alex Certify ದೇವಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಸ್ತು ಶಾಸ್ತ್ರದ ಪ್ರಕಾರ ಹೋಮ ಕುಂಡ: ಈ ದಿಕ್ಕಿನಲ್ಲಿದ್ದರೆ ಶುಭಫಲ !

ವಾಸ್ತು ಶಾಸ್ತ್ರದ ಪ್ರಕಾರ, ಹೋಮ ಕುಂಡಗಳನ್ನು ನಿರ್ಮಿಸಲು ಆಗ್ನೇಯ ದಿಕ್ಕು ಅತ್ಯಂತ ಸೂಕ್ತವಾಗಿದೆ. ಈ ದಿಕ್ಕನ್ನು ಅಗ್ನಿದೇವನಿಗೆ ಸಮರ್ಪಿಸಲಾಗಿದೆ, ಆದ್ದರಿಂದ ಇಲ್ಲಿ ಹೋಮ ಕುಂಡಗಳನ್ನು ನಿರ್ಮಿಸುವುದರಿಂದ ಶಾಂತಿ, ಸಮೃದ್ಧಿ Read more…

ಮಹಾಶಿವರಾತ್ರಿ ಹಿಂದಿನ ದಿನ ಶಿವಲಿಂಗ ಕಳ್ಳತನ: ಇದರ ಹಿಂದಿನ ಕಾರಣ ತಿಳಿದ್ರೆ ʼಶಾಕ್‌ʼ ಆಗ್ತೀರಾ !

ಗುಜರಾತ್‌ನ ದೇವಭೂಮಿ ದ್ವಾರಕಾ ಜಿಲ್ಲಾ ಪೊಲೀಸರು ಗುರುವಾರ ಶಿವಲಿಂಗವನ್ನು ಕದ್ದ ಆರೋಪದ ಮೇಲೆ ಎಂಟು ಜನರನ್ನು ಬಂಧಿಸಿದ್ದಾರೆ. ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆಯಿಂದ ಸುಮಾರು 500 ಕಿ.ಮೀ ದೂರದ Read more…

ಅನಿಲ್ ಕಪೂರ್ ಮನೆಯಲ್ಲಿ ಮಹಾಶಿವರಾತ್ರಿ ಸಂಭ್ರಮ: ತಾರೆಯರ ಸಮಾಗಮ | Video

ಮಹಾ ಶಿವರಾತ್ರಿಯ ಶುಭ ಸಂದರ್ಭದಲ್ಲಿ ಭಕ್ತರು ಶಿವನಿಗೆ ಪೂಜೆ ಸಲ್ಲಿಸಿ ತಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಯೋಗಕ್ಷೇಮಕ್ಕಾಗಿ ದೈವಿಕ ಆಶೀರ್ವಾದವನ್ನು ಕೋರಿದರು. ಸಾಮಾನ್ಯ ಜನರಲ್ಲದೆ, ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು Read more…

BIG NEWS: ದೇವಾಲಯದ ಹಬ್ಬದ ಆಹ್ವಾನದಲ್ಲಿ ಜಾತಿ ತಾರತಮ್ಯ; ಮದ್ರಾಸ್ ಹೈಕೋರ್ಟ್ ಖಂಡನೆ !

  ದೇವಾಲಯದ ಹಬ್ಬದ ಆಹ್ವಾನದಲ್ಲಿ ನಿರ್ದಿಷ್ಟ ಪ್ರಬಲ ಜಾತಿಗಳ ಹೆಸರನ್ನು ಮಾತ್ರ ಉಲ್ಲೇಖಿಸುವ ಮತ್ತು ಪರಿಶಿಷ್ಟ ಜಾತಿಗಳನ್ನು ಕೇವಲ ‘ಊರಾರ್’ (ಸ್ಥಳೀಯ ನಿವಾಸಿಗಳು) ಎಂದು ಉಲ್ಲೇಖಿಸುವ ಅಭ್ಯಾಸವನ್ನು ಮದ್ರಾಸ್ Read more…

ದೇವಸ್ಥಾನಗಳ ನೌಕರರಿಗೆ ಗುಡ್ ನ್ಯೂಸ್: ಇನ್ನು ಸರ್ಕಾರದ ಸಂಚಿತ ನಿಧಿಯಿಂದಲೇ ವೇತನ

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಇನ್ನು ಮುಂದೆ ವೇತನ ಮತ್ತು ಭತ್ಯೆಗಳನ್ನು ರಾಜ್ಯ ಸರ್ಕಾರದ ಸಂಚಿತ ನಿಧಿಯಿಂದಲೇ ಭರಿಸಲಾಗುವುದು. ಇದುವರೆಗೆ ಆಯಾ ದೇವಸ್ಥಾನಗಳ Read more…

