alex Certify ಪುಸ್ತಕ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

‘How To Murder Your Husband’ ಪುಸ್ತಕ ಬರೆದ ಲೇಖಕಿಯಿಂದಲೇ ನಡೆದಿತ್ತು ಗಂಡನ ಕೊಲೆ: ಪುಸ್ತದಲ್ಲಿತ್ತು ಅಪರಾಧದ ಸಾಕ್ಷಿ

ಆಕೆ ಅದ್ಭುತ ಬರಹಗಾರ್ತಿ…. ಆಕೆ ಬರೆದ ಪುಸ್ತಕ ‘How To Murder Your Husband’ ಸಸ್ಪೆನ್ಸ್ ಥ್ರಿಲರ್‌ ಕಥಾವಸ್ತು ಹೊಂದಿರೋ ಪುಸ್ತಕ. ಆ ಪುಸ್ತಕಕ್ಕೆ ಭಾರೀ ಜನಮೆಚ್ಚುಗೆ ಕೂಡಾ Read more…

ಪ್ರಧಾನಿ ಮೋದಿಯನ್ನು ಅಂಬೇಡ್ಕರ್‌ಗೆ ಹೋಲಿಸಿದ ಸಂಗೀತ ಮಾಂತ್ರಿಕ ಇಳಯರಾಜ; ಹಲವರಿಂದ ವ್ಯಾಪಕ ತರಾಟೆ

ತಮ್ಮ ಹೊಸ ಪುಸ್ತಕದಲ್ಲಿ ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರು ಪ್ರಧಾನಿ ಮೋದಿಯನ್ನು ಡಾ.ಬಿ.ಆರ್. ಅಂಬೇಡ್ಕರ್‌ಗೆ ಹೋಲಿಸಿದ್ದಾರೆ. ಹೊಸ ಪುಸ್ತಕದ ಮುನ್ನುಡಿಯಲ್ಲಿ, ಅವರಿಬ್ಬರೂ ಪ್ರಕಾಶಿಸುವ ವ್ಯಕ್ತಿತ್ವಗಳು ಎಂದು ತಿಳಿಸಿದ್ದಾರೆ. Read more…

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯ್ತು ICSE 3ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕ..!

ಕಾಲೇಜು ಪಠ್ಯಪುಸ್ತಕದಲ್ಲಿ ವರದಕ್ಷಿಣೆಯ ಅರ್ಹತೆ ಎಂಬ ಅಧ್ಯಾಯವು ಸಾಮಾಜಿಕ ಮಾಧ್ಯಮವನ್ನು ಬೆಚ್ಚಿಬೀಳಿಸಿತ್ತು. ಇದೀಗ ಐಸಿಎಸ್ಇ ಸಿಲೆಬಸ್ ನ 3ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದ ಮತ್ತೊಂದು ಪುಟವು ವೈರಲ್ Read more…

ಮನೆ ಕ್ಲೀನ್ ಮಾಡಲು ಇಲ್ಲಿದೆ ಸುಲಭ ʼಟಿಪ್ಸ್ʼ

ಮನೆಯಲ್ಲಿ ಕಲೆ, ಕೊಳಕು ಆಗುವುದು ಸಾಮಾನ್ಯ. ಎಷ್ಟೇ ಕ್ಲೀನ್ ಮಾಡಿದರೂ ಕಲೆಗಳು ಹೋಗಲ್ಲ ಎಂಬ ಚಿಂತೆಯಲ್ಲಿದ್ದೀರಾ…? ಹಾಗಾದ್ರೆ ಇಲ್ಲಿ ನೋಡಿ. ಒಂದಷ್ಟು ಟಿಪ್ಸ್ ಗಳಿವೆ. ಟೇಬಲ್ ಮೇಲೆ ಕಾಫಿ Read more…

50 ವರ್ಷಗಳ ನಂತರ ಗ್ರಂಥಾಲಯಕ್ಕೆ ಮರಳಿದ ಪುಸ್ತಕ….!

