alex Certify ನಿಷೇಧ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದುವರೆದ ಭಾಷೆ ತಾರತಮ್ಯ: ಮಲಯಾಳಂ ನಿಷೇಧಿಸಿದ ಆಸ್ಪತ್ರೆ ವಿರುದ್ಧ ಭಾರೀ ಆಕ್ರೋಶ – ಆದೇಶ ವಾಪಸ್

ನವದೆಹಲಿ: ದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮಲಯಾಳಂ ನಿಷೇಧಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಂದ ಹಾಗೆ, ಕೇರಳದ ನರ್ಸ್ ಗಳು ತಮ್ಮ ಸೇವೆಗೆ ವಿಶ್ವದಾದ್ಯಂತ ಹೆಸರುವಾಸಿಯಾಗಿದ್ದಾರೆ. ದೆಹಲಿಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ Read more…

BIG NEWS: ಪೊಲೀಸರಿಗೆ ಮೊಬೈಲ್ ನಿಷೇಧ; ಖಾಕಿ ಪಡೆಗಳಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ…!

ಪಾಟ್ನಾ: ಇನ್ಮುಂದೆ ಪೊಲೀಸರು ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವಂತಿಲ್ಲ. ಇಂತದ್ದೊಂದು ಮಹತ್ವದ ಆದೇಶವನ್ನು ಬಿಹಾರ ಸರ್ಕಾರ ಹೊರಡಿಸಿದೆ. ಕರ್ತವ್ಯ ನಿರತ ಪೊಲೀಸರು ತಮ್ಮ ಜವಾಬ್ದಾರಿ ಬಿಟ್ಟು ಸೋಶಿಯಲ್ ಮೀಡಿಯಾಗಳಲ್ಲಿ Read more…

ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದವರಿಗೆ ಬಿಗ್ ಶಾಕ್: ಮದುವೆ ನಿಷೇಧಿಸಿ ಆದೇಶ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಮೇ 17 ರಿಂದ 24 ರ ವರೆಗೆ ಮದುವೆ ಆಯೋಜಿಸುವದನ್ನು ನಿಷೇಧಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ಮದುವೆ Read more…

ಎರಡು ಜಿಲ್ಲೆಗಳಲ್ಲಿ ಸಂಪೂರ್ಣ ಬಂದ್, ಮದುವೆ ಸೇರಿ ಎಲ್ಲಾ ನಿಷೇಧ

ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೇ 24ರ ವರೆಗೆ ಸಂಪೂರ್ಣ ಜಾರಿ ಮಾಡಲಾಗಿದೆ. ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ವಸ್ತು ಖರೀದಿಗೆ ಅವಕಾಶ Read more…

ನಾಳೆಯಿಂದ 14 ದಿನಗಳ ಕಾಲ ಸಾರಿಗೆ ಸಂಚಾರಕ್ಕೆ ಸಂಪೂರ್ಣ ನಿಷೇಧ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ನಾಳೆ ಯಿಂದ 14 ದಿನಗಳ ಕಾಲ ಲಾಕ್ ಡೌನ್ ಮಾದರಿಯಲ್ಲಿ ಕಠಿಣ ನಿಯಮ ಜಾರಿ ಮಾಡಿದ್ದು, ಸಾರಿಗೆ Read more…

BIG NEWS: ಇಂಟರ್ನೆಟ್ ದಟ್ಟಣೆ ತಗ್ಗಿಸುವ ಉದ್ದೇಶದಿಂದ 50 ರೂ. ಒಳಗಿನ ವ್ಯವಹಾರಕ್ಕೆ ಯುಪಿಐ ನಿಷೇಧ

ನವದೆಹಲಿ: ಇಂಟರ್ನೆಟ್ ದಟ್ಟಣೆ ತಗ್ಗಿಸುವ ಉದ್ದೇಶದಿಂದ 50 ರೂಪಾಯಿ ಒಳಗಿನ ಗೇಮಿಂಗ್ ವ್ಯವಹಾರಕ್ಕೆ ಯುಪಿಐ ನಿಷೇಧ ಹೇರಲು ಮುಂದಾಗಿದೆ. ಆನ್ಲೈನ್ ಗೇಮ್ ಅಪ್ಲಿಕೇಷನ್ ಗಳಿಗೆ ಯುಪಿಐ ಮೂಲಕ ಹಣ Read more…

ಪ್ರಚಾರಕ್ಕೆ ನಿಷೇಧ ಹೇರಿದ ಚುನಾವಣಾ ಆಯೋಗದ ವಿರುದ್ಧ ದೀದೀ ಆಕ್ರೋಶ: ಗಾಂಧಿ ಪ್ರತಿಮೆ ಎದುರು ಏಕಾಂಗಿ ಧರಣಿ

