alex Certify ನದಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಗದಗದಲ್ಲಿ ಹೃದಯ ವಿದ್ರಾವಕ ಘಟನೆ: ನದಿ ಬಳಿ ದುಡುಕಿನ ನಿರ್ಧಾರ, ಮೂವರು ಮಕ್ಕಳೊಂದಿಗೆ ಹಾರಿದ ತಾಯಿ, ಇಬ್ಬರ ಸಾವು – ಮತ್ತಿಬ್ಬರು ಪಾರು

ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 8 ವರ್ಷದ ಹೆಣ್ಣು ಮಗು ಮತ್ತು ತಾಯಿ ಉಮಾದೇವಿ(45) ಸಾವನ್ನಪ್ಪಿದ್ದಾರೆ. ತಾಯಿ ಕೈಯಿಂದ ತಪ್ಪಿಸಿಕೊಂಡು ಇಬ್ಬರು ಮಕ್ಕಳು ಪಾರಾಗಿದ್ದಾರೆ. Read more…

ಮೃತದೇಹ ತೆಗೆಯಲು ಹೋದ ಅಗ್ನಿಶಾಮಕ ಸಿಬ್ಬಂದಿಗೆ ಕಾದಿತ್ತು ಶಾಕ್

ನದಿಯೊಂದರಲ್ಲಿ ಆರಾಮ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮೃತಪಟ್ಟ ದೇಹವೆಂದು ಭಾವಿಸಿದ ರಕ್ಷಣಾ ಸಿಬ್ಬಂದಿ ಆತನನ್ನು ಮೇಲೆತ್ತಲು ಧಾವಿಸಿದ್ದಾರೆ. ಒಕ್ಲಾಹಾಮಾದ ತಲ್ಸಾದಲ್ಲಿ ಜರುಗಿದ ಈ ಘಟನೆಯಲ್ಲಿ, ನೀರಿನ ಮೇಲೆ ತೇಲುತ್ತಿದ್ದ ವ್ಯಕ್ತಿಯತ್ತ Read more…

ಪ್ರಾಣವನ್ನೇ ಪಣಕ್ಕಿಟ್ಟು ಟ್ರಾಲಿಯಲ್ಲಿ ನದಿ ದಾಟುತ್ತಾರೆ ಜನ

ಸ್ವಾತಂತ್ರ‍್ಯದ 75ನೇ ಮಹೋತ್ಸವ ಆಚರಿಸಲು ಒಂದೆಡೆ ಇಡೀ ದೇಶವೇ ಸಜ್ಜಾಗುತ್ತಿದ್ದರೆ ಇತ್ತ ಮೂಲ ಸೌಕರ್ಯವಂಚಿತವಾದ ಊರುಗಳ ಮಂದಿ ಈಗಲೂ ತಮ್ಮ ಅದೇ ಪಾಡಿನಲ್ಲಿ ಮುಂದುವರೆದಿದ್ದಾರೆ. ಮಧ್ಯ ಪ್ರದೇಶದ ದೇವಾಸ್ Read more…

BIG BREAKING: ಹೆದ್ದಾರಿ ಜಲಾವೃತ, ಸೇತುವೆ ಮುಳುಗಡೆ, ಮನೆ ಕುಸಿತ; ರಾಜ್ಯದ ಹಲವೆಡೆ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತ

ಬೆಂಗಳೂರು: ರಾಜ್ಯದ ಬಹುತೇಕ ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ನದಿ, ಕೆರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಲವೆಡೆ ರಸ್ತೆ, ಸೇತುವೆ ಮುಳುಗಡೆಯಾಗಿದ್ದು, ಸಂಪರ್ಕ Read more…

ಟ್ರಾಫಿಕ್ ಗೆ ಬೇಸತ್ತ ಈ ಭೂಪ ಮಾಡಿದ್ದೇನು…..?

