alex Certify ದ್ವಿಚಕ್ರ ವಾಹನ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಯಮಹಾ ಎಂ.ಟಿ-15, ಆರ್15ಎಂ ವರ್ಲ್ಡ್ ಆವೃತ್ತಿಯ ದ್ವಿಚಕ್ರ ವಾಹನ ಭಾರತದಲ್ಲಿ ಬಿಡುಗಡೆ

ಯಮಹಾ ಎಂ.ಟಿ-15 ಆವೃತ್ತಿಯನ್ನು 2019 ರಲ್ಲಿ ಬಿಡುಗಡೆ ಮಾಡಿದ ನಂತರ ಅಂತಿಮವಾಗಿ ಅಪ್‌ಗ್ರೇಡ್ ಅನ್ನು ನೀಡಲಾಗಿದೆ. ಇದೀಗ ಯಮಹಾ ಎಂಟಿ-15 ಆವೃತ್ತಿ 2.0 ಮತ್ತು ಆರ್15ಎಂ ವರ್ಲ್ಡ್ ಜಿಪಿ Read more…

ಭಾರತದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನ ಉತ್ಪಾದಿಸುತ್ತಿರುವುದರ ಹಿಂದಿದೆಯಂತೆ ಈ ಕಾರಣ…!

ವಿಶ್ವದಾದ್ಯಂತ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ದೇಶವಾಗಿ ಭಾರತ ಏಕೆ ಹೊರಹೊಮ್ಮಿದೆ ಎಂದು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ವಿವರಿಸಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷರು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. Read more…

ದ್ವಿಚಕ್ರ ವಾಹನಕ್ಕೆ ವಿಮೆ ಮಾಡಿಸಿದ್ದೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ಇನ್ಷೂರೆನ್ಸ್‌ ಪಾಲಿಸಿ ಖರೀದಿ ಮಾಡಿದ್ರೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತವೆ ಅನ್ನೋದು ದ್ವಿಚಕ್ರ ವಾಹನ ವಿಮೆ ಮಾಡಿಸುವ ಬಹುತೇಕರ ಭಾವನೆ. ಆದ್ರೆ ಪಾಲಿಸಿ ಖರೀದಿಯಿಂದ ಆಗುವುದು ಅರ್ಧದಷ್ಟು ಕೆಲಸ Read more…

ಹೀರೋ ಎಲೆಕ್ಟ್ರಿಕ್ ಜೊತೆಗೆ ಸನ್ ಮೊಬಿಲಿಟಿ ಪಾಲುದಾರಿಕೆ: 10,000 ಬ್ಯಾಟರಿ ವಿನಿಮಯ ಇವಿ ವಾಹನಗಳ ನಿಯೋಜನೆ

ಹೀರೋ ಎಲೆಕ್ಟ್ರಿಕ್ ಪರಸ್ಪರ ಬದಲಾಯಿಸಬಹುದಾದ ಬ್ಯಾಟರಿಗಳೊಂದಿಗೆ 10,000 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ನಿಯೋಜಿಸಲು ಸನ್ ಮೊಬಿಲಿಟಿಯೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. ಭಾರತದಲ್ಲಿ ಇ ದ್ವಿಚಕ್ರ ವಾಹನ ಮಾರುಕಟ್ಟೆಯು ನಿಧಾನಕ್ಕೆ ವಿಸ್ತರಿಸುತ್ತಿದ್ದಂತೆ, Read more…

BIG NEWS: ಹೀರೋ ಬಿಡುಗಡೆ ಮಾಡಿದೆ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವ ಪ್ಲಾನ್ ನಲ್ಲಿದ್ದರೆ, ನಿಮಗೊಂದು ಖುಷಿ ಸುದ್ದಿಯಿದೆ. ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಹೀರೋ ಎಲೆಕ್ಟ್ರಿಕ್ ಭಾರತದಲ್ಲಿ ಹೀರೋ ಎಡ್ಡಿ ಬಿಡುಗಡೆ Read more…

