alex Certify ದೇಣಿಗೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನ, ಸಿರಿಯಾದಿಂದ ದೇಣಿಗೆ ಸ್ವೀಕರಿಸಿದ್ದ ಮೊಹಮ್ಮದ್ ಜುಬೇರ್

ನವದೆಹಲಿ: ‘ಆಲ್ಟ್ ನ್ಯೂಸ್’ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸುವಂತೆ ದೆಹಲಿ ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಕೋರಿದ್ದಾರೆ. ಈ ವೇಳೆ ಜುಬೇರ್ ಅವರ ಸುದ್ದಿ ಸಂಸ್ಥೆ Read more…

ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ದೇಣಿಗೆ: 60ನೇ ವರ್ಷದ ಹುಟ್ಟುಹಬ್ಬಕ್ಕೆ 60 ಸಾವಿರ ಕೋಟಿ ದೇಣಿಗೆ ನೀಡಿದ ಏಷ್ಯಾದ ಶ್ರೀಮಂತ ಉದ್ಯಮಿ ಅದಾನಿ

ನವದೆಹಲಿ: ಏಷ್ಯಾದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ 60ನೇ ಜನ್ಮದಿನದ ಅಂಗವಾಗಿ ಸಮಾಜಸೇವೆಗೆ 60 ಸಾವಿರ ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಗೌತಮ್ ಅದಾನಿ ಶುಕ್ರವಾರ 60ನೇ Read more…

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನೀಡಿದ್ದ 22 ಕೋಟಿ ರೂ. ಮೌಲ್ಯದ 15 ಸಾವಿರ ಚೆಕ್ ಬೌನ್ಸ್

ಅಯೋಧ್ಯ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಭಕ್ತರು ಉದಾರವಾಗಿ ದೇಣಿಗೆ ನೀಡಿದ್ದು, ದೇವಾಲಯದ ಟ್ರಸ್ಟ್‌ ಗೆ ಬಂದ 22 ಕೋಟಿ ರೂ.ಗೂ ಹೆಚ್ಚು ಮೌಲ್ಯದ 15,000 Read more…

ತಿರುಪತಿ ವೆಂಕಟೇಶ್ವರ ದೇಗುಲಕ್ಕೆ ಬರೋಬ್ಬರಿ 10 ಕೋಟಿ ರೂ. ದೇಣಿಗೆ

ತಿರುಪತಿ ವೆಂಕಟೇಶ್ವರ ವಿಶ್ವದ ಅತಿ ಸಿರಿವಂತ ದೇವರು. ಈ ದೇಗುಲಕ್ಕೆ ಭಕ್ತರು ಕಾಣಿಕೆ ರೂಪದಲ್ಲಿ ಹಣ ಮಾತ್ರವಲ್ಲದೆ ವಜ್ರಾಭರಣ ಸಹ ಸಲ್ಲಿಸುತ್ತಾರೆ. ದೇಶ – ವಿದೇಶಗಳಿಂದ ಇಲ್ಲಿಗೆ ಆಗಮಿಸುವ Read more…

ರಾಜಕೀಯ ಪಕ್ಷಗಳಿಗೂ ತಟ್ಟಿದ ‘ಕೊರೊನಾ’ ಬಿಕ್ಕಟ್ಟಿನ ಬಿಸಿ

2 ವರ್ಷಗಳ ಹಿಂದೆ ದೇಶದಲ್ಲಿ ಕಾಲಿಟ್ಟ ಕೊರೊನಾ ಮಹಾಮಾರಿ ಜನ ಸಾಮಾನ್ಯರನ್ನು ಇನ್ನಿಲ್ಲದಂತೆ ಕಾಡಿದೆ. ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಲಾಕ್ ಡೌನ್ ಕಾರಣಕ್ಕೆ ತಿಂಗಳಾನುಗಟ್ಟಲೆ ಜನಜೀವನ Read more…

