alex Certify ದೆಹಲಿ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿ ನಂತರ ದೆಹಲಿ ಹವಾಮಾನದ ಸ್ಥಿತಿ ಸ್ವಲ್ಪ ಸುಧಾರಣೆ; ಆದರೂ ಬಿಟ್ಟಿಲ್ಲ ಮಾಲಿನ್ಯದ ಭಯ

ನವದೆಹಲಿ: ದೀಪಾವಳಿಯ ನಂತರ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಕುಸಿತವನ್ನು ಕಂಡಿದೆ. ನಗರದ ಮೇಲೆ ದಟ್ಟವಾದ ಹೊಗೆ ಆವರಿಸಿದೆ. ಗಾಳಿಯ ಗುಣಮಟ್ಟವು ‘ಅತ್ಯಂತ ಕಳಪೆ’ ಎಂದು ದಾಖಲಾಗಿದೆ. Read more…

BIG BREAKING: ತಡರಾತ್ರಿ ದೆಹಲಿಯಲ್ಲಿ ಪ್ರಬಲ ಭೂಕಂಪ, ನೇಪಾಳದಲ್ಲಿ ಮೂವರ ಸಾವು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ದೆಹಲಿ ಮತ್ತು ಎನ್‌ಸಿಆರ್ ವ್ಯಾಪ್ತಿಯಲ್ಲಿ ಎರಡು ಕಡೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.3 ಮತ್ತು 4.9 ರಷ್ಟು Read more…

ಪ್ರವಾಸಿಗರನ್ನು ಕೈಬೀಸಿ ಕರೆಯುವ ನೈನಿತಾಲ್

ನೈನಿತಾಲ್ ಗೆ ಈ ಹೆಸರು ಬಂದಿರುವುದು ಅಲ್ಲಿರುವ ನೈಲ್ ಎಂಬ ಸರೋವರದಿಂದ. ಉತ್ತರಖಂಡ್ ರಾಜ್ಯದ ಕುಮಾನ್ ನಲ್ಲಿರುವ ಈ ಸುಂದರ ತಾಣವು ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತದೆ. ಲೇಕ್ Read more…

ರಸ್ತೆಯಲ್ಲಿ ಹೋಗುವಾಗ ಮೊಬೈಲ್ ನಲ್ಲಿ ಮಾತನಾಡ್ತೀರಾ ? ಹಾಗಾದ್ರೆ ಈ ವಿಡಿಯೋ ನೋಡಿ

ನವದೆಹಲಿ: ರಸ್ತೆಯ ಮೇಲೆ ಮೈಮರೆತು ಮೊಬೈಲ್​ ಫೋನ್​ನಲ್ಲಿ ಮಾತನಾಡುತ್ತಾ ಹೋಗುವವರಿಗೆ ಆಗುತ್ತಿರುವ ಅವಘಡಗಳು ಅಷ್ಟಿಷ್ಟಲ್ಲ. ಅಪಘಾತಗಳು ಒಂದೆಡೆಯಾದರೆ, ಕಳ್ಳರು ಇದನ್ನೇ ಬಂಡವಾಳ ಮಾಡಿಕೊಂಡು ಬೈಕ್​ನಲ್ಲಿ ಬಂದು ಫೋನ್​ ಎಗರಿಸುವ Read more…

‘F**K off’ ಪದ ಬಳಸುವ ಮುನ್ನ ಇರಲಿ ಎಚ್ಚರ: ಇದು ಲೈಂಗಿಕ ದೌರ್ಜನ್ಯ ಎಂದ ನ್ಯಾಯಾಲಯ; ಎಫ್​ಐಆರ್​ ರದ್ದತಿಗೆ ನಕಾರ

ನವದೆಹಲಿ: ಮಹಿಳೆಗೆ ಬಯ್ಯುವ ಸಂದರ್ಭದಲ್ಲಿ​ F**k off ಶಬ್ದ ಬಳಕೆ ಮಾಡಿದರೆ ಅದು ಲೈಂಗಿಕ ದೌರ್ಜನ್ಯಕ್ಕೆ ಸಮ ಎಂದಿರುವ ದೆಹಲಿ ಕೋರ್ಟ್​, ವ್ಯಕ್ತಿಯೊಬ್ಬನ ವಿರುದ್ಧ ದಾಖಲಾದ ಎಫ್​ಐಆರ್​ ರದ್ದತಿಗೆ Read more…

