alex Certify ನಟ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮನೆಯಲ್ಲೇ ಶವವಾಗಿ ಪತ್ತೆಯಾದ ನಟ ಶರತ್ ಚಂದ್ರನ್

ಮಲಯಾಳಿ ನಟ ಶರತ್ ಚಂದ್ರ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆನ್ನಲಾಗಿದ್ದು, ಇದಕ್ಕೂ ಮುನ್ನ ಬರೆದಿಟ್ಟಿರುವ ಡೆತ್ ನೋಟ್ನಲ್ಲಿ ತಮ್ಮ ಸಾವಿಗೆ ಯಾರೂ Read more…

‘ಮಹಾಭಾರತ’ ನಟ ರಸಿಕ್ ದವೆ ಇನ್ನಿಲ್ಲ

ಟಿವಿ ಧಾರವಾಹಿ ‘ಮಹಾಭಾರತ’ ದಲ್ಲಿ ನಂದ್ ಪಾತ್ರ ನಿರ್ವಹಿಸಿದ್ದ ರಸಿಕ್ ದವೆ ವಿಧಿವಶರಾಗಿದ್ದಾರೆ. ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. 65 ವರ್ಷದ ರಸಿಕ್ ದವೆ ಪತ್ನಿ ಕೇತ್ಕಿ Read more…

ಹಿರಿಯ ನಟ ಪ್ರೇಮ್‌ ಛೋಪ್ರಾ ಸಾವಿನ ವದಂತಿ; ಇಲ್ಲಿದೆ ಅಸಲಿ ಸತ್ಯ

ಬಾಲಿವುಡ್‌ನ ಹಿರಿಯ ನಟ ಪ್ರೇಮ್‌ ಛೋಪ್ರಾ ನಿಧನದ ಬಗ್ಗೆ ವದಂತಿಗಳು ಹಬ್ಬಿವೆ. ರಾಕೇಶ್‌ ರೋಶನ್‌, ಅಮೋದ್‌ ಮೆಹ್ರಾ ಸೇರಿದಂತೆ ಚಿತ್ರರಂಗದ ದಿಗ್ಗಜರೆಲ್ಲ ಕರೆ ಮಾಡಿ, ಪ್ರೇಮ್‌ ಛೋಪ್ರಾ ಬದುಕಿದ್ದಾರೋ Read more…

ಬೆತ್ತಲೆ ಫೋಟೋ ಶೂಟ್​ ಮಾಡಿಸಿಕೊಂಡ ರಣವೀರ್​ ಸಿಂಗ್‌ ​ಗೆ ದೇಣಿಗೆಯಾಗಿ ಬಟ್ಟೆ ನೀಡುವ ʼಅಭಿಯಾನʼ

ಪೇಪರ್​ ಮ್ಯಾಗಜೀನ್​ಗಾಗಿ ವಿಶೇಷ ಫೋಟೋಶೂಟ್​ ಮಾಡಿಸಿಕೊಂಡ ಬಾಲಿವುಡ್​ ನಟನ ವಿರುದ್ಧ ಜನ ತಿರುಗಿಬಿದ್ದಿದ್ದಾರೆ. ರಣವೀರ್​ ಸಿಂಗ್​ ಬೆತ್ತಲಾಗಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ಮತ್ತು Read more…

ಈ ವಿಡಿಯೋ ನೋಡಿ ʼರಾಕಿ ಭಾಯ್‌ʼ ತದ್ರೂಪಿ ಅಂತಿದ್ದಾರೆ ನೆಟ್ಟಿಗರು….!