ಪುಸ್ತಕಗಳು ಅವುಗಳ ಮೂಲ ವಾಪಸಾತಿ ದಿನಾಂಕದ ನಂತರ ಗ್ರಂಥಾಲಯಗಳಿಗೆ ಹಿಂತಿರುಗುವುದು ಬಹಳ ಅಪರೂಪ. ಆದರೆ, ಆಂಟಿಕ್ ಪುಸ್ತಕವೊಂದು ಬರೋಬ್ಬರಿ 50 ವರ್ಷಗಳ ನಂತರ ಇತ್ತೀಚೆಗೆ ಯೂನಿವರ್ಸಿಟಿ ಕಾಲೇಜ್ ಲಂಡನ್‌ಗೆ Read more…

ಪುತ್ರಿ ಮದುವೆಗೆ ತಂದೆ ಕೊಟ್ಟ ವರದಕ್ಷಿಣೆ ಕಂಡು ನಿಬ್ಬೆರಗಾದ ಜನ…!

ಸಾಮಾನ್ಯವಾಗಿ, ತಂದೆ ತನ್ನ ಮಗಳ ಮದುವೆಯಂದು ಆಕೆಗೆ ಆಭರಣಗಳು, ಬಟ್ಟೆಗಳು, ಪಾತ್ರೆಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡುತ್ತಾರೆ. ಆದರೆ, ಇಲ್ಲೊಬ್ಬ ತಂದೆ ತನ್ನ ಮಗಳಿಗೆ ಅಮೂಲ್ಯವಾದ Read more…

ಸಹೋದರಿ ಮೇಲೆ ಗಂಭೀರ ಆರೋಪ ಮಾಡಿದ ಬ್ರಿಟ್ನಿ ಸ್ಪಿಯರ್ಸ್

ಕಳೆದ ಕೆಲ ವರ್ಷಗಳಿಂದ ಬೇಡಿಕೆ ಕಡಿಮೆಯಾಗಿರುವ ಅಂತಾರಾಷ್ಟ್ರೀಯ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಕಳೆದ 13 ವರ್ಷಗಳಿಂದ ತಮ್ಮ ಇಡೀ ಜೀವನಶೈಲಿ ಮತ್ತು ಖರ್ಚುವೆಚ್ಚಗಳನ್ನೆಲ್ಲಾ ತಂದೆಯೇ ನೋಡಿಕೊಳ್ಳುವಂತಾಗಿದೆ. ಇದೇ ಅವಧಿಯಲ್ಲಿ Read more…

ರತನ್ ಟಾಟಾ ಆತ್ಮಚರಿತ್ರೆ ಬರೆಯಲಿರುವ ನಿವೃತ್ತ ಐಎಎಸ್ ಅಧಿಕಾರಿ

ಪಕ್ಷಿಗಳು, ಹುದ್ದೆಯಲ್ಲಿದ್ದಾಗ ಮಾಡಿದ ಅಧಿಕೃತ ಭೇಟಿಗಳು ಮತ್ತು ರಾಷ್ಟ್ರಪತಿ ಭವನದ ಅನೇಕ ಆಸಕ್ತಿಕರ ಆಯಾಮಗಳ ಕುರಿತು ಪುಸ್ತಕಗಳನ್ನು ಬರೆದಿರುವ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಇದೀಗ ದೇಶದ ಅತ್ಯಂತ ಗೌರವಾನ್ವಿತ Read more…

ಪುಸ್ತಕಕ್ಕಿಂತ ‘ತ್ರೀ ಈಡಿಯಟ್ಸ್’ ಉತ್ತಮ ಅಂದ್ರು ಆರ್. ಮಾಧವನ್: ಇದಕ್ಕೆ ಚೇತನ್ ಭಗತ್ ನೀಡಿದ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..?

