alex Certify ಪೇಂಟಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೇಂಟಿಂಗ್ ಮಾಡುವಾಗ ಆಯತಪ್ಪಿ ಬಿದ್ದು ಕಾರ್ಮಿಕ ಸಾವು

ಬೆಂಗಳೂರು: ಪೇಂಟಿಂಗ್ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದು ಕಾರ್ಮಿಕ ಸಾವನ್ನಪ್ಪಿದ ಘಟನೆ ಸದಾಶಿವನಗರ ಠಾಣೆ ವ್ಯಾಪ್ತಿಯ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆದಿದೆ. ಮಹಾರಾಷ್ಟ್ರ ಮೂಲದ ಕೈಲಾಸ್ ಮಹದೇವ(47) ಮೃತಪಟ್ಟ Read more…

ಮಾಸ್ಟರ್ ಬೆಡ್ ರೂಮ್ ‘ಇಂಟೀರಿಯರ್’ ಡಿಸೈನ್ ಹೀಗೆ ಮಾಡಿ ಅಂದ ಹೆಚ್ಚಿಸಿ

ಮನೆಯಲ್ಲಿ ಸಂಪೂರ್ಣ ವೈಯುಕ್ತಿಕವಾದ ಜಾಗವೆಂದರೆ ಮಾಸ್ಟರ್ ಬೆಡ್ ರೂಮ್. ಹೀಗಾಗಿ ಅದರ ಅಲಂಕಾರ ಇತರ ಕೋಣೆಗಿಂತ ಭಿನ್ನವಾಗಿರಬೇಕು. ಇನ್ನೊಬ್ಬರ ಮನ ಮೆಚ್ಚಿಸುವ ಅಲಂಕಾರದ ಅಗತ್ಯವಿಲ್ಲ. ನಮ್ಮದೇ ಸ್ವಂತ ಶೈಲಿಯ Read more…

ವಿರಾಟ್ ಕೊಹ್ಲಿಯ ಸುಂದರ ಪೇಂಟಿಂಗ್​ ಮಾಡಿದ ಕಲಾವಿದ: ಮೆಚ್ಚುಗೆಗಳ ಮಹಾಪೂರ

ವಿರಾಟ್ ಕೊಹ್ಲಿ ನಿಸ್ಸಂದೇಹವಾಗಿ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಕ್ರೀಡಾಪಟುಗಳಲ್ಲಿ ಒಬ್ಬರು. ಇವರ ಮೇಣದ ಪ್ರತಿಮೆಯಿಂದ ಹಿಡಿದು ಹಲವಾರು ಬಗೆಯಲ್ಲಿ ಕ್ರೀಡಾಪ್ರೇಮಿಗಳು ಅಭಿಮಾನ ಮೆರೆದಿದ್ದಾರೆ. ಈಗ ಇವರ ಅಭಿಮಾನಿಯೊಬ್ಬ Read more…

ರವಿಚಂದ್ರನ್ ಅಶ್ವಿನ್ ಚಿತ್ರ​ ರಚಿಸಿದ ಅಭಿಮಾನಿ: ಇದು ಪೇಂಟಿಂಗ್ ಅಂದರೆ ನಂಬುವುದೂ ಕಷ್ಟ

ಭಾರತದ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ತಮ್ಮ ಕೌಶಲ್ಯ ಮತ್ತು ಆಟದ ಮೇಲಿನ ಸಮರ್ಪಣೆಯಿಂದಾಗಿ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳನ್ನು ಗಳಿಸಿದ್ದಾರೆ. ಇತ್ತೀಚೆಗೆ, ಅವರು ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದಲ್ಲಿ Read more…

ಬ್ರಿಟನ್ ದೊರೆ ಕಿಂಗ್ ಚಾರ್ಲ್ಸ್ ಚಿತ್ರಿಸಿದ ಅರಮನೆ ಚಿತ್ರ 5.35 ಲಕ್ಷ ರೂ. ಗೆ ಹರಾಜು….!

