alex Certify ಪರಾರಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತರ ದಿನವೇ ನಡೆದಿದೆ ನಡೆಯಬಾರದ ಘಟನೆ: ಚಾಕುವಿನಿಂದ ಇರಿದು ಗೆಳೆಯನ ಕೊಲೆ

ಮಂಡ್ಯ: ಸ್ನೇಹಿತರ ದಿನವೇ ಚಾಕುವಿನಿಂದ ಇರಿದು ಸ್ನೇಹಿತನನ್ನು ಕೊಲೆ ಮಾಡಲಾಗಿದೆ. ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ಘಟನೆ ನಡೆದಿದೆ. ಚಾಕುವಿನಿಂದ ಇರಿದು ಜಯಂತ್(24) ಕೊಲೆ ಮಾಡಲಾಗಿದೆ. ಜಯಂತ್ ನನ್ನು Read more…

ಪತಿಯಿಂದ ದೂರವಾದ ಮಹಿಳೆಗೆ ಬಾಳು ಕೊಡುವುದಾಗಿ ಬಂದ ಅತ್ತೆ ಮಗ; ಗರ್ಭಿಣಿಯಾಗುತ್ತಿದ್ದಂತೆ ಎಸ್ಕೇಪ್ ಆದ ಯುವಕ

ಬೆಂಗಳೂರು: ಪತಿಯಿಂದ ದೂರವಿದ್ದ ಮಹಿಳೆಗೆ ಬಾಳು ಕೊಡುತ್ತೇನೆ ಎಂದು ಬಂದ ಅತ್ತೆಯ ಮಗ ಮೋಸ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 26 Read more…

BIG NEWS: ಪತ್ನಿಯನ್ನು ಕೊಲೆಗೈದು ಪರಾರಿಯಾದ ಪತಿ; ಅನಾಥವಾದ ಒಂದುವರೆ ತಿಂಗಳ ಕಂದಮ್ಮ

ಹುಬ್ಬಳ್ಳಿ: ಪತಿ ಮಹಾಶಯನೊಬ್ಬ ಪತ್ನಿಯನ್ನೇ ಬರ್ಬರವಾಗಿ ಕೊಲೆಗೈದು ಎಸ್ಕೇಪ್ ಆಗಿರುವ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ಸುಧಾ ಹಿರೇಮಠ ಪತಿಯಿಂದಲೇ ಕೊಲೆಯಾದ ಮಹಿಳೆ. ಪತಿ ಶಿವಯ್ಯ ಹಿರೇಮಠ Read more…

ಪತಿಯನ್ನು ಲಾಡ್ಜ್ ನಲ್ಲೇ ಲಾಕ್ ಮಾಡಿ ಪತ್ನಿ ಎಸ್ಕೇಪ್; ಶಿವಮೊಗ್ಗದಲ್ಲೊಂದು ವಿಲಕ್ಷಣ ಘಟನೆ

ತನ್ನ ಪತಿಯೊಂದಿಗೆ ತವರು ಮನೆಗೆ ಬಂದಿದ್ದ ಮಹಿಳೆಯೊಬ್ಬರು ವಾಪಸ್ ಊರಿಗೆ ತೆರಳುವಾಗ ಲಾಡ್ಜ್ ಮಾಡಿದ್ದು, ಪತಿ ಬಾತ್ ರೂಮಿಗೆ ಹೋದ ವೇಳೆ ರೂಮ್ ಗೆ ಲಾಕ್ ಹಾಕಿಕೊಂಡು ಪತ್ನಿ Read more…

ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ: ಮಾವನನ್ನೇ ಕೊಂದ ಅಳಿಯ

ಜಲ್ನಾ: ಮಾಜಿ ಪತ್ನಿ ತನ್ನ ಪ್ರಿಯಕರನೊಂದಿಗೆ ಓಡಿಹೋದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಮಾವನನ್ನು ಗುಂಡಿಕ್ಕಿ ಕೊಂದಿರುವ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದಿದೆ. ಅಂಬಾದ್‌ನ ಶಾರದಾ ನಗರದಲ್ಲಿ ಬುಧವಾರ Read more…