ವಿದೇಶಿ ದೇಣಿಗೆ ಕುರಿತು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

ವಿದೇಶಿ ದೇಣಿಗೆಯನ್ನು ಪಡೆಯುವುದು ಸಂಪೂರ್ಣ ಅಥವಾ ಸ್ಥಾಪಿತ ಹಕ್ಕಾಗಲು ಸಾಧ್ಯವಿಲ್ಲ. ಏಕೆಂದರೆ, ವಿದೇಶಿ ಕೊಡುಗೆಯು ದೇಶದ ಸಾಮಾಜಿಕ-ಆರ್ಥಿಕ ರಚನೆ ಮತ್ತು ರಾಜಕೀಯದ ವಿಷಯದಲ್ಲಿ ವಸ್ತು ಪರಿಣಾಮ ಬೀರಬಹುದು ಎಂದು Read more…

ದೇಣಿಗೆ ಪಡೆಯುವುದರಲ್ಲಿ ಎಲ್ಲರಿಗಿಂತ ಮುಂದಿದೆ ಬಿಜೆಪಿ, ಕೇಸರಿ ಪಕ್ಷಕ್ಕೆ ಸಿಕ್ಕಿದ್ದೆಷ್ಟು ಗೊತ್ತಾ…?

ಚುನಾವಣೆ ಪ್ರಚಾರ, ಸಭೆಗಳು ಅಂದ್ಕೊಂಡು ರಾಜಕೀಯ ಪಕ್ಷಗಳು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತವೆ. ಇಷ್ಟೊಂದು ಹಣ ಎಲ್ಲಿಂದ ಬಂತು ಅನ್ನೋದು ಎಲ್ಲರನ್ನೂ ಕಾಡುವ ಪ್ರಶ್ನೆ. ವಾಸ್ತವವಾಗಿ ರಾಜಕೀಯ ಪಕ್ಷಗಳು Read more…

ಉದ್ಯೋಗಿಗಳಿಗೆ ಮುಖ್ಯ ಮಾಹಿತಿ: ಭವಿಷ್ಯನಿಧಿ ದೇಣಿಗೆ ಮೇಲೆ ತೆರಿಗೆ; ಏಪ್ರಿಲ್ 1 ರಿಂದಲೇ ಜಾರಿ ಸಾಧ್ಯತೆ

ನವದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಕೊಡುಗೆ ವಾರ್ಷಿಕ 2.5 ಲಕ್ಷ ರೂಪಾಯಿ ಮೀರಿದಲ್ಲಿ ಅದರ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಏಪ್ರಿಲ್ 1 ರಿಂದ ಜಾರಿಯಾಗುವ Read more…

ಕಾರ್ಯಕರ್ತರಿಗಾಗಿ ಬಿಜೆಪಿಯಿಂದ ದೇಣಿಗೆ ಸಂಗ್ರಹ ಅಭಿಯಾನ – 1 ಸಾವಿರ ರೂ. ನೀಡಿದ ಪ್ರಧಾನಿ ಮೋದಿ

ನವದೆಹಲಿ: ಬಿಜೆಪಿ ಪಕ್ಷಕ್ಕೆ 1 ಸಾವಿರ ರೂಪಾಯಿ ದೇಣಿಗೆ ನೀಡುವದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಬೆಂಬಲಿಗರಿಗೆ ದೇಣಿಗೆ ನೀಡುವಂತೆ ಕರೆ ಕೊಟ್ಟಿದ್ದಾರೆ. ಈ ಕುರಿತು ಟ್ವಿಟ್ Read more…

ಬೆರಗಾಗಿಸುತ್ತೆ ಐಟಿ ದಿಗ್ಗಜ ಅಜೀಂ ಪ್ರೇಮ್ ‌ಜಿ ಪ್ರತಿದಿನ ನೀಡುವ ದೇಣಿಗೆ…!