ಲಂಡನ್​: ಬ್ರಿಟನ್‌ನ ಆಳ್ವಿಕೆಯ ದೊರೆ ಕಿಂಗ್ ಚಾರ್ಲ್ಸ್ III ಅವರ ಹಸ್ತಾಕ್ಷರವುಳ್ಳ ಬಾಲ್ಮೋರಲ್ ಕ್ಯಾಸಲ್ ಪೇಂಟಿಂಗ್‌ £ 5,737.50 ಗೆ ಮಾರಾಟವಾಗಿದೆ. ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ಇದರ ಮೌಲ್ಯ, Read more…

ಕಾರ್​ ರೂಫ್ ‘ವೈಟ್’ ಇದ್ದರೆ ಸಿಗುತ್ತೆ ಈ ಪ್ರಯೋಜನ

ಮನೆಯ ಚಾವಡಿ ಬಿಳಿ ಬಣ್ಣದಲ್ಲಿದ್ದರೆ ಶಾಖದ ಪರಿಣಾಮಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂಬ ಮಾತಿದೆ. ಅದೇ ಅಭ್ಯಾಸವನ್ನು ಆಟೋಮೋಟಿವ್​ ವಲಯದಲ್ಲಿ ಅನ್ವಯಿಸಬಹುದು. ಎಲ್ಲಾ ಕಾರುಗಳು ಬಿಳಿ ಟಾಪ್​ ಹೊಂದಿದ್ದರೆ, Read more…

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೋನುಸೂದ್‌ ಚಿತ್ರ ಬಿಡಿಸಿದ ಅಭಿಮಾನಿ

ಸಿನೆಮಾ ನಟ-ನಟಿಯರಿಗೆ ಅಭಿಮಾನಿಗಳು ಇರುವುದು ಸಹಜ. ತನ್ನ ನೆಚ್ಚಿನ ನಟರ ಹೆಸರಿನ ಟ್ಯಾಟೂ ಹಾಕ್ಕೊಳ್ಳೊದು, ಪೇಂಟಿಂಗ್‌ ಮಾಡುವುದು, ಅಷ್ಟೆ ಏಕೆ ದೇವಸ್ಥಾನಗಳನ್ನ ಸಹ ಕಟ್ಟಿಸೋದು ಉಂಟು. ಆದರೆ ಇಲ್ಲೊಬ್ಬ Read more…

ನೀವು ಯಾವುದನ್ನು ಮೊದಲು ನೋಡುತ್ತೀರಿ ಎಂಬುದರ ಮೇಲೆ ʼಗುಣʼ ಹೇಳುತ್ತಂತೆ ಈ ಆಪ್ಟಿಕಲ್ ಭ್ರಮೆ..!

ಇತ್ತೀಚೆಗೆ ಆಪ್ಟಿಕಲ್ ಭ್ರಮೆಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿವೆ. ಇದು ಜನರ ಮೆದುಳಿಗೆ ಕೆಲಸ ಕೊಡುತ್ತಿದ್ದು, ನೆಟ್ಟಿಗರು ಕೂಡ ಇದರತ್ತ ಹೆಚ್ಚಿನ ಚಿತ್ತ ನೆಟ್ಟಿದ್ದಾರೆ. ಇದೀಗ ವೈರಲ್ ಆಗಿರುವ Read more…

ಈ ಚಿತ್ರದಲ್ಲಿ ಎಷ್ಟು ಮುಖಗಳಿವೆ ಎಂಬುದನ್ನು ಪತ್ತೆ ಮಾಡಬಲ್ಲಿರಾ…..?

ನೀವು ಅದೆಷ್ಟೇ ಸುಲಭವಾಗಿ ಪಜಲ್, ಮೈಂಡ್ ಗೇಮ್ಸ್, ಸುಡೊಕುನಂತಹ ಗೇಮ್ ಗಳನ್ನು ಪರಿಹರಿಸಲಬಲ್ಲಿರಿ. ಆದರೆ, ಇಲ್ಲೊಂದು ಚಿತ್ರವಿದೆ. ಅದು ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡಲಿದೆ. ಅದೆಂದರೆ, ಈ Read more…