ರಾಯಲ್‌ ಎನ್‌ಫೀಲ್ಡ್‌ ಸ್ಕ್ರಾಮ್ 411 ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

ರಾಯಲ್ ಎನ್‌ಫೀಲ್ಡ್‌ನಿಂದ ಮುಂದಿನ ಮೋಟಾರ್‌ಸೈಕಲ್ ಆಗಿ ಸ್ಕ್ರ್ಯಾಮ್ 411 ಬರುತ್ತಿದೆ. ಬಿಳಿ, ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿರುವ ಹೊಸ ಮೋಟಾರ್‌‌ ಸೈಕಲ್‌ನ ಫೋಟೋಗಳನ್ನು ಕಂಪನಿಯ ಶೋ ರೂಂಗಳಲ್ಲಿ ಬಿತ್ತರಿಸಲಾಗಿದೆ. Read more…

ಕೂಡಿಟ್ಟ ನಾಣ್ಯಗಳಿಂದ ಕನಸು ನನಸಾಗಿಸಿಕೊಂಡ ವ್ಯಕ್ತಿ……!

ನಮ್ಮಲ್ಲಿ ಬಹುತೇಕ ಮಂದಿ ನಾಣ್ಯಗಳನ್ನು ಉಳಿತಾಯ ಮಾಡುವವರಿದ್ದಾರೆ. ತಾವು ಉಳಿಸಿದ ನಾಣ್ಯಗಳನ್ನು ಒಂದು ಪೆಟ್ಟಿಗೆಗೆ ಹಾಕಿ ತುಂಬುತ್ತಾರೆ. ಕಷ್ಟಕಾಲದಲ್ಲಿ ಈ ನಾಣ್ಯಗಳು ಸಹಾಯಕ್ಕೆ ಬರುತ್ತವೆ. ಅದೇ ರೀತಿ ಅಸ್ಸಾಂನ Read more…

ʼಹಮಾರಾ ಬಜಾಜ್‌ʼ ಹಿಂದಿನ ರೂವಾರಿ ರಾಹುಲ್

ಬಜಾಜ್ ಗ್ರೂಪ್‌ನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ಶನಿವಾರದಂದು ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಮೇಕ್ ಇನ್ ಇಂಡಿಯಾದ ನಿಜವಾದ ಚಾಂಪಿಯನ್‌ಗಳಲ್ಲಿ ಒಂದಾದ ಬಜಾಜ್ ಸಮೂಹ 1990ರ ದಶಕದ Read more…

ಎಲೆಕ್ಟ್ರಿಕ್ ವಾಹನ ಖರೀದಿ ಕುರಿತಂತೆ ಅಚ್ಚರಿಯ ಮಾಹಿತಿ ಬಹಿರಂಗ

ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಿಕ್ ವಾಹನಗಳು ಗಣನೀಯವಾಗಿ ಬೆಳೆದಿದೆ. ಇದು ಭಾರತೀಯ ಗ್ರಾಹಕರಲ್ಲಿ ಬೆಳೆಯುತ್ತಿರುವ ಪರಿಸರ ಕಾಳಜಿ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಫೇಮ್-2 ಮತ್ತು Read more…

ಕವಾಸಾಕಿಯಿಂದ 50ನೇ ವರ್ಷಾಚರಣೆಗೆ ವಿಶೇಷ ಆವೃತ್ತಿ ಬೈಕ್‌ ಬಿಡುಗಡೆ

ತನ್ನ ಜ಼ಡ್-ಸೀರೀಸ್ ಬೈಕುಗಳ 50ನೇ ವರ್ಷಾಚರಣೆ ಪ್ರಯುಕ್ತ ಕವಾಸಾಕಿ ಸರಣಿಯ ವಿಶೇಷ ಎಡಿಷನ್ ಬೈಕುಗಳನ್ನು ಬಿಡುಗಡೆ ಆಡಿದೆ. 1972ರಲ್ಲಿ ಕಾವಾಸಾಕಿ ಜ಼ಡ್‌1 ಬೈಕ್‌ ಅನ್ನು ಬಿಡುಗಡೆ ಮಾಡಲಾಗಿತ್ತು. ಇದಾಗಿ Read more…

