alex Certify ನೀರು | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಾರಿದ ಕರಿನಾಗರಹಾವಿಗೆ ನೀರುಣಿಸಿ ಮಾನವೀಯತೆ ಮೆರೆದಿದ್ದಾರೆ ಈ ವ್ಯಕ್ತಿ..!

ಕಾಡಿನ ನಾಗರಹಾವು ಅಥವಾ ಸಾಮಾನ್ಯವಾಗಿ ಕಪ್ಪು(ಕರಿ)ನಾಗರಹಾವು ಎಂದು ಕರೆಯಲ್ಪಡುವ ಈ ಉರಗ ವಿಷಕಾರಿ ಸರ್ಪ ಎಂಬುದು ನಿಮಗೆ ತಿಳಿದೇ ಇದೆ. ಇದು ಆಫ್ರಿಕಾಕ್ಕೆ ಸ್ಥಳೀಯವಾಗಿರುವ ವಿಷಕಾರಿ ಹಾವಿನ ಜಾತಿಯಾಗಿದೆ. Read more…

ಅಚ್ಚರಿಯಾದ್ರೂ ಇದು ಶಾಕಿಂಗ್‌ ಸತ್ಯ….! ಈ ಬಾಲಕಿಗೆ ನೀರೆಂದ್ರೆ ʼಅಲರ್ಜಿʼ

ನೀರು ನಮ್ಮ ಜೀವನಾಡಿಗಳಲ್ಲಿ ಒಂದಾಗಿದೆ. ನೀರಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ, ಇಲ್ಲೊಬ್ಬ ಬಾಲಕಿಗೆ ನೀರೆಂದ್ರೆ ಅಲರ್ಜಿಯಂತೆ..! ಹೌದು, ಅಮೆರಿಕಾದ ಟೆಕ್ಸಾಸ್ ನ Read more…

ನೀರೆಂದು ಭಾವಿಸಿ ಸ್ಯಾನಿಟೈಸರ್ ಕುಡಿದ ವಿದ್ಯಾರ್ಥಿನಿಯರು

ಜಪಾನಿನಲ್ಲಿ ಒಂದು ವಿಲಕ್ಷಣ ಘಟನೆ ನಡೆದಿದೆ. ಪ್ರೌಢಶಾಲೆಯೊಂದರ ಕ್ರೀಡಾಕೂಟದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರಿನ ಬದಲಾಗಿ ಸ್ಯಾನಿಟೈಸರ್ ಕುಡಿದು ಅಸ್ವಸ್ಥರಾದ ಘಟನೆ ಇದು. ಈ ಬಗ್ಗೆ ಜಪಾನ್ ಸರ್ಕಾರ ತನಿಖೆಗೆ Read more…

ಬಿಸಿಲಿನ ಧಗೆಗೆ ಬಳಲಿ ಬಾಯಾರಿದವರಿಗಾಗಿ ಕಾಳಜಿ ಮೆರೆಯುತ್ತಿದ್ದಾನೆ ಈ ಯುವಕ

ದೇಶದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಏರುತ್ತಿದೆ. ಜನರು ಸೂರ್ಯನ ಪ್ರತಾಪಕ್ಕೆ ಬಳಲಿ ಬೆಂಡಾಗಿದ್ದಾರೆ. ಈ ಬೇಸಿಗೆಯ ಬೇಗೆಯಲ್ಲಿ ಸ್ಥಳೀಯರ ಬಾಯಾರಿಕೆಯನ್ನು ನೀಗಿಸಲು ಯುವಕನೊಬ್ಬ ಜನ-ಪರ ಕಾಳಜಿ ತೋರಿದ್ದಾನೆ. Read more…