ಲೂಸಿಯಾನಾ: ತುಂಬಿ ಹರಿಯುತ್ತಿರುವ ನದಿಗೆ ಹಾರಿ ಈಜಿ ದಡ ಸೇರುವಂತಹ ದೃಶ್ಯವನ್ನು ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ನೋಡಿರುತ್ತೇವೆ ಇಲ್ಲ ಕೇಳಿರುತ್ತೇವೆ. ಆದರೆ ಇಲ್ಲೊಂಡೆದೆ ಟ್ರಾಫಿಕ್ ಜಾಮ್ ಗೆ ಬೇಸತ್ತ ಭೂಪನೊಬ್ಬ Read more…

ವಿಮಾನದ ಮೂಲಕ ನದಿಗೆ ಲಕ್ಷಾಂತರ ಮೀನುಗಳು ಸುರಿಮಳೆ

ವಾಷಿಂಗ್ಟನ್: ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂದು ಕನ್ನಡದಲ್ಲಿ ಗಾದೆ ಮಾತಿದೆ. ಹಾಗೆಯೇ ಅಮೆರಿಕದಲ್ಲಿ ಮೀನುಗಳನ್ನು ಮತ್ತೆ ನದಿ, ಸರೋವರಗಳಿಗೆ ಸೇರಿಸಲಾಗಿದೆ. ಈ ವಿಡಿಯೊ ಇದೀಗ ಸಖತ್ ವೈರಲ್ Read more…

ನವ ವಧುವಿನ ಪತಿ ತೋರಿದ ಪ್ರೀತಿಗೆ ಸಾಕ್ಷಿಯಾದ್ರು ಜನ

ನದಿ ದಾಟಲು ಕಷ್ಟವಾಗಬಹುದು ಎಂಬ ಕಾರಣಕ್ಕೆ ವರ, ವಧುವನ್ನ ತನ್ನ ಹೆಗಲ ಮೇಲೆ ಹೊತ್ತು ನಡೆದ ಘಟನೆ ಬಿಹಾರದ ಕಿಶನ್​ಗಂಜ್​ನಲ್ಲಿ ನಡೆದಿದೆ. ಮದುವೆ ಕಾರ್ಯಕ್ರಮಗಳನ್ನ ಮುಗಿಸಿ ವರನ ಮನೆಗೆ Read more…

BIG NEWS: ಸೇತುವೆ ಮೇಲಿಂದ ನದಿಗೆ ಬಿದ್ದ ಜೀಪ್; ಕ್ಷಣಾರ್ಧದಲ್ಲಿ ಬಚಾವಾದ ಚಾಲಕ

ಮಡಿಕೇರಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ನದಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಭೂ ಕುಸಿತದಂತಹ ಅವಘಡಗಳು ಸಂಭವಿಸುತ್ತಿವೆ. ಈ ನಡುವೆ ಜೀಪ್ ಒಂದು Read more…

BIG NEWS: ಅಧ್ಯಯನದಲ್ಲಿ ಬಯಲಾಯ್ತು ಆಘಾತಕಾರಿ ಮಾಹಿತಿ; ನದಿ, ಕೆರೆ ನೀರಲ್ಲೂ ಕೊರೋನಾ ವೈರಸ್ ಪತ್ತೆ

ನವದೆಹಲಿ: ನದಿಗಳ ನೀರಿನ ಸ್ಯಾಂಪಲ್ ನಲ್ಲಿಯೂ ಕೊರೋನಾ ವೈರಸ್ ಪತ್ತೆಯಾಗಿದೆ. ಸಬರಮತಿ, ಕನಕಾರಿಯಾ ನದಿಯ ನೀರಿನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಚಾಂದೋಲ ಕೆರೆಯ ನೀರಿನ ಸ್ಯಾಂಪಲ್ ನಲ್ಲಿಯೂ ಕೊರತೆಯಾಗಿದೆ. Read more…