ಕೊಲ್ಕತ್ತಾ: ಚುನಾವಣಾ ಆಯೋಗ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರಚಾರಕ್ಕೆ 24 ಗಂಟೆ ಕಾಲ ನಿಷೇಧ ಹೇರಿದೆ. ಚುನಾವಣಾ ಆಯೋಗದ ಈ ಕ್ರಮವನ್ನು ಅಸಂವಿಧಾನಿಕ, ಪ್ರಜಾಪ್ರಭುತ್ವ ವಿರೋಧಿ Read more…

BIG BREAKING: ಸಾರಿಗೆ ನೌಕರರಿಗೆ ಸರ್ಕಾರದಿಂದ ಬಿಗ್ ಶಾಕ್ –ಮುಷ್ಕರವನ್ನೇ ನಿಷೇಧಿಸಿ ಆದೇಶ, ಕಾನೂನು ಅಸ್ತ್ರ ಪ್ರಯೋಗ

ಬೆಂಗಳೂರು: ಸಾರಿಗೆ ಸಿಬ್ಬಂದಿಯ ಮುಷ್ಕರ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಕೈಗಾರಿಕೆ ವಿವಾದ ಕಾಯ್ದೆ ಅನ್ವಯ ಅಧಿಕಾರ ಬಳಸಿ ಸರ್ಕಾರ ಮುಷ್ಕರವನ್ನು ನಿಷೇಧ ಮಾಡಿದೆ. ಕಾನೂನು ಅಸ್ತ್ರ ಪ್ರಯೋಗಿಸಿ Read more…

ರಾಜ್ಯಾದ್ಯಂತ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಿದ ಪಂಜಾಬ್ ಸರ್ಕಾರ

ಚಂಡಿಗಢ: ದೇಶಾದ್ಯಂತ ಕೊರೋನಾ ಎರಡನೇ ಅಲೆ ತೀವ್ರ ಆತಂಕವನ್ನುಂಟು ಮಾಡಿದೆ. ಪಂಜಾಬ್ ನಲ್ಲಿಯೂ ಸೋಂಕಿತರ ಪ್ರಮಾಣ ತೀವ್ರ ಏರಿಕೆಯಾಗುತ್ತಿದೆ. ಸೋಂಕು ತೀವ್ರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್ ನಲ್ಲಿ ನೈಟ್ Read more…

ಆನ್ಲೈನ್ ಬೆಟ್ಟಿಂಗ್, ಜೂಜಾಡುವವರಿಗೆ ಬಿಗ್ ಶಾಕ್..! ಕಠಿಣ ಕಾಯ್ದೆ ಜಾರಿ – ಜೈಲು, ಭಾರೀ ದಂಡ

ಚೆನ್ನೈ: ತಮಿಳುನಾಡು ಸರ್ಕಾರ ಆನ್ಲೈನ್ ಮೂಲಕ ನಡೆಯುವ ಜೂಜು ನಿಯಂತ್ರಣಕ್ಕೆ ಕಠಿಣ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಪ್ರಸಕ್ತ ಅಧಿವೇಶನದಲ್ಲೇ ಕಠಿಣ ಕಾಯ್ದೆ ಜಾರಿಗೆ ಮಸೂದೆ ಮಂಡಿಸಲಾಗಿದೆ. ಪೋಕರ್, Read more…

BIG NEWS: ವಿಧಾನ ಪರಿಷತ್ ನಲ್ಲಿ ಮೊಬೈಲ್ ಬಳಕೆ ನಿಷೇಧ

ಬೆಂಗಳೂರು: ವಿಧಾನ ಪರಿಷತ್ ನಲ್ಲಿ ಮೊಬೈಲ್ ಬಳಕೆ ನಿಷೇಧಿಸಿ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಮೊಬೈಲ್ ನಲ್ಲಿ ಅಶ್ಲೀಲ Read more…

ಮ್ಯಾಚ್ ಫಿಕ್ಸಿಂಗ್: ಇಬ್ಬರು ಟೆನಿಸ್ ಪಟುಗಳಿಗೆ ಆಜೀವ ನಿಷೇಧ

ಮ್ಯಾಚ್ ಫಿಕ್ಸಿಂಗ್ ನಡೆಸಿರುವ ರಷ್ಯಾ ತಂಡದ ಇಬ್ಬರು ಟೆನ್ನಿಸ್ ಪಟುಗಳಿಗೆ ಆಜೀವ ನಿಷೇಧ ಹೇರಿ ಅಂತಾರಾಷ್ಟ್ರೀಯ ಟೆನ್ನಿಸ್ ಇಂಟಿಗ್ರಿಟಿ -ಐಟಿಐಟಿಎ ಆದೇಶ ಹೊರಡಿಸಿದೆ. ಅಜಿಜಾ ಮಿರ್ದೀವಾ ಎರಡು ಮ್ಯಾಚ್ Read more…

