alex Certify ಪತ್ನಿ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪತ್ನಿಯನ್ನು ಕೊಲೆಗೈದು ಪರಾರಿಯಾದ ಪತಿ; ಅನಾಥವಾದ ಒಂದುವರೆ ತಿಂಗಳ ಕಂದಮ್ಮ

ಹುಬ್ಬಳ್ಳಿ: ಪತಿ ಮಹಾಶಯನೊಬ್ಬ ಪತ್ನಿಯನ್ನೇ ಬರ್ಬರವಾಗಿ ಕೊಲೆಗೈದು ಎಸ್ಕೇಪ್ ಆಗಿರುವ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ಸುಧಾ ಹಿರೇಮಠ ಪತಿಯಿಂದಲೇ ಕೊಲೆಯಾದ ಮಹಿಳೆ. ಪತಿ ಶಿವಯ್ಯ ಹಿರೇಮಠ Read more…

ಫ್ರೀಜರ್ ನಲ್ಲಿ ಪತ್ನಿಯ ಶವವಿಟ್ಟಿದ್ದ ಪತಿ; ಶವ ವಶಪಡಿಸಿಕೊಂಡು ಖಾಕಿ ತನಿಖೆ

ಮಧ್ಯಪ್ರದೇಶದ ರೇವಾ ಜಿಲ್ಲೆಯ ಮನೆಯೊಂದರಲ್ಲಿ ಪತ್ನಿಯ ಶವವನ್ನ ಫ್ರೀಜರ್ ನಲ್ಲಿ ಇರಿಸಲಾಗಿದ್ದು, ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನ್ನ ಭಾವ, ಸೋದರಿಯನ್ನ ಹತ್ಯೆ ಮಾಡಿ ಶವವನ್ನ ಫ್ರೀಜರ್ ನಲ್ಲಿ ಇರಿಸಿದ್ದಾರೆಂದು Read more…

BIG NEWS: ಪತ್ನಿ, ಮಗನನ್ನು ನದಿಗೆ ತಳ್ಳಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಕಾರವಾರ: ಪತ್ನಿ ಹಾಗೂ ಮಗನನ್ನು ನದಿಗೆ ತಳ್ಳಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾರವಾರದ ಗೋಪಶಿಟ್ಟಾ Read more…

BREAKING: ಹೊಂಡಕ್ಕೆ ಹಾರಿದ್ದ ಪತ್ನಿ ರಕ್ಷಿಸಲು ಹೋಗಿ ಪತಿಯೂ ಸಾವು

ಉಡುಪಿ: ಹೊಂಡಕ್ಕೆ ಹಾರಿದ್ದ ಪತ್ನಿಯನ್ನು ರಕ್ಷಿಸಲು ಹೋಗಿ ಪತಿಯೂ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರಿನ ತೋಟದಲ್ಲಿ ನಡೆದಿದೆ. ಯಶೋಧ ಹಾಗೂ ಇಮ್ಯಾನುವಲ್ ಮೃತ ದಂಪತಿ. Read more…

ಪತಿ ಖರೀದಿಸಿದ ಆಸ್ತಿಯಲ್ಲಿ ಪತ್ನಿಗೂ ಸಮಾನ ಪಾಲು: ಹೈಕೋರ್ಟ್ ಮಹತ್ವದ ಆದೇಶ

ಚೆನ್ನೈ: ಗೃಹಿಣಿಯು ತನ್ನ ಪತಿ ತನ್ನ ಹೆಸರಿನಲ್ಲಿ ಸಂಪಾದಿಸಿದ ಎಲ್ಲಾ ಆಸ್ತಿಯಲ್ಲಿ ಅರ್ಧದಷ್ಟು ಪಾಲು ಹೊಂದಲು ಅರ್ಹಳು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಗೃಹಿಣಿ ಮನೆಯನ್ನು Read more…

Video | ಪ್ರೇಯಸಿಯೊಂದಿಗೆ ಸರಸದಲ್ಲಿರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿರಾಯ

