alex Certify ನಟಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

’ಕೇರಳ ಸ್ಟೋರಿ’ಯಿಂದ ಸ್ಪೂರ್ತಿ: ಅತ್ಯಾಚಾರ ಹಾಗೂ ಬಲವಂತದ ಮತಾಂತರಕ್ಕೆ ಪ್ರೇರಣೆ ಕೊಟ್ಟ ದೂರು ದಾಖಲಿಸಿದ ಮಾಡೆಲ್

ಲೈಂಗಿಕ ಕಿರುಕುಳ ನೀಡಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಆಪಾದನೆ ಮೇಲೆ ರಾಂಚಿ ಮೂಲದ ವ್ಯಕ್ತಿಯೊಬ್ಬನ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಿಹಾರ ಮೂಲದ ಮಾಡೆಲ್ ಒಬ್ಬರು ಈ ಸಂಬಂಧ Read more…

ಸಿರಿವಂತ ಮಕ್ಕಳ ಪಾಲನೆ ಮಾಡಿ ದಿನಕ್ಕೆ 1.6 ಲಕ್ಷ ರೂ. ಸಂಪಾದನೆ ಮಾಡುತ್ತಾರೆ ಈ ನಟಿ…!

ದೊಡ್ಡ ಶ್ರೀಮಂತರ ಮನೆಗಳಲ್ಲಿ ಕೆಲಸಕ್ಕೆ ಸೇರುವುದೂ ಸಹ ಭಾರೀ ವೇತನ ತರುವ ಕೆಲಸ. ಮುಖೇಶ್ ಅಂಬಾನಿಯ ಚಾಲಕನಿಗೆ ತಿಂಗಳಿಗೆ ಎರಡು ಲಕ್ಷ ರೂ ವೇತನ ಬರುತ್ತದೆ. ಸಲ್ಮಾನ್ ಖಾನ್ Read more…

ಸಲ್ಮಾನ್ ಖಾನ್ ಒಳ್ಳೆಯ ಗುಣಗಳನ್ನು ನೆನಪಿಸಿಕೊಂಡ ನಟಿ ಸುಷ್ಮಿತಾ ಸೇನ್​

ನವದೆಹಲಿ: ಸಲ್ಮಾನ್ ಖಾನ್ ದಶಕಗಳ ಕಾಲ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ನಾಯಕಿಯರ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ನಟಿ ಐಶ್ವರ್ಯಾ ರೈ ಬಚ್ಚನ್, ಭಾಗ್ಯಶ್ರೀ, ಸುಶ್ಮಿತಾ ಸೇನ್‌ನಿಂದ ಕತ್ರಿನಾ Read more…

ಮಂಡ್ಯದಲ್ಲಿ ರಮ್ಯಾ ಭರ್ಜರಿ ಪ್ರಚಾರ

ಮಂಡ್ಯ: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಂಡ್ಯದ ಗೌಡತಿ. Read more…

ಡ್ರಗ್ಸ್​ ಕೇಸ್ ​ನಲ್ಲಿ ಜೈಲು ಪಾಲಾಗಿದ್ದ ನಟಿ ಬಿಡುಗಡೆ; ಬೆಚ್ಚಿಬೀಳಿಸುವಂತಿದೆ ಆಕೆ ಸಿಲುಕಿಬಿದ್ದ ಹಿಂದಿನ ಕಾರಣ

ದುಬೈ: ಡ್ರಗ್ಸ್ ಪ್ರಕರಣದಲ್ಲಿ ಇತ್ತೀಚೆಗಷ್ಟೇ ದುಬೈನಲ್ಲಿ ಜೈಲು ಸೇರಿದ್ದ ಬಾಲಿವುಡ್ ನಟಿ ಕ್ರಿಸನ್ ಪೆರೇರಾ ಇದೀಗ ಬಿಡುಗಡೆಯಾಗಿದ್ದಾರೆ. ವರದಿಗಳ ಪ್ರಕಾರ, ಕ್ರಿಸನ್ ಬಿಡುಗಡೆಯಾದ ತಕ್ಷಣ ಆಕೆಯ ಸಹೋದರ ಕೆವಿನ್ Read more…

