alex Certify ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಹೃದಯಾಘಾತದಿಂದ ಖ್ಯಾತ ನಟ, ನಿರ್ದೇಶಕ ಮನೋಜ್ ಭಾರತಿರಾಜ ನಿಧನ

ಚೆನ್ನೈ: ನಟ ಮತ್ತು ನಿರ್ದೇಶಕ ಮನೋಜ್ ಭಾರತಿರಾಜ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಕೇವಲ 48 ನೇ ವಯಸ್ಸಾಗಿತ್ತು. ಮನೋಜ್ ಪ್ರಸಿದ್ಧ ನಿರ್ದೇಶಕ ಭಾರತಿರಾಜ ಅವರ ಪುತ್ರ. ಈ ಸುದ್ದಿ Read more…

25 ಚಿತ್ರಗಳು ಸೋತರೂ ಸೂಪರ್ ಸ್ಟಾರ್ ಗಳ ಜೊತೆ ಕೆಲಸ ; ಅವಕಾಶಗಳಿಲ್ಲದೇ ಚಿತ್ರರಂಗದಿಂದ ನಿವೃತ್ತಿ | Watch

ಬಣ್ಣದ ಲೋಕದ ಆಕರ್ಷಣೆಗೆ ಮರುಳಾಗಿ, ಬಾಲಿವುಡ್‌ನಲ್ಲಿ ಮಿಂಚುವ ಕನಸು ಹೊತ್ತು ಬಂದ ಅನೇಕ ಪ್ರತಿಭೆಗಳಲ್ಲಿ ಆರ್ಯನ್ ವೈದ್ಯ ಕೂಡ ಒಬ್ಬರು. 2000ರಲ್ಲಿ ಮಿಸ್ಟರ್ ಇಂಡಿಯಾ ವರ್ಲ್ಡ್ ಮತ್ತು ಮಿಸ್ಟರ್ Read more…

ಮನೆಯನ್ನೇ ಅಡವಿಟ್ಟು ಸಿನಿಮಾ ಮಾಡಿದ ‘ಶೋ ಮ್ಯಾನ್’ ; ರಾಜ್‌ ಕಪೂರ್ ಬಾಲ್ಯದ ಫೋಟೋ ವೈರಲ್!

ಒಂದು ಕಾಲದಲ್ಲಿ ಬಾಲಿವುಡ್‌ನ ಅತ್ಯಂತ ದುಬಾರಿ ನಟ, ತಮ್ಮ ಸಿನಿಮಾಗಳಿಗಾಗಿ ಮನೆಯನ್ನೇ ಅಡವಿಟ್ಟವರು, ಭಾರಿ ನಷ್ಟ ಅನುಭವಿಸಿದವರು, ಆದರೆ ತಮ್ಮ ಸಿನಿಮಾ ಮೂಲಕ ಇಂದಿಗೂ ಮನೆ ಮಾತಾದವರು ರಾಜ್‌ Read more…

ಖಳನಾಯಕನ ದುರಂತ ಅಂತ್ಯ: ಮದ್ಯದ ಬಾಟಲಿ ಪಕ್ಕದಲ್ಲೇ ಶವವಾಗಿ ಪತ್ತೆಯಾದ 90ರ ದಶಕದ ನಟ !

90ರ ದಶಕದ ಖ್ಯಾತ ಬಾಲಿವುಡ್ ನಟ ಮಹೇಶ್ ಆನಂದ್ ಅವರ ಬದುಕು ಹಾಗೂ ಸಾವು ದುರಂತಮಯವಾಗಿತ್ತು. ಖಳನಾಯಕ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಮಹೇಶ್ ಆನಂದ್, ತಮ್ಮ Read more…

ಬಡತನದಲ್ಲಿ ಬೆಂದ ನಟ: ಸ್ಟಾರ್ ಸಹೋದರಿಯ ಸಹಾಯಕ್ಕೂ ತಿರಸ್ಕಾರ !