ಉತ್ತರ ಪ್ರದೇಶದ ಬಹ್ರಿಯಾಚ್‌ ಜಿಲ್ಲೆಯಲ್ಲಿ ಕಿರಿಯ ಅಭಿಯಂತರ (ಜೆಇ) ಆಗಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಮಡದಿ ಇಲ್ಲದ ವೇಳೆ ಅನ್ಯ ಸ್ತ್ರೀಯೊಂದಿಗೆ ಸಲ್ಲಾಪದಲ್ಲಿ ತೊಡಗಿದ್ದ ವೇಳೆ Read more…

ದೂರವಾದ ಗಂಡನಿಂದ 6 ಕೋಟಿ ರೂ. ಜೀವನಾಂಶಕ್ಕೆ ಬೇಡಿಕೆ ಇಟ್ಟ ಪತ್ನಿ ವಿರುದ್ಧ ಬೆದರಿಕೆ ಪ್ರಕರಣ ದಾಖಲು

ಇಂದೋರ್: ಬೇರ್ಪಟ್ಟ ಪತಿಯಿಂದ ವಿಚ್ಛೇದನ ಕೋರಿ ಆರು ಕೋಟಿ ರೂಪಾಯಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದ ಮಹಿಳೆಯ ವಿರುದ್ಧ ಮಧ್ಯಪ್ರದೇಶ ಪೊಲೀಸರು ಬೆದರಿಕೆಯ ಪ್ರಕರಣವನ್ನು ದಾಖಲಿಸಿದ್ದಾರೆ. ಭನ್ವಾರ್ಕುವಾ ಪೊಲೀಸ್ ಠಾಣೆಯ Read more…

BIG NEWS: ಪತ್ನಿಯನ್ನು ಬರ್ಬರವಾಗಿ ಕೊಂದು ನೇಣಿಗೆ ಶರಣಾದ ಪತಿ

ಹಾವೇರಿ: ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿ ಮಹಾಶಯ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಸಂಗೂರು ಗ್ರಾಮದಲ್ಲಿ ನಡೆದಿದೆ. ಪತ್ನಿ ದಾಕ್ಷಾಣೆವ್ವ ಅವರನ್ನು ಕೊಲೆಗೈದು ಪತಿ Read more…

Viral Video | ಪತ್ನಿಯ ಮೇಲೆ ಪತಿಯ ಮಾರಣಾಂತಿಕ ಹಲ್ಲೆ

ಮಡದಿಯ ಮೇಲೆ ಮನಬಂದಂತೆ ಹಲ್ಲೆಗೆ ಮುಂದಾಗಿರುವ ಪತಿಯ ವಿಡಿಯೋವೊಂದು ಭಾನುವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಉತ್ತರ ಪ್ರದೇಶದ ಎಟಾವಾ ಪ್ರದೇಶದಲ್ಲಿ ರೆಕಾರ್ಡ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ Read more…

ಸುಂದರವಾಗಿದ್ದ ಪತ್ನಿಯ ಮುಖದಲ್ಲಿ ಗುರುತುಗಳು ಮೂಡಿದ ಬೆನ್ನಿಗೇ ವಿಚ್ಛೇದನ ಕೊಟ್ಟ ಪತ್ನಿ

ನೋಡಲು ಬಹಳ ಚೆನ್ನಾಗಿದ್ದಾಳೆ ಎಂದು ಮದುವೆ ಮಾಡಿಕೊಂಡಿದ್ದ ಮಡದಿಯ ಮುಖದಲ್ಲಿ ವೈದ್ಯಕೀಯ ಕಾರಣಗಳಿಂದ ಗುರುತುಗಳು ಮೂಡಿದ ಕಾರಣ ಆಕೆಗೆ ವಿಚ್ಛೇದನ ನೀಡಿದ ವ್ಯಕ್ತಿಯೊಬ್ಬ ಸುದ್ದಿಯಲ್ಲಿದ್ದಾನೆ. ತಮ್ಮ ಗೆಳತಿಗೆ ಆದ Read more…