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವಂತಾಗಿದ್ದು ಕೆಜಿಎಫ್ – 2 ಚಿತ್ರದಿಂದಾಗಿ ಎಂಬುದರಲ್ಲಿ ಎರಡು ಮಾತಿಲ್ಲ. ಆ ಚಿತ್ರದ ಯಶಸ್ಸಿನ ಪ್ರಮುಖ ಪಾಲು ರಾಕಿ Read more…

ತಮಿಳುನಾಡಿನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಸೂಪರ್‌ಸ್ಟಾರ್ ರಜನಿಕಾಂತ್ ಗೆ ಪ್ರಶಸ್ತಿ

ಸೂಪರ್‌ ಸ್ಟಾರ್ ರಜನಿಕಾಂತ್ ತಮಿಳುನಾಡಿನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವವರಾಗಿದ್ದಾರೆ. ಆದಾಯ ತೆರಿಗೆ ಇಲಾಖೆಯಿಂದ ಈ ಬಗ್ಗೆ ನೀಡಲಾದ ಪ್ರಶಸ್ತಿಯನ್ನು ಅವರ ಪುತ್ರಿ ಐಶ್ವರ್ಯಾ ಸ್ವೀಕರಿಸಿದ್ದಾರೆ. ರಜನಿಕಾಂತ್ ಅವರು Read more…

ನಡುರಸ್ತೆಯಲ್ಲೇ ನಟಿಗೆ ಬಿತ್ತು ಗೂಸಾ ! ಪತಿಗೂ ಒದೆಕೊಟ್ಟ ನಟನ ಪತ್ನಿ

ಒಡಿಸ್ಸಾದಲ್ಲಿ ನಾಟಕೀಯ ಘಟನೆಯೊಂದು ನಡೆದಿದೆ. ತನ್ನ ಪತಿ ಸಹ ನಟಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ಆರೋಪಿಸಿ ಆತನ ಪತ್ನಿ ನಡು ರಸ್ತೆಯಲ್ಲೇ ಇಬ್ಬರಿಗೂ ಥಳಿಸಿದ್ದಾರೆ. ಇದರ ವಿಡಿಯೋ ಈಗ Read more…

ಕ್ರಿಕೆಟ್ ಆಡುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಕಿರುತೆರೆ ನಟ

ಕಿರುತೆರೆ ನಟರೊಬ್ಬರು ಕ್ರಿಕೆಟ್ ಆಡುವಾಗಲೇ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ. ‘ಬಾಬಿ ಜಿ ಘರ್ ಪರ್ ಹೇ’ ಹಾಸ್ಯ ಧಾರಾವಾಹಿಯ ಖ್ಯಾತ Read more…

ಹಾಡಿಗಿಂತ ಹೆಚ್ಚಾಗಿ ಗಮನ ಸೆಳೆದಿದ್ದು ಕಪಿಲ್​ ಶರ್ಮಾರ ಕಾರು…!

ಹಾಸ್ಯನಟ ಕಪಿಲ್​ ಶರ್ಮಾ ಇತ್ತೀಚೆಗೆ “ಬ್ರೌನ್​ ಮುಂಡೆ’ ಹಾಡಿನ ಸ್ಪೂಫ್​ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ “ವೇಹ್ಲೆ ಮುಂಡೆ’ ಎಂಬ ಹೆಸರಿನಲ್ಲಿ ಪೋಸ್ಟ್​ ಮಾಡಿದ್ದಾರೆ. ವಿಡಿಯೋದಲ್ಲಿ ಗಮನವನ್ನು ಆಕರ್ಷಿಸಿದ್ದು Read more…

BREAKING: ವಂಚನೆ ಪ್ರಕರಣದಲ್ಲಿ ನಟ, ನಿರ್ಮಾಪಕ ವೀರೇಂದ್ರ ಬಾಬು ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ ನಟ, ನಿರ್ಮಾಪಕ ವೀರೇಂದ್ರಬಾಬು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಡಿಗೆಹಳ್ಳಿ ಪೊಲೀಸರು ವೀರೇಂದ್ರಬಾಬು ಅವರನ್ನು ಸೆರೆಹಿಡಿದಿದ್ದಾರೆ. ‘ರಾಷ್ಟ್ರೀಯ ಜನಹಿತ ಪಕ್ಷ’ವನ್ನು ಸ್ಥಾಪಿಸಿದ್ದ ವೀರೇಂದ್ರಬಾಬು ಚುನಾವಣೆಯಲ್ಲಿ ಟಿಕೆಟ್ ಕೊಡುವುದಾಗಿ Read more…