ಶಾರುಖ್ ಖಾನ್, ಕಾಜೋಲ್ ಮತ್ತು ಶಿಲ್ಪಾ ಶೆಟ್ಟಿ ಅಭಿನಯದ ‘ಬಾಜಿಗರ್’ ಚಿತ್ರವು ಬ್ಲಾಕ್‌ಬಸ್ಟರ್ ಆಗಿತ್ತು. ಆದರೆ, ಈ ಚಿತ್ರದಲ್ಲಿ ವಿಕ್ಕಿ ಮಲ್ಹೋತ್ರಾ ಪಾತ್ರದಲ್ಲಿ ನಟಿಸಿದ ಆದಿ ಇರಾನಿ ಅವರು Read more…

ಶಿವಾಜಿ ಗಣೇಶನ್ ಉದಾರತೆ: 40 ವರ್ಷದಲ್ಲಿ 310 ಕೋಟಿ ದಾನ !

ತಮಿಳು ಚಿತ್ರರಂಗದ ಲೆಜೆಂಡರಿ ನಟ ಶಿವಾಜಿ ಗಣೇಶನ್ ಅವರು 40 ವರ್ಷಗಳಲ್ಲಿ 310 ಕೋಟಿ ರೂ. ದಾನ ಮಾಡಿದ್ದಾರೆ. ಇವರ ದಾನದ ಕಥೆ ಈಗ ಮತ್ತೆ ಬೆಳಕಿಗೆ ಬಂದಿದೆ. Read more…

ʼಕನ್ಯತ್ವʼ ಮಾರಾಟಕ್ಕಿಟ್ಟ ವಿದ್ಯಾರ್ಥಿನಿ ; 18 ಕೋಟಿ ರೂ. ಬಿಡ್ ಮಾಡಿ ಗೆದ್ದ ಹಾಲಿವುಡ್ ಸ್ಟಾರ್ !

ಮ್ಯಾಂಚೆಸ್ಟರ್‌ನ 22 ವರ್ಷದ ವಿದ್ಯಾರ್ಥಿನಿ ಲಾರಾ ತನ್ನ ಕನ್ಯತ್ವವನ್ನ ಆನ್‌ಲೈನ್ ಹರಾಜಿನಲ್ಲಿ 18 ಕೋಟಿಗೆ ಮಾರಾಟ ಮಾಡಿದ್ದಾರೆ. ಹಾಲಿವುಡ್ ನಟರೊಬ್ಬರು ಈ ಹರಾಜಿನಲ್ಲಿ ಗೆದ್ದಿದ್ದಾರೆ. ಲಾರಾ ತನ್ನ ಕನ್ಯತ್ವವನ್ನ Read more…

ಪಾಕಿಸ್ತಾನದ ಶ್ರೀಮಂತ ಹಿಂದೂ: ದೀಪಕ್ ಪರ್ವಾನಿ ಯಶಸ್ಸಿನ ಕಥೆ…..!

 ಪಾಕಿಸ್ತಾನದಲ್ಲಿ ಹಿಂದೂಗಳು ಅತಿದೊಡ್ಡ ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದಾರೆ, ಇಸ್ಲಾಂ ನಂತರ ಹಿಂದೂ ಧರ್ಮವು ದೇಶದ ಎರಡನೇ ಅತಿದೊಡ್ಡ ಧರ್ಮವಾಗಿದೆ. 2023 ರ ಮಾಹಿತಿಯ ಪ್ರಕಾರ, ಪಾಕಿಸ್ತಾನದಲ್ಲಿ ಸುಮಾರು 52 ಲಕ್ಷ Read more…