ಮಹಾಶಿವರಾತ್ರಿ: ʼವಾಟ್ಸಾಪ್ʼ ನಲ್ಲಿ ಹಂಚಿಕೊಳ್ಳಲು ಇಲ್ಲಿವೆ ಶಿವನ ಚಿತ್ರ ಹಾಗೂ ಸಂದೇಶ

ಮಹಾಶಿವರಾತ್ರಿಯು ಶಿವನಿಗೆ ಸಮರ್ಪಿತವಾದ ಒಂದು ಪ್ರಮುಖ ಹಿಂದೂ ಹಬ್ಬವಾಗಿದೆ. ಈ ದಿನದಂದು ಭಕ್ತರು ಉಪವಾಸ, ಜಾಗರಣೆ ಮತ್ತು ಶಿವನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ. ಮಹಾಶಿವರಾತ್ರಿಯನ್ನು ಅತ್ಯಂತ ಪವಿತ್ರ ರಾತ್ರಿಗಳಲ್ಲಿ Read more…

ಮಹಾಶಿವರಾತ್ರಿ: 12 ಜ್ಯೋತಿರ್ಲಿಂಗಗಳ ದರ್ಶನ ಮಾಡಿ, ಶಿವನ ಕೃಪೆಗೆ ಪಾತ್ರರಾಗಿ!

ಭಾರತದ 12 ಜ್ಯೋತಿರ್ಲಿಂಗಗಳು ಶಿವನ ಪವಿತ್ರ ದೇವಾಲಯಗಳಾಗಿವೆ. 2025ರ ಮಹಾಶಿವರಾತ್ರಿಯ ಸಂದರ್ಭದಲ್ಲಿ ಈ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರು ಶಿವನ ಕೃಪೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆ ಇದೆ. 12 Read more…

ಅಯ್ಯಪ್ಪ ಸ್ವಾಮಿ ಭಕ್ತರಿಗೆ ಸಿಹಿ ಸುದ್ದಿ: ಮಾ. 14ರಿಂದ ನೇರ ದರ್ಶನಕ್ಕೆ ಹೊಸ ವ್ಯವಸ್ಥೆ

ಪ್ರಸಿದ್ಧ ಯಾತ್ರಾ ಸ್ಥಳ ಕೇರಳದ ಶ್ರೀ ಕ್ಷೇತ್ರ ಶಬರಿಮಲೆಯಲ್ಲಿ ಮಾರ್ಚ್ 14 ರಿಂದ ಅಯ್ಯಪ್ಪ ಸ್ವಾಮಿಯ ನೇರ ದರ್ಶನಕ್ಕೆ ಹೊಸ ವ್ಯವಸ್ಥೆ ಕಲ್ಪಿಸಲಾಗಿದೆ. ಕನಿಷ್ಠ 30 ಸೆಕೆಂಡ್ ದರ್ಶನಕ್ಕೆ Read more…

2060 ರಲ್ಲಿ ಅಂತ್ಯವಾಗುತ್ತಾ ಈ ಜಗತ್ತು ? ವೈರಲ್‌ ಆಗಿದೆ ಈ ʼಭವಿಷ್ಯವಾಣಿʼ

ಸುಮಾರು 300 ವರ್ಷಗಳ ಹಿಂದೆ, ವಿಜ್ಞಾನ ಮತ್ತು ತಂತ್ರಜ್ಞಾನವು ಈಗಿನಷ್ಟು ಮುಂದುವರೆದಿರದ ಕಾಲದಲ್ಲಿ, ಸರ್ ಐಸಾಕ್ ನ್ಯೂಟನ್ ಎಂಬ ಮಹಾನ್ ವಿಜ್ಞಾನಿ ಜಗತ್ತಿನ ಅಂತ್ಯದ ಬಗ್ಗೆ ಒಂದು ಭವಿಷ್ಯ Read more…