ನೀವು ಟ್ವಿಟ್ಟರ್ ಬಳಕೆದಾರರಾಗಿದ್ದರೆ, ಒಮ್ಮೆ ಲೇಖಕ ಚೇತನ್ ಭಗತ್ ಹಾಗೂ ಆರ್. ಮಾಧವನ್ ಅವರು ಮಾಡಿರುವ ಟ್ವೀಟ್ ಗಳ ಸರಣಿಯನ್ನು ನೋಡಿ. ಖಂಡಿತಾ ನಿಮಗೆ ನಗು ತರಿಸದೆ ಇರಲಾರದು. Read more…

ಮೂರು ಪುಸ್ತಕಗಳ ಲೇಖಕಿ ಕಣಿವೆ ರಾಜ್ಯದ ಈ 12ನೇ ತರಗತಿ ವಿದ್ಯಾರ್ಥಿನಿ..!

ಕುಲ್ಗಾಮ್: 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು ಇದುವರೆಗೆ ಮೂರು ಪುಸ್ತಕಗಳನ್ನು ಬರೆದಿರುವ ಮುಖಾಂತರ ಕಾಶ್ಮೀರ ಕಣಿವೆಯ ಅತ್ಯಂತ ಕಿರಿಯ ಲೇಖಕಿಯರಲ್ಲಿ ಒಬ್ಬರಾಗಿರುವ ಪ್ರಸಿದ್ಧಿ ಪಡೆದಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ Read more…

ಆರ್ಥಿಕ ವೃದ್ಧಿಗೆ ಇಲ್ಲಿದೆ ಸರಳ ʼಉಪಾಯʼ

ಧನವಂತ ರಾವಣ ಎಲ್ಲ ಶಾಸ್ತ್ರ- ಪದ್ಧತಿಗಳನ್ನು ತಿಳಿದವನಾಗಿದ್ದ. ರಾವಣ ಜ್ಯೋತಿಷ್ಯ, ತಂತ್ರ, ಮಂತ್ರ ಸೇರಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದ ಎನ್ನಲಾಗಿದೆ. ಇದರಲ್ಲೊಂದು ರಾವಣ ಸಂಹಿತೆ. ಇದರಲ್ಲಿ ರಾವಣ ಬಿಲ್ವ Read more…

ಜೀವಿತಾವಧಿಯಲ್ಲಿ ಎಷ್ಟು ಶಬ್ಧ ಮಾತನಾಡ್ತಿರಾ ಗೊತ್ತಾ…? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಬೆಳಿಗ್ಗೆ ಕಣ್ಣು ತೆರೆದ ನಂತ್ರ ರಾತ್ರಿ ಮಲಗುವವರೆಗೆ ಒಂದಲ್ಲ ಒಂದು ವಿಷ್ಯದ ಬಗ್ಗೆ ನಾವು ಮಾತನಾಡ್ತಿರುತ್ತೇವೆ. ಕುಟುಂಬದ ಜೊತೆ, ಸ್ನೇಹಿತರ ಜೊತೆ, ಗ್ರಾಹಕರ ಜೊತೆ, ಸಹೋದ್ಯೋಗಿಗಳ ಜೊತೆ ಮಾತನಾಡ್ತಿರುತ್ತೇವೆ. Read more…

ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ‌ʼಅಮೆಜಾನ್ʼ

ಪ್ರಸಿದ್ಧ ಇ-ಕಾಮರ್ಸ್ ಕಂಪನಿ ಅಮೆಜಾನ್ ಗೆ ನೊಟೀಸ್ ಜಾರಿಯಾಗಿದೆ. ಸಿಖ್ಖರ ಪವಿತ್ರ ಪುಸ್ತಕ, ಗುರು ಗ್ರಂಥ ಸಾಹಿಬ್ ಹಾಗೂ ಗುತ್ಕಾ ಸಾಹಿಬ್ ಪುಸ್ತಕವನ್ನು ಆನ್ಲೈನ್ ನಲ್ಲಿ ಮಾರಾಟ ಮಾಡಿದ Read more…

ಬಾಯ್‌ಫ್ರೆಂಡ್‌ಗೆ ಕಳುಹಿಸಬೇಕಿದ್ದ ಫೋಟೋವನ್ನು ಪ್ರೊಫೆಸರ್‌ಗೆ ಕಳುಹಿಸಿದ ವಿದ್ಯಾರ್ಥಿನಿ…!