ಬಿಡುಗಡೆಯಾದ ಸ್ವಲ್ಪ ಹೊತ್ತಲ್ಲೇ ಟಿವಿಎಸ್‌ ಅಪಾಚೆ ಆರ್‌ಟಿಆರ್‌ 165 ಆರ್‌ಪಿ ಸೋಲ್ಡ್ ಔಟ್

ಹೊಸ ವರ್ಷಕ್ಕೆ ಭರ್ಜರಿ ಆರಂಭ ಕಂಡಿರುವ ಟಿವಿಎಸ್‌ ತನ್ನ ಸೀಮಿತ ಎಡಿಶನ್‌ನ ಅಪಾಚೆ ಆರ್‌ಟಿಆರ್‌ 165 ಆರ್‌ಪಿ ಬೈಕ್‌ ಸೋಲ್ಡ್ ಔಟ್ ಆಗುವುದಕ್ಕೆ ಸಾಕ್ಷಿಯಾಗಿದೆ. ಟ್ವಿಟರ್‌ನಲ್ಲಿ ತನ್ನ ಅಧಿಕೃತ Read more…

ದ್ವಿಚಕ್ರ ವಾಹನಕ್ಕೆ ಗುದ್ದಿದ ಟಿಪ್ಪರ್, ಸ್ಥಳದಲ್ಲೆ ಸಾವನ್ನಪ್ಪಿದ ಇಂಜಿನಿಯರಿಂಗ್‌ ವಿದ್ಯಾರ್ಥಿನಿ

ಬೈಕ್ ಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ‌ ಹಿಂಬದಿ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಎಂಜಿ ರಸ್ತೆಯ ಗರುಡಮಾಲ್ ಬಳಿ ಅಪಘಾತ ನಡೆದಿದ್ದು Read more…

ಹೊಸ ಬೈಕ್ ಬಿಡುಗಡೆ ಮಾಡಿದ ಯಮಾಹಾ, ಇಲ್ಲಿದೆ ಇದರ ವಿವರ

ಯಮಾಹಾ ಮೋಟರ್‌ ಇಂಡಿಯಾ ತನ್ನ ನೂತನ ಎಫ್‌ಜ಼ಡ್‌‌ಎಸ್‌-ಫೈ ಮಾಡೆಲ್‌ ಶ್ರೇಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಶ್ರೇಣಿಯಲ್ಲಿ ಎಫ್‌ಜ಼ಡ್‌‌ಎಸ್‌-ಫೈ ಡೀಲಕ್ಸ್ ಮಾಡೆಲ್ ಸಹ ಸೇರಿದೆ. ಈ ಬೈಕುಗಳಿಗೆ ಎಲ್‌ಇಡಿಯ Read more…

ಮಾರ್ಪಾಡು ಮಾಡಲಾದ ಎನ್‌ಫೀಲ್ಡ್ ಇಂಟರ್ಸೆಪ್ಟರ್‌ 650 ಹೇಗೆ ಕಾಣುತ್ತಿದೆ ಗೊತ್ತಾ…?