ಖಾಲಿ ಹೊಟ್ಟೆಯಲ್ಲಿ ʼನೀರುʼ ಕುಡಿದ್ರೆ ಕಾಡಲ್ಲ ಈ ಖಾಯಿಲೆ

ಆರೋಗ್ಯವಂತ ವ್ಯಕ್ತಿಗೆ ನೀರು ಬೇಕೇಬೇಕು. ನಮ್ಮ ದೇಹದಲ್ಲಿ ಶೇಕಡಾ 50-60ರಷ್ಟು ನೀರಿನ ಅಂಶವಿರುತ್ತದೆ. ಫಿಟ್ನೆಸ್ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ದಿನಕ್ಕೆ ನಾಲ್ಕು ಲೀಟರ್ ನೀರು ಕುಡಿಯಬೇಕೆಂದು ವೈದ್ಯರು ಸಲಹೆ Read more…

ಬಾಯಾರಿದ ಅರ್ಮಡಿಲ್ಲೊ ಜೀವಿಗೆ ನೀರುಣಿಸಿದ ವ್ಯಕ್ತಿ: ನೆಟ್ಟಿಗರಿಂದ ಮೆಚ್ಚುಗೆ

ದೇಶದಲ್ಲಿ ಬಿಸಿಲಿನ ಝಳಕ್ಕೆ ಮನುಷ್ಯರು ಮಾತ್ರವಲ್ಲ ಪ್ರಾಣಿ-ಪಕ್ಷಿಗಳು ಕೂಡ ಕಂಗಾಲಾಗಿವೆ. ನೀರಿಗಾಗಿ ಅವುಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ. ದೇಶದ ಹಲವು ರಾಜ್ಯಗಳು 122 Read more…

ಪ್ಲಾಸ್ಟಿಕ್‌ ಕ್ಯಾನ್‌ ನಲ್ಲಿರುವ ನೀರು ಕುಡಿತೀರಾ…? ಹಾಗಾದ್ರೆ ಬೆಚ್ಚಿಬೀಳಿಸುವಂತಹ ಈ ಸುದ್ದಿ ಓದಿ

ಬಿಸಿಲಿನ ಅಬ್ಬರಕ್ಕೆ ಇಡೀ ದೇಶವೇ ಬೆಂದು ಹೋಗಿದೆ. ವಿಪರೀತ ಬಿಸಿಗಾಳಿ, ಸೆಖೆ ತಡೆಯಲಾಗದೇ ಜನರು ದಿನವಿಡೀ ತಣ್ಣಗೆ ಲೀಟರ್‌ ಗಟ್ಟಲೆ ನೀರು ಕುಡಿಯುವುದು ಈಗ ಅನಿವಾರ್ಯ. ಬಹುತೇಕ ಎಲ್ಲಾ Read more…

ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಹಲ್ವಾ

ಮಾವಿನಹಣ್ಣು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಈಗ ಎಲ್ಲಾ ಕಡೆ ಮಾವಿನಹಣ್ಣು ಸಿಗುತ್ತದೆ. ಹಾಗಾಗಿ ರುಚಿಕರವಾದ ಮಾವಿನಹಣ್ಣಿನ ಹಲ್ವಾ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಿರಿ. ಬೇಕಾಗುವ ಸಾಮಾಗ್ರಿಗಳು: 350 Read more…

ಇಲ್ಲಿ ಹನಿ ನೀರನ್ನೂ ಪೋಲು ಮಾಡುವಂತಿಲ್ಲ, ಜೀವಜಲ ವ್ಯರ್ಥ ಮಾಡಿದ್ರೆ ಬೀಳುತ್ತೆ ದಂಡ….!