ಬರೋಬ್ಬರಿ 119 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆ ಖರೀದಿಸಿದ ದೀಪಿಕಾ ಪತಿ….!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಪತಿ ನಟ ರಣವೀರ್ ಸಿಂಗ್ ಬರೋಬ್ಬರಿ ಬರಿ 119 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಸಮುದ್ರಕ್ಕೆ ಮುಖ ಮಾಡಿಕೊಂಡಿರುವ Read more…

ಬೀದಿಬದಿ ಫುಡ್​ ಸ್ಟಾಲ್​ ಗೆ ಸೋನು ಸೂದ್​ ಹೆಸರು….! ನಟ ಹೇಳಿದ್ದೇನು ಗೊತ್ತಾ….?

ಕೋವಿಡ್​ ಸಂದರ್ಭದಲ್ಲಿ ಜನ ಸೇವೆಯ ಮೂಲಕ ತನ್ನ ಇನ್ನೊಂದು ಮುಖವನ್ನು ದೇಶಕ್ಕೆ ಪರಿಚಯಿಸಿದ ಬಹುಭಾಷಾ ತಾರೆ ಸೋನುಸೂದ್​ ಅನೇಕರ ಪಾಲಿಗೆ ನಿಜವಾದ ಹೀರೋ. ಸೋನು ಯಾವ ರೀತಿ ಜನರ Read more…

BREAKING: ಆಸ್ಪತ್ರೆಗೆ ದಾಖಲಾಗಿದ್ದ ನಟ ದಿಗಂತ್ ಡಿಸ್ಚಾರ್ಜ್, 3 ತಿಂಗಳು ವಿಶ್ರಾಂತಿಗೆ ವೈದ್ಯರ ಸಲಹೆ

ಬೆಂಗಳೂರು: ಮಣಿಪಾಲ್ ಆಸ್ಪತ್ರೆಯಿಂದ ನಟ ದಿಗಂತ್ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ಮಧ್ಯಾಹ್ನ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಶಸ್ತ್ರಚಿಕಿತ್ಸೆ Read more…

ಅಭಿಮಾನಿ ತಂದೆ ಬಳಿ ಸೆಲ್ಫಿ ಪಡೆದ ಶಾರೂಖ್…! ಕಾರಣವೇನು ಗೊತ್ತಾ…?

ನಟ ಶಾರುಖ್ ಖಾನ್ ಕುರಿತು ಅವರ ಅಭಿಮಾನಿ ಕಥೆಯೊಂದನ್ನು ಟ್ವೀಟ್ ಮಾಡಿ ಗಮನ ‌ಸೆಳೆದಿದ್ದು, ನಟನ ಜೊತೆಗಿನ ತಮ್ಮ ತಂದೆಯ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಹಾಗೆಯೇ ವ್ಯಕ್ತಿ ಅದನ್ನು Read more…

SHOCKING: ಸಲ್ಮಾನ್ ಖಾನ್ ಹತ್ಯೆಗೆ ನಿವಾಸದ ಬಳಿಗೇ ಬಂದಿದ್ದ ಶಾರ್ಪ್ ಶೂಟರ್

ಮುಂಬೈ: ನಟ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು ಸಿಧು ಮೂಸೆವಾಲಾ ಹತ್ಯೆಯ ಪ್ರಮುಖ ಆರೋಪಿ ಲಾರೆನ್ಸ್ ಬಿಷ್ಣೊಯ್ ಶಾರ್ಪ್ ಶೂಟರ್ ಒಬ್ಬನನ್ನು ನಿಯೋಜಿಸಿದ್ದ ಸಂಗತಿ ಪೊಲೀಸ್ ತನಿಖೆಯಲ್ಲಿ Read more…