ತಲೆ ಸ್ನಾನಕ್ಕೆ ವಾಷಿಂಗ್​ ಪೌಡರ್, ಟಾಯ್ಲೆಟ್​ ನೀರಿನಿಂದ ಕಾಫಿ: ನೋವಿನ ಕಥೆ ಬಿಚ್ಚಿಟ್ಟ ನಟಿ

ದುಬೈ: ಮಾದಕವಸ್ತು ಸಾಗಿಸಿದ ಆರೋಪದ ಮೇಲೆ ಏಪ್ರಿಲ್ 1 ರಿಂದ ಶಾರ್ಜಾದ ಜೈಲಿನಲ್ಲಿದ್ದ ನಟಿ ಕ್ರಿಸನ್ ಪಿರೇರಾ, ಜೈಲಿನಲ್ಲಿ ತನ್ನ ಕೂದಲನ್ನು ಲಾಂಡ್ರಿ ಡಿಟರ್ಜೆಂಟ್‌ನಿಂದ ತೊಳೆದು ಶೌಚಾಲಯದ ನೀರಿನಿಂದ Read more…

ಪಾರ್ಟಿ ಅಲ್ಲ……..ಇದು ಇಫ್ತಿಯಾರ್ ಕೂಟ: ಔತಣಕ್ಕೆ ಬಂದ ನಟಿಗೆ ನೆಟ್ಟಿಗರ ಕ್ಲಾಸ್

ರಂಜಾನ್ ತಿಂಗಳಲ್ಲಿ ಮುಸ್ಲಿ ಬಾಂಧವರು ಉಪವಾಸ ಮಾಡುವುದು ಸಾಮಾನ್ಯ. ಹಬ್ಬದ ಪ್ರಯುಕ್ತ ಇಫ್ತಿಯಾರ್ ಕೂಟವನ್ನ ಏರ್ಪಡಿಸಿ ಸ್ನೇಹಿತರನ್ನ ಆಮಂತ್ರಿಸುತ್ತಾರೆ. ಬಾಲಿವುಡ್‌ನಲ್ಲೂ ಸಹ ಗಣ್ಯರು ಇಫ್ತಿಯಾರ್ ಕೂಟವನ್ನ ಆಗಾಗ ಏರ್ಪಡಿಸುತ್ತಾರೆ. Read more…

ಕಿರುತೆರೆ ನಟಿಯಿಂದ ಹೈಟೆಕ್ ವೇಶ್ಯಾವಾಟಿಕೆ; ಡೀಲ್ ಕುದುರಿಸುತ್ತಿರುವಾಗಲೇ ಅರೆಸ್ಟ್

ಮುಂಬೈನಲ್ಲಿ ಕಿರುತೆರೆ ನಟಿಯೊಬ್ಬರು ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದು, ಇದರ ಸುಳಿವು ಸಿಕ್ಕಬಳಿಕ ಗ್ರಾಹಕರ ಸೋಗಿನಲ್ಲಿ ತೆರಳಿದ್ದ ಪೊಲೀಸರಿಗೆ ಡೀಲ್ ಕುದುರಿಸುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದೀಗ ನಟಿಯನ್ನು Read more…

ದೀರ್ಘ ಕಾಯುವಿಕೆ ಬಳಿಕ ಮತ್ತೆ ವಾಪಸಾದ ನಟಿ ಧನಶ್ರೀ ವರ್ಮಾ: ನೃತ್ಯದ ವಿಡಿಯೋ ನೋಡಿ ಫ್ಯಾನ್ಸ್‌ ಫುಲ್‌ ಖುಷ್

ದೀರ್ಘ ಕಾಯುವಿಕೆಯ ನಂತರ ಧನಶ್ರೀ ವರ್ಮಾ ಅವರು ತಮ್ಮ ಹೊಸ ನೃತ್ಯ ವೀಡಿಯೊದೊಂದಿಗೆ ಮರಳಿದ್ದಾರೆ. ಧನಶ್ರೀ ಅದ್ಭುತ ನೃತ್ಯಗಾರ್ತಿ ಮತ್ತು ಅವರ ಅಭಿನಯವು ಕಣ್ಣಿಗೆ ರಸದೌತಣವನ್ನು ನೀಡುತ್ತದೆ ಎಂಬುದನ್ನು Read more…

