alex Certify ಪುರುಷ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರು ಮತ್ತು ಪುರುಷರಲ್ಲಿ ಯಾರು ತೂಕ ಬೇಗ ಕಳೆದುಕೊಳ್ಳೋದು ಗೊತ್ತಾ….?

ತೂಕ ಹೆಚ್ಚಳವಾಗುವುದು ಇತ್ತೀಚಿನ ದಿನಗಳಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಈ ತೂಕವನ್ನು ಇಳಿಸಿಕೊಳ್ಳಲು ಕೆಲವರು ಹರಸಾಹಸ ಮಾಡುತ್ತಾರೆ. ಅದಕ್ಕಾಗಿ, ವ್ಯಾಯಾಮ, ಡಯೆಟ್ ಮುಂತಾದವುಗಳನ್ನು ಮಾಡುತ್ತಾರೆ. ಆದರೆ ತೂಕ ಹೆಚ್ಚಳ ಸಮಸ್ಯೆ Read more…

ಹುಡುಗರ ಇಂಥ ವ್ಯಕ್ತಿತ್ವಕ್ಕೆ ಮನ ಸೋಲ್ತಾರೆ ಹುಡುಗಿಯರು

ನೋಡಿದ ತಕ್ಷಣ ಸೆಳೆಯೋದು ವ್ಯಕ್ತಿಯ ಸೌಂದರ್ಯ ನಿಜ. ಆದ್ರೆ ಸಂಬಂಧ ನೂರು ಕಾಲ ಗಟ್ಟಿಯಾಗಿರಲು ಬೇಕಾಗಿರೋದು ಸೌಂದರ್ಯವಲ್ಲ, ವ್ಯಕ್ತಿತ್ವ. ಹುಡುಗಿ ಕೂಡ ಒಬ್ಬ ಹುಡುಗನ ಸೌಂದರ್ಯಕ್ಕಿಂತ ಆತನ ವ್ಯಕ್ತಿತ್ವದ Read more…

30 ವರ್ಷ ವಯಸ್ಸಿನ ನಂತರ ಪುರುಷರು ತಮ್ಮ ಚರ್ಮದ ಕಾಂತಿ ಕಾಪಾಡಲು ನೀಡಬೇಕು ಗಮನ

ಮಹಿಳೆಯರಿಗೆ ಹೋಲಿಸಿದರೆ ಪುರುಷರು ಚರ್ಮದ ಆರೋಗ್ಯದ ಬಗ್ಗೆ ಗಮನ ಹರಿಸುವುದು ಕಡಿಮೆ. 30 ವರ್ಷದ ನಂತರ ಪುರುಷರ ಚರ್ಮದ ಕಾಂತಿ ಕಡಿಮೆಯಾಗುತ್ತದೆ. ಹಾಗಾಗಿ ಪುರುಷರು ಸಹ ತಮ್ಮ ಚರ್ಮದ Read more…

ವಿಟಮಿನ್ ಬಿ ಕಾಂಪ್ಲೆಕ್ಸ್ ಹೇರಳವಾಗಿರುವ ಒಣದ್ರಾಕ್ಷಿ

ಒಣದ್ರಾಕ್ಷಿ  ಆರೋಗ್ಯಕ್ಕೆ ಬಹಳ ಒಳ್ಳೆಯದು. ನಿಯಮಿತ ಸೇವನೆಯಿಂದ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು. ಒಣದ್ರಾಕ್ಷಿ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಒಣದ್ರಾಕ್ಷಿಯಲ್ಲಿ ಕಬ್ಬಿಣ ಹೇರಳವಾಗಿ ಕಂಡುಬರುತ್ತದೆ. ಒಣದ್ರಾಕ್ಷಿಯನ್ನು Read more…