ಹೆಚ್ಚು ಕುಡಿದಿದ್ದೆ ಅರ್ಜೆಂಟ್​ ಬಂತು ಎಂದು ಮೆಟ್ರೊ ನಿಲ್ದಾಣದಲ್ಲೇ ಮೂತ್ರ ವಿಸರ್ಜನೆ….!

ನವದೆಹಲಿ: ದೆಹಲಿ ಮೆಟ್ರೋ ನಿಲ್ದಾಣದ ಟ್ರ್ಯಾಕ್‌ನಲ್ಲಿ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಕ್ಟೋಬರ್ 29 ರಂದು ಸಂಜೀವ್ ಬಬ್ಬರ್ ಅವರು Read more…

BIG NEWS: ಸಂಪುಟ ವಿಸ್ತರಣೆ; ಇಂದು ಅಥವಾ ನಾಳೆ ಸಂಜೆ ಸಿಎಂ ದೆಹಲಿಗೆ ದೌಡು

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಶೀಘ್ರದಲ್ಲಿಯೇ ಮುಹೂರ್ತ ನಿಗದಿಯಾಗಲಿದೆ. ಇಂದು ಅಥವಾ ನಾಳೆ ಸಿಎಂ ಬಸಾರಾಜ್ ಬೊಮ್ಮಾಯಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ. ಇಂದು ಅಥವಾ Read more…

BREAKING NEWS: ಪಾದರಕ್ಷೆ ತಯಾರಿಕಾ ಕಾರ್ಖಾನೆಗೆ ಬೆಂಕಿ; ಇಬ್ಬರು ಸಾವು

ದೆಹಲಿಯ ನರೇಲಾ ಕೈಗಾರಿಕಾ ಪ್ರದೇಶದಲ್ಲಿರುವ ಪಾದರಕ್ಷೆ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಬೆಂಕಿ ತಗುಲಿದ್ದು, ವಿಷಯ Read more…

ಗನ್‌ ಗುರಿಯಿಟ್ಟು ಕಾರು ಕದ್ದ ದುಷ್ಕರ್ಮಿಗಳು;‌ ಬೆಚ್ಚಿಬೀಳಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಗನ್‌ ತೋರಿಸಿ ಬೆದರಿಸಿ ಕಾರನ್ನೇ ಹೈಜಾಕ್‌ ಮಾಡಿರೋ ಘಟನೆ ದೆಹಲಿಯಲ್ಲಿ ನಡೆದಿದೆ. ಅಕ್ಟೋಬರ್ 29 ರಂದು ಬೆಳಿಗ್ಗೆ 5:20ರ ಸುಮಾರಿಗೆ ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ನಡೆದ ಪ್ರಕರಣ ಇದು. Read more…

ಗ್ಯಾಂಗ್ ರೇಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯಿಂದ ಸುಳ್ಳು ಆರೋಪ

ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ ಎನ್ನಲಾಗಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತನ್ನ ಎದುರಾಳಿಯನ್ನು ಸಿಲುಕಿಸಲು 38 ವರ್ಷದ ಮಹಿಳೆ Read more…

ಸಿಹಿ ತಿನಿಸಿಗೆ ಹಣ ಖರ್ಚು ಮಾಡಿ; ಪಟಾಕಿ ಮೇಲಿನ ನಿಷೇಧ ಹಿಂತೆಗೆದುಕೊಳ್ಳಲು ನಿರಾಕರಿಸಿ ‘ಸುಪ್ರೀಂ’ ಸಲಹೆ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಪಟಾಕಿ ನಿಷೇಧವನ್ನು ತೆಗೆಯುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಹಬ್ಬ ಆಚರಿಸಲು ಇನ್ನೂ ಹಲವು ಮಾರ್ಗಗಳಿವೆ. Read more…