ಜಗತ್ತಿನ ಅತ್ಯಂತ ಹಳೆಯ ದ್ವಿಚಕ್ರ ವಾಹನ ಉತ್ಪಾದಕರಲ್ಲಿ ಒಂದಾದ ರಾಯಲ್ ಎನ್‌ಫೀಲ್ಡ್‌ನ ರೆಟ್ರೋ ಮತ್ತು ಕ್ಲಾಸಿಕ್ ಶೈಲಿಯ ಬೈಕ್‌ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಅವುಗಳದ್ದೇ ಟ್ರೆಂಡ್ ಇದೆ. ಬ್ರಾಂಡ್‌ನ ಫ್ಲಾಗ್‌ಶಿಪ್‌ನಲ್ಲಿ Read more…

ಇಲ್ಲಿದೆ 2021ರಲ್ಲಿ ಬಿಡುಗಡೆಯಾದ ಟಾಪ್ ಇ – ಸ್ಕೂಟರ್‌ಗಳ ಪಟ್ಟಿ

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಇನ್ನೂ ಆರಂಭಿಕ ಹಂತದಲ್ಲಿದ್ದರೂ ಸಹ, ಒಂದಷ್ಟು ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರೀ ಸುದ್ದಿ ಮಾಡುತ್ತಿವೆ. ಅಂಥ ಒಂದಷ್ಟು ಮಾಡೆಲ್‌ಗಳ ವಿವರಗಳು ಇಂತಿವೆ: ಓಲಾ ಎಸ್‌1 Read more…

ಸೂಪರ್‌ ಹೀರೋಗಳ ಥೀಂನಲ್ಲಿ ಬರಲಿದೆ ಟಿವಿಎಸ್‌ ಎನ್‌ಟಾರ್ಕ್ 125

ಟಿವಿಎಸ್ ಮೋಟಾರ್‌ ಕಂಪನಿ ತನ್ನ ಎನ್‌ಟಾರ್ಕ್ 125 ಸೂಪರ್‌ ಸ್ಕ್ವಾಡ್ ಎಡಿಶನ್‌ನ ಮಾರ್ವೆಲ್ ಸ್ಪೈಡರ್‌-ಮ್ಯಾನ್ ಮತ್ತು ಥಾರ್‌ ಥೀಂಗಳಲ್ಲಿ ಬಿಡುಗಡೆ ಮಾಡಲಿದೆ. ಮಾರ್ವೆಲ್ ಸೂಪರ್‌ ಹೀರೋಗಳಾದ ಐರನ್ ಮ್ಯಾನ್, Read more…

ಗುಜರಾತ್‌ನಲ್ಲಿ ದ್ವಿಚಕ್ರ ವಾಹನಗಳ ಇಂಜಿನ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ಹೋಂಡಾ

ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುವ ತನ್ನ ದ್ವಿಚಕ್ರ ವಾಹನಗಳಿಗೆ, ಗುಜರಾತ್‌‌ನ ವಿಠ್ಠಲಾಪುರದಲ್ಲಿ ಇಂಜಿನ್‌ ಉತ್ಪಾದಿಸುವ ಘಟಕವೊಂದಕ್ಕೆ ಹೋಂಡಾ ಮೋಟರ್‌ ಸೈಕಲ್ ಮತ್ತು ಸ್ಕೂಟರ್‌ ಚಾಲನೆ ನೀಡಿದೆ. 250ಸಿಸಿ ಹಾಗೂ ಅದರ Read more…

ಕೆಟಿಎಂ ಆರ್‌ಸಿ 390 ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಗುಡ್‌ ನ್ಯೂಸ್

ಬೈಕಿಂಗ್ ದಿಗ್ಗಜ ಕೆಟಿಎಂ ತನ್ನ ಹೊಸ ತಲೆಮಾರಿನ ಆರ್‌ಸಿ 125 ಹಾಗೂ ಆರ್‌ಸಿ 200 ಬೈಕ್‌‌ ಗಳನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿದೆ. ಆದರೆ ಆರ್‌ಸಿ 390 ಭಾರತದಲ್ಲಿ ಇನ್ನೂ Read more…

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: ಡಿಸೆಂಬರ್‌ 15 ರಿಂದ ಡೆಲಿವರಿ ಶುರು

