ ಘಟನೆಯೊಂದು ನಡೆದಿದೆ. ಮದುವೆಯಾಗೋದಾಗಿ ನಂಬಿಸಿ ವಿಧವೆ ಮಹಿಳೆಯೊಬ್ಬರಿಗೆ ಮೋಸ Read more…

ಹತ್ತಿ ಬೆಳೆ ಮಧ್ಯೆ ಬರೋಬ್ಬರಿ 80 ಕೆಜಿ ಗಾಂಜಾ ಬೆಳೆದ ವ್ಯಕ್ತಿ; ಈಗ ಪೊಲೀಸರ ಅಥಿತಿ

ದೇವದುರ್ಗ- ಇತ್ತೀಚಿನ ದಿನಗಳಲ್ಲಿ ಬೆಳೆಗಳ ಮಧ್ಯೆ ಗಾಂಜಾ ಬೆಳೆದು ಸಿಕ್ಕಿಬೀಳೋವ್ರ ಸಂಖ್ಯೆ ಹೆಚ್ಚಾಗಿದೆ. ಎಷ್ಟೋ ಘಟನೆಗಳು ಕಣ್ಮುಂದೆ ಇದ್ದರೂ ಜನ ಮಾತ್ರ ಹೀಗೆ ಬೆಳೆಯೋದನ್ನ ನಿಲ್ಲಿಸುತ್ತಿಲ್ಲ. ಇದೀಗ ಇಲ್ಲೊಬ್ಬ Read more…

BIG NEWS: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ; ಉಡುಪಿ ರಥಬೀದಿಯಲ್ಲಿ ಪೊಲೀಸರಿಂದ ಪರಿಶೀಲನೆ; ಸ್ಯಾಟಲೈಟ್ ಫೋನ್ ಆಕ್ಟೀವ್ ಗೂ ಇದೆಯಾ ಲಿಂಕ್….?

ಉಡುಪಿ: ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರಿಕ್ ಕರಾವಳಿ ಜಿಲ್ಲೆಗಳ ವಿವಿಧೆಡೆಗಳಲ್ಲಿ ಓಡಾಡಿರುವ ಶಂಕೆ ವ್ಯಕ್ತವಾಗಿದ್ದು, ದೇವಾಲಯಗಳೇ ಆತನ ಪ್ರಮುಖ ಟಾರ್ಗೆಟ್ ಆಗಿತ್ತು ಎಂಬ ಬಗ್ಗೆಯೂ Read more…

ಬಾಡಿಗೆ ಮನೆ ಪಡೆಯಲು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಕಡ್ಡಾಯ: ಮೈಸೂರು ಪೊಲೀಸರ ಸೂಚನೆ

ಮಂಗಳೂರಿನ ಆಟೋ ರಿಕ್ಷಾ ಸ್ಫೋಟದ ನಂತರ ರಾಜ್ಯದ ಭದ್ರತೆಯನ್ನು ಹೈಅಲರ್ಟ್ ಮಾಡಲು ಪೊಲೀಸರು ಮುಂದಾಗಿದ್ದು, ಮೈಸೂರು ಪೊಲೀಸರು ನಗರದಲ್ಲಿ ಬಾಡಿಗೆದಾರರಿಗೆ ಕೆಲ ಸಲಹೆ ನೀಡಿದ್ದಾರೆ. ಮೈಸೂರು ಪೊಲೀಸರು ಸಿದ್ಧಪಡಿಸಿರುವ Read more…

ಪ್ರೀತಿಸಿದಾಕೆಯನ್ನೇ ಕೊಂದು ಅಂಗಾಂಗ ಮಾರಿದ ಪ್ರಿಯಕರ….!

ಮೆಕ್ಸಿಕೋ: ಇತ್ತೀಚೆಗಷ್ಟೆ ನಡೆದ ಅಫ್ತಾಬ್ ಹಾಗೂ ಶ್ರದ್ಧಾಳ ಕಥೆ ಗೊತ್ತೇ ಇದೆ. ಪ್ರೀತಿಸಿದಾಕೆಯನ್ನ ತುಂಡು ತುಂಡಾಗಿ ಕತ್ತರಿಸಿ ದೆಹಲಿಯ ಅನೇಕ ಭಾಗಗಳಲ್ಲಿ ಬಿಸಾಕಿದ್ದ. ಇಂತಹ ವಿಕೃತ ಮನಃಸ್ಥಿತಿ ಹೊಂದಿರುವ Read more…

Shocking: ಅತ್ಯಾಚಾರವೆಸಗಿದವನಿಗೆ ಬಸ್ಕಿ ಹೊಡೆಸಿ ಬಿಟ್ಟು ಕಳುಹಿಸಿದ ಪಂಚಾಯಿತಿ ಮುಖಂಡರು

ಬಿಹಾರ್: ಕಾನೂನು ಇಷ್ಟು ಮುಂದುವರೆದಿದ್ದರೂ, ಕಠಿಣ ಶಿಕ್ಷೆಗಳು ಕಣ್ಣ ಮುಂದೆ ಇದ್ದರೂ ಅಪ್ರಾಪ್ತರ ಮೇಲೆ ಅತ್ಯಾಚಾರಗಳು ಮಾತ್ರ ನಿಂತಿಲ್ಲ. ಇಂಥವರಿಗೆ ಕಠಿಣ ಶಿಕ್ಷೆ ನೀಡಬೇಕಾದ ಸಮಾಜ ಬಸ್ಕಿ ಹೊಡೆಸುವ Read more…

