alex Certify ನಷ್ಟ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯ ಈ ದಿಕ್ಕಿನಲ್ಲಿ ಜಲಪಾತದ ಫೋಟೋ ಇಟ್ಟರೆ ಬದಲಾಗುತ್ತೆ ಅದೃಷ್ಟ

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಲಿ ಎಂದು ಎಲ್ಲರೂ ಬಯಸ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ,  ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಕೆಲವೊಂದು ನಿಯಮಗಳನ್ನು ಪಾಲನೆ ಮಾಡ್ಬೇಕಾಗುತ್ತದೆ. ಮನೆ ನಿಮ್ಮಿಷ್ಟದಂತೆ ಇರುವ Read more…

ನಿಷೇಧಾಜ್ಞೆಯಿಂದ ನಲುಗಿದ ಶಿವಮೊಗ್ಗದಲ್ಲಿ ಕೋಮುಗಲಭೆಯಿಂದಾದ ನಷ್ಟ ಎಷ್ಟು ಗೊತ್ತಾ…?

ಶಿವಮೊಗ್ಗ: ಕಳೆದ 8 ತಿಂಗಳ ಅವಧಿಯಲ್ಲಿ ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆಯಿಂದ ಸುಮಾರು 300 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಲಾಗಿದೆ. ಕೊರೋನಾ ಕಾರಣದಿಂದಾಗಿ ಮೊದಲೇ ನೆಲಕಚ್ಚಿದ ಉದ್ಯಮ ನಿಧಾನವಾಗಿ Read more…

ವ್ಯವಹಾರದಲ್ಲಿ ಲಾಭ ತರಲು, ಶತ್ರುಗಳು ಮಿತ್ರರಾಗಲು ಜಪಿಸಿ ಈ ಮಂತ್ರ

ವ್ಯವಹಾರದಲ್ಲಿ ಲಾಭ ನಷ್ಟದ ಜೊತೆಗೆ ಶತ್ರುಗಳ ಕಾಟ ಹೆಚ್ಚಾಗುವುದು ಸಹಜ. ನೀವು ಯಾವುದೇ ವ್ಯವಹಾರಗಳನ್ನು ಮಾಡುತ್ತಿದ್ದರೂ ಕೂಡ ಜನಾರ್ಕರ್ಷಣೆ ಹೆಚ್ಚಾಗಿದ್ದರೆ ನೀವು ಆ ವ್ಯವಹಾರದಲ್ಲಿ ಲಾಭವನ್ನು ಪಡೆಯಬಹುದು. ಆದರೆ Read more…

ಪೆಟ್ರೋಲ್ ಲೀಟರ್ ಗೆ 10 ರೂ., ಡೀಸೆಲ್ 14 ರೂ. ನಷ್ಟದಲ್ಲಿ ಮಾರಾಟ: ಐಒಸಿ

ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಏಪ್ರಿಲ್-ಜೂನ್ ಅವಧಿಯಲ್ಲಿ ಲೀಟರ್‌ ಪೆಟ್ರೋಲ್‌ ಗೆ 10 ರೂಪಾಯಿ ಮತ್ತು ಡೀಸೆಲ್‌ಗೆ 14 ರೂಪಾಯಿ ನಷ್ಟದಲ್ಲಿ ಮಾರಾಟ ಮಾಡಿದೆ. ರಾಷ್ಟ್ರದ ಅತಿದೊಡ್ಡ ತೈಲ Read more…

‘ಮ್ಯೂಚುವಲ್‌ ಫಂಡ್‌’ ನಲ್ಲಿ ಬ್ಲೈಂಡ್‌ ಆಗಿ ಹೂಡಿಕೆ ಮಾಡಬೇಡಿ, ಹಣ ಹಾಕುವ ಮುನ್ನ ನಿಮಗಿದು ತಿಳಿದಿರಲಿ

ಹಣ ಗಳಿಸಲು ಹತ್ತಾರು ದಾರಿಗಳಿವೆ. ಆದ್ರೆ ಅದರಲ್ಲಿ ಸರಿಯಾದುದನ್ನು ಆಯ್ಕೆ ಮಾಡಿಕೊಳ್ಳುವ ಜವಾಬ್ಧಾರಿ ನಮ್ಮದು. ಅಷ್ಟೇ ಅಲ್ಲ ಗಳಿಸಿದ ಹಣವನ್ನು ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಿದರೆ ಮಾತ್ರ ಅದರ Read more…

ಕೇವಲ 15 ನಿಮಿಷದಲ್ಲಿ ದೊಡ್ಡ ಹೂಡಿಕೆದಾರ ರಾಕೇಶ್ ಜುಂಜುನ್ ವಾಲಾಗೆ ಬರೋಬ್ಬರಿ 900 ಕೋಟಿ ರೂ. ನಷ್ಟ….!