ಪ್ರಭುದೇವ ಪುತ್ರನ ಭರ್ಜರಿ ಡ್ಯಾನ್ಸ್ ; ʼತಂದೆಗೆ ತಕ್ಕ ಮಗʼ ಎಂದ ನೆಟ್ಟಿಗರು | Viral Video

ಜನಪ್ರಿಯ ನೃತ್ಯ ನಿರ್ದೇಶಕ ಪ್ರಭುದೇವ, ತಮ್ಮ ಪುತ್ರ ರಿಷಿ ರಾಘವೇಂದ್ರ ದೇವ ಅವರನ್ನು ನೃತ್ಯದ ವಿಡಿಯೋ ಮೂಲಕ ಪರಿಚಯಿಸಿದ್ದಾರೆ. ರಿಷಿ ನೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ Read more…

BIG NEWS: ಖ್ಯಾತ ನಟ ಅಜಿತ್ ಗೆ ಮತ್ತೊಂದು ರೇಸಿಂಗ್ ದುರಂತ; ಒಂದು ತಿಂಗಳ ಅವಧಿಯಲ್ಲಿ 2 ನೇ ಬಾರಿಗೆ ಕಾರು ಅಪಘಾತ | Watch Video

ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರ ವೇಗದ ಮೇಲಿನ ಪ್ರೀತಿ ಮತ್ತೊಮ್ಮೆ ಅಪಾಯಕ್ಕೆ ತಿರುಗಿದೆ. ಸ್ಪೇನ್‌ನ ವೇಲೆನ್ಸಿಯಾದಲ್ಲಿ ನಡೆದ ರೇಸಿಂಗ್ ಸ್ಪರ್ಧೆಯಲ್ಲಿ ಅವರ ಕಾರು ಭೀಕರ ಅಪಘಾತಕ್ಕೀಡಾಗಿದೆ. ಕೇವಲ Read more…

ಇಲ್ಲಿದೆ ʼಹಾಲಿವುಡ್‌ʼ ನಟ ಜಾಕಿ ಚಾನ್ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ

ಜಾಕಿ ಚಾನ್ (Jackie Chan) ಹಾಂಗ್ ಕಾಂಗ್ ಮೂಲದ ಚಲನಚಿತ್ರ ನಟ, ಕದನ ಕಲೆಗಾರ, ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ಸಾಹಸ ಕಲಾವಿದರಾಗಿದ್ದಾರೆ. ಅವರು ಏಪ್ರಿಲ್ 7, 1954 Read more…

14 ವರ್ಷದವರಿದ್ದಾಗಲೇ 55 ವರ್ಷದ ಮಹಿಳೆ ಜೊತೆ ʼಲೈಂಗಿಕ ಸಂಬಂಧʼ ಹೊಂದಿದ್ದರು ಈ ನಟ…!

ಓಂ ಪುರಿ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರು. ಜನರು ಅವರನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ. ಅವರು ತಮ್ಮ ವೃತ್ತಿ ಜೀವನದಲ್ಲಿ ಹಾಸ್ಯದಿಂದ ಖಳನಾಯಕನವರೆಗೆ ಪ್ರತಿಯೊಂದು ರೀತಿಯ ಪಾತ್ರವನ್ನು Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಷೇಕ್‌ ಬಚ್ಚನ್;‌ ಇಲ್ಲಿದೆ ಕುಟುಂಬಕ್ಕಾಗಿ ಅವರು ತೆಗೆದುಕೊಂಡ 5 ದೊಡ್ಡ ನಿರ್ಧಾರ

ಅಭಿಷೇಕ್ ಬಚ್ಚನ್, ಬಾಲಿವುಡ್‌ನ ಜನಪ್ರಿಯ ನಟ, ತಮ್ಮ ವೃತ್ತಿಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಬಾಲಿವುಡ್‌ ಬಿಗ್‌ ಬಿ ಅಮಿತಾಭ್ ಬಚ್ಚನ್ ಪುತ್ರರಾಗಿದ್ದರೂ, ತಮ್ಮದೇ ಆದ ಗುರುತನ್ನು ಸ್ಥಾಪಿಸಲು ಅವರು Read more…