ಇದು ನೈಜ ಮ್ಯಾಗಿಯೋ..? ಅಥವಾ ಪೇಂಟಿಂಗೋ ಹೇಳಿ ನೋಡೋಣ

ಚೆನ್ನೈ ಮೂಲದ ಕಲಾವಿದರೊಬ್ಬರು ರಚಿಸಿದ ಒಂದು ಕಪ್ ಫಿಲ್ಟರ್ ಕಾಫಿಯ ಚಿತ್ರಕಲೆ ನಿಮಗೆ ನೆನಪಿದೆಯೇ? ಇದೀಗ ಆ ಕಲಾವಿದೆ ಮತ್ತೆ ಮರಳಿದ್ದಾರೆ. ಈ ಬಾರಿ ಆಕೆ ಮತ್ತೊಂದು ನೆಚ್ಚಿನ Read more…

ಮುಖ್ಯಮಂತ್ರಿಗೆ ತಾನೇ ರಚಿಸಿದ ಪೇಂಟಿಂಗ್ ಅನ್ನು ಉಡುಗೊರೆಯಾಗಿ ನೀಡಿದ 2.5 ವರ್ಷದ ಪೋರಿ..!

ಭುವನೇಶ್ವರ: ವಂಡರ್ ಕಿಡ್ ಎಂದೇ ಜನಪ್ರಿಯವಾಗಿರುವ 2.5 ವರ್ಷದ ಅನ್ವಿ ಅಗರವಾಲ್ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ತನ್ನ ಪೇಂಟಿಂಗ್ ಅನ್ನು ಉಡುಗೊರೆಯಾಗಿ ನೀಡಿದ್ದಾಳೆ. ಇಷ್ಟು ಚಿಕ್ಕ Read more…

ಸಿನಿಮಾ ಸೆಟ್‌ನಲ್ಲಿ ಪೇಂಟರ್ ಆದ ಅನುಷ್ಕಾ ಶರ್ಮಾ; ನಟಿಯ ಪ್ರತಿಭೆಗೆ ಮನಸೋತ ಅಭಿಮಾನಿಗಳು….!

ನಟಿ ಅನುಷ್ಕಾ ಶರ್ಮಾ ಭಾರತೀಯ ಕ್ರಿಕೆಟರ್ ಜೂಲನ್ ಗೋಸ್ವಾಮಿ ಅವರ ಜೀವನ ಚರಿತ್ರೆಯೊಂದಿಗೆ ಬಾಲಿವುಡ್‌ಗೆ ಮರಳಲು ಸಿದ್ಧರಾಗಿದ್ದಾರೆ. ಚಕ್ಡಾ ಎಕ್ಸ್‌ಪ್ರೆಸ್ ಚಿತ್ರಕ್ಕಾಗಿ ಅನುಷ್ಕಾ, ಕ್ರಿಕೆಟ್ ತರಬೇತಿ ಪಡೆಯುತ್ತಿರುವ ಚಿತ್ರಗಳು Read more…

ಬೋರ್‌ ಆಗ್ತಿದೆ ಅಂತ ಸೆಕ್ಯೂರಿಟಿ ಗಾರ್ಡ್ ಮಾಡಿದ್ದೇನು ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ಕೆಲಸದ ಮೊದಲ ದಿನವೇ,‌ ಬೋರ್ ಆದ ಸೆಕ್ಯೂರಿಟಿ ಗಾರ್ಡ್‌ ಒಂದು ಮಿಲಿಯನ್ ಅಂದ್ರೆ 7.47 ಕೋಟಿ ರೂಪಾಯಿ ಮೌಲ್ಯದ ಪೇಂಟಿಂಗ್ ಅನ್ನು ಹಾಳುಮಾಡಿದ್ದಾನೆ.‌ ಆತ, ಮುಖವಿಲ್ಲದ ವ್ಯಕ್ತಿಗಳ ಪೇಂಟಿಂಗ್ Read more…

ಹಳೆ ಹ್ಯಾಟ್ ಹರಾಜಿಗಿಡಲಿರುವ ಮೆಲಾನಿಯಾ ಟ್ರಂಪ್

ಅಮೆರಿಕ ಅಧ್ಯಕ್ಷರ ಗಾದಿಗೆ ಮಾಜಿಯಾಗುತ್ತಲೇ ಡೊನಾಲ್ಡ್ ಟ್ರಂಪ್‌ರ ಮಡದಿಯ ಗಾದಿಗೆ ಮಾಜಿಯಾಗಲು ಮುಂದಾಗಿದ್ದ ಮೆಲಾನಿಯಾ ಟ್ರಂಪ್‌ ತಮ್ಮ ಹಳೆಯ ಹ್ಯಾಟ್‌ ಒಂದನ್ನು ಹರಾಜಿಗೆ ಇಡಲು ಮುಂದಾಗಿದ್ದಾರೆ. ಫ್ರೆಂಚ್‌ ಅಧ್ಯಕ್ಷ Read more…