ಕಳೆದ ಕೆಲವು ದಿನಗಳಿಂದ ಷೇರುಪೇಟೆಯಲ್ಲಿ ಅಲ್ಲೋಲಕಲ್ಲೋಲ ನಡೆಯುತ್ತಿದೆ. ದೊಡ್ಡ ದೊಡ್ಡ ಕಂಪನಿಗಳ ಷೇರು ಮೌಲ್ಯ ಇಳಿಕೆಯಾಗುತ್ತಿದ್ದು, ಹೂಡಿಕೆದಾರರು ನಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಬಹುನಿರೀಕ್ಷಿತ ಭಾರತೀಯ ಜೀವವಿಮಾ ನಿಗಮದ ಷೇರುಗಳ Read more…

ಕೋವಿಡ್‌ ನಿಂದ ಪೋಷಕರನ್ನು ಕಳೆದುಕೊಂಡರೂ ಟಾಪರ್ ಆದ ಅನಾಥೆಗೆ ಈಗ ಸಾಲದ ನೋಟಿಸ್‌

ಭೋಪಾಲ್‌ನ ವನಿಶಾ ಪಾಠಕ್ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.99.8 ಅಂಕ‌ ಪಡೆದು ಟಾಪರ್ ಎನಿಸಿಕೊಂಡಿದ್ದಾರೆ. ಇದೇ ಹೊತ್ತಿನಲ್ಲಿ ಅವರು, ತಮ್ಮ‌ ಮನೆ ಗೃಹ ಸಾಲದ ನೋಟಿಸ್ ಹಿಡಿದು ಹೋರಾಡುತ್ತಿದ್ದಾರೆ. Read more…

ಐಪಿಎಲ್: ಪಂದ್ಯ ಸೋತಿದ್ದಕ್ಕೆ ಆಟಗಾರನ ಕಣ್ಣೀರು

ಹಲವು ರೋಚಕತೆಯಿಂದ ಕೂಡಿದ ಇಂಡಿಯನ್ ಪ್ರೀಮಿಯರ್ ಲೀಗ್ ಈಗ ಪ್ಲೇ ಆಫ್ ಹಂತ ತಲುಪುವುದರಲ್ಲಿದೆ. ಈ ನಡುವೆ ಪ್ಲೇ ಆಫ್‌ಗೆ ಹೋಗಲು ಸಾಧ್ಯವಾಗದೇ ಈ ಆವೃತಿಯಲ್ಲಿ ತನ್ನ ಪಯಣವನ್ನು Read more…

BIG BREAKING: ರೆಪೋ ದರ ಏರಿಕೆ ಬೆನ್ನಲ್ಲೇ ಹೂಡಿಕೆದಾರರಿಗೆ ಬಿಗ್ ಶಾಕ್: 6.27 ಲಕ್ಷ ಕೋಟಿ ಲಾಸ್

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ನಿಂದ ರೆಪೋ ದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಕೇವಲ ಒಂದೇ ಗಂಟೆಯಲ್ಲಿ 6.27 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಹೂಡಿಕೆದಾರರು 6.27 Read more…

PF ಗೆ ಕಂಪನಿಗಳ ಕೊಡುಗೆ ವಿಳಂಬವಾದ್ರೆ ದಂಡ: ಸುಪ್ರೀಂಕೋರ್ಟ್ ಮಹತ್ವದ ಸೂಚನೆ

ನವದೆಹಲಿ: ಪಿಎಫ್ ಕಂಪನಿಗಳ ಕೊಡುಗೆ ವಿಳಂಬಕ್ಕೆ ದಂಡ ಭರಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಬಿ.ವಿ. ನಾಗರತ್ನ ಅವರ ಪೀಠ, ಕಾರ್ಮಿಕರ ಭವಿಷ್ಯ ನಿಧಿಗೆ Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: ವಂಚನೆಗೆ ಉಕ್ರೇನ್ ಬಿಕ್ಕಟ್ಟು ಬಳಸಿಕೊಂಡ ಖದೀಮ

ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ತಮ್ಮವರ ರಕ್ಷಣೆಗೆ ಕುಟುಂಬದವರು ಪರಿತಪಿಸುತ್ತಿರುವಾಗ ಈ ಸಂದರ್ಭ ಬಳಸಿ ವಂಚಕರು ಗಾಳಹಾಕಿ ಹಣ ದೋಚಿರುವ ಬೆಚ್ಚಿಬೀಳಿಸುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ. ಲ್ಯಾಬ್ ಅಸಿಸ್ಟೆಂಟ್ ಆಗಿರುವ Read more…

ಆಕಸ್ಮಿಕ ಬೆಂಕಿ ತಗುಲಿ 11 ರೈತರಿಗೆ ಸೇರಿದ ಹತ್ತಾರು ಎಕರೆಯಲ್ಲಿದ್ದ ಕಬ್ಬು ಬೆಂಕಿಗಾಹುತಿ, ಭಾರೀ ನಷ್ಟ

ಧಾರವಾಡ: ಆಕಸ್ಮಿಕ ಬೆಂಕಿ ತಗುಲಿ 6 ಎಕರೆ ಪ್ರದೇಶದಲ್ಲಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದ ಬಳಿ ಅಪಾರ ಪ್ರಮಾಣದ ಬೆಳೆ ಬೆಂಕಿಗಾಹುತಿಯಾಗಿದೆ. ಗ್ರಾಮದ Read more…

ಅಘೋಷಿತ ಅಕ್ರಮ ಆಸ್ತಿ, ತೆರಿಗೆ ವಂಚಕರಿಗೆ ಬಿಗ್ ಶಾಕ್: ಗೊಂದಲಕ್ಕೆ ತೆರೆ ಎಳೆದ ಸರ್ಕಾರ; ಅಕ್ರಮ ಎಸಗಿ ಸಿಕ್ಕಿಬಿದ್ದು ನಷ್ಟವಾದ್ರೂ ಕಟ್ಟಬೇಕು ಟ್ಯಾಕ್ಸ್

ನವದೆಹಲಿ: ತೆರಿಗೆ ಅಕ್ರಮ ಎಸಗಿ ಸಿಕ್ಕಿಬಿದ್ದರೆ ನಷ್ಟವಾಗಿದ್ದರೂ ಕೂಡ ತೆರಿಗೆ ಪಾವತಿಸಬೇಕಿದೆ. ಕೇಂದ್ರ ಸರ್ಕಾರ ತೆರಿಗೆ ಕುರಿತಾದ ಗೊಂದಲಕ್ಕೆ ತೆರೆದಿದ್ದು, ತೆರಿಗೆ ವಂಚನೆ ಎಸಗುವವರಿಗೆ ಕ್ಷಮೆ ಇರುವುದಿಲ್ಲ ಎನ್ನಲಾಗಿದೆ. Read more…

ಕೊರೋನಾ ಎಫೆಕ್ಟ್: ವರ್ಷದ ಕೊನೆಯಲ್ಲಿ ಭಾರಿ ಇಳಿಕೆ ಕಂಡ ಆಟೋಮೊಬೈಲ್ ಕ್ಷೇತ್ರ..!

ಡಿಸೆಂಬರ್‌ನಲ್ಲಿ ಆಟೋಮೊಬೈಲ್ ಕ್ಷೇತ್ರದ ವ್ಯವಹಾರ ತೀವ್ರವಾಗಿ ಕುಸಿದಿದೆ. ಸಂಖ್ಯೆಗಳಲ್ಲಿ ಹೇಳುವುದಾದರೆ, ವಾಹನದ ಒಟ್ಟಾರೆ ಮಾರಾಟವು ಶೇಕಡಾ 16 ರಷ್ಟು ಇಳಿಕೆ ಕಂಡಿದೆ. ದ್ವಿಚಕ್ರ ವಾಹನಗಳು 20%, ಪ್ಯಾಸೆಂಜರ್ ವಾಹನಗಳು(ಟಿಟಿ, Read more…

2022 ಶುರುವಾಗುವ ಮೊದಲು ಅವಶ್ಯಕವಾಗಿ ಮಾಡಿ ಈ ಕೆಲಸ….! ಇಲ್ಲವಾದ್ರೆ ಆರ್ಥಿಕ ಸಮಸ್ಯೆ ನಿಶ್ಚಿತ

ಡಿಸೆಂಬರ್ ತಿಂಗಳು ಶುರುವಾಗಿದೆ. 2021 ಮುಗಿದು 2022ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೊಸ ವರ್ಷದಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ಜನರು ಪಟ್ಟಿ ಮಾಡ್ತಿದ್ದಾರೆ. ಕೆಟ್ಟ ಹವ್ಯಾಸ ಬಿಟ್ಟು ಹೊಸ Read more…

