alex Certify ನಟ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ವೈರಲ್ ಆಯ್ತು ಸಿಗರೇಟ್ ಪ್ರಚಾರ ಮಾಡಿದ್ದ ಅಕ್ಷಯ್ ಕುಮಾರ್ ಹಳೆಯ ಜಾಹೀರಾತು..!

ತಂಬಾಕು ಬ್ರಾಂಡ್‌ನ ಒಡೆತನದ ವಿಮಲ್ ಉತ್ಪನ್ನದ ಜಾಹೀರಾತಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದರು. ಅಭಿಮಾನಿಗಳು ನಟನ ಬಗ್ಗೆ ತುಂಬಾ ನಿರಾಶೆಗೊಂಡಿದ್ದಾರೆ. ಅಕ್ಷಯ್ Read more…

BREAKING NEWS: ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಡಾಕ್ಟರೇಟ್

ಬೆಂಗಳೂರು: ನಟ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಗೆ ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ. ಏಪ್ರಿಲ್ 11 ರಂದು ನಡೆಯಲಿರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ Read more…

ಸಾರಾ ಅಲಿಖಾನ್‍ರ ʼಚಕಾ ಚಕ್ʼ ಹಾಡಿಗೆ ಪುಟ್ಟ ಬಾಲೆಯ ಬೊಂಬಾಟ್ ಡಾನ್ಸ್: ಒಂದು ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ..!

ನಟಿ ಸಾರಾ ಅಲಿ ಖಾನ್ ಮತ್ತು ನಟ ಧನುಷ್ ಅವರ ಅತ್ರಾಂಗಿ ರೇ ಸಿನಿಮಾವು ಅಭಿಮಾನಿಗಳು ಮತ್ತು ಅನುಯಾಯಿಗಳಿಂದ ಮಿಶ್ರ ವಿಮರ್ಶೆಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರೆ, ಚಿತ್ರದ ಚಕಾ ಚಕ್‌ Read more…

ಪತ್ನಿ ಜೊತೆ ಬೇರ್ಪಟ್ಟ ನಂತರ ಪೋಷಕರೊಂದಿಗೆ ಅಮೂಲ್ಯ ಸಮಯ ಕಳೆದ ನಟ ಧನುಷ್

ರಜನೀಕಾಂತ್ ಪುತ್ರಿ ಐಶ್ವರ್ಯಾ ಜೊತೆಗಿನ ಸಂಬಂಧ ಬೇರ್ಪಟ್ಟ ನಂತರ ಸೆಲ್ವರಾಘವನ್ ಮತ್ತು ಕುಟುಂಬದೊಂದಿಗೆ ನಟ ಧನುಷ್ ಸಮಯ ಕಳೆದಿದ್ದಾರೆ. ಧನುಷ್ ಪ್ರಸ್ತುತ ತಮ್ಮ ಸಹೋದರ ಸೆಲ್ವರಾಘವನ್ ಅವರ ನಾನೇ Read more…

ಪ್ರಭಾಸ್ ಸ್ಟೈಲ್‌ನಲ್ಲಿ ಆನೆ ಮೇಲೆ ಹತ್ತಿದ ಮಾವುತ: ರಿಯಲ್ ʼಬಾಹುಬಲಿʼ ಅಂದ್ರು ನೆಟ್ಟಿಗರು..!

ಆನೆಯನ್ನು ಪಳಗಿಸಿ ಅದರ ಸೊಂಡಿಲಿನ ಮೇಲೆ ನಿಲ್ಲುವ ಟಾಲಿವುಡ್ ನಟ ಪ್ರಭಾಸ್, ಬಾಹುಬಲಿ-2 ಸಿನಿಮಾದಲ್ಲಿ ಭವ್ಯ ಪ್ರವೇಶ ಮಾಡುವ ಐಕಾನಿಕ್ ದೃಶ್ಯ ನಿಮಗೆ ನೆನಪಿದೆಯೇ..? ಈ ದೃಶ್ಯ ನೋಡಿದ್ರೆ Read more…