BREAKING: ಜಾಮೀನು ಪ್ರಕ್ರಿಯೆ ವಿಳಂಬ, ಜೈಲಿನಲ್ಲೇ ರಾತ್ರಿ ಕಳೆದ ಅಲ್ಲು ಅರ್ಜುನ್

ಹೈದರಾಬಾದ್: ಜಾಮೀನು ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ನಟ ಅಲ್ಲು ಅರ್ಜುನ್ ಅವರು ಹೈದರಾಬಾದ್ ಕೇಂದ್ರ ಕಾರಾಗೃಹದಲ್ಲಿ ರಾತ್ರಿ ಕಳೆದಿದ್ದಾರೆ. ಸಂಧ್ಯಾ ಥಿಯೇಟರ್ ನಲ್ಲಿ ಕಾಲ್ತುಳಿತದಲ್ಲಿ ಅಭಿಮಾನಿ ಸಾವಿನ ಪ್ರಕರಣದಲ್ಲಿ Read more…

BREAKING: ನಟ, ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ನಟ ಮತ್ತು ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ಮಂಗಳವಾರ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಸಾಲ್ಟ್ ಲೇಕ್ Read more…

BREAKING: ಕನ್ನಡ ಸೇರಿ ಬಹುಭಾಷೆಗಳಲ್ಲಿ ನಟಿಸಿದ್ದ ಖ್ಯಾತ ನಟ ಸಯಾಜಿ ಶಿಂಧೆ NCP ಸೇರ್ಪಡೆ

ಮುಂಬೈ: ಕನ್ನಡ, ಹಿಂದಿ, ತೆಲುಗು ಸೇರಿ ಹಲವಾರು ಭಾಷೆ ಚಿತ್ರಗಳಲ್ಲಿ ನಟಿಸಿರುವ ನಟ ಸಯಾಜಿ ಶಿಂಧೆ ಅವರು ಶುಕ್ರವಾರ ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. Read more…

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರರಾದ ಮೆಗಾಸ್ಟಾರ್ ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿ ಅಸಾಮಾನ್ಯ ಕಾರಣಕ್ಕಾಗಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರರಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ ನಿಂದ ಅಧಿಕೃತವಾಗಿ ಭಾರತದಲ್ಲಿನ ಅತ್ಯಂತ ಸಮೃದ್ಧ ಚಲನಚಿತ್ರ Read more…

ಲಘು ಹೃದಯಾಘಾತದ ಈ ಲಕ್ಷಣಗಳು ನಿಮಗೆ ತಿಳಿದಿರಲಿ

ಹೃದಯಾಘಾತ ಎಷ್ಟು ಮಾರಣಾಂತಿಕವಾಗಬಹುದು ಅನ್ನೋದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವೊಮ್ಮೆ ಹೃದಯಾಘಾತದ  ರೋಗಲಕ್ಷಣಗಳು ಸ್ಪಷ್ಟವಾಗಿರುವುದಿಲ್ಲ. ಪರಿಣಾಮ ತಕ್ಷಣ ಅದನ್ನು ಗುರುತಿಸಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ವ್ಯಕ್ತಿ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. Read more…

ಖ್ಯಾತ ಮಲಯಾಳಂ ನಟನನ್ನು ಕಾಡುತ್ತಿದೆ ಚಿಕಿತ್ಸೆಯೇ ಇಲ್ಲದ ಈ ಮಾನಸಿಕ ಕಾಯಿಲೆ…!

ಮಲಯಾಳಂ ಚಿತ್ರರಂಗದ ಅತ್ಯಂತ ದುಬಾರಿ ನಟರಲ್ಲಿ ಫಹಾದ್ ಫಾಜಿಲ್ ಕೂಡ ಒಬ್ಬರು. ಪುಷ್ಪಾ ಚಿತ್ರದ ನಂತರ ಅವರ ಫ್ಯಾನ್ ಫಾಲೋಯಿಂಗ್ ವೇಗವಾಗಿ ಹೆಚ್ಚುತ್ತಿದೆ. ಆದರೆ ತಮ್ಮ ಆರೋಗ್ಯದ ಕುರಿತಾಗಿ Read more…