ನಟಿ ದೀಪಿಕಾ ಪಡುಕೋಣೆ ಓದಿದ್ದು ಎಷ್ಟರವರೆಗೆ ಗೊತ್ತಾ ? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ನಟಿ ದೀಪಿಕಾ ಪಡುಕೋಣೆ ಸದ್ಯ ʼಪಠಾಣ್​ʼ ಯಶಸ್ಸಿನಿಂದ ಭರ್ಜರಿ ಖುಷಿಯಲ್ಲಿದ್ದಾರೆ. ಹಲವಾರು ಸೂಪರ್​ ಹಿಟ್​ ಚಿತ್ರ ನೀಡಿರುವ ದೀಪಿಕಾ ಓದಿನಲ್ಲಿ ಹಿಂದೆ ಉಳಿದಿದ್ದರು ಎನ್ನುವುದು ಗೊತ್ತೆ ? ಅದೀಗ Read more…

ನಟಿ ಮೀನಾಕುಮಾರಿಯ ಹಳೆ ಫೋಟೋದಲ್ಲಿರುವ ಈ ಫ್ರಿಡ್ಜ್ ಯಾವುದೆಂದು ಗುರುತಿಸಬಲ್ಲಿರಾ ?

ಆಫ್ತಾಬ್ ಪೂನಾವಾಲಾ ಹಾಗೂ ಶ್ರದ್ಧಾ ವಾಕರ್‌ ಪ್ರಕರಣವನ್ನು ನೆಟ್ಟಿಗರು ಮರೆತು ಮುಂದೆ ಸಾಗಿದ್ದಾರೆ. ಇದೀಗ ಫ್ರಿಡ್ಜ್ ಇರುವ ಫೋಟೋವೊಂದು ಬಾಲಿವುಡ್‌ನ ಹಿಂದಿನ ದಿನಗಳಿಗೆ ನೆಟ್ಟಿಗರನ್ನು ಕರೆದೊಯ್ಯುತ್ತಿದೆ. ನಟಿ ಮೀನಾ Read more…

ಪೂಜಾ ಭಟ್​ಗೆ ಕೋವಿಡ್​ ಪಾಸಿಟಿವ್​: ಮಾಸ್ಕ್​ ಧರಿಸಿ ಎಂದ ನಟಿ

ಬಾಲಿವುಡ್ ನಟಿ ಪೂಜಾ ಭಟ್ ಅವರಿಗೆ ಮಾರ್ಚ್ 24ರಂದು ಬೆಳಗ್ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದಾಗಿ ಹೇಳಿದ್ದಾರೆ. ನಟಿ ತಮಗೆ ಪಾಸಿಟಿವ್ ಬಂದಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಶೇರ್ Read more…

ಅಜ್ಜಿ ಎನಿಸಿಕೊಳ್ಳಬೇಕಿದ್ದ ವಯಸ್ಸಿನಲ್ಲಿ ಎರಡನೇ ವಿವಾಹ; ಟ್ರೋಲ್‌ಗೆ ತುತ್ತಾಗುತ್ತಲೇ ಇದ್ದಾಳೆ ಪಾಕ್‌ ನಟಿ….!

ಪ್ರೀತಿಸಲು ವಯಸ್ಸಿನ ಮಿತಿಯಿಲ್ಲ ಅನ್ನೋ ಮಾತಿದೆ. ಇದಕ್ಕೆ ತಕ್ಕಂತೆ ನಡೆದುಕೊಂಡಿದ್ದಾಳೆ ಪಾಕಿಸ್ತಾನದ ಹಿರಿಯ ನಟಿ. ಅಜ್ಜಿ ಎನಿಸಿಕೊಳ್ಳಬೇಕಿದ್ದ ವಯಸ್ಸಿನಲ್ಲಿ ಹಸೆಮಣೆ ಏರಿದ್ದಾಳೆ. 72 ವರ್ಷದ ನಟಿಯೊಬ್ಬಳು ತನಗಿಂತ ಎರಡು Read more…

ಶಾರುಖ್​ ಗುಣಗಾನ ಮಾಡಿದ ನಟಿ ತಾಪ್ಸಿ: ವಿಡಿಯೋ ವೈರಲ್​

ಶಾರುಖ್ ಖಾನ್ ಅವರ ಔದಾರ್ಯ ಮತ್ತು ದಯೆ ಎಲ್ಲರಿಗೂ ತಿಳಿದಿರುವ ವಿಷಯ. ನಟಿ ತಾಪ್ಸಿ ಪನ್ನು ಅವರು ಈಗ ಶಾರುಖ್​ ಅವರ ಬಗ್ಗೆ ಮಾತನಾಡಿದ್ದಾರೆ. ಇದರ ವಿಡಿಯೋ ವೈರಲ್​ Read more…