ಕುಡುಕನ ಕಂಡು ಮೊಸಳೆಗಳೇ ಹೆದರಿ ಪರಾರಿ: ವಿಡಿಯೋ ವೈರಲ್​

ಶೌರ್ಯ ಮತ್ತು ಮೂರ್ಖತನದ ನಡುವೆ ತೆಳುವಾದ ಗೆರೆ ಇದೆ. ಧೈರ್ಯಶಾಲಿಯಾಗಿರುವುದು ಎಂದರೆ ನೀವು ಉದ್ದೇಶಪೂರ್ವಕವಾಗಿ ಅಪಾಯಕಾರಿ ಸಂದರ್ಭಗಳಲ್ಲಿ ಧುಮುಕುವುದು ಎಂದಲ್ಲ. ಮತ್ತು ನೀವು ಅಮಲೇರಿದ ಸಂದರ್ಭದಲ್ಲಿ, ನೀವು ಇನ್ನೂ Read more…

ಲೇಡೀಸ್​ ಹಾಸ್ಟೆಲ್​ಗೆ ನುಗ್ಗಿ ವಿದ್ಯಾರ್ಥಿನಿಗೆ ಚಾಕು ತೋರಿಸಿ ಮಾನಭಂಗಕ್ಕೆ ಯತ್ನ

  ಲೂಧಿಯಾನ: ಪಂಜಾಬ್​ನ ಲೂಧಿಯಾನದ ಬಾಬಾ ಜಸ್ವಂತ್ ಸಿಂಗ್ ಡೆಂಟಲ್ ಕಾಲೇಜಿನ ಬಾಲಕಿಯರ ಹಾಸ್ಟೆಲ್‌ಗೆ ಯುವಕನೊಬ್ಬ ನುಗ್ಗಿರುವ ವಿಡಿಯೋ ವೈರಲ್ ಆಗಿದೆ. ಹಾಸ್ಟೆಲ್‌ನೊಳಗೆ ಒಬ್ಬಾತ ವಿದ್ಯಾರ್ಥಿನಿಯನ್ನು ಚಾಕುವಿನಿಂದ ಬೆದರಿಸಿ Read more…

ಅತ್ತೆ ಮನೆಯ ಚಿನ್ನಾಭರಣ ಕದ್ದು ನೆರೆಮನೆಯವನೊಂದಿಗೆ ಪರಾರಿಯಾಗಿದ್ದ ಸೊಸೆ ಕೊನೆಗೂ ಸೆರೆ…..!

ಥಾಣೆ: ಅತ್ತೆಯ ಮನೆಯಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಕದ್ದು ನೆರೆಮನೆಯ ವ್ಯಕ್ತಿಯೊಂದಿಗೆ ಓಡಿ ಹೋಗಿದ್ದ ಸೊಸೆಯೊಬ್ಬಳು ಆರು ವರ್ಷಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿರುವ ಘಟನೆ ಮುಂಬೈನ Read more…

ನಟಿಯ ಲಗೇಜ್ ಸಮೇತ ಪರಾರಿಯಾದ ಉಬರ್ ಚಾಲಕ ಫುಲ್ ಟೈಟಾಗಿ ವಾಪಸ್

ನವದೆಹಲಿ: ದೆಹಲಿಯಲ್ಲಿ ಉಬರ್ ಚಾಲಕನೊಬ್ಬ ನನ್ನ ಲಗೇಜ್‌ನೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಟಿವಿ ನಟಿ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿ ಉರ್ಫಿ ಜಾವೇದ್ ಮಂಗಳವಾರ ಆರೋಪಿಸಿದ್ದಾರೆ. ಕರೆ ಮಾಡಿದರೂ ಚಾಲಕ Read more…

ಸೂರು ಕಟ್ಟಿಕೊಳ್ಳಿ ಅಂತ ಹಣ ಕೊಟ್ರೆ ಲವರ್ಸ್‌ ಜೊತೆ ವಿವಾಹಿತ ಮಹಿಳೆಯರು ಎಸ್ಕೇಪ್….!

