alex Certify ನೃತ್ಯ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಮತ್ತಿನಲ್ಲಿ ಕಾರ್‌ ಟಾಪ್‌ ಮೇಲೆ ಯುವಕರ ಡಾನ್ಸ್…!‌ ಭಾರಿ ದಂಡ ವಿಧಿಸಿದ ಪೊಲೀಸ್

ಗಾಜಿಯಾಬಾದ್: ಯುವಕರ ಗುಂಪೊಂದು ಚಲಿಸುತ್ತಿರುವ ಕಾರಿನ ಛಾವಣಿಯ ಮೇಲೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಸಂಬಂಧ ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು ಕಾರು ಮಾಲೀಕರಿಗೆ Read more…

ಬೊಂಬಾಟ್ ಸ್ಟೆಪ್ಸ್ ಹಾಕಿ ವೇದಿಕೆಯನ್ನು ಚಿಂದಿ ಚಿತ್ರಾನ್ನ ಮಾಡಿದ ವಧು..!

ಇತ್ತೀಚೆಗೆ ಮೋಜಿನ ನೃತ್ಯ ಪ್ರದರ್ಶನಗಳಿಲ್ಲದೆ ಭಾರತೀಯ ವಿವಾಹವು ಅಪೂರ್ಣವಾಗಿರುತ್ತದೆ ಎಂದರೆ ತಪ್ಪಿಲ್ಲ. ವಧುಗಳು ತಮ್ಮ ಮದುವೆಯ ದಿನದಂದು ನಾಚಿಕೆಯ ನೋಟವನ್ನು ಧರಿಸುವ ಮತ್ತು ಒಂದು ಕಡೆ ಶಾಂತವಾಗಿ ಕುಳಿತುಕೊಳ್ಳುವ Read more…

ನೋರಾ ‘ಡ್ಯಾನ್ಸ್ ಮೇರಿ ರಾಣಿ’ಗೆ ಹೆಜ್ಜೆ ಹಾಕಿದ ಬಚ್ಪನ್ ಕಾ ಪ್ಯಾರ್ ಖ್ಯಾತಿಯ ಹುಡುಗ….!

ಕಳೆದ ವರ್ಷ ಬಚ್‌ಪನ್ ಕಾ ಪ್ಯಾರ್ ಗೀತೆಯನ್ನು ಹಾಡುವ ಮೂಲಕ ಬಾಲಕ ಸಹದೇವ್ ದಿರ್ಡೋ ಇಂಟರ್ನೆಟ್ನನಲ್ಲಿ ಬಿರುಗಾಳಿ ಎಬ್ಬಿಸಿದ್ದರು. ನಂತರ ಹಲವಾರು ರೀಲ್ಸ್ ಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ Read more…

‘ವೋ ಲಡ್ಕಿ ಹೈ ಕಹಾನ್’ ಹಾಡಿಗೆ ವರ – ತಾಯಿಯ ಬಿಂದಾಸ್ ಕುಣಿತ…..!

ಇತ್ತೀಚೆಗೆ ಭಾರತೀಯ ಮದುವೆಗಳಲ್ಲಿ ನೃತ್ಯ, ಹಾಡು ಇಲ್ಲದಿದ್ರೆ ವಿವಾಹವೇ ಅಪೂರ್ಣವೆಂದೆನಿಸಿಬಿಡುತ್ತದೆ ಅನ್ನೋ ಹಾಗಾಗಿದೆ. ವಿವಾಹ ಸಮಾರಂಭ ಅಂದ್ರೆ ಮೋಜು-ಮಸ್ತಿ ಇರಲೇಬೇಕು. ಪ್ರತಿದಿನ ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