ಪತ್ನಿಯ ಅತಿಯಾದ ಧಾರ್ಮಿಕತೆಯಿಂದ ಬೇಸತ್ತ ಪತಿ; ಸ್ನೇಹಿತನೊಂದಿಗೆ ಸೇರಿ ದೇಗುಲದ ವಿಗ್ರಹ ಧ್ವಂಸ

ಹೆಂಡತಿಯ ಧಾರ್ಮಿಕ ಆಚರಣೆ ಮತ್ತು ಉಪವಾಸಕ್ಕೆ ಬೇಸತ್ತ ಪತಿಯೊಬ್ಬ ಜೈಪುರದ ದೇವಸ್ಥಾನವೊಂದರಲ್ಲಿ ವಿಗ್ರಹವನ್ನು ಧ್ವಂಸಗೊಳಿಸಿದ ಅಮಾನವೀಯ ಘಟನೆ ನಡೆದಿದೆ. ಕಮಲೇಶ್ ಮೀನಾ ಎಂಬಾತ ತನ್ನ ಪತ್ನಿ ಹೆಚ್ಚಾಗಿ ಉಪವಾಸ Read more…

ದೇಗುಲದಲ್ಲಿ ಮಾಂಸದ ತುಂಡು ಪತ್ತೆ ಪ್ರಕರಣ;‌ ಸಿಸಿ ಟಿವಿಯಲ್ಲಿ ಅಸಲಿ ಸತ್ಯ ಬಹಿರಂಗ | Watch Video

ಹೈದರಾಬಾದ್: ಹೈದರಾಬಾದ್‌ನ ಟಪ್ಪಾಚಬೂತ್ರ ಪ್ರದೇಶದ ಹನುಮಾನ್ ದೇವಸ್ಥಾನದಲ್ಲಿ ಮಾಂಸದ ತುಂಡು ಪತ್ತೆಯಾದ ನಂತರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಆದರೆ, ನಗರ ಪೊಲೀಸರು ನಡೆಸಿದ ತ್ವರಿತ ತನಿಖೆಯಿಂದ ಬೆಕ್ಕೊಂದು ಈ Read more…

ಚಾರಣ ಅಂದ್ರೆ ಅಚ್ಚುಮೆಚ್ಚಾ…..? ಬನ್ನಿ ಏರಲು ಕುಮಾರಪರ್ವತ

ಚಾರಣ ಅಥವಾ ಟ್ರಕ್ಕಿಂಗ್ ಅನ್ನು ಬಹೇತಕ ಯುವಜನತೆ ಇಷ್ಟಪಡುತ್ತಾರೆ. ಇದೊಂದು ಹವ್ಯಾಸವಾಗಿದ್ದು, ಕೆಲವರು ಕಾಂಕ್ರೀಟ್ ಕಾಡಿನಿಂದ ಬೇಸತ್ತು ಬೆಟ್ಟ ಬತ್ತುವ ಹವ್ಯಾಸ ಇರುವಂಥವರು ಆಗಾಗ್ಗೆ ತಮ್ಮ ಸ್ನೇಹಿತರ ಜೊತೆ Read more…

ಒಮ್ಮೆ ನೋಡಬೇಕಾದ ಸ್ಥಳ, ದಕ್ಷಿಣ ಕಾಶಿ ʼಮಹಾಕೂಟʼ

ಮಹಾಕೂಟ ಪ್ರಾಚೀನ ದೇವಾಲಯಗಳನ್ನೊಳಗೊಂಡ ಕ್ಷೇತ್ರವಾಗಿದ್ದು, ದಕ್ಷಿಣದ ಕಾಶಿ ಎಂದು ಪ್ರಸಿದ್ಧವಾಗಿದೆ. ಚಾಲುಕ್ಯರ ಕಾಲದ ಪ್ರಮುಖ ಕ್ಷೇತ್ರವಾಗಿದ್ದ ಮಹಾಕೂಟದಲ್ಲಿ ಹಲವಾರು ದೇವಾಲಯಗಳಿವೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡ್ತಾರೆ. Read more…

ವಿಶ್ವ ವಿಖ್ಯಾತ ಪ್ರವಾಸಿ ತಾಣ ʼಹಂಪೆʼ ಗತವೈಭವವನ್ನು ಕಣ್ತುಂಬಿಕೊಳ್ಳಿ

ಬೆಂಗಳೂರಿನಿಂದ ಸುಮಾರು 325 ಹಾಗೂ ಹೊಸಪೇಟೆಯಿಂದ 13 ಕಿಲೋ ಮೀಟರ್ ದೂರದಲ್ಲಿರುವ ಹಂಪೆ, ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ವಿಜಯನಗರದ ಅರಸರ ಕಾಲದಲ್ಲಿ ರಾಜಧಾನಿಯಾಗಿದ್ದ ಹಂಪೆ ಗತವೈಭವವನ್ನು Read more…