ಬಾರಾಬಂಕಿ: ಪ್ರಧಾನಮಂತ್ರಿ ನಗರ ವಸತಿ ಯೋಜನೆಯಲ್ಲಿ ಬಡವರಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಈ ಯೋಜನೆಯಡಿ ಮೊದಲ ಹಂತವಾಗಿ 50 ಸಾವಿರ ಹಣ ಬಿಡುಗಡೆ ಮಾಡಲಾಗುತ್ತದೆ. ಈ ಯೋಜನೆಯಡಿ ಉತ್ತರ Read more…

ಕೆಳ ಮನೆಯಲ್ಲಿದ್ದ ವಿವಾಹಿತೆ ಜೊತೆ ಮೇಲಿನ ಮನೆ ವಿವಾಹಿತ ಪರಾರಿ….

ಇದೊಂದು ವಿಚಿತ್ರ ಪ್ರಕರಣ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮೇಲಿನ ಮನೆಯಲ್ಲಿ ತನ್ನ ಪತ್ನಿ ಮಕ್ಕಳೊಂದಿಗೆ ವಾಸವಿದ್ದ ವ್ಯಕ್ತಿಯೊಬ್ಬ ಕೆಳಗಿನ ಮನೆಯಲ್ಲಿದ್ದ ವಿವಾಹಿತೆ ಜೊತೆ ಪರಾರಿಯಾಗಿದ್ದು, ಇದೀಗ ಪೊಲೀಸ್ Read more…

ಸಿಐಡಿ ಅಧಿಕಾರಿ ತಳ್ಳಿ ಪಿಎಸ್ಐ ಹಗರಣದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಪರಾರಿ

ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ ಪರಾರಿಯಾಗಿದ್ದಾನೆ. ರಾತ್ರಿ ಸಿಐಡಿ ಅಧಿಕಾರಿಯನ್ನು ತಳ್ಳಿದ ರುದ್ರಗೌಡ ಪಾಟೀಲ್ ಪರಾರಿಯಾಗಿದ್ದು, ದೂರು ದಾಖಲಾಗಿದೆ. ಪಿಎಸ್ಐ ನೇಮಕಾತಿ ಪರೀಕ್ಷಾ Read more…

BREAKING: ಮೆಕ್ಸಿಕೊ ಜೈಲಲ್ಲಿ ಗುಂಡಿನ ದಾಳಿ: ಭದ್ರತಾ ಸಿಬ್ಬಂದಿ ಸೇರಿ 14 ಮಂದಿ ಸಾವು

ಮೆಕ್ಸಿಕೊ ಸಿಟಿ – ಟೆಕ್ಸಾಸ್‌ನ ಎಲ್ ಪಾಸೊದಿಂದ ಗಡಿಯಾಚೆಗಿನ ಸಿಯುಡಾಡ್ ಜುವಾರೆಜ್‌ ನಲ್ಲಿರುವ ರಾಜ್ಯ ಕಾರಾಗೃಹದ ಮೇಲೆ ಶಸ್ತ್ರಸಜ್ಜಿತ ವಾಹನಗಳಲ್ಲಿ ದಾಳಿ ಮಾಡಿದ ಬಂದೂಕುಧಾರಿಗಳು ಫೈರಿಂಗ್ ಮಾಡಿದ್ದು, ದಾಳಿಯಲ್ಲಿ Read more…

ಬಾಲಕಿಯೊಂದಿಗೆ ಸಬ್​ ಇನ್ಸ್​ಪೆಕ್ಟರ್​ ಪರಾರಿ: ಪೊಲೀಸರಲ್ಲಿ ದೂರು ದಾಖಲು

ಲಖಿಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಶಾಲಾ ಬಾಲಕಿಯೊಂದಿಗೆ ಪಲಾಯನಗೈದಿದ್ದಾರೆ. ಇದು ಈ ಪ್ರದೇಶದಲ್ಲಿ ಭಾರಿ ಆಘಾತ ಸೃಷ್ಟಿಸಿದೆ. ಪಲಿಯಾದಲ್ಲಿ Read more…

ಪ್ರೀತಿಸಿ ಮದುವೆಯಾಗಿ 6 ತಿಂಗಳಲ್ಲೇ ಕೈಕೊಟ್ಟ ಯುವಕ; ಪತ್ನಿಯ ಸೋದರಿಯ ಜೊತೆಗೆ ಪರಾರಿ….!