ಪತ್ನಿಯಿಂದಲೇ ಹತ್ಯೆಯಾದ ಗಾಯಕ: ಪ್ರಿಯಕರನೊಂದಿಗೆ ಸೇರಿ ಘೋರ ಕೃತ್ಯ

ಕೋಲಾರ: ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿದ ಘಟನೆ ಸೋಮವಾರ ರಾತ್ರಿ ಕನ್ನಘಟ್ಟ ಸಮೀಪ ನಡೆದಿದೆ. ಜನಪದ ಗಾಯಕ ಜನ್ನಘಗಟ್ಟ ಕೃಷ್ಣಮೂರ್ತಿ ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ Read more…

ರವೀಂದ್ರ ಜಡೇಜಾಗೆ ಗೆಲುವಿನ ಭಾವನಾತ್ಮಕ ಕ್ಷಣ; ಪತ್ನಿಯನ್ನು ತಬ್ಬಿಕೊಂಡು ಸಂಭ್ರಮಾಚರಣೆ

ಚೆನ್ನೈ ಸೂಪರ್ ಕಿಂಗ್ಸ್ ನ ರವೀಂದ್ರ ಜಡೇಜಾ, ತಂಡ ಮತ್ತೊಮ್ಮೆ ಐಪಿಎಲ್ ಕಪ್ ಎತ್ತಿಹಿಡಿಯಲು ಕಾರಣಕರ್ತರಾಗಿದ್ದು ಗೆಲುವಿನ ಸಂಭ್ರಮದ ಭಾವನಾತ್ಮಕ ಕ್ಷಣವನ್ನು ಪತ್ನಿ ರಿವಾಬಾ ಅವರೊಂದಿಗೆ ಹಂಚಿಕೊಂಡರು. 15 Read more…

ಅಮೆರಿಕದಲ್ಲಿ ಪತಿ ಸಾವು; ಮನನೊಂದ ಪತ್ನಿ ಹೈದರಾಬಾದ್​ನಲ್ಲಿ ಆತ್ಮಹತ್ಯೆ

ಹೈದರಾಬಾದ್: ಅಮೆರಿಕದಲ್ಲಿ ಪತಿಯ ಸಾವಿನಿಂದ ನೊಂದ ಮಹಿಳೆಯೊಬ್ಬರು ಗುರುವಾರ ಹೈದರಾಬಾದ್​ನ ಅಂಬರ್‌ಪೇಟ್‌ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಬರ್‌ಪೇಟೆಯ ಡಿಡಿ ಕಾಲೋನಿ ನಿವಾಸಿ ಬಿ ಸಾಹಿತಿ (23) ಸುಮಾರು Read more…

ಪತ್ನಿ ಆಶಯದಂತೆ ಜೀವಮಾನ ಪೂರ್ತಿ ದುಡಿದ ದುಡ್ಡಿನಲ್ಲಿ ದೇಗುಲ ಕಟ್ಟಿಸಿದ ಪತಿ…!

ಬಿಕೆಪಿ ಚಾನ್ಸೌರಿಯಾ ಎಂಬ ವ್ಯಕ್ತಿ ತಮ್ಮ ಮೃತ ಪತ್ನಿಯ ನೆನಪಿಗಾಗಿ ರಾಧೆ-ಕೃಷ್ಣನ ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಾಲಯ ನಿರ್ಮಿಸಿದರೆ ಅಷ್ಟು ಸುದ್ದಿಯಾಗುತ್ತಿರಲಿಲ್ಲ. ಬದಲಿಗೆ ಅವರು ತಮ್ಮ ಸಂಪೂರ್ಣ ಜೀವನದ ಹಣವನ್ನು Read more…

ಕೇಸು ಸೋತವರಿಗೂ ಮಕ್ಕಳ ಭೇಟಿ ಹಕ್ಕು: ಹೈಕೋರ್ಟ್ ಆದೇಶ

ಬೆಂಗಳೂರು: ದಂಪತಿ ನಡುವಿನ ಮಕ್ಕಳ ಸುಪರ್ದಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಕೇಸು ಸೋತ ಪೋಷಕರಿಗೂ ಮಕ್ಕಳ ಭೇಟಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಹೈಕೋರ್ಟ್ ಹೇಳಿದೆ. ತನ್ನ ಅಪ್ರಾಪ್ತ ಮಗನನ್ನು Read more…