ವಾರಣಾಸಿಯಲ್ಲಿ ಗಂಗೆ ಹಸಿರಾಗಿ ಕಾಣುತ್ತಿರುವುದೇಕೆ…? ಇಲ್ಲಿದೆ ಇದರ ಹಿಂದಿನ ಕಾರಣ

ವಾರಣಾಸಿಯ ಘಾಟುಗಳಲ್ಲಿ ಗಂಗಾ ನದಿಯ ನೀರು ಹಸಿರಾಗಿ ಕಾಣಿಸಲು ಆರಂಭಗೊಂದು ದಿನಗಳು ಉರುಳಿವೆ. ನದಿ ನೀರಿನ ಬಣ್ಣದಲ್ಲಿ ಈ ಬದಲಾವಣೆ ಆಗಿರುವುದು ಸ್ಥಳೀಯರಿಗೆ ಚಿಂತೆ ಮಾಡುವ ವಿಚಾರವಾಗಿದೆ. ಕೋವಿಡ್ Read more…

ಹೋಳಿ ಆಡಿದ ನಂತರ ಸ್ನಾನಕ್ಕೆ ಹೋದಾಗಲೇ ದುರಂತ, ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು

ಹೋಳಿ ಆಡಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ನಾಗನೂರ ಗ್ರಾಮದ ಬಳಿ ವರದಾ ನದಿಗೆ ಈಜಲು ಹೋಗಿದ್ದ ಇಬ್ಬರು Read more…

ಬೆಚ್ಚಿಬೀಳಿಸುವಂತಿದೆ ಪ್ರತಿ ವರ್ಷ ಸಮುದ್ರದ ಪಾಲಾಗುತ್ತಿರುವ ಪಾನೀಯ ಕಂಟೇನರ್ ಗಳ ಸಂಖ್ಯೆ

ಪ್ರತಿ ವರ್ಷವೂ ನದಿಗಳು ಹಾಗೂ ಸಮುದ್ರಗಳಲ್ಲಿ ಮಾಲಿನ್ಯದ ಮಟ್ಟ ಏರಿಕೆಯಾಗುತ್ತಲೇ ಇದೆ ಎಂಬುದು ಗೊತ್ತಿರದ ವಿಚಾರವೇನಲ್ಲ. ಬ್ರಿಟನ್ ಒಂದರಲ್ಲೇ ಪ್ರತಿ ವರ್ಷವೂ ಎಂಟು ಶತಕೋಟಿಯಷ್ಟು ಪಾನೀಯದ ಕಂಟೇನರ್‌ಗಳನ್ನು ನದಿಗಳು, Read more…

ನೋಡುಗರ ಎದೆ ಝಲ್ಲೆನಿಸಿದ ದೃಶ್ಯ: ಏಕಾಏಕಿ ಭಾರೀ ಹಿಮ ಕುಸಿತಕ್ಕೆ ನದಿಯಲ್ಲಿ ದಿಢೀರ್ ಪ್ರವಾಹ

ಉತ್ತರಾಖಂಡದ ಚಮೋಲಿ ಜಿಲ್ಲೆಯ ರೈನಿ ಗ್ರಾಮದಲ್ಲಿ ಮೇಘ ಸ್ಪೋಟದಿಂದ ಭಾರೀ ಹಿಮ ಕುಸಿತವಾಗಿದ್ದು, ಹಿಮ ಕುಸಿತದಿಂದಾಗಿ ಉಂಟಾದ ಪ್ರವಾಹದಲ್ಲಿ ಹಲವು ಮನೆಗಳು ಕೊಚ್ಚಿ ಹೋಗಿವೆ. ದೌಲಿ ಗಂಗಾನದಿಯಲ್ಲಿ ದಿಢೀರ್ Read more…

ಇಲ್ಲಿದೆ ವೈರಲ್ ಆಗಿರುವ ಗಂಗಾ ನದಿ ವೈಮಾನಿಕ ಚಿತ್ರದ ಹಿಂದಿನ ಅಸಲಿ ಸತ್ಯ….!