ಮುತ್ತು – ಮಣಿಗಳಿಂದ ತುಂಬಿದ ವಿಂಟೇಜ್​ ಡ್ರೆಸ್​ ಪ್ರದರ್ಶಿಸಿದ ನಟಿ: ನೆಟ್ಟಿಗರ ಶ್ಲಾಘನೆ

ಸೃಜನಶೀಲತೆಯ ಆಧಾರದ ಮೇಲೆ ಹೊಸ ಟ್ರೆಂಡ್‌ಗಳನ್ನು ಪ್ರಯೋಗಿಸುವುದು ಮತ್ತು ಹಳೆಯ ಶೈಲಿಗಳನ್ನು ಮರುಸೃಷ್ಟಿಸುವುದು ಈಗಿನ ಫ್ಯಾಷನ್ ಆಗಿದೆ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. 1970 ರ ದಶಕದ Read more…

ನೋವಿನ ನಡುವೆಯೂ ದುಬೈನಲ್ಲಿ ಮನೆ ಖರೀದಿಸಿದ ರಾಖಿ ಸಾವಂತ್

ಆದಿಲ್​ ಖಾನ್​ ದುರ್ರಾನಿ ಅವರನ್ನು ಮದುವೆಯಾಗಿ ನಂತರ ವಂಚನೆ ಆರೋಪದ ಮೇಲೆ ಅವರನ್ನು ಜೈಲಿಗೆ ಕಳುಹಿಸಿರುವ ನಟಿ ರಾಖಿ ಸಾವಂತ್​ ದುಬೈನಲ್ಲಿ ರಾಖಿ ಸಾವಂತ್‌ ಅಕಾಡೆಮಿ ತೆರೆದಿದ್ದಾರೆ. ಉದ್ಘಾಟನೆ Read more…

BIG NEWS: ನಟಿ ಮೇಲೆ ಗೆಳೆಯನಿಂದಲೇ ಅಮಾನುಷ ಹಲ್ಲೆ; ಫೋಟೋ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು…!

ಮಲಯಾಳಂ ನಟಿ ಅನಿಕಾ ವಿಕ್ರಮನ್ ಅವರ ಮೇಲೆ ಗೆಳೆಯನೇ ಅಮಾನುಷವಾಗಿ ಹಲ್ಲೆ ಮಾಡಿದ್ದು ಇದರ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಈ ಫೋಟೋಗಳನ್ನು Read more…

ಪಾರ್ಕ್ ನಲ್ಲಿ ವಾಕ್ ಮಾಡುವಾಗಲೇ ಯುವ ನಟಿಗೆ ಕಿರುಕುಳ; ಆರೋಪಿ ಅಂದರ್

ಪಾರ್ಕ್ ನಲ್ಲಿ ವಾಕ್ ಮಾಡುತ್ತಿದ್ದ ತೆಲುಗು ನಟಿಗೆ ಯುವಕನೊಬ್ಬ ಕಿರುಕುಳ ನೀಡಿದ್ದು, ಆತನನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಘಟನೆ ಬುಧವಾರ ಸಂಜೆ ಹೈದರಾಬಾದಿನ ಪ್ರತಿಷ್ಠಿತ ಬಂಜಾರ ಹಿಲ್ಸ್ ಬಳಿಯ Read more…

16ನೇ ವಯಸ್ಸಿನ ಚಿತ್ರ ಶೇರ್​ ಮಾಡಿ ನೆನಪು ಮೆಲುಕು ಹಾಕಿದ ನಟಿ ಜೀನತ್​ ಅಮಾನ್​

ಬಾಲಿವುಡ್​ನ ಹಿರಿಯ ನಾಯಕಿ ಜೀನತ್ ಅಮಾನ್​ ಅವರು ಫೆಬ್ರವರಿ 11 ರಂದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅವುಗಳಲ್ಲಿ ಕೆಲವೊಂದು ಆಸಕ್ತಿದಾಯಕ ಪೋಸ್ಟ್‌ಗಳು ಇವೆ. ಇತ್ತೀಚೆಗಷ್ಟೇ Read more…

ನಟಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಚಾರ್ಜ್ ಶೀಟ್ ನಲ್ಲಿ ಸ್ಪೋಟಕ ಸಂಗತಿ ಉಲ್ಲೇಖಿಸಿದ ಪೊಲೀಸರು

ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮುಂಬೈ ಪೊಲೀಸರು ನ್ಯಾಯಾಲಯಕ್ಕೆ 524 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ ಆರೋಪಿ ಶೆಜಾನ್ ಖಾನ್ Read more…

ಶಾರ್ಟ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ‘ತುಪ್ಪದ ಬೆಡಗಿ’ ರಾಗಿಣಿ; ಫೋಟೋಗಳು ವೈರಲ್

ಕಾನೂನು ಸಂಕಷ್ಟಗಳಿಂದ ಸದ್ಯದ ಮಟ್ಟಿಗೆ ನಿರಾಳರಾಗಿರುವ ತುಪ್ಪದ ಬೆಡಗಿ ರಾಗಿಣಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲೂ ರಾಗಿಣಿ ನಟಿಸಿದ್ದು, ಸ್ಯಾಂಡಲ್ ವುಡ್ ನಲ್ಲೂ ಬ್ಯುಸಿಯಾಗಿದ್ದಾರೆ. Read more…

Casting couch: ಶಾಕಿಂಗ್ ಸಂಗತಿ ಬಿಚ್ಚಿಟ್ಟ ಖ್ಯಾತ ನಟಿ ನಯನತಾರ

ಈ ಹಿಂದೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ರೀತಿಯಲ್ಲಿ ಸದ್ದು ಮಾಡಿದ್ದ ಕಾಸ್ಟಿಂಗ್ ಕೌಚ್ ಪ್ರಕರಣಗಳು ಈಗಲೂ ಬೆಳಕಿಗೆ ಬರುತ್ತಲೇ ಇವೆ. ಇದೀಗ ದಕ್ಷಿಣ ಭಾರತದ ಖ್ಯಾತ Read more…

ಪಠಾಣ್​ ಸಕ್ಸಸ್​: ನಟಿಯರಾದ ಕಂಗನಾ, ಉರ್ಫಿ ನಡುವೆ ಟ್ವೀಟ್​ ಸಮರ…!

ಶಾರುಖ್ ಖಾನ್ ನಟನೆಯ ‘ಪಠಾಣ್’ ಸೂಪರ್​ಹಿಟ್​ ಆದ ಬೆನ್ನಲ್ಲೇ ನಟಿ ಕಂಗನಾ ರಣಾವತ್, ತಮ್ಮ ಟ್ವಿಟರ್​ ಮೂಲಕ ಇದರ ಬಗ್ಗೆ ಕಿಡಿ ಕಾರಿದ್ದರು. “ಈ ದೇಶವು ಎಲ್ಲಾ ಖಾನ್‌ಗಳನ್ನು Read more…

ಮಾಜಿ ಪತಿಯನ್ನು ತಬ್ಬಿಕೊಂಡ ವಿಡಿಯೋ ಶೇರ್​ ಮಾಡಿದ ನಟಿ ಮಲೈಕಾ

ನವದೆಹಲಿ: ನಟಿ ಮಲೈಕಾ ಅರೋರಾ ಅವರು ಗುರುವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ಮಗ ಅರ್ಹಾನ್ ಖಾನ್ ಮತ್ತು ಮಾಜಿ ಪತಿ ಅರ್ಬಾಜ್ ಖಾನ್ ಅವರೊಂದಿಗೆ ಭೇಟಿಯಾಗಿರುವ Read more…

ಪತಿ ಜೊತೆಗಿರುವ ಮತ್ತೊಂದು ಫೋಟೋ ಹಂಚಿಕೊಂಡ ನಟಿ ಮಹಾಲಕ್ಷ್ಮಿ…! ನೆಟ್ಟಿಗರಿಂದ ಮತ್ತೆ ಟ್ರೋಲ್

ನಟಿ ಮಹಾಲಕ್ಷ್ಮಿ, ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಜೊತೆ ವಿವಾಹವಾದಾಗಿನಿಂದಲೂ ಪದೇ ಪದೇ ಟ್ರೋಲ್ ಗೆ ಒಳಗಾಗುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಜೋಡಿ ತಮ್ಮದೇ ಪ್ರಪಂಚದಲ್ಲಿ ಆನಂದವಾಗಿದೆ. Read more…