ಬಸ್ ​ಗಾಗಿ ಕಾಯುತ್ತಿದ್ದ ಮಹಿಳೆ ಕಿಡ್ನಾಪ್; ಐವರು ಆರೋಪಿಗಳಿಂದ ಗ್ಯಾಂಗ್‌ ರೇಪ್

ಗಾಜಿಯಾಬಾದ್​ (ಉತ್ತರ ಪ್ರದೇಶ): ಸುಮಾರು 40 ವರ್ಷದ ಮಹಿಳೆಯೊಬ್ಬರನ್ನು ಅಪಹರಿಸಿದ ಐವರು ದುಷ್ಕರ್ಮಿಗಳು, ಸಾಮೂಹಿಕ ಅತ್ಯಾಚಾರ ಮಾಡಿ, 2 ದಿನಗಳ ಕಾಲ ಚಿತ್ರಹಿಂಸೆ ನೀಡಿರುವ ಘಟನೆ ಗಾಜಿಯಾಬಾದ್​ನಲ್ಲಿ ನಡೆದಿದೆ. Read more…

BIG NEWS: ಜನಸಂಕಲ್ಪ ಯಾತ್ರೆ ಬಿಟ್ಟು ದೆಹಲಿಗೆ ದೌಡಾಯಿಸಿದ ಯಡಿಯೂರಪ್ಪ; ಕಾರಣ ನೀಡಿದ ಮಾಜಿ ಸಿಎಂ

ನವದೆಹಲಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಜನಸಂಕಲ್ಪ ಯಾತ್ರೆ ನಡುವೆಯೇ ದಿಢೀರ್ ದೆಹಲಿಗೆ ದೌಡಾಯಿಸಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಬೀದರ್ ನ ಔರಾದ್ ನಲ್ಲಿ ಬಿಜೆಪಿ ಜನಸಂಕಲ್ಪ Read more…

ಯುವಕನ ಹತ್ಯೆಗೂ ಮುನ್ನ ನಡೆದಿತ್ತು ಮಾರಾಮಾರಿ; ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 27 ವರ್ಷದ ನಿತೇಶ್ ಎಂಬ ಯುವಕ ಮೃತಪಟ್ಟಿದ್ದಾನೆ. ಅಕ್ಟೋಬರ್ 12ರಂದು ರಂಜಿತ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮತ್ತೊಂದು ಗುಂಪಿನ Read more…

ದೀಪಾವಳಿಯಿಂದ ಹೊಸ ಜೀವನ: 24 ಗಂಟೆಯೂ ಹೋಟೆಲ್, ಸಾರಿಗೆ ಸೇರಿ 300 ಉದ್ಯಮಕ್ಕೆ ಅವಕಾಶ; ದೆಹಲಿ LG ಅನುಮತಿ

ನವದೆಹಲಿ: ದೆಹಲಿಯಲ್ಲಿ ಹೋಟೆಲ್, ರೆಸ್ಟೋರೆಂಟ್, ಸಾರಿಗೆ ಸೇರಿದಂತೆ 300 ಉದ್ಯಮಗಳಿಗೆ ದಿನದ 24 ಗಂಟೆಯೂ ಸೇವೆ ಸಲ್ಲಿಸಲು ಅನುಮತಿ ನೀಡಲಾಗಿದೆ. ಈ ಕುರಿತ ಪ್ರಸ್ತಾವಕ್ಕೆ ದೆಹಲಿಯ ಲೆಫ್ಟಿನೆಂಟ್ ಗೌರ್ನರ್ Read more…

SHOCKING NEWS: ‘ದೇವರ ಆದೇಶ’ ಎಂದು ಬಾಲಕನ ತಲೆ ಕಡಿದು ಬರ್ಬರ ಹತ್ಯೆ

ನವದೆಹಲಿ: ದೇವರ ಆದೇಶ ಎಂದು ಆರು ವರ್ಷದ ಬಾಲಕನ ತಲೆ ಕಡಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ದಕ್ಷಿಣ ದೆಹಲಿಯ ಲೋಧಿ ಕಾಲೋನಿಯಲ್ಲಿ ನಡೆದಿದೆ. ನಿರ್ಮಾಣ ಹಂತದ ಕಟ್ಟಡದ Read more…

