alex Certify ಪತ್ನಿ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ, ಇಬ್ಬರು ಪುತ್ರರೊಂದಿಗೆ ವಿಷ ಸೇವಿಸಿ ಕಾಂಗ್ರೆಸ್ ಮುಖಂಡ ಆತ್ಮಹತ್ಯೆ

ಛತ್ತೀಸ್‌ಗಢದ ಜಾಂಜ್‌ಗಿರ್-ಚಂಪಾ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡ ಪಂಚರಾಮ್ ಯಾದವ್ ಅವರು ತಮ್ಮ ಪತ್ನಿ ಮತ್ತು ಇಬ್ಬರು ಪುತ್ರರೊಂದಿಗೆ ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು Read more…

ಅವಲಕ್ಕಿ ಬೇಡ ಎಂದ ಪತಿ; ತಿಂಡಿ ವಿಚಾರವಾಗಿ ಶುರುವಾದ ಜಗಳ: ಮನನೊಂದು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ

ಗ್ವಾಲಿಯರ್: ತಿಂಡಿಗೆ ಅವಲಕ್ಕಿ ಬೇಡ ಎಂದು ಪತಿ ಹೇಳಿದ್ದಕ್ಕೆ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಬಾಲಕಿಶನ್ ಹಾಗೂ ಕವಿತಾ ಕೆಲ ದಿನಗಳ ಹಿಂದಷ್ಟೇ Read more…

ಪ್ರಿಯಕರನೊಂದಿಗೆ ಪತ್ನಿಯ ಸರಸ-ಸಲ್ಲಾಪ: ಖಾಸಗಿ ವಿಡಿಯೋ ಚಿತ್ರೀಕರಿಸಿ ಜಾಲತಾಣಗಳಲ್ಲಿ ಹರಿಬಿಟ್ಟ ಮಾಜಿ ಪತಿ

ಮುಂಬೈ: ಮಾಜಿ ಪತ್ನಿ ಪ್ರಿಯಕರನೊಂದಿಗೆ ಸರಸ-ಸಲ್ಲಾಪದಲ್ಲಿ ತೊಡಗಿದ್ದ, ಖಾಸಗಿ ಕ್ಷಣಗಳ ವಿಡಿಯೋ ಮಾಡಿದ್ದ ಮಾಜಿ ಪತಿಮಹಾಶಯ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಘಟನೆ ಮಹಾರಾಷ್ಟ್ರದ ಥಾಣೆಯ ದೋಂಬಿವಲಿಯಲ್ಲಿ ನಡೆದಿದೆ. Read more…

ಪತಿಯನ್ನು ಕೊಂದು ಅಪಘಾತದ ಕಥೆ ಕಟ್ಟಿದಳಾ ಪತ್ನಿ?

ಗದಗ: ಪತ್ನಿಯೇ ಪತಿಯನ್ನು ಕೊಲೆಗೈದು ಬಳಿಕ ಅಪಘಾತದಲ್ಲಿ ಸಾವು ಎಂದು ಕಥೆ ಕಟ್ಟಿದಳಾ? ಇಂತೊಂದು ಅನುಮಾನದ ಪ್ರಕರಣ ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ನಡೆದಿದೆ. ರಾಜ್ಯ ಹೆದ್ದಾರಿಯಲ್ಲಿ ಪತಿ Read more…

ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಸುಳ್ಳು ಹೇಳಿ ಡ್ರಾಮಾ ಮಾಡಿದ್ದ ಕೊಲೆಗಾರ ಪತಿ ಅರೆಸ್ಟ್

ಬೆಂಗಳೂರು: ಪತ್ನಿ ಮೇಲಿನ ಅನುಮಾನಕ್ಕೆ ಆಕೆಯನ್ನು ಬರ್ಬರವಾಗಿ ಹತ್ಯೆಗೈದು ನಟಕವಾಡಿದ್ದ ಪತಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಮೆಹಬೂಬ್ ಪಷಾ (50) ಬಂಧಿತ ಆರೋಪಿ. ಪತ್ನಿ ಮುಮ್ತಾಜ್ ಳನ್ನು ಹತ್ಯೆಗೈದು Read more…