ನವದೆಹಲಿ: ಜಾಲತಾಣಗಳು ವಿಶ್ವವ್ಯಾಪಿ. ಕ್ಷಣಾರ್ಧದಲ್ಲಿ ಮಾಹಿತಿಯನ್ನು ವಿಶ್ವವ್ಯಾಪಿ ಬಿತ್ತರಿಸಬಲ್ಲ ಅಗಾಧ ಸಾಮರ್ಥ್ಯ ಹೊಂದಿವೆ. ಆದರೆ,ಕೆಲವು ಕಿಡಿಗೇಡಿಗಳು ಇದನ್ನು ದುರ್ಬಳಕೆ‌ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಯಾವುದೋ ಫೋಟೋಕ್ಕೆ ಇ‌ನ್ಯಾವುದೋ ಮಾಹಿತಿಯ ಕ್ಯಾಪ್ಶನ್ Read more…

ಪರಸ್ತ್ರಿಯೊಂದಿಗೆ ಅಕ್ರಮ ಸಂಬಂಧ: ಬೆಚ್ಚಿ ಬೀಳಿಸುತ್ತೆ ಪತ್ನಿ ನೀಡಿದ ಶಿಕ್ಷೆ

ತನ್ನ ಪತಿ ತನಗೆ ಮೋಸ ಮಾಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬರ್ತಿದ್ದಂತೆ ಪತ್ನಿಯೊಬ್ಬಳು ತನ್ನ ಪತಿಯನ್ನ ಕಟ್ಟಿ ಹಾಕಿ ನದಿಗೆ ಎಸೆದ ಘಟನೆ ಚೀನಾದಲ್ಲಿ ನಡೆದಿದೆ. ಮಾಮಿಂಗ್​ ನಗರದಲ್ಲಿ Read more…

ಇಡೀ ಕಾರ್ತಿಕ ಮಾಸದ ʼಪೂಜಾ ಫಲʼ ನಿಮಗೆ ಸಿಗಲು 3 ದಿನ ಈ ರೀತಿ ಪೂಜೆ ಮಾಡಿ

ಕಾರ್ತಿಕ ಮಾಸ ಶುರುವಾಗಿದೆ. ಕಾರ್ತಿಕ ಮಾಸ ತುಂಬಾ ಪವಿತ್ರವಾದ ಮಾಸ. ಈ ಮಾಸದಲ್ಲಿ 3 ದಿನಗಳ ಕಾಲ ಸೂರ್ಯೋದಯಕ್ಕೂ ಮುಂಚೆ ಎದ್ದು ಈ ಕೆಲಸ ಮಾಡಿದರೆ ಇಡೀ ಮಾಸದ Read more…

ಕೊರೊನಾ ಚಿಕಿತ್ಸೆಗೆ ಬಳಸುವ ಔಷಧ ನೀರುಪಾಲು

ಜಮ್ಮು: ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಸುವ ಸರ್ಕಾರದ ಲಕ್ಷಾಂತರ ರೂ. ಮೌಲ್ಯದ ಔಷಧಗಳು ನೀರಿನ ಪಾಲಾಗಿವೆ. ಜಮ್ಮು ಕಾಶ್ಮೀರ ರಾಜ್ಯದ ದೋಡಾ ಜಿಲ್ಲೆಯ ಬಾದೇರ್ವಾಹ್‌ ನದಿಯಲ್ಲಿ ಔಷಧಿಗಳು ಪತ್ತೆಯಾಗಿದ್ದು, Read more…

ನದಿಯಲ್ಲಿ ತೇಲಿ ಬಂದ ಶವದ ಮೇಲಿತ್ತು ಕೆಜಿಗಟ್ಟಲೆ ಚಿನ್ನ…!

ನದಿಯಲ್ಲಿ ತೇಲಿ ಬಂದ ಶವದ ಮೇಲೆ ಬರೋಬ್ಬರಿ 1.5 ಕೆಜಿ ಚಿನ್ನ ಇರುವುದು ಕಂಡುಬಂದಿದ್ದು, ಇದನ್ನು ನೋಡಿ ಜನ ದಂಗಾಗಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅವರಖೋಡ ಗ್ರಾಮದ Read more…

ಎಣ್ಣೆ ಏಟಲ್ಲಿ ನದಿಗೆ ಹಾರಿದ್ದ ವಿಜ್ಞಾನಿಯ ರಕ್ಷಣೆ..!