  ಪ್ರೀತಿಸಿ ಮದುವೆಯಾದ ಯುವಕನೊಬ್ಬ ವಧುವಿನ ಸೋದರಿಯೊಂದಿಗೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಕೊತ್ವಾಲಿ ಎಂಬಲ್ಲಿ 6 ತಿಂಗಳ ಹಿಂದೆ ಯುವಕನೊಬ್ಬ ತನ್ನ ಪ್ರಿಯತಮೆ Read more…

BIG NEWS: ಬೈಕ್ ಅಡ್ಡಗಟ್ಟಿ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಮೈಸೂರು: ಬೈಕ್ ನಲ್ಲಿ ತೆರಳುತ್ತಿದ್ದ ಯುವಕನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಮೈಸೂರಿನ ಮೆಲ್ಲಹಳ್ಳಿಯಲ್ಲಿ ನಡೆದಿದೆ. 24 ವರ್ಷದ ಮನೋಜ್ ಮೃತ ಯುವಕ. ಮೆಲ್ಲಹಳ್ಳಿಯವರೇ ಆದ Read more…

ಕ್ಯಾಮೆರಾ ಜತೆ ಹಕ್ಕಿ ಪರಾರಿ, ಇಡೀ ದೃಶ್ಯ ಸೆರೆ: ವೈರಲ್​ ವಿಡಿಯೋ ಕಂಡು ನೆಟ್ಟಿಗರ ಅಚ್ಚರಿ

ಪ್ರಾಣಿ-ಪಕ್ಷಿಗಳ ಫೋಟೋ, ವಿಡಿಯೋ ತೆಗೆಯುವುದು ಎಂದರೆ ಸುಲಭದ ಮಾತಲ್ಲ. ಒಂದೇ ಒಂದು ಫೋಟೋಗಾಗಿ ವರ್ಷಗಟ್ಟಲೆ ಕಣ್ಣಲ್ಲಿ ಕಣ್ಣಿಟ್ಟು, ನಿದ್ದೆಗೆಡುವ ಛಾಯಾಚಿತ್ರಕಾರರು ಇದ್ದಾರೆ. ತಾಳ್ಮೆಯಿದ್ದರೆ ಮಾತ್ರ ಇಂಥ ಫೋಟೋ, ವಿಡಿಯೋ Read more…

ಮನೆಯವರ ವಿರೋಧಕ್ಕೆ ಹೆದರಿ ಪೊಲೀಸ್‌ ಭದ್ರತೆ ಪಡೆದಿದ್ದ ನವದಂಪತಿ…! ಕಿಟಕಿ ಮೂಲಕ ವರ ಪರಾರಿ

ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ 28 ವರ್ಷದ ಯುವಕನೊಬ್ಬ ಪೊಲೀಸರ ಭಯದಲ್ಲಿ ತಾನು ವಧುವಿನೊಂದಿಗೆ ತಂಗಿದ್ದ ಕೋಣೆಯ ಕಿಟಕಿ ಮೂಲಕ ಪರಾರಿಯಾಗಿದ್ದಾನೆ. ರೋಹ್ಟಕ್‌ನ ಸುಂದನಾ ಗ್ರಾಮದ ಪ್ರದೀಪ್ Read more…

ಪ್ರಿಯಕರನೊಂದಿಗೆ ಪುತ್ರಿ ಪರಾರಿ: ಮನನೊಂದು ತಂದೆ, ತಾಯಿ, ಮಗ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ವಿಷ ಸೇವಿಸಿ ತಂದೆ, ತಾಯಿ ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ. ಪ್ರಿಯಕರನೊಂದಿಗೆ ಮಗಳು ಪರಾರಿಯಾದ ಹಿನ್ನೆಲೆಯಲ್ಲಿ Read more…

ರಾತ್ರೋರಾತ್ರಿ ಕಿಟಕಿ ರಾಡ್ ಮುರಿದು ಹಾಸ್ಟೆಲ್ ನಿಂದ ಪರಾರಿಯಾದ ವಿದ್ಯಾರ್ಥಿನಿಯರು

ಮಂಗಳೂರು: ರಾತ್ರೋರಾತ್ರಿ ಮೂವರು ವಿದ್ಯಾರ್ಥಿನಿಯರು ಕಿಟಕಿ ರಾಡ್ ಮುರಿದು ಹಾಸ್ಟೆಲ್ ನಿಂದ ಪರಾರಿಯಾದ ಘಟನೆ ಮಂಗಳವಾರ ನಡೆದಿದೆ. ಮಂಗಳೂರಿನ ಮೇರಿ ಹಿಲ್ ಸಮೀಪದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಮೂವರು Read more…