ವಾಟ್ಸಾಪ್‌ ಮೆಸೇಜಿಂಗ್ ಮಾಡುವ ವೇಳೆ ನಿಮ್ಮ ಸಮಾನ ವಯಸ್ಕ ಸ್ನೇಹಿತರಿಗೆಂದು ಕಳುಹಿಸಬೇಕಾದ ಸಂದೇಶಗಳನ್ನು ಹಿರಿಯರಿಗೂ, ಶಿಕ್ಷಕರಿಗೋ ಕಳುಹಿಸಿ ಭಾರೀ ಮುಜುಗರದ ಪ್ರಸಂಗ ಎದುರಿಸಬೇಕಾದ ಪರಿಸ್ಥಿತಿಯನ್ನು ನೀವೆಂದಾದರೂ ಅನುಭವಿಸಿದ್ದೀರಾ…? ತನ್ನ Read more…

‌ʼಅಮೆಜಾನ್ʼ ​ನಲ್ಲಿ ರಿಲೀಸ್​ ಆಗಿದೆ ವಿಚಿತ್ರ ಬುಕ್….!

ಪುಸ್ತಕ ಓದುವ ಹವ್ಯಾಸವುಳ್ಳವರ ಸಾಲಿಗೆ ನೀವು ಸೇರಿದ್ದೀರೇ..? ಒಂದು ವೇಳೆ ನೀವು ಈ ಪಂಗಡಕ್ಕೆ ಸೇರಿದವರಾದರೆ ನೀವು ಇಲ್ಲಿಯವರೆಗೆ ಓದಿದ ಅತ್ಯಂತ ವಿಚಿತ್ರ ಪುಸ್ತಕ ಯಾವುದು..? ಅರೆ..! ಇದೇನಿದು Read more…

ಬೆರಗಾಗಿಸುತ್ತೆ‌ ವಧುದಕ್ಷಿಣೆ ರೂಪದಲ್ಲಿ ಯುವತಿ ಇಟ್ಟ ಡಿಮ್ಯಾಂಡ್

ಮುಸ್ಲಿಂ ಸಂಪ್ರದಾಯದಲ್ಲಿ ವರ ವಧುವಿಗೆ ವಧು ದಕ್ಷಿಣೆ ನೀಡುವ ಸಂಪ್ರದಾಯವಿದೆ. ಇದಕ್ಕೆ ಮೆಹರ್​ ಎಂದು ಕರೆಯಲಾಗುತ್ತೆ. ಪಶ್ಚಿಮ ಬಂಗಾಳದಲ್ಲಿ ನಡೆದ ಮುಸ್ಲಿಂ ವಿವಾಹವೊಂದರಲ್ಲಿ ವಧು ಮೆಹರ್​ ರೂಪದಲ್ಲಿ 60 Read more…

ಪ್ರಿಯಾಂಕಾಗೆ ಸ್ತನ ಸರ್ಜರಿ ಸಲಹೆ ನೀಡಿದ್ದ ನಿರ್ದೇಶಕ

ಬಾಲಿವುಡ್ ನಟಿ, ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಇತ್ತೀಚಿನ ದಿನಗಳಲ್ಲಿ ತಮ್ಮ ಪುಸ್ತಕದ ವಿಷ್ಯಕ್ಕೆ ಚರ್ಚೆಯಲ್ಲಿದ್ದಾರೆ. ಪ್ರಿಯಾಂಕ ಬರೆದ ಅನ್ ಫಿನಿಶ್ಡ್ ಪುಸ್ತಕ ಇಂದು ಹೊರ ಬರ್ತಿದೆ. ಈ Read more…

ಬರೋಬ್ಬರಿ 82 ವರ್ಷಗಳ ಹಿಂದೆ ಲೈಬ್ರರಿಯಿಂದ ಪಡೆದಿದ್ದ ಪುಸ್ತಕ ಕೊನೆಗೂ ವಾಪಸ್…!