BREAKING: ಶೀಲ ಶಂಕಿಸಿದ ಪತಿಯಿಂದ ಘೋರ ಕೃತ್ಯ: ಪತ್ನಿಯನ್ನು ಕುರ್ಚಿಗೆ ಕಟ್ಟಿ ಹಾಕಿ ಕತ್ತು ಕೊಯ್ದು ಭೀಕರ ಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ಶೀಲ ಶಂಕಿಸಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಕೆಂಗೇರಿ ವಿಶ್ವೇಶ್ವರಯ್ಯ ಲೇಔಟ್ ನ ಮನೆಯಲ್ಲಿ ಘಟನೆ ನಡೆದಿದೆ. ನವ್ಯಾ(24) ಕೊಲೆಯಾದ ಮಹಿಳೆ. ನವ್ಯಾ ಅವರನ್ನು Read more…

ಜೈಲರ್ ಕೊಲೆ ಪ್ರಕರಣ: ಪತ್ನಿ ಸೇರಿ ಇಬ್ಬರಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ: ಜೈಲರ್ ಸಂತೋಷ್ ಕೊಲೆ ಪ್ರಕರಣದಲ್ಲಿ ಅವರ ಪತ್ನಿ ನಾಗವೇಣಿ(27) ಸೇರಿದಂತೆ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮೂವರಿಗೆ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಶಿವಮೊಗ್ಗದ Read more…

ಅಳಿಯನ ಜೊತೆ ಓಡಿ ಹೋಗಿದ್ಲು ನಾಲ್ಕು ಮಕ್ಕಳ ತಾಯಿ; ಆ ಕತೆ ಮುಂದೇನಾಯ್ತು ಕೇಳಿ….!

ಕೆಲ ತಿಂಗಳ ಹಿಂದೆ ನವದೆಹಲಿಯಿಂದ ನಾಲ್ಕು ಮಕ್ಕಳ ತಾಯಿಯೊಬ್ಬಳು ವರಸೆಯಲ್ಲಿ ಅಳಿಯನಾಗಬೇಕಾದ ತನ್ನ ಪತಿಯ ಸಂಬಂಧಿ ಜೊತೆ ಪರಾರಿಯಾಗಿದ್ದಳು. ಪತ್ನಿ ಹಾಗೂ ತನ್ನ ನಾಲ್ವರು ಮಕ್ಕಳು ಕಾಣೆಯಾಗಿದ್ದ ಕಾರಣಕ್ಕೆ Read more…

BREAKING : ರಾಯಚೂರಿನಲ್ಲಿ ಶಾಕಿಂಗ್ ಘಟನೆ : ಪತ್ನಿ, ಅಜ್ಜಿಯನ್ನು ಕೊಲೆಗೈದು ಪರಾರಿಯಾದ ಡಿ ಗ್ರೂಪ್ ನೌಕರ.!

ರಾಯಚೂರು: ಕೌಟುಂಬಿಕ ಕಲಹಕ್ಕೆ ಡಿ ಗ್ರೂಪ್ ನೌಕರನೊಬ್ಬ ಪತ್ನಿ ಹಾಗೂ ಅಜ್ಜಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದ್ಗಲ್ ನಲ್ಲಿ ನಡೆದಿದೆ. ಜ್ಯೋತಿ Read more…

ಜೊತೆಯಾಗಿ ಜೀವನ ನಡೆಸಿದ ದಂಪತಿ ಸಾವಿನಲ್ಲೂ ಒಂದಾದರು: ಪತ್ನಿ ಮೃತಪಟ್ಟ ಒಂದೇ ಗಂಟೆಯಲ್ಲಿ ಪತಿ ಕೊನೆಯುಸಿರು