ದೇಶದ ಎಷ್ಟೋ ನಗರಗಳಲ್ಲಿ ಕುಡಿಯುವ ನೀರಿಗೂ ಬರ. ಬೇಸಿಗೆಯಲ್ಲಂತೂ ಜೀವಜಲಕ್ಕಾಗಿ ಹಾಹಾಕಾರ ಶುರುವಾಗುತ್ತದೆ. ಹಾಗಾಗಿ ಹನಿ ನೀರನ್ನೂ ಪೋಲು ಮಾಡದೇ ಕಾಪಾಡಿಕೊಳ್ಳಬೇಕು. ಅಕಸ್ಮಾತ್‌ ನೀರನ್ನು ವ್ಯರ್ಥಮಾಡಿದ್ರೆ ಅದಕ್ಕೆ ಶಿಕ್ಷೆಯಾಗಬೇಕು. Read more…

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇವುಗಳನ್ನು ಸೇವಿಸಿ

ಪ್ರತಿದಿನ 3 ರಿಂದ 5 ಲೀಟರ್‌ ನೀರನ್ನು ಕುಡಿಯಿರಿ. ಬೇಸಿಗೆಯಲ್ಲಿ ಡಿ ಹೈಡ್ರೇಶನ್‌‌ ಹೆಚ್ಚಾಗುತ್ತದೆ. ಇದಕ್ಕಾಗಿ ಹೆಚ್ಚು ನೀರು ಕುಡಿಯುವುದು ಅವಶ್ಯಕವಾಗಿರುತ್ತದೆ. ವ್ಯಾಯಾಮ ಮಾಡುವ ಮೊದಲು ಮತ್ತು ನಂತರ Read more…

ಬೇಸಿಗೆಯಲ್ಲಿ ಕಾಡುವ ದೇಹ ದುರ್ವಾಸನೆಗೆ ಇಲ್ಲಿದೆ ʼಪರಿಹಾರʼ

ಬಿಸಿಲಿನ ತಾಪಕ್ಕೆ ಮೈ ಬೆವರುವುದು ಸಾಮಾನ್ಯ. ಕೆಲವರ ಬೆವರು ದುರ್ಗಂಧ ಬೀರುತ್ತಿರುತ್ತದೆ. ಇದಕ್ಕೂ ಮದ್ದಿದೆ. ಅತಿಯಾಗಿ ಬೆವರುವುದರಿಂದ ಬಟ್ಟೆ ಒದ್ದೆಯಾಗಿ ಕಿರಿಕಿರಿ ಆಗಬಹುದು, ಇನ್ನು ಕೆಲವೊಮ್ಮೆ ಬೆವರಿನ ಕೆಟ್ಟ Read more…

ಒಂದು ಹೂಜಿ ಪವಿತ್ರ ನೀರು ಬರೋಬ್ಬರಿ 1.30 ಲಕ್ಷ ರೂಪಾಯಿಗಳಿಗೆ ಹರಾಜು….!

ಭುವನೇಶ್ವರ: ಇಲ್ಲಿನ ಮುಕ್ತೇಶ್ವರ ದೇವಸ್ಥಾನದಲ್ಲಿರುವ ಪ್ರಸಿದ್ಧ ಮರೀಚಿ ಕುಂಡ (ಕೊಳ) ದಿಂದ ತೆಗೆದ ಒಂದು ಹೂಜಿ ಪವಿತ್ರ ನೀರಿನ ಬೆಲೆ ಕೇಳಿದ್ರೆ ಖಂಡಿತಾ ನೀವು ದಂಗಾಗ್ತೀರಾ..! ಹೌದು, ಇಲ್ಲಿನ ಲಿಂಗರಾಜ Read more…

23 ಮಿಲಿಯನ್ ವೀಕ್ಷಣೆ ಗಳಿಸಿದೆ ಬಾಣಸಿಗ ಸೌತೆಕಾಯಿ ಕತ್ತರಿಸೋ ವಿಡಿಯೋ..! ಅಷ್ಟಕ್ಕೂ ಅದರಲ್ಲಿ ಅಂಥಾ ವಿಶೇಷತೆ ಏನಿದೆ ಗೊತ್ತಾ..?