ನಾಳೆಯಿಂದ ಜೇಬು ಸುಡಲಿದೆ ಪೇಂಟ್​ ದರ….! ಪ್ರಸಿದ್ಧ ಪೇಂಟಿಂಗ್​​ ಬ್ರ್ಯಾಂಡ್​​ಗಳ ದರದಲ್ಲಿ ಗಣನೀಯ ಏರಿಕೆ

ಮನೆಗೆ ಪೇಂಟ್​ ಮಾಡಿಸಬೇಕು ಎಂದು ಯೋಚನೆ ಮಾಡ್ತಾ ಇದ್ದರೆ ನಾಳೆಯಿಂದ ನಿಮಗೆ ಜೇಬು ಕೊಂಚ ಜಾಸ್ತಿಯೇ ಸುಡಲಿದೆ. ಏಕೆಂದರೆ ಪ್ರಸಿದ್ಧ ಪೇಂಟ್​ ತಯಾರಕರು ಬಣ್ಣಗಳ ದರದಲ್ಲಿ 5 – Read more…

ಐದು ವರ್ಷದ ಪೋರಿಯ ಪೇಟಿಂಗ್‌ ಜಾಣ್ಮೆಗೆ ನೆಟ್ಟಿಗರು ಫಿದಾ

ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಷಯಗಳು ಸುಖಾಸುಮ್ಮನೆ ಪ್ರಚಾರ ಗಿಟ್ಟಿಸಿಕೊಂಡು ಬಿಡುತ್ತವೆ. ದಂಪತಿಗಳ ಮುನಿಸು, ರಾಜಕಾರಣಿಗಳ ರಂಪಾಟ, ಕಿರುಚಾಟ, ಕೆಸರೆರಚಾಟ, ಪ್ರಾಣಿಗಳ ತಲೆಹರಟೆಯ ವಿಡಿಯೊಗಳಿಗೆ ಲಕ್ಷಾಂತರ ಮಂದಿ ವೀಕ್ಷಕರು ಮುಗಿಬಿದ್ದು Read more…

ಪೇಂಟಿಂಗ್ ಮಾರಲು ವೃದ್ದನ ಪರದಾಟ…! ಮರುಗಿದ ಮಹಿಳೆ ಮಾಡಿದ್ದೇನು ಗೊತ್ತಾ…?

ಪ್ಯಾರಿಸ್ ನ ಬೀದಿಯಲ್ಲಿ ವ್ಯಕ್ತಿಯೊಬ್ಬರು ಚಿತ್ರಕಲೆ ಮಾರಾಟ ಮಾಡುತ್ತಿದ್ದರು. ಆದರೆ, ಅದನ್ನು ಕೊಂಡುಕೊಳ್ಳಲು ಯಾರೂ ಮುಂದೆ ಬರದೇ ಇದ್ದಾಗ ಮಹಿಳೆಯೊಬ್ಬಳು ಚಿತ್ರಕಲೆಯನ್ನು ಕೊಂಡುಕೊಂಡರು. ತನ್ನ ಪೇಂಟಿಂಗ್ ಮಾರಾಟವಾದ ಬಳಿಕ Read more…

ಮಾಸ್ಕ್ ಬದಲು ಪೇಂಟ್; ಸಿಕ್ಕಿಬಿದ್ದ ಬಳಿಕ‌ ಪಾಸ್‌ಪೋರ್ಟ್ ಸೀಜ್….!