‘ಕಚಾ ಬಾದಾಮ್’ಗೆ ಪುಟ್ಟ ಬಾಲೆಯ ಬೊಂಬಾಟ್ ಸ್ಟೆಪ್ಸ್: ವಿಡಿಯೋ ವೈರಲ್

ಇದೀಗ ಇಂಟರ್ನೆಟ್ ತುಂಬೆಲ್ಲಾ ಕಚಾ ಬಾದಮ್ ಜ್ವರ ಆವರಿಸಿದೆ. ಈ ಹಾಡಿನ ಹಿನ್ನೆಲೆ ಬಗ್ಗೆ ಬಹುಶಃ ನಿಮಗೆ ಗೊತ್ತಿರಲೇಬೇಕು. ಕಡಲೆಕಾಯಿ ಮಾರಲು ಭುವನ್ ಬಡ್ಯಾಕರ್ ಬಂಗಾಳಿ ಭಾಷೆಯಲ್ಲಿ ಹಾಡಿರುವ Read more…

ಮದುವೆ ಮೆರವಣಿಗೆಯಲ್ಲಿ ವಧುವಿನ ಬೊಂಬಾಟ್ ಸ್ಟೆಪ್ಸ್: ವಿಡಿಯೋ ನೋಡಿ ನೆಟ್ಟಿಗರು ಕ್ಲೀನ್ ಬೋಲ್ಡ್..!

ಮದುವೆ ಮೆರವಣಿಗೆಯಲ್ಲಿ ವರ ಹಾಗೂ ಸಂಬಂಧಿಕರು ಉತ್ಸಾಹದಿಂದ ನೃತ್ಯ ಮಾಡುವುದನ್ನು ನೋಡಿರುತ್ತೇವೆ. ಆದರೆ, ಮೆರವಣಿಗೆಯಲ್ಲಿ ವಧು ನೃತ್ಯ ಮಾಡುವುದು ತೀರಾ ಕಮ್ಮಿ. ಆದರೆ, ಇಲ್ಲೊಬ್ಬಳು ವಧು ತಾನ್ಯಾರಿಗೂ ಕಮ್ಮಿಯಿಲ್ಲ Read more…

SHOCKING: ಮದುವೆ ಮೆರವಣಿಗೆಯಲ್ಲೇ ಘೋರ ದುರಂತ, ಕ್ಷಣಾರ್ಧದಲ್ಲಿ ಹಾರಿ ಹೋಯ್ತು ಡ್ಯಾನ್ಸ್ ಮಾಡ್ತಿದ್ದ ವರನ ತಾಯಿ ಪ್ರಾಣ

ಅಲ್ವಾರ್: ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಮದುವೆ ಮೆರವಣಿಗೆ(ಬಾರತ್)ಯಲ್ಲಿ ದುರಂತ ಸಂಭವಿಸಿದ್ದು, ವರನ ತಾಯಿ ನೃತ್ಯ ಮಾಡುವಾಗಲೇ ಅವನ ತೋಳುಗಳಲ್ಲಿ ಕುಸಿದು ಸಾವನ್ನಪ್ಪಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ವೀಡಿಯೊ ವೈರಲ್ Read more…

ವಿಡಿಯೋ: ಅಲ್ಲು ಅರ್ಜುನ್‌ರ ಶ್ರೀವಲ್ಲಿ ಸ್ಟೆಪ್‌ ಮರುಸೃಷ್ಟಿಸಿದ ಕೊರಿಯನ್ ಮಹಿಳೆ

ಅಲ್ಲು ಅರ್ಜುನ್‌ರ ’ಪುಷ್ಪ’ ಚಿತ್ರದ ಶ್ರೀವಲ್ಲಿ ಹಾಡಿನ ಹುಕ್ ಸ್ಟೆಪ್ ಯಾವ ಮಟ್ಟಿಗೆ ವೈರಲ್ ಟ್ರೆಂಡ್ ಆಗಿದೆಯೆಂದರೆ, ಈ ಹಾಡಿಗೆ ಸ್ಟೆಪ್ ಹಾಕದೇ ಇರುವವರೇ ಇಲ್ಲ ಎನ್ನುವ ಮಟ್ಟಕ್ಕೆ. Read more…