BIG NEWS: ಮಂಗಳೂರಿಗೆ ಡಿಜಿ – ಐಜಿಪಿ ಪ್ರವೀಣ್ ಸೂದ್ ಭೇಟಿ; ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಭೆ

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟಿಸಿದ ಪ್ರಕರಣದ ತನಿಖೆ ಮುಂದುವರೆದಿದ್ದು, ಇದರ ಮಧ್ಯೆ ಡಿಜಿ – ಐಜಿಪಿ ಪ್ರವೀಣ್ ಸೂದ್ ಇಂದು ಮಂಗಳೂರಿಗೆ ಭೇಟಿ ನೀಡಿದ್ದಾರೆ. ಪಶ್ಚಿಮ ವಲಯ ಐಜಿಪಿ Read more…

ಮಂಗಳೂರು ‘ಕುಕ್ಕರ್ ಬಾಂಬ್’ ಪ್ರಕರಣದ ಬೆನ್ನಲ್ಲೇ ಶಿವಮೊಗ್ಗ ಪೊಲೀಸರಿಂದ ಮಹತ್ವದ ಪ್ರಕಟಣೆ

ರಾಜ್ಯದ ಜನರನ್ನು ಬೆಚ್ಚಿಬೀಳಿಸಿರುವ ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣ ಕುರಿತು ದಿನಕ್ಕೊಂದು ಸ್ಫೋಟಕ ಸಂಗತಿಗಳು ಬಹಿರಂಗವಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವನಾದ ಆರೋಪಿ ಶಾರಿಕ್ ಮೈಸೂರಿನಲ್ಲಿ ಮನೆ ಮಾಡಿದ್ದು, Read more…

ಬೆಂಗಳೂರಿನಲ್ಲೊಂದು ಬೆಚ್ಚಿ ಬೀಳಿಸುವ ಘಟನೆ: ಸ್ನೇಹಿತನನ್ನು ಕೊಂದ ಆರೋಪಿ ಮೃತದೇಹದೊಂದಿಗೆ ಠಾಣೆಗೆ ಬಂದು ಸರೆಂಡರ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಹಣಕಾಸು ವ್ಯವಹಾರದಲ್ಲಿ ಸ್ನೇಹಿತ ವಂಚನೆ ಮಾಡಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಕೊಂದ ಆರೋಪಿ, ಮೃತ ದೇಹದೊಂದಿಗೆ ಠಾಣೆಗೆ ಬಂದು Read more…

ತಂದೆಯಿಂದಲೇ ಬೇರೆ ಜಾತಿಯವನ ಮದುವೆಯಾದ ಮಗಳ ಹತ್ಯೆ: ಸೂಟ್ ಕೇಸ್ ನಲ್ಲಿ ಶವ ಪ್ಯಾಕ್ ಮಾಡಲು ತಾಯಿ ಸಹಾಯ

ಲಖನೌ: ದೆಹಲಿ ಬಾಲಕಿ ಆಯುಷಿಯನ್ನು ತಂದೆಯೇ ಗುಂಡಿಕ್ಕಿ ಹತ್ಯೆ ಮಾಡಿದ್ದು, ಸೂಟ್‌ ಕೇಸ್‌ ನಲ್ಲಿ ಶವ ಪ್ಯಾಕ್ ಮಾಡಲು ತಾಯಿ ಸಹಾಯ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ Read more…

ಮಾಜಿ ಗೆಳತಿಯನ್ನು ಕೊಂದು ದೇಹವನ್ನು 6 ಭಾಗಗಳಾಗಿ ಕತ್ತರಿಸಿದ್ದವನ ಅರೆಸ್ಟ್

28 ವರ್ಷದ ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಸಂಗಾತಿಯ ಕತ್ತು ಹಿಸುಕಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅದನ್ನು ಸುಮಾರು ಮೂರು ವಾರಗಳ ಕಾಲ 300 ಲೀಟರ್ ಫ್ರಿಡ್ಜ್‌ನಲ್ಲಿ Read more…

ಕರ್ತವ್ಯಕ್ಕೆ ತೆರಳುವಾಗಲೆ ಟ್ರಾಫಿಕ್​ ಜಾಂ: ರಿಕ್ಷಾದಿಂದ ಇಳಿದು ಸಮಸ್ಯೆ ಬಗೆಹರಿಸಿದ ಪೊಲೀಸ್​ಗೆ ಶ್ಲಾಘನೆ

ಮುಂಬೈ: ಮುಂಬೈನ ಟ್ರಾಫಿಕ್ ಪೋಲೀಸ್ ಒಬ್ಬರು ಟ್ರಾಫಿಕ್ ಸಮಸ್ಯೆಯನ್ನು ನಿಭಾಯಿಸಲು ಪಟ್ಟ ಪ್ರಯತ್ನಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಟ್ರಾಫಿಕ್​ ಸಮಸ್ಯೆ ಉಂಟಾಗಿತ್ತು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...