ರಾಯಚೂರು: ದಶಕಗಳ ಕಾಲ ಒಟ್ಟಿಗೆ ಜೀವನ ನಡೆಸಿದ ದಂಪತಿ ಸಾವಿನಲ್ಲಿಯೂ ಒಂದಾದ ಘಟನೆ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಮಾಡಗಿರಿ ಗ್ರಾಮದಲ್ಲಿ ನಡೆದಿದೆ. ವರ್ಷಗಳ ಕಾಲ ಆದರ್ಶಮಯ ಸಂಸಾರ Read more…

ಪತಿಯ ತಂದೆ-ತಾಯಿ ಆರೈಕೆಯಲ್ಲಿ ಪತ್ನಿ ವಿಫಲವಾದರೆ ಅದು ಕ್ರೌರ್ಯವಾಗದು: ಹೈಕೋರ್ಟ್ ಮಹತ್ವದ ತೀರ್ಪು

ಅಲಹಾಬಾದ್: ಪತಿಯ ತಂದೆ-ತಾಯಿ ಅಥವಾ ಅತ್ತೆ-ಮಾವನನ್ನು ಆರೈಕೆ ಮಾಡುವಲ್ಲಿ ಪತ್ನಿ ವಿಫಲವಾದ ಮಾತ್ರಕ್ಕೆ ಅದನ್ನು ಕ್ರೌರ್ಯ ಎಂದು ಹೇಳಲಾಗದು ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತಿ Read more…

BREAKING NEWS: ಪಿಎಸ್ಐಯಿಂದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

ಬೆಳಗಾವಿ: ಪಿಎಸ್ಐ ಓರ್ವ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪಿಎಸ್ಐ ಉದ್ದಪ್ಪ ಕಟ್ಟಿಕಾರ ಪತ್ನಿ ಪ್ರತಿಮಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಂಭೀರವಾಗಿ Read more…

ಕುಡಿದ ಮತ್ತಿನಲ್ಲಿ ಪಾಪಿ ಪತಿ ಅಟ್ಟಹಾಸ: ಕತ್ತಿಯಿಂದ ಪತ್ನಿಯ ಕುತ್ತಿಗೆಗೆ ಹೊಡೆದು ಡ್ಯಾನ್ಸ್

ಉಡುಪಿ: ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆಗೆ ಹೊಡೆದು ಪತಿ ಡ್ಯಾನ್ಸ್ ಮಾಡಿದ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬಸ್ರೂರು ನಲ್ಲಿ ನಡೆದಿದೆ. ಪತ್ನಿ ಅನಿತಾ ಅವರಿಗೆ ಕತ್ತಿಯಿಂದ Read more…

SHOCKING NEWS: ಇನ್ ಸ್ಟಾಗ್ರಾಂ ಲೈವ್ ಮಾಡುತ್ತಲೇ ಪತ್ನಿಯನ್ನು ಇರಿದು ಕೊಂದ ಪತಿ

ಬೆಂಗಳೂರು: ಪತಿ ಹಾಗೂ ಪತ್ನಿ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಇನ್ ಸ್ಟಾಗ್ರಾಂ ಲೈವ್ ಗೆ ಬಂದು ಪತಿ ಮಹಾಶಯ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ Read more…

ಖಾತೆಗೆ ಹಣ ಬರ್ತಿದ್ದಂತೆ ನೆನಪಾದ ಪತಿ: ಬಿಟ್ಟು ಹೋದ 20 ವರ್ಷದ ಬಳಿಕ ಮತ್ತೆ ಬಂದ ಪತ್ನಿ….!