’ಬಿಜ್ಲಿ ಬಿಜ್ಲಿ’ ಹಾಡಿಗೆ ಮದುವೆ ಮನೆಯಲ್ಲಿ ಕುಣಿದು ಕುಪ್ಪಳಿಸಿದ ವಧು ಸಹೋದರಿ

ಮದುವೆ ಸಮಾರಂಭಗಳಲ್ಲಿ ಮದುಮಗಳಿಗೆ ಏನಾದರೂ ಕಿರಿಯ ಸಹೋದರಿ ಇದ್ದರೆ ಎಲ್ಲರ ಕಣ್ಣುಗಳು ಆಕೆಯ ಮೇಲೇ ಇರುತ್ತದೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಅದರಲ್ಲೂ ಕ್ಯಾಮೆರಾಮನ್‌ಗಳಿಗೆ ಮದುಮಗಳ ಸಹೋದರಿ ಮೇಲೆ Read more…

ಪಾರ್ಶ್ವವಾಯು ಪೀಡಿತ ರೋಗಿಗೆ ದೇಹ ಅಲುಗಾಡಲು ಖುದ್ದು ಡ್ಯಾನ್ಸ್ ಮಾಡಿ ಪ್ರೋತ್ಸಾಹಿಸಿದ ನರ್ಸ್

ಪಾರ್ಶ್ವವಾಯು ಪೀಡಿತರಾದ ರೋಗಿಯೊಬ್ಬರಿಗೆ ಫಿಸಿಯೋಥೆರಪಿ ವ್ಯಾಯಾಮ ಮಾಡಲು ಪ್ರೋತ್ಸಾಹಿಸಲೆಂದು ನರ್ಸ್ ಒಬ್ಬರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಭಾರೀ ಉತ್ಸಾಹದಿಂದ ರೋಗಿಯ ಆರೈಕೆ ಮಾಡುತ್ತಿರುವ ನರ್ಸ್, ಆತನಲ್ಲಿ Read more…

‘ಪುಷ್ಪ’ ಚಿತ್ರದ ಹಾಡಿಗೆ ಅಪ್ಪ – ಮಗಳ ಬೊಂಬಾಟ್ ಡಾನ್ಸ್.‌..!

ಅಲ್ಲು ಅರ್ಜುನ್ ನಟನೆಯ ’ಪುಷ್ಪಾ’ ಚಿತ್ರದ ಶ್ರೀವಲ್ಲಿ ಹಾಡಿನ ಸ್ಟೆಪ್ ಒಂದು ನೆಟ್ಟಿಗರನ್ನು ಅದ್ಯಾವ ಪರಿ ಹುಚ್ಚೆಬ್ಬಿಸಿದೆ ಎಂದರೆ, ಆಸ್ಟ್ರೇಲಿಯಾ ಕ್ರಿಕೆಟರ್‌ ಡೇವಿಡ್ ವಾರ್ನರ್‌ ಸಹ ಈ ಹಾಡಿಗೆ Read more…

ಶ್ರೀವಲ್ಲಿ ಹಾಡಿಗೆ ಡೇವಿಡ್ ವಾರ್ನರ್‌ ಸ್ಟೆಪ್; ಕಮೆಂಟ್‌ ಮಾಡಿದ ಅಲ್ಲು ಅರ್ಜುನ್

ಐಪಿಎಲ್‌ನ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಲು ಆರಂಭಿಸಿದಾಗಿನಿಂದ ಟಾಲಿವುಡ್‌ನ ದೊಡ್ಡ ಫಾಲೋವರ್‌ ಆಗಿಬಿಟ್ಟಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಡೇವಿಡ್ ವಾರ್ನರ್‌, ಆಗಾಗ ತೆಲುಗು ಚಿತ್ರಗಳ Read more…

ಕಾರಿನಲ್ಲಿ ನೃತ್ಯ ಮಾಡಿದ ಪೊಲೀಸ್ ಪೇದೆಗಳು ಸಸ್ಪೆಂಡ್

ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಕುಣಿಯುತ್ತಾ ವಿಡಿಯೋ ಮಾಡಿಕೊಂಡು ವೈರಲ್ ಆಗಿರುವ ಮೂವರು ಪೇದೆಗಳನ್ನು ಗುಜರಾತ್ ಪೊಲೀಸ್ ಇಲಾಖೆ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸಮವಸ್ತ್ರದಲ್ಲಿರುವ ನಾಲ್ವರು ಪೇದೆಗಳು ಕಾರಿನ ಸ್ಟಿರಿಯೋ Read more…