ಕೊರೋನಾ ಸಾಂಕ್ರಾಮಿಕ ಹೆಚ್ಚೆಚ್ಚು ಹರಡುತ್ತಿರುವಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯ ಇದೆ. ಅಂಥದ್ದರಲ್ಲಿ ಇಲ್ಲೊಂದು ಜೋಡಿ ಮಾಸ್ಕ್ ಧರಿಸುವ ಬದಲು ಮಾಸ್ಕ್ ಧರಿಸಿದಂತೆಯೇ ಕಾಣುವ ಪೇಂಟ್ Read more…

6,300 ಲೀಟರ್‌ ಪೇಂಟ್‌ನಲ್ಲಿ ರಚಿಸಿದ ಚಿತ್ರ ಬರೋಬ್ಬರಿ 450 ಕೋಟಿ ರೂಪಾಯಿಗೆ ಹರಾಜು

ದುಬೈನ ಹರಾಜೊಂದರಲ್ಲಿ $62 ದಶಲಕ್ಷಕ್ಕೆ(450 ಕೋಟಿ ರೂಪಾಯಿ) ಮಾರಾಟವಾದ ಕ್ಯಾನವಾಸ್ ಪೇಂಟಿಂಗ್ ಒಂದು ಜಗತ್ತಿನ ಅತ್ಯಂತ ದುಬಾರಿ ಕಲಾಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರ ಬಿಡಿಸಲು 6,300 ಲೀಟರ್‌ ಪೇಂಟ್ Read more…

ಜಸ್ಟ್​ 30 ಸೆಕೆಂಡ್​ನಲ್ಲಿ ಪೇಟಿಂಗ್​ ಕಮಾಲ್..! ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮೊದಲೆಲ್ಲಾ ಆಫೀಸು, ಶಾಪಿಂಗ್​, ಟ್ರಿಪ್​ ಅಂತಿದ್ದ ಮಂದಿಯೆಲ್ಲ ಇದೀಗ ವರ್ಕ್​ ಫ್ರಂ ಹೋಂಗೆ ಜೋತು ಹಾಕಿಕೊಂಡು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಾ ಒಂದು ವರ್ಷವನ್ನೇ ಕಳೆದಿದ್ದಾರೆ. ಮನೆಯಲ್ಲಿ ಇರೋದ್ರಿಂದ Read more…

ಕಳುವಾಗಿದ್ದ ಪುರಾತನ ಪೇಂಟಿಂಗ್‌ ಪತ್ತೆ ಮಾಡಿದ ಇಟಾಲಿಯನ್ ಪೊಲೀಸ್

ಇಟಲಿಯ ನೇಪಲ್ಸ್ ಚರ್ಚ್‌ನಿಂದ ಕಳುವು ಮಾಡಲಾಗಿದ್ದ ಲಿಯನಾರ್ಡೋ ಡಾ ವಿಂಚಿಯ ಏಸು ಕ್ರಿಸ್ತನ ’ಸಲ್ವಾಟಾರ್‌ ಮುಂಡಿ’ ಪೇಂಟಿಂಗ್ ಅನ್ನು ಪೊಲೀಸರು ಪತ್ತೆ ಮಾಡಿದ್ದಾರೆ. 16ನೇ ಶತಮಾನದ ಈ ಪೇಂಟಿಂಗ್ Read more…

ಕಲೆಯಿಂದ ಕಂಗೊಳಿಸುತ್ತಿರುವ ಕನಸುಗಳ ಊರಿದು

ಪಶ್ಚಿಮ ಬಂಗಾಳದ ಝಾರ್‌ ಗ್ರಾಮ್ ದಟ್ಟಡವಿಗಳ ನಡುವೆ ಇರುವ ಲಾಲ್‌ಬಜಾರ್‌ ಗ್ರಾಮ ತನ್ನ ಸೌಂದರ್ಯದಿಂದ ಕಣ್ಮನ ಸೆಳೆಯುತ್ತದೆ. ಈ ಪುಟ್ಟ ಗ್ರಾಮದ ಮನೆಗಳ ಗೋಡೆಗಳ ಮೇಲೆ ಮೂಡಿ ಬಂದಿರುವ Read more…

12,500 ವರ್ಷಗಳ ಹಿಂದಿನ ಅಪರೂಪದ ಕಲಾಕೃತಿ ಪತ್ತೆ…!