ಹಾಸನ ಜಿಲ್ಲೆಗೆ ಇಂದು ಕೇಂದ್ರ ಸಚಿವ ಹೆಚ್.ಡಿ.ಕೆ. ಭೇಟಿ: ದೇಗುಲಗಳ ದರ್ಶನ, ಕಾಫಿ ಬೆಳೆಗಾರರ ಸಮಾವೇಶದಲ್ಲಿ ಭಾಗಿ

ಹಾಸನ: ಹಾಸನ ಜಿಲ್ಲೆಗೆ ಇಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭೇಟಿ ನೀಡಲಿದ್ದು, ಕಾಫಿ ಬೆಳೆಗಾರರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಕಲೇಶಪುರದಲ್ಲಿ ನಡೆಯಲಿರುವ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಅವರು ಭಾಗವಹಿಸಲಿದ್ದಾರೆ. Read more…

ಬಾವಿ ತೋಡುವ ವೇಳೆ ಪ್ರಾಚೀನ ಮೂರ್ತಿಗಳು ಪತ್ತೆ; ಕಾಲ ನಿರ್ಣಯಕ್ಕಾಗಿ ASI ಗೆ ಪತ್ರ

ಉತ್ತರ ಪ್ರದೇಶದ ಸಂಭಲ್‌ನಲ್ಲಿರುವ ಭಸ್ಮ ಶಂಕರ ದೇವಾಲಯದ ಬಳಿ ನಡೆದ ಬಾವಿ ತೋಡುವ ಕಾರ್ಯದಲ್ಲಿ ನಾಲ್ಕರಿಂದ ಆರು ಇಂಚಿನ ಮೂರು ಪ್ರಾಚೀನ ಮೂರ್ತಿಗಳು ಪತ್ತೆಯಾಗಿವೆ. 46 ವರ್ಷಗಳ ಬಳಿಕ Read more…

ದಲಿತರು ಪ್ರವೇಶಿಸಿದ್ದಕ್ಕೆ ಪೂಜೆ ಸ್ಥಗಿತ, ದೇವಾಲಯಕ್ಕೆ ಬೀಗ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ನರಸೀಪುರದಲ್ಲಿ ದೇವಾಲಯಕ್ಕೆ ದಲಿತ ಯುವಕರು ಪ್ರವೇಶಿಸಿದ್ದಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸದೆ ಹಿಂತಿರುಗಿದ್ದಾರೆ. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದಲ್ಲಿ ಘಟನೆ ನಡೆದಿದ್ದು, ಗುರುವಾರ ಸ್ಥಳಕ್ಕೆ ತಹಶೀಲ್ದಾರ್ Read more…

BIG BREAKING: ಹುಂಡಿ ಹಣ ಬಳಕೆ ಬಗ್ಗೆ ರಾಜ್ಯದ 36 ಸಾವಿರ ದೇಗುಲಗಳಲ್ಲಿ ಸರ್ಕಾರದಿಂದ ಫಲಕ ಅಳವಡಿಕೆ

ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಹುಂಡಿ ಹಣ ಬಳಕೆ ಬಗ್ಗೆ ಫಲಕ ಹಾಕಲು ಸರ್ಕಾರ ಸಜ್ಜಾಗಿದೆ. ದೇವಸ್ಥಾನದ ಹುಂಡಿ ಹಣ ದೇವಾಲಯದ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಲಾಗುವುದು. Read more…

ದಲಿತರಿಗೆ ದೇವಾಲಯ ಪ್ರವೇಶಕ್ಕೆ ವಿರೋಧ: ಅರ್ಚಕ ಅರೆಸ್ಟ್

ಹಾಸನ: ಹಾಸನ ಜಿಲ್ಲೆ ಕೊಣನೂರು ಸಮೀಪದ ಬಿದರೂರಿನ ಬಸವೇಶ್ವರ ದೇವಸ್ಥಾನಕ್ಕೆ ದಲಿತರ ಪ್ರವೇಶಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ದೇಗುಲದ ಅರ್ಚಕ ಕಾಂತರಾಜು ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇತ್ತೀಚೆಗೆ Read more…