ಪತಿ ಜೊತೆಗಿರುವ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡ ನಟಿ ಮಹಾಲಕ್ಷ್ಮಿ; ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ

ಕೆಲ ತಿಂಗಳುಗಳ ಹಿಂದೆ ತಮಿಳು ಚಿತ್ರರಂಗದ ನಿರ್ಮಾಪಕ ಹಾಗೂ ಫೈನಾನ್ಸಿಯರ್ ರವೀಂದರ್ ಚಂದ್ರಶೇಖರನ್ ಜೊತೆ ಮದುವೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದ ನಟಿ, ನಿರೂಪಕಿ ಮಹಾಲಕ್ಷ್ಮಿ ವಿವಾಹದ ಫೋಟೋಗಳನ್ನು Read more…

ಮದುವೆಯಾದ ಬಳಿಕ ಸ್ಪೋಟಕ ಸಂಗತಿ ಬಿಚ್ಚಿಟ್ಟ ರಾಖಿ ಸಾವಂತ್….!

ಡ್ರಾಮಾ ಕ್ವೀನ್‌ ಎಂದೇ ಹೆಸರಾಗಿರುವ ನಟಿ ರಾಖಿ ಸಾವಂತ್‌ ಒಂದಿಲ್ಲೊಂದು ವಿಚಾರಕ್ಕೆ ಚರ್ಚೆಯಲ್ಲಿರ್ತಾಳೆ. ಸದ್ಯ ರಾಖಿ ತನ್ನ ಎರಡನೇ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದಾಳೆ. ಗೆಳೆಯ ಆದಿಲ್ ಖಾನ್ ದುರಾನಿಯೊಂದಿಗೆ Read more…

ಆಸ್ಪತ್ರೆಗೆ ಸೇರಿದರೂ ರಿಷಬ್​ ಪಂತ್​ರನ್ನು ಬಿಡದ ನಟಿ: ಭಾರೀ ಟ್ರೋಲ್‌ ಗೊಳಗಾದ ಊರ್ವಶಿ ರೌಟೇಲಾ

ಇತ್ತೀಚಿನ ದಿನಗಳಲ್ಲಿ ಭಾರಿ ಟ್ರೋಲ್​ಗೆ ಒಳಗಾಗುತ್ತಿರುವ ನಟಿ ಊರ್ವಶಿ ರೌಟೇಲಾ ವಿರುದ್ಧ ಮತ್ತೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಕ್ರಿಕೆಟಿಗ ರಿಷಬ್ ಪಂತ್ ಅವರ ವಿಷಯದಲ್ಲಿ ಊರ್ವಶಿ ಟ್ರೋಲ್​ ಆಗುತ್ತಿದ್ದಾರೆ. Read more…

ಖ್ಯಾತ ನಟಿ ಇಶಾ ಆಲಿಯಾ ಸಾವಿನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್

ಜಾರ್ಖಂಡ್‌ ಖ್ಯಾತ ನಟಿ ಇಶಾ ಆಲಿಯಾ ಪಶ್ಚಿಮ ಬಂಗಾಳದಲ್ಲಿ ಗುಂಡಿಕ್ಕಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆಕೆಯ ಪತಿ ಪ್ರಕಾಶ್ ಕುಮಾರ್‌‌ ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ Read more…

ಹೆದ್ದಾರಿಯಲ್ಲೇ ನಿರ್ಮಾಪಕನ ದರೋಡೆ ಯತ್ನ, ತಡೆಯಲು ಬಂದ ನಟಿಗೆ ಗುಂಡಿಕ್ಕಿ ಹತ್ಯೆ

 ಹೌರಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಹೆದ್ದಾರಿ ದರೋಡೆ ಯತ್ನ ವಿಫಲಗೊಳಿಸಿದ ಜಾರ್ಖಂಡ್‌ ನಟಿಯೊಬ್ಬರನ್ನು ಬುಧವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾರ್ಖಂಡ್ ನಟಿ ರಿಯಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...