ಸೋನು ಸೂದ್ ಮಾಡಿರುವ ಮಹತ್ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ಬಹುಶಃ ಇತ್ತೀಚೆನ ವರ್ಷಗಳಲ್ಲಿ ಭಾರತದಲ್ಲಿ ಬಾಲಿವುಡ್ ನಟ ಸೋನು ಸೂದ್ ತೋರಿಸುತ್ತಿರುವ ಮಾನವೀಯತೆಯನ್ನು ಮತ್ತೊಬ್ಬ ವ್ಯಕ್ತಿ ತೋರಿಸಿರಲಾರ. ಅದು ಕೋವಿಡ್ -19 ಸಂಕಷ್ಟವಿರಲಿ ಅಥವಾ ಬೇರಾವುದೇ ಸಂಕಷ್ಟದ ಪರಿಸ್ಥಿತಿ Read more…

ವ್ಯಕ್ತಿ ಮೇಲೆ ನಟ ಜೈಜಗದೀಶ್ ಹಲ್ಲೆ; ದೂರು ದಾಖಲು

ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಟ ಜೈಜಗದೀಶ್ ಮತ್ತಿತರರ ವಿರುದ್ಧ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂನ್ 5ರಂದು Read more…

BREAKING NEWS: ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೆ ಅನಾಮಿಕರಿಂದ ಜೀವ ಬೆದರಿಕೆ ಪತ್ರ ಬಂದಿದೆ. ಮುಂಬೈ ಬಾಂದ್ರಾ ಠಾಣೆಯ ಪೊಲೀಸರು ಪ್ರಕರಣ Read more…

ನಾಲ್ಕು ಕೈ, ಕಾಲುಗಳೊಂದಿಗೆ ಜನಿಸಿದ ಕಂದಮ್ಮನ ಶಸ್ತ್ರಚಿಕಿತ್ಸೆಗೆ ನಟ ಸೋನು ಸೂದ್ ಸಹಾಯಹಸ್ತ

ಬಿಹಾರದಲ್ಲಿ ನಾಲ್ಕು ಕೈ ಮತ್ತು ಕಾಲುಗಳೊಂದಿಗೆ ಹೆಣ್ಣು ಮಗು ಜನಿಸಿರುವ ಬಗ್ಗೆ ನೀವು ಕೇಳಿರಬಹುದು. ನವಾಡ ಜಿಲ್ಲೆಯಲ್ಲಿ ಜನಿಸಿದ ಮಗು ಚೇತರಿಸಿಕೊಳ್ಳಲು ಮತ್ತು ಆರೋಗ್ಯಕರ ಜೀವನ ನಡೆಸಲು ತಕ್ಷಣದ Read more…

ಮದುವೆಗೆ ತಡವಾಗಿ ಬಂದಿದ್ದಕ್ಕೆ ನಟನನ್ನು ಗದರಿಸಿದ ಲೇಡಿ ಮ್ಯಾನೇಜರ್..!

ತಮ್ಮ ಹೊಸ ಚಿತ್ರ ಭೂಲ್ ಭುಲೈಯಾ ಪ್ರಚಾರದಲ್ಲಿ ನಿರತರಾಗಿರುವ ನಟ ಕಾರ್ತಿಕ್ ಆರ್ಯನ್, ಇತ್ತೀಚೆಗೆ ತಮ್ಮ ಮ್ಯಾನೇಜರ್ ಮದುವೆಗೆ ತಡವಾಗಿ ಆಗಮಿಸಿದ್ದಾರೆ. ತನ್ನ ವಿವಾಹ ಸಮಾರಂಭಕ್ಕೆ ತಡವಾಗಿ ಬಂದಿದ್ದಕ್ಕೆ Read more…