ಉತ್ತರ ಪ್ರದೇಶದ ಝಾನ್ಸಿಯಲ್ಲಿ 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಸುಮಾರು 20 ವರ್ಷಗಳ ನಂತರ ಪತ್ನಿ ಮತ್ತು ಮಕ್ಕಳು ವಾಪಸ್‌ ಬಂದಿದ್ದಕ್ಕೆ ಸಂತೋಷಗೊಳ್ಳುವ ಮುನ್ನವೇ ದುಃಖಿತರಾಗಿದ್ದಾರೆ. ಅನಿಲ್‌ ಮಿಶ್ರಾ Read more…

BREAKING NEWS: ಬಂದೂಕಿನಿಂದ ಗುಂಡಿಟ್ಟು ಪತ್ನಿಯನ್ನೇ ಕೊಲೆಗೈದ ಪಾಪಿ ಪತಿ

ಕೊಡಗು: ಪತಿ ಮಹಾಶಯನೊಬ್ಬ ಗುಂಡು ಹಾರಿಸಿ ಪತ್ನಿಯನ್ನೇ ಬರ್ಬರವಾಗಿ ಕೊಲೆಗೈದಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದಲ್ಲಿ ನಡೆದಿದೆ. ಪತಿ ನಾಯಕಂಡ ಬೋಪಣ್ಣ, ಪತ್ನಿ ಶಿಲ್ಪಾ Read more…

ಊರಲ್ಲಿ ಸಮಾಜ ಸೇವಕ; ಮನೆಯಲ್ಲಿ ಪತ್ನಿ-ಮಗಳಿಗೆ ಹಿಂಸಕ: ಆಪದ್ಬಾಂದವನ ಅಸಲಿ ಮುಖ ಬಯಲು

ಉಡುಪಿ: ಸಮಾಜ ಸೇವಕನೊಬ್ಬನ ಕರಾಳ ಮುಖವೊಂದು ಬಯಲಾಗಿದ್ದು, ಊರಿಗೆ ಉಪಕಾರಿ, ಮನೆಗೆ ಮಾರಿ ಎಂಬ ಮಾತು ಈತನಿಗೆ ಅನ್ವಯವಾಗುವಂತಿದೆ. ಆಪದ್ಬಾಂದವನೆಂದೇ ಹೆಸರಾಗಿರುವ ಮೊಹಮ್ಮದ್ ಆಸೀಫ್ ಎಂಬಾತ ಊರಲ್ಲಿ ದೊಡ್ಡ Read more…

ಪತಿ ವಿರುದ್ಧ ಲೈಂಗಿಕ ಸಂಪರ್ಕ ಹೊಂದಲು ನಿರಾಸಕ್ತಿ, ವರದಕ್ಷಿಣೆ ಕಿರುಕುಳ ದೂರು ನೀಡಿದ್ದ ಪತ್ನಿ ಮೇಲೆ ಕ್ರಮಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು: ಪತಿಯ ಜನನಾಂಗಕ್ಕೆ ಗುಪ್ತ ರೋಗವಿದೆ. ಲೈಂಗಿಕ ಸಂಪರ್ಕ ಹೊಂದಲು ನಿರಾಸಕ್ತಿ ತೋರಿಸುತ್ತಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿ ಮಾನಸಿಕ ಆಘಾತ ಉಂಟು ಮಾಡಿದ್ದಾರೆ ಎಂದು ಗಂಡನ ವಿರುದ್ಧ ಮಹಿಳೆಯೊಬ್ಬರು Read more…

ದಾರಿ ತಪ್ಪಿದ ಪತ್ನಿಯಿಂದ ಘೋರ ಕೃತ್ಯ: ಪ್ರಿಯಕರೊಂದಿಗೆ ಸೇರಿ ಪತಿ ಕೊಲೆ

ಚಿಕ್ಕಮಗಳೂರು: ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣ ಸಮೀಪದ ದೊಡ್ಡಿಬೀರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಯಣ್ಣ(38) ಕೊಲೆಯಾದ ವ್ಯಕ್ತಿ. Read more…

