alex Certify ಪುರುಷ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷವಾದ್ರೂ ಮಕ್ಕಳಾಗದ ಮಹಿಳೆ ವೈದ್ಯರ ಬಳಿ ಹೋದಾಗ ಕಾದಿತ್ತು ಆಘಾತಕಾರಿ ಸುದ್ದಿ….!

ಚೀನಾದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ತಾಯಿಯಾಗಲು ಬಯಸಿದ್ದ ಮಹಿಳೆಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಆಕೆ ಮಹಿಳೆಯಲ್ಲ ಪುರುಷ ಎಂಬುದು ಗೊತ್ತಾಗಿದೆ. ವಾಸ್ತವವಾಗಿ ಒಂದು ವರ್ಷದಿಂದ ತಾಯಿಯಾಗಲು ಮಹಿಳೆ Read more…

ದುಡಿಯುವ ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಒತ್ತಡ….!

ಸಾಂಕ್ರಾಮಿಕ ಕಾಯಿಲೆ ಕೊರೊನಾದಿಂದಾಗಿ ದುಡಿಯುವ ತಾಯಂದಿರು ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದು, ಬಹುಬೇಗನೆ ಆತಂಕಿತರಾಗುತ್ತಿದ್ದಾರೆ. ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್ ಇನ್ ವತಿಯಿಂದ ನಡೆದ ವರ್ಕ್ ಫೋರ್ಸ್ ಕಾನ್ಫಿಡೆನ್ಸ್ ಇನ್ಡೆಕ್ಸ್ ಸಮೀಕ್ಷೆ Read more…

ಮಹಿಳೆಯರ ಶರ್ಟ್ ಬಟನ್ ಎಡ ಭಾಗಕ್ಕೇಕಿರುತ್ತೆ ಗೊತ್ತಾ…..?

ಮಹಿಳೆ ಹಾಗೂ ಪುರುಷ ಇಬ್ಬರೂ ಶರ್ಟ್ ಧರಿಸ್ತಾರೆ. ಆದ್ರೆ ಈ ಶರ್ಟ್ ಬಟನ್ ಮಾತ್ರ ಬೇರೆ ಬೇರೆಯಾಗಿರುತ್ತವೆ. ಪುರುಷರ ಶರ್ಟ್ ಬಟನ್ ಬಲಕ್ಕಿದ್ದರೆ, ಮಹಿಳೆಯದ ಶರ್ಟ್ ಬಟನ್ ಗಳು Read more…

‌ಕೋತಿ ಬಾಲದಂತಹ ಗಡ್ಡದ ಟ್ರೆಂಡ್ ಶುರು….!

ಬಹಳಷ್ಟು ಪುರುಷರಿಗೆ ತಮ್ಮ ಹೇರ್‌ಸ್ಟೈಲ್‌ ಹಾಗೂ ಮುಖದ ಮೇಲಿನ ಗಡ್ಡ/ಮೀಸೆಗಳ ಸ್ಟೈಲ್‌ ಬಗ್ಗೆ ಬಹಳ ಕಾಳಜಿ ಇದ್ದೇ ಇರುತ್ತದೆ. ಆದರೆ ಯುರೋಪ್‌ ನಲ್ಲಿ ಈಗ ಕೋವಿಡ್ ಲಾಕ್‌ಡೌನ್ ಕಾರಣದಿಂದ Read more…

‘ಲೈಂಗಿಕ’ ಕ್ರಿಯೆ ವೇಳೆ ಮಹಿಳೆಯರು ಏನು ಇಷ್ಟಪಡ್ತಾರೆ….?

ಸಾಮಾನ್ಯವಾಗಿ ಲೈಂಗಿಕ ಕ್ರಿಯೆ ವೇಳೆ ಮಹಿಳೆಯರು ಏನು ಯೋಚಿಸ್ತಾರೆ? ಏನನ್ನು ಬಯಸುತ್ತಾರೆ ಎನ್ನುವ ಬಗ್ಗೆ ಪುರುಷರಿಗೆ ಕುತೂಹಲವಿರುತ್ತೆ. ಪುರುಷರ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ನಿಟ್ಟಿನಲ್ಲಿ ಅಧ್ಯಯನವೊಂದು Read more…

ಸೆಕ್ಸ್ ನಂತ್ರ ಪುರುಷರು ಹೀಗ್ಯಾಕಾಡ್ತಾರೆ…..?

