alex Certify ಪತನ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಚಾರ್ಟರ್ಡ್ ವಿಮಾನ ಪತನ: ತರಬೇತಿ ನಿರತ ಮಹಿಳಾ ಪೈಲಟ್ ಸೇರಿ ಇಬ್ಬರು ಸಾವು

ಮಧ್ಯಪ್ರದೇಶದ ಬಾಲಾಘಾಟ್‌ ನಲ್ಲಿ ಚಾರ್ಟರ್ಡ್ ವಿಮಾನ ಪತನವಾಗಿ ತರಬೇತಿ ನಿರತ ಮಹಿಳಾ ಪೈಲಟ್ ಮತ್ತು ವಿಮಾನದ ಇನ್ ಸ್ಟ್ರಕ್ಟರ್ ಸಾವನ್ನಪ್ಪಿದ್ದಾರೆ. ಬಾಲಾಘಾಟ್‌ನ ಕಿರ್ನಾಪುರ ಬೆಟ್ಟಗಳ ಭಕ್ಕು ತೋಲಾ ಗ್ರಾಮದಲ್ಲಿ Read more…

ಪತನಗೊಂಡ ವಿಮಾನದ ಕೊನೆಕ್ಷಣದ ಭಯಾನಕ ವಿಡಿಯೋ ವೈರಲ್

ನವದೆಹಲಿ: ಭಾನುವಾರ ಪೋಖರಾದಲ್ಲಿ ಪತನಗೊಂಡ ನೇಪಾಳದ ವಿಮಾನದ ಕೊನೆಯ ಕ್ಷಣಗಳನ್ನು ತೋರಿಸುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ Read more…

BREAKING NEWS: ದೇವಸ್ಥಾನದ ಗೋಪುರಕ್ಕೆ ಡಿಕ್ಕಿ ಹೊಡೆದು ವಿಮಾನ ಪತನ

ಮಧ್ಯಪ್ರದೇಶದ ರೇವಾದಲ್ಲಿ ದೇವಸ್ಥಾನದ ಗೋಪುರಕ್ಕೆ ವಿಮಾನ ಡಿಕ್ಕಿ ಹೊಡೆದ ಪತನವಾಗಿದ್ದು, ಪೈಲಟ್ ಸಾವನ್ನಪ್ಪಿದ್ದಾರೆ. ತರಬೇತಿ ನಿರತ ವಿಮಾನವೊಂದು ದೇವಸ್ಥಾನದ ಗುಮ್ಮಟಕ್ಕೆ ಅಪ್ಪಳಿಸಿತು. ಇದರಿಂದ ವಿಮಾನದಲ್ಲಿದ್ದ ಪೈಲಟ್ ಮತ್ತು ಟ್ರೈನಿ Read more…

BREAKING: ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ

ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನಗೊಂಡಿರುವ ಘಟನೆ ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯಲ್ಲಿ ನಡೆದಿದೆ. ಸಿಯಾಂಗ್ ಜಿಲ್ಲೆಯ ಸಿಂಗಿಂಗ್ ಬಳಿ ಹೆಲಿಕಾಪ್ಟರ್ ಪತನಗೊಂಡಿದ್ದು, ರಕ್ಷಣಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. Read more…

ಹಾರಾಟದ ವೇಳೆಯಲ್ಲೇ ಆಫ್ ಆಯ್ತು ಇಂಜಿನ್: ಸುಟ್ಟು ಕರಕಲಾಯ್ತು ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ವಿಮಾನ

ಕವಾಲಾ: ಉತ್ತರ ಗ್ರೀಸ್‌ನಲ್ಲಿ ಕವಾಲಾ ನಗರದ ಬಳಿ ಕಾರ್ಗೋ ವಿಮಾನ ಪತನಗೊಂಡಿದೆ. ಆಂಟೊನೊವ್ 12 ಸರಕು ಸಾಗಣೆ ವಿಮಾನವು ಉತ್ತರ ಗ್ರೀಸ್‌ ನಲ್ಲಿ ಶನಿವಾರ ಪತನಗೊಂಡಿದೆ. ದೇಶದ ಉತ್ತರ Read more…

ವಿಧಿಯಾಟವೆಂದರೆ ಇದೇ ಅಲ್ಲವೇ…? ಸಾವಿನಲ್ಲಿ ಒಂದಾದ ವಿಚ್ಛೇದಿತ ದಂಪತಿ….!