ನಿಶ್ಚಿತಾರ್ಥ ಮಾಡಿಕೊಂಡಿದ್ದವನನ್ನು ಏರ್ಪೋರ್ಟ್‌ ನಲ್ಲೇ ಬಿಟ್ಟು ಹಣದೊಂದಿಗೆ ಯುವತಿ ಪರಾರಿ

ಲಂಡನ್​ ಏರ್​ಪೋರ್ಟ್​ನಲ್ಲಿ ಯುವತಿಯೊಬ್ಬಳು 4.8 ಲಕ್ಷ ರೂಪಾಯಿ ನಗದು, ಲಗೇಜ್​ನೊಂದಿಗೆ ಫಿಯಾನ್ಸಿಯನ್ನು ಬಿಟ್ಟು ಪರಾರಿಯಾದ ಪ್ರಸಂಗ ನಡೆದಿದೆ. ಈ ಜೋಡಿ ಒಂದು ದಿನದ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ವಾಶ್​ Read more…

‘ಶೇರಾ ದೇ ಪುತ್ತರ್​ ಶೇರ್​’ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದವರು ಸಿಂದ ಎದ್ದೇಳುತ್ತಿದ್ದಂತೆಯೇ ಪರಾರಿ…! ವಿಡಿಯೋ ವೈರಲ್

ಸರಪಳಿಯಲ್ಲಿ ಬಂಧಿಯಾದ ಸಿಂಹದ ಮುಂದೆ ಗುಂಪೊಂದು ಹರಟೆ ಕೊಚ್ಚುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಸಿಂಹದ ಮುಂದೆ ಫೋಟೋ ಕ್ಲಿಕ್ಕಿಸಲು ಸುತ್ತಲೂ ಒಟ್ಟುಗೂಡಿದ ಗುಂಪಿನ ವಿಡಿಯೊ ತೆಗೆಯಲಾಗಿದ್ದು, Read more…

ಅನ್ಯೋನ್ಯವಾಗಿದ್ದ ಹುಡುಗನೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ಪರಾರಿಯಾದ ಆಂಟಿ

ವಿಜಯವಾಡ: ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ 30 ವರ್ಷದ ಮಹಿಳೆ ಅಪ್ರಾಪ್ತ ಬಾಲಕನೊಂದಿಗೆ ಓಡಿಹೋಗಿದ್ದಾಳೆ. ವಿವಾಹಿತೆ ಅಪ್ರಾಪ್ತ ಬಾಲಕನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾರೆಂದು ಆರೋಪಿಸಲಾಗಿದೆ. ಕೃಷ್ಣಾ ಜಿಲ್ಲೆಯ ಗುಡಿವಾಡ ನಿವಾಸಿಯಾದ Read more…

ಪ್ರೀತಿಸಿ ಮದುವೆಯಾದವನಿಂದಲೇ ಘೋರ ಕೃತ್ಯ

ಹಾಸನ: ಮಾರಕಾಸ್ತ್ರದಿಂದ ಚುಚ್ಚಿ ಪತ್ನಿಯನ್ನು ಪತಿಯೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾಸನ ಜಿಲ್ಲೆ ಬೇಲೂರಿನ ಪಂಪ್ ಹೌಸ್ ರಸ್ತೆಯಲ್ಲಿ ನಡೆದಿದೆ. 36 ವರ್ಷದ ಪತ್ನಿ ಅಶ್ವಿನಿಯನ್ನು ಕೊಲೆ Read more…

SHOCKING: ಸ್ನೇಹಿತರೊಂದಿಗೆ ಸೆಕ್ಸ್ ಗೆ ಬಲವಂತ; ಹಣ, ಮದ್ಯ ಪಡೆದು ಪತ್ನಿ ಮೇಲೆ ಅತ್ಯಾಚಾರ

ಗೋರಖ್‌ ಪುರ: ಉತ್ತರ ಪ್ರದೇಶದ ಗೋರಖ್‌ ಪುರದಲ್ಲಿ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ತನ್ನ ಸ್ನೇಹಿತರಿಂದಲೂ ಹಣ ಪಡೆದು ಪದೇ ಪದೇ ಅತ್ಯಾಚಾರ ಮಾಡಲು ಕುಮ್ಮಕ್ಕು ನೀಡಿದ್ದಾನೆ. Read more…