ಬಯಲಾಯ್ತು ಮಕ್ಕಳ ಪ್ರಿಯ ಎಲೋನ್ ಮಸ್ಕ್ 12 ನೇ ಬಾರಿಗೆ ತಂದೆಯಾದ ರಹಸ್ಯ

ಸ್ಪೇಸ್ ಎಕ್ಸ್‌ನ ಸಂಸ್ಥಾಪಕ, ಟೆಸ್ಲಾ, ಸಾಮಾಜಿಕ ನೆಟ್‌ವರ್ಕ್ ಎಕ್ಸ್‌ನ ಮಾಲೀಕ ಎಲೋನ್ ಮಸ್ಕ್  ಅವರು 12 ನೇ ಬಾರಿಗೆ ತಂದೆಯಾಗಿದ್ದಾರೆ. ನ್ಯೂರಾಲಿಂಕ್‌ ನ ಉನ್ನತ ವ್ಯವಸ್ಥಾಪಕರಾದ ಶಿವೋನ್ ಜಿಲಿಸ್ Read more…

ರೊಮ್ಯಾಂಟಿಕ್ ಮೂಡ್ ಹೆಚ್ಚಿಸುತ್ತೆ ಈ ತೈಲ…..!

ಮಹಿಳೆ ಹಾಗೂ ಪುರುಷರ ಲೈಂಗಿಕ ಶಕ್ತಿಯನ್ನು ಕೆಲ ಹಣ್ಣು ಹಾಗೂ ತರಕಾರಿಗಳು ಹೆಚ್ಚಿಸುತ್ತವೆ. ಹಾಗೇ ಕೆಲ ತೈಲ ಹಾಗೂ ಸುಗಂಧ ದ್ರವ್ಯ ಕೂಡ ರೋಮ್ಯಾಂಟಿಕ್ ಮೂಡ್ ಗೆ ಕಾರಣವಾಗುತ್ತದೆ. Read more…

ನಿಮ್ಮ ʼಪತಿʼ ನಿಮ್ಮ ಮಾತನ್ನು ಕೇಳಬೇಕೆಂದರೆ ಹೀಗೆ ಮಾಡಿ

ಮನೆಯಲ್ಲಿನ ಕೆಲವು ಋಣಾತ್ಮಕ ಶಕ್ತಿಗಳಿಂದ ಗಂಡ-ಹೆಂಡತಿಯರಲ್ಲಿ ಕಲಹ ವೈಮನಸ್ಸು ಮೂಡುತ್ತದೆ. ಋಣಾತ್ಮಕ ಶಕ್ತಿಗಳು ಮನೆಯಲ್ಲಿ ಹೇಗೆ ಪ್ರವೇಶಿಸುತ್ತದೆ ಎಂದರೆ ನಮ್ಮಲ್ಲಿನ ದೈನಂದಿನ ಚಟುವಟಿಕೆಗಳು ಮುಖ್ಯ ಕಾರಣವಾಗುತ್ತವೆ. ಬೆಳಿಗ್ಗೆ ಬೇಗನೆ Read more…

ಮೊಟ್ಟೆ ಹಂಚಿಕೊಳ್ಳಲು ದಂಪತಿ ಕಿತ್ತಾಟ; ಪ್ರಾಣ ಕಳೆದುಕೊಂಡ ಪತ್ನಿ…!

ಮೇ 25 ರಂದು ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆ ಆತ್ಮಹತ್ಯೆ ಪ್ರಕರಣ ವಿಲಕ್ಷಣ ಕಾರಣಕ್ಕೆ ನಡೆದಿದೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಬೇಯಿಸಿದ ಮೊಟ್ಟೆ Read more…

ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ; ಮೃತ ಚಂದ್ರಶೇಖರ್ ಪತ್ನಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದು, ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಿದೆ. ಈ ನಡುವೆ ಚಂದ್ರಶೇಖರ್ ಪತ್ನಿ Read more…

ನನಗೆ ಹಾಗೂ ನನ್ನ ಮಗನಿಗೆ ಜೀವ ಬೆದರಿಕೆ ಇದೆ; ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ ಹೇಳಿಕೆ

ಬೆಂಗಳೂರು: ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್ ಲಭ್ಯವಾಗಿದ್ದು, ಪಾಲುದಾರರಿಂದಾದ ಮೋಸ, ವಂಚನೆ ಹಾಗೂ 60 ಕೋಟಿ ನಷ್ಟದ Read more…

ಪತಿ-ಪತ್ನಿ ನಡುವೆ ಜಗಳವಾದಾಗ ಈ 4 ಕೆಲಸಗಳನ್ನು ಮಾಡಬೇಡಿ; ಮಿತಿಮೀರಬಹುದು ಕಲಹ…!