ಈ ಗಂಡ –ಹೆಂಡತಿ ಜಗಳವಾಡಿಕೊಂಡು ಇನ್ನೆಂದೂ ಜೀವನದಲ್ಲಿ ಒಂದಾಗಿ ಜೀವಿಸಬಾರದು ಎಂಬ ಉದ್ದೇಶದಿಂದ ವಿಚ್ಛೇದನ ಪಡೆದು ಬೇರೆಯಾಗಿದ್ದರು. ಆದರೆ, ವಿಧಿ ಮಾತ್ರ ಅವರನ್ನು ಬೇರೆ ಬೇರೆಯಾಗಿರಲು ಬಿಡಲಿಲ್ಲ. ಇಬ್ಬರನ್ನೂ Read more…

BIG BREAKING: ಭಾರತೀಯ ವಾಯುಪಡೆ ವಿಮಾನ ಪತನ; ಪೈಲಟ್ ಸ್ಥಿತಿ ಗಂಭೀರ

ಭೋಪಾಲ್: ಭಾರತೀಯ ವಾಯುಪಡೆ(IAF)ಯ ತರಬೇತಿ ವಿಮಾನವೊಂದು ಪತನಗೊಂಡಿರುವ ಘಟನೆ ಮಧ್ಯಪ್ರದೇಶದ ಭಿಂಡ್ ನಲ್ಲಿ ನಡೆದಿದೆ. ಇಂದು ಮುಂಜಾನೆ ಈ ದುರಂತ ಸಂಭವಿಸಿದ್ದು, ಐಎಎಫ್ ನ ತರಬೇತು ವಿಮಾನ ಭಿಂಡ್ Read more…

BREAKING NEWS: ಭಾರತೀಯ ವಾಯುಸೇನೆಯ ಮಿಗ್-21 ಬೈಸನ್ ಯುದ್ಧ ವಿಮಾನ ಪತನ

ಬಾರ್ಮೆರ್: ರಾಜಸ್ಥಾನದ ಬಾರ್ಮೆರ್ ನಲ್ಲಿ ಭಾರತೀಯ ವಾಯುಪಡೆಯ ಮಿಗ್-21 ಬೈಸನ್ ಯುದ್ಧವಿಮಾನ ಪತನವಾಗಿದೆ. ತರಬೇತಿ ನಿರತ ಪೈಲಟ್ ಅಪಾಯದಿಂದ ಪಾರಾಗಿದ್ದಾರೆ. ತರಬೇತಿ ಸಮಯದಲ್ಲಿದ್ದ ವಿಮಾನ ಹಾರಾಟದಲ್ಲಿದ್ದಾಗ ತಾಂತ್ರಿಕ ದೋಷದಿಂದ Read more…

BIG BREAKING: ತಾಲಿಬಾನ್ ಹಿಡಿತಕ್ಕೆ ಸಿಲುಕಿದಾಗಲೇ ಆಫ್ಘಾನಿಸ್ತಾನಕ್ಕೆ ಮತ್ತೊಂದು ಶಾಕ್, ಸೇನಾ ವಿಮಾನ ಪತನ

ತಾಷ್ಕೆಂಟ್: ಅಫ್ಘಾನ್ ಸೇನಾ ವಿಮಾನ ಉಜ್ಬೇಕಿಸ್ತಾನದಲ್ಲಿ ಪತನಗೊಂಡಿದೆ ಎಂದು ಮಧ್ಯ ಏಷ್ಯಾ ದೇಶದ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದ್ದು, ಹಿಂದಿನ ವರದಿಗಳನ್ನು ದೃಢಪಡಿಸಿದೆ. ಮಿಲಿಟರಿ ವಿಮಾನವು ಕಾನೂನುಬಾಹಿರವಾಗಿ ಉಜ್ಬೇಕಿಸ್ತಾನದ Read more…

BREAKING NEWS: ತರಬೇತಿ ಅಕಾಡೆಮಿ ಹೆಲಿಕಾಪ್ಟರ್ ಪತನ: ಪೈಲಟ್ ಸಾವು, ಮತ್ತೊಬ್ಬರಿಗೆ ಗಾಯ

ಮಹಾರಾಷ್ಟ್ರದ ಜಲಗಾಂವ್ ನಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಒಬ್ಬರು ಮೃತಪಟ್ಟು ಮತ್ತೊಬ್ಬರು ಗಾಯಗೊಂಡಿದ್ದಾರೆ. ಜಲಗಾಂವ್ ನಲ್ಲಿ ಹೆಲಿಕಾಫ್ಟರ್ ಅಪಘಾತದಲ್ಲಿ ಪೈಲಟ್ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪೈಲಟ್ ಗಾಯಗೊಂಡಿದ್ದಾರೆ. ತರಬೇತಿ ಅಕಾಡೆಮಿಗೆ ಸೇರಿದ Read more…

BIG BREAKING NEWS: ಭಾರತೀಯ ವಾಯುಪಡೆಯ ಮಿಗ್ -21 ಯುದ್ಧ ವಿಮಾನ ಪತನ

ನವದೆಹಲಿ: ಪಂಜಾಬ್ ನ ಮೊಗಾ ಸಮೀಪ ಭಾರತೀಯ ವಾಯುಪಡೆಗೆ ಸೇರಿದ ಮಿಗ್-21 ಯುದ್ಧವಿಮಾನ ಅಪಘಾತಕ್ಕೀಡಾಗಿದೆ. ತಡರಾತ್ರಿ ದಿನನಿತ್ಯದ ತರಬೇತಿಯ ಹಂತದಲ್ಲಿದ್ದ ವಿಮಾನ ಪತನವಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...