ತನ್ನ ಬ್ರಾಂಡ್‌ನ ಓಲಾ ಎಸ್‌1 ಮತ್ತು ಓಲಾ ಎಸ್‌1 ಪ್ರೋ ಇ-ಸ್ಕೂಟರ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ಓಲಾ, ಡಿಸೆಂಬರ್‌ 15ರಿಂದ ಡೆಲಿವರಿಗಳನ್ನು ಆರಂಭಿಸುವುದಾಗಿ ಕಂಪನಿಯ ಸಿಇಓ ಭವಿಶ್ ಅಗರ್ವಾಲ್ Read more…

ಹುಡುಗಿಯ ಸ್ಕೂಟಿ ನಂಬರ್‌ ಪ್ಲೇಟ್‌ನಲ್ಲಿ ‘SEX’; ಸಾರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿದ ಮಹಿಳಾ ಆಯೋಗ

ಭಾರೀ ಆಸೆಯಿಂದ ತನ್ನ ಮೊದಲ ಸ್ಕೂಟರ್‌ ಖರೀದಿಸಿದ ದೆಹಲಿಯ ಯುವತಿಯೊಬ್ಬರಿಗೆ ತಮ್ಮ ಸ್ಕೂಟರ್‌ಗೆ ಸಿಕ್ಕ ನೋಂದಣಿ ಸಂಖ್ಯೆ ಭಾರೀ ಮುಜುಗರಕ್ಕೆ ಈಡು ಮಾಡಿದೆ. ತನ್ನ ಅಪ್ಪನಿಂದ ದೀಪಾವಳಿಯ ಉಡುಗೊರೆಯಾಗಿ Read more…

ಅಚ್ಚರಿಯಾದ್ರೂ ಇದು ನಿಜ: ಮುಜುಗರಕ್ಕೀಡು ಮಾಡುತ್ತಿದೆ ದ್ವಿಚಕ್ರ ವಾಹನದ ನೋಂದಣಿ ಸಂಖ್ಯಾ ಫಲಕ

ದೆಹಲಿ ಆರ್‌ಟಿಓ ಕಚೇರಿಗಳಲ್ಲಿ ತಮ್ಮ ವಾಹನ ನೋಂದಣಿ ಮಾಡಿಸಿಕೊಳ್ಳಲು ಇಚ್ಛಿಸುವ ದ್ವಿಚಕ್ರ ವಾಹನಗಳ ಮಾಲೀಕರಿಗೆ ಇತ್ತೀಚಿನ ದಿನಗಳಲ್ಲಿ ವಿಚಿತ್ರವಾದ ಸಮಸ್ಯೆಯೊಂದು ಕಾಣಿಸಿಕೊಂಡಿದೆ. ದೆಹಲಿಯಲ್ಲಿ ದ್ವಿಚಕ್ರ ವಾಹನಗಳನ್ನು ’S’ ಅಕ್ಷರದಿಂದ Read more…

ಭಾರತದ ಮಾರುಕಟ್ಟೆಗೆ ಬರುತ್ತಾ ಫೋರ್ಜ಼್ 125 ಪ್ರೀಮಿಯಂ ಸ್ಕೂಟರ್‌…?

ಹೋಂಡಾ ಮೋಟರ್‌ ಸೈಕಲ್ಸ್‌ ಮತ್ತು ಸ್ಕೂಟರ್ಸ್‌ ತನ್ನ 2022 ಫೋರ್ಜ಼್ 125 ಪ್ರೀಮಿಯಂ ಸ್ಕೂಟರ್‌ ಅನ್ನು ಇಟಲಿಯ ಮಿಲನ್‌ನಲ್ಲಿ ಆಯೋಜಿಸಲಾಗಿರುವ 2021 ಇಐಸಿಎಂಎ ಮೋಟರ್‌ ಶೋನಲ್ಲಿ ಬಹಿರಂಗಪಡಿಸಿದೆ. 2022 Read more…