ಏನಾದ್ರೂ ವಿಶ್ವದಾಖಲೆ ಮಾಡುವುದಕ್ಕಾಗಿ ಹಲವಾರು ಜನರು ತಾವು ಏನು ಮಾಡಲು ಕೂಡ ಸಿದ್ಧರಾಗಿರುತ್ತಾರೆ. ಇದಕ್ಕಾಗಿ ಕಠಿಣ ಪರಿಶ್ರಮ ಕೂಡ ಹಾಕುತ್ತಾರೆ. ಆದರೆ, ಒಬ್ಬ ಪ್ರಸಿದ್ಧ ಬಾಣಸಿಗ ನೀರಿನ ಅಡಿಯಲ್ಲಿ Read more…

ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮನೆಯಲ್ಲಿ ಇರೋಲ್ಲ ʼಜಿರಳೆʼ

ಜಿರಳೆ ಕಾಟದಿಂದ ಬೇಸತ್ತಿದ್ದರೆ ಈ ಟಿಪ್ಸ್ ಟ್ರೈ ಮಾಡಿ. ಅಡುಗೆ ಮನೆ ಎಷ್ಟೇ ಚೆನ್ನಾಗಿ ಇಟ್ಟುಕೊಂಡರೂ ಜಿರಳೆಗಳ ಕಾಟ ತಪ್ಪಲ್ಲ. ಯಾವುದೇ ಕ್ಲಿನಿಂಗ್ ಲಿಕ್ವಿಡ್ ತಂದು ಸ್ವಚ್ಛಗೊಳಿಸಿದರೂ ಬೆಳಿಗ್ಗೆದ್ದು Read more…

ʼಅಜೀರ್ಣʼ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

ನೀವು ತಿಂದ ಆಹಾರ ಜೀರ್ಣವಾಗುತ್ತಿಲ್ಲವೆ, ಬೆಳಿಗ್ಗೆ ತಿಂದ ತಿಂಡಿ ಸಂಜೆಯಾದರೂ ಹೊಟ್ಟೆಯಲ್ಲಿದೆ ಎನಿಸುತ್ತಿದೆಯೇ, ಇದಕ್ಕೆ ಅಗ್ನಿಮಾಂದ್ಯ ಎಂದು ಕರೆಯುತ್ತಾರೆ. ನಾವು ತಿಂದಿರುವ ಆಹಾರ ಮೂರು ತಾಸಿನವರೆಗೆ ಜೀರ್ಣ ಆಗಬೇಕು. Read more…

‘ಮೊಟ್ಟೆ’ ಸಿಪ್ಪೆಯಿಂದಲೂ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…..!

ಮೊಟ್ಟೆಯಿಂದ ಆಮ್ಲೇಟ್ ತಯಾರಿಸಿದ ಬಳಿಕ ಅದರ ಸಿಪ್ಪೆಯನ್ನು ಕಸದ ಡಬ್ಬಿಗೆ ಎಸೆಯುತ್ತೀರಾ, ಅದಕ್ಕೂ ಮುನ್ನ ಇಲ್ಲಿ ಕೇಳಿ. ಇದು ನಿಮ್ಮ ಫಸ್ಟ್ ಏಯ್ಡ್ ಬಾಕ್ಸಿಗೆ ಪ್ರಯೋಜನವಾಗಬಹುದು. ಇದರ ಬಿಳಿ Read more…

ಚಿನ್ನದ ಆಭರಣ ಸ್ವಚ್ಛ ಮಾಡಲು ಇಲ್ಲಿದೆ ಟಿಪ್ಸ್

ಬಂಗಾರದ ಆಭರಣಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಜಾಸ್ತಿ ಅಲ್ಲದಿದ್ದರೂ ಅಲ್ಪಸ್ವಲ್ಪವಾದರೂ ಆಭರಣ ಮಾಡಿಸಿಟ್ಟುಕೊಂಡಿರುತ್ತೇವೆ. ದಿನನಿತ್ಯದ ಬಳಕೆಗೆಂದೋ ಅಥವಾ ಫಂಕ್ಷನ್ ಗೆಂದು ಆಭರಣ ಧರಿಸುತ್ತೇವೆ. ಬೆವರು, ಮತ್ತಿತರ ಧೂಳುಗಳಿಂದ ಅದರ Read more…