ಪುಸ್ತಕ ಪ್ರಿಯರಿಗೆ ಗ್ರಂಥಾಲಯ ಪವಿತ್ರ ಸ್ಥಳವಿದ್ದಂತೆ. ಮಿಲಿಯನ್​​ಗಟ್ಟಲೇ ಪುಸ್ತಕಗಳನ್ನ ಹೊಂದಿರುವ ಗ್ರಂಥಾಲಯಗಳಲ್ಲಿ ಯಾವುದನ್ನ ಆಯ್ಕೆ ಮಾಡಬೇಕು ಅನ್ನೋದೇ ದೊಡ್ಡ ಸವಾಲಾಗಿ ಪರಿಣಮಿಸುತ್ತೆ. ಅಲ್ಲದೇ ಕೊಂಡ ಪುಸ್ತಕವನ್ನ ನಿಗದಿತ ಸಮಯಕ್ಕೆ Read more…

ವಿಡಿಯೋ: ಹ್ಯಾರಿ ಪಾಟರ್‌ ಬ್ರೈಲ್‌ ಪುಸ್ತಕ ಸಿಕ್ಕ ಖುಷಿಯಲ್ಲಿ ಬಾಲಕಿ

ಬಹಳಷ್ಟು ಮಕ್ಕಳಿಗೆ ಹ್ಯಾರಿ ಪಾಟರ್‌ ಸರಣಿಯ ಪುಸ್ತಕಗಳನ್ನು ಓದುವುದು ಎಂದರೆ ಭಾರೀ ಇಷ್ಟದ ಕೆಲಸ. ಈ ಪುಸ್ತಕವನ್ನು ಈಗ ಬ್ರೈಲ್‌ ಲಿಪಿಗೂ ಭಾಷಾಂತರ ಮಾಡಲಾಗಿದೆ. ವಿಭಿನ್ನ ದೃಷ್ಟಿಯ ಬಾಲಕಿಯೊಬ್ಬಳು Read more…

ಜನ ಬೇಡ ಎಂದು ಎಸೆದ ಪುಸ್ತಕಗಳೇ ಇಲ್ಲಿನ ಆಸ್ತಿ…!

ಅಂಕರಾ: ಪುಸ್ತಕಗಳು ಎಂದರೆ ಜ್ಞಾನದ ಆಗರ.‌ ಅವಕ್ಕೆ ಎಂದೂ ಅಂತ್ಯವಿಲ್ಲ. ಆದರೆ, ಪುಸ್ತಕದ ಮಹತ್ವ ಅರಿಯದ ಕೆಲ ಜನ ಬೇಡ ಎಂದು ಎಸೆದ ಪುಸ್ತಕಗಳೇ ಇಲ್ಲೊಂದು ಲೈಬ್ರರಿಯಾಗಿ ರೂಪುಗೊಂಡಿದೆ. Read more…

BIG NEWS: ಮನಮೋಹನ್ ಸಿಂಗ್, ರಾಹುಲ್ ಗಾಂಧಿಗೆ ಅಪಮಾನ – ಒಬಾಮ ವಿರುದ್ಧ ದೂರು ದಾಖಲು

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಅಪಮಾನ ಮಾಡಿದ ಕುರಿತಾಗಿ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ವಿರುದ್ಧ ದೂರು Read more…

12 ಗಂಟೆಯೊಳಗೆ ಅಮೆರಿಕಾದಲ್ಲಿ ದಾಖಲೆ ಬರೆದ ಪ್ರಿಯಾಂಕ ಪುಸ್ತಕ

ಗ್ಲೋಬಲ್ ಐಕಾನ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಅನ್ ಫಿನಿಶ್ಡ್  ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಚಲನಚಿತ್ರಗಳ ಜೊತೆ ಬರವಣಿಗೆಯ ಜಗತ್ತಿನಲ್ಲಿಯೂ ಅವರು ಛಾಪು ಮೂಡಿಸಲು ಹೊರಟಿದ್ದಾರೆ. ಅವರ Read more…