ಅಧಿಕಾರದಿಂದ ಇಳಿಯುವ ಹೊತ್ತಲ್ಲಿ ಡೊನಾಲ್ಡ್ ಟ್ರಂಪ್ ಗೆ ಬಿಗ್ ಶಾಕ್

ವಾಷಿಂಗ್ಟನ್: ಅಮೆರಿಕದ ಸಂಸತ್ ಮೇಲೆ ಕಂಡು ಕೇಳರಿಯದ ದಾಳಿ ನಡೆಸಲಾಗಿದೆ. ಅಪಾರ ಸಂಖ್ಯೆಯಲ್ಲಿದ್ದ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ನೂತನ ಅಧ್ಯಕ್ಷರ ಆಯ್ಕೆ Read more…

BIG NEWS: ಧೂಮಪಾನ ವಯಸ್ಸಿನ ಮಿತಿ 21 ವರ್ಷಕ್ಕೆ ಏರಿಕೆ –ಲೂಸ್ ಸಿಗರೇಟ್ ಮಾರಾಟ ನಿಷೇಧ

ನವದೆಹಲಿ: ಶೀಘ್ರದಲ್ಲಿಯೇ ಲೂಸ್ ಸಿಗರೇಟ್ ಮಾರಾಟ ನಿಷೇಧಿಸಲಾಗುವುದು. ಧೂಮಪಾನ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಏರಿಕೆ ಮಾಡಲಾಗುವುದು. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಬಳಕೆಯ ವಯಸ್ಸಿನ ಮಿತಿಯನ್ನು 21 Read more…

BIG BREAKING: ಹಕ್ಕಿಜ್ವರ ತೀವ್ರ, ಪೌಲ್ಟ್ರಿ ಕೋಳಿ ಉತ್ಪನ್ನ ಮಾರಾಟ ನಿಷೇಧಿಸಿದ ಹಿಮಾಚಲ ಪ್ರದೇಶ

ನವದೆಹಲಿ: ಅನೇಕ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಕಾಗೆ, ಕೋಳಿ ಹಾಗೂ ವಲಸೆ ಪಕ್ಷಿಗಳು ಸಾವನ್ನಪ್ಪಿವೆ. ಹಿಮಾಚಲ ಪ್ರದೇಶದ ಅನೇಕ ಭಾಗದಲ್ಲಿ ಪೌಲ್ಟ್ರಿ ಕೋಳಿ ಉತ್ಪನ್ನಗಳ ಮಾರಾಟವನ್ನು Read more…

ನೈಟ್ ಕರ್ಫ್ಯೂ ಇಲ್ಲ, ಭರ್ಜರಿ ಪಾರ್ಟಿ ಮಾಡಬಹುದೆಂಬ ಖುಷಿಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ನೈಟ್ ಕರ್ಫ್ಯೂ ಜಾರಿ ಮಾಡಲ್ಲ, ಹೊಸ ವರ್ಷದ ವೇಳೆ ಪಾರ್ಟಿ ಮಾಡಿ ಎಂಜಾಯ್ ಮಾಡಬಹುದು ಎಂದು ಕೊಂಡವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಕೊರೋನಾ ಸೋಂಕು ಹರಡುವುದನ್ನು ತಡೆಯಲು Read more…

BIG NEWS: ರಾಜ್ಯದಲ್ಲಿ ಆನ್ಲೈನ್ ಗೇಮ್ ನಿಷೇಧ

ಬೆಂಗಳೂರು: ರಾಜ್ಯದಲ್ಲಿ ಆನ್ಲೈನ್ ಗೇಮ್ ನಿಷೇಧಕ್ಕೆ ಶೀಘ್ರವೇ ಕಾನೂನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಯುವಕರು, ಮಕ್ಕಳ ಭವಿಷ್ಯಕ್ಕೆ ಆನ್ಲೈನ್ ಗೇಮ್ ಮಾರಕವಾಗಿದೆ. Read more…

ಎಸಿ ಖರೀದಿದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಸ್ವಾವಲಂಭಿ ಭಾರತ ನಿರ್ಮಾಣದಡಿ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆಯಿಟ್ಟಿದೆ. ಭಾರತದಲ್ಲಿ ತಯಾರಿಸಲಾದ ಹವಾನಿಯಂತ್ರಣವನ್ನು ಮಾತ್ರ ಖರೀದಿ ಮಾಡಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. ದೇಶಿ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ Read more…

ಬಡವನ ಕಣ್ಣೀರಿಗೆ ಕರಗಿ ರಿಕ್ಷಾವನ್ನೇ ಕೊಡಿಸಿದ ದಾನಿ…!