ಲಾಡ್ಜ್ ನಲ್ಲಿ ಒಟ್ಟಿಗೆ ಇದ್ದ ಅನ್ಯಕೋಮಿನ ಪುರುಷ, ಮಹಿಳೆಗೆ ಹಿಗ್ಗಾಮುಗ್ಗಾ ಥಳಿತ

ಹಾವೇರಿ: ಲಾಡ್ಜ್ ನಲ್ಲಿ ತಂಗಿದ್ದ ಹಿಂದೂ ಪುರುಷ, ಮುಸ್ಲಿಂ ಮಹಿಳೆ ಮೇಲೆ ಯುವಕರ ಗುಂಪು ದಾಳಿ ಮಾಡಿ ಹಿಗ್ಗಾಮುಗ್ಗಾ ಥಳಿಸಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಲ್ಕರ ಕ್ರಾಸ್ Read more…

ನೆನಸಿದ ಕಡಲೆಕಾಳಿನಲ್ಲಿದೆ ಸಾಕಷ್ಟು ಪೋಷಕಾಂಶ

ಕಡಲೆ ಕಾಳಿನಲ್ಲಿ ಸಾಕಷ್ಟು ಪೋಷಕಾಂಶವಿದೆ ಎಂಬುದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಗೊತ್ತು. ದುಬಾರಿ ಬೆಲೆಯ ಬಾದಾಮಿ, ಒಣ ಹಣ್ಣುಗಳಿಗಿಂತ ಇದು ಬಹಳ ಒಳ್ಳೆಯದು. ನೆನಸಿದ ಕಡಲೆ ಕಾಳಿನಲ್ಲಿ ಪ್ರೋಟೀನ್, Read more…

ʼಥೈರಾಯ್ಡ್ʼ ನಿಂದ ಬಳಲುತ್ತಿರುವ ಪುರುಷರಿಗೆ ಕಾಡುತ್ತೆ ಈ ಸಮಸ್ಯೆ

ಥೈರಾಯ್ಡ್ ಸೈಲೆಂಟ್ ಕಿಲ್ಲರ್. ಇದು ದೇಹದ ಚಯಾಪಚಯದ ಮೇಲೆ ಸಂಪೂರ್ಣ ಪ್ರಭಾವ ಬೀರುತ್ತದೆ. ಚಯಾಪಚಯ ಸರಿಯಾಗಿ ಆಗದಿದ್ದಲ್ಲಿ ಥೈರಾಯ್ಡ್ ಹಾರ್ಮೋನುಗಳು ವೇಗವಾಗಿ ಹೆಚ್ಚಾಗುತ್ತವೆ ಅಥವಾ ಕಡಿಮೆಯಾಗುತ್ತವೆ. ಇದು ಮನುಷ್ಯನ Read more…

ಪುರುಷರಿಗೂ ಕಾಡುವ ಸ್ಟ್ರೆಚ್ ಮಾರ್ಕ್ಸ್ ನಿವಾರಣೆಗೆ ಇಲ್ಲಿದೆ ಮದ್ದು

ಮಹಿಳೆಯರೊಂದೇ ಅಲ್ಲ ಪುರುಷರು ಕೂಡ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸ್ತಾರೆ. ಹಾರ್ಮೋನ್ ಏರುಪೇರಿನಿಂದಾಗಿ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತದೆ. ಈ ಸ್ಟ್ರೆಚ್ ಮಾರ್ಕ್ಸನ್ನು ಸುಲಭವಾಗಿ ಮನೆ ಮದ್ದಿನ ಮೂಲಕ Read more…

ಪುರುಷರು ದಿನಕ್ಕೆ ಒಂದು ಚಮಚ ಇದನ್ನು ಸೇವಿಸಿ ʼಚಮತ್ಕಾರʼ ನೋಡಿ

ಪ್ರತಿಯೊಬ್ಬರ ಮನೆಯಲ್ಲೂ ಮೆಂತ್ಯ ಕಾಳುಗಳು ಇದ್ದೇ ಇರುತ್ತೆ. ಈ ಮೆಂತ್ಯ ಕಾಳುಗಳನ್ನ ತಿನ್ನುವುದರಿಂದ ಅನೇಕ ಪ್ರಯೋಜನವಿದೆ. ಇದೇ ಕಾರಣಕ್ಕೆ ಮೆಂತ್ಯೆ ಕಾಳುಗಳನ್ನ ಅಡುಗೆಯಲ್ಲೂ ಉಪಯೋಗಿಸುತ್ತಾರೆ. ಈ ಮೆಂತ್ಯ ಕಾಳುಗಳು Read more…