ಅತೀವೃಷ್ಟಿಯಿಂದ ಬೆಳೆ, ಮನೆ ಹಾನಿ: ರೈತರು, ಫಲಾನುಭವಿಗಳ ಖಾತೆಗೆ ಪರಿಹಾರ ಹಣ ಜಮಾ

ತುಮಕೂರು: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಗೊಳಗಾಗಿದೆ. ಮನೆಗಳು ಹಾನಿಗೀಡಾಗಿದ್ದು, ನಷ್ಟ ಅನುಭವಿಸಿದವರಿಗೆ ಪರಿಹಾರ ನೀಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. Read more…

Big News: ದೇಶದ ಅತಿ ದೊಡ್ಡ ಐಪಿಒ ಫ್ಲಾಪ್….! ಎರಡೇ ದಿನ 6,690 ಕೋಟಿ ರೂ. ನಷ್ಟ

ಪೇಟಿಎಂ ಮೂಲ ಕಂಪನಿ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಷೇರುಗಳು ಲಿಸ್ಟಿಂಗ್‌ನ ಎರಡನೇ ದಿನವೂ ಕುಸಿತ ಕಂಡಿದೆ. ಆದರೆ, ಮಂಗಳವಾರ ಕಂಪನಿಯ ಷೇರುಗಳಲ್ಲಿ ಕೊಂಚ ಖರೀದಿ ಕಾಣಿಸುತ್ತಿದೆ. ಇಂದು ಕಂಪನಿಯ Read more…

ಆನ್ಲೈನ್ ಮೋಸಕ್ಕೊಳಗಾದವರು ಹೀಗೆ ಮಾಡಿದ್ರೆ ಸಿಗುತ್ತೆ ಹಣ

ದೇಶ ಡಿಜಿಟಲ್ ಆಗ್ತಿದ್ದಂತೆ ಆನ್ಲೈನ್ ಮೋಸ ಪ್ರಕರಣಗಳು ಹೆಚ್ಚಾಗ್ತಿವೆ. ಆನ್ಲೈನ್ ವಂಚನೆ ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರ್ತಿದೆ. ಕಳೆದ ಒಂದು ವರ್ಷದಲ್ಲಿ 2.7 ಕೋಟಿಗೂ ಹೆಚ್ಚು Read more…

ಪ್ರವಾಸಿಗರಿಗೆ ಶಾಕ್: ಅರಮನೆ ಪ್ರವೇಶ ಶುಲ್ಕ 100 ರೂ.ಗೆ ಹೆಚ್ಚಳ

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ಪ್ರವೇಶ ಶುಲ್ಕವನ್ನು 70 ರೂಪಾಯಿಂದ 100 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 4 ವರ್ಷದ ನಂತರ ಪ್ರವೇಶ ದರ ಹೆಚ್ಚಳ ಮಾಡಲಾಗಿದ್ದು, ಶನಿವಾರದಿಂದಲೇ ಜಾರಿಗೆ Read more…

ಆನೆಗಳ ದಾಳಿಗೆ ತೋಟ-ಗದ್ದೆಗಳು ನಾಶ – ಅಂಗಡಿ ಪುಡಿ ಪುಡಿ….!

  ಕಾಡಿನಲ್ಲಿ ಆಹಾರ ಸಿಗದೆಯೇ ನಾಡಿನತ್ತ ವಲಸೆ ಬಂದ ಆನೆಗಳ ದೊಡ್ಡ ಹಿಂಡೊಂದು ಪಶ್ಚಿಮ ಬಂಗಾಳದ ಬಂಕುರಾದಲ್ಲಿನ ಸೋನಾಮುಖಿ ಪ್ರದೇಶದಲ್ಲಿನ ಅಂಗಡಿ ಮುಂಗಟ್ಟುಗಳನ್ನು ಪುಡಿಪುಡಿ ಮಾಡಿದೆ. ಬೊರೊಜೊರಾ ವಲಯದ Read more…