ಮದುವೆಯ ನಂತರ ಪತಿ-ಪತ್ನಿ ನಡುವೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಅಥವಾ ಜಗಳಗಳಾಗುವುದು ಸಹಜ. ಆದರೆ ಈ ಜಗಳ ಮಿತಿಮೀರಬಾರದು. ಆಗ ಮಾತ್ರ ಸಂಬಂಧವು ಜೀವನದುದ್ದಕ್ಕೂ ಚೆನ್ನಾಗಿರುತ್ತದೆ. ಸಂಗಾತಿಗಳ ಮಧ್ಯೆ ಕಲಹವಾಗದಂತೆ Read more…

ಪತ್ನಿಯನ್ನು ತವರಿಗೆ ಕರೆದುಕೊಂಡು ಹೋಗಿದ್ದಕ್ಕೆ ಶಿಕ್ಷಕ ಆತ್ಮಹತ್ಯೆ

ಗದಗ: ಪತ್ನಿಯನ್ನು ತವರಿಗೆ ಕರೆದುಕೊಂಡು ಹೋಗಿದ್ದಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಶಪ್ಪ ಕಟ್ಟಿಮನಿ(40) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ನನ್ನ ಸಾವಿಗೆ ಅಳಿಯಂದಿರು ಕಾರಣ ಎಂದು ವಿಡಿಯೋ ಮಾಡಿ, Read more…

SHOCKING: ಪತ್ನಿಯ ಶೀಲ ಶಂಕಿಸಿ ಗುಪ್ತಾಂಗಕ್ಕೆ ಮೊಳೆ ಹೊಡೆದು ಬೀಗ ಜಡಿದ ರಾಕ್ಷಸ ಪತಿ

ಮುಂಬೈ: ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ ವಾಡ್‌ ನಲ್ಲಿ ತನ್ನ 28 ವರ್ಷದ ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 30 ವರ್ಷದ ನೇಪಾಳಿ ವ್ಯಕ್ತಿಯನ್ನು ಬಂಧಿಸಲಾಗಿದೆ. ದುಷ್ಕರ್ಮಿ ಪತ್ನಿಯ Read more…

SHOCKING NEWS: ಪತ್ನಿಗೆ ನೇಣು ಬಿಗಿದುಕೊಂಡಿದ್ದಾಗಿ ಹೆದರಿಸಲು ಹೋಗಿ ನಿಜವಾಗಿಯೂ ಸಾವನ್ನಪ್ಪಿದ ಪತಿ

ಬೆಂಗಳೂರು: ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣುಬಿಗಿದುಕೊಂಡಿದ್ದಾಗಿ ಹೆದರಿಸಲು ಹೋಗಿ ಪತಿ ನಿಜಕ್ಕೂ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ ಮೂಲದ ಅಮಿತ್ Read more…

ದಿನವೂ ಕುಡಿದು ಬಂದು ಕಾಟ ಕೊಡುತ್ತಿದ್ದ ಗಂಡನ ಕೊಂದ ಪತ್ನಿ

ಚಿಕ್ಕಮಗಳೂರು: ಪ್ರತಿದಿನ ಕುಡಿದು ಬಂದು ಪೀಡಿಸುತ್ತಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿದ ಘಟನೆ ಚಿಕ್ಕಮಗಳೂರಿನ ಗೌರಿ ಕಾಲುವೆಯ ವಾಟರ್ ಟ್ಯಾಂಕ್ ಬಡಾವಣೆಯಲ್ಲಿ ನಡೆದಿದೆ. ಸುರೇಶ(55) ಕೊಲೆಯಾದ ವ್ಯಕ್ತಿ. ಪ್ರತಿದಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...