ಪುರುಷರಿಗೆ ಅರ್ಥವಾಗಲ್ಲ ʼಮಹಿಳೆʼಯರ ಈ ಸಮಸ್ಯೆ

ಮಹಿಳೆಯರು ಅನೇಕ ಗೊಂದಲ, ಸಮಸ್ಯೆಗಳಿಂದ ಬಳಲುತ್ತಾರೆ. ಇಂತಹ ಸಮಸ್ಯೆ ಪುರುಷರಿಗೆ ಎಂದೂ ಬರುವುದಿಲ್ಲ. ಹಾಗೆ ಆ ಸಮಸ್ಯೆ ಅವರಿಗೆ ಸರಿಯಾಗಿ ಅರ್ಥವೂ ಆಗುವುದಿಲ್ಲ. ಮಹಿಳೆಯರು ಎದುರಿಸುವ ಅಂತಹ ಸಮಸ್ಯೆಗಳು Read more…

ಲೈಂಗಿಕ ಆಸಕ್ತಿ ಮರಳಿ ಪಡೆಯಲು ಪುರುಷರು ಸೇವಿಸಿ ಈ ಆಹಾರ

ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ನಮ್ಮ ಆರೋಗ್ಯದ ಮೇಲೆ ಮಾತ್ರವಲ್ಲ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತಿದೆ. ದೈಹಿಕ ದೌರ್ಬಲ್ಯ ಸಣ್ಣ ವಯಸ್ಸಿನಲ್ಲಿಯೇ ಲೈಂಗಿಕ ಆಸಕ್ತಿ Read more…

ಪುರುಷರು ಈ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ತಾರಂತೆ

ದಾಂಪತ್ಯ ಜೀವನದಲ್ಲಿ ಸಂಗಾತಿಗಳು ತಮ್ಮ ಒತ್ತಡವನ್ನು ಬೇರೆ ಬೇರೆ ರೀತಿಯಲ್ಲಿ ಕಡಿಮೆ ಮಾಡಿಕೊಳ್ತಾರೆ. ಬ್ರಿಟಿಷ್ ಸಂಶೋಧನೆಯೊಂದರ ಪ್ರಕಾರ ಮಹಿಳೆಯರು ಬೇರೆ ರೀತಿ ಹಾಗೂ ಪುರುಷರು ಬೇರೆ ರೀತಿ ಒತ್ತಡವನ್ನು Read more…

ಟೈಟ್ ಬಟ್ಟೆ ಧರಿಸುವ ಪುರುಷರೇ ಎಚ್ಚರ……!

ಇದು ಫ್ಯಾಷನ್ ಯುಗ. ಜನರು ದಿನಕ್ಕೊಂದು ಫ್ಯಾಷನ್ ಕೇಳ್ತಾರೆ. ಸದ್ಯ ಟೈಟ್ ಬಟ್ಟೆಯ ಫ್ಯಾಷನ್ ಇದೆ. ಜನರು ಬಿಗಿ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಆದ್ರೆ ಬಿಗಿ ಬಟ್ಟೆ ಪುರುಷರಿಗೆ ಒಳ್ಳೆಯದಲ್ಲ Read more…

ಮೃದುವಾದ ಕೊಬ್ಬು ಮತ್ತು ಗಟ್ಟಿಯಾದ ಕೊಬ್ಬಿನಲ್ಲಿ ಯಾವುದು ಅಪಾಯಕಾರಿ….? ಹಾಗೇ ಯಾವುದು ಕರಗಿಸುವುದು ತುಂಬಾ ಕಷ್ಟ……?