ಬಾಯಾರಿದ ಕೋತಿಗೆ ನೀರು ಕುಡಿಸಿದ ಪೊಲೀಸ್; ವಿಡಿಯೋ ವೈರಲ್

ಬೇಸಿಗೆಯ ತಾಪಮಾನ ಜನರನ್ನಷ್ಟೇ ಅಲ್ಲದೇ ಪ್ರಾಣಿಗಳನ್ನು ಕಾಡುತ್ತಿದೆ. ನೀರಿಗಾಗಿ ಪ್ರಾಣಿಗಳು ಪರದಾಡುವುದು ಸಾಮಾನ್ಯವಾಗಿದೆ. ಇದಕ್ಕೊಂದು ಹಸಿಹಸಿ ಉದಾಹರಣೆ ಇಲ್ಲಿದೆ. ಮಹಾರಾಷ್ಟ್ರದ ಮಲ್ಶೇಜ್ ಘಾಟ್‌ನಲ್ಲಿ ಮಂಗವೊಂದು ತನ್ನ ಬಾಯಾರಿಕೆ ನೀಗಿಸಿಕೊಳ್ಳಲು Read more…

ʼಆರೋಗ್ಯʼ ಕಾಪಾಡಿಕೊಳ್ಳಲು ನೆರವಾಗುತ್ತೆ ನುಗ್ಗೆಸೊಪ್ಪಿನ ಸೂಪ್

ನುಗ್ಗೆ ಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಗುಣವಿದೆ. ಇದನ್ನು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನುಗ್ಗೆ ಸೊಪ್ಪಿನ ಪಲ್ಯ ಮಾಡಿಕೊಂಡು ಸವಿಯುತ್ತಿರುತ್ತೇವೆ. ಇಲ್ಲಿ ನುಗ್ಗೆ ಸೊಪ್ಪಿನ ಸೂಪ್ ಮಾಡುವ Read more…

‘ಒಣದ್ರಾಕ್ಷಿ’ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಒಣದ್ರಾಕ್ಷಿಯಲ್ಲಿ ಐರನ್, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಮ್ ಮತ್ತು ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಮಾಡುತ್ತದೆ. ಒಣ ದ್ರಾಕ್ಷಿ ನೀರು ಸೇವನೆಯಿಂದ ಮೂತ್ರಪಿಂಡವು ಸಕ್ರಿಯವಾಗಿ ಕೆಲಸ Read more…

ʼಅಜೀರ್ಣʼ ಸಮಸ್ಯೆ ದೂರವಾಗಲು ಇಲ್ಲಿದೆ ಜೀರಿಗೆ ನೀರು ಮಾಡುವ ಸುಲಭ ವಿಧಾನ

ತಿಂದಿದ್ದು ಸರಿಯಾಗಿ ಜೀರ್ಣವಾಗದೇ ಇದ್ದಾಗ ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಗ ಈ ಜೀರಿಗೆ ನೀರು ಮಾಡಿಕೊಂಡು ಕುಡಿದರೆ ಬೇಗನೆ ರಿಲೀಫ್ ಆಗುತ್ತದೆ. ಮಾಡುವುದಕ್ಕೂ ಸುಲಭವಿದೆ. ಒಮ್ಮೆ ಮಾಡಿ ನೋಡಿ. Read more…

ಬೇಸಿಗೆಯಲ್ಲಿ ಸವಿಯಿರಿ ತಣ್ಣಗಿನ ʼಬಾದಾಮಿʼ ಹಾಲು

ಬೇಸಿಗೆಯಲ್ಲಿ ತಂಪಾದ ಪಾನೀಯಗಳನ್ನು ಸವಿಯುವುದೇ ಮಜಾವಾಗಿರುತ್ತದೆ. ಅದರಲ್ಲೂ ಬಾದಾಮಿ ಹಾಲು ಇದ್ದರೆ ಯಾರು ಬೇಡ ಅನ್ನುತ್ತಾರೆ. ಮಾಡುವುದಕ್ಕೂ ಸುಲಭ ಈ ಪಾನೀಯ. ಬೇಕಾಗುವ ಸಾಮಾಗ್ರಿಗಳು: 1 ಲೀಟರ್ – Read more…