ನಟ ಅಜಯ್ ದೇವಗನ್ ರೀತಿ ಕಾರ್ ಸ್ಟಂಟ್ ಮಾಡಲು ಹೋದ ಯುವಕ ಜೈಲು ಪಾಲು

ನೋಯ್ಡಾ: ಚಲಿಸುತ್ತಿರುವ ಎರಡು ಎಸ್‌ಯುವಿ ಕಾರುಗಳ ಮೇಲೆ ನಿಂತಿರುವ ವಿಡಿಯೋ ವೈರಲ್ ಆದ ನಂತರ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿ ನಿಂತು ಸ್ಟಂಟ್ ಮಾಡಿದಲ್ಲದೆ ಅದನ್ನು Read more…

ವಿಚ್ಛೇದನಗೊಂಡ ನಟ – ನಟಿಯರನ್ನು ಈ ವಿಷಯದಲ್ಲಿ ಮೆಚ್ಚಲೇಬೇಕು…!

ಬಾಲಿವುಡ್ ಚಿತ್ರರಂಗದಲ್ಲಿ ವಿಚ್ಛೇದನ ಮರುಮದುವೆ ಹೊಸ ಸಂಗತಿಯೇನು ಅಲ್ಲ. ಆದರೆ ತಂದೆ – ತಾಯಿ ಬೇರ್ಪಟ್ಟ ಸಂದರ್ಭದಲ್ಲಿ ಇದರ ಮೊದಲ ಪರಿಣಾಮವಾಗುವುದು ಮಕ್ಕಳ ಮೇಲೆ ಎಂಬುದು ಸತ್ಯಸಂಗತಿ. ಆದರೆ Read more…

ಕೇಂದ್ರ ಸರ್ಕಾರದ ಬಗ್ಗೆ ವಿವಾದಾತ್ಮಕ ಸಾಹಿತ್ಯಕ್ಕಾಗಿ ನಟ ಕಮಲ್ ಹಾಸನ್ ವಿರುದ್ಧ ದೂರು

ನಟ ಕಮಲ್ ಹಾಸನ್ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಾತಾಳ ಪಾತಾಳ ಹಾಡಿಗೆ ತಮಿಳು ಸ್ಟಾರ್ ವಿರುದ್ಧ ದೂರು ದಾಖಲಾಗಿದೆ. ಸಿನಿಮಾವೊಂದರ ಹಾಡಿನ ಸಾಹಿತ್ಯವು ಕೇಂದ್ರ ಸರ್ಕಾರವನ್ನು ಅಣಕಿಸುತ್ತದೆ ಎಂದು Read more…

24 ವರ್ಷಗಳ ದಾಂಪತ್ಯಕ್ಕೆ ತೆರೆ ಎಳೆದ ಸಲ್ಮಾನ್ ಸಹೋದರ ಸೋಹೈಲ್ ಖಾನ್ – ಸೀಮಾ ದಂಪತಿ

24 ವರ್ಷಗಳ ದಾಂಪತ್ಯಕ್ಕೆ ಸಲ್ಮಾನ್ ಖಾನ್ ಸಹೋದರ ಸೋಹೈಲ್ ಖಾನ್ ಮತ್ತು ಸೀಮಾ ಖಾನ್ ಅಂತ್ಯ ಹಾಡಿದ್ದು, ವಿಚ್ಛೇದನಕ್ಕೆ ಮುಂದಾಗಿದ್ದಾರೆ. ನಟ, ನಿರ್ಮಾಪಕ ಸೋಹೈಲ್ ಖಾನ್ ಮತ್ತು ಸೀಮಾ Read more…

ಶಾರೂಕ್‌ ತದ್ರೂಪಿಯ ಫೋಟೋ ನೋಡಿ ದಂಗಾದ ನೆಟ್ಟಿಗರು

ಇದೀಗ ವೈರಲ್ ಆಗಿರುವ ಈ ಚಿತ್ರ ನೋಡಿದ್ರೆ ನಿಮಗೆ ಯಾರ ತರಹ ಕಾಣಿಸುತ್ತದೆ..? ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ನನ್ನು ಹೋಲುತ್ತದೆ ಎಂದು ನಿಮಗನಿಸುತ್ತಿರಬಹುದು. ಆದರೆ, ಈತ Read more…