ಅನಾವಶ್ಯಕ ಬೊಜ್ಜು ಸೌಂದರ್ಯ ಕ್ಕೆ ಮಾರಕವಷ್ಟೇ ಅಲ್ಲ ಆರೋಗ್ಯಕ್ಕೂ ಹಾನಿಕಾರಕವಾಗಿದೆ. ನಮ್ಮ ದೇಹದಲ್ಲಿ ಕೊಬ್ಬು 2 ವಿಧದಲ್ಲಿ ಸಂಗ್ರಹಣೆಯಾಗುತ್ತದೆ. ಮೃದುವಾದ ಕೊಬ್ಬು ಮತ್ತು ಗಟ್ಟಿಯಾದ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತದೆ. Read more…

‘ವಿಚ್ಛೇದನ’ ಪ್ರಕರಣಗಳಲ್ಲಿ ವ್ಯಕ್ತಿ ಅನುಭವಿಸುವ ಕ್ರೌರ್ಯ ಪರಿಗಣಿಸಿ; ಸುಪ್ರೀಂ ಮಹತ್ವದ ಅಭಿಪ್ರಾಯ

ಹಿಂದೂ ವಿವಾಹ ಕಾಯ್ದೆ ಅಡಿ ವಿಚ್ಛೇದನ ಕೋರಿದ ಪ್ರಕರಣಗಳ ಕುರಿತಂತೆ ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇಂತಹ ಪ್ರಕರಣಗಳಲ್ಲಿ ವಸ್ತುನಿಷ್ಠವಾಗಿ ಆಲೋಚಿಸುವುದಕ್ಕಿಂತಲೂ ಅದನ್ನು ಅನುಭವಿಸುವ ವ್ಯಕ್ತಿಯ ದೃಷ್ಟಿಯಿಂದ Read more…

ಪುರುಷರು ಮಾಡುವ ಈ ಕೆಲಸದಿಂದ ಘಾಸಿಗೊಳ್ಳುತ್ತೆ ಮಹಿಳೆ ಮನಸ್ಸು

ಸಂಬಂಧ ನಂಬಿಕೆ, ವಿಶ್ವಾಸದ ಮೇಲೆ ನಿಂತಿರುತ್ತದೆ. ಪ್ರೀತಿಸಿದ ವ್ಯಕ್ತಿಗಾಗಿ ಕೆಲವರು ಏನು ಬೇಕಾದ್ರೂ ಮಾಡಲು ಸಿದ್ಧವಿರುತ್ತಾರೆ. ಆದ್ರೆ ಸಂಗಾತಿಯ ಮನಸ್ಸು ಗೆಲ್ಲಬೇಕೆಂಬ ಆತುರದಲ್ಲಿ ಪುರುಷರು ಕೆಲವೊಂದು ಯಡವಟ್ಟು ಮಾಡಿಕೊಳ್ತಾರೆ. Read more…

ಬಂಜೆತನಕ್ಕೆ ಕಾರಣವಾಗಬಹುದು ‘ಥೈರಾಯಿಡ್’ ಸಮಸ್ಯೆ

ಥೈರಾಯಿಡ್ ದೇಹ ಕಂಟ್ರೋಲ್ ಮಾಡುವ ಪ್ರಮುಖ ಗ್ರಂಥಿಗಳಲ್ಲಿ ಒಂದಾಗಿದೆ. ಈಗಿನ ಆಧುನಿಕ ಜೀವನಶೈಲಿ, ಆಹಾರ ಕ್ರಮಗಳಿಂದ ಕೆಲವೊಮ್ಮೆ ಅನುವಂಶೀಯವಾಗಿ ಥೈರಾಯಿಡ್ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಆಟ, ದೈಹಿಕ ಶ್ರಮದ ಬಗ್ಗೆ Read more…