ಮದುವೆಯಲ್ಲಿ ನೃತ್ಯ ಮಾಡಿದ್ದಕ್ಕೆ ವಧುವಿಗೆ ಕಪಾಳಮೋಕ್ಷ; ಬಳಿಕ ಆಕೆ ಮಾಡಿದ್ದೇನು ಗೊತ್ತಾ….?

ಮದುವೆ ಸಮಾರಂಭದಲ್ಲಿ ನೃತ್ಯ ಮಾಡಿದಕ್ಕೆ ಮದುಮಗನಿಂದ ಕಪಾಳಮೋಕ್ಷಕ್ಕೆ ಗುರಿಯಾದ ಮದುಮಗಳು ತಮ್ಮ ಸಹೋದರ ಸಂಬಂಧಿಯನ್ನು ಮದುವೆಯಾಗಿ ಜಬರ್ದಸ್ತ್ ಉತ್ತರ ನೀಡಿದ ಘಟನೆ ತಮಿಳುನಾಡಿನಲ್ಲಿ ಜರುಗಿದೆ. ಕಡಲೂರು ಜಿಲ್ಲೆಯ ಪನ್ರುತಿ Read more…

ಕಥಕ್ ಲೋಕದ ದಂತಕಥೆ ಬಿರ್ಜು ಮಹಾರಾಜ್ ಸರಳ ನಡೆ ಬಿಂಬಿಸುತ್ತೆ ಈ ವಿಡಿಯೋ

ಕಥಕ್ ಗುರು ಬಿರ್ಜು ಮಹಾರಾಜ್ ದೆಹಲಿಯ ತಮ್ಮ ನಿವಾಸದಲ್ಲಿ ಜನವರಿ 17ರಂದು ಇಹಲೋಕ ತ್ಯಜಿಸಿದ್ದಾರೆ. ನೃತ್ಯದ ಈ ಪ್ರಕಾರದಿಂದಲೇ ’ಮಹಾರಾಜ್’ ಎಂದು ಖ್ಯಾತರಾಗಿರುವ ಬಿರ್ಜು ಅಗಲಿಕೆಗೆ ರಾಜಕಾರಣಿಗಳು, ಸೆಲೆಬ್ರಿಟಿಗಳು Read more…

VIDEO: ಕೊರೆಯುವ ಚಳಿಯಲ್ಲಿ ಸುಗ್ಗಿ ಸಂಭ್ರಮ ಆಚರಿಸಿದ ಬಿಎಸ್‌ಎಫ್ ಯೋಧರು

ಬಿಹು ಸಂಭ್ರಮದಲ್ಲಿದ್ದ ಬಿಎಸ್‌ಎಫ್ ಯೋಧರು ಜಾನಪದ ಹಾಡಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ಕ್ಲಿಪ್‌ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಟ್ವಿಟರ್‌ನಲ್ಲಿರುವ ತನ್ನ Read more…

ಭೋಜ್ಪುರಿ ಹಾಡಿಗೆ ಡ್ಯಾನ್ಸಿಂಗ್ ಡ್ಯಾಡ್‌ ಸಖತ್ ಸ್ಟೆಪ್

ಅಮೆರಿಕದ ’ಡ್ಯಾನ್ಸಿಂಗ್ ಡ್ಯಾಡ್’ ಎಂದೇ ಖ್ಯಾತರಾದ ರಿಕಿ ಪಾಂಡ್‌ ಇದೀಗ ಭಾರತದ ಸಿನೆಮಾ ಹಾಡುಗಳಿಗೆ ತಮ್ಮದೇ ಸ್ಟೆಪ್ ಹಾಕುತ್ತಾ ವಿಡಿಯೋ ಮಾಡುತ್ತಿದ್ದಾರೆ. ಬಾಲಿವುಡ್‌ನ ಮಸ್ತ್‌ ಹಾಡುಗಳಿಗೆ ಕುಣಿಯುತ್ತಾ ಹೆಸರಾಗಿರುವ Read more…