ಅ. 25 ರಿಂದ ಪೆಟ್ರೋಲ್, ಡೀಸೆಲ್ ಗೆ ‘ಮಾಲಿನ್ಯ’ ಪ್ರಮಾಣ ಪತ್ರ ಕಡ್ಡಾಯ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಭರ್ತಿ ಮಾಡಿಸುವ ವೇಳೆ ಬಂಕ್ ಗಳಲ್ಲಿ ಮಾಲಿನ್ಯ ನಿಯಂತ್ರಣ(ಪಿಯುಸಿ) ಪ್ರಮಾಣಪತ್ರ ಹಾಜರುಪಡಿಸುವುದನ್ನು ದೆಹಲಿ ಸರ್ಕಾರ ಕಡ್ಡಾಯಗೊಳಿಸಿದೆ. ಅಕ್ಟೋಬರ್ 25 ರಿಂದ ರಾಷ್ಟ್ರ ರಾಜಧಾನಿಯ Read more…

ಗಗನಸಖಿ ಮೇಲೆ ಅತ್ಯಾಚಾರ; ಕಾಮುಕನನ್ನು ಕೋಣೆಯಲ್ಲಿ ಕೂಡಿ ಹಾಕಿದ ಸಂತ್ರಸ್ಥೆ

ದೆಹಲಿಯ ಮೆಹ್ರೌಲಿಯಲ್ಲಿ ಗಗನಸಖಿಯೊಬ್ಬಳ ಮೇಲೆ ಪರಿಚಿತನೇ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ಥ ಮಹಿಳೆ ಘಟನೆ ಬಳಿಕ ಆತನನ್ನು ಮನೆಯಲ್ಲಿ ಕೂಡಿ ಹಾಕಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಕಾಮುಕ Read more…

ದೆಹಲಿಯಲ್ಲಿ ಅನಿರೀಕ್ಷಿತ ಮಳೆ; ವಿಡಿಯೋ ಹಂಚಿಕೊಂಡು ಸಂಭ್ರಮಿಸಿದ ನೆಟ್ಟಿಗರು

ಗುರುವಾರ ಮಧ್ಯಾಹ್ನ ದೆಹಲಿಯ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ದೆಹಲಿಗೆ ಯಲ್ಲೋ ಅರ್ಲಟ್​ ಎಚ್ಚರಿಕೆಯನ್ನು ನೀಡಿತ್ತು. ನಗರದ ಕೆಲವು ಭಾಗಗಳಲ್ಲಿ ಬೆಳಗಿನ ಜಾವವೂ ತುಂತುರು Read more…

ಇಡಿ ನೋಟಿಸ್: ದಾಖಲೆ ಸಮೇತ ದೆಹಲಿಗೆ ಡಿ.ಕೆ. ಶಿವಕುಮಾರ್

ಬೆಂಗಳೂರು: ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ತಡರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ನಾಳೆ ದೆಹಲಿಯಲ್ಲಿ Read more…

7 ದಶಕಗಳ ಬಳಿಕ ಭಾರತದಲ್ಲಿ ಮತ್ತೆ ʼಚೀತಾʼ ನೋಡುವ ಅವಕಾಶ..!

ನವದೆಹಲಿ: ಭಾರತದಲ್ಲಿ ಚೀತಾಗಳು ನಶಿಸಿ ಹೋಗಿ 7 ದಶಕಗಳೇ ಆಗಿದೆ. ಆದರೆ ಇಂದಿನ ಪೀಳಿಗೆಗೆ ಭಾರತದಲ್ಲಿ ಮತ್ತೆ ಚೀತಾ ನೋಡುವ ಅವಕಾಶ ದೊರೆಯುತ್ತಿದೆ. ಭಾರತಕ್ಕೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ Read more…