ನಟ ಚೇತನ್ ಚಂದ್ರ ಮೇಲೆ 20 ಜನರಿದ್ದ ತಂಡದಿಂದ ಅಟ್ಯಾಕ್

ಕನ್ನಡದ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ನಟ ಚೇತನ್ ಚಂದ್ರ ಅವರ ಮೇಲೆ 20 ಜನರಿದ್ದ ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಬೆಂಗಳೂರಿನ ಕಗ್ಗಲಿಪುರದಲ್ಲಿ ಭಾನುವಾರದಂದು ಈ ಘಟನೆ ನಡೆದಿದೆ. Read more…

BREAKING NEWS: ‘ಟೈಟಾನಿಕ್’ ಖ್ಯಾತಿಯ ನಟ ಬರ್ನಾಂಡ್ ಹಿಲ್ ನಿಧನ

‘ಲಾರ್ಡ್ ಆಫ್ ದಿ ರಿಂಗ್ಸ್’ ಟ್ರೈಲಾಜಿ ಮತ್ತು ‘ಟೈಟಾನಿಕ್’ ನಲ್ಲಿನ ಶಕ್ತಿಯುತ ಅಭಿನಯಕ್ಕಾಗಿ ಹೆಸರುವಾಸಿಯಾದ ಹಿರಿಯ ಇಂಗ್ಲಿಷ್ ನಟ ಬರ್ನಾರ್ಡ್ ಹಿಲ್(79) ನಿಧನರಾಗಿದ್ದಾರೆ. ಬಾರ್ಬರಾ ಡಿಕ್ಸನ್ ಈ ಸುದ್ದಿಯನ್ನು Read more…

NDA ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿದ ಖ್ಯಾತ ನಟ ಚಿರಂಜೀವಿ

ಹೈದರಾಬಾದ್: ತೆಲುಗಿನ ಸ್ಟಾರ್ ನಟ ಹಾಗೂ ರಾಜಕಾರಣಿ ಚಿರಂಜೀವಿ ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿದ್ದಾರೆ. ರಾಜ್ಯದಲ್ಲಿ ಪ್ರಬಲವಾಗಿರುವ ಕಾಪು ಸಮುದಾಯಕ್ಕೆ Read more…

ಬುಧವಾರ ಹಿರಿಯ ನಟ ದ್ವಾರಕೀಶ್ ಅಂತ್ಯಕ್ರಿಯೆ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ (81) ಹೃದಯಾಘಾತದಿಂದ ವಿಧಿವಶರಾಗಿದ್ದು, ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿದೆ. ನಟ ದ್ವಾರಕೀಶ್ ಅವರ ಅಂತ್ಯಕ್ರಿಯೆ ನಾಳೆ Read more…

VIRAL | ಶೂ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್; ಕ್ರಮ ಕೈಗೊಳ್ಳದೆ ‘ಮಾನವೀಯತೆ’ ಮೆರೆಯಿರಿ ಎಂದ ನಟ ಸೋನು ಸೂದ್

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸೋನು ಸೂದ್ ಯಾರಿಗೆ ಗೊತ್ತಿಲ್ಲ ಹೇಳಿ. ಕೋವಿಡ್ ಸಂಕಷ್ಟದ ಸಮಯದಲ್ಲಿ ಸೋನು ಮಾಡಿರುವ ಕಾರ್ಯ ಯಾರೂ ಸಹ ಮರೆಯಲಾಗದಂತದ್ದು. ಕಷ್ಟದಲ್ಲಿದ್ದವರಿಗೆ ಎಲ್ಲ ರೀತಿಯಲ್ಲೂ Read more…