ಶಾಲಾ ಪುಸ್ತಕಕ್ಕೆ ತೆರಿಗೆ ವಿಧಿಸ್ತಿದೆಯಾ ಕೇಂದ್ರ ಸರ್ಕಾರ…? ಇಲ್ಲಿದೆ ಅಸಲಿ ಸತ್ಯ

ಭಾರತ ಸರ್ಕಾರ ಶಾಲಾ ಪುಸ್ತಕಗಳಿಗೆ ತೆರಿಗೆ ವಿಧಿಸಲಿದೆ ಎಂಬ ಸುದ್ದಿ ಹರಡಿದೆ. ಆದ್ರೆ ಇದು ಸಂಪೂರ್ಣ ಸುಳ್ಳು. ಇಂತಹ ಯಾವುದೇ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ. ಐಬಿ ಫ್ಯಾಕ್ಟ್ ಚೆಕ್ Read more…

7 ನೇ ವಯಸ್ಸಿನಲ್ಲೇ ಪುಸ್ತಕ ಬರೆದಿದ್ದಾಳೆ ಬಾಲಕಿ….!

ತನ್ನ ಏಳನೇ ವಯಸ್ಸಿಗೇ ಅಪಾರವಾದ ಸಾಹಿತ್ಯ ಜ್ಞಾನವನ್ನು ಮೆರೆದಿರುವ ಅಭಿಜಿತಾ ಗುಪ್ತಾ ಹೆಸರಿನ ಬಾಲಕಿಯೊಬ್ಬಳು ‘Happiness All Around’ ಎಂಬ ಹೆಸರಿನ ಪುಸ್ತಕವೊಂದನ್ನು ಬರೆದಿದ್ದಾಳೆ. ಈ ಪುಸ್ತಕವನ್ನು ಆಕ್ಸಫರ್ಡ್ Read more…

ಅಭಿಮಾನಿಗಳಿಗೆ ಮತ್ತೊಂದು ಖುಷಿ ಸುದ್ದಿ ನೀಡಿದ ಸೈಫ್

2020 ಯಾರಿಗೂ ಸುಲಭವಾಗಿಲ್ಲ. ಪ್ರತಿಯೊಬ್ಬರು ಹೋರಾಟದ ಜೀವನ ನಡೆಸುತ್ತಿದ್ದಾರೆ. ಸಿನಿಮಾಗಳು ಥಿಯೇಟರ್ ಗೆ ಬರದ ಕಾರಣ ಈ ಉದ್ಯಮಕ್ಕೆ ಸಾಕಷ್ಟು ಹೊಡೆತ ಬಿದ್ದಿದೆ. ಈ ಎಲ್ಲದರ ಮಧ್ಯೆ ಬಾಲಿವುಡ್ Read more…

ಉತ್ತಮ ನಿದ್ರೆಗಾಗಿ ಹೀಗೆ ಮಾಡಿ…!

ತಕ್ಷಣ ನಿದ್ರೆ ಬರುವುದಿಲ್ಲ ಎಂದ ಮಾತ್ರಕ್ಕೆ ನಿದ್ರೆ ಬರುವ ಔಷಧದ ಮೊರೆ ಹೋಗಬೇಕಿಲ್ಲ. ನಿದ್ರೆ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿದ್ರಾ ಹೀನತೆಯಿಂದ Read more…