125 ಸಿಸಿಯ ಹೊಸ ಸ್ಕೂಟರ್‌ ಬಿಡುಗಡೆ ಮಾಡಿದ ಸುಜ಼ುಕಿ

ದೇಶದಲ್ಲಿ ವ್ಯಾಪಕವಾಗುತ್ತಿರುವ ಸ್ಕೂಟರ್‌ಗಳ ಬೇಡಿಕೆಯ ಮೇಲೆ ಕಣ್ಣಿಟ್ಟಿರುವ ದ್ವಿಚಕ್ರ ವಾಹನ ಉತ್ಪಾದಕರು ಈ ವಿಭಾಗದಲ್ಲಿ ತಮ್ಮ ಪೋರ್ಟ್‌ಫೋಲಿಯೋಗೆ ಇನ್ನಷ್ಟು ಬಲ ತುಂಬಲು ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಹೊಟ್ಟೆ Read more…

ದ್ವಿಚಕ್ರ ವಾಹನ ಖರೀದಿಸುವವರಿಗೆ ಬಂಪರ್…! ಆಕರ್ಷಕ ಸಾಲದ ಆಫರ್‌ ಮುಂದಿಟ್ಟ SBI

ದ್ವಿಚಕ್ರ ವಾಹನಗಳ ಖರೀದಿ ಮಾಡುವವರಿಗೆ ಆಕರ್ಷಕ ಸಾಲದ ಆಫರ್‌ ಕೊಟ್ಟಿರುವ ಸ್ಟೇಟ್ ಬ್ಯಾಂಕ್, ಕಡಿಮೆ ಬಡ್ಡಿ ದರದಲ್ಲಿ, ಸುಲಭವಾದ ಮಾಸಿಕ ಕಂತಿನಲ್ಲಿ ಸಾಲ ನೀಡಲು ಮುಂದಾಗಿದೆ. ಸಾಲದ ಪ್ರತಿ Read more…

ಬೈಕ್ ಸ್ಟಂಟ್ ಮಾಡುವ ಯುವಕರೇ ಹುಷಾರ್….! ವ್ಹೀಲಿಂಗ್ ಮಾಡೋ ಮುನ್ನ ಈ ವಿಡಿಯೋ ನೋಡಿ

ಒಂದು ಕ್ಷಣದ ಸುಖಕ್ಕಾಗಿ ಹಲವಾರು ಮಂದಿ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವ್ಹೀಲಿಂಗ್ ಮಾಡುವುದು ಅಪಾಯ ಎಂದು ಗೊತ್ತಿದ್ದರೂ ಯುವಜನತೆ ಬೈಕ್ ನಲ್ಲಿ ಸ್ಟಂಟ್ ಮಾಡುವುದನ್ನು ಕಡಿಮೆ ಮಾಡಿಲ್ಲ. ಹಾಗೆಯೇ Read more…

ಪಲ್ಸರ್‌ ನ ಹೊಸ ಸರಣಿ ಬೈಕ್ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ ನ್ಯೂಸ್

ಬಜಾಜ್ ಪಲ್ಸರ್‌ ಸರಣಿಯ ಹೊಸ ಬೈಕ್‌ ಬಿಡುಗಡೆಗೆ ಕಾಯುತ್ತಿದ್ದ ಬೈಕ್ ಪ್ರಿಯರ ಕುತೂಹಲ ತಣಿಸುವ ಸುದ್ದಿ ಕೊನೆಗೂ ಬಂದಿದೆ. ಹೊಸ ತಲೆಮಾರಿನ ಪಲ್ಸರ್‌ ಬೈಕ್ ಅಕ್ಟೋಬರ್‌ 28ರಂದು ಬಿಡುಗಡೆಯಾಗಲಿದೆ Read more…