‘ರಾಜಾಹುಲಿ’ ಖ್ಯಾತಿಯ ನಟ ಪ್ರಕಾಶ್ ಹೆಗ್ಗೋಡು ವಿಧಿವಶ

ಬೆಂಗಳೂರು: ರಂಗಭೂಮಿ ಮತ್ತು ಚಿತ್ರರಂಗ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಖ್ಯಾತ ನಟ ಪ್ರಕಾಶ್ ಹೆಗ್ಗೋಡು(58) ಮಾರ್ಚ್ 30ರಂದು ತಡರಾತ್ರಿ ನಿಧನರಾಗಿದ್ದಾರೆ. ಯೇಸ್ ಪ್ರಕಾಶ್ ಎಂದು ಕರೆಯಲ್ಪಡುತ್ತಿದ್ದ ಅವರು ಅನಾರೋಗ್ಯದ Read more…

ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ‘ಬಾಹುಬಲಿ’ ಪ್ರಭಾಸ್

ಮಂಗಳೂರು: ‘ಸಲಾರ್’ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ದೇವರಿಗೆ ಎರಡು Read more…

ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಖ್ಯಾತ ನಟ ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್: ವಧು ಯಾರು ಗೊತ್ತಾ…?

ಮುಂಬೈ: ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರಾದ, ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಬಗ್ಗೆ ಶುಭ ಸುದ್ದಿಯೊಂದು ಹೊರಬಿದ್ದಿದೆ. ಖಾನ್ ಕುಟುಂಬದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದ್ದು, Read more…

BREAKING : ಗ್ರೇಸ್ ಅನಾಟಮಿ ನಟ ʻಜ್ಯಾಕ್ ಆಕ್ಸೆಲ್ ರಾಡ್ʼ ನಿಧನ | actor Jack Axelrod passes away

ಲಾಸ್ ಏಂಜಲೀಸ್ : ಮನರಂಜನಾ ಕ್ಷೇತ್ರಕ್ಕೆ ನೀಡಿದ ಸ್ಮರಣೀಯ ಕೊಡುಗೆಗಳಿಗಾಗಿ ಖ್ಯಾತರಾದ ಖ್ಯಾತ ನಟ ಜ್ಯಾಕ್ ಆಕ್ಸೆಲ್ ರಾಡ್ ಲಾಸ್ ಏಂಜಲೀಸ್ ನಲ್ಲಿ ನಿಧನರಾದರು. ಅವರ ಪ್ರತಿನಿಧಿ ಜೆನ್ನಿಫರ್ Read more…

BREAKING : ಬಾಲಿವುಡ್ ಖ್ಯಾತ ‘ನಟ ರವೀಂದ್ರ ಬೆರ್ಡೆʼ ನಿಧನ | Actor Ravindra Berde passes away

ನವದೆಹಲಿ: ಹಿಂದಿ ಮತ್ತು ಮರಾಠಿ ಚಿತ್ರರಂಗದ ಜನಪ್ರಿಯ ನಟ ರವೀಂದ್ರ ಬೆರ್ಡೆ (75) ಬುಧವಾರ ನಿಧನರಾಗಿದ್ದಾರೆ. ಅವರು ಹಲವು ವರ್ಷಗಳಿಂದ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರು ಕೆಲವು Read more…

BREAKING : ‘ಬ್ರೂಕ್ಲಿನ್ ನೈನ್-ನೈನ್’ ನಟ ಆಂಡ್ರೆ ಬ್ರೌಗರ್ ನಿಧನ | Actor Andre Brauger passes away

ಬ್ರೂಕ್ಲಿನ್ ನೈನ್-ನೈನ್ ನಟ ಆಂಡ್ರೆ ಬ್ರೌಗರ್ ನಿಧನರಾಗಿದ್ದಾರೆ. ಅವರ ಕುಟುಂಬಸ್ಥರು ಅವರು ನಿಧನವಾಗಿರುವ ಸುದ್ದಿಯನ್ನು ದೃಢಪಡಿಸಿದರು ಮತ್ತು ಕಳೆದ ಕೆಲವು ತಿಂಗಳುಗಳಿಂದ ಅವರು  ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...