ಈ ಪದಾರ್ಥ ಸುಧಾರಿಸುತ್ತೆ ಪುರುಷರ ಸೆಕ್ಸ್ ಜೀವನ

ಲವಂಗ ಸೇವನೆಯಿಂದ  ದೊಡ್ಡ ಪ್ರಯೋಜನವಿದೆ. ಲವಂಗ ಹಲ್ಲುನೋವು ಮತ್ತು ಬಾಯಿಯಿಂದ ಬರುವ ಕೆಟ್ಟ ವಾಸನೆಯನ್ನು ಕಡಿಮೆ ಮಾಡುತ್ತದೆ. ಲವಂಗ ಆಹಾರದ ರುಚಿ ಹೆಚ್ಚಿಸುತ್ತದೆ. ಹಲ್ಲುನೋವು, ಬಾಯಿಯಲ್ಲಿ ದುರ್ವಾಸನೆ, ಉಸಿರಾಟಕ್ಕೆ Read more…

ಅಚ್ಚರಿಯಾದ್ರೂ ಸತ್ಯ : ಹೆಣ್ಣು ಮಗುವಿಗೆ ಜನ್ಮ ನೀಡಿದ ತಂದೆ!

ಪ್ರಕೃತಿಯು ಪುರುಷ ಮತ್ತು ಮಹಿಳೆಯನ್ನು ಅನೇಕ ರೀತಿಯಲ್ಲಿ ವಿಭಿನ್ನಗೊಳಿಸಿದೆ. ದೊಡ್ಡ ವ್ಯತ್ಯಾಸವೆಂದರೆ ಮಕ್ಕಳಿಗೆ ಜನ್ಮ ನೀಡುವ ಸಂದರ್ಭದಲ್ಲಿ. ಇಬ್ಬರೂ ಒಟ್ಟಿಗೆ ಸೇರಿದಾಗ, ಒಂದು ಮಗು ಜನಿಸುತ್ತದೆ, ಮಹಿಳೆ ತನ್ನ Read more…

ದಂಪತಿ ಮಲಗುವ ವಿಧಾನದಿಂದ ತಿಳಿಯುತ್ತೆ ಈ ವಿಷ್ಯ

ಮದುವೆ ಇಬ್ಬರ ಜೀವನದಲ್ಲಿ ನಡೆಯುವ ಮಹತ್ವದ ಬದಲಾವಣೆ. ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ ಬಹಳ ಮುಖ್ಯ. ಇಬ್ಬರ ನಡುವಿನ ಪ್ರತಿಯೊಂದು ಘಟನೆ ಕೂಡ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮಲಗುವ Read more…

ʼಮೀಸೆʼ ಬಿಡುವ ವಿಧಾನ ಹೇಳುತ್ತೆ ಪುರುಷನ ಸ್ವಭಾವ

ಇತ್ತೀಚಿನ ದಿನಗಳಲ್ಲಿ ಗಡ್ಡ, ಮೀಸೆ ಬಿಡುವುದು ಫ್ಯಾಷನ್ ಆಗಿದೆ. ಹುಡುಗರು ಕ್ಲೀನ್ ಶೇವ್ ಮಾಡುವ ಬದಲು ಗಡ್ಡ, ಮೀಸೆ ಬಿಡ್ತಿದ್ದಾರೆ. ಮೀಸೆ ಹೊಂದಿರುವ ವ್ಯಕ್ತಿಯ ಸ್ವಭಾವವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ Read more…

ತುಂಬಾ ಸಮಯ ಮಾಡ್ಬೇಡಿ ಈ ಮೂರು ಕೆಲಸ

ಪ್ರಪಂಚದಲ್ಲಿ ಕೆಲವೊಂದು ಕೆಲಸವನ್ನು ಜನರು ತುಂಬಾ ಸಮಯ ಮಾಡಬಾರದು. ವಿಷ್ಣು ಪುರಾಣದಲ್ಲಿ ಯಾವ ಮೂರು ಕೆಲಸಗಳನ್ನು ತುಂಬಾ ಸಮಯ ಮಾಡಬಾರದು ಎಂಬುದನ್ನು ಹೇಳಲಾಗಿದೆ. ಮಹಿಳೆಯಿರಲಿ ಪುರುಷ ತುಂಬಾ ಸಮಯ Read more…