ಭಾರತೀಯ ಸಾಫ್ಟ್‌ವೇರ್ ದಿಗ್ಗಜ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರು ಭಾರತದ ಪರೋಪಕಾರಿ ಬಿಲಿಯನೇರ್ ‌ಗಳಲ್ಲಿ ಎರಡನೇ ಬಾರಿಗೆ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. 2020-21ರ ಆರ್ಥಿಕ ವರ್ಷದಲ್ಲಿ ಇವರು Read more…

ಮಾನವೀಯತೆ ಮೆರೆದ ನಟಿ ದೀಪಿಕಾ ಪಡುಕೋಣೆ: ಆಸಿಡ್ ದಾಳಿ ಸಂತ್ರಸ್ತೆಗೆ 10 ಲಕ್ಷ ರೂ. ನೆರವು

ಮುಂಬೈ: ಆಸಿಡ್ ದಾಳಿಗೆ ಒಳಗಾಗಿದ್ದ ಮಹಿಳೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 10 ಲಕ್ಷ ರೂ. ನೀಡಿ ಮಾನವೀಯತೆ ಮೆರೆದಿದ್ದಾರೆ. ಆಸಿಡ್ ದಾಳಿಗೆ ಒಳಗಾಗಿದ್ದ 25 ವರ್ಷದ ಸಂತ್ರಸ್ತೆ Read more…

ಅನಾಮಧೇಯ ಮೂಲಗಳಿಂದ ರಾಷ್ಟ್ರೀಯ ಪಕ್ಷಗಳಿಗೆ ಹರಿದು ಬಂದಿದೆ 3,377 ಕೋಟಿ ರೂ. ದೇಣಿಗೆ…!

ರಾಜಕೀಯ ಪಕ್ಷಗಳಿಗೆ ಯಾವ ಕ್ಷೇತ್ರದಿಂದ, ಯಾವ ಉಪಕಾರಕ್ಕಾಗಿ, ಯಾರು ಹಣ ನೀಡುತ್ತಾರೆ ಎನ್ನುವುದು ಚಿದಂಬರ ರಹಸ್ಯವೇ ಸರಿ. ಸದ್ಯದ ಮಟ್ಟಿಗಂತಲೂ ಬಿಜೆಪಿ, ಕಾಂಗ್ರೆಸ್, ಎನ್‍ಸಿಪಿ, ಟಿಎಂಸಿಯಂತಹ ರಾಷ್ಟ್ರೀಯ ಪಕ್ಷಗಳು Read more…

ʼದೇಣಿಗೆʼ ನೀಡಿದವರಿಗೆ ಸಿಗುತ್ತಾ ತೆರಿಗೆ ವಿನಾಯಿತಿ…? ಇಲ್ಲಿದೆ ಈ ಕುರಿತ ಬಹುಮುಖ್ಯ ಮಾಹಿತಿ

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಅನೇಕರು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಸೇರಿದಂತೆ ಇನ್ನೂ ಅನೇಕ ಸಂಘ ಸಂಸ್ಥೆಗಳಿಗೆ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನೀವು ಕೂಡ ಈ Read more…

ಬಾಲಕನ ಈ ಕಾರ್ಯಕ್ಕೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಕೊರೊನಾ ವೈರಸ್​ ಲಾಕ್​ಡೌನ್​ ಸಂದರ್ಭದಲ್ಲಿ ನೀಡಿದ ಸಮಾಜ ಸೇವೆಗಳನ್ನ ಪರಿಗಣಿಸಿ ಭಾರತೀಯ ಮೂಲದ ಬ್ರಿಟಿಷ್​ ಬಾಲಕನಿಗೆ ಪ್ರತಿಷ್ಠಿತ ಡಯಾನಾ ಅವಾರ್ಡ್​ ಮುಡಿಗೇರಿದೆ. ಬ್ರಿಟನ್​​ನ ವೆಲ್ಲಿಂಗ್ಟನ್​ ಕಾಲೇಜಿನ 15 ವರ್ಷದ Read more…

ತೆಲಂಗಾಣದ ಎನ್ ಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ್ ಸಜ್ಜನರ್ ಮಾದರಿ ಕಾರ್ಯ

ಹೈದರಾಬಾದ್ ನಲ್ಲಿ 2019 ರಲ್ಲಿ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿ ಸಜೀವ ದಹನ ಮಾಡಿದ್ದ ದುಷ್ಕರ್ಮಿಗಳನ್ನು ಎನ್ ಕೌಂಟರ್ ಮಾಡಿದ್ದ ಹುಬ್ಬಳ್ಳಿ ಮೂಲದ ಪೊಲೀಸ್ Read more…

Big News: ಬಿಜೆಪಿಗೆ ಹರಿದುಬಂದ ದೇಣಿಗೆ ಮೊತ್ತದಲ್ಲಿ ಶೇಕಡಾ 6ರಷ್ಟು ಏರಿಕೆ…!