ಕುಡಿತದ ಅಮಲು ಏನನ್ನ ಬೇಕಾದರೂ ಮಾಡಿಸಬಲ್ಲದು ಅನ್ನೋದಕ್ಕೆ ಅನೇಕ ಉದಾಹರಣೆಗಳಿವೆ. ಇದೀಗ ಮತ್ತೊಂದು ಉದಾಹರಣೆ ಎಂಬಂತೆ ವಿಜ್ಞಾನಿಯೊಬ್ಬರು ಕುಡಿತದ ಅಮಲಿನಲ್ಲಿ ಹೊಳೆಗೆ ಹಾರಿದ ಘಟನೆ ಸುಳ್ಯದ ಕಡಬದಲ್ಲಿ ನಡೆದಿದೆ. Read more…

ಆಕಸ್ಮಿಕವಾಗಿ ನದಿ ಸೇರಿದ್ದ ತಿಮಿಂಗಿಲ ಕೊನೆಗೂ ಸಮುದ್ರಕ್ಕೆ

ಮೊಸಳೆಗಳಿಂದ ತುಂಬಿದ್ದ ನದಿಯೊಂದರಲ್ಲಿ ಕಳೆದುಹೋಗಿದ್ದ ತಿಮಿಂಗಿಲವೊಂದು, 17 ದಿನಗಳ ಬಳಿಕ ಮತ್ತೆ ಸಮುದ್ರ ಸೇರಿಕೊಂಡ ಘಟನೆ ಆಸ್ಟ್ರೇಲಿಯಾದಲ್ಲಿ ಜರುಗಿದೆ. ಇಲ್ಲಿನ ಕಾಕಡು ರಾಷ್ಟ್ರೀಯ ಉದ್ಯಾನದಲ್ಲಿ ಮೂರು ತಿಮಿಂಗಿಲಗಳು ಈಸ್ಟ್‌ Read more…

ಓಡಾಡುವ ಸ್ಥಳದಲ್ಲೇ ಭಾರೀ ಗಾತ್ರದ ದೈತ್ಯ ಮೊಸಳೆ ಕಂಡು ಬೆಚ್ಚಿಬಿದ್ದ ಪ್ರವಾಸಿಗರು

ಆಸ್ಟ್ರೇಲಿಯಾದಲ್ಲಿ ದೈತ್ಯ ಮೊಸಳೆಯೊಂದು ಪತ್ತೆಯಾಗಿದೆ. ಆಸ್ಟ್ರೇಲಿಯಾದ ಉತ್ತರ ಪ್ರಾಂತ್ಯ ಪ್ರವಾಸಿ ತಾಣದಲ್ಲಿ ಬರೋಬ್ಬರಿ 4.4 ಮೀಟರ್ ಉದ್ದದ 350 ಕೆಜಿ ತೂಕದ ಮೊಸಳೆ ಸಿಕ್ಕಿದೆ. ಫ್ಲೋರಾ ನದಿಗೆ ಹೊಂದಿಕೊಂಡ Read more…

ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದ್ದಾಳೆ ಈ ಪುಟ್ಟ ಪೋರಿ

ತನ್ನ ಅದ್ಭುತ ಡ್ರಮ್ಮಿಂಗ್ ಕೌಶಲ್ಯದ ಮೂಲಕ ಕಳೆದೊಂದು ವರ್ಷದಿಂದ ಸಖತ್‌ ಸದ್ದು ಮಾಡುತ್ತಿರುವ ಹತ್ತು ವರ್ಷದ ನಂದಿ ಬುಶೆಲ್ ಎಂಬ ಬಾಲಕಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಅಮೆರಿಕದ ರಾಕ್ Read more…

ಆತ್ಮಹತ್ಯೆಗಾಗಿ ನೀರಿಗೆ ಜಿಗಿದವನ ಸ್ಥಿತಿ ಹೀಗಾಯ್ತು…!

