alex Certify ನಾಸಿಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಟಿ ಇಲಾಖೆಯಿಂದ ಭರ್ಜರಿ ಬೇಟೆ: 26 ಕೋಟಿ ರೂ. ನಗದು, 90 ಕೋಟಿ ಮೌಲ್ಯದ ಆಸ್ತಿ ಜಪ್ತಿ

ನಾಸಿಕ್: ಮಹಾರಾಷ್ಟ್ರದ ನಾಸಿಕ್ ನಲ್ಲಿ ಐಟಿ ಇಲಾಖೆ ದಾಳಿ ನಡೆಸಿ ಬರೋಬ್ಬರಿ 26 ಕೋಟಿ ರೂ. ನಗದು, 90 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಆದಾಯ Read more…

ಮತ್ತೆ ಮುಸ್ಲಿಂ, ಕಾಂಗ್ರೆಸ್ ಬಗ್ಗೆ ಪ್ರಸ್ತಾಪಿಸಿದ ಮೋದಿ ಭಾಷಣಕ್ಕೆ ಆಕ್ಷೇಪ: ಅದಿರಲಿ ಈರುಳ್ಳಿ ಸಮಸ್ಯೆ, ಅಗತ್ಯ ವಸ್ತು ಬೆಲೆ ಏರಿಕೆ ಬಗ್ಗೆ ಮಾತಾಡಿ ಎಂದ ಯುವಕರು | VIDEO

ಮಹಾರಾಷ್ಟ್ರದ ನಾಸಿಕ್ ನಲ್ಲಿ ಪ್ರಧಾನಿ ಮೋದಿ ಅವರ ಭಾಷಣದ ವೇಳೆ ಯುವಕರು ಈರುಳ್ಳಿ ಬೆಲೆ ಬಗ್ಗೆ ಮಾತನಾಡಿ ಎಂದು ಹೇಳಿದ ಘಟನೆ ನಡೆದಿದೆ. ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ Read more…

Video | ಎದೆ ನಡುಗಿಸುವ ಅಪಘಾತ ದೃಶ್ಯ; ಬೈಕ್ ಗೆ ಕಾರ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

ವೇಗವಾಗಿ ಬಂದ ಕಾರ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮತ್ತೊಬ್ಬರು ಗಾಯಗೊಂಡಿರುವ ಭೀಕರ ಅಪಘಾತ ಪ್ರಕರಣ ಪುಣೆ-ನಾಸಿಕ್ ಹೆದ್ದಾರಿಯ ಸಾಂತ್ವಾಡಿ Read more…

ಖ್ಯಾತ ನಟಿ ಐಶ್ವರ್ಯಾ ರೈಗೆ ನೋಟಿಸ್ ಜಾರಿ

ಮುಂಬೈ: ಮಹಾರಾಷ್ಟ್ರದ ನಾಸಿಕ್ ಭೂಕಂದಾಯ ಇಲಾಖೆಯಿಂದ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ನೋಟಿಸ್ ನೀಡಲಾಗಿದೆ. ಐಶ್ವರ್ಯಾ ರೈ ಅವರು ನಾಸಿಕ್ ಸಿನ್ನಾರ್ ತಂಗಾವ್ ಸಮೀಪ ಹೊಂದಿರುವ Read more…

ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಈ ದಂಪತಿಯ ದುಡಿಮೆಯ ಛಲ

ಮಾತು ಬಾರದ, ದನಿಯನ್ನು ಆಲಿಸಲು ಸಾಧ್ಯವಾಗದ ದಂಪತಿ ನಾಸಿಕ್‌ನಲ್ಲಿ ಪಾನಿಪುರಿ ಸ್ಟಾಲ್ ನಡೆಸುತ್ತಿದ್ದು, ಅವರ ಪ್ರಕಾಶಮಾನ ನಗು ಈಗ ಸಾಮಾಜಿಕ ಜಾಲತಾಣವನ್ನು ಬೆಳಗಿಸಿದೆ. ಇನ್‌ಸ್ಟಾಗ್ರಾಮ್ ಫುಡ್ ವ್ಲೋಗರ್ ‘ಸ್ಟ್ರೀಟ್ Read more…

BREAKING NEWS: ಚಲಿಸುತ್ತಿದ್ದ ಬಸ್ ಗೆ ಬೆಂಕಿ ತಗುಲಿ 10 ಜನ ಸಾವು, 24 ಮಂದಿಗೆ ಗಾಯ

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ ನಲ್ಲಿ ಶುಕ್ರವಾರ ರಾತ್ರಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. 24 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ Read more…