ಸೆಕ್ಸ್ ನಂತ್ರ ಪುರುಷರು ವಿಚಿತ್ರವಾಗಿ ವರ್ತಿಸ್ತಾರೆ. ಇದು ಮಹಿಳೆಯರ ಚಿಂತೆ ಹಾಗೂ ಒತ್ತಡಕ್ಕೆ ಕಾರಣವಾಗುತ್ತದೆ. ಸೆಕ್ಸ್ ನಂತ್ರ ಸಂಗಾತಿ ಯಾಕೆ ಹೀಗೆ ಮಾಡ್ತಾರೆ ಎಂದು ಆಕೆ ರಾತ್ರಿ ಪೂರ್ತಿ Read more…

ಹರೆಯ ಮುಗಿದು ʼಪ್ರೌಢಾವಸ್ಥೆʼಗೆ ಕಾಲಿಡೋದು ಯಾವಾಗ…?

ಟೀನೇಜ್ ಮುಗೀತು ಅಂದ್ರೆ ಹದಿಹರೆಯ ಕೂಡ ಮರೆಯಾಯ್ತು ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಆದ್ರೆ 20ರ ನಂತರವೂ ಹರೆಯ ಇರುತ್ತದೆ ಎನ್ನುತ್ತಾರೆ ಸಂಶೋಧಕರು. ಹದಿಹರೆಯ ಅನ್ನೋದು ಬಾಲ್ಯಾವಸ್ಥೆ ಮತ್ತು Read more…

ಮಹಿಳೆಯರ ಮೇಲೆ ʼಲಾಕ್‌ ಡೌನ್ʼ‌ ಬೀರಿದೆ ಈ ಪರಿಣಾಮ

ಕೊರೊನಾ ಸಂಕಷ್ಟದಿಂದ ಉಂಟಾದ ಲಾಕ್​ಡೌನ್​ನಿಂದಾಗಿ ಈ ವರ್ಷ ಜನತೆ ಸಂಪೂರ್ಣ ವಿಭಿನ್ನವಾದ ಜೀವನಶೈಲಿಯನ್ನ ರೂಢಿಸಿಕೊಂಡಿದ್ದಾರೆ. ಆದರೆ ಲಾಕ್​ಡೌನ್​ನ ಎಫೆಕ್ಟ್ ಪುರುಷ ಹಾಗೂ ಮಹಿಳೆಯರ ಮನೋಭಾವನೆಯ ಮೇಲೆ ವಿಭಿನ್ನ ಪರಿಣಾಮ Read more…

ಇಲ್ಲಿದೆ ಮಹಿಳೆಯರು ಖುಷಿಪಡುವ ಸುದ್ದಿ…..!

ಕೋವಿಡ್-19 ಸೋಂಕು ಎದುರಿಸಲು ಮಹಿಳೆಯರಲ್ಲಿ ಪುರುಷರಿಗಿಂತ ಹೆಚ್ಚಿನ ರೋಗ ನಿರೋಧಕ ಶಕ್ತಿ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ. ವಿಶಿಷ್ಟವಾದ ಹಾರ್ಮೋನುಗಳು ಹಾಗೂ ಕ್ರೋಮೋಸೋಮ್ ಗಳ ಕಾರಣದಿಂದಾಗಿ ಮಹಿಳೆಯರಿಗೆ ಈ Read more…

ಹೆಣ್ಣು ತಾಯಿಯಾಗುವುದನ್ನು ತಪ್ಪಿಸುತ್ತೆ ಪುರುಷರ ಈ ಸಮಸ್ಯೆ

ಕೆಲ ಮಹಿಳೆಯರು ಸ್ವಾಭಾವಿಕವಾಗಿ ಗರ್ಭಧಾರಣೆ ಧರಿಸಲು ಕಷ್ಟಪಡ್ತಾರೆ. ಎಲ್ಲ ವೈದ್ಯಕೀಯ ಪರೀಕ್ಷೆ ನಡೆಸಿ, ವರದಿ ಸಾಮಾನ್ಯವಾಗಿದ್ದರೂ ನೈಸರ್ಗಿಕವಾಗಿ ಗರ್ಭಧಾರಣೆ ಸಾಧ್ಯವಾಗುವುದಿಲ್ಲ. ಇದಕ್ಕೆ ಪುರುಷರ ಬಂಜೆತನ ಮುಖ್ಯ ಕಾರಣ. ಪುರುಷರ Read more…

ಪುರುಷರಿಗೆ ಕಿರಿ ವಯಸ್ಸಿನ ಮಹಿಳೆಯರ ಮೇಲೆ ʼಮೋಹʼ ಯಾಕೆ ಗೊತ್ತಾ…?