ಈ ʼಆಹಾರʼ ವೃದ್ಧಿಸುತ್ತೆ ಪುರುಷರ ಲೈಂಗಿಕ ಶಕ್ತಿ

ಟೆಸ್ಟೊಸ್ಟೆರೋನ್, ಪುರುಷರಲ್ಲಿ ಇರುವ ಸೆಕ್ಸ್ ಹಾರ್ಮೋನ್. ಈ ಹಾರ್ಮೋನ್ ಪುರುಷರ ಲೈಂಗಿಕ ಶಕ್ತಿಗೆ ಮತ್ತು ಮಾಂಸ ಖಂಡಗಳಿಗೆ ಬಹಳ ಮುಖ್ಯ. ಕೆಟ್ಟ ಜೀವನಶೈಲಿ ಹಾಗೂ ವಯಸ್ಸು, ಈ ಹಾರ್ಮೋನ್ Read more…

ಪ್ರತಿದಿನ ‘ಶೇವ್’ ಮಾಡುವ ಮೊದಲು ತಿಳಿದುಕೊಳ್ಳಿ ಈ ವಿಷಯ

ಅನೇಕ ಹುಡುಗರು ಪ್ರತಿದಿನ ಶೇವ್ ಮಾಡ್ತಾರೆ. ಬೇಸಿಗೆಯಲ್ಲಿ ಬಹು ಬೇಗ ಕೂದಲು ಬೆಳೆಯುತ್ತದೆ. ಹಾಗೆ ಚರ್ಮ ಒರಟಾಗಿರುತ್ತದೆ. ಹಾಗಾಗಿ ಪ್ರತಿದಿನ ಶೇವ್ ಮಾಡುವುದು ಬಹಳ ಮುಖ್ಯ. ಶೇವ್ ಮಾಡುವ Read more…

ಬಾರ್ಬಿ ಡಾಲ್ ಪುರುಷ ಪ್ರತಿರೂಪದಂತೆ ಕಾಣಲು ದುಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಯುವಕ

ಮುಂಬರುವ ಲೈವ್-ಆಕ್ಷನ್ ಚಲನಚಿತ್ರ ಬಾರ್ಬಿಯ ಟ್ರೈಲರ್ ಮತ್ತು ಫಸ್ಟ್-ಲುಕ್ ಪೋಸ್ಟರ್ ಹೊರಬಂದಾಗಿನಿಂದ, ಬಾರ್ಬಿ ಗೊಂಬೆ ಅಥವಾ ಅದರ ಪುರುಷ ಪ್ರತಿರೂಪವಾದ ಕೆನ್‌ನಂತೆ ಅಲಂಕರಿಸಿದ ಫೋಟೋಗಳನ್ನು ಅಪ್‌ಲೋಡ್ ಮಾಡುವುದು ಸಾಮಾಜಿಕ Read more…

ಬುರ್ಖಾ ಧರಿಸಿ ಮಹಿಳೆಯರ ಚೆಸ್‌ ಕೂಟದಲ್ಲಿ ಭಾಗಿಯಾದ ಯುವಕ

ಮಹಿಳೆಯರ ಚೆಸ್ ಸ್ಫರ್ಧೆಯಲ್ಲಿ ಭಾಗವಹಿಸಲೆಂದು ಬುರ್ಖಾ ಧರಿಸಿ ಬಂದಿದ್ದ ಪುರುಷ ಆಟಗಾರನೊಬ್ಬ ಕೆನ್ಯಾದಲ್ಲಿ ಭಾರೀ ಸುದ್ದಿ ಮಾಡಿದ್ದಾನೆ. ಸ್ಟ್ಯಾನ್ಸಲಿ ಒಮೊಂಡಿ ಎಂಬ ಈತ ತನ್ನ ತಪ್ಪನ್ನು ಒಪ್ಟಿಕೊಂಡಿದ್ದಾನೆ. ಬುರ್ಖಾ Read more…