ಇತಿಹಾಸ ನಿರ್ಮಿಸಿದ ಕಿವುಡ ನಟ ಟ್ರಾಯ್ ಕೋಟ್ಸೂರ್: ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡ ‘CODA’, ‘ಎನ್ಕಾಂಟೊ’

ಲಾಸ್ ಏಂಜಲೀಸ್: ‘CODA’ ಆಸ್ಕರ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದಿದೆ. 94 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ‘CODA’ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಇತರ Read more…

ಚೊಚ್ಚಲ ರ್ಯಾಂಪ್ ವಾಕ್‍ ನಲ್ಲೇ ಸಖತ್ ಟ್ರೋಲ್‍ಗೊಳಗಾದ ನಟಿ ಶನಯಾ ಕಪೂರ್..!

ಬಾಲಿವುಡ್ ನಟ ಸಂಜಯ್ ಕಪೂರ್ ಪುತ್ರಿ ಶನಯಾ ಕಪೂರ್ ತನ್ನ ಚೊಚ್ಚಲ ರ್ಯಾಂಪ್ ವಾಕ್‌ನಲ್ಲೇ ಭಾರಿ ಟ್ರೋಲ್ ಗೆ ಒಳಗಾಗಿದ್ದಾರೆ. ಸ್ಟಾರ್-ಸ್ಟಡ್ ಲ್ಯಾಕ್ಮೆ ಫ್ಯಾಶನ್ ಶೋನಲ್ಲಿ ಶನಯಾ ಕಪೂರ್ Read more…

ಸಂಸದ ಸುರೇಶ್ ಗೋಪಿ ಗಡ್ಡದ ಬಗ್ಗೆ ಪ್ರಶ್ನಿಸಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು; ನಗೆಗಡಲಲ್ಲಿ ತೇಲಿದ ಸದಸ್ಯರು..!

ದೆಹಲಿ: ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಲೋಕಸಭೆಯಲ್ಲಿ ಗಂಭೀರವಾದ ಕಲಾಪಗಳ ನಡುವೆ ನಟ ಕಮ್ ಸಂಸದ ಸುರೇಶ್ ಗೋಪಿ ಅವರ ಗಡ್ಡದ ಬಗ್ಗೆ ಪ್ರಶ್ನೆಯನ್ನು ಎತ್ತುವ ಮೂಲಕ Read more…

ಮಕ್ಕಳೊಂದಿಗೆ ಬೀದಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ್ರು ನಟ ಅನುಪಮ್ ಖೇರ್..!

ಸೋಮವಾರ 67 ನೇ ವರ್ಷಕ್ಕೆ ಕಾಲಿಟ್ಟ ನಟ ಅನುಪಮ್ ಖೇರ್, ತಮ್ಮ ಮುಂಬರುವ ಚಿತ್ರ ಉಂಚೈಗಾಗಿ ಮಾಧ್ ದ್ವೀಪದಲ್ಲಿ ದಿನವನ್ನು ಕಳೆದಿದ್ದಾರೆ. ಈ ವೇಳೆ ತಮ್ಮ ಸಹ-ನಟರಾದ ಡ್ಯಾನಿ Read more…

ಇಂಟರ್ನೆಟ್‍ನಲ್ಲಿ ನಟ ಬಾಬಿ ಡಿಯೋಲ್‍ ಮೆಮೆ ಫುಲ್ ವೈರಲ್: ಇದಕ್ಕೆ ನಟನ ಪ್ರತಿಕ್ರಿಯೆ ಹೇಗಿದೆ ಗೊತ್ತಾ…..?