ವಿಚ್ಛೇದನಕ್ಕೆ ಪತಿ – ಪತ್ನಿ ಇಬ್ಬರ ಸಮ್ಮತಿಯೂ ಅಗತ್ಯ; ಹೈಕೋರ್ಟ್ ಮಹತ್ವದ ಅಭಿಪ್ರಾಯ

ಪರಸ್ಪರ ಸಮ್ಮತಿಯೊಂದಿಗೆ ವಿಚ್ಛೇದನ ಪಡೆಯಲು ಮುಂದಾದ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಪತಿ ಅಥವಾ ಪತ್ನಿ ಪೈಕಿ ಯಾರಾದರೂ ಒಬ್ಬರು ಹಿಂದೆ ಸರಿದ ವೇಳೆ ವಿಚ್ಛೇದನಕ್ಕೆ ಅನುಮತಿ ನೀಡಲಾಗದು ಎಂದು Read more…

BIG NEWS: ಪತ್ನಿಯನ್ನು ಹತ್ಯೆಗೈದು ಪೊಲೀಸ್ ಠಾಣೆಗೆ ಹೋಗಿ ಶರಣಾದ ಪತಿ

ಯಾದಗಿರಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಪತಿಯೇ ಹತ್ಯೆಗೈದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ನಡೆದಿದೆ. ಮಲಗಿದ್ದಾಗ ಕತ್ತು ಹಿಸುಕಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಲಕ್ಷ್ಮೀ Read more…

ದೇಗುಲದ ಮುಂದೆ ಪತ್ನಿಗಾಗಿ ಕಾಯುತ್ತಿದ್ದ ಗುಜರಾತ್ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ

ಪತ್ನಿಗಾಗಿ ತನ್ನ ಎಸ್ ಯು‌ ವಿ ನಲ್ಲಿ ಕಾಯುತ್ತಿದ್ದ ಬಿಜೆಪಿ ಮುಖಂಡನ ಭೀಕರ ಹತ್ಯೆಯಾಗಿರೋ ಘಟನೆ ಗುಜರಾತ್‌ನ ವಲ್ಸಾದ್ ಜಿಲ್ಲೆಯ ವಾಪಿ ಪಟ್ಟಣದಲ್ಲಿ ನಡೆದಿದೆ. ಬೈಕ್ ನಲ್ಲಿ ಬಂದ Read more…

ಪತಿಯ ಅದೃಷ್ಟ ಕಿತ್ತುಕೊಳ್ಳುತ್ತೆ ಪತ್ನಿಯ ಈ ಹವ್ಯಾಸ

ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವ ಮಾತಿದೆ. ಬಾಲ್ಯದಲ್ಲಿ ತಾಯಿಯ ಮಾರ್ಗದರ್ಶನದಲ್ಲಿ ಬೆಳೆಯುವ ಹುಡುಗ ವಯಸ್ಸಿಗೆ ಬಂದ ಮೇಲೆ ಪತ್ನಿ ನೆರಳಾಗ್ತಾಳೆ. ಹಿಂದೂ ಪುರಾಣದಲ್ಲಿ ಪತ್ನಿಯಾದವಳು Read more…

ಅಕ್ರಮ ಸಂಬಂಧ ಬೆಳೆಸಿದ ಮಹಿಳೆಯಿಂದ ಘೋರ ಕೃತ್ಯ: ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ

ಕೋಲಾರ: ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ ಮಾಡಿದ ಪ್ರಕರಣದಲ್ಲಿ ಪತ್ನಿ ಹಾಗೂ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಾಲೂರು ಸಮೀಪದ ಇರಬನಹಳ್ಳಿ ತೋಪಿನಲ್ಲಿ ಐದು ದಿನದ ಹಿಂದೆ ಅಪರಿಚಿತ ಶವ Read more…