ಆಯಸ್ಸು ಗಟ್ಟಿಯಿದ್ರೆ ಸಾವಿನ ಹಿಂದೆ ಬಿದ್ರೂ ಸಾವು ಅಪ್ಪಿಕೊಳ್ಳುವುದಿಲ್ಲ. ಇದಕ್ಕೆ ಅಹಮದಾಬಾದ್ ವ್ಯಕ್ತಿ ಉತ್ತಮ ನಿದರ್ಶನ. ಆಯಸ್ಸು ಗಟ್ಟಿಯಿರುವ ವ್ಯಕ್ತಿ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಆದ್ರೆ  ಸಾಯದೆ ಮೂರು ದಿನ Read more…

ಕುಂಭದ್ರೋಣ ಮಳೆಗೆ ಕರುನಾಡು ತತ್ತರ: ಜಲ ಪ್ರಳಯದ ಭೀತಿಯಿಂದ ಜನ ಕಂಗಾಲು

ಕುಂಭದ್ರೋಣ ಮಳೆಗೆ ಕರುನಾಡ ಜನತೆ ತತ್ತರಿಸಿ ಹೋಗಿದ್ದಾರೆ. ಕೆಲವು ದಿನಗಳಿಂದ ಆಕಾಶಕ್ಕೆ ತೂತು ಬಿದ್ದಿದೆಯೇನೋ ಎಂಬಂತೆ ‘ಧೋ’ ಎಂದು ಧಾರಾಕಾರ ಮಳೆ ಸುರಿಯುತ್ತಿದ್ದು, ಜಲ ಪ್ರಳಯ ಎದುರಾಗುವ ಆತಂಕ Read more…

ತುಂಬಿ ಹರಿವ ನದಿಯಲ್ಲಿ ಪಾತ್ರೆ ಬಳಸಿ ಗರ್ಭಿಣಿಯನ್ನು ಆಸ್ಪತ್ರೆಗೆ ರವಾನೆ ಮಾಡಿದ ಕುಟುಂಬ

ನಾಗರಿಕ ಸಮಾಜಕ್ಕೆ ನೋವುಂಟು ಮಾಡುವ ಸನ್ನಿವೇಶವೊಂದರಲ್ಲಿ, ತುಂಬು ಗರ್ಭಿಣಿ ಮಹಿಳೆಯೊಬ್ಬರನ್ನು ಛತ್ತೀಸ್‌ಘಡದ ನದಿಯೊಂದನ್ನು ದಾಟಿಸಲು ದೊಡ್ಡದೊಂದು ಪಾತ್ರೆ ಬಳಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಬಿಜಾಪುರ ಜಿಲ್ಲೆಯ ಗೊರ್ಲಾ Read more…

‌ʼಜಲಕ್ರೀಡೆʼಯಾಡಿದ ಸಿಂಹಗಳ ವಿಡಿಯೋ ವೈರಲ್

ಹುಲಿಗಳು ಒಳ್ಳೆಯ ಈಜುಪಟುಗಳು. ಸಿಂಹಗಳು ಈಜುವುದು ಕಡಿಮೆ. ಆದರೆ, ಮೂರು ಸಿಂಹಗಳು ಗುಜರಾತ್ ನ ಗಿರ್ ಅರಣ್ಯದ ಶೆತುರಂಜಿ ನದಿಯ ಸುಮಾರು 200 ಮೀಟರ್ ವ್ಯಾಪ್ತಿಯಲ್ಲಿ ಈಜುತ್ತಿರುವ ವಿಡಿಯೋ Read more…

ಕಾರಿನ ಸಮೇತ ಮುಳುಗುತ್ತಿದ್ದ ನವದಂಪತಿಯನ್ನು ಕಾಪಾಡಿದ ಯುವಕರು

ಜಾರ್ಖಂಡ್ ನ ಪಲಾಮು ಎಂಬಲ್ಲಿ ತುಂಬಿ ಹರಿಯುತ್ತಿದ್ದ ಮಲಾಯ್ ನದಿಗೆ ಹಾರಿದ ಯುವಕರ ಪಡೆ, ನವದಂಪತಿಗಳನ್ನ ರಕ್ಷಿಸಿ ಸಾಹಸ ಮೆರೆದಿದೆ. ಜೋರು ಮಳೆ. ದಾರಿಯ ಪಕ್ಕದಲ್ಲೇ ಮೈದುಂಬಿ ಹರಿಯುತ್ತಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...