ನೀವು ಇಂಟರ್ನೆಟ್‌ನಲ್ಲಿ ಸಕ್ರಿಯರಾಗಿದ್ದರೆ, ನೀವು ಹಲವಾರು ವೈರಲ್ ಮೆಮ್‌ಗಳನ್ನು ನೋಡಿರಬಹುದು. ಉತ್ತಮ ಹಾಸ್ಯ ಪ್ರಜ್ಞೆಗೆ ಹೆಸರುವಾಸಿಯಾಗಿರುವ ಬಾಬಿ ಡಿಯೋಲ್, ಇದೀಗ ಕೆಲವು ಮೀಮ್‌ಗಳ ವಿಷಯವಾಗಿದ್ದಾರೆ. ಅದನ್ನು ನಟ ಪಾಸಿಟಿವ್ Read more…

‘ಮೈಕೆಲ್ ಮದನ ಕಾಮರಾಜನ್’ನಲ್ಲಿ ಭೀಮ್ ಬಾಯ್ ಪಾತ್ರದಲ್ಲಿ ಮಿಂಚಿದ್ದ ದಿವಂಗತ ನಟ ಪ್ರವೀಣ್ ಕುಮಾರ್ ಸೋಬ್ತಿ

ನಟ ಪ್ರವೀಣ್ ಕುಮಾರ್ ಸೋಬ್ತಿ ಅವರು ಸೋಮವಾರ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಆರು ಅಡಿ ಎತ್ತರದ ಅಥ್ಲೆಟಿಕ್ ಮೈಕಟ್ಟು ಹೊಂದಿರುವ ಸೋಬ್ತಿ ಪೌರಾಣಿಕ ಯೋಧನಂತೆ ಕಾಣುತ್ತಿದ್ದರು. ಹೀಗಾಗಿ Read more…

ಶ್ರೀವಲ್ಲಿ ಹಾಡಿಗೆ ಅಲ್ಲು ಅರ್ಜುನ್ ರಂತೆ ಹೆಜ್ಜೆ ಹಾಕಿದ ಪುಟ್ಟ ಬಾಲಕಿ..! ವಿಡಿಯೋಗೆ ಮನಸೋತ ನೆಟ್ಟಿಗರು

ಟಾಲಿವುಡ್ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ: ದಿ ರೈಸ್ʼ ಚಿತ್ರ ಭಾರತದಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿದೆ. ಸಿನಿಮಾದಲ್ಲಿನ ಪ್ರಭಾವಶಾಲಿ ಸಂಭಾಷಣೆಗಳು, ಆಕರ್ಷಕ ಹಾಡುಗಳಿಂದ Read more…

ಕಿಚ್ಚ ಸುದೀಪ್ ಸಿನಿ ಪಯಣಕ್ಕೆ 26 ವರ್ಷ; ಅಭಿಮಾನಿಗಳಿಂದ ಅಭಿನಂದನೆಯ ಮಹಾಪೂರ

ಕಿಚ್ಚ ಸುದೀಪ್ ಗೆ ರಾಜ್ಯವಷ್ಟೇ ಅಲ್ಲದೆ, ದೇಶದ ಹಲವೆಡೆ ಕೂಡ ಅಭಿಮಾನಿಗಳಿದ್ದಾರೆ. ಈಗ ಕಿಚ್ಚ ಚಂದನವನದೊಂದಿಗೆ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿಯೂ ಹೆಸರು ಮಾಡಿದ್ದಾರೆ. ಸಾಕಷ್ಟು ಏಳು – Read more…

ನಟಿ ಮೇಲೆ ಅತ್ಯಾಚಾರ ಆರೋಪದಡಿ ಸ್ಯಾಂಡಲ್ ವುಡ್ ನಟ, ನಿರ್ಮಾಪಕ ಅರೆಸ್ಟ್

ಬೆಂಗಳೂರು: ನಟಿಯೊಬ್ಬರ ಮೇಲೆ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ, ನಿರ್ಮಾಪಕನನ್ನು ಬಂಧಿಸಲಾಗಿದೆ. ‘ಮಿಷನ್ 23’ ಚಿತ್ರದ ನಟ, ನಿರ್ಮಾಪಕ ಹರ್ಷವರ್ಧನ್ ಟಿ.ಜಿ. ಅಲಿಯಾಸ್ ವಿಜಯ Read more…