BIG NEWS: ಶಿವಮೊಗ್ಗದಲ್ಲಿ ಕಿಡಿಗೇಡಿಗಳ ಅಟ್ಟಹಾಸ; ಕಾರಿಗೆ ಬೆಂಕಿ ಹಚ್ಚಿ ಪರಾರಿ

ಶಿವಮೊಗ್ಗದಲ್ಲಿ ಕಿಡಿಗೇಡಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ತಡರಾತ್ರಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಈ ಘಟನೆ Read more…

ಟೆಸ್ಟ್ ಡ್ರೈವ್ ನೆಪದಲ್ಲಿ ಶೋರೂಂನಿಂದ ಕಾರು ಸಮೇತ‌ ಖದೀಮ ಪರಾರಿ

ತಾನೊಬ್ಬ ಕಾರು ಖರೀದಿದಾರ ಎಂದು ಫೋಸ್ ಕೊಟ್ಟ ಖದೀಮನೊಬ್ಬ ಶೋ ರೂಂ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಟೆಸ್ಟ್ ಡ್ರೈವ್‌ಗೆ ಪಡೆದ ಹೊಸ ಕಾರನ್ನೇ ಎಗರಿಸಿಕೊಂಡು ಹೋದ ಆಘಾತಕಾರಿ ಘಟನೆ Read more…

ಪತ್ನಿಯಿದ್ದರೂ ಮತ್ತೊಬ್ಬಳೊಂದಿಗೆ ವಿವಾಹಕ್ಕೆ ಸಿದ್ದತೆ; ಮೊದಲ ಪತ್ನಿ ಬರುತ್ತಿದ್ದಂತೆ ವಧುವಿನೊಂದಿಗೆ ವರ ಪರಾರಿ…!

ದಕ್ಷಿಣ ಕನ್ನಡದ ಪಣಂಬೂರಿನಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಈಗಾಗಲೇ ವಿವಾಹವಾಗಿ ಪತ್ನಿ ಇದ್ದರೂ ಸಹ ಮತ್ತೊಬ್ಬಳೊಂದಿಗೆ ವಿವಾಹವಾಗಲು ಮುಂದಾಗಿದ್ದ ವ್ಯಕ್ತಿ, ಮೊದಲ ಪತ್ನಿ ವಿವಾಹ ಸ್ಥಳಕ್ಕೆ ಬರುತ್ತಿದ್ದಂತೆ ನವವಧು Read more…

ಥೇಟ್‌ ಸಿನಿಮಾದಂತಿದೆ ಈ ಅವಳಿ ಸಹೋದರರ ಕತೆ…!

ಒಂದೇ ರೀತಿ ಕಾಣುವ ಅವಳಿ-ಜವಳಿ ಸಹೋದರ, ಸಹೋದರಿಯರು ಸಾಕಷ್ಟು ಕನ್ ಫ್ಯೂಸ್ ಮಾಡುತ್ತಾರೆ. ಕೆಲವು ಸಂದರ್ಭದಲ್ಲಿ ಅಣ್ಣನ ಹೆಸರಿನಲ್ಲಿ ತಮ್ಮ, ತಮ್ಮನ ಹೆಸರಿನಲ್ಲಿ ಅಣ್ಣ ಪರೀಕ್ಷೆಗಳನ್ನು ಬರೆದಿರುವ ಪ್ರಕರಣಗಳನ್ನು Read more…

ಪತ್ನಿ ಮನೆಗೆ ಬರಲು ಒಪ್ಪಲಿಲ್ಲವೆಂದು ನಾದಿನಿ ಜತೆ ಪತಿ ಪರಾರಿ…..!

ಪಾಟ್ನಾ: ಪತ್ನಿಯು ತನ್ನೊಂದಿಗೆ ಮನೆಗೆ ಬರಲು ಒಪ್ಪದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ನಾದಿನಿಯ ಜತೆಗೆ ಪರಾರಿಯಾಗಿದ್ದಾನೆ. ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೃಷ್ಣ ರಾಮ್ ಎಂಬ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...