ಭಯೋತ್ಪಾದಕ ದಾಳಿಯಲ್ಲಿ ಹತ್ಯೆಯಾದ ಕಾಶ್ಮೀರಿ ಪಂಡಿತನ ಪತ್ನಿಗೆ ಉದ್ಯೋಗ

ಜಮ್ಮು: ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ನಾಗರಿಕ ಸಂಜಯ್ ಶರ್ಮಾ ಅವರ ವಿಧವೆ ಪತ್ನಿ ಸುನೀತಾ ಶರ್ಮಾ ಅವರಿಗೆ Read more…

ಕ್ಷೇತ್ರ ಪ್ರವೇಶಕ್ಕೆ ಅಭ್ಯರ್ಥಿಗೆ ನಿರ್ಬಂಧ; ಪತಿ ಪರ ಪತ್ನಿ ಪ್ರಚಾರ

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಶಿವಲೀಲಾ ಕುಲಕರ್ಣಿ ಅವರು ಕಾಂಗ್ರೆಸ್ ಪ್ರಚಾರವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಅವರು ಸ್ಪರ್ಧಿಸುತ್ತಿಲ್ಲ, ಕೊಲೆ ಆರೋಪಿಯಾಗಿರುವ ಪತಿ ವಿನಯ್​ ಕುಲಕರ್ಣಿಯವರಿಗೆ ಕ್ಷೇತ್ರ ಪ್ರವೇಶಕ್ಕೆ ನಿರ್ಬಂಧ ಇರುವ Read more…

ಡೆನ್ಮಾರ್ಕ್‌ನಲ್ಲುಂಟು ಗಂಡಂದಿರ ಆರೈಕೆ ಕೇಂದ್ರ….!

ಮಕ್ಕಳಿಗೆ ಡೇ ಕೇರ್‌ ಕೇಂದ್ರಗಳ ಕಾನ್ಸೆಪ್ಟ್ ಹೊಸದೇನಲ್ಲ. ಕೆಲಸಕ್ಕೆ ತೆರಳುವ ದಂಪತಿಗಳಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಈ ಡೇ ಕೇರ್‌ಗಳು ದೊಡ್ಡ ಮಟ್ಟದಲ್ಲಿ ನೆರವಾಗುತ್ತವೆ. ಆದರೆ ನೀವು Read more…

ಬ್ಯೂಟಿ ಪಾರ್ಲರ್ ಗೆ ಹೋಗಬೇಡ ಎಂದ ಪತಿ: ಕೋಪದ ಭರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಇಂದೋರ್‌: ಪತಿ ಬ್ಯೂಟಿ ಪಾರ್ಲರ್‌ಗೆ ಹೋಗಲು ಬಿಡಲಿಲ್ಲ ಎಂಬ ಕಾರಣಕ್ಕೆ ಮನನೊಂದ 34 ವರ್ಷದ ಮಹಿಳೆಯೊಬ್ಬರು ಮಧ್ಯಪ್ರದೇಶದ ಇಂದೋರ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. Read more…

ಇಲ್ಲಿರುವ 40 ಮಹಿಳೆಯರ ಪತಿ ಹೆಸರು ಒಂದೇ; ಇದರ ಹಿಂದಿದೆ ಮನಕಲಕುವ ಕಾರಣ

ಬಿಹಾರದ ಜಾತಿ ಗಣತಿಯ ವೇಳೆ ಒಂದಷ್ಟು ಆಸಕ್ತಿಕರ ವಿಚಾರಗಳು ಹೊರ ಬಂದಿವೆ. ಬಿಹಾರದ ಅರ್ವಾಲ್‌ನ 40 ಮಹಿಳೆಯರಿಗೆ ಒಬ್ಬನೇ ಪತಿ, ರೂಪ್‌ಚಂದ್‌, ಇರುವುದು ಕಂಡು ಬಂದಿದೆ. ಅರ್ವಾಲ್‌ನ 7ನೇ Read more…