ಮಗ ತಂದು ಕೊಟ್ಟ ಮೊಬೈಲ್‌ ನೋಡಿ ಭಾವುಕರಾದ ತಾಯಿ…! ಹೃದಯಸ್ಪರ್ಶಿ ವಿಡಿಯೋ ಹಂಚಿಕೊಂಡ ನಟ ಮಾಧವನ್

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಲು ಹಗಲಿರುಳು ಶ್ರಮಿಸುತ್ತಾರೆ. ಅವರು ತಮ್ಮ ಮಕ್ಕಳ ಆಸೆ, ಆಕಾಂಕ್ಷೆಗಳನ್ನು ಪೂರೈಸಲು ಸಾಕಷ್ಟು ಕಷ್ಟಪಡುತ್ತಾರೆ. ಮಕ್ಕಳಿಗೆ ಪೋಷಕರು ಸಪ್ರೈಸ್ ಉಡುಗೊರೆಗಳನ್ನು Read more…

ಕಿಚ್ಚ ಸುದೀಪ್ ನಟಿಸಿದ ʼವಿಕ್ರಾಂತ್ ರೋಣʼಗೆ OTT ಯಿಂದ ಬಂಪರ್ ಆಫರ್…!

ರಾಜ್ಯ ಸೇರಿದಂತೆ ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗುತ್ತಿದ್ದು, ಅಂದುಕೊಂಡಂತೆ ಹಾಗೂ ಘೋಷಿಸಿದಂತೆ ಸಿನಿಮಾಗಳು ಬಿಡುಗಡೆಯಾಗುವುದು ಅನುಮಾನ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ Read more…

ಎನ್.ಟಿ. ರಾಮರಾವ್ ಮೂರ್ತಿ ವಿರೂಪಗೊಳಿಸಲು ಯತ್ನಿಸಿದ ಶಾಸಕ; ಎಲ್ಲೆಡೆ ಆಕ್ರೋಶ….!

ಆಂಧ್ರಪ್ರದೇಶದ ಮಾಜಿ ಸಿಎಂ ದಿವಂಗತ ಎನ್.ಟಿ.ರಾಮರಾವ್ ಅವರ ಮೂರ್ತಿಯನ್ನು ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಹಾನಿಮಾಡಲು ಪ್ರಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಮೂರ್ತಿ ಹಾನಿ ಮಾಡಲು Read more…

ನೆಚ್ಚಿನ ನಟನ ನೋಡಲು ಮುಗಿಬಿದ್ದ ಫ್ಯಾನ್ಸ್: ಜನನಿಬಿಡ ಪ್ರದೇಶದಲ್ಲಿ ಐಷಾರಾಮಿ ಕಾರ್ ಬಿಟ್ಟು ಸಲ್ಮಾನ್ ಖಾನ್ ಆಟೋ ಚಾಲನೆ

ಮುಂಬೈ: ಖ್ಯಾತ ನಟ ಸಲ್ಮಾನ್ ಖಾನ್ ಜನನಿಬಿಡ ಪ್ರದೇಶದಲ್ಲಿ ಆಟೋ ಚಾಲನೆ ಮಾಡಿದ್ದಾರೆ. ಆಟೋದ  ಡ್ರೈವರ್ ಸೀಟಿನಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ. ತಮ್ಮ ಪನ್ವೆಲ್ ಫಾರ್ಮ್‌ಹೌಸ್‌ ನಲ್ಲಿ ಕೆಲವು Read more…

ಮೇಲಿಂದ ಮೇಲೆ 3 ಬಾರಿ ಸಲ್ಮಾನ್ ಖಾನ್ ಗೆ ಕಚ್ಚಿದ ಹಾವು

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್, ನಟ ಸಲ್ಮಾನ್ ಖಾನ್ ಹಾವು ಕಡಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಹಾವು ನನ್ನ ತೋಟದ ಮನೆಗೆ ಪ್ರವೇಶಿಸಿತ್ತು. ನಾನು ಅದನ್ನು ಕೋಲಿನಿಂದ Read more…