ಢಾಕಾದಲ್ಲಿ ಮೋಟಾರು ಚಾಲಿತ ರಿಕ್ಷಾಗಳನ್ನು ನಿಷೇಧಿಸಿದ್ದು, ಅಂತಹ ರಿಕ್ಷಾಗಳನ್ನು ಜಪ್ತಿ ಮಾಡುತ್ತಿರುವುದರಿಂದ ಇದನ್ನೇ ಉದ್ಯೋಗ ಮಾಡಿಕೊಂಡಿದ್ದ ಅನೇಕರು ಬೀದಿಗೆ ಬೀಳುವಂತಾಗಿದೆ. ಇತ್ತೀಚೆಗೆ ಮೂರು ಚಕ್ರದ ಈ ರಿಕ್ಷಾಗಳೆಲ್ಲವೂ ಮೋಟಾರು Read more…

ಇನ್ನೂ ನಿಂತಿಲ್ಲ ನಕಲಿ ನೋಟಿನ ಹಾವಳಿ: ಹೆಚ್ಚಾಗಿ ಸಿಕ್ಕ ನಕಲಿ ನೋಟು ಯಾವ್ದು ಗೊತ್ತಾ….?

ದೇಶದಲ್ಲಿ ನೋಟು ನಿಷೇಧದ ನಂತ್ರ ನಕಲಿ ಕರೆನ್ಸಿ ಮತ್ತು ಕಪ್ಪು ಹಣಕ್ಕೆ ಅಂತ್ಯ ಸಿಗಲಿದೆ ಎಂದು ನಂಬಲಾಗಿತ್ತು. ಆದರೆ ಇದು ಸುಳ್ಳಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ Read more…

ಗೃಹಿಣಿಯರಿಗೆ ಗುಡ್ ನ್ಯೂಸ್: ಇಳಿಕೆಯಾಗಲಿದೆ ‘ಈರುಳ್ಳಿ’ ಬೆಲೆ

ದೈನಂದಿನ ಬಳಕೆಯ ಈರುಳ್ಳಿ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗೃಹಿಣಿಯರಿಗೆ ಗುಡ್ ನ್ಯೂಸ್ ಇಲ್ಲಿದೆ. ಎಲ್ಲ ವಿಧದ ಈರುಳ್ಳಿ ರಫ್ತನ್ನು ಕೇಂದ್ರ ಸರ್ಕಾರ ನಿಷೇಧಿಸಿರುವ ಕಾರಣ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆ Read more…

ಅಂತೂ ನಿಷೇಧದಿಂದ ಮುಕ್ತರಾದ ಶ್ರೀಶಾಂತ್…!

ಸ್ಪಾಟ್ ಫಿಕ್ಸಿಂಗ್ ಆರೋಪದಡಿ 7 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ವೇಗಿ ಶ್ರೀಶಾಂತ್ ಅವರ ಶಿಕ್ಷೆ ಅಂತ್ಯಗೊಂಡಿದೆ. 2013ರ ಐಪಿಎಲ್ ಟೂರ್ನಿಯಲ್ಲಿನ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಇವರಿಗೆ ಬಿಸಿಸಿಐ Read more…

ಬಿಜೆಪಿ ಶಾಸಕನಿಗೆ ಫೇಸ್ ಬುಕ್ ನಿಂದ ನಿಷೇಧ

ಹೈದರಾಬಾದ್: ಪ್ರಚೋದನಕಾರಿ ಪೋಸ್ಟ್ ಹಿನ್ನಲೆಯಲ್ಲಿ ತೆಲಂಗಾಣ ಬಿಜೆಪಿ ಶಾಸಕ ರಾಜಾಸಿಂಗ್ ಅವರ ಮೇಲೆ ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಂ ನಿಷೇಧ ಹೇರಿದೆ. ಬಿಜೆಪಿ ಶಾಸಕ ರಾಜಾ ಸಿಂಗ್ Read more…

ಅಂತರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ಸೆ.30ರವರೆಗೆ ಮುಂದೂಡಿಕೆ

ಅಂತರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ಇನ್ನೂ ಒಂದು ತಿಂಗಳು ಮುಂದೂಡಲ್ಪಟ್ಟಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಸೆಪ್ಟೆಂಬರ್ 30ರವರೆಗೆ ವಿಮಾನ ಹಾರಾಟ ನಿಷೇಧ ವಿಸ್ತರಿಸಿರುವುದಾಗಿ ಹೇಳಿದೆ. ಡೈರೆಕ್ಟರೇಟ್ Read more…

ಬಿಗ್ ನ್ಯೂಸ್: SDPI, PFI ನಿಷೇಧಕ್ಕೆ ತೀರ್ಮಾನ

ಬೆಂಗಳೂರು: ಎಸ್.ಡಿ.ಪಿ.ಐ. ಮತ್ತು ಪಿಎಫ್ಐ ಸಂಘಟನೆ ನಿಷೇಧಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ. ಕಂದಾಯ ಸಚಿವ ಆರ್. ಅಶೋಕ್ ಈ ಕುರಿತಾಗಿ ಮಾಹಿತಿ Read more…

BIG NEWS: ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ, ಮೆರವಣಿಗೆ ನಿಷೇಧ

ಕೋಲಾರ: ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲೆಯಾದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವುದು, ಮೆರವಣಿಗೆ ವಿಸರ್ಜನೆ ಮಾಡುವುದನ್ನು ನಿಷೇದಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ತಿಳಿಸಿದ್ದಾರೆ. ತಮ್ಮ Read more…

ಬ್ರೇಕಿಂಗ್ ನ್ಯೂಸ್: ಚೀನಾದ 47 ಅಪ್ಲಿಕೇಷನ್ ಬ್ಯಾನ್

ಚೈನೀಸ್ ಅಪ್ಲಿಕೇಷನ್ ಬ್ಯಾನ್ ಪ್ರಕ್ರಿಯೆ ಮುಂದುವರೆದಿದೆ. ಈ ಹಿಂದೆ ನಿಷೇಧಿಸಲಾದ 59 ಚೈನೀಸ್ ಆ ಪ್ ‌ಗಳ ಜೊತೆಗೆ 47 ಚೈನೀಸ್ ಆ ಪ್‌ಗಳನ್ನು ಸರ್ಕಾರ ನಿಷೇಧಿಸಿದೆ. ಟೆಲಿಕಾಂ Read more…

ಭಾರತ ಮುಟ್ಟಿಸಿದ ಬಿಸಿಗೆ ಬೆಚ್ಚಿಬಿದ್ದ ಚೀನಾಗೆ ಈಗ ಮತ್ತೊಂದು ʼಬಿಗ್ ಶಾಕ್ʼ

ಲಡಾಕ್‌ ನ ಗಲ್ವಾನ್‌ ಕಣಿವೆಯಲ್ಲಿ ಗಡಿ ಸಂಘರ್ಷದ ನಂತರ ಚೀನಾ ಆಪ್ ಗಳನ್ನು ಭಾರತ ಬ್ಯಾನ್ ಮಾಡಿದೆ. ಇದರ ಬೆನ್ನಲ್ಲೇ ಅಮೆರಿಕ ಚೀನಾ ಆಪ್ ನಿಷೇಧಿಸುವ ದಾರಿಯಲ್ಲಿದೆ. ಭಾರತದಲ್ಲಿ Read more…

ಗಮನಿಸಿ..! 4 ಭಾನುವಾರ ದೇವಾಲಯಗಳಲ್ಲಿ ಭಕ್ತರಿಗೆ ದರ್ಶನ ನಿಷೇಧ

ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಭಾನುವಾರಗಳಂದು ಲಾಕ್ಡೌನ್ ಜಾರಿಯಲ್ಲಿರುವ ಕಾರಣ ದೇವಾಲಯಗಳಲ್ಲಿ ಭಕ್ತರಿಗೆ ದರ್ಶನ ನಿಷೇಧಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಸೂಚನೆಯಂತೆ ಜುಲೈ 5 Read more…

ಗಮನಿಸಿ: ಕ್ವಾರಂಟೈನ್‌ ನಲ್ಲಿರುವವರಿಗೆ ಅನ್ವಯವಾಗಲಿದೆ ಈ ಹೊಸ ನಿಯಮ

ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸರ್ಕಾರದಿಂದ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿಲ್ಲ. ಇತ್ತೀಚೆಗೆ ಬರುವಂತಹ ಎಲ್ಲಾ ಪಾಸಿಟಿವ್ ಕೇಸ್‌ಗಳು ಕೂಡ ಸಂಪರ್ಕ ಗೊತ್ತಾಗುತ್ತಿಲ್ಲ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...