ಬಿಜೆಪಿಗೆ ಹರಿದುಬರುತ್ತಿರುವ ದೇಣಿಗೆಯಲ್ಲಿ, 2019-20ರ ವಿತ್ತೀಯ ವರ್ಷದಲ್ಲಿ 6% ಪ್ರತಿಶತ ಹೆಚ್ಚಳ ಕಂಡುಬಂದಿದ್ದು, ತಲಾ 20,000ಕ್ಕಿಂತ ಹೆಚ್ಚಿನ ಮೊತ್ತ ಕೊಟ್ಟವರಿಂದಲೇ ಪಕ್ಷದ ಬೊಕ್ಕಸಕ್ಕೆ 785.77 ಕೋಟಿ ರೂ.ಗಳು ಸಂದಾಯವಾಗಿದೆ. Read more…

ದತ್ತು ಪಡೆಯಿರಿ, ಹೆಸರಿಡಿ, ದೇಣಿಗೆ ನೀಡಿ: ಬನ್ನೇರುಘಟ್ಟ ಜೈವಿಕಧಾಮದ ಪ್ರಾಣಿಗಳ ನಿರ್ವಹಣಾ ವೆಚ್ಚಕ್ಕೆ ಆಡಳಿತ ವರ್ಗದಿಂದ ಹೊಸ ನಡೆ

ಕೋವಿಡ್-19 ಸಾಂಕ್ರಮಿಕದ ಕಾಟದಿಂದ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದ ಕಾರಣ ಆರ್ಥಿಕ ಮುಗ್ಗಟ್ಟಿನಲ್ಲಿರುವ ಬನ್ನೇರುಘಟ್ಟ ಮೃಗಾಲಯ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಲು ಮುಂದಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನಾಲ್ಕು ವಿವಿಧ ಘಟಕಗಳಿವೆ Read more…

ನಟ ದರ್ಶನ್ ಮನವಿಗೆ ಭಾರಿ ಸ್ಪಂದನೆ, ಮೃಗಾಲಯಕ್ಕೆ ಹರಿದುಬಂದ ನೆರವಿನ ಮಹಾಪೂರ

ಮೈಸೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ ಮನವಿಗೆ ಭಾರಿ ಸ್ಪಂದನೆ ವ್ಯಕ್ತವಾಗಿದ್ದು, ಮೃಗಾಲಯಗಳಿಗೆ ನೆರವಿನ ಮಹಾಪೂರವೇ ಹರಿದುಬಂದಿದೆ. ಮೃಗಾಲಯಗಳಲ್ಲಿರುವ ಪ್ರಾಣಿಗಳನ್ನು ದತತ್ಉ ಪಡೆಯಬೇಕೆಂದು ದರ್ಶನ್ ಮನವಿ ಮಾಡಿದ್ದು, Read more…

ಕೊರೋನಾ ವಿರುದ್ಧದ ಹೋರಾಟಕ್ಕೆ ಇನ್ಫೋಸಿಸ್ ಮತ್ತೆ 100 ಕೋಟಿ ರೂ.

ನವದೆಹಲಿ: ಕಳೆದ ವರ್ಷ ಬೆಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆಗಾಗಿ 100 ಕೋಟಿ ರೂ. ನೀಡಿದ್ದ ಇನ್ಫೋಸಿಸ್ ಫೌಂಡೇಶನ್ ಕೋವಿಡ್ ವಿರುದ್ಧದ ಹೋರಾಟಕ್ಕೆ ಮತ್ತೆ 100 ಕೋಟಿ ರೂಪಾಯಿ ದೇಣಿಗೆ ನೀಡಲಿದೆ. Read more…