BREAKING NEWS: ಹಾವು ಕಡಿತಕ್ಕೊಳಗಾಗಿದ್ದ ಖ್ಯಾತ ನಟ ಸಲ್ಮಾನ್ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್, ಖ್ಯಾತ ನಟ ಸಲ್ಮಾನ್ ಖಾನ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹಾವು ಕಡಿತಕ್ಕೊಳಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ತಮ್ಮ ಮಾಲೀಕತ್ವದ ಪನ್ವೇಲ್ ಫಾರ್ಮ್ ಹೌಸ್ ನಲ್ಲಿ Read more…

ಹೃತಿಕ್ ರೋಷನ್ ಭೇಟಿಯಾದ ನಟಿ ಸಮಂತಾ ಲಾಕ್‌ವುಡ್: ಇಲ್ಲಿವೆ ಫೋಟೋಸ್

ನಟಿ ಸಮಂತಾ ಲಾಕ್‌ವುಡ್ ಇತ್ತೀಚೆಗೆ ಬಾಲಿವುಡ್ ನಟ ಹೃತಿಕ್ ರೋಷನ್ ರನ್ನು ಭೇಟಿಯಾಗಿದ್ದಾರೆ. ಹೃತಿಕ್ ಜೊತೆಗಿನ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಭಾರಿ Read more…

ಈ ರಾಜ್ಯ ಹಿಂದೆಂದೂ ಕಾಣದಂತಹ ದೊಡ್ಡ ಕೋಮುವಾದಿ ಸಿಎಂ ಅಂದರೆ ಬೊಮ್ಮಾಯಿ – ನಟ ಚೇತನ್ ಹೇಳಿಕೆ

ದಾವಣಗೆರೆ: ಸಿಎಂ ಬಸವರಾಜ್ ಬೊಮ್ಮಾಯಿ ಒಬ್ಬ ಕೋಮುವಾದಿ ಎಂದು ನಟ ಚೇತನ್ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಅವರ ತಂದೆ ಎಸ್.ಆರ್. ಬೊಮ್ಮಾಯಿ ಅವರು ಜನಪರ Read more…

ಈ ಒಂದು ಫೋಟೋಗಾಗಿ 36 ವರ್ಷದಿಂದ ಕಾದಿದ್ದರಂತೆ ಕಿಚ್ಚ…!

ಕಿಚ್ಚ ಸುದೀಪ್ ಸ್ಯಾಂಡಲ್‌ ವುಡ್‌ ಮಾತ್ರವಲ್ಲ, ಬಾಲಿವುಡ್‌ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಅಭಿಮಾನಿಗಳ ಸಂಖ್ಯೆ ದೊಡ್ಡದು. ಇದರ ಮಧ್ಯೆ ಅವರ 36 ವರ್ಷಗಳ Read more…

ನಟ ಸಿಂಬು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

ಚೆನ್ನೈ : ಅನಾರೋಗ್ಯದ ಹಿನ್ನೆಲೆಯಲ್ಲಿ ತಮಿಳು ನಟ ಸಿಂಬು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶೂಟಿಂಗ್ ನಲ್ಲಿ ಇದ್ದ ಸಮಯದಲ್ಲಿ ಅವರಲ್ಲಿ ವೈರಸ್ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಸ್ಥಳೀಯ Read more…

ಪ್ರಭಾಸ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ: ವಿಶ್ವದ ನಂಬರ್ ಒನ್ ದಕ್ಷಿಣ ಏಷ್ಯಾದ ಸೆಲೆಬ್ರಿಟಿ ‘ಬಾಹುಬಲಿ’

ಯುಕೆ ಪತ್ರಿಕೆಯ 2021 ರ ದಕ್ಷಿಣ ಏಷ್ಯಾದ ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತೀಯ ನಟ ಪ್ರಭಾಸ್ ಅಗ್ರಸ್ಥಾನದಲ್ಲಿದ್ದಾರೆ. ತೆಲುಗು ಬ್ಲಾಕ್‌ ಬಸ್ಟರ್‌ಗಳಾದ ‘ಬುಜ್ಜಿಗಡು’, ‘ಬಿಲ್ಲಾ’, ‘ಡಾರ್ಲಿಂಗ್’ ಮತ್ತು ‘ಬಾಹುಬಲಿ’ Read more…

ʼಆದಿಪುರುಷʼನಾಗಲು ನಟ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ಗೊತ್ತಾ…?