ಬೇಸಿಗೆಯಲ್ಲಿ ಹೆಚ್ಚು ಡಿಹೈಡ್ರೇಶನ್‌ ಸಮಸ್ಯೆ…! ಇದನ್ನು ಪತ್ತೆ ಮಾಡಲು ಇಲ್ಲಿದೆ ಟಿಪ್ಸ್‌

ನೀರಿಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ದೇಹದ ಪ್ರತಿ ಭಾಗಕ್ಕೂ ಆಮ್ಲಜನಕ ಮತ್ತು ಇತರ ಪೋಷಕಾಂಶಗಳನ್ನು ಸಾಗಿಸುವುದು ನೀರಿನ ಕೆಲಸ. ದೇಹದ ಉಷ್ಣತೆಯನ್ನು ನಿಯಂತ್ರಿಸುವ ನೀರು, ಜೀರ್ಣಕ್ರಿಯೆಗೆ ಸಹಾಯ Read more…

ಕೊಳದಲ್ಲಿ ಈಜುತ್ತಾ ಆನಂದಿಸಿದ ಕುದುರೆ…! ವಿಡಿಯೋ ನೋಡಿ ಅಚ್ಚರಿಗೊಂಡ ನೆಟ್ಟಿಗರು

ನೀವು ಎಂದಾದರೂ ಕುದುರೆ ಈಜುವುದನ್ನು ನೋಡಿದ್ದೀರಾ? ಅರೆ ಕುದುರೆಗಳು ಸಹ ಈಜುತ್ತವೆಯೇ ಅಂತಾ ಆಶ್ಚರ್ಯವಾಗುತ್ತಿದೆಯಾ..? ಹೌದು, ಕುದುರೆಗಳು ಸಹ ಬಹಳ ಚೆನ್ನಾಗಿ ಈಜುತ್ತವೆ. ನಿಜವಾಗಿ ಹೇಳಬೇಕೆಂದರೆ ಅವು ಸಮರ್ಥ Read more…

ಬೆವರು ಗುಳ್ಳೆಗೆ ಇಲ್ಲಿದೆ ʼಮದ್ದುʼ

ಬೇಸಿಗೆ ಬಂತೆಂದರೆ ಹೆಚ್ಚಿನವರಿಗೆ ಬೆವರು ಕಜ್ಜಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಬೆವರು ಸಾಲೆ ಎಂದೂ ಕರೆಯಲಾಗುತ್ತದೆ. ಬೇಸಿಗೆ ಬಂತೆಂದರೆ ಈ ಸಮಸ್ಯೆ ಕಂಡು ಬರುತ್ತದೆ. ಹೆಚ್ಚಾಗಿ ಆಟವಾಡುವ ಮಕ್ಕಳಲ್ಲಿ Read more…

ಒಮ್ಮೆ ಮಾಡಿ ಸವಿಯಿರಿ ʼಖರ್ಬೂಜʼದ ಜ್ಯೂಸ್

ಸೆಕೆ ಕಾಲದಲ್ಲಿ ಎಷ್ಟೇ ನೀರು ಕುಡಿದರೂ ದಾಹ ತಣಿಯುವುದಿಲ್ಲ. ತಂಪಾಗಿರುವುದು ಏನಾದರೂ ಸೇವಿಸಬೇಕು ಅನಿಸುತ್ತೆ. ಮನೆಯಲ್ಲಿ ಖರ್ಬೂಜದ ಹಣ್ಣು ಇದ್ದರೆ ಸಬ್ಬಕ್ಕಿ ಬಳಸಿ ಈ ಜ್ಯೂಸ್ ಮಾಡಿಕೊಂಡು ಸವಿಯಿರಿ. Read more…