ಸ್ಕೂಟರ್‌ ಬಳಿಕ ಎಲೆಕ್ಟ್ರಿಕ್‌ ಕಾರಿನ ತಯಾರಿಕೆಯತ್ತ ʼಸಿಂಪಲ್‌ ಎನರ್ಜಿʼ ಚಿತ್ತ

ಬೆಂಗಳೂರು ಮೂಲದ ಎಲೆಕ್ಟ್ರಾನಿಕ್ ವಾಹನಗಳ ಉತ್ಪಾದಕ ಸಿಂಪಲ್ ಎನರ್ಜಿ ತನ್ನ ಮೊಟ್ಟ ಮೊದಲ ಇ-ಸ್ಕೂಟರ್‌ ಅನ್ನು ದೇಶದ 13 ರಾಜ್ಯಗಳಲ್ಲಿ ಪರಿಚಯಿಸಿದೆ. ಇದೀಗ ದ್ವಿಚಕ್ರ ವಾಹನದಿಂದ ನಾಲ್ಕು ಚಕ್ರದ Read more…

‘ಬುಲೆಟ್’ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: 2021 ರಲ್ಲಿ 4 ಹೊಸ ಮಾಡೆಲ್ ಲಾಂಚ್

ಭಾರತೀಯ ಮಾರುಕಟ್ಟೆಗಳಲ್ಲಿ ರೆಟ್ರೋ ಕ್ಲಾಸಿಕ್ ಬೈಕ್‌ಗಳಿಗೆ ದಿನೇ ದಿನೇ ಟ್ರೆಂಡ್ ಹೆಚ್ಚುತ್ತಿರುವ ನಡುವೆ ಈ ಸೆಕ್ಟರ್‌ನಲ್ಲಿ ಇನ್ನಷ್ಟು ಬೈಕ್‌ಗಳನ್ನು ಪರಿಚಯಿಸಲು ರಾಯಲ್ ಎನ್‌ಫೀಲ್ಡ್‌ ಮುಂದೆ ಬಂದಿದೆ. 2021ರಲ್ಲಿ ಮೂರು Read more…

BIG NEWS: ಹೊಸ ವರ್ಷಕ್ಕೆ ದ್ವಿಚಕ್ರ ವಾಹನ‌ ಖರೀದಿಸುವ ಲೆಕ್ಕಾಚಾರದಲ್ಲಿರುವವರಿಗೆ‌ ಶಾಕ್

ಭಾರತದ ಜನಪ್ರಿಯ ದ್ವಿಚಕ್ರ ವಾಹನ ಬ್ರಾಂಡ್ ಹೀರೋ ಮೋಟೋ ಕಾರ್ಪ್ ಹೊಸ ವರ್ಷದಿಂದ ತನ್ನ ವಾಹನಗಳ ಬೆಲೆಯನ್ನು 1,500 ರೂ.ಗಳವರೆಗೂ ಏರಿಕೆ ಮಾಡಲಿದೆ. ಸ್ಟೀಲ್, ಅಲ್ಯುಮಿನಿಯಂ, ಪ್ಲಾಸ್ಟಿಕ್ ಹಾಗು Read more…

ಜೋಳದ ಕಾಳು ಬಿಡಿಸಲು ಇಲ್ಲಿದೆ ಒಂದು ಸಿಂಪಲ್ ‘ಐಡಿಯಾ’

ಮಹೀಂದ್ರಾ ಉದ್ಯಮ ಸಮೂಹದ ಚೇರ್ಮನ್ ಆನಂದ್ ಮಹೀಂದ್ರಾ ಯಾವಾಗಲೂ ಜನಸಾಮಾನ್ಯರ ಜೀವನದೊದಿಗೆ ಬಹಳ ಕನೆಕ್ಟ್ ಆಗಿರುವವರಂತೆ ಕಾಣುತ್ತಾರೆ. ಅವರು ತಮ್ಮ ಟ್ವಿಟರ್‌ ಪ್ರೊಫೈಲ್‌ನಲ್ಲಿ ಬಹಳ ಆಸಕ್ತಿದಾಯಕ ಪೋಸ್ಟ್‌ಗಳನ್ನು ಹಾಕುತ್ತಲೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...