ʼಬಾಹುಬಲಿʼ ಚಿತ್ರದ ನಂತರ ನಟ ಪ್ರಭಾಸ್ ಖ್ಯಾತಿ ಉತ್ತುಂಗಕ್ಕೆ ಏರಿಕೆಯಾಗಿದೆ. ಹೀಗಾಗಿ ಬೇಡಿಕೆ ಕೂಡ ಹೆಚ್ಚಾಗಿದೆ. ಸದ್ಯ ಅವರ ಸಂಭಾವನೆ ಕೇಳಿದರೆ ತಲೆ ತಿರುಗಿ ಬೀಳುವುದು ಗ್ಯಾರಂಟಿ. ಸದ್ಯ Read more…

ಭಾವನಾತ್ಮಕ ಬರಹದೊಂದಿಗೆ ‘ಅಪ್ಪು’ಗೆ ಹೊಸ ಸಿನಿಮಾ ಅರ್ಪಿಸಿದ ರಾಘಣ್ಣ

ನಟ ರಾಘವೇಂದ್ರ ರಾಜಕುಮಾರ್ ಅವರ ಹೊಸ ಸಿನಿಮಾ ನಿರ್ಮಾಣವಾಗ್ತಿದ್ದು, ಅದನ್ನು ಸೋದರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಿದ್ದಾರೆ. ನಿನ್ನ ಆರೈಕೆಯಿಂದಲೇ ಹೊಸ ಚೈತನ್ಯ ಸಿಕ್ಕಿದ್ದು Read more…

ಪುನೀತ್ ರಾಜಕುಮಾರ್ ಗೆ ವಿಶೇಷ ಗೌರವ, ಅಪ್ಪು ಜೊತೆ ಆಡಿದ್ದ ಆನೆ ಮರಿಗೆ ಅವರದೇ ಹೆಸರು

ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ಆನೆ ಮರಿಗೆ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೆಸರನ್ನು ನಾಮಕರಣ ಮಾಡಲಾಗಿದೆ. ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಆನೆ Read more…

ಜಿಮ್ ನಲ್ಲಿ ವರ್ಕೌಟ್ ವೇಳೆ ಖ್ಯಾತ ನಟ ಜೂನಿಯರ್ NTR ಗೆ ಬೆರಳು ಮೂಳೆ ಮುರಿತ, ಮನೆಯಲ್ಲಿ ವಿಶ್ರಾಂತಿ

ಹೈದರಾಬಾದ್: ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಕೈ ಬೆರಳಿನ ಮೂಳೆ ಮುರಿದುಕೊಂಡು ಖ್ಯಾತ ನಟ ಜೂನಿಯರ್ ಎನ್ಟಿಆರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಳೆದ ವಾರ ಜೂನಿಯರ್ ಎನ್ಟಿಆರ್ Read more…

ರಾಜ್ ಕುಟುಂಬದ ಮನವಿ ನಂತರವೂ ದುಡುಕಿದ ಅಪ್ಪು ಫ್ಯಾನ್ಸ್: ಮತ್ತಿಬ್ಬರು ಅಭಿಮಾನಿಗಳ ಸಾವು

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಬ್ಬರು ಮೃತಪಟ್ಟ ಘಟನೆ ಕೊಳ್ಳೆಗಾಲ ಮತ್ತು ತುಮಕೂರಿನಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ಪಟ್ಟಣದಲ್ಲಿ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...