‘ಡಾನ್ಸ್ ಮೇರಿ ರಾಣಿ’ಗೆ ಯುವತಿ ಜೊತೆ ಮುದ್ದು ಮುದ್ದಾಗಿ ಹೆಜ್ಜೆ ಹಾಕಿದ ಶ್ವಾನ…..!

ಬಾಲಿವುಡ್ ನಟಿ ನೋರಾ ಫತೇಹಿಯ ಡ್ಯಾನ್ಸ್ ಮೇರಿ ರಾಣಿ ಹಾಡಿನ ನೃತ್ಯವು ಬಹಳ ಪ್ರಸಿದ್ಧವಾಗಿದೆ. ಈ ಹಾಡಿಗೆ ಹಲವಾರು ಮಂದಿ ಕುಣಿದಿದ್ದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. Read more…

ಡ್ಯಾನ್ಸರ್ ಸಪ್ನಾ ಚೌಧರಿಗೆ ಪೈಪೋಟಿ ನೀಡಿದ್ರು ಈ ವೃದ್ಧ..! ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 2.7 ಮಿಲಿಯನ್ ಮಂದಿ

ಹರಿಯಾಣ ಸುಂದ್ರಿಗೆ ಪೈಪೋಟಿ ನೀಡಿದ್ದಾರೆ ಈ ವೃದ್ಧ.. ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಮತ್ತೆ ನೆನಪಿಸಿದ್ದಾರೆ. ಡ್ಯಾನ್ಸರ್ ಸಪ್ನಾ ಚೌಧರಿ ವೇದಿಕೆ ಮೇಲೆ ಕುಣಿಯುತ್ತಿದ್ರೆ, ತಾನೇನು ಕಡಿಮೆಯಿಲ್ಲ ಎಂಬಂತೆ Read more…

ನೋರಾ ಫತೇಹಿರ ’ಡ್ಯಾನ್ಸ್‌ ಮೇರಿ ರಾಣಿ’ ಹಾಡಿಗೆ ವಿದೇಶೀ ಹುಡುಗರಿಂದ ಭರ್ಜರಿ ಸ್ಟೆಪ್

ತಾಂಜ಼ಾನಿಯಾದ ಕಿಲಿ ಪೌಲ್ ಮತ್ತು ಅಮೆರಿಕದ ರಿಕಿ ಪಾಂಡ್‌ ಭಾರತೀಯ ಸಿನಿಮಾ ಹಾಡುಗಳಿಗೆ ತಮ್ಮದೇ ಮಸಾಲಾ ಕಂಟೆಂಟ್ ಸೇರಿಸಿ ಮಾಡುವ ವಿಡಿಯೋಗಳು ಅದೆಷ್ಟು ವೈರಲ್ ಆಗಿವೆ ಎಂದು ನೆಟ್ಟಿಗರಿಗೆ Read more…

ʼಟಿಪ್‌ ಟಿಪ್‌ ಬರ್ಸಾ ಪಾನಿʼ ಹಾಡಿಗೆ ಪಾಕ್‌ ಸಂಸದನ ಹೆಜ್ಜೆ…? ನಡೆದಿದೆ ಹೀಗೊಂದು ಚರ್ಚೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಪಾಕಿಸ್ತಾನ ರಾಷ್ಟ್ರೀಯ ಸಭೆಯ ಸದಸ್ಯ ಆಮಿರ್‌ ಲಿಯಾಕತ್‌ ಹುಸೇನ್ ಬಾಲಿವುಡ್‌ನ ’ಟಿಪ್‌ ಟಿಪ್ ಬರ್ಸಾ ಪಾನಿ’ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗಿದೆ. Read more…