BIG BREAKING: ದೆಹಲಿ ಪೊಲೀಸರು – ಲಾರೆನ್ಸ್ ಬಿಷ್ಣೊಯ್ ಗ್ಯಾಂಗ್ ನಡುವೆ ಗುಂಡಿನ ಚಕಮಕಿ

ಕುಖ್ಯಾತ ಅಂಡರ್ ವರ್ಲ್ಡ್ ಡಾನ್ ಲಾರೆನ್ಸ್ ಬಿಷ್ಣೊಯ್ ಗ್ಯಾಂಗ್ ಹಾಗೂ ದೆಹಲಿ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಂಜಾಬ್ ನ ಖ್ಯಾತ Read more…

ತ್ರಿವರ್ಣ ಧ್ವಜದಲ್ಲಿ ಸ್ಕೂಟಿ ಸ್ವಚ್ಚಗೊಳಿಸಿದವನಿಗೆ ಸಂಕಷ್ಟ

ನಮ್ಮ ದೇಶದಲ್ಲಿ ರಾಷ್ಟ್ರಧ್ವಜವನ್ನು ಗೌರವಿಸುವುದನ್ನು ಪ್ರತಿಯೊಬ್ಬ ವ್ಯಕ್ತಿಗೂ ಬಾಲ್ಯದಿಂದಲೇ ಕಲಿಸಲಾಗುತ್ತದೆ. ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ನೀಡುವ ಅವಕಾಶವೂ ಇದೆ. ಹೀಗಿರುವಾಗ 52 Read more…

SHOCKING: ಪೊಲೀಸರ ಎದುರಲ್ಲೇ ಮಾವನಿಗೆ ಥಳಿಸಿದ ಮಹಿಳಾ ಸಬ್‌ ಇನ್ಸ್‌ಪೆಕ್ಟರ್‌: ಕ್ಯಾಮರಾದಲ್ಲಿ ಸೆರೆಯಾಗಿದೆ ಸೊಸೆಯ ದುಷ್ಕೃತ್ಯ

ದೆಹಲಿಯ ಲಕ್ಷ್ಮೀನಗರದಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ತನ್ನ ಮಾವನಿಗೇ ಥಳಿಸಿದ್ದಾರೆ. ಮತ್ತೋರ್ವ ಪೊಲೀಸ್‌ ಅಧಿಕಾರಿಯ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ಪೊಲೀಸರು ಮಧ್ಯಪ್ರವೇಶಿಸುವ ಮುನ್ನವೇ ಮಹಿಳಾ ಅಧಿಕಾರಿ ಮಾವನಿಗೆ Read more…

ದೆಹಲಿಯ ‘ಸ್ಲಮ್​ ವಾಕಿಂಗ್​ ಟೂರ್​’ಗೆ ನೆಟ್ಟಿಗರ ಆಕ್ರೋಶ

ಟೆಂಪಲ್​ ಟೂರಿಸಂ, ಹೆಲ್ತ್​ ಟೂರಿಸಂ, ವೈಲ್ಡ್‌ ಲೈಫ್​ ಟೂರಿಸಂ ಹೀಗೆ ಬಗೆಬಗೆಯ ಕ್ಷೇತ್ರಕ್ಕೆ ಸಂಬಂಧಿಸಿದ ಟೂರಿಸಂ ಬಗ್ಗೆ ಕೇಳಿರುತ್ತೀರಿ, ಸ್ಲಮ್​ ಟೂರಿಸಂ ಗೊತ್ತೇ? ದೆಹಲಿಯಲ್ಲಿ ಇಂತಹ ವಿಲಕ್ಷಣ ಸ್ಲಂ Read more…

ಬೆಚ್ಚಿ ಬೀಳಿಸುವಂತಿದೆ ಈ ಖತರ್ನಾಕ್ ಕಳ್ಳನ ಕಥೆ; 27 ವರ್ಷಗಳ ಅವಧಿಯಲ್ಲಿ ಈತ ಕದ್ದಿದ್ದು ಬರೋಬ್ಬರಿ 5,000 ಕ್ಕೂ ಅಧಿಕ ಕಾರು…!