ಈ ಬಾರಿಯೂ ಸಂಕಷ್ಟದಲ್ಲಿ ಬಂಗಾಳದ ಕುಶಲಕರ್ಮಿಗಳು

ಕಳೆದ ವರ್ಷವಂತೂ ಕೊರೊನಾ ದಾಳಿ, ರಾಷ್ಟ್ರಾದ್ಯಂತ ಲಾಕ್‍ಡೌನ್, ಬಳಿಕ ರಾಜ್ಯಗಳಲ್ಲಿ ಹಂತ ಹಂತವಾಗಿ ಲಾಕ್‍ಡೌನ್‍ನಿಂದ ಅಕ್ಟೋಬರ್‍ನಲ್ಲಿ ದುರ್ಗಾ ಪೂಜೆಯ ಸಂಭ್ರಮವು ಪಶ್ಚಿಮ ಬಂಗಾಳದಲ್ಲಿ ಕಳೆ ಕಟ್ಟಲೇ ಇಲ್ಲ. ಹೋಗಲಿ, Read more…

ದಿನದಲ್ಲಿ 20 ಬಾರಿ ಕೈತೊಳೆಸುತ್ತಿದ್ದ ಕಂಪನಿ, ಉದ್ಯೋಗಿಗೆ ನೀಡಿದೆ 44 ಲಕ್ಷ ರೂ.

ಕೊರೊನಾದಿಂದ ರಕ್ಷಣೆಬೇಕೆಂದ್ರೆ ಪದೇ ಪದೇ ಕೈತೊಳೆಯುವುದು ಅನಿವಾರ್ಯವಾಗಿದೆ. ಆದ್ರೆ ಬೇಕರಿಯೊಂದರಲ್ಲಿ ಪದೇ ಪದೇ ಕೈ ತೊಳೆಯಲು ಸಿಬ್ಬಂದಿಗೆ ಹೇಳಿದ್ದೇ ತಪ್ಪಾಗಿದೆ. ಸಿಬ್ಬಂದಿಯೊಬ್ಬನಿಗೆ ಬೇಕರಿ ಪರಿಹಾರ ನೀಡಬೇಕಾಗಿದೆ. ಬೇಕರಿಯಲ್ಲಿ ಕೆಲಸ Read more…

ಭಾರತ ಸರ್ಕಾರದ ಜೊತೆ ಟಕ್ಕರ್: ಟ್ವಿಟರ್ ಷೇರುಗಳಲ್ಲಿ ಭಾರೀ ಇಳಿಕೆ

ಹೊಸ ಐಟಿ ನಿಯಮಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರಕ್ಕೆ ಟಕ್ಕರ್ ನೀಡಿರುವುದು ಟ್ವಿಟರ್ ಗೆ ಭಾರಿ ಹೊಡೆತ ನೀಡಿದೆ. ಭಾರತ ಸರ್ಕಾರ ಎಲ್ಲ ಸಾಮಾಜಿಕ ಜಾಲತಾಣಗಳಿಗೆ ಹೊಸ ನಿಯಮ ಜಾರಿಗೆ Read more…

ಈ ಜೀವ ಜಂತುಗಳು ಕನಸಿನಲ್ಲಿ ಕಂಡ್ರೆ ಅಶುಭ

ನಿದ್ರೆಯಲ್ಲಿ ಕನಸು ಕಾಣುವುದು ಸ್ವಾಭಾವಿಕ. ಕನಸಿನಲ್ಲಿ ನಾವು ಬೇರೆ ಜಗತ್ತನ್ನು ನೋಡ್ತೆವೆ. ಕನಸಿನಲ್ಲಿ ಬರುವುದು ನಿಜವೆಂದು ಭಾವಿಸುತ್ತೇವೆ. ಕನಸಿಗೆ ಅನೇಕ ಅರ್ಥವಿದೆ. ಕೆಲ ಕನಸುಗಳು ಶುಭ ಸಂಕೇತ ನೀಡಿದ್ರೆ Read more…

ಐಪಿಎಲ್ 2021 ರದ್ದಾದಲ್ಲಿ ಬಿಸಿಸಿಐಗೆ ಆಗುವ ನಷ್ಟವೆಷ್ಟು ಗೊತ್ತಾ….?

ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್. ಈ ಲೀಗ್ ಮೂಲಕ ಬಿಸಿಸಿಐ ಕೋಟ್ಯಾಂತರ  ರೂಪಾಯಿಗಳನ್ನು ಗಳಿಸಿದೆ. ಆದರೆ ಕೋವಿಡ್ -19 ಕಾರಣದಿಂದಾಗಿ 14 ನೇ ಋತುವನ್ನು Read more…

ಕೊರೊನಾ ಎಫೆಕ್ಟ್: ದಿವಾಳಿಯಾದ 280ಕ್ಕೂ ಹೆಚ್ಚು ಕಂಪನಿ….!

ಕೊರೊನಾ ಇಡೀ ವಿಶ್ವದ ಮೇಲೆ ಪರಿಣಾಮ ಬೀರಿದೆ. ವಿಶ್ವದ ಅನೇಕ ದೇಶಗಳಲ್ಲಿ ಕೊರೊನಾ ಎದುರಿಸಲು ಲಾಕ್ ಡೌನ್ ಜಾರಿಯಾಗಿತ್ತು. ದೇಶದಲ್ಲಿ ಮಾರ್ಚ್ 25, 2021 ರಿಂದ ಲಾಕ್ ಡೌನ್ Read more…

11 ಲಕ್ಷ‌ ಜನರಿಗೆ ಉದ್ಯೋಗ ನಷ್ಟ ಭೀತಿ….?

ನವದೆಹಲಿ: ಫ್ಯೂಚರ್ ರೀಟೇಲ್ ಹಾಗೂ ರಿಲಾಯನ್ಸ್ ನಡುವಿನ ವ್ಯವಹಾರ‌ ಒಪ್ಪಂದ ಮುರಿದು ಬಿದ್ದಲ್ಲಿ 11 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಇದೆ ಎಂದು ಎಫ್ಎಂಸಿಜಿ ವಿತರಕರು ಹಾಗೂ Read more…

ಟೋಕಿಯೋ ಒಲಿಂಪಿಕ್ ರದ್ದಾದರೆ ಇನ್ಶುರೆನ್ಸ್‌ ಹೂಡಿಕೆದಾರರಿಗಾಗುವ ನಷ್ಟವೆಷ್ಟು ಗೊತ್ತಾ….?

ಟೋಕಿಯೋ: ಈ ವರ್ಷ ಜಪಾನ್ ನ ಟೋಕಿಯೋದಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾಕೂಟವೇನಾದರೂ ರದ್ದಾದರೆ ಇನ್ಶುರೆನ್ಸ್ ಹೂಡಿಕೆದಾರರಿಗೆ 2 ರಿಂದ 3 ಬಿಲಿಯನ್ ಡಾಲರ್ ನಷ್ಟವಾಗಲಿದೆ ಎಂದು ಹೂಡಿಕೆದಾರರು ಅಭಿಪ್ರಾಯಪಟ್ಟಿದ್ದಾರೆ. Read more…

ಅಬ್ಬಾ..! ಸಾರಿಗೆ ಸಿಬ್ಬಂದಿ ಮುಷ್ಕರದಿಂದ ಆದ ನಷ್ಟವೆಷ್ಟು ಗೊತ್ತಾ..?

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ಸಿಬ್ಬಂದಿ ನಡೆಸಿದ ಮುಷ್ಕರದಿಂದಾಗಿ ಸುಮಾರು 58 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎನ್ನಲಾಗಿದೆ. 4 ಸಾರಿಗೆ ನಿಗಮಗಳಲ್ಲಿ 1.30 Read more…

ಕೊರೊನಾ ಕಾರಣಕ್ಕೆ ಹೇಳತೀರದಂತಾಗಿದೆ ಖಾಸಗಿ ಬಸ್ ಮಾಲೀಕರ ಸಂಕಷ್ಟ

ಕೊರೊನಾ ಮಹಾಮಾರಿಯಿಂದಾಗಿ ಜನ ಸಾಕಷ್ಟು ಕಷ್ಟ ಅನುಭವಿಸುವಂತಾಗಿದೆ. ಸೋಂಕು ಇಳಿಮುಖವಾದರೂ ಜೀವನ ಮೊದಲಿನಂತಾಗುತ್ತಿಲ್ಲ. ಅನೇಕ ಉದ್ಯಮಗಳು ಇನ್ನೂ ಚೇತರಿಕೆ ಕಾಣುತ್ತಲೇ ಇವೆ. ಮತ್ತೊಂದಿಷ್ಟು ಉದ್ಯಮಗಳು ನೆಲಕಚ್ಚಿ ಹೋಗುತ್ತಿವೆ. ಇದರಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...