ಪತಿಯನ್ನು ಲಾಡ್ಜ್ ನಲ್ಲೇ ಲಾಕ್ ಮಾಡಿ ಪತ್ನಿ ಎಸ್ಕೇಪ್; ಶಿವಮೊಗ್ಗದಲ್ಲೊಂದು ವಿಲಕ್ಷಣ ಘಟನೆ

ತನ್ನ ಪತಿಯೊಂದಿಗೆ ತವರು ಮನೆಗೆ ಬಂದಿದ್ದ ಮಹಿಳೆಯೊಬ್ಬರು ವಾಪಸ್ ಊರಿಗೆ ತೆರಳುವಾಗ ಲಾಡ್ಜ್ ಮಾಡಿದ್ದು, ಪತಿ ಬಾತ್ ರೂಮಿಗೆ ಹೋದ ವೇಳೆ ರೂಮ್ ಗೆ ಲಾಕ್ ಹಾಕಿಕೊಂಡು ಪತ್ನಿ Read more…

ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಅಧಿಕಾರಿ ಜೊತೆಗೆ ಪತ್ನಿಗೂ ಶಿಕ್ಷೆ

ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಅಧಿಕಾರಿ ಮತ್ತು ಆತನ ಪತ್ನಿಗೆ ಶಿಕ್ಷೆ ವಿಧಿಸಲಾಗಿದೆ. ತೋಟಗಾರಿಕೆ ಇಲಾಖೆಯ ಉಪ ಅಧೀಕ್ಷಕ ಅಧಿಕಾರಿಗೆ ಸಿಬಿಐ ಭ್ರಷ್ಟಾಚಾರ ನಿಗ್ರಹದಳ ಸಲ್ಲಿಸಿದ ಕೇಸ್ Read more…

ಅನಾರೋಗ್ಯ ಪೀಡಿತ ಪತ್ನಿಗೆ ವೃದ್ದನ ಕೈತುತ್ತು: ವೈರಲ್‌ ವಿಡಿಯೋಗೆ ನೆಟ್ಟಿಗರು ಭಾವುಕ

ಯಾರನ್ನಾದರೂ ನೋಡಿಕೊಳ್ಳುವುದು ಪ್ರೀತಿಯು ಶುದ್ಧ ರೂಪವಾಗಿರಬೇಕು. ಪ್ರೀತಿಯು ಯಾವಾಗಲೂ ಅಸಾಮಾನ್ಯವಾದುದನ್ನು ಮಾಡುವುದು ಎಂಬರ್ಥವಲ್ಲ. ಆದರೆ ನಿಮ್ಮ ಅಚ್ಚುಮೆಚ್ಚಿನವರು ಹೊಸ ಉಡುಪನ್ನು ಧರಿಸಿದಾಗ ಅಥವಾ ನಿಮ್ಮ ಸ್ವಂತ ಕೈಗಳಿಂದ ಅವರಿಗೆ Read more…

ಲೈಂಗಿಕ ಸುಖ ನೀಡಲು ಒತ್ತಾಯ; ಪತಿ ಕಾಟಕ್ಕೆ ಬೇಸತ್ತು ಬಾವಿಗೆ ಹಾರಿದ ಪತ್ನಿ…!

ಪತಿ – ಪತ್ನಿ ಕಂಠಪೂರ್ತಿ ಕುಡಿದು ಮಲಗಿದ್ದ ವೇಳೆ ಪತಿರಾಯ ಲೈಂಗಿಕ ಸುಖಕ್ಕೆ ಒತ್ತಾಯಿಸಿದ್ದು, ಇದರಿಂದ ಬೇಸತ್ತ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಬಾವಿಗೆ ಹಾರಿದ್ದಾಳೆ. ಆಗ ಆಕೆಯನ್ನು ರಕ್ಷಿಸಿದ Read more…

ಗಂಡನ ಮನೆಗೆ ಹಿಂತಿರುಗದ ಪತ್ನಿ, ವಿಚ್ಛೇದನ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಬೆಂಗಳೂರು: ಮದುವೆಯಾದ ನಂತರ ಕೆಲವೇ ತಿಂಗಳಲ್ಲಿ ಗಂಡನನ್ನು ತ್ಯಜಿಸಿ ತವರು ಸೇರಿದ್ದ ಪತ್ನಿ ಮೂರು ವರ್ಷ ಕಳೆದರೂ ಗಂಡನ ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯ ವಿವಾಹ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...