ಆಮ್ಲಜನಕ ಒದಗಿಸಲು 1 ಕೋಟಿ ರೂ. ನೀಡಿದ ಸಚಿನ್, ರಾಜಸ್ಥಾನ ರಾಯಲ್ಸ್ ತಂಡದಿಂದ 7.5 ಕೋಟಿ ರೂ. ದೇಣಿಗೆ

 ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆಗೆ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಗತ್ಯವಿರುವವರಿಗೆ ಆಕ್ಸಿಜನ್ ಒದಗಿಸಲು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ದೆಹಲಿ Read more…

ದೇಣಿಗೆ ಸಂಗ್ರಹಕ್ಕೆ ಟೆಡ್ಡಿಬೇರ್ ಸೂಟ್‌ನಲ್ಲಿ 644 ಕಿ.ಮೀ. ವಾಕ್…..!

ದೇಣಿಗೆ ಸಂಗ್ರಹಕ್ಕಾಗಿ ಇಲ್ಲೊಬ್ಬ ವ್ಯಕ್ತಿ ವಿಶೇಷ ಸಾಹಸ ಮಾಡಿದ್ದಾರೆ. ಜೆಸ್ಸಿ ಲಾರಿಯೊಸ್ ಎಂಬ 33 ವರ್ಷದ ವ್ಯಕ್ತಿ ಟೆಡ್ಡಿಬೇರ್ ಸೂಟ್ ಧರಿಸಿ ಬರೋಬ್ಬರಿ 644 ಕಿ.ಮೀ. ನಡೆದಿದ್ದಾರೆ. ಒಬ್ಬರೇ Read more…

ಮೋದಿ ವಿರೋಧಿಸಲು ದಾವೂದ್ ಗೆ ಬೆಂಬಲ: ಸಿದ್ಧರಾಮಯ್ಯ, ಕುಮಾರಸ್ವಾಮಿ ವಿರುದ್ಧ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ

ಹುಬ್ಬಳ್ಳಿ: ರಾಮಮಂದಿರ ನಿರ್ಮಾಣಕ್ಕೆ ನೀಡಿದ ದೇಣಿಗೆ ಲೆಕ್ಕ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಮಮಂದಿರಕ್ಕೆ ದೇಣಿಗೆ ನೀಡುವುದು ಕಡ್ಡಾಯವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ Read more…

ರಾಮ ಮಂದಿರ ನಿರ್ಮಾಣಕ್ಕೆ 1ಕೋಟಿ ರೂ. ದೇಣಿಗೆ ನೀಡಿದ್ದಾರೆ 60 ವರ್ಷದಿಂದ ಗುಹೆಯಲ್ಲಿರುವ ಸಂತ

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗ್ತಿದೆ. ಗಣ್ಯರಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡ್ತಿದ್ದಾರೆ. 60 ವರ್ಷಗಳಿಂದ ಗುಹೆಯಲ್ಲಿ ವಾಸವಾಗಿರುವ ಸಾಧುವೊಬ್ಬರು Read more…

ರಾಮ ಮಂದಿರ ನಿರ್ಮಾಣಕ್ಕೆ ಕೋಟಿ ರೂ. ದೇಣಿಗೆ ನೀಡಿದ ಗೌತಮ್ ಗಂಭೀರ್

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಇಡೀ ಭಾರತೀಯರ ಕನಸು. ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ನಂತ್ರ ಮಂದಿರ ನಿರ್ಮಾಣ ಕೆಲಸ ಶುರುವಾಗಿದೆ. Read more…

ರಾಮ ಮಂದಿರ ನಿರ್ಮಾಣಕ್ಕೆ ಇಷ್ಟು ದೇಣಿಗೆ ನೀಡಿದ ದಿಗ್ವಿಜಯ್ ಸಿಂಗ್

ಬಾಬರಿ ಮಸೀದಿ-ರಾಮ ಮಂದಿರ ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದ ನಂತ್ರ ರಾಮ ಮಂದಿರ ನಿರ್ಮಾಣ ಕಾರ್ಯ ಶುರುವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗ್ತಿದೆ. ರಾಮ ಮಂದಿರಕ್ಕೆ ಭಕ್ತರಿಂದ Read more…

ರಾಮಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ. ದೇಣಿಗೆ ನೀಡಿದ ರಾಷ್ಟ್ರಪತಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಈಗಾಗಲೇ ಶಿಲಾನ್ಯಾಸ ನೆರವೇರಿಸಲಾಗಿದ್ದು, ಇದರ ಜೊತೆಗೆ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಶುಕ್ರವಾರದಂದು ಚಾಲನೆ ನೀಡಲಾಗಿದೆ. ಜನವರಿ 15ರಿಂದ ಫೆಬ್ರವರಿ 5ರವರೆಗೆ ದೇಶದಾದ್ಯಂತ ಈ ಅಭಿಯಾನ Read more…

ಕೊಡುಗೈ ದಾನಿ ಅಜೀಂ ಪ್ರೇಮ್ ಜೀ, ದಿನಕ್ಕೆ 22 ಕೋಟಿ ರೂಪಾಯಿ ದೇಣಿಗೆ

ನವದೆಹಲಿ: ವಿಪ್ರೋ ಕಂಪನಿಯ ಅಜೀಂ ಪ್ರೇಮ್ ಜೀ ಅವರು ದಿನಕ್ಕೆ 22 ಕೋಟಿ ರೂಪಾಯಿ ದಾನ ಮಾಡಿದ್ದಾರೆ. 2019 -20 ನೇ ಸಾಲಿನಲ್ಲಿ ಅಜೀಂ ಪ್ರೇಮ್ ಜೀ ದಾನ Read more…

ಶನಿವಾರ ಒಂದೇ ದಿನ ತಿರುಪತಿ ಹುಂಡಿ ಸೇರಿದೆ 1 ಕೋಟಿ ರೂಪಾಯಿ

ಲಾಕ್ ಡೌನ್ ನಂತ್ರ ತಿರುಪತಿ ಬಾಲಾಜಿ ಮಂದಿರದ ಬಾಗಿಲು ತೆರೆದಿದೆ. ದೇವರ ದರ್ಶನಕ್ಕೆ ಭಕ್ತರು ಬರ್ತಿದ್ದಾರೆ. ಹಿಂದಿನ ಶನಿವಾರ ಒಂದೇ ದಿನ 1 ಕೋಟಿ ಹಣ ಹುಂಡಿಗೆ ಬಂದಿದೆ Read more…

ಹೊಟೇಲ್ ಮೆನುವಿನ ಎಲ್ಲ ಆಹಾರ ಸೇವಿಸಿದ ಭೂಪ…!

ಕೆಲವು ಆಹಾರ ಪ್ರಿಯರು ಹೇಗಿರುತ್ತಾರೆ ಎಂದರೆ, ತಿಂದಷ್ಟು ಸಾಕಾಗುತ್ತಿರುವುದಿಲ್ಲ. ಹೊಟೇಲ್‌ನಲ್ಲಿರುವ ಮೆನುವಿನಲ್ಲಿರುವುದೆಲ್ಲ ಖಾಲಿ ಮಾಡಿದರೂ ಇನ್ನಷ್ಟು ಬೇಕು ಎನ್ನುವವಿರುತ್ತಾರೆ. ಈ ಪೀಠಿಕೆ ಹಾಕುತ್ತಿರುವುದೇಕೆ ಎನ್ನುವುದಕ್ಕೆ ಇಲ್ಲೊಂದು ಸುದ್ದಿ ಇದೆ Read more…

ಮೈಸೂರು ಮೃಗಾಲಯಕ್ಕೆ 2.2 ಲಕ್ಷ ರೂ. ದೇಣಿಗೆ

ಮೈಸೂರು: ಮೈಸೂರು ಜಯಚಾಮರಾಜೇಂದ್ರ ಮೃಗಾಲಯಕ್ಕೆ ಯಶವಂತಪುರ ಕ್ಷೇತ್ರದ ಶಾರದಾ ಜ್ಞಾನಾಕ್ಷಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೀಡಿದ 2 ಲಕ್ಷದ 2 ಸಾವಿರ ರೂಪಾಯಿ ದೇಣಿಗೆ ನೀಡಲಾಗಿದೆ. ಚೆಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...