ಒಡಿಶಾದದಲ್ಲಿದೆ ಬ್ರಹ್ಮೇಶ್ವರ ದೇವಾಲಯ

ಬ್ರಹ್ಮೇಶ್ವರ ದೇವಸ್ಥಾನವು ಒಡಿಶಾದ ಭುವನೇಶ್ವರದಲ್ಲಿದೆ. ಇದು ಶಿವನಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದ್ದು, 9 ನೇ ಶತಮಾನದ ಕೊನೆಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಒಳಗೆ ಮತ್ತು ಹೊರಗೆ ಕೆತ್ತನೆಯ ಶಿಲ್ಪಕಲೆಯಿದೆ. Read more…

ದೇವಸ್ಥಾನಗಳಿಗೂ ವಕ್ಫ್ ಮಂಡಳಿ ನೋಟಿಸ್: ಯತ್ನಾಳ್ ಆಕ್ರೋಶ

ವಿಜಯಪುರ: ದೇವಸ್ಥಾನಗಳಿಗೂ ವಕ್ಫ್ ಮಂಡಳಿಯವರು ನೋಟಿಸ್ ನೀಡುತ್ತಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಅಧಿಕಾರಿಗಳು ನೋಟಿಸ್ Read more…

ಇಂದು ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇವಾಲಯ ಬಾಗಿಲು ಓಪನ್: 9 ದಿನ ಭಕ್ತರಿಗೆ ದರ್ಶನಕ್ಕೆ ಅವಕಾಶ

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇವಿಯ ದೇವಸ್ಥಾನದ ಬಾಗಿಲನ್ನು ಅಕ್ಟೋಬರ್ 24 ಮಧ್ಯಾಹ್ನ 12 ಗಂಟೆಗೆ ತೆರೆಯಲಾಗುವುದು. 9 ದಿನಗಳ ಕಾಲ ಭಕ್ತರಿಗೆ ದೇವಿಗೆ ದರ್ಶನಕ್ಕೆ ಅವಕಾಶ Read more…

SHOCKING: ದೇವಸ್ಥಾನದಲ್ಲಿ ಭಜನೆ ಮಾಡುವಾಗಲೇ ಕಿಟಕಿಯಿಂದ ಕೈ ಹಾಕಿ ಮಹಿಳೆ ಸರ ಎಗರಿಸಿದ ಕಳ್ಳ

ಬೆಂಗಳೂರು: ದೇವಸ್ಥಾನದಲ್ಲಿ ಭಜನೆ ಮಾಡುವಾಗಲೇ ಕಿಟಕಿಯಿಂದ ಕೈ ಹಾಕಿದ ಕಳ್ಳ ಮಹಿಳೆಯ ಸರ ಎಗರಿಸಿದ ಆಘಾತಕಾರಿ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ನ ಶಂಕರಪುರದ ವಿನಾಯಕ ದೇವಸ್ಥಾನದಲ್ಲಿ ನಡೆದಿದೆ. Read more…

ಪೌರಾಣಿಕ ಹಿನ್ನಲೆಯುಳ್ಳ ʼಪ್ರವಾಸಿ ಸ್ಥಳʼ ಮೃಗವಧೆ

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಲವಾರು ಪ್ರವಾಸಿ ಸ್ಥಳಗಳಿವೆ. ಮಲೆನಾಡ ಹಸಿರ ಸಿರಿಯಲ್ಲಿರುವ ಇಲ್ಲಿನ ಪ್ರವಾಸಿ ಸ್ಥಳಗಳನ್ನು ನೋಡುವುದೇ ಮನಸಿಗೆ ಮುದ ನೀಡುತ್ತದೆ. ಕವಲೇದುರ್ಗ, ಆಗುಂಬೆ, ಸಿಬ್ಬಲು ಗುಡ್ಡೆ, ಕವಿಶೈಲ, ವಾರಾಹಿ Read more…

BIG NEWS: ರಾಜ್ಯದ ದೇವಾಲಯಗಳ ಅಭಿವೃದ್ಧಿ, ಅರ್ಚಕರಿಗೆ ಸೌಲಭ್ಯಕ್ಕೆ ಕಾಯ್ದೆ ತಿದ್ದುಪಡಿ

ಬೆಂಗಳೂರು: ಮುಜರಾಯಿ ಇಲಾಖೆ ಸಿ ವರ್ಗದ ದೇವಸ್ಥಾನಗಳ ಅಭಿವೃದ್ಧಿ, ಅರ್ಚಕರ ಕ್ಷೇಮಾಭಿವೃದ್ಧಿಗೆ ಹೆಚ್ಚಿನ ಅನುದಾನ ಖರ್ಚು ಮಾಡಲು ಸಾಮಾನ್ಯ ಸಂಗ್ರಹಣಾ ನಿಧಿ ಮೊತ್ತ ಹೆಚ್ಚಳ ಮಾಡಲು ಕಾಯ್ದೆಗೆ ತಿದ್ದುಪಡಿ Read more…