ಮನೆಯಲ್ಲಿರುವ ಮಕ್ಕಳನ್ನು ನಿಭಾಯಿಸಲು ಅನುಸರಿಸಿ ಈ ʼಟಿಪ್ಸ್ʼ

ಕೊರೊನಾದ ಕಾರಣದಿಂದ ಮಕ್ಕಳಿಗೆ ಈಗ ಸದ್ಯಕ್ಕಂತೂ ಶಾಲೆಯಿಲ್ಲ. ಮನೆಯಲ್ಲಿದ್ದು ಏನಾದರೂ ತರಲೆ ಮಾಡುತ್ತಾ ಇರುತ್ತಾರೆ. ಈಗ ಹೊರಗಡೆ ಯಾವುದಾದರೂ ಕ್ಲಾಸಿಗೆ ಕಳುಹಿಸುವುದಕ್ಕೂ ಸಾಧ್ಯವಿಲ್ಲ. ಮಕ್ಕಳ ಕಾಟ ತಡೆಯೋದಕ್ಕೆ ಆಗುವುದಿಲ್ಲ Read more…

ಡ್ರೋನ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪುತ್ತೆ ಪುಸ್ತಕ…!

ಕೊರೋನಾ ವೈರಸ್‌ ಕಾಟದಿಂದ ಜಗತ್ತಿನಾದ್ಯಂದ ಜನಜೀವನದಲ್ಲಿ ಸಮಗ್ರ ಬದಲಾವಣೆಯೇ ಆಗಿಬಿಟ್ಟಿದೆ. ಇದೇ ಅವಧಿಯಲ್ಲಿ ಲಾಕ್‌ಡೌನ್‌ನಿಂದ ಜನರಿಗೆ ಬಲೇ ಬೋರಾಗತೊಡಗಿದೆ. ಇಂಥ ಪರಿಸ್ಥಿತಿಯಲ್ಲಿ ಜನರಿಗೆ ಬೋರಾಗದಂತೆ ಇರಲು ನೆರವಾಗಲು ವರ್ಜೀನಿಯಾ Read more…

ಜಪಾನಿಗರ ‌ʼಬುಕ್‌ ಸ್ಯಾನಿಟೈಸರ್ʼ‌ ಅನ್ವೇಷಣೆಗೆ ಹೇಳಲೇಬೇಕು ಹ್ಯಾಟ್ಸಾಫ್

ಕೊರೋನಾ ಕಾಲದಲ್ಲೂ ಹೊಸ ಆವಿಷ್ಕಾರಗಳಿಗೇನೂ ಕೊರತೆಯಿಲ್ಲ. ಅದರಲ್ಲೂ ಸ್ಯಾನಿಟೈಸರ್ ಗೆ ಸಂಬಂಧಿಸಿದಂತೆ ಹತ್ತು ಹಲವು ಆವಿಷ್ಕಾರಯುತ ಪರಿಕರಗಳ ಪ್ರಯೋಗವಾಗುತ್ತಿದೆ. ಜಪಾನ್ ನ ಗ್ರಂಥಾಲಯವೊಂದರಲ್ಲಿ ಬುಕ್ ಸ್ಯಾನಿಟೈಸರ್ ಅಳವಡಿಸಿದ್ದು, ಸಣ್ಣ Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಪರೀಕ್ಷೆಗೆ ತಯಾರಿ ನಡೆಸಿದ ಪುಟ್ಟ ಬಾಲಕನ ವಿಡಿಯೋ…!

ಕಥೆಗಳಲ್ಲಿ, ಸಿನಿಮಾಗಳಲ್ಲಿ ಕಲ್ಪನೆಗಷ್ಟೇ ಸಿಗಲು ಸಾಧ್ಯ ಇಂಥ ದೃಶ್ಯ. ಆದರೆ, ಇಲ್ಲೊಬ್ಬ ಬಾಲಕ ಇದನ್ನ ನಿಜ ಮಾಡಲು ಹೊರಟಿದ್ದಾನೆ. ಹಾಗೇ ಸುಮ್ಮನೆ ಪುಸ್ತಕದ ಪುಟಗಳನ್ನು ತಿರುವಿಹಾಕಿ ಅಲ್ಲಿರುವ ಪಾಠಗಳನ್ನೆಲ್ಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...