ಎಂಟು ಮೈಲಿ ಉದ್ದದ ಗೋಡೆಯೊಂದನ್ನು ಪ್ರಾಚ್ಯವಸ್ತು ಶಾಸ್ತ್ರಜ್ಞರು ಪತ್ತೆ ಮಾಡಿದ್ದು, ಇದರಲ್ಲಿ ಪ್ರಾಣಿಗಳು ಹಾಗೂ ಮಾನವರ ಚಿತ್ರಗಳನ್ನು ನೋಡಬಹುದಾಗಿದೆ. ದಕ್ಷಿಣ ಅಮೆರಿಕಾದ ಅಮೇಜಾನ್ ಮಳೆಕಾಡಿನಲ್ಲಿ ಕಂಡು ಬಂದಿರುವ ಈ Read more…

ಹೈದ್ರಾಬಾದ್ ಬಾಲಕಿಯ ಪೇಂಟಿಂಗ್ ಖರೀದಿಸಿದ ಲಂಡನ್‌ ಉದ್ಯಮಿ

ಹೈದ್ರಾಬಾದ್ ನಗರದ ಬಾಲಕಿ ರಚಿಸಿದ ಚಿತ್ರಪಟ ಲಂಡನ್ ರೆಸ್ಟೋರೆಂಟ್‌ನಲ್ಲಿ ರಾರಾಜಿಸಲಿದೆ. ಹೈದ್ರಾಬಾದ್ ನ ಸೇಂಡಾ ಆಶ್ನಾ ಎಂಬ 14 ವರ್ಷದ ಬಾಲಕಿಯ ಚಿತ್ರಗಳನ್ನು ನೋಡಿ ಖುಷಿಯಾದ ಬ್ರಿಟಿಷ್ ಉದ್ಯಮಿ, Read more…

ಹೊಸ ಮನೆಯ ಪೇಟಿಂಗ್‌ ನಿಂದ ಬಾಡಿಗೆದಾರ ಫುಲ್ ಖುಷ್‌….!

ಬ್ರಿಟನ್‌ನ ಬ್ರೈಟನ್‌ನ ನಿವಾಸಿಯೊಬ್ಬರು ತಮ್ಮ ಹೊಸ ಮನೆಗೆ ಬರುತ್ತಲೇ ಅಲ್ಲಿನ ಗೋಡೆಗಳ ಮೇಲೆ ಇದ್ದ ದೊಡ್ಡ ಪೇಂಟಿಂಗ್‌ಗಳು ಹಾಗೂ ಗೋಡೆಗಳ ಕಲಾಕೃತಿಗಳನ್ನು ಕಂಡು ಖುಷಿ ಪಟ್ಟಿದ್ದಾರೆ. ಅಮೆರಿಕದ ಖ್ಯಾತ Read more…

ಅರೆಬೆತ್ತಲೆಯಾಗಿ ಪೇಂಟಿಂಗ್‌ ಮಾಡಿಸಿಕೊಂಡಿದ್ದ ರೆಹಾನಾ ಫಾತಿಮಾಗೆ ಹರಿದುಬರುತ್ತಿದೆ ಬೆಂಬಲ

ತನ್ನ ಅರೆ ಬೆತ್ತಲೆ ದೇಹದ ಮೇಲೆ ತನ್ನದೇ ಮಕ್ಕಳಿಗೆ ಪೇಂಟಿಂಗ್ ಮಾಡಲು ಹೇಳಿದ್ದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಗೆ ನಿರೀಕ್ಷಣಾ ಜಾಮೀನು ನಿರಾಕರಣೆ ಮಾಡಿದ್ದು, ಈ ವಿಚಾರವಾಗಿ ಸಾಮಾಜಿಕ Read more…

ಅರೆಬೆತ್ತಲಾಗಿ ಮಕ್ಕಳಿಂದ ಬಾಡಿ ಪೇಂಟಿಂಗ್ ಮಾಡಿಸಿಕೊಂಡ ಮಾಡೆಲ್, ವಿಡಿಯೋ ವೈರಲ್

ಪಟ್ಟಣಂತಿಟ್ಟ: ಕೇರಳ ಮೂಲದ ಮಾಡೆಲ್, ಆಕ್ಟಿವಿಸ್ಟ್ ರೆಹನಾ ಫಾತಿಮಾ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಿ ವಿವಾದ ಎಬ್ಬಿಸಿದ್ದ ಅವರು, ಇಬ್ಬರು ಮಕ್ಕಳಿಂದ ಪೇಂಟಿಂಗ್ ಮಾಡಿಸಿಕೊಂಡಿದ್ದಾರೆ. ದೇಹ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...