ರಾಜ್ಯದ ದೇಗುಲಗಳಲ್ಲಿ ಪರಿಶುದ್ಧ ಪ್ರಸಾದ: ಸ್ವೀಕರಿಸಲು ಯಾವುದೇ ಆತಂಕ ಬೇಡ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ರಸಾದ, ಅನ್ನದಾಸೋಹದ ವ್ಯವಸ್ಥೆಯಿದ್ದು, ಶುದ್ಧ ತುಪ್ಪವನ್ನೇ ಬಳಸಲಾಗುತ್ತಿದೆ. ಹೀಗಾಗಿ ಭಕ್ತರು ಪ್ರಸಾದ ಸ್ವೀಕರಿಸಲು ಯಾವುದೇ ಆತಂಕಪಡಬೇಕಿಲ್ಲ ಎಂದು ಎಂದು ಮುಜರಾಯಿ Read more…

ನೀರಿನಿಂದಲ್ಲ ತುಪ್ಪದಿಂದಲೇ ನಿರ್ಮಾಣವಾದ ವಿಶ್ವದ ಏಕೈಕ ದೇವಾಲಯ……!!

ಭಾರತೀಯ ದೇವಾಲಯಗಳ ನಿರ್ಮಾಣ ಬಹಳಷ್ಟು ವಿಶೇಷತೆಗಳಿಂದ ಕೂಡಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಸುಂದರ ದೇವಾಲಯಗಳು ಇಂದಿಗೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಪುರಾತನ ದೇವಾಲಯಗಳ ನಿರ್ಮಾಣ ವಿಧಾನಗಳು ಬಹಳ ಅದ್ಭುತವಾಗಿವೆ. Read more…

Heartbreaking: ಐಫೋನ್ ಗಾಗಿ 3 ದಿನ ಊಟ ಬಿಟ್ಟ ದೇಗುಲದಲ್ಲಿ ಹೂ ಮಾರುವ ಮಹಿಳೆ ಮಗ; ಪುತ್ರ ವಾತ್ಸಲ್ಯದಿಂದ ಸಾಲಸೋಲ ಮಾಡಿ ಮೊಬೈಲ್ ಕೊಡಿಸಿದ ತಾಯಿ…!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಎಲ್ಲರ ಮನಕಲಕಿದೆ. ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದ್ದ ದೇಗುಲದಲ್ಲಿ ಹೂ ಮಾರುವ ಮಹಿಳೆಯೊಬ್ಬರು ತಮ್ಮ ಮಗ ಐಫೋನ್ ಬೇಕೇ ಬೇಕೆಂದು Read more…

Shocking Video: ದೇಗುಲದೊಳಗೆ ‘ಅಶ್ಲೀಲ’ ವಿಡಿಯೋ ವೀಕ್ಷಣೆ; ಮೊಬೈಲ್ ನೋಡುತ್ತಾ ಹಸ್ತಮೈಥುನ ಮಾಡಿಕೊಂಡ ಯುವಕ…!

ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅಲ್ಲಿನ ದೇವಸ್ಥಾನ ಒಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಯುವಕನೊಬ್ಬ ಈ ವೇಳೆ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ್ದಾನೆ. ಅಷ್ಟೇ Read more…

BREAKING: ಬಿಹಾರ ದೇಗುಲದಲ್ಲಿ ಭಕ್ತರು ಸೇರಿದ್ದಾಗಲೇ ಘೋರ ದುರಂತ: ಕಾಲ್ತುಳಿತದಲ್ಲಿ 7 ಮಂದಿ ಸಾವು, 35 ಜನರಿಗೆ ಗಾಯ

ಪಾಟ್ನಾ: ಬಿಹಾರದ ಜೆಹಾನಾಬಾದ್‌ನಲ್ಲಿರುವ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ನಡೆದ ದುರಂತ ಘಟನೆಯಲ್ಲಿ 3 ಮಹಿಳೆಯರು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. 35 ಮಂದಿ ಗಾಯಗೊಂಡಿದ್ದಾರೆ. ಮಖ್ದುಂಪುರ ಬ್ಲಾಕ್‌ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...