ತೆಂಗಿನ ಮರವನ್ನು ಹತ್ತಿ ಇಳಿಯುವ ಚಿರತೆ ದೃಶ್ಯ ವೈರಲ್​….!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋವೊಂದರಲ್ಲಿ ಚಿರತೆ ತೆಂಗಿನ ಮರವನ್ನು ಹತ್ತಿ ಇಳಿಯುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ನೆಟ್ಟಿಗರನ್ನು ಅಚ್ಚರಿಗೆ ತಳ್ಳಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್​ Read more…

ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಪರದಾಟ, ಬಾವಿಗಿಳಿದು ಮಹಿಳೆಯರು ಮಾಡ್ತಿದ್ದಾರೆ ಇಂಥಾ ಸಾಹಸ….!

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕುಡಿಯುವ ನೀರಿಗೂ ಬರ ಬಂದಿದೆ. ಮಹಿಳೆಯರು ಜೀವಜಲಕ್ಕಾಗಿ ಬಾವಿಯೊಳಗೇ ಇಳಿಯಬೇಕಾದ ಪರಿಸ್ಥಿತಿ ಬಂದೊದಗಿದೆ. ನಾಸಿಕ್‌ನ ರೋಹಿಲೆ ಗ್ರಾಮದಲ್ಲಿ ಮಹಿಳೆಯರು ಬಾವಿಯೊಳಕ್ಕೆ ಇಳಿದು ಚಿಕ್ಕ ಚಿಕ್ಕ ಬಕೆಟ್‌ Read more…

Big News: ಕಂಟೇನರ್ ಒಳಗಡೆಯೇ ಹೊತ್ತಿ ಉರಿದ 20 ಎಲೆಕ್ಟ್ರಿಕ್ ಬೈಕುಗಳು

ದೇಶದಲ್ಲಿ ಎಲೆಕ್ಟ್ರಿಕ್ ಬೈಕುಗಳು ಹೆಚ್ಚು ಜನಪ್ರಿಯವಾಗುತ್ತಿರುವ ಬೆನ್ನಲ್ಲೇ ಅವುಗಳು ಬೆಂಕಿಗೆ ಆಹುತಿಯಾಗುತ್ತಿರುವ ಪ್ರಕರಣಗಳು ಸಹ ವರದಿಯಾಗುತ್ತಿದ್ದು, ಹೀಗಾಗಿ ಇದರ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗುತ್ತಿದೆ. ಇದರ ಮಧ್ಯೆ ಮತ್ತೊಂದು Read more…

BREAKING NEWS: ಹಳಿತಪ್ಪಿದ ರೈಲ್, ಅಪಘಾತದಲ್ಲಿ 10 ಬೋಗಿಗಳು ಹಳಿತಪ್ಪಿ ಒಬ್ಬ ಸಾವು, ಇಬ್ಬರಿಗೆ ಗಾಯ

ನವದೆಹಲಿ: ಮಹಾರಾಷ್ಟ್ರದ ನಾಸಿಕ್ ಬಳಿ ಭಾನುವಾರ ರೈಲು ಅಪಘಾತ ಸಂಭವಿಸಿದೆ. ಜಯನಗರ ಎಕ್ಸ್‌ ಪ್ರೆಸ್‌ ನ ಕೆಲವು ಕೋಚ್‌ಗಳು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಡೌನ್‌ ಲೈನ್‌ ನಲ್ಲಿ Read more…

ಬಾವಿಗೆ ಬಿದ್ದಿದ ನಾಗರಹಾವನ್ನು ರಕ್ಷಿಸಿದ ಸ್ವಯಂ ಸೇವಕರು: ವಿಡಿಯೋ ವೈರಲ್

ನಾಸಿಕ್‌: ಪಾಳುಬಿದ್ದ ಬಾವಿಯಿಂದ ನಾಗರಹಾವನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ಕಾರೇತರ ವನ್ಯಜೀವಿ ಸಂಶೋಧನಾ ಸಂಸ್ಥೆಯ ಸ್ವಯಂಸೇವಕರು ಮಹಾರಾಷ್ಟ್ರದ ನಾಸಿಕ್ ನಲ್ಲಿ ನಾಗರಹಾವನ್ನು ರಕ್ಷಿಸಿದ್ದಾರೆ. ವಿಷಪೂರಿತ Read more…