ಈತನನ್ನು ನಿಸ್ಸಂಶಯವಾಗಿ ದೇಶದ ಅತಿ ದೊಡ್ಡ ಕಾರು ಕಳ್ಳ ಎಂದು ಹೇಳಬಹುದೇನೋ ? ಹಾಗೆ ಬೆಚ್ಚಿ ಬೀಳಿಸುವಂತಿದೆ ಈತನ ಕಥೆ. ಕಳೆದ 27 ವರ್ಷಗಳಿಂದ ಕಾರುಗಳ್ಳತನವನ್ನೇ ತನ್ನ ದಂಧೆಯನ್ನಾಗಿಸಿಕೊಂಡಿದ್ದ Read more…

BIG NEWS: ಮೆಟ್ರೋ ನಿಲ್ದಾಣಗಳಲ್ಲಿ ಮದ್ಯ ಖರೀದಿಗೆ ಅವಕಾಶ

ಅಧಿಕ ಜನಸಂದಣಿ ಇರುವ ಮೆಟ್ರೋ ನಿಲ್ದಾಣದಲ್ಲಿ ಮದ್ಯ ಮಾರಾಟ ಮಾಡಿ ತನ್ನ ಲಾಭ ಹೆಚ್ಚಿಸಿಕೊಳ್ಳಲು ದೆಹಲಿಯ ಅಬಕಾರಿ ಇಲಾಖೆಯು ಮೆಟ್ರೋ ನಿಲ್ದಾಣದ ಆವರಣದಲ್ಲಿ ಮದ್ಯದ ಅಂಗಡಿಗಳನ್ನು ತೆರೆಯಲು ಬಯಸಿದೆ. Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ

ನವದೆಹಲಿ: ದೇಶಾದ್ಯಂತ ವರುಣಾರ್ಭಟ ಜೋರಾಗಿದ್ದು, ಮತ್ತೆ ಸಾಂಕ್ರಾಮಿಕ ರೋಗ ಭೀತಿ ಹೆಚ್ಚಾಗಿದೆ. ಈ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕುಸಿತಗೊಂಡಿರುವುದು ನಿಟ್ಟುಸಿರು ಬಿಡುವಂತಾಗಿದೆ. ಕಳೆದ 24 ಗಂಟೆಯಲ್ಲಿ Read more…

BIG NEWS: ದೆಹಲಿಯಲ್ಲಿನ 5 ಮಂಕಿಪಾಕ್ಸ್ ಪ್ರಕರಣಗಳಲ್ಲಿ ಲೈಂಗಿಕವಾಗಿ ಹರಡುವ ಯಾವುದೇ ಸೋಂಕು ಕಂಡುಬಂದಿಲ್ಲ; ICMR ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಒಂದು ಪ್ರಕರಣದಲ್ಲಿ ಹೆಪಟೈಟಿಸ್ ಬಿ ವೈರಸ್ ಹೊರತುಪಡಿಸಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈವರೆಗೆ ಐದು ದೃಢಪಡಿಸಿದ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ “ಯಾವುದೇ ದ್ವಿತೀಯ ತೊಡಕುಗಳು ಅಥವಾ ಲೈಂಗಿಕವಾಗಿ Read more…

ಸಮ್ಮತಿಯ ಸೆಕ್ಸ್ ವೇಳೆ ವಯಸ್ಸು ದೃಢೀಕರಿಸಲು ‘ಆಧಾರ್’ ನೋಡಲಾಗದು; ಹೈಕೋರ್ಟ್ ಮಹತ್ವದ ಅಭಿಪ್ರಾಯ

ಪರಸ್ಪರ ಒಪ್ಪಿಗೆಯ ಮೇರೆಗೆ ದೈಹಿಕ ಸಂಬಂಧ ಬೆಳೆಸಲು ಮುಂದಾಗುವ ವ್ಯಕ್ತಿ ಅದಕ್ಕೂ ಮುನ್ನ ತನ್ನ ಸಂಗಾತಿಯ ನಿಜವಾದ ವಯಸ್ಸನ್ನು ತಿಳಿಯಲು ಆಧಾರ್ ಅಥವಾ ಪಾನ್ ಕಾರ್ಡ್ ಅಥವಾ ಶಾಲಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...