ಬೇಸಿಗೆಯಲ್ಲಿ ಈ ʼಪಾನೀಯʼ ಸೇವಿಸುವುದು ಬೆಸ್ಟ್

ಬಿಸಿಲಿನ ಝಳ ಹೆಚ್ಚುತ್ತಿದೆ. ಎಷ್ಟು ನೀರು ಕುಡಿದರೂ ತೀರದ ದಾಹ ಎಲ್ಲರನ್ನೂ ಬಸವಳಿಸಿದೆ. ಬೆವರಿನ ಮೂಲಕ ದೇಹದ ನೀರಿನಂಶ ಕಡಿಮೆಯಾಗಿ ಡಿಹೈಡ್ರೇಷನ್ ಸಮಸ್ಯೆ ಹೆಚ್ಚುತ್ತಿದೆ. ಮನೆಯಲ್ಲೇ ಕುಳಿತು ಕೆಲವು Read more…

ಬೇಸಿಗೆಯಲ್ಲಿ ಮಾಡಿ ಕುಡಿಯಿರಿ ‘ಮ್ಯಾಂಗೋʼ ಪನ್ನಾ

ಈಗ ಮಾವಿನಕಾಯಿ ಸೀಸನ್. ಅದು ಅಲ್ಲದೇ, ಬೇಸಿಗೆಯಲ್ಲಿ ಬಾಯಾರಿಕೆ ಹೆಚ್ಚು. ಹಾಗಾಗಿ ಈ ಮಾವಿನಕಾಯಿ ಪನ್ನಾ ಮಾಡಿಕೊಂಡು ಕುಡಿಯುವುದರಿಂದ ಬಾಯಾರಿಕೆ ಕಡಿಮೆಯಾಗುತ್ತದೆ. ಜತೆಗೆ ರುಚಿಕರವಾಗಿ ಕೂಡ ಇರುತ್ತದೆ. ಬೇಕಾಗುವ Read more…

ದೇಹದ ದುರ್ಗಂಧಕ್ಕೆ ಇಲ್ಲಿದೆ ‘ಪರಿಹಾರ’

ಬೇಸಿಗೆಯಲ್ಲಿ ವಿಪರೀತ ಬೆವರು ಮೈ ಅಕ್ಕಪಕ್ಕದವರಿಗೆ ವಾಸನೆ ಬರುವಷ್ಟು ಭೀಕರವಾಗಿರುತ್ತದೆ. ಶಾಲೆಗೆ ತೆರಳುವ ಮಕ್ಕಳ ಮೈಯಂತೂ ಸಂಜೆ ವೇಳೆಗೆ ದುರ್ನಾತ ಬೀರುತ್ತದೆ. ಕಚೇರಿಗೆ ತೆರಳುವವರು ಆಫೀಸಿನಲ್ಲಿ ಮುಜುಗರ ಎದುರಿಸುವ Read more…

ನಾಟಿ ಕೋಳಿ ʼಸೂಪ್ʼ ಸವಿದು ನೋಡಿ

ತರಕಾರಿ ಸೂಪ್ ಮಾಡಿಕೊಂಡು ಆಗಾಗ ಸವಿಯುತ್ತಿರುತ್ತೇವೆ. ಇಲ್ಲಿ ನಾನ್ ವೆಜ್ ಪ್ರಿಯರಿಗಾಗಿ ರುಚಿಕರವಾದ ನಾಟಿಕೋಳಿ ಸೂಪ್ ಇದೆ. ಮಾಡುವ ವಿಧಾನ ಕೂಡ ಸುಲಭವಿದೆ. ಮನೆಯಲ್ಲಿ ಟ್ರೈ ಮಾಡಿ ನೋಡಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...