ರಾಹುಲ್ ಜೊತೆಗಿನ ಮದುವೆ ವದಂತಿಗೆ ನಟಿ ನೀಡಿದ್ದಾರೆ ಈ ಸ್ಪಷ್ಟನೆ

ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಆದರೂ ಸಹ ಇವರಿಬ್ಬರೂ ತಮ್ಮ ಸಂಬಂಧವನ್ನು ಖಚಿತಪಡಿಸಿಲ್ಲ. ಈ Read more…

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು

ಮುಂಬೈ: ಬಾಲಿವುಡ್ ನಟ ಧರ್ಮೇಂದ್ರ(86) ಅವರನ್ನು ಈ ವಾರದ ಆರಂಭದಲ್ಲಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಧರ್ಮೇಂದ್ರ ಅವರಿಗೆ Read more…

ಟ್ವಿಟ್ಟರ್ ಕಚೇರಿಯಲ್ಲಿ ಎಲೋನ್ ಮಸ್ಕ್ ಅವರ ಮೊದಲ ದಿನ ಹೇಗಿರುತ್ತಂತೆ ಗೊತ್ತಾ..? ನೆಟ್ಟಿಗರು ಹರಿಬಿಟ್ಟಿದ್ದಾರೆ ಈ ವಿಡಿಯೋ..!

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಅನ್ನು ಖರೀದಿಸಿರುವ ವಿಚಾರ ಬಹುಶಃ ನಿಮಗೆ ತಿಳಿದಿರಬಹುದು. ಮಸ್ಕ್ ಟ್ವಿಟರ್‌ನಲ್ಲಿ ಶೇ.100 ರಷ್ಟು ಪಾಲನ್ನು ಅಮೆರಿಕನ್ ಡಾಲರ್ Read more…

‘ಪುಷ್ಪಾ’ ಸ್ಟಾರ್ ಅಲ್ಲು ಅರ್ಜುನ್ ಡೈಲಾಗ್ ಮರುಸೃಷ್ಟಿಸಿದ ಹೂ ವ್ಯಾಪಾರಿ…..!

ಟಾಲಿವುಡ್ ನಟ ಅಲ್ಲು ಅರ್ಜುನ್‌ರ ಬ್ಲಾಕ್‌ಬಸ್ಟರ್ ಪುಷ್ಪ: ದಿ ರೈಸ್ ಸಿನಿಮಾ ಬಿಡುಗಡೆಯಾಗಿ ಸುಮಾರು ನಾಲ್ಕು ತಿಂಗಳಾಗಿದೆ. ಇನ್ನೂ ಚಿತ್ರದ ಸಂಭಾಷಣೆಗಳು, ಹಾಡುಗಳ ಬಗ್ಗೆ ಕ್ರೇಜ್ ಕಡಿಮೆಯಾಗಿಲ್ಲ. ಇದೀಗ Read more…

ಇಲ್ಲಿದೆ ʼರಾಕಿಂಗ್‌ ಸ್ಟಾರ್‌ʼ ಯಶ್‌ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ

ದಿನದಿಂದ ದಿನಕ್ಕೆ ಕೆಜಿಎಫ್ ದಾಖಲೆಗಳನ್ನು ಬರೆಯುತ್ತಲೇ ಬರುತ್ತಿರುವಂತೆಯೇ ರಾಕಿಂಗ್ ಸ್ಟಾರ್ ಯಶ್ ದೇಶಾದ್ಯಂತ ಮನೆ ಮಾತಾಗಿರುವ ನಟನಾಗಿ ಹೊರಹೊಮ್ಮಿದ್ದಾರೆ. ದೇಶಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಿ ಅತ್ಯಂತ ಜನಪ್ರಿಯತೆಯನ್ನು ಗಳಿಸುತ್ತಿರುವ ಕೆಜಿಎಫ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...