ʼದೇವದಾಸ್ʼ ಚಿತ್ರದ ಹಾಡಿಗೆ ಸ್ಟೆಪ್ ಹಾಕಿದ ನವಜೋಡಿ

ಸಾಮಾಜಿಕ ಜಾಲತಾಣದಲ್ಲಿ ಮದುವೆ ವಿಡಿಯೋಗಳು ಸಖತ್‌ ವೈರಲ್ ಆಗುವುದು ಸಹಜ. ಅದರಲ್ಲೂ ದೇಶೀ ಮದುವೆಗಳ ಝಲಕ್‌ಗಳು ನೆಟ್ಟಿಗರಿಗೆ ಭಾರೀ ಇಷ್ಟವಾಗುತ್ತವೆ. ಬಾಂಗ್ಲಾದೇಶೀ ವಧು ಒಬ್ಬಳು ಮಾಧುರಿ ದೀಕ್ಷಿತ್‌ರ ಕಾಹೇ Read more…

ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಕೂಲ್ ಡ್ಯಾನ್ಸ್…! ಅಭಿಮಾನಿಗಳು ಫಿದಾ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಪಂದ್ಯದ ಎರಡನೇ ದಿನದಾಟದ ನಂತರ, ಮಂಗಳವಾರ ಸೆಂಚುರಿಯನ್‌ ಸೂಪರ್‌ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಆಟವು ವೇಗವಾಗಿ ಸಾಗಿದೆ. ಈ ನಡುವೆ ಮೈದಾನದಲ್ಲಿ ವಿರಾಟ್ Read more…

‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ಹಾಡಿಗೆ ವರನಿಂದ ಸಖತ್‌ ಡಾನ್ಸ್

ಇತ್ತೀಚೆಗಿನ ಭಾರತೀಯ ವಿವಾಹ ಕಾರ್ಯಕ್ರಮಗಳಲ್ಲಿ ನೃತ್ಯವಿಲ್ಲದಿದ್ರೆ ಮದುವೆಯೇ ಅಪೂರ್ಣವೆಂದೆನಿಸುತ್ತದೆ. ಮದುವೆ ಅಂದ್ರೆ ಮೋಜು-ಮಸ್ತಿ, ಡ್ಯಾನ್ಸ್, ತಮಾಷೆ ಇರಲೇಬೇಕು ಎಂಬಂತಾಗಿದೆ. ಸಾಮಾನ್ಯವಾಗಿ ವಧು, ಅಥವಾ ವಧು-ವರ ಜೊತೆಲೀ ನೃತ್ಯ ಮಾಡಿರುವಂತಹ Read more…

ಖಾಲಿ ವಿಮಾನದಲ್ಲಿ ʼಮೇರಾ ಯಾರ್‌ʼ ಹಾಡಿಗೆ ಸ್ಟೆಪ್ ಹಾಕಿದ ಗಗನಸಖಿ

ಸ್ಪೈಸ್‌ಜೆಟ್ ವಿಮಾನವೊಂದರಲ್ಲಿ ಗಗನಸಖಿ ಉಮಾ ಮೀನಾಕ್ಷಿ ಅವರು ನವ್ರಾಯಿ ಮಜ್ಹಿ ಮತ್ತು ಲೇಜ಼ಿ ಲ್ಯಾಡ್‌ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಆನ್ಲೈನ್‌ನಲ್ಲಿ ವೈರಲ್ ಆಗಿದ್ದರು. ಈ ಬಾರಿ, ಉಮಾ Read more…

ವಿಡಿಯೋ: ನೆಟ್ಟಿಗರ ಮನಗೆದ್ದ ಏಳರ ಪೋರನ ಡಾನ್ಸ್

ಮನಸ್ಸಿಗೂ ದೇಹಕ್ಕೂ ಉಲ್ಲಾಸ ತುಂಬುವ ನೃತ್ಯವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ದಿನಂಪ್ರತಿ ಬಹಳಷ್ಟು ಡ್ಯಾನ್ಸ್‌ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇಂಥದ್ದೇ ಒಂದು ವಿಡಿಯೋದಲ್ಲಿ Read more…