ಉತ್ತಮ ಲೈಂಗಿಕ ಜೀವನವನ್ನು ಬಯಸಿದ್ದರೆ ಈ ತಪ್ಪು ಮಾಡಬೇಡಿ

ಇತ್ತೀಚಿನ ದಿನಗಳಲ್ಲಿ ಜನರು ಲೈಂಗಿಕ ಜೀವನದ ಬಗ್ಗೆ ತಿಳಿದುಕೊಂಡು ಅದನ್ನು ಸುಧಾರಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಕೆಲವೊಮ್ಮೆ ಪುರುಷರು ಲೈಂಗಿಕ ಸಮಸ್ಯೆಯನ್ನು ತಿಳಿದುಕೊಳ್ಳುವುದ್ರಲ್ಲಿ ಎಡವುತ್ತಾರೆ. ಇದ್ರಿಂದ ಸಮಸ್ಯೆ ಕಾಡುತ್ತದೆ. ಉತ್ತಮ Read more…

ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ʼಪುರುಷʼ ನಾದಾಗ……!

ಇತ್ತೀಚಿನ ದಿನಗಳಲ್ಲಿ ಕಲಾವಿದರು ಕೃತಕ ಬುದ್ಧಿಮತ್ತೆ ಮತ್ತು ಫೋಟೋಶಾಪ್ ಬಳಸಿ ಹಲವಾರು ರೀತಿಯ ಕಲಾತ್ಮಕ ಚಿತ್ರಗಳನ್ನು ರಚನೆ ಮಾಡುತ್ತಿದ್ದಾರೆ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಜೋಸ್ Read more…

ಈ ಕೆಲ ಹವ್ಯಾಸಗಳಲ್ಲಿ ಬದಲಾಗಲ್ಲವಂತೆ ಪುರುಷರು…!

ಪುರುಷರ ಕೆಲವೊಂದು ಹವ್ಯಾಸಗಳು ಮಹಿಳೆಯರಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಇದ್ರಿಂದ ಕೆಲವೊಮ್ಮೆ ಸಂಬಂಧ ಹಾಳಾಗುತ್ತದೆ. ಪುರುಷರ ಹವ್ಯಾಸವನ್ನು ತಪ್ಪಿಸಲು ಮಹಿಳೆಯರು ಸಾಕಷ್ಟು ಪ್ರಯತ್ನಪಡ್ತಾರೆ. ಆದ್ರೆ ಫಲಿತಾಂಶ ಮಾತ್ರ ಶೂನ್ಯ. ಬಹುತೇಕ Read more…

ಮಹಿಳೆಯರ ಉಡುಪು ಧರಿಸಿ ಲೋಕಲ್ ರೈಲಿನಲ್ಲಿ‌ ಪುರುಷನ ಕ್ಯಾಟ್‌ ವಾಕ್…! ವಿಡಿಯೋ ನೋಡಿ ಬೇಸ್ತುಬಿದ್ದ ನೆಟ್ಟಿಗರು

ಸಮಾಜದ ಸಿದ್ಧ ಸೂತ್ರಗಳನ್ನು ಮುರಿದು ನಿಲ್ಲುವ ಮಂದಿ ದಿನಾ ಒಂದಿಲ್ಲೊಂದು ಭಿನ್ನವಾದ ಕೆಲಸ ಮಾಡುತ್ತಲೇ ಇರುತ್ತಾರೆ. ಇಂಥದ್ದೇ ಒಬ್ಬ ವ್ಯಕ್ತಿ ಶಿವಮ್ ಭಾರದ್ವಾಜ್. ಫ್ಯಾಶನ್ ಬ್ಲಾಗರ್‌ ಆಗಿ ಖ್ಯಾತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...