ಪ್ರೀತಿಗೆ ವಯಸ್ಸು, ಬಣ್ಣ, ಜಾತಿ ಯಾವುದರ ಹಂಗೂ ಇಲ್ಲ ಅನ್ನೋ ಮಾತಿದೆ. ಆದ್ರೆ ಪುರುಷರು ಮಾತ್ರ ತಮ್ಮ ಸಂಗಾತಿಯಾಗಿ ತಮಗಿಂತ ಕಡಿಮೆ ವಯಸ್ಸಿನವರನ್ನೇ ಆಯ್ಕೆ ಮಾಡಿಕೊಳ್ತಾರೆ. ಇದಕ್ಕೆ ಕಾರಣ Read more…

ಬೆಳಗ್ಗೆ ‘ಶಾರೀರಿಕ ಸಂಬಂಧ’ ಬಯಸ್ತಾರೆ ಪುರುಷರು

ಶಾರೀರಿಕ ಸಂಬಂಧ ಅನ್ನೋದು ಬದುಕಿನ ಅವಿಭಾಜ್ಯ ಅಂಗ. ಜೀವನದಲ್ಲಿ ದಂಪತಿಗೆ ಹೊಸ ಉಲ್ಲಾಸ ಮೂಡಿಸುವ ಸಂಬಂಧ ಅದು. ಶಾರೀರಿಕ ಸಂಬಂಧಕ್ಕೆ ಸ್ಥಳ ಮತ್ತು ಸಮಯದ ಪರಿವೆ ಇಲ್ಲ. ಅಚ್ಚರಿಯ Read more…

ಪತಿಯ ಈ ಒಂದು ತಪ್ಪಿನಿಂದ ಪತ್ನಿಗಾಗಲ್ಲ ಮಗು

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೆ ಅನನ್ಯ ಅನುಭವ. ಎಲ್ಲ ಮಹಿಳೆಯರು ಮಕ್ಕಳನ್ನು ಬಯಸ್ತಾರೆ. ಆದರೆ ಅನೇಕರಿಗೆ ಎಷ್ಟು ಚಿಕಿತ್ಸೆ ಪಡೆದ್ರೂ ಮಕ್ಕಳಾಗುವುದಿಲ್ಲ. ಈ ಸಂದರ್ಭದಲ್ಲಿ ಸಮಾಜ ಮಹಿಳೆಯನ್ನು ದೂಷಿಸುತ್ತದೆ. ಆದ್ರೆ Read more…

ಮಹಿಳೆಯರಿಂದ ಪುರುಷರು ಮುಚ್ಚಿಡುವ ಗುಟ್ಟೇನು ಗೊತ್ತಾ…?

ಮಹಿಳೆಯರು ಒಂದೆಡೆ ಸೇರಿದ್ರೆ ಏನು ಮಾತಾಡ್ತಾರೆ ಅಂತಾ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಎಲ್ಲರಿಗೂ ಗೊತ್ತು. ಸೀರೆಯಿಂದ ಹಿಡಿದು ಅಡುಗೆ, ಮನೆ, ಮಕ್ಕಳು ಎಲ್ಲ ವಿಚಾರ ಬಂದು ಹೋಗುತ್ತೆ. ಆದ್ರೆ ಪುರುಷರು Read more…

ಎಚ್ಚರ….! ಪುರುಷರನ್ನೂ ಕಾಡುತ್ತೆ ಸ್ತನ ‘ಕ್ಯಾನ್ಸರ್’

ಕ್ಯಾನ್ಸರ್ ಮಾರಕ ರೋಗಗಳಲ್ಲಿ ಒಂದು. ಇತ್ತೀಚಿನ ದಿನಗಳಲ್ಲಿ ಈ ಕ್ಯಾನ್ಸರ್ ಸಾಮಾನ್ಯ ರೋಗದಂತಾಗಿದೆ. ಸಣ್ಣ ಖಾಯಿಲೆ ಕಂಡು ಬಂದ್ರೂ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಸಾಮಾನ್ಯವಾಗಿ ಸ್ತನ ಕ್ಯಾನ್ಸರ್ Read more…

30 ವರ್ಷದ ಬಳಿಕ ಬಹಿರಂಗವಾಯ್ತು ಬೆಚ್ಚಿಬೀಳಿಸುವ ಸತ್ಯ

ಅಪರೂಪದಲ್ಲೇ ಅಪರೂಪವಾದ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, 9 ವರ್ಷದ ಹಿಂದೆ ವಿವಾಹವಾಗಿದ್ದ 30 ವರ್ಷದ ಮಹಿಳೆಯೊಬ್ಬರು ವೈದ್ಯಕೀಯ ಪರೀಕ್ಷೆ ವೇಳೆ, ಅವರು ಮಹಿಳೆಯಲ್ಲ, ಹೆಣ್ಣಿನ ಚಹರೆ ಹೊಂದಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...