ಸಾರಾ ಅಲಿಖಾನ್‌ರ ʼಚಕಾ ಚಕ್ʼ ಹಾಡಿಗೆ ಮಸ್ತ್‌ ಸ್ಟೆಪ್ ಹಾಕಿದ ಅವಳಿ ಸಹೋದರಿಯರು

ಸಾಮಾಜಿಕ ಜಾಲತಾಣದಲ್ಲಿ ಡ್ಯಾನ್ಸ್ ವಿಡಿಯೋಗಳಿಗೆ ಬರವಿಲ್ಲ. ಇಂಥದ್ದೇ ಮತ್ತೊಂದು ವಿಡಿಯೋದ ಲಿಂಕ್ ಅನ್ನು ನಾವಿಲ್ಲಿ ಶೇರ್‌ ಮಾಡುತ್ತಿದ್ದು, ಇದು ನಿಮ್ಮ ಮೊಗದಲ್ಲಿ ಖುಷಿ ಮೂಡಿಸುತ್ತದೆ. ಸಾರಾ ಅಲಿಖಾನ್‌ ನಟನೆಯ Read more…

ವಿಡಿಯೋ: ಕ್ಯಾನ್ಸರ್‌ ಮೆಟ್ಟಿ ನಿಂತು ಸ್ಕೇಟಿಂಗ್ ಎಂಜಾಯ್ ಮಾಡಿದ ಹಿರಿಯ ಜೀವ

ಮತ್ತೊಂದು ಹೊಸ ವರ್ಷ ಬರುತ್ತಿದ್ದಂತೆಯೇ ಮತ್ತದೇ ಹಳೆಯ ಸಂಕಲ್ಪಗಳನ್ನು ಹೊಸದಾಗಿ ಮಾಡಲು ಜನರು ಸಜ್ಜಾಗುತ್ತಿರುವ ನಡುವೆ 77-ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕ್ಯಾನ್ಸರ್‌ನ 4ನೇ ಹಂತದಿಂದ ಬಳಲುತ್ತಿದ್ದರೂ ಸಹ ಅದ್ಯಾವುದಕ್ಕೂ Read more…

VIDEO: ಬುಡಕಟ್ಟು ಮಹಿಳೆಯರೊಂದಿಗೆ ಪ್ರಿಯಾಂಕಾ ಗಾಂಧಿ ನೃತ್ಯ

ವಿಧಾನ ಸಭಾ ಚುನಾವಣೆ ಸನಿಹವಾಗುತ್ತಿರುವ ಗೋವಾಗೆ ಭೇಟಿ ಕೊಟ್ಟಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಇಲ್ಲಿನ ಮೊರ್ಪ್ರಿಲಾ ಗ್ರಾಮದ ಬುಡಕಟ್ಟು ಜನಾಂಗದೊಂದಿಗೆ ಜಾನಪದ ನೃತ್ಯದಲ್ಲಿ ಹೆಜ್ಜೆ ಹಾಕಿದ್ದಾರೆ. Read more…

ʼಸೂರ್ಯವಂಶಿʼಯ ಅಕ್ಷಯ್-ಕತ್ರಿನಾ ನೆನಪಿಸಿದ ಇಂಡೋನೇಷ್ಯಾ ಜೋಡಿಯ ಡಾನ್ಸ್

ಸೂರ್ಯವಂಶಿ ಚಿತ್ರದಲ್ಲಿ ಅಕ್ಷಯ್ ಕುಮಾರ್‌ ಹಾಗೂ ಕತ್ರಿನಾ ಕೈಫ್ ಕುಣಿದಿರುವ ಹಾಡುಗಳನ್ನು ನೋಡಲು ಈಗಲೂ ಇಷ್ಟಪಡುವ ಬಹಳಷ್ಟು ಮಂದಿ ಇದ್ದಾರೆ. ಈ ಚಿತ್ರ‍ದಲ್ಲಿ ಭಾರೀ ಹಿಟ್ ಆದ ಹಾಡುಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...