ಬಾಳಿಗೆ ಕೊಳ್ಳಿಯಿಟ್ಟ ಮಾಜಿ ಗೆಳತಿ..! ನಡುರಸ್ತೆಯಲ್ಲಿ ಬೆಂಕಿ ಹಚ್ಚಿ ಕೊಂದ ಪಾಪಿಗಳು ಅಂದರ್​

31 ವರ್ಷದ ವ್ಯಕ್ತಿಯನ್ನು ಆತನ ಮಾಜಿ ಗೆಳತಿ ಹಾಗೂ ಆಕೆಯ ಕುಟುಂಬಸ್ಥರು ಸೇರಿ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆಯು ನಾಸಿಕ್​ನಲ್ಲಿ ನಡೆದಿದೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ವ್ಯಕ್ತಿಯು Read more…

ದೇಶದ ಅತಿ ಅಗಲದ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಪೂರ್ಣ

150ಕ್ಕೂ ಅಧಿಕ ಇಂಜಿನಿಯರ್​ಗಳ ನೇತೃತ್ವದಲ್ಲಿ 1500ಕ್ಕೂ ಅಧಿಕ ಕಾರ್ಮಿಕರು ದೇಶದಲ್ಲೇ ಅತ್ಯಂತ ಅಗಲವಾದ ಹಾಗೂ ನಾಲ್ಕನೇ ಅತೀ ಉದ್ದದ ಸುರಂಗ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವ ಮೂಲಕ ಮಹಾರಾಷ್ಟ್ರದ ಮುಡಿಗೆ Read more…

ಗಣೇಶ ಚತುರ್ಥಿ: ಪರಿಸರ ಸ್ನೇಹಿ ಮೂರ್ತಿ ನಿರ್ಮಾಣಕ್ಕೆ ಮುಂದಾದ ಕೈದಿಗಳು..!

ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಗಣೇಶ ವಿಗ್ರಹಕ್ಕೆ ಬೇಡಿಕೆ ಹೆಚ್ಚಾಗಿದೆ. ಪಿಒಪಿ ಗಣಪತಿಗಳು ನೀರಿನಲ್ಲಿ ಸುಲಭವಾಗಿ ಕರಗುವುದಿಲ್ಲವಾದ್ದರಿಂದ ಬಹುತೇಕರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳತ್ತ ಮನಸ್ಸು Read more…

BIG NEWS: RBI ನೋಟು ಮುದ್ರಣಾಲಯದಿಂದಲೇ ಹೊಸ ನೋಟುಗಳು ನಾಪತ್ತೆ

ಮುಂಬೈ: ಹೊಸದಾಗಿ ಮುದ್ರಿಸಲಾಗಿದ್ದ ನೋಟುಗಳು ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಸಿಕ್ ನೋಟು ಮುದ್ರಣಾಲಯದಿಂದ 5 ಲಕ್ಷ ರೂಪಾಯಿ ಮೌಲ್ಯದ ಹೊಸ ನೋಟುಗಳು ನಾಪತ್ತೆಯಾಗಿದ್ದು ನಾಸಿಕ್ ಪೊಲೀಸರಿಗೆ Read more…

ಕೊರೊನಾ ನಿಯಂತ್ರಣಕ್ಕೆ ಜಾರಿಯಾಗಿದೆ ವಿಚಿತ್ರ ನಿಯಮ: ಒಂದು ಗಂಟೆ ಮಾರುಕಟ್ಟೆಯಲ್ಲಿದ್ರೆ ಬೀಳಲಿದೆ ದಂಡ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಪ್ರತಿದಿನ ಹೆಚ್ಚಾಗ್ತಿದೆ. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಸೋಂಕು ತಡೆಗಟ್ಟಲು ಮಹಾರಾಷ್ಟ್ರದ ಅನೇಕ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಮತ್ತು ಲಾಕ್‌ಡೌನ್ ವಿಧಿಸಲಾಗಿದೆ. ಸಾಮಾಜಿಕ ಅಂತರ Read more…

ಪೊಲೀಸ್​ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಶ್ವಾನಕ್ಕೆ ಅದ್ದೂರಿ ‘ಬೀಳ್ಕೊಡುಗೆ’

ಅಪರಾಧ ಪ್ರಕರಣಗಳನ್ನ ಭೇದಿಸುವಲ್ಲಿ ಪೊಲೀಸ್​ ಇಲಾಖೆಯಷ್ಟೇ ಶ್ವಾನದಳದ ಶ್ರಮವೂ ಇರುತ್ತೆ. ದೇಶಕ್ಕೆ ಸಂಚಕಾರ ತರುವಂತಹ ಭಯಾನಕ ಅಪರಾಧ ಪ್ರಕರಣಗಳಲ್ಲಿ ಶ್ವಾನ ದಳವು ದಿಟ್ಟ ಸೇವೆಯನ್ನ ಸಲ್ಲಿಸಿ ಎಲ್ಲರ ಗೌರವಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...